alex Certify Live News | Kannada Dunia | Kannada News | Karnataka News | India News - Part 3891
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಡುಗಡೆಯಾಗುತ್ತಿದ್ದಂತೆ ವಿನಯ್ ಕುಲಕರ್ಣಿಗೆ ಮತ್ತೊಂದು ಶಾಕ್

ಬೆಳಗಾವಿ: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಮತ್ತೆ ಕೇಸ್ ದಾಖಲಾಗಿದೆ. ಇಂದು ಬೆಳಗಾವಿ ಹಿಂಡಲಗಾ ಜೈಲಿನಿಂದ Read more…

ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್‌ ಬಹಳ ಫ್ಯಾಶನಬಲ್ ಅಂತೆ

ತಮ್ಮ ಸ್ಫೋಟಕ ಬ್ಯಾಟಿಂಗ್‌ನಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆಂಕಿ ಪೋಸ್ಟ್‌ಗಳಿಂದ ಯಾವಾಗಲೂ ಸದ್ದು ಮಾಡುವ ವೀರೇಂದ್ರ ಸೆಹ್ವಾಗ್ ಹೋದ ಕಡೆಯೆಲ್ಲಾ ಮನರಂಜನೆಗೇನೂ ಕಮ್ಮಿ ಇಲ್ಲ. ತಮ್ಮ ಕ್ರಿಕೆಟ್ ವೃತ್ತಿ Read more…

BIG BREAKING: ಕಾಬೂಲ್ ಏರ್ ಪೋರ್ಟ್ ನಿಂದ 150 ಭಾರತೀಯರ ಅಪಹರಣ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದು, ಭಾರತೀಯರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಆತಂಕಕಾರಿಯಾಗಿದೆ. ಈ ನಡುವೆ 150 ಭಾರತೀಯರು ಕಿಡ್ನ್ಯಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ. Read more…

ಸಿನಿಮೀಯ ರೀತಿಯಲ್ಲಿ ಹಳಿಯ ಮೇಲಿದ್ದ ವೃದ್ಧನ ರಕ್ಷಣೆ..! ವೈರಲ್​ ಆಯ್ತು ವಿಡಿಯೋ

ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸ್​ ಅಧಿಕಾರಿ ಹಾಗೂ ಓರ್ವ ನಾಗರಿಕ ಸಿನಿಮೀಯ ರೀತಿಯಲ್ಲಿ ಪಾರು ಮಾಡಿದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ರೈಲು ಹಳಿಗೆ ಎಂಟ್ರಿ ಕೊಡೋದರ Read more…

BIG NEWS: ಜಮೀರ್ ಅಹ್ಮದ್ ಗೆ ED ಬುಲಾವ್; ದೆಹಲಿಗೆ ದೌಡಾಯಿಸಿದ ಶಾಸಕ

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನೋಟೀಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಗೆ ದೌಡಾಯಿಸಿದ್ದಾರೆ. ಜಮೀರ್ ಅಹ್ಮದ್ ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ Read more…

ಕೊರೊನಾ ಚಿಕಿತ್ಸೆಗಾಗಿ ಈ ಬ್ಯಾಂಕ್ ನೀಡ್ತಿದೆ 5 ಲಕ್ಷದವರೆಗೆ ಸಾಲ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಸಾಲವನ್ನು ಆರಂಭಿಸಿದೆ. ಇದಕ್ಕೆ ಎಸ್ಬಿಐ, ಕವಚ್ ಪರ್ಸನಲ್ ಲೋನ್ ಎಂದು ಹೆಸರಿಟ್ಟಿದೆ. ಈ ವಿಶೇಷ Read more…

SHOCKING NEWS: ಪ್ರಸಾದ ಕೇಳಿದ್ದಕ್ಕೆ ಬಾಲಕನನ್ನೇ ಥಳಿಸಿದ ಯುವಕ; ಪ್ರಶ್ನಿಸಿದ್ದಕ್ಕೆ ಪೋಷಕರಿಗೂ ಬಿತ್ತು ಏಟು

