alex Certify Live News | Kannada Dunia | Kannada News | Karnataka News | India News - Part 3876
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಒಂದಕ್ಕಿಂತ ಒಂದು ʼಚೀಪ್ ಅಂಡ್ ಬೆಸ್ಟ್ʼ ಮಾರ್ಕೆಟ್…!

ಶಾಪಿಂಗ್ ಮಾಡೋದು ಅಂದ್ರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ದೆಹಲಿಯಲ್ಲಿ ಶಾಪಿಂಗ್ ಪ್ರಿಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿರುತ್ತದೆ. ದೇಶದ ರಾಜಧಾನಿಗೆ ಶಾಪಿಂಗೆಂದು ದೇಶದ ಮೂಲೆ ಮೂಲೆಯಿಂದ ಜನರು Read more…

ಜನಪ್ರತಿನಿಧಿಗಳಿಗೆ ಶಾಕ್, ಸರ್ಕಾರಿ ಯೋಜನೆಗಳಲ್ಲಿ ಫೋಟೋ ಹಾಕಿದ್ರೆ ಕೇಸ್ ದಾಖಲು – ತೆರವಿಗೆ ಆದೇಶ

ಬೆಂಗಳೂರು: ಸರ್ಕಾರಿ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದರೆ ಕೇಸ್ ದಾಖಲಿಸಲಾಗುತ್ತದೆ. ಜನಪ್ರತಿನಿಧಿಗಳ ಫೋಟೋ ತೆರವುಗೊಳಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಮತ್ತು ಸರ್ಕಾರದ ಅಂಗ ಸಂಸ್ಥೆಗಳಿಂದ ನಿರ್ಮಾಣವಾದ ಯೋಜನೆಗಳಲ್ಲಿ Read more…

ಗಮನಿಸಿ…! ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್

 ಬೆಂಗಳೂರು: ರಾಜ್ಯದ ಕರಾವಳಿ ಸೇರಿ ಹಲವು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಆಗಸ್ಟ್ 30 ರವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಹೆಚ್ಚಿನ Read more…

ನಾಳೆಯಿಂದ ‘ಸಾಮಾನ್ಯ ಪ್ರವೇಶ ಪರೀಕ್ಷೆ’, ಇವುಗಳಿಗಿದೆ ನಿರ್ಬಂಧ

ನಾಳೆಯಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ 20-21) ನಡೆಯಲಿದ್ದು, ರಾಜ್ಯದಾದ್ಯಂತ 530 ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಗೆ ಒಟ್ಟು 2,01,816 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಆಗಸ್ಟ್ 28ರ ನಾಳೆ ಜೀವಶಾಸ್ತ್ರ Read more…

KSRTC ಬಸ್ ನಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಪ್ರಮುಖ ಮಾಹಿತಿ

ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಾ ಬರುತ್ತಿದ್ದಂತೆ ರಾಜ್ಯ ಸರ್ಕಾರ ಶಾಲಾ – ಕಾಲೇಜುಗಳನ್ನು ಆರಂಭಿಸಲು ಮುಂದಾಗಿದೆ. ಈಗಾಗಲೇ 9ರಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, Read more…

ರಾಜ್ಯ ಹೈಕೋರ್ಟ್‌ ಸಿಜೆ ಸೇರಿದಂತೆ 9 ಮಂದಿ ಸುಪ್ರೀಂಗೆ

ಮೂವರು ಮಹಿಳಾ ನ್ಯಾಯಮೂರ್ತಿಗಳೂ ಸೇರಿದಂತೆ ಸುಪ್ರೀಂ ಕೋರ್ಟ್‌ಗೆ 9 ಹೊಸ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಇವರಲ್ಲಿ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ ಅವರು ಸೇವಾ ಹಿರಿತನದ Read more…

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪಾಸ್ ಇಲ್ಲದವರಿಗೂ ಉಚಿತ ಪ್ರಯಾಣ; ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು: ಸೆಪ್ಟೆಂಬರ್ 15 ರವರೆಗೆ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಲಾಗಿದೆ. ಕೆಎಸ್ಆರ್ಟಿಸಿ ವತಿಯಿಂದ ವಿದ್ಯಾರ್ಥಿಗಳ ಬಸ್ ಪಾಸ್ ಮಾನ್ಯತೆ ವಿಸ್ತರಿಸಿದ್ದು, ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. Read more…

ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿವಸ್ತ್ರಗೊಳಿಸಿ ವಿಡಿಯೋ, ಬಹಿರಂಗಪಡಿಸುವ ಬೆದರಿಕೆ…?

