alex Certify Live News | Kannada Dunia | Kannada News | Karnataka News | India News - Part 3927
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಅಟ್ಟಹಾಸ; ಒಂದೇ ದಿನದಲ್ಲಿ 617 ಜನರು ಮಹಾಮಾರಿಗೆ ಬಲಿ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರು ಎಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,628 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,18,95,385ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಹಣ ಜಮಾ

ಶಿವಮೊಗ್ಗ: ಸರ್ಕಾರಿ ಮತ್ತು ಅನುದಾನಿತ ಶಾಲೆಯ ಒಂದರಿಂದ ಎಂಟನೇ ತರಗತಿ ಮಕ್ಕಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಬಾಬ್ತು ಜಮಾ ಮಾಡಲಾಗುವುದು. ಕೊರೋನಾ ಕಾರಣದಿಂದ ಶಾಲೆಗಳು ಸರಿಯಾಗಿ ನಡೆದಿಲ್ಲ. ಈ Read more…

ಕೋವಿಡ್‌ ಲಸಿಕೆ ನೀಡುವಿಕೆಯಲ್ಲಿ ಭಾರತದ ಮಹತ್ವದ ಸಾಧನೆ

ದೇಶದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಜೋರಾಗಿ ಸಾಗುತ್ತಿದ್ದು, ಇದೀಗ ತಾನೇ 50 ಕೋಟಿ ಗಡಿ ದಾಟಿದೆ. ಇಲ್ಲಿವರೆಗೂ 50,03,48,866 ದೇಶವಾಸಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ Read more…

ಉರಿಯುವ ಕೆಂಡದಲ್ಲಿ ಗರ್ಭಿಣಿ ಪತ್ನಿ ಹೊತ್ತು ನಡೀತಾನೆ ಪತಿ…!

ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಚಿತ್ರ-ವಿಚಿತ್ರ ಪದ್ಧತಿಗಳಿಗೆ. ಜನರು ಈಗ್ಲೂ ಅನೇಕ ಪದ್ಧತಿಗಳನ್ನು ಆಚರಿಸಿಕೊಂಡು ಬರ್ತಿದ್ದಾರೆ. ನೆರೆ ದೇಶ ಚೀನಾ ಕೂಡ ಇದ್ರಿಂದ ಹೊರತಾಗಿಲ್ಲ. ಚೀನಾದಲ್ಲಿ ಗರ್ಭಿಣಿ ಪತ್ನಿಯನ್ನು Read more…

ಕಾಂಗ್ರೆಸ್ ಗೆ ಮತ್ತೊಂದು ಶಾಕ್: ಪಕ್ಷ ತೊರೆದ ಹಿರಿಯ ನಾಯಕ

ಚಂಡೀಗಢ: ಪಂಜಾಬ್ ನ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪ್ರದೀಪ್ ಛಾಬ್ರಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರದೀಪ್ ಛಾಬ್ರಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಆರೋಪದ Read more…

ಮನೆ ಮುಂದೆ ಪಟಾಕಿ ಹೊಡೆದವರ ಕುರಿತು ವಂದನಾ ಕಟಾರಿಯಾ ಪ್ರತಿಕ್ರಿಯೆ

ಒಲಿಂಪಿಕ್​​ ಸೆಮಿಫೈನಲ್​ನಲ್ಲಿ ಸೋಲು ಕಂಡ ಬಳಿಕ ಟೀಂ ಇಂಡಿಯಾ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ತಮ್ಮ ಮನೆ ಮೇಲೆ ಎಸೆಗಲಾದ ಜಾತಿ ನಿಂದನೆಯ ಕುರಿತು ಪ್ರತಿಕ್ರಿಯಿಸಿಲು Read more…

ಕಳ್ಳನಿಗೆ ಪತಿಯಿಂದ ಗೂಸಾ…! ವಿಡಿಯೋ ರೆಕಾರ್ಡ್ ಮಾಡಿ ಶೇರ್‌ ಮಾಡಿಕೊಂಡ ಪತ್ನಿ

ಸರ‍್ರೆ ಕೌಂಟಿಯ ಬೀದಿಯೊಂದರಲ್ಲಿ ಪರ್ಸ್ ಕಳ್ಳನೊಬ್ಬನಿಗೆ ಗೂಸಾ ಕೊಡುತ್ತಿರುವ ತನ್ನ ಪತಿಯ ವಿಡಿಯೋ ಸೆರೆ ಹಿಡಿದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ ಘಟನೆಯನ್ನು ಶೇರ್‌ ಮಾಡಿಕೊಂಡಿದ್ದಾರೆ. ನಿಕೋಲ್ ಹೆಸರಿನ ಈ ಮಹಿಳೆ Read more…

