alex Certify Live News | Kannada Dunia | Kannada News | Karnataka News | India News - Part 3970
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುವ ರುಚಿಕರ ಚಿಕನ್ ಚಾಪ್ಸ್

ಬೇಕಾಗುವ ಪದಾರ್ಥಗಳು: ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ Read more…

BIG NEWS: SC/ST ನೌಕರರ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ಮೀಸಲಾತಿ ನೀಡಲು ಹೊಸ ನೀತಿ ರೂಪಿಸಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ Read more…

BIG BREAKING: ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ, ಫ್ಲೈಓವರ್ ನಿಂದ ಬಿದ್ದು, ಯುವತಿಯರಿಬ್ಬರ ದಾರುಣ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಫ್ಲೈಓವರ್ ನಿಂದ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ Read more…

ವರನಿಗೆ ಚಳ್ಳೆಹಣ್ಣು ತಿನ್ನಿಸಿ ಚಿನ್ನಾಭರಣ ಸಮೇತ ನವ ವಿವಾಹಿತೆ ಎಸ್ಕೇಪ್​…!

ನವವಿವಾಹಿತೆಯೊಬ್ಬಳು ತನ್ನ ಪತಿ ಹಾಗೂ ಅತ್ತೆಯ ಒಡವೆ, ನಗದು ಕದ್ದು ಪರಾರಿಯಾದ ಸಿನಿಮೀಯ ಘಟನೆಯೊಂದು ಉತ್ತರ ಪ್ರದೇಶದ ಮೈನ್​ಪುರಿ ಎಂಬಲ್ಲಿ ನಡೆದಿದೆ. ತನ್ನ ಪತಿಯ ಜೊತೆಗೆ ತವರು ಮನೆಗೆ Read more…

ಪ್ರಿಯಕರನಿಂದಲೇ ಬಯಲಾಯ್ತು ಖೋ ಖೋ ಆಟಗಾರ್ತಿಯ ಅತ್ಯಾಚಾರ, ಹತ್ಯೆ ಪ್ರಕರಣ ರಹಸ್ಯ: ಆಡಿಯೋದಲ್ಲಿತ್ತು ಆರೋಪಿ ಸುಳಿವು

ನವದೆಹಲಿ: 24 ವರ್ಷದ ರಾಷ್ಟ್ರೀಯ ಖೋ ಖೋ ಆಟಗಾರ್ತಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. 24 ವರ್ಷದ ಯುವತಿ ರಾಷ್ಟ್ರೀಯ ಮಟ್ಟದ ಖೋ ಖೋ Read more…

ಲೈಂಗಿಕ ಜೀವನ ಹಾಳು ಮಾಡಬಹುದು ಸ್ತನದ ಗಾತ್ರ

ಮಹಿಳೆಯರ ಸ್ತನ ಅವ್ರ ಸೌಂದರ್ಯದ ಪ್ರಮುಖ ಭಾಗಗಳಲ್ಲಿ ಒಂದು. ಹುಡುಗಿಯರು ಹಾಗೂ ಮಹಿಳೆಯರು ತಮ್ಮ ಸ್ತನದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಸುಂದರ ಸ್ತನವನ್ನು ಹೊಂದಿ ಸಂಗಾತಿಯನ್ನು ಆಕರ್ಷಿಸಲು Read more…

ಮೊಸಳೆಯ ಹೊಟ್ಟೆಯೊಳಗಿತ್ತು ಆರು ಸಾವಿರ ವರ್ಷಗಳಷ್ಟು ಹಿಂದಿನ ಕಲಾಕೃತಿ…!

