alex Certify Live News | Kannada Dunia | Kannada News | Karnataka News | India News - Part 3979
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: SC, ST ಮೀಸಲಾತಿ ಹೆಚ್ಚಳ ಕುರಿತು ಮಹತ್ವದ ಚರ್ಚೆ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಕುರಿತಾಗಿ ಸಚಿವ ಸಂಪುಟ ಉಪ ಸಮಿತಿ ಮೊದಲ ಸಭೆ ನಡೆದಿದೆ. ಸಮಾಜ ಕಲ್ಯಾಣ ಸಚಿವ ಬಿ. Read more…

ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರಿಂದ ‘ದೇಶದ್ರೋಹ’ದ ಕೇಸ್…!

ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆರು ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರು ದೇಶದ್ರೋಹ ಪ್ರಕರಣ ದಾಖಲಿಸಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಸಾಕೇತ್ Read more…

ಧರ್ಮೇಗೌಡ ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ: ದೇವೇಗೌಡರು, ಕುಮಾರಸ್ವಾಮಿ ಸಂತಾಪ

ವಿಧಾನಪರಿಷತ್ ಉಪಾಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ನಿಧನಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಧರ್ಮೇಗೌಡರ ಆತ್ಮಹತ್ಯೆ Read more…

ಹುಟ್ಟುಹಬ್ಬದ ದಿನದಂದೇ ಯುವಕ ಸಾವಿಗೆ ಶರಣು

ಹುಟ್ಟುಹಬ್ಬದ ದಿನದಂದೇ ಯುವಕನೊಬ್ಬ ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಸಾಗರದ ಗಾಂಧಿನಗರ ನಿವಾಸಿ ಮನೋಜ್ ಸೋಮವಾರದಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೋಜ್ Read more…

ಕರ್ತವ್ಯದಲ್ಲಿದ್ದಾಗ ಹೃದಯಾಘಾತ: ಹೈಕೋರ್ಟ್ ನಿಂದ ಮಹತ್ವದ ತೀರ್ಪು

ರಸ್ತೆ ಸಾರಿಗೆ ನೌಕರರು ಕರ್ತವ್ಯ ನಿರ್ವಹಣೆ ಮಾಡುವ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರೆ ಅಂತಹ ಪ್ರಕರಣವನ್ನು ಅಪಘಾತವೆಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ. Read more…

BIG NEWS: ಜನವರಿ 1 ರಿಂದ ಶಾಲೆ ಆರಂಭ ಖಚಿತ, ಜೂನ್ ನಲ್ಲಿ ಪರೀಕ್ಷೆ

 ಬೆಂಗಳೂರು: ಜನವರಿ 1 ರಿಂದ ಶಾಲೆ-ಕಾಲೇಜು ಪುನರಾರಂಭಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದರೊಂದಿಗೆ ಜನವರಿ 1 ರಿಂದ ಶಾಲೆ ಆರಂಭ ಖಚಿತವಾಗಿದೆ. Read more…

ವೈದ್ಯೆಯಾಗುವ ಕನಸು ಈಡೇರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಚಿಕ್ಕಂದಿನಲ್ಲಿ ಹೃದಯಾಘಾತಕ್ಕೊಳಗಾಗಿ ಚೇತರಿಸಿಕೊಂಡಿದ್ದ ಹುಡುಗಿಯೊಬ್ಬಳು ಮುಂದೆ ಹೃದಯ ತಜ್ಞೆಯಾಗುವ ಮಹದಾಸೆ ಹೊಂದಿದ್ದು, ಆದರೆ ಅದು ಈಡೇರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ Read more…

ಕೃಷಿಯನ್ನು ಗೌರವಿಸದಿದ್ದರೆ ಅಂತಹ ದೇಶಕ್ಕೆ ಭವಿಷ್ಯವಿಲ್ಲ: ಕಮಲ್‌ ಹೇಳಿಕೆ

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ನಿಂತಿರುವ ಮಕ್ಕಳ್​ ನಿಧಿ ಮಾಯಂ ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ್​ ಹಾಸನ್​ ಕೃಷಿಯನ್ನ ಬೆಂಬಲಿಸದ Read more…

ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಹಳ್ಳಿ ಶ್ರೀಗಳಿಂದ ಕೊರೋನಾ ಕುರಿತಾಗಿ ಶಾಕಿಂಗ್ ಮಾಹಿತಿ

ಹಾಸನ: ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕೊರೊನಾ ವೈರಸ್ ಕುರಿತಂತೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಕೊರೊನಾ ಸೋಂಕು ಕಡಿಮೆಯಾಗುವುದಿಲ್ಲ. ಇದು Read more…

