alex Certify Live News | Kannada Dunia | Kannada News | Karnataka News | India News - Part 3837
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನಪೂರ್ತಿ ʼಪಿಂಚಣಿʼ ಪಡೆಯಲು ನೆರವಾಗುತ್ತೆ LIC ಯ ಈ ಯೋಜನೆ

ನಿವೃತ್ತಿ ನಂತರದ ಬಾಳಿನ ಇಳಿಸಂಜೆಯ ಜೀವನಕ್ಕೆ ಕಾಲಿಡುವಾಗ ಪ್ರತಿಯೊಬ್ಬರು ಕೂಡ ಬಯಸುವುದು ಶಾಂತಿಯುತ, ನೆಮ್ಮದಿ ಭರಿತ ಬದುಕು. ಸುಮಾರು 40-50 ವರ್ಷಗಳ ಜೀವನ ಜಂಜಾಟದ ಬಳಿಕ ಅಳಿದು ಉಳಿದ Read more…

BIG NEWS: ಕಲಬುರ್ಗಿ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ತಂತ್ರ; ದಳಪತಿಗಳ ಗೇಮ್ ಪ್ಲಾನ್ ಗೆ ಶಾಕ್ ಆದ ಕಾಂಗ್ರೆಸ್ – ಬಿಜೆಪಿ

ಬೆಂಗಳೂರು: ಕಲಬುರ್ಗಿ ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾಗಿವೆ. ಆದರೆ ಕಲಬುರ್ಗಿ Read more…

ಈ ಬಾರಿ ವಿಘ್ನ ವಿನಾಶಕ ಗಣಪತಿ ಪೂಜೆಗೆ ಯಾವುದು ಶುಭ ಮುಹೂರ್ತ…?

2021ರ ಈ ವರ್ಷ ಗಣೇಶ ಚತುರ್ಥಿಯು ಸೆ. 10 ರಂದು ಬಂದಿದೆ. ಹಿಂದೂ ಪಂಚಾಂಗವನ್ನು ಆಧರಿಸಿ ಹಬ್ಬದ ದಿನವನ್ನು ನಿಗದಿಪಡಿಸಲಾಗಿದೆ. 11 ದಿನಗಳವರೆಗೆ ಗಣಪತಿಯನ್ನು ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ Read more…

ವರನಿಲ್ಲದೆ ವಿವಾಹ ಜೀವನಕ್ಕೆ ಕಾಲಿಟ್ಟ ರೂಪದರ್ಶಿ: ಬ್ರೆಜಿಲ್ ನಲ್ಲಿ ನಡೆಯಿತು ಡಿಫರೆಂಟ್ ಮದುವೆ

ಪ್ರಿಯತಮೆಯಿಂದ ಮೋಸ ಹೋದ ಯುವಕರು ಕುಡಿದು ದೇವದಾಸನ ಹಾಗೆ ಆಗುತ್ತಾರೆ ಅನ್ನೋ ಮಾತುಗಳಿವೆ. ಆದರೆ ಹುಡುಗಿಗೆ ಹುಡುಗ ಮೋಸ ಮಾಡಿದ್ರೆ ಆಕೆ ಏನು ಮಾಡುತ್ತಾಳೆ..? ಇಲ್ಲೊಬ್ಬಾಕೆ ರೂಪದರ್ಶಿ ಪ್ರಿಯತಮನಿಂದ Read more…

ಅಧ್ಯಕ್ಷರು ಉದ್ಘಾಟನೆ ಮಾಡುವ ಮುನ್ನವೇ ರಿಬ್ಬನ್ ಕತ್ತರಿಸಿದ ಬಾಲಕ

ಟರ್ಕಿಯಲ್ಲಿ ನಡೆದ ಉದ್ಘಾಟನಾ ಸಮಾರಂಭವೊಂದರಲ್ಲಿ ದೇಶದ ಅಧ್ಯಕ್ಷರು ರಿಬ್ಬನ್ ಕತ್ತರಿಸುವ ಮುನ್ನ ಬಾಲಕ ಕತ್ತರಿಸಿದ್ದಾನೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ. ಹೆದ್ದಾರಿ ಸುರಂಗ ಮಾರ್ಗದ ಉದ್ಘಾಟನೆಗೆ Read more…

