alex Certify Live News | Kannada Dunia | Kannada News | Karnataka News | India News - Part 3821
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಮತ್ತೊಂದು ‘ಗುಡ್ ನ್ಯೂಸ್’

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ವರ್ಷ ಬಂಪರ್ ಕೊಡುಗೆ ಸಿಕ್ಕಿದೆ. 7 ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಉದ್ಯೋಗಿಗಳಿಗೆ ಜುಲೈನಲ್ಲಿ ಡಿಎ ಹೆಚ್ಚಳವಾಗಿದೆ. 7ನೇ ವೇತನ Read more…

BIG NEWS: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ED ಸಮನ್ಸ್

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್ 25ರೊಳಗೆ ಹೇಳಿಕೆ ದಾಖಲಿಸುವಂತೆ Read more…

ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ತಂದೆ-ಮಗಳ ದಾರುಣ ಸಾವು

ಕೋಲಾರ: ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತದಲ್ಲಿ ತಂದೆ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆ ಚಿಂತಾಮಣಿಯಲ್ಲಿ ಸಂಭವಿಸಿದೆ. ಮೊದಲು ಟಾಟಾಏಸ್ Read more…

ತನ್ನನ್ನು ಬಿಟ್ಟು ಮತ್ತೊಬ್ಬ ಹುಡುಗನೊಂದಿಗೆ ಮಾತನಾಡಿದ್ದಕ್ಕೆ ಸ್ನೇಹಿತೆಗೆ ಇರಿದ ಬಾಲಕ

15 ವರ್ಷದ ಬಾಲಕಿ ತನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದು ನೊಂದಿದ್ದ ಬಾಲಕನೊಬ್ಬ ಆಕೆಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದು, ಮಾತ್ರವಲ್ಲದೇ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಲು ಮುಂದಾದ ಘಟನೆ Read more…

BIG NEWS: ಕೊರೊನಾ ʼವಿಮೆʼ ಕುರಿತು IRDAI ನಿಂದ ಮಹತ್ವದ ತೀರ್ಮಾನ

ಕೊರೊನಾ ಕವಚ್ ಹಾಗೂ ಕೊರೊನಾ ರಕ್ಷಕದಂಥ ಕೋವಿಡ್‌-ಆಧಾರಿತ ಉತ್ಪನ್ನಗಳನ್ನು ಅಲ್ಪಾವಧಿ ಮಟ್ಟಿಗೆ ಒದಗಿಸಲು ಆರೋಗ್ಯ ವಿಮೆ ಸಂಸ್ಥೆಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಾರ್ಚ್ Read more…

ಸಂಸ್ಕರಣಾ ಶುಲ್ಕವಿಲ್ಲದೆ ಶೇ.6.70ರ ದರದಲ್ಲಿ ಈ ಬ್ಯಾಂಕ್ ನೀಡ್ತಿದೆ ಗೃಹ ಸಾಲ

ಹಬ್ಬದ ಋತುವಿನಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲದ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹಬ್ಬದ ಸಮಯದಲ್ಲಿ ಮನೆ ಖರೀದಿದಾರರಿಗೆ ಸುಲಭ ಸಾಲ ನೀಡಲು ಎಸ್‌ಬಿಐ ಕ್ರೆಡಿಟ್ Read more…

BIG NEWS: ʼಮೈತ್ರಿ ಸರ್ಕಾರʼ ಮೆಲುಕು ಹಾಕಿದ ಕುಮಾರಸ್ವಾಮಿ; ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ

ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿನ ತಮ್ಮ ಸಂಕಷ್ಟದ ಬಗ್ಗೆ ಮತ್ತೆ ಮೆಲುಕು ಹಾಕುವ ಮೂಲಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ Read more…

ಮುಖದ ಮೇಲಿರುವ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಹುಡುಗಿಯರ ಮುಖದ ಮೇಲೆ ಅನವಶ್ಯಕ ಕೂದಲಿದ್ದರೆ ಅದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾರ್ಮೋನ್ ಏರುಪೇರು ಸೇರಿದಂತೆ ಅನೇಕ ಕಾರಣಗಳಿಗೆ ಮುಖದ ಮೇಲೆ ಕೂದಲು ಬೆಳೆಯುತ್ತದೆ. ಮುಖದ ಕೂದಲನ್ನು Read more…

ಮದ್ಯಪಾನ ಮಾಡಿ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಕೋರ್ಟ್​ನಿಂದ ಪರಿಹಾರ…..!

