alex Certify Live News | Kannada Dunia | Kannada News | Karnataka News | India News - Part 3875
ಕನ್ನಡ ದುನಿಯಾ
    Dailyhunt JioNews

Kannada Duniya

NRI ಗಳಿಗೆ ಗುಡ್‌ ನ್ಯೂಸ್:‌ ಭಾರತಕ್ಕೆ ಬರುತ್ತಲೇ ಸಿಗಲಿದೆ ‌ʼಆಧಾರ್ʼ

ಅನಿವಾಸಿ ಭಾರತೀಯರು ಇನ್ನು ಮುಂದೆ ಆಧಾರ್ ಕಾರ್ಡ್ ಪಡೆಯಲು 182 ದಿನಗಳ ಕಾಲ ಕಾಯುವ ಅಗತ್ಯವನ್ನು ಇಲ್ಲವಾಗಿಸಿರುವ ಭಾರತೀಯ ವಿಶಿಷ್ಟ ಗುರತು ಪ್ರಾಧಿಕಾರ, ಪಾಸ್‌ಪೋರ್ಟ್ ಇದ್ದವರಿಗೆ ದೇಶಕ್ಕೆ ಆಗಮಿಸುತ್ತಲೇ Read more…

BIG NEWS: ಗನ್ ಹಿಡಿದು ಫೋಟೋ ಶೂಟ್ ನಲ್ಲಿ ಭಾಗಿ: ಅತ್ಯಾಚಾರ ಪ್ರಕರಣದ ಗಂಭೀರತೆ ಮರೆತ ಗೃಹ ಸಚಿವ; ಮೈಸೂರಲ್ಲಿ ಟೈಂ ಪಾಸ್ ಓಡಾಟ

ಮೈಸೂರು : ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ನಡೆದು ಎರಡು ದಿನಗಳು ಕಳೆದರೂ ಈವರೆಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸದ ಗೃಹ ಸಚಿವ ಆರಗ ಜ್ಞಾನೇಂದ್ರ Read more…

ಅಪಾಯಕಾರಿ ‘ಮಿಲ್ಕ್ ಕ್ರೇಟ್’ ಚಾಲೆಂಜ್‍ ವಿಡಿಯೋಗಳನ್ನು ಕಿತ್ತೊಗೆದ ಟಿಕ್‍ ಟಾಕ್

ಟಿಕ್‍ಟಾಕ್ ವೇದಿಕೆಯಲ್ಲಿ ಭಾರಿ ವೈರಲ್ ಆಗಿದ್ದ ‘ಮಿಲ್ಕ್ ಕ್ರೇಟ್’ ಚಾಲೆಂಜ್‍ನ ಅಪಾಯಗಳ ಬಗ್ಗೆ ವೈದ್ಯರು ಎಚ್ಚರಿಸಿದ್ದರು. ಇದರ ಬೆನ್ನಿಗೇ ಟಿಕ್‍ಟಾಕ್ ಕಂಪನಿ ಕೂಡ ಅಂತ ವಿಡಿಯೊಗಳನ್ನು ತನ್ನ ವೇದಿಕೆಯಲ್ಲಿ Read more…

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಬಹಿಷ್ಕಾರ…! ಹತ್ತು ವರ್ಷಗಳ ಬಳಿಕ ಸಿಕ್ತು ಗ್ರಾಮ ಪ್ರವೇಶಕ್ಕೆ ಅನುಮತಿ

ದಿನಗೂಲಿ ಕಾರ್ಮಿಕರಾಗಿದ್ದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಥೆರ್​ಕೂರೈ ಗ್ರಾಮದ ನಿವಾಸಿಗಳಾಗಿದ್ದ ಪರಮೇಶ್ವರನ್​ ಹಾಗೂ ಉಮಾವತಿ 10 ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಯುವತಿ ಅನ್ಯಜಾತಿಯಾಗಿದ್ದರಿಂದ ಪರಮೇಶ್ವರನ್​ Read more…

