alex Certify Live News | Kannada Dunia | Kannada News | Karnataka News | India News - Part 3886
ಕನ್ನಡ ದುನಿಯಾ
    Dailyhunt JioNews

Kannada Duniya

PPF ಖಾತೆ ನಿಷ್ಕ್ರಿಯವಾಗಿದೆಯಾ…? ಪುನಾರಂಭಕ್ಕೆ ಈ ರೀತಿ ಮಾಡಿ

ಸಣ್ಣ ಉಳಿತಾಯ ಯೋಜನೆಗಳಲ್ಲಿ ಬಹಳ ಜನಪ್ರಿಯ ಮತ್ತು ಸುರಕ್ಷಿತವಾಗಿರುವುದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್). ಸದ್ಯಕ್ಕೆ ಶೇ.7.1 ರಷ್ಟು ಬಡ್ಡಿಯನ್ನು ಪಿಪಿಎಫ್ ಖಾತೆದಾರರಿಗೆ ನೀಡಲಾಗುತ್ತಿದೆ. ಅಂಚೆ ಕಚೇರಿಯಲ್ಲಿ ಸುಲಭವಾಗಿ Read more…

ಈತ 815 ಕಿ.ಮೀ. ಕಾಲ್ನಡುಗೆಯಲ್ಲೇ ಮೋದಿ ಭೇಟಿ ಮಾಡುವುದರ ಹಿಂದಿದೆಯಂತೆ ಈ ಕಾರಣ

ಶ್ರೀನಗರ: ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಅವರು ಭಾಷಣ ಮಾಡುತ್ತಿದ್ದರು. ಅವರ ನಿರರ್ಗಳ ಭಾಷಣಕ್ಕೆ ಜನರು ಮನಸೋತು ಕೂತಿದ್ದರು. ಅದೇ ವೇಳೆ ಮಸೀದಿಯ ಮಧ್ಯಾಹ್ನದ ಪ್ರಾರ್ಥನೆ ‘ಆಜಾನ್’ ಶುರುವಾಗಿ, ಧ್ವನಿವರ್ಧಕದಲ್ಲಿ Read more…

BIG NEWS: ಸ್ಫೋಟಗೊಂಡಿದ್ದು ಸಿಲಿಂಡರ್ ಅಲ್ಲ, ಬಾಯ್ಲರ್; ಇಬ್ಬರು ಸಜೀವ‌ ದಹನ

ಬೆಂಗಳೂರು: ಎಂ.ಎಂ.ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟಗೊಂಡಿದ್ದು, ಸಿಲಿಂಡರ್ ಅಲ್ಲ ಬಾಯ್ಲರ್ ಬ್ಲಾಸ್ಟ್ ಆಗಿದ್ದು, ಘಟನೆಯಲ್ಲಿ ಇಬ್ಬರು ಸಜೀವ ದಹನಗೊಂದಿದ್ದಾರೆ. ಮಧ್ಯಾಹ್ನ 1:50ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಬಿಹಾರ ಮೂಲದ Read more…

ಸಹೋದರನ ಜತೆ ಯುಜ್ವೇಂದ್ರ ಚಹಾಲ್ ಪತ್ನಿ ಸಖತ್ ಸ್ಟೆಪ್ಸ್: ಹಳೆ ವಿಡಿಯೋ ಮತ್ತೆ ವೈರಲ್….!

