alex Certify Live News | Kannada Dunia | Kannada News | Karnataka News | India News - Part 3903
ಕನ್ನಡ ದುನಿಯಾ
    Dailyhunt JioNews

Kannada Duniya

ಟೆನ್ನಿಸ್ ಅಂಗಳಕ್ಕೆ ಇಳಿಯಲು ಕಡ್ಡಾಯವಾದರೆ ಮಾತ್ರವೇ ಕೊರೊನಾ ಲಸಿಕೆ ಪಡೆಯುವೆ ಎಂದ ಖ್ಯಾತ ಆಟಗಾರ

ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿರುವ ಸ್ಟಿಫಾನೊಸ್ ಸಿತ್ಸಿಪಾಸ್ ಅವರು ಕೊರೊನಾ ತಡೆ ಲಸಿಕೆಯನ್ನು ಪಡೆಯಲು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ನನಗೆ ಯಾರು ಕೂಡ ಏನೂ ಹೇಳಿಲ್ಲ. ಲಸಿಕೆಯು Read more…

‘ಟೈಗರ್-3’ ಶೂಟಿಂಗ್‍ ಗಾಗಿ ರಷ್ಯಾಗೆ ಹಾರಲಿದೆ ಸಲ್ಮಾನ್ – ಕತ್ರಿನಾ ಜೋಡಿ

ಕೊರೊನಾ ಸಾಂಕ್ರಾಮಿಕದಿಂದಾಗಿ ಸ್ಥಗಿತಗೊಂಡಿದ್ದ ‘ಟೈಗರ್ -3 ‘ ಹಿಂದಿ ಸಿನಿಮಾದ ಶೂಟಿಂಗ್ ರಷ್ಯಾದಲ್ಲಿ ಆರಂಭಗೊಳ್ಳುತ್ತಿದೆ. ಗುಪ್ತಚರ ಅಧಿಕಾರಿಗಳ ರೋಚಕ ಕಥೆಯಾಗಿರುವ ಈ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ವಿದೇಶದಲ್ಲಿ ನಡೆಸಲಾಗುತ್ತಿದೆ. Read more…

ಉಲ್ಟಾ ಮಚ್ಚೆ ಹೇಳಿಕೆ ನಿಜವಾಗಲಿ; ಸಿ.ಟಿ. ರವಿ ಶೀಘ್ರ ಸಂಪುಟ ಸಚಿವರಾಗಲಿ; ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಏನು ಹೇಳುತ್ತಾರೆ ಅದು ಉಲ್ಟಾ ಆಗುತ್ತೆ, ಅವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂದು ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ Read more…

ಕಿಟಕಿ ಮೂಲಕ ಕೋವಿಡ್‌ ಲಸಿಕೆ ಪಡೆದ ಭೂಪ….!

ಕೋವಿಡ್ ಲಸಿಕೆ ಪಡೆಯಲು ಲಸಿಕಾ ಕೇಂದ್ರವೊಂದರ ಬಳಿ ಜನರು ಸರತಿಯಲ್ಲಿ ಕಾದು ನಿಂತಿದ್ದರೆ ವ್ಯಕ್ತಿಯೊಬ್ಬ ಹಿಂಬದಿ ಕಿಟಕಿ ಮೂಲಕ ಲಸಿಕೆ ಪಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಲಸಿಕಾ ಕೇಂದ್ರದ Read more…

ಜಲ ಕ್ರೀಡಾಕೂಟದ ಟ್ರೆಂಡ್‌ ಹುಟ್ಟಿಹಾಕುತ್ತಿರುವ ಮುತ್ತಿನ ನಗರಿ

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಹಿಂದಿನ ದಿನದಂದು ಮೊದಲ ಬಾರಿಗೆ ಸೇಲಿಂಗ್ ಚಟುವಟಿಕೆ ಕಂಡ ಹೈದರಾಬಾದ್‌ನ ದುರ್ಗಂ ಚೆರುವು ಕೆರೆಯಲ್ಲಿ ಸಾಹಸ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಈ ಕೆರೆಯಲ್ಲಿ ಸೇಲಿಂಗ್, ಕಯಾಕಿಂಗ್ Read more…

ಪ್ರತಿ ತಿಂಗಳು 233 ರೂ. ಪಾವತಿಸಿ ಗಳಿಸಿ 17 ಲಕ್ಷ ರೂ.