ಬೆಂಗಳೂರು: ದೇವರ ಮೆರವಣಿಗೆ ವೇಳೆ ಬಾಲಕ ಪ್ರಸಾದ ಪಡೆಯಲು ಮುಂದಾದಾಗ ಕೀಳು ಜಾತಿಯವನೆಂದು ಯುವಕನೋರ್ವ ಬಾಲಕನನ್ನು ಥಳಿಸಿರುವ ಘಟನೆ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ. ಗ್ರಾಮದಲ್ಲಿ ದೇವರ ಮೆರವಣಿಗೆ Read more…

BIG BREAKING: ವಿನಯ್ ಕುಲಕರ್ಣಿ ಬಿಡುಗಡೆ; ಹಿಂಡಲಗಾ ಜೈಲಿನಿಂದ ಹೊರಬಂದ ಮಾಜಿ ಸಚಿವನಿಗೆ ’ಕೈ’ ನಾಯಕರ ಭರ್ಜರಿ ಸ್ವಾಗತ

ಬೆಳಗಾವಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದು, ಹೊರಬಂದಿದ್ದಾರೆ. ವಿನಯ್ ಕುಲಕರ್ಣಿ Read more…

ಪುರುಷರನ್ನು ಕಾಡ್ತಿದೆ ಋತುಬಂಧದ ಸಮಸ್ಯೆ..! ಈ ಥೆರಪಿ ಮೊರೆ ಹೋದ ಜನ

  ಮಹಿಳೆಯರಲ್ಲಿ ಋತುಬಂಧಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ಆಗಾಗ ನಡೆಯುತ್ತಿರುತ್ತವೆ. ಆದ್ರೆ ಪುರುಷರ ಋತುಬಂಧದ ಬಗ್ಗೆ ವಿಶೇಷ ಚರ್ಚೆಯಾಗುವುದಿಲ್ಲ.ಅನೇಕರಿಗೆ ಈ ವಿಷ್ಯ ತಿಳಿದಿರುವುದಿಲ್ಲ. ಒಂದು ವಯಸ್ಸಿನ ನಂತರ, ಪುರುಷರಿಗೂ Read more…

BIG NEWS: ಬಿಡುಗಡೆಯಾಗುತ್ತಿದ್ದಂತೆ ಗತ್ತಿನಿಂದ ಮೀಸೆ ತಿರುವಿದ ಮಾಜಿ ಸಚಿವ; ಕೋವಿಡ್ ನಿಯಮ ಗಾಳಿಗೆ ತೂರಿ ಬೆಂಬಲಿಗರಿಂದ ರೋಡ್ ಶೋ

ಬೆಳಗಾವಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಕೇಸ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಗತ್ತಿನಿಂದ ಮೀಸೆ ತಿರುವಿ Read more…

ಪಾಕ್ ಕ್ರಿಕೆಟ್​ ಅಭಿಮಾನಿಯ ಫೋಟೋ ಬಳಸಿ ಫೇಮಸ್​ ಆಯ್ತು ಈ ಇಂಗ್ಲಿಷ್​ ಪುಸ್ತಕ..!

ಇಂಟರ್ನೆಟ್​​ನಲ್ಲಿ ನಗೆಗಡಲಿನಲ್ಲಿ ತೇಲಿಸುವಂತಹ ಸಾಕಷ್ಟು ವಿಡಿಯೋಗಳು, ಫೋಟೋಗಳು, ಮೀಮ್ಸ್​ ಸಿಗುತ್ತಲೇ ಇರುತ್ತದೆ. ಈ ಹಿಂದೆ ಕೋಪದಲ್ಲಿದ್ದ ಪಾಕಿಸ್ತಾನಿ ಕ್ರಿಕೆಟ್​ ಅಭಿಮಾನಿಯ ಫೋಟೋವೊಂದು 2019ರಲ್ಲಿ ಭಾರೀ ಸದ್ದು ಮಾಡಿತ್ತು. ವಿಶೇಷ Read more…

BIG NEWS: ಜೈಲಿನಲ್ಲಿದ್ದಾಗ ಸಾಕಷ್ಟು ಪಾಠ ಕಲಿತಿದ್ದೇನೆ; ಬಿಡುಗಡೆಯಾದ ಬಳಿಕ ವಿನಯ್ ಕುಲಕರ್ಣಿ ಮೊದಲ ಪ್ರತಿಕ್ರಿಯೆ