ದೇಶದೆಲ್ಲೆಡೆ ರಕ್ಷಾ ಬಂಧನ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ, ತನ್ನ ಸಹೋದರನಿಗೆ ಶುಭ ಹಾರೈಸುವ Read more…

ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಗೆ ಈ ದೇಶ ಹೇರಿದೆ ನಿಷೇಧ….!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಚಿತ್ರ ಬೆಲ್ ಬಾಟಮ್ ಅನ್ನು ದುಬೈ, ಸೌದಿ ಅರೇಬಿಯಾ, ಕತಾರ್ ಹಾಗೂ ಕುವೈತ್ ನಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಕೊರೋನಾ 2ನೇ Read more…

ಆಧಾರ್​ ಸಂಖ್ಯೆ ಅಸಲಿಯೋ….? ನಕಲಿಯೋ….? ತಿಳಿಯೋದು ಹೇಗೆ…..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಭಾರತದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಆಧಾರ್​ ಕಾರ್ಡ್​ ಕಡ್ಡಾಯ ಎಂಬಂತೆ ಆಗಿದೆ. ತೆರಿಗೆ ಪಾವತಿಯಿಂದ ಹಿಡಿದು ಪಾನ್​ ಕಾರ್ಡ್​ಗೆ ಆಧಾರ್​ ಲಿಂಕ್​​​ ಮಾಡುವವರೆಗೂ ಇದರ ಬಳಕೆಯಾಗುತ್ತಿದೆ. 12 ಸಂಖ್ಯೆಯ ಬಯೋಮೆಟ್ರಿಕ್​ Read more…

BIG NEWS: ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳದ ಜೊತೆ ಈ ತಿಂಗಳು ಸಿಗಲಿದೆ 4500 ರೂ.

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಡಿಎ ಹಾಗೂ ಡಿಆರ್ ಬಿಡುಗಡೆಯಾದ ನಂತ್ರ ಈಗ ಮತ್ತೊಂದು ಸಿಹಿ ಸುದ್ದಿಯನ್ನು ಕೇಂದ್ರ ನೀಡಿದೆ. ಕೊರೊನಾದಿಂದಾಗಿ ಮಕ್ಕಳ Read more…

BIG BREAKING: ಸಿಲಿಂಡರ್ ಸ್ಫೋಟ; ಓರ್ವ ಸಜೀವ; ದಹನ ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರು: ಏಕಾಏಕಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೋರ್ವ ಸಜೀವ ದಹನಗೊಂಡಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಎಂ.ಎಂ.ಫುಡ್ ಫ್ಯಾಕ್ಟರಿಯಲ್ಲಿ ನಡೆದಿದೆ. ಮಾಗಡಿ ರಸ್ತೆಯಲ್ಲಿನ ಎಂ.ಎಂ.ಫುಡ್ ಫ್ಯಾಕ್ಟರಿಯಲ್ಲಿ ಈ Read more…

ಸದ್ಯದ ಅಪ್ಘಾನ್ ಸ್ಥಿತಿ ನೋಡಿದರೆ ಗೊತ್ತಾಗುತ್ತೆ; ಕಾಂಗ್ರೆಸ್ ನೇತೃತ್ವ ಇದ್ದಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು…?; ಸಚಿವ ಸುನೀಲ್ ಕುಮಾರ್ ತಿರುಗೇಟು

ಉಡುಪಿ: ಬಿಜೆಪಿ ಹಾಗೂ ತಾಲಿಬಾನ್ ಸಂಸ್ಕೃತಿಗೆ ವ್ಯತ್ಯಾಸವಿಲ್ಲ ಎಂಬ ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿರುವ ಸಚಿವ ಸುನೀಲ್ ಕುಮಾರ್, ಜನರ ಭಾವನೆಗಳಿಂದಲೇ ದೂರವಾದವರು ಇಂತಹ ಹೇಳಿಕೆ ನೀಡುತ್ತಾರೆ Read more…

ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್‌ ಘಟನೆ

ಮನಸ್ಸಿಗೆ ಬೇಸರವಾದರೆ ಅಥವಾ ಖುಷಿಯಾದರೆ ಸಮುದ್ರತೀರಕ್ಕೆ ಹೋಗಲು ಹಲವರು ಇಷ್ಟಪಡುತ್ತಾರೆ. ಇಲ್ಲಿ ಯೋಗಾಸನ, ಕ್ರೀಡೆ ಆಡಲು ಕೂಡ ಮಜಾವಾಗಿರುತ್ತದೆ. ಅಂದಹಾಗೆ ಯುವತಿಯೊಬ್ಬಳು ಬೀಚ್ ನಲ್ಲಿ ಯೋಗಾಸನ ಮಾಡಲು ಮುಂದಾದಾಗ Read more…