ಕೊರೊನಾ ಮೂರನೇ ಅಲೆ ಮಧ್ಯೆಯೇ ಮಹಿಳೆಯರಿಗೆ ಎಚ್ಚರಿಕೆ….!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಲಕ್ನೋದ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾಗೆ ಸಂಬಂಧಿಸಿದ ಸಂಶೋಧನೆಯೊಂದು ನಡೆದಿದೆ. ಇದ್ರಲ್ಲಿ ಆಸಕ್ತಿದಾಯಕ Read more…

ಖರೀದೀದಾರರಿಗೆ ಶಾಕ್: ಈ ವಾರ ಮೊದಲ ಬಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ಬೆಲೆ

ಶುಕ್ರವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಕುಸಿತದ ನಂತ್ರ ಶುಕ್ರವಾರ ಹೆಚ್ಚಳವಾಗಿದೆ. ಎಂಸಿಎಕ್ಸ್ ನಲ್ಲಿ ಇಂದು ಚಿನ್ನದ ಜೊತೆಗೆ ಬೆಳ್ಳಿಯ Read more…

BIG NEWS: ಒಂದೆಡೆ ಹಲ್ಲೆ; ಇನ್ನೊಂದೆಡೆ ಗ್ಯಾಂಗ್ ರೇಪ್; ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಇಂದ್ರಜಿತ್ ಲಂಕೇಶ್ ಬೇಸರ

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ. Read more…

ಐಟಿಆರ್‌ ರಿಟರ್ನ್ಸ್‌ ಸಲ್ಲಿಸುವ ಮುನ್ನ ನಿಮ್ಮ ಬಳಿ ಇರಲಿ ಈ 9 ದಾಖಲೆ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಕೂಡಿ ಬಂದಿದೆ. ಇದೇ ವೇಳೆ ಉದ್ಯೋಗಸ್ಥರು ಸಲ್ಲಿಸುವ ಐಟಿಆರ್‌-1 ಅಥವಾ ಸಹಜ್‌ ಅರ್ಜಿ ಸಲ್ಲಿಸಬೇಕಾಗುತ್ತದೆ. ತೆರಿಗೆಗೆ ಒಳಪಡದ Read more…

SHOCKING NEWS: ಸಂಬಂಧಿಕರಿಂದಲೇ ಸುಪಾರಿ…? ಶೂಟೌಟ್ ಗೆ ಬಲಿಯಾದ ಅಮಾಯಕ…!

ಮೈಸೂರು: ಮೈಸೂರಿನ ಅಮೃತ್ ಗೋಲ್ಡ್ ಆಂಡ್ ಸಿಲ್ವರ್ ಅಂಗಡಿಯಲ್ಲಿ ನಡೆದಿದ್ದ ದರೋಡೆ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಅಂಗಡಿ ಮಾಲೀಕನ ಹತ್ಯೆಗೆ ಸಂಬಂಧಿಕರೇ Read more…

ಆಗಸ್ಟ್‌ ತಿಂಗಳ ಹುಣ್ಣಿಮೆ ಚಂದ್ರನಿಗೆ ʼಸ್ಟರ್‍ಜಿಯಾನ್ ಮೂನ್ʼ ಎಂದು ಕರೆಯುವುದರ ಹಿಂದಿದೆ ಈ ಕಾರಣ

ಈ ಬಾರಿ ಭಾನುವಾರ ಕಂಡುಬಂದ ಚಂದ್ರ, ಸಾಮಾನ್ಯವಾಗಿ ಕಂಡುಬರುವ ಹುಣ್ಣಿಮೆಯ ಚಂದ್ರ ಆಗಿರಲಿಲ್ಲ. ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ, ಈ ಬಾರಿ ತನ್ನ ಕಾಂತಿಯ ಉತ್ತುಂಗ ತಲುಪಿದ್ದು ವಿಶೇಷ. Read more…