ಐಷಾರಾಮಿ ಕಾರು ಖರೀದಿಸಿದ ನಟ ಅರ್ಜುನ್​ ಕಪೂರ್

ಸೆಲೆಬ್ರಿಟಿಗಳು ಅಂದಮೇಲೆ ಅವರ ಬಳಿ ಕಾರು ಕಲೆಕ್ಷನ್​ ಕೂಡ ಅದೇ ರೀತಿ ಇರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಖರೀದಿಸುವುದು ಸೆಲೆಬ್ರಿಟಿಗಳ ಕ್ರೇಜ್​ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಜರ್ಮನ್​ ಕಾರು Read more…

ತಾಲಿಬಾನಿಗಳ ಬಂದೂಕಿಗೂ ಹೆದರಲಿಲ್ಲ ಮಹಿಳೆ…! ವೈರಲ್‌ ಆಗಿದೆ ಈ ಫೋಟೋ

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿನ ಕಲಾವಿದರು, ಕಾರ್ಯಕರ್ತರು ಹಾಗೂ ಮಹಿಳೆಯರನ್ನು ಹಿಂಸಿಸಲಾಗುತ್ತಿದೆ. ಹೀಗಾಗಿ ಭಯೋತ್ಪಾದನೆ ಸಂಘಟನೆ ವಿರುದ್ದ ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನರನ್ನು Read more…

ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್​ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ

ಕೊತಕೊತ ಕುದಿಯುತ್ತಿರುವ ನೀರಿನ ಬಾಣಲೆಯಲ್ಲಿ ಬಾಲಕನೊಬ್ಬ ಆರಾಮಾಗಿ ಕುಳಿತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್​ ಆದ ಬಳಿಕ ನೆಟ್ಟಿಗರಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದೆ. Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; ಒಂದೇ ದಿನದಲ್ಲಿ 338 ಜನ ಬಲಿ; 3ನೇ ಅಲೆ ಅಟ್ಟಹಾಸದ ಮುನ್ಸೂಚನೆ…!

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 43,263 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ Read more…

ಯಾವುದೇ ದಾಖಲೆಗಳಿಲ್ಲದೆ ಹೋದ್ರೂ ತಯಾರಿಸಬಹುದು ‘ಆಧಾರ್ ಕಾರ್ಡ್’

ಆಧಾರ್ ಕಾರ್ಡ್ ಈಗ ಅನಿವಾರ್ಯವಾಗಿದೆ. ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಮೊದಲ ಸ್ಥಾನ ಪಡೆದಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್ ಪಡೆಯುವವರೆಗೆ ಎಲ್ಲ ಸೇವೆಗಳಿಗೆ ಆಧಾರ್ Read more…

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ

ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಕಚೇರಿ ವತಿಯಿಂದ ಸೆಪ್ಟೆಂಬರ್ 14 ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, 2ನೇ ಕ್ರಾಸ್, ಪಂಪಾ Read more…

ಈ ವರ್ಷ ಸಂಬಳ ಹೆಚ್ಚಳವಾಗಿಲ್ಲವೆಂಬ ಚಿಂತೆ ಬೇಡ….! ಮುಂದಿನ ವರ್ಷ ಕಾಣಲಿದೆಯಂತೆ ಶೇ 9.4 ರಷ್ಟು ಏರಿಕೆ

ಕೊರೊನಾ ದಾಳಿಯಿಂದಾಗಿ ಲಾಕ್ ಡೌನ್ ಹೇರಿಕೆ, ಬಳಿಕ ಸಾವಿರಾರು ನೌಕರರಿಗೆ ಉದ್ಯೋಗ ನಷ್ಟದ ಸಂಕಷ್ಟಕ್ಕೆ ದೇಶ ಸಾಕ್ಷಿಯಾಗಿದೆ. ಇನ್ನು, ಕೆಲಸ ಉಳಿಸಿಕೊಂಡಿರುವವರಿಗೆ ವೇತನದಲ್ಲಿ ಭಾರಿ ಕಡಿತವಾಗಿದೆ. ತಿಂಗಳ ಕೊನೆಯಲ್ಲಿ Read more…

ಅಂಬಾನಿ ನಿವಾಸದ ಬಳಿ ಸ್ಫೋಟಕ ಇಟ್ಟ ಪ್ರಕರಣ: ಮಹತ್ವದ ಮಾಹಿತಿ ಬಿಚ್ಚಿಟ್ಟ ಎನ್‌ಐಎ

ಅಂಟಿಲಿಯಾ ಬಾಂಬ್​ ಬೆದರಿಕೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮುಂಬೈನ ವಜಾಗೊಂಡ ಪೊಲೀಸ್​ ಅಧಿಕಾರಿ ಸಚಿನ್​ ವಾಜೆ ತಮ್ಮ ಸೂಪರ್​ ಕಾಪ್​ ಖ್ಯಾತಿಯನ್ನು ಮರಳಿ ಪಡೆಯಲು ಯತ್ನಿಸಿದ್ದರು ಎಂದು ರಾಷ್ಟ್ರೀಯ Read more…

