alex Certify Live News | Kannada Dunia | Kannada News | Karnataka News | India News - Part 3777
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರೈತರ ಮೇಲೆಯೇ ಕಾರ್ ನುಗ್ಗಿಸಿದ ಕೇಂದ್ರ ಸಚಿವರ ಪುತ್ರ, ಇಬ್ಬರು ಸಾವು –ಉದ್ರಿಕ್ತರಿಂದ ವಾಹನಗಳಿಗೆ ಬೆಂಕಿ

ಲಖ್ನೋ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ಪ್ರತಿಭಟನಾ ನಿರತ ರೈತರ ಮೇಲೆ Read more…

BREAKING NEWS: ಬಿಜೆಪಿ ಶಾಸಕನ ಕಾರ್ ಅಪಘಾತ, ಮಹಿಳೆ ಸಾವು; ಪಾನಮತ್ತನಾಗಿದ್ದ ಚಾಲಕ…?

ಹಾಸನ: ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರ್ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹನುಮಂತ ನಗರದಲ್ಲಿ ನಡೆದಿದೆ. ಬೇಲೂರಿನತ್ತ ಬರುತ್ತಿದ್ದ Read more…

BREAKING NEWS: ರಾಜ್ಯದಲ್ಲಿಂದು 664 ಜನರಿಗೆ ಸೋಂಕು ದೃಢ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 664 ಜನರಿಗೆ ಸೋಂಕು ತಗುಲಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. 711 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,77,889 ಕ್ಕೆ ಏರಿಕೆಯಾಗಿದೆ. Read more…

ಉಪಚುನಾವಣೆಯಲ್ಲಿ ಗೆಲುವು ನಮ್ಮದೆ; ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್ ಗೆ ರವಾನೆ ಎಂದ ಸಿ.ಟಿ.ರವಿ

ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಿಟ್ಟಿನಲ್ಲಿ ನಡೆದಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಮುಕ್ತಾಯಗೊಂಡಿದ್ದು, ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೋರ್ ಕಮಿಟಿ Read more…

BIG BREAKING NEWS: ಹಾನಗಲ್ ಉಪಚುನಾವಣೆ, ಬಿಜೆಪಿ ಟಿಕೆಟ್ ಫೈನಲ್ -ಮೂವರ ಹೆಸರು ಹೈಕಮಾಂಡ್ ಗೆ ರವಾನೆ

ಬೆಂಗಳೂರು: ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಹಾನಗಲ್ ಬಿಜೆಪಿ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದ್ದು, ಮೂವರ ಹೆಸರುಗಳನ್ನು ಹೈಕಮಾಂಡ್ ಗೆ ಶಿಫಾರಸು ಮಾಡಲಾಗಿದೆ. ರೇವತಿ ಸೇರಿದಂತೆ Read more…

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಮೈಸೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಅಕ್ಟೋಬರ್ 4 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯಾರಣ್ಯಪುರಂನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಇರುವ Read more…

ಕೈ ಕೊಟ್ಟ ಜಾಹೀರಾತು…! ಫೋಟೋದಲ್ಲಿ ಕಂಡ ಡ್ರಗ್ಸ್‌ ಪೊಟ್ಟಣ, ಪೊಲೀಸ್ ಆತಿಥ್ಯದಲ್ಲಿ ಆರೋಪಿ

ಕಾರಿನ ಉಪಕರಣವೊಂದನ್ನು ಮಾರಾಟ ಮಾಡಲು ಫೇಸ್ಬುಕ್‌ನಲ್ಲಿ ಮುಂದಾದ ವ್ಯಕ್ತಿಯೊಬ್ಬ ತಾನು ಶೇರ್‌ ಮಾಡಿದ ಚಿತ್ರವೊಂದರಲ್ಲಿ ಡ್ರಗ್ಸ್‌ ಇದ್ದ ಕಾರಣ ಪೊಲೀಸರ ಅತಿಥಿಯಾಗಿದ್ದಾನೆ. ಕೆಟಲಿಟಿಕ್ ಕನ್ವರ್ಟರ್‌‌ನ ಚಿತ್ರವೊಂದನ್ನು ಹಂಚಿಕೊಂಡ ಜೇಮ್ಸ್‌ Read more…