ಈ ಪಾರ್ಕ್​ಗೆ ಎಂಟ್ರಿ ಕೊಡಬೇಕೆಂದರೆ ಆಗಿರಬೇಕು ಮದುವೆ…! ವಿಚಿತ್ರ ಷರತ್ತು ಕಂಡು ದಂಗಾದ ಜನ

ಪಾರ್ಕ್​ ಅಂದಮೇಲೆ ಸಾರ್ವಜನಿಕ ಬಳಕೆಗೆ ಇರುವಂತದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಹೈದರಾಬಾದ್​ನಲ್ಲಿರುವ ಪಾರ್ಕ್​ ಒಂದರ ಆವರಣದಲ್ಲಿ ‘ಅವಿವಾಹಿತ ಜೋಡಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್​ನ್ನು ಅಂಟಿಸುವ ಮೂಲಕ ಸುದ್ದಿಯಾಗಿದೆ. Read more…

ಆಮ್ಲಜನಕ ಸರಬರಾಜು ಮಾಡುವ ಮೂಲಕ 800 ಕ್ಕೂ ಅಧಿಕ ಮಂದಿ ಜೀವ ಕಾಪಾಡಿದ ಮಹಿಳೆ

ಕೊರೊನಾ 2ನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಉಂಟಾದ ಅಭಾವದ ಕಹಿನೆನಪು ಇನ್ನೂ ಮಾಸಿಲ್ಲ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೇ ಅದೆಷ್ಟೋ ಮಂದಿ ಕೋವಿಡ್​ ಸೋಂಕಿತರು ಪ್ರಾಣ Read more…

‘ಓಲ್ಡ್‌ ಮಾಂಕ್’ ಚಿತ್ರದ ಟ್ರೈಲರ್ ರಿಲೀಸ್

ಟೈಟಲ್ ನಿಂದಲೇ ಸಾಕಷ್ಟು ಸದ್ದು ಮಾಡಿರುವ ನಿರ್ದೇಶಿಸಿ ನಟಿಸಿರುವ ಶ್ರೀನಿ ಅವರ ‘ಓಲ್ಡ್‌ ಮಾಂಕ್’ ಚಿತ್ರದ ಟ್ರೈಲರ್ ಅನ್ನು ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ Read more…

BIG NEWS: ಗ್ಯಾಂಗ್ ರೇಪ್ ಪ್ರಕರಣ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಸಂತ್ರಸ್ತೆ ಸ್ನೇಹಿತ

ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸ್ನೇಹಿತ ಪೊಲೀಸರಿಗೆ ಮಹತ್ವದ ಮಾಹಿತಿಗಳನ್ನು ನೀಡಿದ್ದು, 6 ಜನರ ಗುಂಪು ತನ್ನ ಸ್ನೇಹಿತೆಯನ್ನು ಎಳೆದೊಯ್ದು ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾನೆ. Read more…

ಬಾಯಲ್ಲಿ ನೀರೂರಿಸುವ ʼಕ್ಯಾರೆಟ್ ಹಲ್ವಾʼ

ಕ್ಯಾರೆಟ್ ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ Read more…

ವಿಚಿತ್ರವಾದ್ರೂ ಇದು ಸತ್ಯ: ‘ಹೂಸು’ ಮಾರಾಟ ಮಾಡಿ ಮಹಿಳೆ ಸಂಪಾದಿಸ್ತಿದ್ದಾಳೆ ಲಕ್ಷಾಂತರ ರೂ.

