alex Certify Live News | Kannada Dunia | Kannada News | Karnataka News | India News - Part 4006
ಕನ್ನಡ ದುನಿಯಾ
    Dailyhunt JioNews

Kannada Duniya

ವೇತನವಿಲ್ಲದೇ ಸೇವೆ ಸಲ್ಲಿಸುವುದಾಗಿ ಘೋಷಿಸಿದ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ

ಬೆಂಗಳೂರು: ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ಎಂ.‌ ಮದನ ಗೋಪಾಲ್ ಅವರನ್ನು ನೇಮಕ ಮಾಡಲಾಗಿದೆ. ವಿಶೇಷವೆಂದರೆ Read more…

BIG NEWS: ನವೀನ್‌ ಪಟ್ನಾಯಕ್‌ ಬಳಿಕ ʼಕೊರೊನಾʼ ಲಸಿಕೆ ಪಡೆದ ಮತ್ತೊಬ್ಬ ಮುಖ್ಯಮಂತ್ರಿ

ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಈ ಸಂದರ್ಭದಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ Read more…

ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಗೋಲ್ಗಪ್ಪಾ ಸವಿದ ಕೇಂದ್ರ ಸಚಿವೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾನುವಾರ ವಾರಣಾಸಿಯ ಮಹದೇವ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಪಾನಿಪುರಿಯನ್ನ ಸವಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. Read more…

BIG NEWS: ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪೊಲೀಸರ ವಶಕ್ಕೆ

ಹೈದರಾಬಾದ್: ಅನುಮತಿಯಿಲ್ಲದಿದ್ದರೂ ಚಿತ್ತೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೆ ಮುಂದಾಗಿದ್ದ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ತಿರುಪತಿ ವಿಮಾನ Read more…

ಪ್ರಧಾನಿ ಬಳಿಕ ಕೊರೊನಾ ಲಸಿಕೆ ಸ್ವೀಕರಿಸಿ ಸುದ್ದಿಯಾದ್ರು ಈ ರಾಜ್ಯದ ಮುಖ್ಯಮಂತ್ರಿ

ಒಡಿಶಾ ಮುಖ್ಯಮಂತ್ರಿ ನವಿನ್​ ಪಟ್ನಾಯಕ್​ ಭುವನೇಶ್ವರದಲ್ಲಿರುವ ಅಸೆಂಬ್ಲಿ ಲಸಿಕೆ ಕೇಂದ್ರದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಪಡೆದಿದ್ದಾರೆ. ಟ್ವಿಟರ್​ನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೊ ಶೇರ್​ ಮಾಡಿದ ಸಿಎಂ ನವೀನ್​ Read more…

ಲಸಿಕೆ ಪಡೆದ ‘ವಿಶ್ವ ನಾಯಕ’ ರ ಪಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆ

ದೇಶದಲ್ಲಿ ಇಂದಿನಿಂದ ಆರಂಭವಾಗಿರುವ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಮೊದಲ ಡೋಸ್​ ಸ್ವೀಕರಿಸುವ ಮೂಲಕ ಪ್ರಧಾನಿ ಮೋದಿ ಕೋವಿಡ್​ ಲಸಿಕೆ ಪಡೆದ ವಿಶ್ವದ ಗಣ್ಯರ ಪಟ್ಟಿಯಲ್ಲಿ Read more…

ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡ ಯುವಕ….!

ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ 21 ವರ್ಷದ ಯುವಕನನ್ನ ಕಾಡಾನೆ ಕೊಂದು ಹಾಕಿದ ಘಟನೆ ಚತ್ತೀಸಗಢದ ರಾಯಗಢ ಜಿಲ್ಲೆಯ ಗುಧಯ್ರಿ ಗ್ರಾಮದ ಸಾರಂಗಗಢ ಅರಣ್ಯ ಪ್ರದೇಶದಲ್ಲಿ ನಡೆದಿದೆ . Read more…

ಅಚ್ಚರಿಗೆ ಕಾರಣವಾಗಿದೆ ಕಡಲ ತೀರದಲ್ಲಿ ಪತ್ತೆಯಾದ ಲೋಹದ ವಸ್ತು

ಲಂಡನ್: ಲಂಡನ್ ಹಾರ್ಬರ್ ಎಂಬ ದ್ವೀಪದ ಕಡಲ ತೀರದಲ್ಲಿ ಲೋಹದ ಬಾಲ್ ಒಂದು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಬ್ರಿಟಿಷ್ ಮಹಿಳೆ ಮೆನನ್ ಕ್ಲರ್ಕ್ ಎಂಬುವವರು ತಮ್ಮ ಕುಟುಂಬದ ಜತೆ Read more…