BIG NEWS: ಬಿಜೆಪಿ ಭಂಡತನಕ್ಕೆ ಮುಖಭಂಗ; ಭವಾನಿಪುರದಲ್ಲಿ ದೀದಿ ಭರ್ಜರಿ ಗೆಲುವಿಗೆ ಅಭಿನಂದನೆ; ಕೇಸರಿ ಪಡೆಗಳಿಗೆ ಮಾತಲ್ಲೇ ಚಾಟಿ ಬೀಸಿದ ಕುಮಾರಸ್ವಾಮಿ

ಬೆಂಗಳೂರು: ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಅಭಿನಂದನೆ ಸಲ್ಲಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ Read more…

ದಂಪತಿ, ಮಕ್ಕಳ ರೋಮಾಂಚಕ ‘ಮೊಬೈಲ್ ಹೋಮ್’ ಪ್ರಯಾಣ

ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದವು. ಹೀಗಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸವಾದ್ರೆ, ಮಕ್ಕಳಿಗೆ ಆನ್ಲೈನ್ ಪಾಠ Read more…

ರೋಗಿ ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ದಂಗುಬಡಿದ ವೈದ್ಯರು…!

ಕಿಬ್ಬೊಟ್ಟೆಯಲ್ಲಿ ತೀವ್ರ ನೋವೆಂದು ಬಂದಿದ್ದ ರೋಗಿಯೊಬ್ಬನ ಶುಶ್ರೂಷೆ ಮಾಡಿದ ಲಿಥುಯೇನಿಯಾ ವೈದ್ಯರಿಗೆ ಜೀವಮಾನದ ಶಾಕ್ ಒಂದು ಕಾದಿತ್ತು. ಬಾಲ್ಟಿಕ್ ನಗರಿ ಕ್ಲೇಪೆಡಾದ ಆಸ್ಪತ್ರೆಯೊಂದಕ್ಕೆ ದಾಖಲಾದ ಈ ರೋಗಿಯ ಹೊಟ್ಟೆಯ Read more…

500 ರೂ.ಗೆ ಪತ್ನಿಯನ್ನೇ ಮಾರಾಟ ಮಾಡಿದ ಭೂಪ, ಏಕಾಂತ ಸ್ಥಳಕ್ಕೆ ಕರೆದೊಯ್ದು ಖರೀದಿಸಿದವನಿಂದ ಅತ್ಯಾಚಾರ

ಅಹಮದಾಬಾದ್: ಗುಜರಾತ್ ನಲ್ಲಿ ತನ್ನ ಪತ್ನಿಯನ್ನು 500 ರೂ.ಗೆ ಮಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಖರೀದಿಗೆ ಹಣ ನೀಡಿದ ಪುರುಷ ಏಕಾಂತ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ Read more…

BIG BREAKING: ಡ್ರಗ್ಸ್ ಪ್ರಕರಣ; ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್

ಮುಂಬೈ: ಹೈಪ್ರೊಫೈಲ್ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಂಬೈನ ಎನ್ Read more…

ಯುಎನ್ ಸೆಕ್ಯುರಿಟಿ ಕೌನ್ಸಿಲ್ ತುರ್ತು ಸಭೆಗೆ ಉತ್ತರ ಕೊರಿಯಾ ಕಿಡಿ

ಸಿಯೋಲ್: ಉತ್ತರ ಕೊರಿಯಾ ಇತ್ತೀಚೆಗೆ ನಡೆಸಿದ ಕ್ಷಿಪಣಿ ಪರೀಕ್ಷೆಗಳ ಕುರಿತು ಯುಎನ್ ಸೆಕ್ಯುರಿಟಿ ಕೌನ್ಸಿಲ್ ತುರ್ತು ಸಭೆ ನಡೆಸಿದ್ದಕ್ಕಾಗಿ ಉತ್ತರ ಕೊರಿಯಾ ಭಾನುವಾರ ವಾಗ್ದಾಳಿ ನಡೆಸಿದೆ. ಸದಸ್ಯ ರಾಷ್ಟ್ರಗಳು Read more…

BIG BREAKING: ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲು

ಹೈದರಾಬಾದ್: ದರ್ಗಾ ನೋಡಲೆಂದು ಬಂದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಘೋಡಾವಾಡಿಯ ದರ್ಗಾ ಕೆರೆಯಲ್ಲಿ ನಡೆದಿದೆ. ಮೊಹಮ್ಮದ್ ಜುಲೇದ್ Read more…