‘ಲಾಕ್ ​ಡೌನ್’​ ಕುಕ್ಕಿಂಗ್​ ಬಗ್ಗೆ ಪೋಸ್ಟ್ ಮೂಲಕ ಆನಂದ್​ ಮಹೀಂದ್ರಾ ನಗೆಚಟಾಕಿ

ಕೊರೊನಾ ವೈರಸ್​ ಹಾಗೂ ವರ್ಕ್​ ಫ್ರಂ ಹೋಂನಿಂದಾಗಿ ಈ ವರ್ಷ ಸಾಕಷ್ಟು ಮಂದಿ ಮನೆಯಲ್ಲೇ ಹೆಚ್ಚು ಸಮಯವನ್ನ ಕಳೆದಿದ್ದಾರೆ. ಕೊರೊನಾ ವೈರಸ್​ನಿಂದಾಗಿ ಹೊರಗಡೆ ಆಹಾರ ತಿನ್ನೋಕೆ ಕೊಂಚ ಭಯವಿದ್ದ Read more…

ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಸಿಇಟಿ ಪರೀಕ್ಷೆ ನಡೆಸಲು ಕೇಂದ್ರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರನ್ನು ಆಯ್ಕೆ ಮಾಡಲು ಮುಂದಿನ ವರ್ಷದಿಂದ ಆನ್ಲೈನ್ ಮೂಲಕ ದೇಶಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. Read more…

ಅಟಲ್​ ಸುರಂಗದಲ್ಲಿ ಡಾನ್ಸ್ ಮಾಡಿದ ಪ್ರವಾಸಿಗರು ಅಂದರ್…!

ಈ ವರ್ಷದ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾದ ನಂತರ ಅಟಲ್ ಸುರಂಗವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ, ಆದರೆ ದುಷ್ಕರ್ಮಿಗಳನ್ನು ಒಳಗೊಂಡ ಅನೇಕ ಘಟನೆಗಳು ಈ ಸ್ಥಳದಿಂದ ವರದಿಯಾಗಿವೆ. ಇತ್ತೀಚಿನ ಘಟನೆಯೊಂದರಲ್ಲಿ, ಹಿಮಾಚಲ Read more…

ಕ್ರಿಸ್ಮಸ್‌ ಗಿಫ್ಟ್‌ ಆಗಿ ತಿಂಗಳ ಬಾಡಿಗೆಯಲ್ಲಿ 50% ಕಟ್….!‌

ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಜಗತ್ತಿನಾದ್ಯಂತ ಶ್ರಮಿಕ ವರ್ಗದ ಜನತೆ ಹಾಗೂ ಉದ್ಯೋಗಸ್ಥರಿಗೆ ಭಾರೀ ಸಂಕಟದ ದಿನಗಳು ಎದುರಾಗಿವೆ. ಕೆಲವರಂತೂ ತಂತಮ್ಮ ಮನೆಗಳ ಬಾಡಿಗೆ ಕಟ್ಟಲು ದುಡ್ಡಿಲ್ಲದೇ ಪರದಾಡುತ್ತಿದ್ದಾರೆ. ದೂರದ Read more…

ಮಹಿಳೆ ಜೊತೆ ಅಕ್ರಮ ಸಂಬಂಧ…..ಪತಿ ಸ್ನೇಹಿತರಿಂದ ಆರೋಪಿಗೆ ಬೆತ್ತಲೆ ಮೆರವಣಿಗೆ..!

ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪದಡಿಯಲ್ಲಿ ರಾಜಸ್ಥಾನದ ಝಾಲ್​ವಾರ್​ ಜಿಲ್ಲೆಯಲ್ಲಿ 28 ವರ್ಷದ ವ್ಯಕ್ತಿಗೆ ಸರಿಯಾಗಿ ಥಳಿಸಿ ಚಪ್ಪಲಿ ಮಾಲೆ ಹಾಕಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸ್​ Read more…

ಹಿಮಪಾತದ ಸಮಸ್ಯೆಗೆ ಕ್ಷಣಮಾತ್ರದಲ್ಲಿ ಪರಿಹಾರ ಹುಡುಕಿದ ಭೂಪ..!

ಚಳಿಗಾಲದಲ್ಲಿ ಅಮೆರಿಕದ ಅನೇಕ ರಾಜ್ಯಗಳಲ್ಲಿ ಹಿಮಪಾತವಾಗುತ್ತೆ, ಹಿಮ ಸಂಗ್ರಹವಾಗೋದನ್ನ ತಡೆಯಲು ಮಾಡಿದ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ರಾತ್ರಿ ಬೆಳಗಾಗೋವಷ್ಟರಲ್ಲಿ ಮನೆಯ ಮುಂದೆ ದಟ್ಟ ಮಂಜು ಆವರಿಸಿಕೊಂಡಿರುತ್ತೆ. ಆದರೆ ಈ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಜನವರಿ 1 ರಿಂದ ಟಿಕೆಟ್, ಪಾಸ್ ದರ ಕಡಿತ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬಸ್ ಟಿಕೆಟ್, ಪಾಸ್ ದರಗಳನ್ನು ಕಡಿತ ಮಾಡಲು ನಿರ್ಧರಿಸಿದೆ. ಬಿಎಂಟಿಸಿ ಹವಾನಿಯಂತ್ರಿತ ವಜ್ರ ಸೇವೆಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಜನವರಿ 1 Read more…

ಭೂಮಿಯ ಸುತ್ತಳತೆಯಷ್ಟು ದೂರ ಕ್ರಮಿಸಿ ವೃದ್ಧನ ವಿಶ್ವ ದಾಖಲೆ..!