13 ಅಡಿಯ ಮೊಸಳೆಯೊಂದು ಆರು ಸಾವಿರ ವರ್ಷಗಳಷ್ಟು ಹಳೆಯ ಕಲಾಕೃತಿಯನ್ನು ತಿಂದಿರುವುದನ್ನು ಕಂಡ ಬೇಟೆಗಾರನೊಬ್ಬ ದಿಗ್ಭ್ರಾಂತನಾಗಿದ್ದಾನೆ. ಮೊಸಳೆಯ ಹೊಟ್ಟೆಯನ್ನು ಕತ್ತರಿಸಿದ ಬಳಿಕ ಶೇನ್ ಸ್ಮಿತ್, ಮೊಸಳೆಯ ಹೊಟ್ಟೆಯೊಳಗೆ 336 Read more…

ಸಿಎ ಪರೀಕ್ಷೆಯಲ್ಲಿ ಅಣ್ಣ-ತಂಗಿಯ ಅಪರೂಪದ ಸಾಧನೆ….! ತಂಗಿ ದೇಶಕ್ಕೆ ಫಸ್ಟ್​, ಅಣ್ಣನಿಗೆ 18ನೇ ಸ್ಥಾನ

ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಮಧ್ಯ ಪ್ರದೇಶದ ಮೊರೆನಾದ 19 ವರ್ಷದ ನಂದಿನಿ ಅಗರ್​ವಾಲ್​​ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಈಕೆಯ ಸಹೋದರ Read more…

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ರನ್ನು ಭೇಟಿಯಾದ ಕಂಚಿನ ಹುಡುಗ ಭಜರಂಗ್ ಪೂನಿಯಾ

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​​ ಇಂದು ಒಲಿಂಪಿಕ್​ ಪದಕ ವಿಜೇತ ಭಜರಂಗ್​ ಪೂನಿಯಾರನ್ನು ಭೇಟಿಯಾಗಿದ್ದಾರೆ. ಹರಿಯಾಣದ ಕುಸ್ತಿಪಟು ಭಜರಂಗ್​ ಪೂನಿಯಾ, ಕಜಗಿಸ್ತಾನದ ಡೌಲೆಟ್​ ನಿಯಾಜ್ಬೆಕೊವ್​ರನ್ನು ಸೋಲಿಸಿ ಟೋಕಿಯೋ ಒಲಿಂಪಿಕ್​ನಲ್ಲಿ Read more…

BIG BREAKING NEWS: ದೇಗುಲ ತೆರವು ವಿಚಾರದ ಬಗ್ಗೆ ಸಿಎಂ ಬೊಮ್ಮಾಯಿ ಮಹತ್ವದ ಮಾಹಿತಿ

ಬೆಂಗಳೂರು: ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಮತ್ತು ನಂಜನಗೂಡು Read more…

ಬಟ್ಟೆ ಮಾಸ್ಕ್ ಹಾಕ್ತೀರಾ….? ಹಾಗಿದ್ರೆ ಈ ಸುದ್ದಿ ಅವಶ್ಯಕವಾಗಿ ಓದಿ

ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಮಾಸ್ಕ್ ದೊಡ್ಡ ಅಸ್ತ್ರಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಅನೇಕ ಮಾಸ್ಕ್ ಲಭ್ಯವಿದೆ. ಅನೇಕರು ಸರ್ಜಿಕಲ್ ಮಾಸ್ಕ್ ಧರಿಸಿದ್ರೆ, ಮತ್ತೆ ಕೆಲವರು ಬಟ್ಟೆಯ Read more…

‘ರಿಯಲ್ ಲೈಫ್’ ಟಾರ್ಜನ್ ಸಾವಿಗೆ ಕಾರಣವಾಯ್ತಾ ನಾಗರೀಕತೆ…?

ಕಳೆದ 41 ವರ್ಷಗಳಿಂದ ಕಾಡಿನಲ್ಲೇ ವಾಸಿಸುತ್ತಿದ್ದ ‘ರಿಯಲ್ ಲೈಫ್ ಟಾರ್ಜನ್’ ಎಂದೇ ಹೆಸರುವಾಸಿಯಾಗಿದ್ದ ಹೋ ವನ್ ಲ್ಯಾಂಗ್ ಕೊನೆಯುಸಿರೆಳೆದಿದ್ದಾರೆ. ಪಿತ್ತಜನಕಾಂಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹೋ ತನ್ನ 52ನೇ Read more…

BIG BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಇವತ್ತೂ ಕೊರೋನಾ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ ಕೊರೊನಾ ಸೋಂಕು ಇಳಿಮುಖವಾಗಿದ್ದು, 559 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,62,967 ಕ್ಕೆ ಏರಿಕೆಯಾಗಿದೆ. ಇವತ್ತು Read more…