SHOCKING: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು

ಜೈಪುರ: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು ಕಂಡ ಘಟನೆ ನಡೆದಿದ್ದು, ದೇಶದಲ್ಲಿಯೇ ಇದು ಮೊದಲ ಪ್ರಕರಣವೆಂದು ಹೇಳಲಾಗಿದೆ. ರಾಜಸ್ತಾನದ ಜೈಪುರ ಜಿಲ್ಲೆಯ ಉದಯಪುರ ಗ್ರಾಮದ ಯುವಕನೊಬ್ಬ Read more…

ಪ್ರಕರಣಗಳ ಇತ್ಯರ್ಥ ಮಾಡಬೇಕೇ ಹೊರತು ಆಲಿಕೆ ಮುಂದೂಡುತ್ತಾ ಕಾಲಹರಣ ಮಾಡಬಾರದು: ಸುಪ್ರೀಂ ಕೋರ್ಟ್

ವಿವಾದಗಳನ್ನು ಇತ್ಯರ್ಥ ಮಾಡುವುದಾಗಿ ಪ್ರಮಾಣ ಮಾಡಿಕೊಂಡು ನ್ಯಾಯಾಧೀಶರು ತಮ್ಮ ಹುದ್ದೆಗಳಿಗೆ ಬಂದಿರುತ್ತಾರೆಯೇ ಹೊರತು ಮುಂದೂಡುತ್ತಾ ಕೂರಲು ಅಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸೆಕ್ಯೂರಿಟೀಸ್ ಅಪಿಲೇಟ್‌ ನ್ಯಾಯಾಧಿಕರಣದ ತೀರ್ಪೊಂದರ Read more…

Shocking: ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ ಈ ಸಮುದ್ರ ತೀರ..!

ಮುಂಬೈನ ಜುಹು ಬೀಚ್​​ನಲ್ಲಿ 5 ಕಿಲೋಮೀಟರ್​ ವ್ಯಾಪ್ತಿಯಲ್ಲಿ ತೈಲ ಸೋರಿಕೆಯಿಂದಾಗಿ ಮರಳು ಕಪ್ಪು ಬಣ್ಣಕ್ಕೆ ತಿರುಗಿದೆ. ಬೆಳಗ್ಗೆ ಸಮುದ್ರಕ್ಕೆ ವಾಯುವಿಹಾರಕ್ಕೆಂದು ಬಂದವರು ಕಪ್ಪು ಬಣ್ಣದ ಮರಳನ್ನು ಕಂಡು ಆತಂಕಕ್ಕೀಡಾದರು. Read more…

ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಘಟಿಸಿದ ಈ ಘಟನೆಯು ಸಿರ್ಮೌರ್‌ ಜಿಲ್ಲೆಯ ಶಿಲ್ಲಾಯ್‌ನ ಬೊಹ್ರಾದ್ ಪ್ರದೇಶದಲ್ಲಿ ಜರುಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಹೊರಗೆ ತರಲಾಗಿದೆ. ಕೊನೆಯ ಪ್ರಯಾಣಿಕನ ರಕ್ಷಣೆ Read more…

ಸಮ್ಮತಿ ಲೈಂಗಿಕ ಕ್ರಿಯೆ ವೈವಾಹಿಕ ಜೀವನದ ಭಾಗವಾದರೂ ಪತ್ನಿ ಇಚ್ಛೆ ವಿರುದ್ಧದ ಸೆಕ್ಸ್ ಅತ್ಯಾಚಾರ; ಹೈಕೋರ್ಟ್ ಮಹತ್ವದ ತೀರ್ಪು

ತಿರುವನಂತಪುರಂ: ಪತ್ನಿಯ ಇಚ್ಛೆಗೆ ವಿರುದ್ಧವಾದ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಕೇರಳ ಹೈಕೋರ್ಟ್ ಹೇಳಿದ್ದು, ಪತ್ನಿಯ ದೈಹಿಕ, ಮಾನಸಿಕ ಸ್ಥಿತಿಗೆ ಗೌರವ ನೀಡಬೇಕು ಎಂದು ತಿಳಿಸಿದೆ. ಅಲ್ಲದೆ, ಪತ್ನಿ ಇಚ್ಛೆಗೆ Read more…

ಕರ್ನಾಟಕ ಬ್ಯಾಂಕ್ ಗೆ RBI ಗುಡ್ ನ್ಯೂಸ್

ಮಂಗಳೂರು: ಕರ್ನಾಟಕ ಬ್ಯಾಂಕ್ ಗೆ ಸರ್ಕಾರದ ಏಜೆನ್ಸಿ ಬ್ಯಾಂಕ್ ಮನ್ನಣೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ Read more…