ಎಲ್ಐಸಿ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡ್ತಿದೆ. ಸುರಕ್ಷಿತ ಹೂಡಿಕೆ ಬಯಸುವವರು, ಎಲ್ಐಸಿ ಪಾಲಿಸಿ ಖರೀದಿ ಮಾಡಬಹುದು. ಎಲ್ಐಸಿಯ ಜೀವನ್ ಲಾಭ್ ಯೋಜನೆ ಅತ್ಯುತ್ತಮ ಯೋಜನೆಯಾಗಿದೆ. ಪ್ರತಿ ತಿಂಗಳು Read more…

BIG NEWS: ಡಾ. ಅಶ್ವತ್ಥ ನಾರಾಯಣಗೆ ಬಿಗ್ ಶಾಕ್; ಸಚಿವರ ನಿವಾಸ ಸಿಎಂ ಗೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದ್ದು, ಸಚಿವ ಡಾ. ಅಶ್ವತ್ಥ ನಾರಾಯಣ ಅವರಿಗೆ ಶಾಕ್ ಆಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ Read more…

BIG NEWS: ʼಸ್ಟಾರ್ಟ್‌ ಅಪ್‌ʼ ಗಳ ಮೇಲೆ ಹೂಡಿಕೆ ಮಾಡಲು EPFO ಆಸಕ್ತಿ

ಸ್ಟಾರ್ಟ್ ಅಪ್‌ಗಳ ಮೇಲೆ ಹೂಡಿಕೆ ಮಾಡಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಹಾಗೂ ಜೀವ ವಿಮಾ ನಿಗಮ (ಎಪ್‌ಐಸಿ) ಆಸಕ್ತಿ ತೋರಿವೆ. ಈ ಸಂಬಂಧ ಎಲ್‌ಐಸಿ ಹಾಗೂ Read more…

‘ಮೀಮರ್‌’ಗಳ ಡಾರ್ಲಿಂಗ್ ಆದ ಟೀಂ ಇಂಡಿಯಾದ ಇಂಗ್ಲಿಷ್ ಅಭಿಮಾನಿ

ಲಾರ್ಡ್ಸ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟೆಸ್ಟ್‌ನಲ್ಲಿ ಮಳೆಯ ಕಾಟ ಇಲ್ಲದೇ ಇರುವ ಕಾರಣ ಅಭಿಮಾನಿಗಳಿಗೆ ಸಖತ್‌ ಮನರಂಜನೆ ನೀಡಿದೆ. ಪಂದ್ಯದ ಮೂರನೇ ದಿನದಾಟದ Read more…

ಪ್ರಾಣಭೀತಿಯಿಂದ ಮಿಲಿಟರಿ ವಿಮಾನದಲ್ಲಿ ಕಿಕ್ಕಿರಿದು ತುಂಬಿದ ಅಫ್ಘನ್ನರು

ತಾಲಿಬಾನ್ ಹಿಡಿತಕ್ಕೆ ಸಿಲುಕಿರುವ ತಮ್ಮ ದೇಶದಲ್ಲಿ ಮುಂದಿನ ದಿನಗಳ ಬಗ್ಗೆ ಭಯ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ಅಫ್ಘನ್ನರು ವಿದೇಶಗಳಿಗೆ ಓಡಿಹೋಗಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದಿದ್ದಾರೆ. ಆಗಸ್ಟ್ 16ರಂದು Read more…

ಪಿಎಂ ʼಕಿಸಾನ್ ಸಮ್ಮಾನ್ ನಿಧಿʼ ಫಲಾನುಭವಿಗಳಿಗೆ ಖುಷಿ ಸುದ್ದಿ….!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಲಾಭ ಪಡೆಯುತ್ತಿರುವ ರೈತರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿ, 2000 ರೂಪಾಯಿಗಳ ಬದಲಾಗಿ, 4000 ರೂಪಾಯಿಗಳ ಕಂತುಗಳು ರೈತರ ಖಾತೆಗೆ ಬರುವ ಸಾಧ್ಯತೆಯಿದೆ. Read more…