ಪುಟ್ಟ ಮಗುವಿನೊಂದಿಗೆ ಹುಚ್ಚು ಸಾಹಸ ಮಾಡಿದ ದಂಪತಿ ರಕ್ಷಣೆ

ಪರ್ವತದ ಕಡಿದಾದ ಅಂಚಿನಲ್ಲಿ ಮಗುವಿನ ಜೊತೆ ಟೆಂಟ್​ ಹಾಕಿ ವಾಸಿಸುತ್ತಿದ್ದ ಅಜಾಗರೂಕ ದಂಪತಿಯನ್ನ ಬ್ರಿಟನ್​ ಪೊಲೀಸರು ಹಾಗೂ ಕೋಸ್ಟ್​ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಉತ್ತರ ಇಂಗ್ಲೆಂಡ್​​ನ ಕ್ಲೆವೆಲೆಂಟ್​ ಕೋಸ್ಟ್​ ಲೈನ್​​ನಲ್ಲಿ Read more…

ಪಾಕ್ ಕಮೆಡಿಯನ್ ಮಾಡಿರುವ ಅನುಕರಣೆ ವಿಡಿಯೋಗೆ ಶಶಿ ತರೂರ್ ಫಿದಾ

ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್​, ಸದಾ ತಮ್ಮ ಆಂಗ್ಲ ಭಾಷೆ ಪ್ರಯೋಗದ ಮೂಲಕವೇ ಸುದ್ದಿಯಾಗ್ತಾ ಇರ್ತಾರೆ. ಸಂದರ್ಶನದ ವೇಳೆಯಲ್ಲಿ ಅತ್ಯಂತ ಕ್ಲಿಷ್ಟಕರ ಇಂಗ್ಲಿಷ್​ ಭಾಷೆಯ ಬಳಕೆ ಮಾಡೋದ್ರಲ್ಲಿ Read more…

BREAKING NEWS: ಕಾಲೇಜಿನ ಕಟ್ಟಡದ ಮೇಲಿನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ವಿದ್ಯಾರ್ಥಿಯೋರ್ವ ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದಿದೆ. ಜಯಂತ್ ರೆಡ್ಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಆತ್ಮಹತ್ಯೆಗೂ Read more…

ಲಸಿಕೆ ನೀಡಿದ ‘ನರ್ಸ್’ ಗೆ ಪ್ರಧಾನಿ ಹೇಳಿದ್ರು ಈ ಮಾತು…!

ದೇಶದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಇಂದು ಲಸಿಕೆ ತೆಗೆದುಕೊಂಡ ಮೊದಲ 60 ವರ್ಷದ ಮೇಲಿನ ವ್ಯಕ್ತಿ ಆಗಿದ್ದಾರೆ. Read more…

ಬರೋಬ್ಬರಿ 11 ಅಡಿ ಉದ್ದದ ಮೊಸಳೆ ರಕ್ಷಣೆ

ವಡೋದರಾ: ಬೃಹತ್ ಮೊಸಳೆಯೊಂದನ್ನು ಗುಜರಾತ್ ರಾಜ್ಯದ ವಡೋದರಾದ ಕೇಲನ್ ಪುರ ಪ್ರದೇಶದಲ್ಲಿ ರಕ್ಷಿಸಲಾಗಿದೆ. 11 ಅಡಿ ಉದ್ದದ ಮೊಸಳೆ ನಿರ್ಮಾಣ ಪ್ರದೇಶದ ಗುಂಡಿಯೊಂದರಲ್ಲಿ ಕಾಣಿಸಿಕೊಂಡಿತ್ತು‌. ನಂತರ ಅದನ್ನು ಹಿಡಿದು Read more…

15 ವರ್ಷದ ಬಳಿಕ ಸಿಕ್ತು ಕಳೆದುಹೋಗಿದ್ದ ಬೆಕ್ಕು….!

ಲಾಸ್ ಎಂಜಲೀಸ್: ಕಳೆದು ಹೋದ ಬೆಕ್ಕೊಂದು ಬರೋಬ್ಬರಿ 15 ವರ್ಷಗಳ ನಂತರ ಸಿಕ್ಕ ಅಪರೂಪದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನ ಕೌಂಟಿ ಎಂಬಲ್ಲಿ ನಡೆದಿದೆ. ಚಾರ್ಲ್ಸ್ ಎಂಬ Read more…