ಜೂನಿಯರ್ ಶೂಟಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ

ನವದೆಹಲಿ: ಪೆರುವಿನ ಲಿಮಾದಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್‌ ಫೆಡರೇಶನ್‌(ಐಎಸ್‌ಎಸ್‌ಎಫ್‌) ಜೂನಿಯರ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೆರಡು ಚಿನ್ನದ ಪದಕಗಳನ್ನು ಗಳಿಸಿದೆ. ಈ ಬಾರಿ 10 ಮೀಟರ್ ಏರ್ Read more…

ಕೋವಿಡ್ ಗೆ ಬಲಿಯಾದ 213 ಸಾರಿಗೆ ಸಿಬ್ಬಂದಿ; ಪರಿಹಾರ ಕೇಳಿದ್ದಕ್ಕೆ ಲಂಚದ ಬೇಡಿಕೆ ಇಟ್ಟ ಅಧಿಕಾರಿಗಳು

ಬೆಂಗಳೂರು : ಕೋವಿಡ್ ನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗಳಿಗೆ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಇದೀಗ ಪರಿಹಾರದ ಹಣ ಸಾರಿಗೆ ಸಿಬ್ಬಂದಿಗಳಿಗೆ ಮರಿಚೀಕೆಯಾಗಿದೆ. ಕೊರೊನಾ ಮಾಹಾಮಾರಿಗೆ Read more…

ತಂದೆಯ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಲಾಲು ಪುತ್ರ

ತಮ್ಮ ತಂದೆ ಲಾಲು ಪ್ರಸಾದ್ ಯಾದವ್‌ಗೆ ಜಾಮೀನು ಸಿಕ್ಕರೂ ಅವರನ್ನು ದೆಹಲಿಯಲ್ಲಿ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ ಎಂದು ಆರ್‌ಜೆಡಿ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್‌ ಆಪಾದಿಸಿದ್ದಾರೆ. “ತಿಂಗಳುಗಳ ಹಿಂದೆಯೇ ನಮ್ಮ Read more…

BREAKING NEWS: ಭವಾನಿಪುರದಲ್ಲಿ ದೀದಿಗೆ ಭರ್ಜರಿ ಗೆಲುವು, ಮಮತಾ ಬ್ಯಾನರ್ಜಿಗೆ 58 ಸಾವಿರ ಮತಗಳ ಅಂತರದ ಜಯ

ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 58,389 ಮತಗಳಿಂದ ಜಯಗಳಿಸಿದ್ದಾರೆ. ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದ್ದು, ಆರಂಭದಿಂದಲೂ ಭಾರೀ ಮುನ್ನಡೆ ಕಾಯ್ದುಕೊಂಡಿದ್ದರು. ಬಿಜೆಪಿಯ Read more…

ಬಟ್ಟೆ ಒಣಗಿ ಹಾಕುವಾಗಲೇ ನಡೆದಿದೆ ನಡೆಯಬಾರದ ಘಟನೆ: ವಿದ್ಯುತ್ ಪ್ರವಹಿಸಿ ಅಜ್ಜಿ, ಮೊಮ್ಮಗ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಿದ್ಯುತ್ ಪ್ರವಹಿಸಿ ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದಾರೆ. 70 ವರ್ಷದ ಶಾಂತಮ್ಮ, 25 ವರ್ಷದ ಸಿದ್ಧಾರ್ಥ ಮೃತಪಟ್ಟವರು ಎಂದು ಹೇಳಲಾಗಿದೆ. Read more…

ನಾಗಚೈತನ್ಯ – ಸಮಂತಾ ವಿಚ್ಛೇದನದ ಹಿಂದಿನ ಗುಟ್ಟು ಬಿಚ್ಚಿಟ್ಟ ಕಂಗನಾ….!