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳ ಬಂಧನಕ್ಕೆ ರಾಜ್ಯದ ಹಲವೆಡೆ ಭಾರಿ ಪ್ರತಿಭಟನೆ ನಡೆಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ Read more…

ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ, ಬಡವರ ಮಕ್ಕಳಿಗೆ ಸಿಹಿ ಸುದ್ದಿ: ಶೇ. 7.5 ರಷ್ಟು ಮೀಸಲಾತಿ; ಸಿಎಂ ಸ್ಟಾಲಿನ್

ಚೆನ್ನೈ: ಸರ್ಕಾರಿ ಶಾಲೆಯ ಮಕ್ಕಳಿಗೆ ಶೇಕಡ 7.5 5ರಷ್ಟು ಮೀಸಲಾತಿ ನೀಡಲು ತಮಿಳುನಾಡು ಸರ್ಕಾರ ವಿಧೇಯಕ ಮಂಡಿಸಿದೆ. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೃಷಿ, ಮೀನುಗಾರಿಕೆ, ಕಾನೂನು, ಇಂಜಿನಿಯರಿಂಗ್ Read more…

ಗೆಳತಿಯೊಂದಿಗಿನ ಸ್ನೇಹ ಪ್ರೀತಿಯಾಗಿ ಚಿಗುರೊಡೆದಾಗ

ಸ್ನೇಹಕ್ಕೆ ಸರಿಸಾಟಿಯಿಲ್ಲ. ಪ್ರೀತಿ, ಮುನಿಸು, ಮೋಜು, ಮಸ್ತಿ ಎಲ್ಲದರ ಸಮ್ಮಿಲನ ದೋಸ್ತಿ. ಗೊತ್ತಿಲ್ಲದಂತೆ ಎರಡು ಹೃದಯಗಳ ನಡುವೆ ಸ್ನೇಹ ಚಿಗುರಿಬಿಡುತ್ತದೆ. ಆದ್ರೆ ಈ ಸ್ನೇಹ ಅನೇಕ ಬಾರಿ ಗಡಿ Read more…

ಸದ್ಯದಲ್ಲೇ ಬಿಡುಗಡೆಯಾಗಲಿರುವ ಐ ಫೋನ್​ 13 ನಲ್ಲಿ ಇರಲಿದೆಯಾ ಈ ವ್ಯವಸ್ಥೆ…?

ಆ್ಯಪಲ್​ ಕಂಪನಿಯ ಹೊಸ ಫೋನ್​ ಐ ಫೋನ್​ 13 ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ ಎಂದು ಹೇಳಲಾಗ್ತಿದೆ. ಹಲವು ನಿರೀಕ್ಷೆಗಳನ್ನು ಹೊತ್ತು ತರುತ್ತಿರುವ ಈ ಮೊಬೈಲ್​​ನಲ್ಲಿ 120 Read more…

ಜಾಮೀನು ಪಡೆದ ಆರೋಪಿಗೆ ವಿಶಿಷ್ಟ ಷರತ್ತು ವಿಧಿಸಿದ ನ್ಯಾಯಾಲಯ

ಬಿಹಾರದ ಮಧುಬಾನಿ ಜಿಲ್ಲೆಯ ಜಾಂಜಿರ್​ಪುರದಲ್ಲಿರುವ ಜಿಲ್ಲಾ ನ್ಯಾಯಾಲಯವು ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಗೆ ವಿಶಿಷ್ಟವಾದ ಷರತ್ತನ್ನು ವಿಧಿಸುವ ಮೂಲಕ ಜಾಮೀನು ಮಂಜೂರು ಮಾಡಿದೆ. ಈ ಷರತ್ತಿನ ಪ್ರಕಾರ Read more…