ಲಾಕ್ ಡೌನ್ ನಲ್ಲಿ ‘ರಾಮಾಯಣ’ ಬರೆದ ಭುವನೇಶ್ವರದ ಪೋರ

ಭುವನೇಶ್ವರ: ಲಾಕ್ ಡೌನ್ ಅವಧಿಯಲ್ಲಿ ರಾಮಾಯಣ ಸೇರಿ ಹಲವು ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಲಾಯಿತು. ಎಲ್ಲರೂ ಅದನ್ನು ನೋಡಿ ಸುಮ್ಮನಾದರು. ಆದರೆ, ಒಡಿಶಾದ ಬಾಲಕನೊಬ್ಬ ಅದನ್ನೇ ಪುಸ್ತಕ Read more…

BIG NEWS: 6.80 ಲಕ್ಷ ಮೌಲ್ಯದ ಖೋಟಾನೋಟು ಚಲಾವಣೆಗೆ ಯತ್ನ – ನಾಲ್ವರು ಪೊಲೀಸರ ಬಲೆಗೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಬಂಧಿತರನ್ನು ಶಿವ, ನಾಗೇಂದ್ರ, ಪ್ರಕಾಶ್ ಹಾಗೂ ಲಕ್ಷ್ಮಣ ಎಂದು Read more…

ಒಂದೇ ದಿನದಲ್ಲಿ 11,288 ಸೋಂಕಿತರು ಗುಣಮುಖ: 15 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,510 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಬಿಗ್ ನ್ಯೂಸ್: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಸಿಎಂ ಯಡಿಯೂರಪ್ಪರಿಗೆ ಸಿರಿಗೆರೆ ಶ್ರೀಗಳ ಪತ್ರ

ಬೆಂಗಳೂರು: ರಾಜ್ಯದಲ್ಲಿ ಮಧ್ಯಾಹ್ನ ನಿಷೇಧಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿರಿಗೆರೆ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಮದ್ಯದ ದಾಸರಾಗಿ ರಾಜ್ಯದ ಗ್ರಾಮೀಣ Read more…

ಸಾರ್ಥಕತೆ ಮೆರೆದ ಡಾಕ್ಟರ್ ಗೆ ವ್ಯಾಪಕ ಪ್ರಶಂಸೆ: ತಂದೆಯ ಸಾವಿನ ನೋವಲ್ಲೂ ಇಬ್ಬರ ಜೀವ ಉಳಿಸಿದ ವೈದ್ಯ

ಮಂಗಳೂರು: ತಂದೆ ಸಾವಿನ ನೋವಲ್ಲೂ ವೈದ್ಯರೊಬ್ಬರು ಇಬ್ಬರ ಜೀವ ಉಳಿಸುವ ಮೂಲಕ ವೃತ್ತಿಯ ಸಾರ್ಥಕತೆ ಮೆರೆದಿದ್ದಾರೆ. ಮಂಗಳೂರಿನ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ತಂದೆಯ ಸಾವಿನ ನೋವಿನಲ್ಲೂ Read more…

ಪ್ರಧಾನಿ ಮೋದಿ ಪಡೆದುಕೊಂಡ ʼಕೊರೊನಾʼ ಲಸಿಕೆ ಯಾವುದು ಗೊತ್ತಾ…?

ಕಳೆದ ವರ್ಷದ ಆರಂಭದಲ್ಲಿ ವಿಶ್ವದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ಭಾರತದಲ್ಲಿ‌ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದೀಗ ಕೊರೊನಾ ಕಡಿಮೆಯಾಗುತ್ತಿರುವ ಮಧ್ಯೆ ಮತ್ತೆ ಎರಡನೇ ಅಲೆ ಕಾಣಿಸಿಕೊಂಡಿದೆ Read more…

ಗಾಳಿಯಲ್ಲಿ ತಿರುಗಿಸಿದರೆ ಸಾಕು ಹೊರ ಹೊಮ್ಮುತ್ತೆ ʼಕೊಳಲʼ ನಾದ

ಬಾಯುಸಿರಿನಲ್ಲಿ, ಮೂಗಿನಲ್ಲಿ ಕೊಳಲು ನುಡಿಸುವರನ್ನು ಕಂಡಿದ್ದೇವೆ. ಆದರೆ, ಈತ ಕೊಳಲನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಬೀಸಿದರೆ ಸಾಕು ನಾದ ಹೊಮ್ಮುತ್ತದೆ. ಎಲ್ಲಾ ಕೊಳಲಿನಂತೆ ಇದೂ ಬಿದಿರಿನಿಂದಲೇ ತಯಾರಾದದ್ದು. ಆದರೂ Read more…

ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ ಶಿಕ್ಷಕ ಅರೆಸ್ಟ್

2008ರ 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ಖ್ಯಾತಿ ಪಡೆದಿದ್ದ ಮುಖೇಶ್ ಎಂಬಾತ ಬಳಿಕ ವಿದ್ಯಾರ್ಥಿಗಳಿಗೆ ಟ್ಯೂಷನ್ ಆರಂಭಿಸಿದ್ದು, ಇದೀಗ ಸಾರ್ವಜನಿಕರ ಖಾಸಗಿ ಬದುಕಿನ ವಿಡಿಯೋ Read more…

