alex Certify ಬೆಚ್ಚಿಬೀಳಿಸುವಂತಿದೆ ಪುಟ್ಟ ಹುಡುಗಿಯ ಈ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಪುಟ್ಟ ಹುಡುಗಿಯ ಈ ವಿಡಿಯೋ….!

ಹಾವುಗಳನ್ನು ದೂರದಿಂದ ನೋಡಿದರೇ ಬೆಚ್ಚಿ ಬೀಳುವ ಮಂದಿ ಇರುವ ನಡುವೆ ಇಲ್ಲೊಬ್ಬಳು ತನ್ನ ತೊಡೆಯ ಮೇಲೆ ಹೆಬ್ಬಾವನ್ನೇ ಮಲಗಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಬಾಹ್ಯಾಕಾಶದಲ್ಲಿ ಚೀನಾದ ಉಪಗ್ರಹ ಪುಂಜ….! ಭೂಮಿಯ ಇಂಚಿಂಚು ಜಾಗದ ಮೇಲೂ ಇರಲಿದೆ ಡ್ರ್ಯಾಗನ್​ ರಾಷ್ಟ್ರದ ಕಣ್ಣು

ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಈ ಹುಡುಗಿ ಭಾರೀ ಆರಾಮಾಗಿ ಕುಳಿತಿದ್ದು, ಬೆಕ್ಕಿನ ಮರಿ ಮುದ್ದು ಮಾಡುವಂತೆ ಹೆಬ್ಬಾವನ್ನು ಮುದ್ದು ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವೇಳೆ ತನ್ನ ಕೈಯಲ್ಲಿ ಫೋನ್ ಹಿಡಿದಿರುವ ಈಕೆ, ಅದರೊಳಗೆ ಮುಳುಗಿಬಿಟ್ಟಿದ್ದಾಳೆ.

ಇದನ್ನು ನೋಡಿದ ನೆಟ್ಟಿಗರು ಅಚ್ಚರಿಪಡುವ ಜತೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...