ಹೂಸು ಕೇಳಿಸಿದಾಗ ಮೊದಲು ಮೂಗು ಮುಚ್ಚಿಕೊಂಡು ಅಸಹ್ಯಪಡುತ್ತಾ, ಅದನ್ನು ಬಿಟ್ಟ ವ್ಯಕ್ತಿಯನ್ನು ದಿಟ್ಟಿಸಿ ನೋಡುತ್ತೇವೆ. ಆದರೆ ಲುಶ್ ಬೊಟಾನಿಸ್ಟ್ ಎಂಬ ಮಹಿಳೆಗೆ ದೇವರು ಬೇರೆಯದ್ದೇ ವರ ಕೊಟ್ಟಿದ್ದಾನೆ. ಆಕೆಯ Read more…

ಮಾವನ ಪ್ರೀತಿಗೆ ಬಿದ್ದ ಸೊಸೆ….! ಓಡಿ ಹೋಗಿ ಮದುವೆಯಾದವರ ಕೈನಲ್ಲೊಂದು ಮಗು

ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಮಾವನಿಗೆ ಸೊಸೆ ಮೇಲೆ ಪ್ರೀತಿ ಚಿಗುರಿದೆ. ಸೊಸೆ ಕೂಡ ಇದಕ್ಕೆ ಸೈ ಎಂದಿದ್ದರಿಂದ ಇಬ್ಬರೂ Read more…

BIG NEWS: ಮೈಸೂರು ಗ್ಯಾಂಗ್ ರೇಪ್ ಪ್ರಕರಣ; ಆರೋಪಿಗಳ ಪತ್ತೆಗೆ ಸ್ವಲ್ಪ ಸಮಯ ಬೇಕು ಎಂದ ಗೃಹ ಸಚಿವ

ಮೈಸೂರು: ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಸಂತ್ರಸ್ತೆ ಪೊಲೀಸರಿಗೆ ತಮ್ಮ ಹೇಳಿಕೆ ನೀಡಿಲ್ಲ ಎಂದು ಗೃಹ ಸಚಿವ ಆರಗ Read more…

ಪ್ರಿಯಾಂಕಾ ತಿಮ್ಮೇಶ್ ಲೇಟೆಸ್ಟ್ ಫೋಟೋಶೂಟ್

‘ಗಣಪ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಪ್ರಿಯಾಂಕಾ ತಿಮ್ಮೇಶ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ದಿನಕ್ಕೊಂದು ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ Read more…

ಕುರಿಗಳ ಹಿಂಡಿನಿಂದ ಅರಳಿದ ಕಲೆ: ಈ ಮೂಲಕ ಅಗಲಿದ ಚಿಕ್ಕಮ್ಮನಿಗೆ ಕೃಷಿಕನ ಶ್ರದ್ಧಾಂಜಲಿ

ಕೊರೊನಾ ಸಾಂಕ್ರಾಮಿಕದಿಂದ ಗಡಿಗಳನ್ನು ಮುಚ್ಚಲಾಗಿದ್ದರಿಂದ ಆಸ್ಟ್ರೇಲಿಯಾದ ಗುಯ್ರಾ ನಿವಾಸಿ ಬೆನ್ ಜ್ಯಾಕ್‍ಸನ್‍ಗೆ ಕ್ವೀನ್ಸ್ ಲ್ಯಾಂಡ್‍ ಬ್ರಿಸ್ಬೇನ್‌ ನಲ್ಲಿ ಮೃತಪಟ್ಟಿದ್ದ ಚಿಕ್ಕಮ್ಮನನ್ನು ಕಾಣಲು ಸಾಧ್ಯವಾಗಿರಲಿಲ್ಲ. ಆದರೆ ಶ್ರದ್ಧಾಂಜಲಿ ಸಲ್ಲಿಸಿ, ಮನಸ್ಸು Read more…

140 ಶ್ವಾನ, 60 ಬೆಕ್ಕುಗಳನ್ನು ಆಫ್ಘಾನ್ ನಿಂದ ಹೊರತರಲು ‘ಆಪರೇಷನ್ ಆರ್ಕ್’