ಆನ್‌ ಲೈನ್‌ ಮೂಲಕ ಒಲಾ ಇವಿ ಸ್ಕೂಟರ್ ಬುಕ್‌ ಮಾಡಲು ಇಲ್ಲಿದೆ ಮಾಹಿತಿ

ಪೆಟ್ರೋಲ್ ಬೆಲೆ ಸೆಂಚುರಿ ದಾಟಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ. ಬಹುತೇಕರು ಪರ್ಯಾಯ ವಾಹನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳತ್ತ ವಾಲುತ್ತಿದ್ದಾರೆ. ಅಂಪೇರ್, ಒಕಿನಾವಾ, Read more…

ಬಿಜೆಪಿ, ಕಾಂಗ್ರೆಸ್ ಗೆ ಬಿಗ್ ಶಾಕ್: ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟ ಕಿಂಗ್ ಮೇಕರ್ ಜೆಡಿಎಸ್

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಜೆಡಿಎಸ್ ಬೆಂಬಲವಿಲ್ಲದೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಅಧಿಕಾರ ರಚಿಸಲು ಸಾಧ್ಯವಿಲ್ಲ. 55 Read more…

ಬಾಕಿ ಪ್ರಕರಣಗಳ ಸೆಟಲ್ ಮೆಂಟ್: ಸೆ.30 ರ ವರೆಗೆ ಕಾಲಾವಕಾಶ ನೀಡಿದ ಸಿಬಿಡಿಟಿ

ತೆರಿಗೆಗೆ ಸಂಬಂಧಿತ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆ ಪಾವತಿದಾರರಿಗೆ ಸೆ. 30ರವರೆಗೆ ಅವಕಾಶ ಕಲ್ಪಿಸಿದೆ. ಆದಾಯ ತೆರಿಗೆ ಇತ್ಯರ್ಥ ಮಂಡಳಿ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ಬಿಗ್ ಶಾಕ್: ಅರ್ಧದಲ್ಲೇ ಟ್ರಾನ್ಸ್ಫರ್ ಪ್ರಕ್ರಿಯೆ ಸ್ಥಗಿತ

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಮತ್ತೆ ವಿಘ್ನ ಎದುರಾಗಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ(KSAT) ತಡೆಯಾಜ್ಞೆಯಿಂದಾಗಿ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿದ್ದು, ವರ್ಗಾವಣೆ ನಿರೀಕ್ಷೆಯಲ್ಲಿದ್ದ 75 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ Read more…

ಅಯೋಧ್ಯೆ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ಸಾಧ್ಯತೆ

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಅಯೋಧ್ಯೆಯಲ್ಲಿ 10 ದಿನಗಳ ದೀಪಾವಳಿ ಆಚರಣೆಯನ್ನು ಉದ್ಘಾಟನೆ ಮಾಡುವ ಸಾಧ್ಯತೆ Read more…

ಸ್ಪೆಷಲ್ ಆಲೂ ಕುಲ್ಚಾ ರೆಸಿಪಿ

ಇದು ಪಕ್ಕಾ ಪಂಜಾಬಿ ತಿನಿಸು. ಸಾಂಪ್ರದಾಯಿಕ ತಂದೂರ್ ನಲ್ಲಿ ಬೇಯಿಸಿದ್ರೆ ಅದರ ರುಚಿನೇ ಬೇರೆ. ಆದ್ರೆ ನೀವು ದೋಸೆ ಹೆಂಚಿನ ಮೇಲೂ ಇದನ್ನು ಬೇಯಿಸಬಹುದು. ಚೋಲೆ ಮಸಾಲೆ ಅಥವಾ Read more…

ಹಬ್ಬದ ಸಂದರ್ಭದಲ್ಲಿ ಮನೆ ಖರೀದಿಸುವವರಿಗೆ ಬಂಪರ್‌ ಗಿಫ್ಟ್

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಾತನ್ನು ಕೇಳಿಯೇ ಇರ್ತೀರಿ. ಕೈಯಲ್ಲಿ ಹಣವಿಲ್ಲ ಅಂದರೆ ಇವೆರಡೂ ಆಗುವ ಕೆಲಸವಲ್ಲ. ಅದರಲ್ಲೂ ಮನೆ ಖರೀದಿ ಮಾಡೋದು Read more…