BIG BREAKING: ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಬೇಟೆ, ಪಾಕ್ ನಲ್ಲಿ ತರಬೇತಿ ಪಡೆದ 6 ಉಗ್ರರು ಅರೆಸ್ಟ್ –ತಪ್ಪಿದ ಭಾರೀ ಅನಾಹುತ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೊಲೀಸರು 6 ಉಗ್ರರ ಬೇಟೆಯಾಡಿದ್ದಾರೆ. ಪಾಕಿಸ್ತಾನದಲ್ಲಿ ತರಬೇತಿ ಪಡೆದುಕೊಂಡಿದ್ದ ಇಬ್ಬರು ಉಗ್ರರು ಸೇರಿದಂತೆ 6 ಮಂದಿಯನ್ನು ಕಾರ್ಯಾಚರಣೆ Read more…

ITI ಗೆ 6 ಹೊಸ ಕೋರ್ಸ್ ಸೇರ್ಪಡೆ; ಪ್ರಸಕ್ತ ಸಾಲಿನಿಂದಲೇ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಆರಂಭ

ಬೆಂಗಳೂರು: ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಕಾರ್ಯಕ್ರಮದಡಿ 6 ಹೊಸ ಕೋರ್ಸ್ ಗಳಿಗೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್.ವಿ.ಸಿ.ಟಿ.) ಅನುಮೋದನೆ ನೀಡಿದೆ. ಉನ್ನತ ಶಿಕ್ಷಣ ಸಚಿವ Read more…

ಆ ಒಂದು ಕೆಲಸ ಮಾಡಿ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ ಎಂದ ಕಂಗನಾ ರಣಾವತ್​…..!

ಬಾಲಿವುಡ್​ ನಟಿ ಕಂಗನಾ ರಣಾವತ್​​ ತಮ್ಮ ಸಿನಿಮಾಗಳಿಗಿಂತ ನಿಷ್ಠುರ ನುಡಿಯ ಮೂಲಕವೇ ಹೆಚ್ಚು ಸುದ್ದಿಯಲ್ಲಿರ್ತಾರೆ. ಸಮಾಜದಲ್ಲಿ ಸಮಸ್ಯೆಗಳು ಹಾಗೂ ರಾಜಕೀಯ ವಿಚಾರಗಳ ಬಗ್ಗೆ ನೇರ ನುಡಿಯನ್ನು ಮಾತನಾಡುವುದರಲ್ಲಿ ಕಂಗನಾ Read more…

‘ಪೆಳ್ಳಿಸಂದD’ ಚಿತ್ರದ ಟೀಸರ್ ರಿಲೀಸ್

ಶ್ರೀಕಾಂತ್ ಪುತ್ರ ರೋಶನ್ ಮೇಕ ನಟಿಸಿರುವ ‘ಪೆಳ್ಳಿಸಂದಡಿ’ ಚಿತ್ರದ ಟೀಸರ್ ಇಂದು ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಟಾಲಿವುಡ್ ನ ಖ್ಯಾತ ನಟ ನಾಗಾರ್ಜುನ ಈ Read more…

ʼಐಪಿಎಲ್ʼ ನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಈವರೆಗೆ ಗಳಿಸಿರುವ ಹಣವೆಷ್ಟು ಗೊತ್ತಾ…..?

ವಿಶ್ವದ ಅತ್ಯಂತ ಜನಪ್ರಿಯ ಟಿ 20 ಲೀಗ್ ಎಂದೇ ಪ್ರಸಿದ್ಧಿ ಪಡೆದಿರುವ ಐಪಿಎಲ್, ಅನೇಕ ಆಟಗಾರರಿಗೆ ವರವಾಗಿದೆ. ಆಟಗಾರರು ಐಪಿಎಲ್ ಹರಾಜಿಗೆ ಕಾತರದಿಂದ ಕಾಯುತ್ತಿದ್ದಾರೆ. ಹರಾಜಿನಲ್ಲಿ ಕೆಲವು ಆಟಗಾರರ Read more…