BIG BREAKING: ಬೆಳ್ಳಂಬೆಳಗ್ಗೆ ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಮೋಚ್ವಾ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಮೋಚ್ವಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ನಂತರ Read more…

ಸಿಂಗಲ್‌ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಬೇಡಿಕೆ ಜೋರಾಗಿರುವ ಕಾರಣ ಫಾರ್ಮ ಕಂಪನಿಗಳು ಲಸಿಕೆ ಪೂರೈಸಲು ಪೈಪೋಟಿಗೆ ಬಂದಂತಿದೆ. ಇದೀಗ ಸಿಂಗಲ್-ಬಳಕೆಯ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ Read more…

ಧೋನಿ ಖಾತೆಯಿಂದ ‘ಬ್ಲೂ ಬ್ಯಾಡ್ಜ್​’ ಅಳಿಸಿದ ಟ್ವಿಟರ್…!

ಪದೇ ಪದೇ ಒಂದಿಲ್ಲೊಂದು ಕಿರಿಕ್​ ಮೂಲಕವೇ ಸುದ್ದಿಯಾಗುತ್ತಿರುವ ಟ್ವಿಟರ್​ ಇಂಡಿಯಾ ಈ ಬಾರಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ ಅಧಿಕೃತ ಟ್ವಿಟರ್​ ಖಾತೆಯಿಂದ ಬ್ಲೂ Read more…

ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜೊತೆಗೆ ಹೊಸ ನಿಯಮ ಜಾರಿ

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಉದ್ದೇಶದಿಂದ ಕೇರಳ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಹೊಸದಾಗಿ ಮಾರ್ಗಸೂಚಿ Read more…

BIG NEWS:ಆಗಸ್ಟ್ 23 ರಿಂದ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು: ಆಗಸ್ಟ್ 23 ರಿಂದ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. 9, 10ನೇ ತರಗತಿ ಮತ್ತು ಪಿಯುಸಿ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.‌ ಕೊರೋನಾ ನಿಯಂತ್ರಣಕ್ಕೆ ತಜ್ಞರು ಸಲಹೆ ನೀಡಿದ್ದು, Read more…

ಮಂಗಳೂರಿನ ಸ್ಪೆಷಲ್ ಸಾಟು ಸ್ವೀಟ್ ಸವಿಯಿರಿ..

ಬೇಕಾಗುವ ಸಾಮಾಗ್ರಿಗಳು: ಮೈದಾ – 2 ಕಪ್, ಸಕ್ಕರೆ – 2.5 ಕಪ್, ತುಪ್ಪ – 2 ಟೀ ಸ್ಪೂನ್, ಏಲಕ್ಕಿ ಪುಡಿ – ಚಿಟಿಕೆ, ಉಪ್ಪು- ಸ್ವಲ್ಪ, Read more…

ಇಲ್ಲಿದೆ ‘ಪ್ರೋಟೀನ್‌’ ರಿಚ್ ಸಸ್ಯಾಹಾರ ಫುಡ್ ಗಳ ಪಟ್ಟಿ

ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್‌ನ ಆಗರವಾಗಿರುವ ಮೊಟ್ಟೆ, ಕೋಳಿ ಮಾಂಸ ಇತ್ಯಾದಿಗಳನ್ನು ತಿನ್ನುವುದಿಲ್ಲ. ಅಂಥವರಿಗೆ ಸಸ್ಯಾಹಾರದಲ್ಲಿಯೂ ಕೆಲವು ಆಯ್ಕೆಗಳಿವೆ. Read more…

ಗರಿಗರಿಯಾದ ಮಸಾಲೆದೋಸೆ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 3 ಕಪ್, ಉದ್ದಿನಬೇಳೆ‌ – 1 ಕಪ್, ಅವಲಕ್ಕಿ- ಅರ್ಧ ಕಪ್, ಕಡಲೇಬೇಳೆ – 2 ಟೀ ಸ್ಪೂನ್, ಮೆಂತ್ಯ ಕಾಳು – Read more…

ಹೀಗಿದೆ ನೋಡಿ ನಿಮ್ಮ ಇಂದಿನ ರಾಶಿ ಭವಿಷ್ಯ

ಮೇಷ : ನೀವಂದುಕೊಂಡ ಕಾರ್ಯಗಳು ನೆರವೇರಲಿದೆ. ಕೋರ್ಟು – ಕಚೇರಿಯ ಕೆಲಸಗಳಲ್ಲಿ ವಿಳಂಬವಾಗಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುತ್ತೀರಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೃಷಭ : Read more…

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ರಿಸಲ್ಟ್​ ವೀಕ್ಷಿಸಲು ಇಲ್ಲಿದೆ ಮಾರ್ಗ

ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿಯ ಜೆಇಇ ಸೆಷನ್​​ 3 ಪ್ರವೇಶ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. 7 ಲಕ್ಷ ಅಭ್ಯರ್ಥಿಗಳು ಜುಲೈ 20, 22, 25 ಹಾಗೂ 27ರಂದು ನಡೆದ ಪರೀಕ್ಷೆಗೆ Read more…

ಶಾಕಿಂಗ್​: ಬ್ಲೂಟೂತ್​​​ ಹೆಡ್​ಫೋನ್ ಸ್ಫೋಟ – ​ಯುವಕ ಸಾವು….!