ಈ ಮೊಬೈಲ್ ಗಳಲ್ಲಿ ನ.1 ರಿಂದ ಕೆಲಸ ಮಾಡಲ್ಲ ʼವಾಟ್ಸಾಪ್ʼ

2011ಕ್ಕೂ ಮೊದಲು ಖರೀದಿಸಿದ ಆ್ಯಂಡ್ರಾಯ್ಡ್ ಆವೃತ್ತಿಯ ಸ್ಮಾರ್ಟ್ ಫೋನ್ ಹಾಗೂ ಐಫೋನ್ ಗಳಲ್ಲಿ ನವೆಂಬರ್ ಒಂದನೇ ತಾರೀಖಿನಿಂದ ಜನಪ್ರಿಯ ‘ವಾಟ್ಸಾಪ್’ ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪನಿ ಹೇಳಿದೆ. ಅಂದರೆ, ಕನಿಷ್ಠ Read more…

‘ಅಶ್ವತ್ಥಾಮ’ನಿಗಾಗಿ ಒಂದಾದ್ರು ಅನೂಪ್ ಭಂಡಾರಿ – ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ‘ಅಶ್ವತ್ಥಾಮ’ನ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಮುಂಬರುವ ಬಹಳ ಮಹತ್ವಕಾಂಕ್ಷೆಯ ಚಿತ್ರ ʼವಿಕ್ರಾಂತ್ ರೋಣʼ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ Read more…

ಎದೆ ಹಾಲುಣಿಸುವ ತಾಯಿ ಆಹಾರ ಹೀಗಿರಲಿ

ಮಕ್ಕಳಿಗೆ ಅಮ್ಮನ ಎದೆ ಹಾಲು ಅಮೃತಕ್ಕೆ ಸಮಾನ. ಕೆಲ ಮಹಿಳೆಯರಿಗೆ ಎದೆ ಹಾಲು ಕಡಿಮೆ ಇರುವುದರಿಂದ ಅವರು ಮಕ್ಕಳಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಆಹಾರ ಸೇವನೆ Read more…

ಕೋವಿಡ್ ಲಸಿಕೆ ಪಡೆಯದ ವಿದ್ಯಾರ್ಥಿಗೆ ಆನ್ ಲೈನ್ ತರಗತಿಗೂ ನಿರ್ಬಂಧ

ಮಾರಣಾಂತಿಕ ಕೊರೋನಾ ವೈರಸ್ ಹರಡುತ್ತಲೇ ಇದ್ದರೂ ಹಲವರು ಇದನ್ನು ಅಷ್ಟೇನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ವಿಶ್ವದೆಲ್ಲೆ ಲಸಿಕೆ ವಿರೋಧಿ ಹಾಗೂ ಮಾಸ್ಕ್ ವಿರೋಧಿ ಜನರು ಇರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ Read more…

ಗಣೇಶ ಚತುರ್ಥಿಯಂದು ಮಾಂಸ ಮಾರಾಟಕ್ಕೆ ಬ್ರೇಕ್​: ಮಾರ್ಗಸೂಚಿ ಹೊರಡಿಸಿದ ಪಾಲಿಕೆ

ಹಿಂದೂಗಳ ಪವಿತ್ರ ಹಬ್ಬವಾದ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ, ಹಬ್ಬದ ಮಾರ್ಗಸೂಚಿ ಹೊರಡಿಸಿರುವ ಬಿಬಿಎಂಪಿ ಶುಕ್ರವಾರದಂದು ಬೆಂಗಳೂರಿನಲ್ಲಿ ಪ್ರಾಣಿ ಬಲಿ ಹಾಗೂ ಮಾಂಸ ಮಾರಾಟಕ್ಕೆ ಬ್ರೇಕ್​ ಹಾಕಿದೆ. ಕೊರೊನಾ Read more…