3 ವರ್ಷದ ಮಕ್ಕಳ ಮುಗ್ಧ ಸ್ನೇಹಕ್ಕೆ ನೆಟ್ಟಿಗರು ಫಿದಾ

ಮ್ಯಾಕ್ ಪೋರ್ಟರ್ ಎಂಬ ಮೂರು ವರ್ಷದ ಬಾಲಕನ ಮನಸ್ಸಿನ ತುಂಬೆಲ್ಲ , ತಾನು ಆಸ್ಪತ್ರೆಯಿಂದ ಹೊರಬಿದ್ದ ಕೂಡಲೇ ಬೆಸ್ಟ್ ಫ್ರೆಂಡ್ ಪೇಸನ್ ಆಲ್ಟೈಸ್ ಜತೆಗೆ ಆಟವಾಡಬೇಕು ಎನ್ನುವುದಾಗಿತ್ತು. ಆದರೆ, Read more…

BIG NEWS: ನಾಲ್ಕೇ ದಿನಗಳಲ್ಲಿ ಎಲ್ಲವೂ ನಿರ್ಧಾರ; ನಿಗಮ ಮಂಡಳಿ ನನಗೆ ಬೇಡ; ಅಸಮಾಧಾನ ಹೊರ ಹಾಕಿದ ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ: ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಶ್ರೀಮಂತ ಪಾಟೀಲ್, ಇನ್ನೂ ಸಾಕಷ್ಟು ಸಮಯವಿದೆ ನನಗೂ ಸಚಿವ ಸ್ಥಾನ ಕೊಡಬಹುದು ಎಂಬ ಭರವಸೆಗಳಿವೆ. ಆದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ Read more…

ಅಫ್ಘಾನಿಸ್ತಾನ: ಕಾಬೂಲ್‌ ತೊರೆದ ಭಾರತೀಯ ರಾಯಭಾರ ಸಿಬ್ಬಂದಿ

ತಾಲಿಬಾನಿ ಪಡೆಗಳ ಮುಷ್ಟಿಗೆ ಸಿಲುಕಿ ಎಲ್ಲೆಲ್ಲೂ ಗೊಂದಲ ಹಾಗೂ ಭೀತಿ ನೆಲೆಸಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಭಾರತಕ್ಕೆ ಮರಳಿದ್ದಾರೆ. “ಸದ್ಯದ ಪರಿಸ್ಥಿತಿಗಳನ್ನು Read more…

BIG NEWS: ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ದಾಳಿ ಖಂಡನೀಯ; ತಾಲಿಬಾನ್ ಅಟ್ಟಹಾಸಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಕಿಡಿ

ಮೈಸೂರು: ಅಪ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಇಂತಹ ದಾಳಿ ಖಂಡನೀಯ ಎಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, Read more…

ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಪಾಕ್ ಜೊತೆ ಸೆಣೆಸಲಿದೆ ಭಾರತ

ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಇದೇ ಖುಷಿಯಲ್ಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಮಂಗಳವಾರ, ಐಸಿಸಿ, ಟಿ-20 ವಿಶ್ವಕಪ್ Read more…

ಇಹಲೋಕ ತ್ಯಜಿಸಿದ ’ಸುಡೊಕು ಪಿತಾಮಹ’

ಅಂಕಿ-ಸಂಖ್ಯೆಗಳ ಮೇಲೆ ಅಪಾರ ಆಸಕ್ತಿ ಇರುವ ಮಂದಿಯ ಫೇವರಿಟ್ ಸುಡೊಕು ಆಟದ ಪಿತಾಮಹ ಎಂದೇ ಕರೆಯಲಾದ ಜಪಾನೀ ಪ್ರಕಾಶಕ ಮಾಕಿ ಕಜಿ ನಿಧನರಾಗಿದ್ದಾರೆ. ಸುದೀರ್ಘಾವಧಿಯಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ Read more…

BIG NEWS: ವಿಶೇಷ ತುರ್ತು ವೀಸಾ ಘೋಷಿಸಿದ ಗೃಹ ಸಚಿವಾಲಯ

ತಮ್ಮ ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಕಾರಣ ಭಾರತಕ್ಕೆ ಬಂದು ಆಶ್ರಯ ಕೋರಲು ಮುಂದಾಗುವ ಅಫ್ಘಾನಿಸ್ತಾನದ ಮಂದಿಗೆ ವೀಸಾಗಳನ್ನು ತ್ವರಿತವಾಗಿ ವಿತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. “ಅಫ್ಘಾನಿಸ್ತಾನದಲ್ಲಿ ನೆಲೆಸಿರುವ Read more…

ಹಾಡಹಗಲೇ ರಸ್ತೆಗಿಳಿದ ಸಿಂಹ ನೋಡಿ ಬೆಚ್ಚಿಬಿದ್ದ ಜನ…!