ಬ್ಲೂಟೂತ್​​ ಹೆಡ್​ಫೋನ್​ ಸ್ಪೋಟಗೊಂಡ ಪರಿಣಾಮ ಯುವಕ ಸಾವನ್ನಪ್ಪಿದ ದಾರುಣ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ. ವೈರ್​ಲೆಸ್​ ಹೆಡ್​ಫೋನ್​ ಸ್ಫೋಟಗೊಂಡ ಆಘಾತಕ್ಕೆ ಯುವಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು Read more…

BIG NEWS: 3 ಜಿಲ್ಲೆಗಳಲ್ಲಿ ಶೂನ್ಯ, 5 ಜಿಲ್ಲೆಗಳಲ್ಲಿ ಏರಿದ ಕೊರೋನಾ -ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಕು ಹೆಚ್ಚಾಗಿದ್ದು, 1805 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 29,15,317 ಕ್ಕೆ ಏರಿಕೆಯಾಗಿದೆ. ಇದುವರೆಗೆ 36,741 ಸೋಂಕಿತರು ಮೃತಪಟ್ಟಿದ್ದಾರೆ. Read more…

BIG BREAKING: ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿ, ಮಾರ್ಗಸೂಚಿ ರಿಲೀಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹಾಗೂ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 16 Read more…

ಮಕ್ಕಳ ಅಶ್ಲೀಲ ಚಿತ್ರಗಳನ್ನು ಇನ್ಮುಂದೆ ಸುಲಭವಾಗಿ ಪತ್ತೆ ಹಚ್ಚಲಿದೆ ಐ ಫೋನ್​…..!

ಆ್ಯಪಲ್​ ಕಂಪನಿಯು ಹೊಸದೊಂದು ವೈಶಿಷ್ಟ್ಯವನ್ನ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಈ ಸೌಲಭ್ಯದ ಮೂಲಕ ಐ ಫೋನ್​​ನಲ್ಲಿ ಮಕ್ಕಳ ಅಶ್ಲೀಲ ಫೋಟೋಗಳನ್ನು ಗುರುತಿಸಬಹುದಾಗಿದೆ. ಮಕ್ಕಳ ಅಶ್ಲೀಲತೆ ಸಂಬಂಧ ಈ ಹಿಂದೆ Read more…

ಉಗ್ರ ಸಂಘಟನೆಯೊಂದಿಗೆ ಸಂಪರ್ಕ; ಭಟ್ಕಳದ ಮೂವರು NIA ವಶಕ್ಕೆ

ಭಟ್ಕಳ : ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮೂವರನ್ನು ವಶಕ್ಕೆ ಪಡೆದುಕೊಂಡಿದೆ. ಉತ್ತರ Read more…

ಜಮೀರ್ ಅಹ್ಮದ್ ಮನೆ ಮೇಲೆ ED ದಾಳಿಗೆ HDK ಪ್ರತಿಕ್ರಿಯೆ

ರಾಮನಗರ: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ನಿವಾಸದ ಮೇಲೆ ED ಅಧಿಕಾರಿಗಳ ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ದಾಖಲೆಗಳು ಸರಿಯಾಗಿದ್ದರೆ ಯಾರು Read more…

ಭಾರತ –ಚೀನಾ ಗಡಿಯಲ್ಲಿ ಮಹತ್ವದ ಬೆಳವಣಿಗೆ, ಗೋಗ್ರಾದಿಂದ ಉಭಯ ಸೇನೆ ಹಿಂತೆಗೆತ

ನವದೆಹಲಿ: ಲಡಾಖ್ ನ ಗೋಗ್ರಾದ ಪ್ರದೇಶದಲ್ಲಿ ಭಾರತ, ಚೀನಾದಿಂದ ಸೇನೆ ಹಿಂತೆಗೆಯಲಾಗಿದೆ. ಎರಡೂ ದೇಶಗಳ ಶಾಶ್ವತ ನೆಲೆಯಲ್ಲಿ ಮಾತ್ರ ಸೇನಾ ಕಾವಲು ಇರಲಿದೆ. ಜುಲೈ 31 ರಂದು ಚುಶುಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...