ಬೆಳಗಾವಿ: ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದು, ನಾನು ನಿರ್ದೋಷಿಯಾಗಿ ಹೊರ ಬರುತ್ತೇನೆ ಎಂಬ Read more…

ಅಂಚೆ ಕಚೇರಿ ಖಾತೆಯಿಂದ ಹಣ ವಿತ್ ಡ್ರಾ ಮಾಡುವುದು ಈಗ ಮತ್ತಷ್ಟು ಸುಲಭ

ಅಂಚೆ ಕಚೇರಿಯಿಂದ ಹಣ ವಿತ್ ಡ್ರಾ ಮಾಡುವುದು ಈಗ ಸುಲಭವಾಗಿದೆ. ವೃದ್ಧಾಪ್ಯ ಅಥವಾ ಬೇರೆ ಕಾರಣದಿಂದ ಅಂಚೆ ಕಚೇರಿಗೆ ಬರಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ನಿಯಮವನ್ನು ಸರಳಗೊಳಿಸಲಾಗಿದೆ. ಹಣ Read more…

SHOCKING NEWS: ಹಳಿ ದಾಟುತ್ತಿದ್ದಾಗ ಕ್ಷಣಾರ್ಧದಲ್ಲಿ ಬಂದ ರೈಲು; ನೋಡ ನೋಡುತ್ತಿದ್ದಂತೆ ದುರ್ಮರಣಕ್ಕೀಡಾದ ಇಬ್ಬರು ಮಹಿಳೆಯರು

ಮಂಗಳೂರು: ರೈಲ್ವೆ ಹಳಿ ದಾಟುತ್ತಿದ್ದಾಗ ಏಕಾಏಕಿ ರೈಲು ಬಂದು ಡಿಕ್ಕಿಹೊಡೆದ ಪರಿಣಾಮ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಮಾಹಾಕಾಳಿ ಪಡ್ಪು ಎಂಬಲ್ಲಿ ಸಂಭವಿಸಿದೆ. ಬೀಡಿ Read more…

ಗ್ರಾಮಸ್ಥರೊಂದಿಗೆ ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ, ರೈಲಿನಲ್ಲಿ ಪ್ರತ್ಯಕ್ಷವಾಗಿ ಪ್ರಯಾಣಿಕರಿಗೂ ಕೊಟ್ಟರು ಅಚ್ಚರಿ…!

ನವದೆಹಲಿ: ಕೇಂದ್ರ ಸರಕಾರದ ನೂತನ ಸಚಿವರು ಕೈಗೊಂಡಿರುವ 20 ಸಾವಿರ ಕಿ.ಮೀ. ಕ್ರಮಿಸುವ ಜನ ಆಶೀರ್ವಾದ ಯಾತ್ರೆಯ ಭಾಗವಾಗಿ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು Read more…

ಮತ್ತೆ ಜಮೀರ್ ಅಹ್ಮದ್ ಭೇಟಿಯಾದ ಡಿ.ಕೆ. ಶಿವಕುಮಾರ್; ಕುತೂಹಲ ಮೂಡಿಸಿದ ನಾಯಕರ ಚರ್ಚೆ

ಬೆಂಗಳೂರು: ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಶಾಸಕ ಜಮೀರ್ ಅಹ್ಮದ್ ಅವರ ಹೇಳಿಕೆ ಬೆನ್ನಲ್ಲೇ ಜಮೀರ್ ವಿರುದ್ಧ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಇಬ್ಬರು ನಾಯಕರ ನಡುವೆ Read more…

ದೇವಾಲಯದಲ್ಲೇ ಅರ್ಚಕನಿಂದ ಆಘಾತಕಾರಿ ಕೃತ್ಯ: ದೇವರ ದರ್ಶನಕ್ಕೆ ಬಂದ ಮಹಿಳೆ ಮೇಲೆ ಅತ್ಯಾಚಾರ

ಜೈಪುರ್: ರಾಜಸ್ಥಾನದ ಜೈಪುರ್ ದಲ್ಲಿ ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಯಾಗಿರುವ ಮಹಿಳೆಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. 36 ವರ್ಷದ ಅರ್ಚಕನಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು Read more…