ರಸ್ತೆಗಳಲ್ಲಿ ನಾಯಿಗಳು, ಬೆಕ್ಕುಗಳು, ಹಾವುಗಳು, ಹೆಗ್ಗಣಗಳು ಸುತ್ತಾಡುವುದು ಸರ್ವೇ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಆದರೆ, ಸಾಕಿದ ಸಿಂಹವೊಂದು ಡಿಢೀರನೆ ದಿನವಿಡೀ ನಗರದಲ್ಲಿ ಓಡಾಡಿದರೆ, ಜನರ ಪರಿಸ್ಥಿತಿ ಹೇಗಿರಬೇಡ ಅಲ್ಲವೇ…! Read more…

ಈ ರಾಜ್ಯದಲ್ಲಿ ಶುರುವಾಗಲಿದೆ 1 – 5ನೇ ತರಗತಿ

ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದೆ. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಜೀವನವನ್ನು ಸಾಮಾನ್ಯಗೊಳಿಸುವ ಪ್ರಯತ್ನದಲ್ಲಿದೆ. ರಾಜ್ಯದಲ್ಲಿ ಸೋಮವಾರದಿಂದ ಮಾಧ್ಯಮಿಕ ಶಾಲೆ, ಕೋವಿಡ್ ಪ್ರೋಟೋಕಾಲ್‌ನೊಂದಿಗೆ ತೆರೆದಿವೆ. ಈಗ Read more…

BIG NEWS: ಪ್ರಯೋಗಾರ್ಥ ಪರೀಕ್ಷೆಯಲ್ಲಿ ಎಚ್‌ಎಎಲ್ ನಿರ್ಮಿತ ನಾಗರಿಕ ವಿಮಾನ ಯಶಸ್ವಿ

ದೇಶದಲ್ಲೇ ಉತ್ಪಾದನೆಯಾದ ಮೊದಲ ಸ್ಥಿರ ರೆಕ್ಕೆಗಳ ವಿಮಾನ ಹಿಂದೂಸ್ತಾನ್-228 ತನ್ನ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಪುಟ್ಟ ವಿಮಾನದ ನೆಲದ ಓಟ ಹಾಗೂ ಕಡಿಮೆ ವೇಗದ ಟ್ಯಾಕ್ಸಿ Read more…

ಏಕಕಾಲಕ್ಕೆ 32 ಇಟ್ಟಿಗೆ ಹೊತ್ತ ಕೂಲಿ ಕಾರ್ಮಿಕ: ವಿಡಿಯೋ ನೋಡಿ ಮರುಗಿದ ಮಹೀಂದ್ರಾ ಕಂಪನಿ ಮಾಲೀಕ

ಕೂಲಿ ಕಾರ್ಮಿಕನೊಬ್ಬ ತನ್ನ ತಲೆಯ ಮೇಲೆ ಒಮ್ಮೆಲೇ 32 ಇಟ್ಟಿಗೆಗಳನ್ನು ನಾಜೂಕಾಗಿ ಹೊರುವ ವಿಡಿಯೊವೊಂದನ್ನು ಮಹೀಂದ್ರಾ ಕಂಪನಿಯ ಮಾಲೀಕ ಆನಂದ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಯಾರೂ ಕೂಡ ಇಂಥ Read more…

ಕೊನೆಗೂ ಮದುವೆ ಗುಟ್ಟು ಬಿಟ್ಟುಕೊಟ್ಟ ನಟಿ ನಯನತಾರಾ

ಚಿತ್ರ ನಿರ್ಮಾಪಕ ವಿಗ್ನೇಶ್ ಶಿವನ್ ಜೊತಗೆ ರೊಮ್ಯಾಂಟಿಕ್ ಸಂಬಂಧದಲ್ಲಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದ ಬಹುಭಾಷಾ ನಟಿ ನಯನತಾರಾ ಇದೀಗ ತಮ್ಮ ನಿಶ್ಚಿತಾರ್ಥವನ್ನು ಖಾತ್ರಿ ಪಡಿಸಿದ್ದಾರೆ. ತಮಿಳಿನ ಜನಪ್ರಿಯ ವಾಹಿನಿಯೊಂದಕ್ಕೆ Read more…