ಶಾರೀರಿಕ ಸಂಬಂಧದ ನಂತ್ರ ಪುರುಷರನ್ನೂ ಕಾಡುತ್ತೆ ಈ ಸಮಸ್ಯೆ

ಸಂಭೋಗದ ನಂತ್ರ ಪುರುಷರು ಖುಷಿ ಖುಷಿಯಾಗಿರ್ತಾರೆಂದು ಭಾವಿಸಲಾಗಿದೆ. ಆದ್ರೆ ಇದು ಸುಳ್ಳು. ಸೆಕ್ಸ್ ನಂತ್ರ ಆ ಸೆಷನ್ಸ್ ಬಗ್ಗೆ ಮಹಿಳೆಯರಿಗಿಂತ ಪುರುಷರು ಹೆಚ್ಚು ಆಲೋಚನೆ ಮಾಡ್ತಾರೆ. ಅನೇಕ ಚಿಂತೆಗಳು Read more…

BIG NEWS: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ 5 ವಿದ್ಯಾರ್ಥಿಗಳಿಗೆ ಪ್ರಶಸ್ತಿ; ಸಚಿವ ಬಿ.ಸಿ. ನಾಗೇಶ್ ಅಭಿನಂದನೆ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಲಾಗುವ ರಾಷ್ಟ್ರಮಟ್ಟದ ಇನ್‌ಸ್ಪೈರ್(INSPIRE- Innovation in Science Pursuit for Read more…

ಸ್ಕೂಟರ್ ನಲ್ಲಿ ಅಡಗಿ ಕುಳಿತಿತ್ತು ಅಪರೂಪದ ಅತಿಥಿ: ಹಳೆ ವಿಡಿಯೋ ಮತ್ತೆ ವೈರಲ್

ಮಳೆಗಾಲದಲ್ಲಿ ಕೆಲವು ಅತಿಥಿಗಳು ಎಲ್ಲೆಂದರಲ್ಲಿ ಕಾಣಸಿಗುವುದು ಸಾಮಾನ್ಯ. ಅತಿಥಿ ಅಂದ್ರೆ ಬೇರೆ ಯಾರೂ ಅಲ್ಲ.. ಅದು ಸರೀಸೃಪಗಳು. ಹೌದು, ಇತ್ತೀಚೆಗೆ ಸರೀಸೃಪಗಳು ಎಲ್ಲೆಂದರಲ್ಲಿ ಕಂಡುಬರುತ್ತವೆ. ಅದರಲ್ಲೂ ಮುಖ್ಯವಾಗಿ ನಾಗರಹಾವುಗಳು. Read more…

ಹೋಟೆಲ್ ನಲ್ಲಿ ಸಲ್ಲಾಪದ ವೇಳೆ ಗಂಡನೊಂದಿಗೆ ಸಿಕ್ಕಿಬಿದ್ದ ಮಹಿಳೆ ಬಟ್ಟೆ ಹರಿದು ಬೆತ್ತಲೆ ಹೋಗೆಂದ ಪತ್ನಿ

ಗುಜರಾತ್‌ನ ವಲ್ಸಾದ್ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ಪ್ರಿಯತಮೆಯ ಜೊತೆಗಿದ್ದಾಗಲೇ ಮನೆಯವರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಪತ್ನಿ ಮತ್ತು ಹೆಣ್ಣು ಮಕ್ಕಳು ಸೇರಿಕೊಂಡು ಆತನನ್ನು ಹಿಡಿದಿದ್ದು, ಕುಟುಂಬದವರೆಲ್ಲ ಸೇರಿಕೊಂಡು ವ್ಯಕ್ತಿ Read more…

ಕಂಠಪೂರ್ತಿ ಕುಡಿದು ವಿಮಾನದೊಳಗೆ ಗಲಾಟೆ ಮಾಡಿದ ವ್ಯಕ್ತಿ ಅರೆಸ್ಟ್

ಬಸ್, ರೈಲು ಮಾತ್ರವಲ್ಲ ವಿಮಾನದಲ್ಲಿ ಪ್ರಯಾಣಿಸುವಾಗ ಕೂಡ ಕೆಲವು ಪ್ರಯಾಣಿಕರು ಕಿರಿಕ್ ಮಾಡುತ್ತಾರೆ. ಹೆಚ್ಚಿನ ಘಟನೆಗಳನ್ನು ಪರಿಚಾರಕರು ನಿಯಂತ್ರಿಸಿದರೆ, ಇನ್ನು ಕೆಲವು ಗಂಭೀರವಾದರೆ ಪೊಲೀಸ್ ಮಧ್ಯಸ್ಥಿಕೆಯ ಅಗತ್ಯವಿರುತ್ತದೆ. ಹೀಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...