GOOD NEWS: ಭಾರಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; 151 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 34,457 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಕಳೆದ 24 Read more…

BREAKING NEWS: ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಂತಿಪೂರ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದೆ. ಟ್ರಾಲ್ ನಲ್ಲಿ ಜೈಶ್-ಇ-ಮೊಹಮ್ಮದ್(ಜೆಇಎಂ) ಸಂಘಟನೆಯ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಭದ್ರತಾ ಪಡೆಗಳು ಮತ್ತು ಪೊಲೀಸರು ಮೂವರು ಉಗ್ರರನ್ನು Read more…

BIG BREAKING: ಶಾಲೆ ಆರಂಭದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯ ಮಾಹಿತಿ

ಬೆಂಗಳೂರು: ಶಾಲೆಗಳನ್ನು ಆರಂಭಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ನೀಡಲಾಗಿದೆ ಎಂದು Read more…

BIG NEWS: ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಡುಗಡೆ ಭಾಗ್ಯ; ಹಿಂಡಲಗಾ ಜೈಲಿನಲ್ಲಿ ಸಿದ್ಧತೆ

ಬೆಳಗಾವಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ Read more…

ಆಫ್ಘನ್ ನಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದಬ್ಬಾಳಿಕೆ; ಭಾರತದಂತಹ ಶಾಂತಿಪ್ರಿಯ ದೇಶ ಎಲ್ಲೂ ಇಲ್ಲ; ಈಶ್ವರಪ್ಪ

ಶಿವಮೊಗ್ಗ: ಆಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತಿದೆ. ಪ್ರಪಂಚದಲ್ಲಿ ಮಾನವೀಯತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, Read more…

ನ್ಯೂಯಾರ್ಕ್‌ ನಲ್ಲಿ ಡಬ್ಬಾ ನೋಡಿ ಆನಂದ್ ಮಹಿಂದ್ರಾ ಇಟ್ಟಿದ್ದಾರೆ ಈ ಪ್ರಶ್ನೆ

ಪಕ್ಕಾ ದೇಸೀ ಸಂಸ್ಕೃತಿಯ ತುಣುಕುಗಳು ಜಗತ್ತಿನಾದ್ಯಂತ ಆಗಾಗ ಕಾಣಸಿಗುವುದು ಸಾಮಾನ್ಯ. ನಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ಅನೇಕ ಸಂಗತಿಗಳು ಭೂಮಿ ಮೇಲಿನ ಅನೇಕ ಜಾಗಗಳಲ್ಲಿಯೂ ಬಳಸಲ್ಪಡುತ್ತವೆ. ನ್ಯೂಯಾರ್ಕ್‌ನ ಸೆಂಟ್ರಲ್ Read more…

ಡಬಲ್‌ ಡೆಕ್ಕರ್‌ ಬಸ್ ಗಾತ್ರದ ಹವಳದ ಗುಚ್ಛ ಪತ್ತೆ

ಡಬಲ್ ಡೆಕ್ಕರ್‌ ಬಸ್‌ ಗಾತ್ರದ ಹವಳಗುಚ್ಛವೊಂದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್‌ ರೀಫ್‌ ಬಳಿ ಕ್ವೀನ್ಸ್‌ಲೆಂಡ್‌ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. 5.3 ಮೀಟರ್‌ ಎತ್ತರ ಹಾಗೂ 10.5 ಮೀಟರ್‌ ಅಗಲವಿರುವ Read more…

ಸಾರ್ವಜನಿಕ ಸ್ನೇಹಿ ಸುಧಾರಣೆಗೆ ಮುಂದಾಗಿದೆ ಈ ಗ್ರಾ.ಪಂ.