BIG BREAKING: ಸೋದರಳಿಯನ ಪತ್ನಿ ಮೇಲೆ ಹಲ್ಲೆ; ಬಲವಂತದಿಂದ ವಿಷ ಕುಡಿಸಲು ಯತ್ನ; ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ

ವಿಜಯಪುರ: ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅಕ್ಕನ ಪುತ್ರನ ಪತ್ನಿಯ ಮೇಲೆ ಹಲ್ಲೆ ಹಾಗೂ ಬಲವಂತದಿಂದ ವಿಷಕುಡಿಸಲು ಯತ್ನ Read more…

ಬೋರ್ ವೆಲ್ ನೋಂದಣಿಗೆ ಅಂತರ್ಜಲ ಪ್ರಾಧಿಕಾರದಿಂದ ಗಡುವು; ಇಲ್ಲದಿದ್ದರೆ ಭಾರಿ ಮೊತ್ತದ ದಂಡ…!

ಬೆಂಗಳೂರು: ಅಪಾರ್ಟ್ ಮೆಂಟ್ ಗಳು, ಹೌಸಿಂಗ್ ಸೊಸೈಟಿ, ಗಣಿಗಾರಿಕಾ ಸಂಸ್ಥೆ, ನೀರು ಪೂರೈಕಾ ಏಜೆನ್ಸಿಗಳು, ಸ್ವಿಮ್ಮಿಂಗ್ ಪೂಲ್ ಗಳು ತಕ್ಷಣ ತಮ್ಮ ಹಳೆ ಹಾಗೂ ಹೊಸ ಬೋರ್ ವೆಲ್ Read more…

ಅಮರಾವತಿಯ ವರದಾ ನದಿಯಲ್ಲಿ ದೋಣಿ ಮುಳುಗಡೆ: ಮೂವರ ಶವ ಪತ್ತೆ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರದಾ ನದಿಯಲ್ಲಿ ದೋಣಿ ಮುಳುಗಡೆಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು ಕನಿಷ್ಟ 11 ಮಂದಿ ನೀರಿನಲ್ಲಿ ಮುಳುಗಡೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ Read more…

GOOD NEWS: ಸೆಪ್ಟೆಂಬರ್ 17ರಂದು ರಾಜ್ಯದಲ್ಲಿ ನಡೆಯಲಿದೆ ಬೃಹತ್ ಕೊರೊನಾ ಲಸಿಕೆ ಅಭಿಯಾನ

ಬೆಂಗಳೂರು: ಸೆಪ್ಟೆಂಬರ್ 17ರಂದು ರಾಜ್ಯದಲ್ಲಿ ಬೃಹತ್ ಕೊರೊನಾ ಲಸಿಕೆ ಅಭಿಯಾನ ಕಾರ್ಯಕ್ರಮ ಆಯೋಜಿಸಲು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಬೃಹತ್ ಅಭಿಯಾನ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ Read more…

ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದಾಳೆ ಮಹಿಳೆ, ಇದರ ಆರೈಕೆಗಾಗಿ ಖರ್ಚಾಗುವ ಮೊತ್ತವೆಷ್ಟು ಗೊತ್ತಾ..?

ಸಾಕು ಪ್ರಾಣಿಗಳನ್ನು ಸಾಕುವುದನ್ನು ಹಲವರು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಇದಕ್ಕಾಗಿ ಬಹಳಷ್ಟು ಖರ್ಚು ಕೂಡ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬಾಕೆ ಪಾರಿವಾಳಗಳನ್ನು ಸಾಕುತ್ತಿದ್ದು, ಇದಕ್ಕಾಗಿ ಆಕೆ ಖರ್ಚು ಮಾಡುವುದು ಎಷ್ಟು Read more…

ವೈರಲ್‌ ಆಗಿರೋ ಈ ವಿಡಿಯೋ ನೋಡಿದ್ರೆ ಶಾಕ್‌ ಆಗ್ತೀರಾ…!