ತಾಲಿಬಾನಿಗಳ ಕ್ರೌರ್ಯಕ್ಕೆ ಬೆದರಿ ಅಫಘಾನಿಸ್ತಾನದಲ್ಲಿ ಮನುಷ್ಯರು ಜೀವಿಸಲು ಹೆದರಿಕೊಂಡು ರಾಷ್ಟ್ರವನ್ನೇ ತೊರೆಯುತ್ತಿದ್ದಾರೆ. ಆದರೆ, ಅಮೆರಿಕದ ಪ್ರಜೆಗೆ ಮಾತ್ರ ತನ್ನ ಎನ್‍ಜಿಒದಲ್ಲಿರುವ 140 ನಾಯಿಗಳು, 60 ಬೆಕ್ಕುಗಳ ಚಿಂತೆ ಕಾಡುತ್ತಿದೆ. Read more…

BIG NEWS: ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳಲು ಮುಂದಾದ ಅಮೆರಿಕ, ಉಗ್ರರ ಸದೆಬಡಿಯಲು ಮತ್ತೊಂದು ಯುದ್ಧ

ವಾಷಿಂಗ್ಟನ್: 13 ಮಂದಿ ಅಮೆರಿಕ ಯೋಧರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಮೆರಿಕ ಸೇನೆ ಮುಂದಾಗಿದ್ದು ಮತ್ತೊಂದು ಯುದ್ಧಕ್ಕೆ ಅಣಿಯಾಗುತ್ತಿದೆ. ಐಸಿಸಿ ಸದೆಬಡಿಯಲು ಮತ್ತಷ್ಟು ಸೇನೆಯನ್ನು ಆಫ್ಘಾನಿಸ್ತಾನಕ್ಕೆ ರವಾನಿಸಲಿದ್ದು, ಅಫ್ಘಾನಿಸ್ತಾನದಲ್ಲಿ Read more…

BIG BREAKING: 24 ಗಂಟೆಯಲ್ಲಿ 44,658 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಕೋವಿಡ್ 3ನೇ ಅಲೆ ಭೀತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮೂರನೇ ಅಲೆ ಆತಂಕ ಎದುರಾಗಿದೆ. ಕಳೆದ 24 ಗಂಟೆಯಲ್ಲಿ 44,658 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ Read more…

ʼಏರ್‌ ಟ್ಯಾಕ್ಸಿʼಗೆ ಪೂರಕವಾಗಲಿದೆಯಾ ಹೊಸ ಡ್ರೋನ್ ನಿಯಮ…?

ದೇಶದಲ್ಲಿ ಡ್ರೋನ್‍ಗಳ ಬಳಕೆಯನ್ನು ವಾಣಿಜ್ಯ ಉದ್ದೇಶಗಳಿಗೆ ಹೆಚ್ಚಿಸಲು ಪೂರಕವಾದ ಹೊಸದಾದ ಮತ್ತು ಸರಳ ನಿಯಮಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ಒಪ್ಪಿದೆ ನೀಡಿದೆ. ಈ ಥರದ ಉತ್ತೇಜನದಿಂದಾಗಿ ಡ್ರೋನ್ Read more…

ಸುದ್ದಿ ಪ್ರಸಾರ ಮಾಡುವುದಾಗಿ ಸುಲಿಗೆಗಿಳಿದ ವಾಹಿನಿ ವರದಿಗಾರ ಸೇರಿ 6 ಮಂದಿ ಅರೆಸ್ಟ್

ಬೆಂಗಳೂರು: ಖಾಸಗಿ ಕಾರ್ಖಾನೆಯ ಇಬ್ಬರು ನೌಕರರನ್ನು ಅಪಹರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಯುಟ್ಯೂಬ್ ಚಾನೆಲ್ ವರದಿಗಾರ ಮತ್ತು ರೌಡಿಶೀಟರ್ ಸೇರಿದಂತೆ 6 ಮಂದಿಯನ್ನು ಮಹಾಲಕ್ಷ್ಮಿಲೇಔಟ್ Read more…