ಸರ್ಕಾರದ ಸಹಭಾಗಿತ್ವದಲ್ಲಿ ʼವರ್ಕ್​ ಫ್ರಮ್​ ಹೋಮ್ʼ..!? ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಸರ್ಕಾರದ ಜೊತೆ ಸಹಭಾಗಿತ್ವ ಹೊಂದಿರುವ ಸಂಸ್ಥೆಯೊಂದು ಜನತೆಗೆ ʼವರ್ಕ್​ ಫ್ರಮ್​ ಹೋಮ್ʼ​ ಅವಕಾಶ ನೀಡುತ್ತಿದೆ ಎಂಬ ಸುದ್ದಿಯು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದರೆ ಪಿಐಬಿ ಫ್ಯಾಕ್ಟ್​ ಚೆಕ್​ನಲ್ಲಿ Read more…

BIG NEWS: ಮೂರು ಮದುವೆಯಾಗಿ ಪತ್ನಿಯರಿಗೆ ವಂಚನೆ; ನಾಲ್ಕನೇ ಮದುವೆಗಾಗಿ ಪ್ರೇಯಸಿಯೊಂದಿಗೆ ಪರಾರಿಯಾದ ಭೂಪ

ಚಿಕ್ಕಮಗಳೂರು: ಮೂರು ಮಹಿಳೆಯರನ್ನು ವಿವಾಹವಾಗಿ ವಂಚಿಸಿದ ವ್ಯಕ್ತಿಯೋರ್ವ ನಾಲ್ಕನೇ ಮದುವೆಗೆ ಸಿದ್ಧನಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರೇಯಸಿಯೊಂದಿಗೆ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ ನಡೆದಿದೆ. ಬಾಳೆಹೊನ್ನೂರು ನಿವಾಸಿ Read more…

ಪಿಜ್ಝಾ ತಿನ್ನುವ ಮುನ್ನ ತಪ್ಪದೇ ಓದಿ ಈ ಸುದ್ದಿ

ಗ್ರಾಹಕರ ಬಾಯಿರುಚಿಗೆ ತಕ್ಕಂತೆ ಪಿಜ್ಝಾ ಟಾಪಿಂಗ್‌ಗಳನ್ನು ಹಾಕುವುದು ಸರ್ವೇ ಸಾಮಾನ್ಯ. ಡೊಮಿನೋಸ್ ಪಿಜ್ಝಾದ ಗ್ರಾಹಕರೊಬ್ಬರು ತಮಗೆ ಡೆಲಿವರಿ ಮಾಡಿದ ಪಿಜ್ಝಾದ ಟಾಪಿಂಗ್‌ನಲ್ಲಿ ನಟ್‌ ಮತ್ತು ಬೋಲ್ಟ್ ಕಂಡು ಶಾಕ್ Read more…

ಚಿಪ್ಸ್‌ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ

ವಿಡಿಯೋ ಗೇಮ್ ಪಾತ್ರವೊಂದರ ಹಾಗೆ ಕಾಣುವ ಚಿಕನ್ ನಗೆಟ್‌‌ ಒಂದನ್ನು ಕಳೆದ ಜೂನ್‌ನಲ್ಲಿ ಆನ್ಲೈನ್‌ನಲ್ಲಿ $100,000ಗೆ ಮಾರಾಟ ಮಾಡಿದ್ದ ಮ್ಯಾಕ್‌ ಡೊನಾಲ್ಡ್ಸ್‌, ಈ ಮೂಲಕ ಭಾರೀ ಸದ್ದು ಮಾಡಿತ್ತು. Read more…