ರಸ್ತೆ ತಿರುವೊಂದರಲ್ಲಿ ವೇಗವಾಗಿ ಬಂದ ಟ್ರಕ್ ಅಪಘಾತಕ್ಕೀಡಾಗಿ ಉರುಳಿ ಬಿದ್ದರೂ, ಇಬ್ಭಾಗವಾದ ವಾಹನ ಇಂಜಿನ್ ಚಲಿಸಿದ ಘಟನೆ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ Read more…

BIG NEWS: ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆದಿದೆ. Read more…

ʼನಿರುದ್ಯೋಗʼ ಭತ್ಯೆ ಪಡೆಯುವುದು ಹೇಗೆ ಗೊತ್ತಾ…..? ಇಲ್ಲಿದೆ ಒಂದಷ್ಟು ಮಾಹಿತಿ

ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡಲು, ಸರ್ಕಾರ, ನಿರುದ್ಯೋಗಿ ಭತ್ಯೆ ನೀಡುತ್ತದೆ. ಕೆಲಸ ಕಳೆದುಕೊಂಡವರಿಗೆ ಇದ್ರಿಂದ ಸ್ವಲ್ಪ ನೆಮ್ಮದಿ ಸಿಗಲಿದೆ. ನಿರುದ್ಯೋಗಿಗಳ ನೆರವಿದಾಗಿ ಸರ್ಕಾರ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ Read more…

ಟೂತ್ ಪೇಸ್ಟ್ ಎಂದು ತಪ್ಪಾಗಿ ಇಲಿ ವಿಷದಿಂದ ಹಲ್ಲುಜ್ಜಿ ಬಾಲಕಿ ಸಾವು

ಮುಂಬೈ: 18 ವರ್ಷದ ಹುಡುಗಿಯೊಬ್ಬಳು ಟೂತ್ ಪೇಸ್ಟ್ ಎಂದು ಭಾವಿಸಿ ತಪ್ಪಾಗಿ ಇಲಿ ವಿಷದಿಂದ ಹಲ್ಲುಜ್ಜಿದ ಕಾರಣ ಮೃತಪಟ್ಟಿರುವ ವಿಲಕ್ಷಣ ಘಟನೆ ಮುಂಬೈನ ಧಾರಾವಿಯಲ್ಲಿ ನಡೆದಿದೆ. ಸೆಪ್ಟೆಂಬರ್ 3 Read more…

ಬಂಪರ್…! ಫ್ಲಿಪ್ಕಾಟ್ ಶುರು ಮಾಡ್ತಿದೆ ಬಿಗ್ ಬಿಲಿಯನ್ ಡೇಸ್ ಸೇಲ್

ಆನ್ಲೈನ್ ಖರೀದಿದಾರರಿಗೊಂದು ಖುಷಿ ಸುದ್ದಿ ಸಿಗ್ತಿದೆ. ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2021 ಅನ್ನು ಘೋಷಿಸಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು, Read more…

BIG NEWS: ಜೊಮಾಟೊ ಸಹ-ಸಂಸ್ಥಾಪಕ ಗೌರವ್ ಗುಪ್ತಾ ಸಂಸ್ಥೆಯಿಂದ ನಿರ್ಗಮನ

ಜೊಮಾಟೊ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಗೌರವ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಆಹಾರ ವಿತರಣಾ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿ ಜೊಮಾಟೊ ಸಂಸ್ಥೆಯನ್ನು ಮುನ್ನಡೆಸಿದ ಸಹ-ಸಂಸ್ಥಾಪಕರಾದ Read more…

BIG NEWS: ಇದ್ದಕ್ಕಿದ್ದಂತೆ ಸ್ಫೋಟಗೊಂಡ ವಕೀಲರ ಜೇಬಿನಲ್ಲಿದ್ದ ಫೋನ್; ಕೋರ್ಟ್ ಆವರಣದಲ್ಲಿ ತಬ್ಬಿಬ್ಬಾದ ಜನ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬ್ಲಾಸ್ಟ್ ಆಗಿ ಪ್ರಾಣಕ್ಕೂ ಕುತ್ತು ತರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದೀಗ ವಕೀಲರೊಬ್ಬರ ಜೇಬಿನಲ್ಲಿದ್ದ ಸ್ಮಾರ್ಟ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಕೋರ್ಟ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...