ಬಿಕಿನಿ ತೊಟ್ಟ ಫೋಟೊ ಹಾಕಿ ಎಂಬ ಫ್ಯಾನ್ಸ್ ಒತ್ತಾಯಕ್ಕೆ ನಟಿ ಸೋನಾಕ್ಷಿಯಿಂದ ಜಾಣ ಉತ್ತರ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಇದು ಅವರ ಸಿನಿ ಬದುಕಿನ ಕುರಿತ ಚರ್ಚೆ ಆಗಿತ್ತು. ಹಲವು ಅಭಿಮಾನಿಗಳು ಥರಾವರಿ Read more…

ವೈರ್‍ಲೆಸ್ ಚಾರ್ಜಿಂಗ್‌ ನಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಸ್ಮಾರ್ಟ್‍ಫೋನ್‍ ಗಳ ಬಳಕೆ ಹೆಚ್ಚಾದಂತೆ ಅವುಗಳನ್ನು ದಿನದ 24 ಗಂಟೆಗಳ ಕಾಲ ಚಾಲ್ತಿಯಲ್ಲಿರುವಂತೆ ಕಾಪಾಡಿಕೊಳ್ಳುವುದು ಸವಾಲಾಗಿ ಹೋಗಿದೆ. ಚಾರ್ಜ್ ಇಳಿಯುತ್ತಲೇ ಇರುತ್ತದೆ, ಹಾಗಾಗಿ ಹೋದಲ್ಲೆಲ್ಲ ಚಾರ್ಜರ್ ಅಥವಾ ಕೇಬಲ್ Read more…

ಕುತೂಹಲಕ್ಕೆ ಕಾರಣವಾಗಿದೆ ಸೋನು ಸೂದ್ – ಕೇಜ್ರಿವಾಲ್ ಭೇಟಿ

ಇತ್ತೀಚೆಗೆ ಮಹಾರಾಷ್ಟ್ರ ಕಾಂಗ್ರೆಸ್‍ನಿಂದ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಗೆ ಸಿದ್ಧಪಡಿಸಲಾದ ಕಾರ್ಯತಂತ್ರದಲ್ಲಿ ಬಾಲಿವುಡ್ ನಟ, ಕೊರೊನಾ ಸಮಯದಲ್ಲಿ ಜನರಿಗೆ ನೆರವಾದ ಸೂಪರ್ ಹೀರೋ ‘ಸೋನು ಸೂದ್’ ಅವರನ್ನು ಮೇಯರ್ Read more…

ತಾಲಿಬಾನ್ ಹಿಡಿತದಲ್ಲಿರುವ ಕಾಬೂಲ್ ನಲ್ಲಿ ಐಸಿಸ್ ರಕ್ತದೋಕುಳಿ: ಸಾವಿನ ಸಂಖ್ಯೆ 90ಕ್ಕೆ ಏರಿಕೆ- ಶಾಕಿಂಗ್ ಮಾಹಿತಿ ನೀಡಿದ ಅಮೆರಿಕ

ಕಾಬೂಲ್: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಹಾಗೂ ಅಮೆರಿಕ ಮಿತ್ರ ಪಡೆಯ ಯೋಧರು ತಂಗಿದ್ದ ಹೋಟೆಲ್ ಬಳಿ ನಡೆದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 90 ಕ್ಕೆ Read more…

ಪಾಕ್ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ತಪ್ಪೇನಿದೆ…? ‘ಚಿನ್ನ’ದ ಹುಡುಗನ ಮನದಾಳದ ಮಾತು

ಟೋಕಿಯೋ ಒಲಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಚಿನ್ನದ ಪದಕ ತರುವುದರ ಮೂಲಕ ದೇಶದ ಗರಿಮೆಯನ್ನು ನೀರಜ್ ಚೋಪ್ರಾ ಎತ್ತಿ ಹಿಡಿದಿದ್ದಾರೆ. ನೀರಜ್ ಚೋಪ್ರಾ ಸಾಧನೆಗೆ ದೇಶ ವಾಸಿಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...