BREAKING: ಅಫ್ಘನ್ ಸಂಘರ್ಷ – ಭಾರತಕ್ಕೆ ಮರಳಿದ ರಾಯಭಾರ ಕಚೇರಿಯ 140 ಅಧಿಕಾರಿಗಳು

ಗಲಭೆ ಪೀಡಿತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳಿ ಕರೆತರಲಾಗಿದೆ. ರಾಯಭಾರ ಕಚೇರಿಯ ಸಿಬ್ಬಂದಿ, ಇಂಡೋ-ಟಿಬೆಟನ್ ಗಡಿ ಪೊಲೀಸ್‌ Read more…

BIG BREAKING: ಭೀಕರ ಸರಣಿ ಅಪಘಾತಕ್ಕೆ; ಹೊತ್ತಿ ಉರಿದ ವಾಹನ; ನಾಲ್ವರು ಸಜೀವ ದಹನ

ಅಜ್ಮೇರ್: ರಾಜಸ್ಥಾನದ ಅಜ್ಮೆರ್ ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ರಸ್ತೆ ಮಧ್ಯೆಯೇ ನಾಲ್ವರು ಸಜೀವ ದಹನಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ Read more…

ದಲಿತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಬೆಂಗಳೂರು: ದಲಿತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ. ಜನಾಶೀರ್ವಾದ Read more…

GOOD NEWS: 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; 25,166 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,166 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ Read more…

ಲಿಂಗ ಬಹಿರಂಗ ಕಾರ್ಯಕ್ರಮ ಏರ್ಪಡಿಸಿ ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್‌

ಲಿಂಗ ಬಹಿರಂಗ ಪಾರ್ಟಿಯೊಂದನ್ನು ಆಯೋಜಿಸಿ, ಈಜಿಪ್ಟ್‌ನ ಗಿಜ಼ಾ ಪಿರಮಿಡ್‌ಗಳ ಮೆಲೆ ನೀಲಿ ಬಣ್ಣ ಚೆಲ್ಲಿದ ಯೂಟ್ಯೂಬರ್‌ ಒಬ್ಬರು ಕಾನೂನು ಕ್ರಮಕ್ಕೆ ಗುರಿಯಾಗಿದ್ದಾರೆ. ಸಯಾಮಂಡ್‌ ಮುಸ್ತಫಾ ಹೆಸರಿನ ಈತ ತನ್ನ Read more…

BIG NEWS: ಶಾಲೆ ಆರಂಭ ಘೋಷಣೆ ಬೆನ್ನಲ್ಲೇ ಈಗಲೇ ಬೇಡವೆಂದ ಫನಾ, ಮಕ್ಕಳಿಗೆ ಕೊರೋನೋತ್ತರ ಗಂಭೀರ ಪರಿಣಾಮದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲೆಗಳನ್ನು ಆರಂಭಿಸಲಾಗುತ್ತಿದೆ. 9, 10ನೇ ತರಗತಿ ಹಾಗೂ ಪಿಯುಸಿ ಕಾಲೇಜುಗಳನ್ನು ಆರಂಭಿಸಲಿದ್ದು, ಮುಂದಿನ ಹಂತದಲ್ಲಿ ಒಂದರಿಂದ 8 ನೇ ತರಗತಿಯನ್ನು ಕೂಡ Read more…

ತಮ್ಮ ಸೂಪರ್‌ ಹಿಟ್ ಹಾಡಿಗೆ ಮೊಮ್ಮಗಳು ಶ್ರೀಲಂಕಾ ಗೀತೆ ಸೇರಿಸಿದ್ದಕ್ಕೆ ಹುಬ್ಬೇರಿಸಿದ ‘ಬಿಗ್ ಬಿ’

ʼಜಹಾನ್ ತೇರಿ ಯೇ ನಜರ್ ಹೈʼ ಎಂಬ ಕಾಲಿಯಾ ಸಿನಿಮಾದ ಸೂಪರ್ ಹಿಟ್ ಹಾಡಿಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಜ್ಜೆ ಹಾಕುತ್ತಿದ್ದರೆ ಇಂದಿಗೂ ಯುವಕರ ಮನಸ್ಸು ಹುಚ್ಚೆದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...