ತನ್ನ ಕೆಲಸದ ಅವಧಿಗೂ 9 ಗಂಟೆ ಮುನ್ನ ಬಿಯರ್​ ಕುಡಿದ ಕಾರಣಕ್ಕೆ ಮಹಿಳಾ ಸಿಬ್ಬಂದಿಯನ್ನು ಸೀಫುಡ್​ ಕಾರ್ಖಾನೆಯಿಂದ ತೆಗೆದುಹಾಕಲಾಗಿತ್ತು. ಆದರೆ ಇದೀಗ ಈ ಮಹಿಳೆಗೆ 5.5 ಲಕ್ಷ ರೂಪಾಯಿ Read more…

BIG NEWS: ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ಹಿರಿಯ IPS ಅಧಿಕಾರಿ ಭಾಸ್ಕರ್ ರಾವ್

ಬೆಂಗಳೂರು: ರೈಲ್ವೆ ಇಲಾಖೆ ಪೊಲೀಸ್ ಎಡಿಜಿಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಭಾಸ್ಕರ್ ರಾವ್ ನಿವೃತ್ತಿಗೆ ಇನ್ನೂ Read more…

ದಂಗಾಗಿಸುವಂತಿದೆ ಹರಾಜಿನಲ್ಲಿ ಈ ಕನ್ನಡಕಗಳಿಗೆ ಸಿಗುತ್ತಿರುವ ಬೆಲೆ….!

17ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ಎರಡು ಜೊತೆ ಕನ್ನಡಕಗಳು ಹರಾಜಿನಲ್ಲಿ $3.5 ದಶಲಕ್ಷಕ್ಕೆ (25 ಕೋಟಿ ರೂಪಾಯಿ) ಬಿಕರಿಯಾಗುವ ಸಾಧ್ಯತೆ ಇದೆ. ಆಭರಣ ಲೇಪಿತವಾದ ಈ ಕನ್ನಡಕಗಳು ವಜ್ರ Read more…

ಎಷ್ಟು ಕಾಲದವರೆಗೆ ಪರಿಣಾಮಕಾರಿ ಕೊರೊನಾದ ಎರಡು ಡೋಸ್ ಲಸಿಕೆ…? ಆತಂಕ ಹುಟ್ಟಿಸುತ್ತೆ ಈ ಮಾಹಿತಿ

ಬಹಳ ಸಣ್ಣ ರಾಷ್ಟ್ರ ಇಸ್ರೇಲ್‌ನಲ್ಲಿ ಎಲ್ಲ ಜನರಿಗೂ ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದ್ದರೂ ಕೂಡ ಸದ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ಫೋಟಗೊಂಡು ಭಯ ಹೆಚ್ಚಿಸುತ್ತಿದೆ. ಐವರಲ್ಲಿ Read more…

BIG NEWS: ವಿಶ್ವದ 6 ನೇ ದೊಡ್ಡ ಷೇರು ಮಾರುಕಟ್ಟೆ ಸ್ಥಾನ ಪಡೆದ ಭಾರತ

130 ಶತಕೋಟಿ ಭಾರತೀಯರು ಹೆಮ್ಮೆ ಪಡುವ ದಿನವಿದು. ಭಾರತದ ಷೇರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿದೆ. ಭಾರತದ ಷೇರು ಮಾರುಕಟ್ಟೆ, ವಿಶ್ವದ 6 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ Read more…

ಸಂಸದೆ ನುಸ್ರತ್​ ಜಹಾನ್​ ಮಗುವಿನ ತಂದೆ ಹೆಸರು ಕೊನೆಗೂ ಬಹಿರಂಗ

ಖ್ಯಾತ ಬಂಗಾಳಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್​ ಜಹಾನ್​ಗೆ ಕಳೆದ ತಿಂಗಳು ಮಗು ಜನಿಸಿದ ಬಳಿಕ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡಿತ್ತು. ಆದರೆ Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

ಕೊಹ್ಲಿ ಪರ ಕಪಿಲ್‌ ದೇವ್‌ ಬ್ಯಾಟಿಂಗ್…!‌ ವಿರಾಟ್‌ ಗೆ ತ್ರಿಶತಕ ಗಳಿಸುವ ಸಾಮರ್ಥ್ಯವಿದೆ ಎಂದ ಮಾಜಿ ಕ್ರಿಕೆಟಿಗ

ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಶತಕ ಬಾರಿಸಲೂ ಸಾಧ್ಯವಾಗದೇ ಪರದಾಡುತ್ತಾ ತಮ್ಮ ಎಂದಿನ ಫಾರ್ಮ್ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ Read more…