ಜಾಯಿಂಟ್ ಪೇನ್ ಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಸಂಧಿನೋವು ಅಥವಾ ಜಾಯಿಂಟ್ ಪೇನ್ ಈಗಿನ ಕಾಲದಲ್ಲಿ ಕಾಮನ್. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಕೀಲು ನೋವು ಮಾಮೂಲಿಯಾಗಿಬಿಟ್ಟಿದೆ. ಇದಕ್ಕೆ ಪರಿಣಾಮಕಾರಿಯಾದ ಮನೆಮದ್ದುಗಳು ಇಲ್ಲಿವೆ ನೋಡಿ. ಅರಿಶಿಣ ಹಾಗೂ ಶುಂಠಿಯನ್ನು Read more…

ಕಾಬೂಲ್ ಸ್ಫೋಟ, ಸೈನಿಕರ ಸಾವಿಗೆ ‘ದೊಡ್ಡಣ್ಣ’ ಕೆಂಡಾಮಂಡಲ: ಕಮಾಂಡೋಗಳನ್ನು ಕೊಂದವರನ್ನು ಸುಮ್ಮನೆ ಬಿಡಲ್ಲ; ಉಗ್ರರಿಗೆ ಬೈಡೆನ್ ವಾರ್ನಿಂಗ್

ವಾಷಿಂಗ್ಟನ್: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ನಿಂಗ್ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ನಾವು ಉಗ್ರರ ದಾಳಿಗಳಿಂದ ಕಂಗೆಡುವುವುದಿಲ್ಲ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರ Read more…

ಮಿಕ್ಕ ಅನ್ನದಲ್ಲಿ ತಯಾರಿಸಬಹುದು ಈ ಹೊಸ ರುಚಿ….!

ಅಡುಗೆ ಮಾಡಿದಾಗ ರಾತ್ರಿ ಅನ್ನ ಸ್ವಲ್ಪ ಹೆಚ್ಚಾಗಿ ಉಳಿದರೆ ಅದನ್ನು ಚಿತ್ರಾನ್ನ ಅಥವಾ ಪುಳಿಯೋಗರೆ ಮಾಡಿ ಬೆಳಗ್ಗೆ  ಸವಿಯುತ್ತೇವೆ. ಈ ಚಿತ್ರಾನ್ನ, ಪುಳಿಯೋಗರೆ ಲಿಸ್ಟ್ ಗೆ ಈಗ ಕೊಬ್ಬರಿ Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್: ಪ್ರತಿದಿನ 5 ಲಕ್ಷ ಕೋವಿಡ್ ಲಸಿಕೆ ನೀಡಲು ಒಪ್ಪಿಗೆ

ನವದೆಹಲಿ: ರಾಜ್ಯಕ್ಕೆ ಪ್ರತಿ ದಿನ 5 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ನವದೆಹಲಿಯಲ್ಲಿ Read more…

BIG NEWS: ಕೋವಿಶೀಲ್ಡ್​ ಲಸಿಕೆ ಡೋಸೇಜ್​ಗಳ ನಡುವಿನ ಅಂತರದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಕೋವಿಶೀಲ್ಡ್​​ ಎರಡೂ ಡೋಸ್​ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ದೇಶದಲ್ಲಿ ಇಮ್ಯೂನೈಸೇಷನ್​ ಕುರಿತ ರಾಷ್ಟ್ರೀಯ Read more…

‘ತಾಲಿಬಾನ್’ಗಳಿಂದ ಬೆಚ್ಚಿಬೀಳಿಸುವ ಕೃತ್ಯ: ರಕ್ತದ ಕೋಡಿ ಹರಿಸಿದ ‘ಉಗ್ರರು’ -ಕಾಬೂಲ್ ಏರ್ಪೋರ್ಟ್ ನಲ್ಲಿ ಹೆಣಗಳ ರಾಶಿ…?

ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ಹಾಗೂ ಅಮೆರಿಕ ಮಿತ್ರಪಡೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಭಯೋತ್ಪಾದಕರು ಭಾರಿ ದಾಳಿ ನಡೆಸಿದ್ದಾರೆ. ಆಫ್ಘನ್ನರು ದೇಶದಿಂದ ಪಲಾಯನ ಮಾಡದಂತೆ ತಡೆಯಲು ಫೈರಿಂಗ್ ಮಾಡುತ್ತಿದ್ದ ತಾಲಿಬಾನ್ Read more…

BIG BREAKING: ಕಾಬೂಲ್ ನಲ್ಲಿ ಅಮೆರಿಕ ಯೋಧರ ಗುರಿಯಾಗಿಸಿ ಆತ್ಮಾಹುತಿ ದಾಳಿ? ಸ್ಪೋಟದಲ್ಲಿ 13 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ಥಾನ ವಿಮಾನ ನಿಲ್ದಾಣದ ಗೇಟ್ ಬಳಿ ಸ್ಫೋಟ ಸಂಭವಿಸಿದ್ದು, ಮೊದಲು ಇಟಲಿ ವಿಮಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ನಂತರ ಉಗ್ರರು ಆತ್ಮಾಹುತಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. Read more…

BIG NEWS: 5 ಜಿಲ್ಲೆಗಳಲ್ಲಿ ಶೂನ್ಯ ಕೇಸ್, ದಕ್ಷಿಣ ಕನ್ನಡದಲ್ಲಿ 10 ಮಂದಿ ಜೀವ ತೆಗೆದ ಕೊರೋನಾ –ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1,213 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 25 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,43,463 ಕ್ಕೆ ಏರಿಕೆಯಾಗಿದ್ದು, Read more…

BIG BREAKING NEWS: ಕಾಬೂಲ್ ಏರ್ಪೋರ್ಟ್ ಬಳಿ ಭಾರಿ ಸ್ಪೋಟ, ಆತ್ಮಾಹುತಿ ದಾಳಿ ಶಂಕೆ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಭಾರಿ ಸ್ಫೋಟ ಸಂಭವಿಸಿದೆ ಎಂದು ಪೆಂಟಗಾನ್ ಹೇಳಿದೆ. ವಕ್ತಾರ ಜಾನ್ ಕಿರ್ಬಿ ಅವರು, ಸ್ಫೋಟದಲ್ಲಿ ಸಾವು ನೋವುಗಳ ಬಗ್ಗೆ Read more…

ಭರ್ಜರಿ ಗುಡ್​ ನ್ಯೂಸ್​: 10ನೇ ತರಗತಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ

ಉದ್ಯೋಗಕ್ಕಾಗಿ ಅರಸುತ್ತಿರುವ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ ನ್ಯೂಸ್​ ಇದೆ. ನ್ಯೂಕ್ಲಿಯರ್​ ಪವರ್ ಕಾರ್ಪೋರೇಷನ್​ ಆಫ್​ ಇಂಡಿಯಾ 10ನೇ ತರಗತಿ ಪಾಸ್​ ಆದವರಿಗೆ ವಿವಿಧ ಹುದ್ದೆಗಳಿಗೆ Read more…

ಪ್ರೀತಿಸಿ ಕೈಕೊಟ್ಟಳು ಎಂಬ ಸಿಟ್ಟಿಗೆ ವಿದ್ಯಾರ್ಥಿನಿಯನ್ನೇ ಕೊಚ್ಚಿ ಕೊಂದ ಭಗ್ನಪ್ರೇಮಿ…..!

ಕಾಲೇಜಿನಲ್ಲಿ ಭೋಧಕೇತರ ಸಿಬ್ಬಂದಿಯಾಗಿದ್ದ ಯುವಕ ತನ್ನ ಮಾಜಿ ಗೆಳತಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಬಳಿಕ ಆಸ್ಸಾಂನಲ್ಲಿ ಆರೋಪಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಧೇಮಾಜಿ Read more…

ಬಲವಂತದಿಂದ ಪತ್ನಿ ಜೊತೆ ನಡೆಸುವ ಲೈಂಗಿಕ ಸಂಭೋಗ ಅತ್ಯಾಚಾರವಲ್ಲ: ಛತ್ತೀಸಗಢ ಹೈಕೋರ್ಟ್​

ಕಾನೂನು ಬದ್ಧವಾಗಿ ವಿವಾಹವಾದ ಪುರುಷ ಹಾಗೂ ಮಹಿಳೆ ನಡುವೆ ನಡೆಯುವ ಲೈಂಗಿಕ ಕ್ರಿಯೆಯು ಪತ್ನಿಯ ಇಚ್ಛೆಗೆ ವಿರುದ್ಧವಾಗಿದ್ದರೂ ಸಹ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಛತ್ತೀಸಗಢ Read more…