ಭಾರತೀಯ ಮೂಲದ ಐರಿಶ್​ ವ್ಯಕ್ತಿಯೊಬ್ಬರು ಭೂಮಿಯ ಸುತ್ತಳತೆಗೆ ಸಮನಾಗಿ ನಡೆಯುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಹೀಗಾಗಿ ಗಿನ್ನೆಸ್​ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ವಿಚಿತ್ರ ಅಂದರೆ Read more…

BIG NEWS: ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರ ಮಂಗೇನಹಳ್ಳಿ ಬಳಿ ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಧರ್ಮೇಗೌಡರು ಆಪ್ತರಾಗಿದ್ದರು. ಅವರು Read more…

BIG BREAKING: ರೈಲಿಗೆ ತಲೆಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಚಿಕ್ಕಮಗಳೂರು: ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಅವರು ಚಿಕ್ಕಮಗಳೂರು ಜಿಲ್ಲೆ ಗುಣಸಾಗರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವೇಗೌಡರ Read more…

ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಬಯಲಿಗೆ ಬಂತು ನಕಲಿ ಕರೆನ್ಸಿ ಜಾಲ…!

ಆಟೋ ಚಾಲಕನ ನೆರವಿನಿಂದ ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ನಕಲಿ ಕರೆನ್ಸಿ ದಂಧೆಯನ್ನ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಾದ ಮೊಹಮ್ಮದ್ ಇಮ್ರಾನ್​, ಮುಬಾರಕ್​ ಹಾಗೂ ಜಮಾಲ್​ ಅಖ್ತರ್​​ Read more…

ಮೂರು ವರ್ಷದ ಶ್ವಾನದ ನೆರವಿನಿಂದ ಮಾತನಾಡೋದನ್ನ ಕಲಿತ ಬಾಲಕ…!

ಸಂವಹನ ನಡೆಸಲು ಹೆಣಗಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಜೀವನದಲ್ಲಿ ಬಂದ ನಾಯಿಯೊಂದು ಆತನ ಸಂವಹನ ಕೌಶಲ್ಯವನ್ನ ಸುಧಾರಿಸಿದ ವಿಶೇಷ ಘಟನೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ. ನಾಲ್ಕು Read more…

ರೈತ ವಿರೋಧಿಗಳಿಗೆ ಬೂಟಿನ ಸ್ವಾಗತ ಎಂದ ಗ್ರಾಮಸ್ಥರು…!

ಹರಿಯಾಣ ಸಿಎಂ ಖಟ್ಟರ್​, ಡಿಸಿಎಂ ದುಶ್ಯಂತ್​ ಚೌಟಾಲಾ ಸೇರಿದಂತೆ ಬಿಜೆಪಿ ಹಾಗೂ ಜೆಜೆಪಿಯ ಎಲ್ಲಾ ನಾಯಕರನ್ನ ಹರಿಯಾಣದ ಖಾರಿದಾಬಾದ್​​ ಜನತೆ ಗ್ರಾಮಕ್ಕೆ ಬಾರದಂತೆ ಬಹಿಷ್ಕಾರ ಹೇರಿದ್ದಾರೆ. ರೈತರ ಪ್ರತಿಭಟನೆಗೆ Read more…

ಉತ್ತರ ಪ್ರದೇಶದಲ್ಲಿ ಸ್ವಂತ ಕೆಫೆ ಆರಂಭಿಸಿದ ತೃತೀಯ ಲಿಂಗಿ..!

ತೃತೀಯ ಲಿಂಗದ ಸಮುದಾಯದವರನ್ನ ಸಮಾಜದಲ್ಲಿ ಪರಿಗಣಿಸುವ ರೀತಿಯಲ್ಲಿ ದಿನದಿಂದ ದಿನಕ್ಕೆ ಸುಧಾರಣೆಗಳು ಕಂಡು ಬರ್ತಿರುವ ಬೆನ್ನಲ್ಲೇ ತೃತೀಯ ಲಿಂಗಿಗಳು ಕೂಡ ತಾವು ಭಿಕ್ಷೆ ಮಾಡೋದಕ್ಕೆ ಮಾತ್ರ ಸೀಮಿತವಲ್ಲ.ಬದಲಾಗಿ ಎಲ್ಲಾ Read more…

ಶಿಮ್ಲಾದಲ್ಲಿ ಹಿಮ ಮಳೆ…..ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳ ಸುರಿಮಳೆ..!