ʼಕಿಸಾನ್‌ ಸಮ್ಮಾನ್‌ ನಿಧಿʼ ಪಡೆಯಲು ಇಲ್ಲಿದೆ ಅರ್ಜಿ ಸಲ್ಲಿಸುವ ಮಾಹಿತಿ

ಸಣ್ಣ ಮತ್ತು ಮಧ್ಯಮ ಗಾತ್ರದ ಹೊಲಗಳನ್ನು ಹೊಂದಿರುವ ರೈತರಿಗೆ ಡಿಜಿಟಲ್‌ ಇಂಡಿಯಾ ಮೂಲಕ ಅವರ ಖಾತೆಗೆ ನೇರವಾಗಿ ಸಹಾಯಧನ ಜಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ Read more…

BIG NEWS: ಶಾರುಖ್ ಖಾನ್ ವಿರುದ್ಧ ನೆಟ್ಟಿಗರ ಆಕ್ರೋಶ; ಟ್ರೆಂಡ್ ಆಯ್ತು ʼಬಾಯ್ಕಾಟ್ ಶಾರುಖ್ʼ ಹ್ಯಾಶ್ ಟ್ಯಾಗ್

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾರುಖ್ 5 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ಇದೀಗ ‘ಬಾಯ್ಕಾಟ್ ಶಾರುಖ್ ಖಾನ್’ ಹ್ಯಾಶ್ Read more…

BREAKING: ಹೈದರಾಬಾದ್​ ಅಪ್ತಾಪ್ತೆಯ ಅತ್ಯಾಚಾರ – ಕೊಲೆ ಪ್ರಕರಣದ ಆರೋಪಿ ಶವವಾಗಿ ಪತ್ತೆ

ಹೈದರಾಬಾದ್​​ನಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿಯು ವಾರಂಗಲ್​ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಆರೋಪಿಯನ್ನು ಎನ್​ಕೌಂಟರ್​ ಮಾಡಲು Read more…

BIG NEWS: ಹೊಸ ಬ್ರ್ಯಾಂಡೆಡ್ ಶೂಗಳ ಮೂಲಕ ಸಿಂಥೆಟಿಕ್ ಡ್ರಗ್ಸ್ ರವಾನೆ; ಆರೋಪಿ ನಶೆ ಜಾಲದ ಮಾಹಿತಿಗೆ ಶಾಕ್ ಆದ ಸಿಸಿಬಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಜಾಲ ಬಗೆದಷ್ಟು ಬಯಲಾಗುತ್ತಿದೆ. ಮನೆಯಲ್ಲಿಯೇ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿ ತೆರೆದಿದ್ದ ಆರೋಪಿ ಜಾನ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಎಲೆಕ್ಟ್ರಾನಿಕ್ Read more…

ಕಲಾ – ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೂ ಐಐಟಿಯಲ್ಲಿ ಅವಕಾಶ: ಇಲ್ಲಿದೆ ಪ್ರವೇಶಾತಿ ಕುರಿತ ಸಂಪೂರ್ಣ ಮಾಹಿತಿ

ಐಐಟಿಯಲ್ಲಿ ಪ್ರವೇಶ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ದೇಶದ ಇಂಜಿನಿಯರ್​​ ಆಕಾಂಕ್ಷಿಯ ಕನಸು ಎಂದು ಹೇಳಿದರೆ ತಪ್ಪಾಗಲಾರದು. ಐಐಟಿ ಬ್ರ್ಯಾಂಡ್​ ಹೆಸರು ಸಿಗುತ್ತೆ ಅಂದರೆ ಬೇಡ ಎಂದು ಹೇಳಲು ಯಾರೂ Read more…

ಇಲ್ಲಿದೆ ತಾಲಿಬಾನಿಗಳನ್ನು ದಿಟ್ಟವಾಗಿ ಎದುರಿಸಿದ್ದ ಭಾರತೀಯ ಮಹಿಳೆ ಕಥೆ

1990ರ ದಶಕದ ಕೊನೆಯಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿತ್ತು. ಇದೆಲ್ಲದರ ನಡುವೆ, ಕಾರ್ಯಕರ್ತೆ ಹಾಗೂ ಬರಹಗಾರ್ತಿಯಾಗಿರುವ ಪಶ್ಚಿಮ ಬಂಗಾಳದ ಭಾರತೀಯ ಮಹಿಳೆ ತನ್ನ Read more…

ಕೋತಿಯನ್ನು ಹೋಲುವ ದೈತ್ಯ ಪ್ರಾಣಿಯ ವಿಡಿಯೋ ನೋಡಿ ನೆಟ್ಟಿಗರು ಶಾಕ್..!