BIG NEWS: ಐಟಿಯಿಂದ ಭರ್ಜರಿ ಬೇಟೆ, 220 ಕೋಟಿ ರೂ. ಕಪ್ಪು ಹಣ ಪತ್ತೆ

ನವದೆಹಲಿ: ತಮಿಳುನಾಡು ಉದ್ಯಮಿ ಮನೆ, ಕಚೇರಿಗಳ ಮೇಲೆ ರೇಡ್ ಮಾಡಲಾಗಿದ್ದು, ಬರೋಬ್ಬರಿ 220 ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗಿದೆ. ಚೆನ್ನೈ ಮೂಲದ ಟೈಲ್ಸ್ ಮತ್ತು ಸ್ಯಾನಿಟರಿವೇರ್ ಕಂಪನಿಗೆ Read more…

BIG SHOCKING NEWS: ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ. ಏರಿಕೆ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್ ನೀಡಲಾಗಿದೆ. ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ದರ ಮತ್ತೆ 25 ರೂಪಾಯಿ ಏರಿಕೆಯಾಗಿದೆ. Read more…

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ವಿವಿಧ ಕಾರಣಗಳಿಂದಾಗಿ ಖಾಲಿಯಾಗಿದ್ದ ಅನುದಾನಿತ ಪದವಿ ಪೂರ್ವ ಕಾಲೇಜುಗಳ 173 ಉಪನ್ಯಾಸಕರು ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 257 Read more…

ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳುವ ಮೂಲಕ ‘ಅಚ್ಚರಿ’ ಮೂಡಿಸಿದ ಕಾಂಗ್ರೆಸ್ ಹಿರಿಯ ನಾಯಕ

ಪ್ರಧಾನಿ ನರೇಂದ್ರ ಮೋದಿಯವರನ್ನು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹಾಡಿ ಹೊಗಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಗುಲಾಮ್ ನಬಿ ಆಜಾದ್ ಈ ಹೇಳಿಕೆ ನೀಡಿದ್ದು, ಮೋದಿಯವರು ಅಹಂಕಾರ Read more…

ವಿಡಿಯೋ ವೀಕ್ಷಿಸಿದಾಗ ‘ಅಸಲಿ’ ಅಭ್ಯರ್ಥಿ ಬಣ್ಣ ಬಯಲು

ಪೊಲೀಸ್ ಪೇದೆಯಾಗಿ ಆಯ್ಕೆಗೊಂಡಿದ್ದ ‘ಅಸಲಿ’ ಅಭ್ಯರ್ಥಿಯೊಬ್ಬನ ‘ನಕಲಿ’ ಬಣ್ಣ ವಿಡಿಯೋ ವೀಕ್ಷಣೆ ವೇಳೆ ಬಹಿರಂಗವಾಗಿದೆ. ಇಂಥದ್ದೊಂದು ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪೊಲೀಸ್ ನೇಮಕಾತಿಯಲ್ಲಿ ಗೋಕಾಕ ತಾಲೂಕು ಕಳ್ಳಿಗುದ್ದಿ Read more…

BIG BREAKING: ಕೊರೋನಾ ಲಸಿಕೆ ಮೊದಲ ಡೋಸ್ ಪಡೆದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಕೋವಿಡ್ -19 ಲಸಿಕೆ ಪಡೆದುಕೊಂಡಿದ್ದಾರೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟ Read more…

ರೇಷನ್ ಕಾರ್ಡ್ ದಾರರಿಗೆ ಶಾಕಿಂಗ್ ನ್ಯೂಸ್: ಪಡಿತರ ವ್ಯಾಪ್ತಿ ಕಡಿತಗೊಳಿಸಿ ಸಬ್ಸಿಡಿ ಉಳಿಸಲು ಶಿಫಾರಸು

ನವದೆಹಲಿ: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಪಡಿತರ ಕಡಿತ ಮಾಡಿ 47,229 ಕೋಟಿ ರೂಪಾಯಿ ಉಳಿಸುವಂತೆ ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಆಹಾರ Read more…

ವಿದ್ಯಾರ್ಥಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಶಾಲೆ, ಹಾಸ್ಟೆಲ್ ಗಳಲ್ಲಿ ಸಿರಿಧಾನ್ಯ ಆಹಾರ

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಶಾಲೆಗಳಲ್ಲಿ ಬಿಸಿಯೂಟ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಸಿರಿಧಾನ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...