ಡಿಸೆಂಬರ್​ ಅಂದ್ರೆ ಸಾಕು. ಎಲ್ಲಿಲ್ಲದ ಚಳಿ ಶುರುವಾಗಿಬಿಡುತ್ತೆ. ಅದರಲ್ಲೂ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಂತೂ ಈ ಸಮಯದಲ್ಲಿ ಮಂಜಿನ ಮಳೆಯೇ ಶುರುವಾಗಿರುತ್ತೆ. ಪ್ರತಿ ವರ್ಷದಂತೆ ಈ ವರ್ಷವೂ ಶಿಮ್ಲಾದ ಜನತೆ Read more…

ಶುಭ ಸುದ್ದಿ: ಆಲೆಮನೆಗಳಿಗೆ 5 ಲಕ್ಷ ರೂ. ಸಾಲ: ಹಮಾಲರಿಗೆ ಸಚಿವ ಸೋಮಶೇಖರ್ ಸಿಹಿ ಸುದ್ದಿ

ಬೆಂಗಳೂರು: ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲಕ್ಕೆ ಒತ್ತು ನೀಡಲಿದ್ದು, ಮಂಡ್ಯ ಸಾವಯವ ಬೆಲ್ಲ ತಯಾರಿಸುವ ಆಲೆಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಸಾಲ ನೀಡಲಾಗುವುದು ಎಂದು ಎಂದು ಸಹಕಾರ Read more…

ಆರೋಗ್ಯ ಸೌಲಭ್ಯ: ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಮಾಗಡಿ ರಸ್ತೆ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ‘ಆರೋಗ್ಯ ಸೌಧ’ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಿದರು. ಅವರು ಮಾತನಾಡಿ, ಸಚಿವ ಡಾ.ಕೆ.ಸುಧಾಕರ್ Read more…

BREAKING: ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್, ನಿಷೇಧಾಜ್ಞೆ ಜಾರಿ – ಉಲ್ಲಂಘಿಸಿದವರಿಗೆ ಕಾದಿದೆ ಶಾಸ್ತಿ

ಬೆಂಗಳೂರು: ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗುವುದು. ಡಿಸೆಂಬರ್ 31 ರಂದು ಬೆಳಗ್ಗೆ 6 ರಿಂದ ಜನವರಿ 1 ರಂದು ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. 5 ಜನರು Read more…

BIG NEWS: ಸುಗ್ರಿವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ಕಾಂಗ್ರೆಸ್ ಕುತಂತ್ರದಿಂದ ಕಳೆದ ಅಧಿವೇಶನದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಪರಿಷತ್ತಿನಲ್ಲಿ ಅಂಗೀಕಾರವಾಗಲಿಲ್ಲ ಆದರೆ, ಗೋವುಗಳ ಸಂರಕ್ಷಣೆಗೆ ಬಿಜೆಪಿ ಬದ್ಧವಾಗಿದ್ದು, ಸುಗ್ರಿವಾಜ್ಞೆ ತರುವ Read more…

ಗುಡ್ ನ್ಯೂಸ್: ರಾಜ್ಯದಲ್ಲಿ ಕೊರೋನಾ ಭಾರೀ ಇಳಿಕೆ, ಇಂದು 653 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆ ಭಾರಿ ಇಳಿಮುಖವಾಗಿದ್ದು, 653 ಜನರಿಗೆ ಹೊಸದಾಗಿ ಸೋಂಕು ತಗುಲಿರುವ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,16,909 ಕ್ಕೆ Read more…

ದೇಗುಲದ ಅಡಿಪಾಯಕ್ಕೆ11 ಸಾವಿರ ಲೀಟರ್​ ಹಾಲಿನ ಉತ್ಪನ್ನ ಸುರಿದ ಭಕ್ತರು…!

ದೇವಸ್ಥಾನ ನಿರ್ಮಾಣಕ್ಕೆ ತೋಡಲಾದ ಅಡಿಪಾಯಕ್ಕೆ ಗ್ರಾಮಸ್ಥರು ಹಾಲು, ಮೊಸರು ಹಾಗೂ ದೇಸಿ ತುಪ್ಪದ ಬರೋಬ್ಬರಿ 11 ಸಾವಿರ ಲೀಟರ್​ ಮಿಶ್ರಣವನ್ನ ಸುರಿದ ವಿಶಿಷ್ಟ ಆಚರಣೆ ರಾಜಸ್ಥಾನದ ಜಲ್ವಾರ್​ ಜಿಲ್ಲೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...