ಅನುಕರಣೀಯ ನಡೆಯೊಂದರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಸಾರ್ವಜನಿಕರಿಂದ ’ವಿನಂತಿ’ಗಳನ್ನು ಪಡೆಯುವ ಬದಲಿಗೆ ಅವರ ’ಇಚ್ಛೆ’ಗಳನ್ನು ಅರಿಯುವ ವ್ಯವಸ್ಥೆ ತರಲು ನಿರ್ಧರಿಸಿದೆ. ಯುಡಿಎಫ್‌ ಆಳ್ವಿಕೆಯ ಪಣಚಿಕ್ಕಾಡ್ ಗ್ರಾಮ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಮಗುವಿನ ಮೇಲೆ ಬೀರಿರುವ ಚಿಕಿತ್ಸೆ ಅಡ್ಡ ಪರಿಣಾಮ

ಟೆಕ್ಸಾಸ್‌ನ ಮಟೆಯೋ ಹರ್ನಾಂಡೆಜ಼್‌ ಹೆಸರಿನ ನಾಲ್ಕು ತಿಂಗಳ ಈ ಮಗುವಿಗೆ ಕಾಂಜೆನಿಟಲ್ ಹೈಪರ್‌ ಇನ್ಸುಲಿಸಂ ಎಂಬ ವೈದ್ಯಕೀಯ ಸಮಸ್ಯೆಯಿಂದಾಗಿ ಮೈಯೆಲ್ಲಾ ರೋಮ ಬೆಳೆಯುತ್ತಿದೆ. ಮೈಯೆಲ್ಲಾ ರೋಮವಿರುವ ಕಾರಣ ’ಬೇಬಿ Read more…

ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್

ಬೇಟೆಯಾಡಿದ ಜಿಂಕೆಯೊಂದಕ್ಕೆ ಆರು ಸಿಂಹಗಳು ಕಚ್ಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯಾವ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಿಲ್ಲದ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಾಕೇತ್‌ ಬಡೋಲಾ Read more…

BIG NEWS: ಆಫ್ಘನ್ ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್ ಉಗ್ರರಿಗೆ ಬಿಗ್ ಶಾಕ್; 3 ಜಿಲ್ಲೆ ಮರಳಿ ವಶಕ್ಕೆ ಪಡೆದ ಸೇನೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಗೈಯುತ್ತಿರುವ ತಾಲಿಬಾನ್ ಉಗ್ರರಿಗೆ ಆಫ್ಘನ್ ಸೇನೆ ಬಿಗ್ ಶಾಕ್ ನೀಡಿದೆ. ಉತ್ತರ ಬಘ್ಲಾನ್ ಪ್ರಾಂತ್ಯದಲ್ಲಿನ ಮೂರು ಜಿಲ್ಲೆಗಳನ್ನು ಆಫ್ಘನ್ ಸೇನೆ ಮತ್ತೆ ವಶಕ್ಕೆ ಪಡೆದುಕೊಂಡಿದೆ. Read more…

ದೇವಾಲಯದ ಫೋಟೋವನ್ನು ಶೇರ್‌ ಮಾಡಿಕೊಂಡ ನಟಿ ತ್ರಿಷಾ

ಮದ್ರಾಸ್ ಟಾಕೀಸ್ ಹಾಗು ಮಣಿ ರತ್ನಂರ ಗಾಲಾ ನಿರ್ಮಾಣದ ’ಪೊಣ್ಣಿಯಿನ್ ಸೆಲ್ವನ್’ ಚಿತ್ರೀಕರಣವು ಇದೀಗ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ರಾಜ್ ಎರಡು ದಿನನಳ ಹಿಂದಷ್ಟೇ Read more…

ಅಮೆರಿಕದ ಫೇಸ್ಬುಕ್ ಬಳಕೆದಾರರು ಅತಿ ಹೆಚ್ಚು ನೋಡಿದ ಕಂಟೆಂಟ್‌ ಯಾವುದು ಗೊತ್ತಾ….?

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಸಂಬಂಧ ಅನೇಕ ಆಪಾದನೆಗಳನ್ನು ಎದುರಿಸುತ್ತಿರುವ ಫೇಸ್ಬುಕ್ ಈ ಸಂಬಂಧ ಅನೇಕ ಕಾನೂನು ಹೋರಾಟಗಳಲ್ಲಿ ನಿರತವಾಗಿದೆ. ಹಾರ್ವರ್ಡ್ ವಿವಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...