ಕೊರೊನಾ 3ನೇ ಅಲೆ ಕುರಿತು ತಜ್ಞರು ನೀಡಿದ್ದಾರೆ ಈ ಎಚ್ಚರಿಕೆ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಸುಮಾರು 30 ಸಾವಿರಕ್ಕೂ  ಹೊಸ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಕೋವಿಡ್ -19 ರ ಮೂರನೇ ಅಲೆ ಯಾವಾಗ ಬರಲಿದೆ Read more…

ಕೊರೊನಾ ಲಸಿಕೆ ವಿರೋಧಿಯಾಗಿದ್ದ ರೇಡಿಯೋ ಹೋಸ್ಟ್​ ಕೋವಿಡ್​ ಗೆ ಬಲಿ

ಕೋವಿಡ್​ 19ನಿಂದ ಸಾವನ್ನಪ್ಪಿದ ಟೆನಿಸಿಯ 61 ವರ್ಷದ ರೇಡಿಯೋ ಹೋಸ್ಟ್​​ ಕೊರೊನಾ ಲಸಿಕೆಯ ಮೇಲೆ ನಂಬಿಕೆಯನ್ನೇ ಹೊಂದಿರಲಿಲ್ಲ. ನ್ಯಾಶ್ವಿಲ್ಲೆ ರೇಡಿಯೋ ಸ್ಟೇಷನ್​ ಸೂಪರ್ ಟಾಕ್​ 99.7 ಡಬ್ಲೂಟಿಎಸ್​​ ಆಗಸ್ಟ್​ Read more…

ಅಫ್ಘಾನಿಸ್ತಾನದಿಂದ ಬಂದ ಇಬ್ಬರಿಗೆ ಕೊರೊನಾ ಸೋಂಕು

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಶುರುವಾಗ್ತಿದ್ದಂತೆ ಜನರು ದೇಶ ತೊರೆಯುತ್ತಿದ್ದಾರೆ. ಅನೇಕ ಭಾರತೀಯರು, ತಮ್ಮ ತವರಿಗೆ ವಾಪಸ್ ಆಗಿದ್ದಾರೆ. ಆದ್ರೆ ಭಾರತಕ್ಕೆ ವಾಪಸ್ ಆದವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಅಫ್ಘಾನಿಸ್ತಾನದಿಂದ Read more…

SBI ನಿಂದ ದಾಲ್ ಸರೋವರದಲ್ಲಿ ತೇಲುವ ಎಟಿಎಂ…!

ಶ್ರೀನಗರದ ಜಗದ್ವಿಖ್ಯಾತ ದಾಲ್ ಸರೋವರದಲ್ಲಿ ತೇಲಾಡುವ ಎಟಿಎಂ ಒಂದನ್ನು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತೆರೆದಿದೆ. ದೋಣಿಯೊಂದರ ಮೇಲೆ ಈ ಎಟಿಎಂ ಇದ್ದು ಈ ಪ್ರದೇಶಕ್ಕೆ ಬರುವ ದೊಡ್ಡ ಸಂಖ್ಯೆಯ Read more…

BIG NEWS: ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಶಾಸಕ ಎಸ್.ಎ. ರಾಮದಾಸ್

ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರವಾಗಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಇದೀಗ ಸ್ವಪಕ್ಷೀಯ ನಾಯಕರೇ ತಿರುಗಿಬಿದ್ದಿದ್ದಾರೆ. ದಶಪಥ ರಸ್ತೆ ಕಾಮಗಾರಿ ಪ್ರಧಾನಿ ಮೋದಿ ಸರ್ಕಾರದ Read more…

ಕೊರೊನಾ ಸೈಡ್ ಎಫೆಕ್ಟ್: ದಂಪತಿ ಮಧ್ಯೆ ಡಿಶುಂ ಡಿಶುಂ

ಕೊರೊನಾ ನಂತ್ರ ವಿಶ್ವದಾದ್ಯಂತ ಅನೇಕ ಸಮಸ್ಯೆ ಎದುರಾಗಿದೆ. ಕೊರೊನಾ ಜನರ ಉದ್ಯೋಗ, ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸೋಂಕಿನಿಂದಾಗಿ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದ Read more…

ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್

ಕೆಂಪ್ಟಿ ಜಲಪಾತ, ರಿಷಿಕೇಶ್, ಮಾಂಟೆಸ್ಸರಿ, ಪಲ್ಟಾನ್ ಬಜಾರ್, ಲಕ್ಷ್ಮಣ್ ಝೂಲಾ, ಕೇದಾರನಾಥ, ಹರಿದ್ವಾರದಲ್ಲಿ ಗಂಗಾ ಆರತಿಯನ್ನು ಖುದ್ದು ಎದುರು ನಿಂತು ಕಾಣಬೇಕೇ..? ಅದು ಕೂಡ ಅಗ್ಗದ ದರದ ಪ್ರಯಾಣದಲ್ಲಿ..! Read more…

ಭಾರತೀಯ ಪಾಸ್‌ಪೋರ್ಟ್‌ದಾರರಿಗೆ ಯುಎಇ ಪ್ರವಾಸಿ ವೀಸಾ

ಸಾರ್ಕ್ ದೇಶಗಳ ಪ್ರಜೆಗಳಿಗೆ ತನ್ನ ನೆಲೆಗೆ ಪ್ರವಾಸಿ ವೀಸಾ ಮೇಲೆ ಆಗಮಿಸಲು ಯುಎಇ ಅನುಮತಿ ನೀಡಿದೆ. ಭಾರತ ಸೇರಿದಂತೆ ಈ ದೇಶಗಳ ಪಾಸ್‌ಪೋರ್ಟ್‌ದಾರರು ದಕ್ಷಿಣ ಏಷ್ಯಾದ ಈ ಎಂಟು Read more…

ಭಾರತೀಯ ಯೋಧರಿಗೆ ರಾಖಿ ಕಟ್ಟಿದ ಜಮ್ಮು-ಕಾಶ್ಮೀರ ವಿದ್ಯಾರ್ಥಿನಿಯರು

ಭಾನುವಾರದಂದು ರಕ್ಷಾ ಬಂಧನ ಅಂಗವಾಗಿ ಭಾರತ – ಪಾಕ್ ಗಡಿಯಲ್ಲಿ ಕಾರ್ಯನಿರತ ಯೋಧರು ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರತ ಅರೆಸೈನಿಕ ಪಡೆಯ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರದ Read more…

ಅಪರೂಪವಾದ ಗುಲಾಬಿ ಬಣ್ಣದ ಡಾಲ್ಫಿನ್‍ ಪತ್ತೆ

ಸಾಗರದ ಆಳದಲ್ಲಿ ಯಾವ ಅದ್ಭುತಗಳು ಅಡಗಿವೆ ಎನ್ನುವ ಊಹೆ ಕೂಡ ನಮಗಿಲ್ಲ. ಜಲಚರಗಳು, ಕೀಟಗಳು ಸೇರಿದಂತೆ ಬೃಹತ್ ಜೀವಿಗಳು ಇದ್ದರೂ ಅಚ್ಚರಿ ಇಲ್ಲ. ಆದರೆ, ಇತ್ತೀಚೆಗೆ ಗುಲಾಬಿ ಬಣ್ಣದ Read more…

ಗುಂಡು ಹಾರಿಸಿ ಬಿಜೆಪಿ ನಾಯಕರ ಜನಾಶೀರ್ವಾದ ಯಾತ್ರೆ; ಯಾವ ಸಂದೇಶ ರವಾನಿಸುತ್ತಿದ್ದೀರಾ ಎಂದು ಹೆಚ್.ಡಿ.ಕೆ. ಪ್ರಶ್ನೆ