ಮನುಷ್ಯನಂತೆ ನಡೆಯುವ ದೊಡ್ಡ ಗಾತ್ರದ ಕೋತಿಯಂತಹ ಜೀವಿ ಇರುವಿಕೆ ಬಗ್ಗೆ ಜಾನಪದ ಕಥೆ, ಪುಸ್ತಕಗಳು ಹಾಗೂ ಸಾಕ್ಷ್ಯಚಿತ್ರಗಳಲ್ಲಿ ಕೇಳಿರುತ್ತೇವೆ. ಆದರೆ ಈ ಜೀವಿಗಳ ಅಸ್ತಿತ್ವದ ಬಗ್ಗೆ ಯಾವುದೇ ವೈಜ್ಞಾನಿಕ Read more…

ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ; ಅರಮನೆ ಆವರಣಕ್ಕೆ ಆಗಮಿಸಿದ ಆನೆಗಳಿಗೆ ಮಂಗಳ ವಾದ್ಯ, ಪೂರ್ಣ ಕುಂಭದ ಅದ್ಧೂರಿ ಸ್ವಾಗತ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಅರಮನೆ ಆವರಣಕ್ಕೆ ಬಂದ ಗಜಪಡೆಯನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಎಸ್.ಟಿ. ಸೋಮಶೇಖರ್ ಸಾಂಪ್ರದಾಯಿಕವಾಗಿ ಪೂಜೆ Read more…

ಹಾರ ಬದಲಿಸಿ ʼಪ್ರೇಮ ವಿವಾಹʼ ಮಾಡಿಕೊಳ್ಳುವವರಿಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್, ಮಹತ್ವದ ತೀರ್ಪು ನೀಡಿದೆ. ಕೇವಲ ಹಾರ ಬದಲಿಸಿದ್ರೆ ಮದುವೆಯಾಗುವುದಿಲ್ಲವೆಂದು ಕೋರ್ಟ್ ಹೇಳಿದೆ. ಮಾಲೆ ಬದಲಿಸುವ ಜೊತೆ ಶಾಸ್ತ್ರಬದ್ಧವಾಗಿ ಸಪ್ತಪದಿ ತುಳಿಯಬೇಕೆಂದು ಕೋರ್ಟ್ Read more…

ಕೊರೊನಾ ಲಘು ಸೋಂಕಿಗೊಳಗಾಗಿದ್ದವರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಕೋವಿಡ್-19 ಸೋಂಕಿತರಾಗಿ, ರೋಗಲಕ್ಷಣಗಳು ಲಘುವಾಗಿ ಕಂಡುಬರುವ ಮಂದಿಯಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಶಕ್ತಿಯು ಆರು ತಿಂಗಳ ಮಟ್ಟಿಗೆ ಸಕ್ರಿಯವಾಗಿದ್ದು, ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿಂದ ಕಾಪಾಡುತ್ತದೆ ಎಂದು ಅಮೆರಿಕದ ಮಿಷಿಗನ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಲಸಿತ್ ಮಾಲಿಂಗ

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಟಿ ಟ್ವೆಂಟಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಮೂಲಕ Read more…

ಬಸ್ ಅಡಿ ಸಿಲುಕಿದರೂ ಪವಾಡ ಸದೃಶವಾಗಿ ಪಾರಾದ ಬೈಕರ್‌…..!

ಬೈಕರ್‌ ಒಬ್ಬರ ಮೇಲೆ ಬಸ್ ಒಂದು ಹರಿದು ಹೋದರೂ ಆತ ಪವಾಡಸದೃಶವಾಗಿ ಪಾರಾದ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ಜರುಗಿದೆ. ಜಿಎಸ್‌ಆರ್‌ಟಿಸಿ ಬಸ್ ಒಂದನ್ನು ಓವರ್‌ಟೇಕ್ ಮಾಡಲು ಮುಂದಾದ ಬೈಕರ್‌ Read more…

BIG BREAKING: ಸ್ಕೂಲ್ ಫೀಸ್ ವಿಚಾರ; ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: 2020-21ರ ಸಾಲಿಗೆ ಬೋಧನಾ ಶುಲ್ಕ ಶೇ.15ರಷ್ಟು ರಿಯಾಯಿತಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಶೇ.70ರಷ್ಟು ಶುಲ್ಕ ಸ್ವೀಕರಿಸುವಂತೆ ಹೇಳಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ Read more…

ಆತ್ಮಹತ್ಯೆಗೆ ಯತ್ನಿಸಿದ ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್….! ಇದಕ್ಕೆ ಕಾರಣನಾದ ನಟ ಯಾರು ಗೊತ್ತಾ….?

ಮಿಸ್ಟರ್ ಇಂಡಿಯಾ ಬಾಡಿಬಿಲ್ಡರ್ ಮನೋಜ್ ಪಾಟೀಲ್ ಮುಂಬೈನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೋಜ್ ಪಾಟೀಲ್, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡೆತ್ ನೋಟ್ ನಲ್ಲಿ ನಟ ಸಾಹಿಲ್ ಖಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...