BIG BREAKING: ‘ರೇಪ್’ ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಬಿಗ್ ಶಾಕ್

ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರೋಗ್ಯ ಜ್ಞಾನೇಂದ್ರ ‘ರೇಪ್’ ಪದ ಬಳಸಿ ವಿವಾದಿತ ಹೇಳಿಕೆ ನೀಡಿರುವುದು ವಿಪಕ್ಷಗಳಿಗೆ ಆಹಾರ Read more…

BIG NEWS: ಕೊರೋನಾ ಲಸಿಕೆ ಡೋಸೇಜ್ ಅಂತರ ಮತ್ತೆ ಬದಲಾವಣೆ ಸಾಧ್ಯತೆ, ಕೋವಿಶೀಲ್ಡ್ ಸೆಕೆಂಡ್ ಡೋಸ್ ಅವಧಿ ಇಳಿಕೆಗೆ ಚರ್ಚೆ

ನವದೆಹಲಿ: ಕೇಂದ್ರ ಸರ್ಕಾರ ಕೋವಿಶೀಲ್ಡ್ ಎರಡು ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಯೋಚಿಸುತ್ತಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಇಮ್ಯುನೈಸೇಶನ್ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(NTAGI) ಡೋಸೇಜ್ Read more…

ಮಾನವೀಯ ಮೌಲ್ಯದಲ್ಲಿ ವಯಸ್ಕರಿಗೂ ಮಾದರಿಯಾಗಿ ನಿಂತಿದ್ದಾಳೆ ಈ ಬಾಲಕಿ….!

ಅವಶ್ಯಕತೆ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂಬ ಮಾತನ್ನು ಹಿರಿಯರು ಹೇಳೋದನ್ನು ನಾವು ಕೇಳ್ತಿರ್ತೇವೆ. ಆದರೆ ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿಯೆಂಬಂತ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. Read more…

ನವಜಾತ ಶಿಶುಗಳಿಗೆ ಲಸಿಕೆ ಪಡೆದ ತಾಯಿ ಎದೆ ಹಾಲು ರಕ್ಷಾ ಕವಚ

ಕೊರೊನಾ ಭಯ ಮತ್ತೆ ಹೆಚ್ಚಾಗ್ತಿದೆ. ಕೊರೊನಾಕ್ಕೆ ಲಸಿಕೆ ಮದ್ದು ಎನ್ನಲಾಗಿದೆ. ಅನೇಕ ದೇಶಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಆದ್ರೆ ನವಜಾತ ಶಿಶುಗಳ ರೋಗ Read more…

ಮಾಡೆಲ್ ಫೋಟೋಶೂಟ್ ಮಾಡುತ್ತಿದ್ದಾಗಲೇ ಚಿರತೆ ದಾಳಿ…..!

36 ವರ್ಷದ ರೂಪದರ್ಶಿಯೊಬ್ಬಳು ಫೋಟೋಶೂಟ್ ಮಾಡುತ್ತಿರುವಾಗ ಚಿರತೆ ದಾಳಿಗೊಳಗಾಗಿ ಗಂಭೀರ ಗಾಯಗೊಂಡಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ. ಜೆಸ್ಸಿಕಾ ಲೀಡೋಲ್ಫ್, ಗಾಯಾಳು ಮಹಿಳೆ. ಫೋಟೋಶೂಟ್ ಗಾಗಿ ಚಿರತೆಗಳಿರುವ ಆವರಣವನ್ನು ಈಕೆ Read more…

BIG BEWS: 1 ರಿಂದ 8 ನೇ ತರಗತಿ ಆರಂಭಿಸಲು ಆಗಸ್ಟ್ 30 ರ ಸಭೆಯಲ್ಲಿ ನಿರ್ಧಾರ; ಸಚಿವ ನಾಗೇಶ್ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭಿಸುವ ಕುರಿತಾಗಿ ಆಗಸ್ಟ್ 30 ರಂದು ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...