ಹುಬ್ಬಳ್ಳಿ: ಬಿಜೆಪಿ ನಾಯಕರು ಬಂದೂಕಿನಲ್ಲಿ ಗುಂಡು ಹಾರಿಸಿ ಸಂಭ್ರಮಿಸಿ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಸರ್ಕಾರ ಜನರಿಗೆ ನೀಡುತ್ತಿರುವ ಸಂದೇಶಗಳೇನು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. Read more…

ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಅರೆನಗ್ನ ಶವ ಪತ್ತೆ

ಮಹಿಳೆಯೊಬ್ಬರ ಅರೆಕೊಳೆತ ಶವವೊಂದು ಪಂಜಾಬ್‌ನ ಮೊಹಾಲಿ ಜಿಲ್ಲೆ ಮುಖಾಂತರ ಹಾದು ಹೋಗುವ ಖರಾರ್‌-ರೋಪರ್‌ ಹೆದ್ದಾರಿಯಲ್ಲಿ ಬರುವ ಗೋಸ್ಲನ್ ಗ್ರಾಮದಲ್ಲಿ ಪತ್ತೆಯಾಗಿದೆ. ರೈತರೊಬ್ಬರು ಮನೆಗೆ ಮರಳುತ್ತಿದ್ದ ವೇಳೆ ಈ ದೇಹವನ್ನು Read more…

ಬಣ್ಣ ಬದಲಾಯಿಸಿದ ಆಕ್ಟೋಪಸ್ ವಿಡಿಯೋ ವೈರಲ್

ಗೋಸುಂಬೆಯು ಮರದ ಮೇಲೆ ಬಣ್ಣ ಬದಲಿಸುವುದನ್ನು ನಾವುಗಳು ಸಾಮಾಜಿಕ ಜಾಲತಾಣದ ಹಲವು ವಿಡಿಯೊಗಳಲ್ಲಿ ನೋಡಿದ್ದೇವೆ. ಆದರೆ ನೀರಿನೊಳಗೆ ಆಕ್ಟೋಪಸ್‍ವೊಂದು, ಅದು ಕೂಡ ನಿದ್ರಿಸುವಾಗ ಬಣ್ಣ ಬದಲಾಯಿಸಿದ್ದು ನೋಡಿದ್ದೀರಾ ! Read more…

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 30 ನಿಮಿಷಕ್ಕಿಂತ ಅಧಿಕ ಸಮಯ ಕೆಲಸ ಮಾಡಿದ್ರೆ ಸಿಗಲಿದೆ ಹೆಚ್ಚುವರಿ ವೇತನ

ಸರ್ಕಾರ, ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ ಕಾರ್ಮಿಕ ಕಾನೂನನ್ನು ಜಾರಿಗೆ ತರಲಿದೆ. ಇದನ್ನು ಜಾರಿಗೆ ತರುವ ಮೊದಲು ಸರ್ಕಾರ ಕೆಲ ನಿಯಮಗಳಲ್ಲಿ ತಿದ್ದುಪಡಿ ಮಾಡ್ತಿದೆ. ಏಪ್ರಿಲ್ 1 Read more…

SHOCKING NEWS: ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೋರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಪಾರ್ವತಿ (37), ಶ್ರೇಯಾ (16), ಮಾನಸ (13) Read more…

BIG NEWS: ಕೊರೊನಾ 3 ನೇ ಅಲೆ ಭೀತಿ ನಡುವೆ ತಜ್ಞರಿಂದ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ

ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿದೆ ಎನ್ನಲಾಗುತ್ತಿರುವ ಕೋವಿಡ್-19 ಮೂರನೇ ಅಲೆಯಿಂದ ಪುಟ್ಟ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಕ್ಕಳ ತಜ್ಞರು, ಆರೈಕೆ ಕೇಂದ್ರಗಳು, ಆಂಬುಲೆನ್ಸ್‌ಗಳು, ವೆಂಟಿಲೇಟರ್‌ಗಳು ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...