ಸೆಲೆಬ್ರಿಟಿಗಳಾದವರಿಗೆ ಒಂದೆಡೆ ಹೆಸರು-ಖ್ಯಾತಿ ಹಾಗು ದುಡ್ಡಿನ ಮೇಲೆ ತೇಲಾಡುವ ಖುಷಿಯಾದರೆ ಮತ್ತೊಂದೆಡೆ ತಮ್ಮ ಜೀವನದ ಸೂಕ್ಷ್ಮವಾದ ಗುಟ್ಟುಗಳೆಲ್ಲವೂ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುವ ಫಜೀತಿಗಳನ್ನು ಅರಗಿಸಿಕೊಳ್ಳಬೇಕಾದ ಅನಿವಾರ್ಯತೆ. ಟಾಲಿವುಡ್‌ನ ಹಾಟ್‌ಫೇವರಿಟ್ Read more…

BIG NEWS: ಜೆಡಿಎಸ್ ಬಗ್ಗೆ ‘ಕೈ’ ನಾಯಕರಿಗೆ ನಡುಕ ಶುರುವಾಗಿದೆ; ಕಾಂಗ್ರೆಸ್ ಗೆ ಟಾಂಗ್ ನೀಡಿದ HDK

ರಾಮನಗರ: ಜೆಡಿಎಸ್ ಬಿಟ್ಟು ಹೋದವರು, ಹೋಗುವವರು ಹಲವರು ಇದ್ದಾರೆ. ನಾಯಕರಿಂದ ಪಕ್ಷವಲ್ಲ, ಕಾರ್ಯಕರ್ತರಿಂದ ಪಕ್ಷ ಎನ್ನುವುದು ಗೊತ್ತಾಗುತ್ತದೆ. ನಮ್ಮ ಶಕ್ತಿ ಬಳಕೆ ಮಾಡಿಕೊಂಡು ಅಧಿಕಾರದ ರುಚಿ ಕಂಡು ಕಾರ್ಯಕರ್ತರನ್ನು Read more…

ಮಮತಾ ಬ್ಯಾನರ್ಜಿಗೆ ಭರ್ಜರಿ ಮುನ್ನಡೆ, ಗೆಲುವು ಖಚಿತವಾಗ್ತಿದ್ದಂತೆ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಕೊಲ್ಕೊತ್ತಾ: ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಪ್ರಿಯಾಂಕ ಟಿಬ್ರೆವಾಲ್ ಅವರಿಂದ ಸುಮಾರು 34 ಸಾವಿರ ಮತಗಳಿಂದ ಮಮತಾ Read more…

29ನೇ ವಸಂತಕ್ಕೆ ಕಾಲಿಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ, 2013ರಲ್ಲಿ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಐರಾವನ್’ ಸಿನಿಮಾ

ಕಾರ್ತಿಕ್ ಜಯರಾಮ್, ವಿವೇಕ್ ಹಾಗೂ ಅದ್ವಿತಿ ಶೆಟ್ಟಿ ಅಭಿನಯದ ‘ಐರಾವನ್’ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಅದ್ವಿತಿ ಶೆಟ್ಟಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. Read more…

BIG NEWS: ಅದೊಂದು ಅನೈತಿಕ ಸರ್ಕಾರವಾಗಿತ್ತು; ಮೈತ್ರಿ ಸರ್ಕಾರದ ಬಗ್ಗೆ ಕಿಡಿಕಾರಿದ ಆರೋಗ್ಯ ಸಚಿವ; ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ

ನವದೆಹಲಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ಕಿಡಿಕಾರಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಅದೊಂದು ಅನೈತಿಕ ಸರ್ಕಾರವಾಗಿತ್ತು. ಅದಕ್ಕಾಗಿಯೇ ಕಾಂಗ್ರೆಸ್ ನ್ನು ಬಿಟ್ಟು ಬಂದೆ ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ Read more…

ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್‌ ಗೀತೆ ಗುನುಗಿದ ಭಾರತೀಯ

ಜನಪ್ರಿಯ ಯೂಟ್ಯೂಬರ್‌‌ ರೆಗಿನಾಲ್ಡ್‌ ಗಿಲಾಮೆ ನ್ಯೂಯಾರ್ಕ್ ಬೀದಿಯೊಂದರಲ್ಲಿ ಓಡಾಡುತ್ತಿದ್ದ ಸಾರ್ವಜನಿಕರನ್ನು ತಮ್ಮೊಂದಿಗೆ ಬಂದು ಹಾಡು ಹೇಳಲು ಕೋರಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗೌರಂಗ್‌ ರಖೋಲಿಯಾ ಹೆಸರಿನ ವ್ಯಕ್ತಿಯನ್ನು ತಡೆದು Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಅರೆಸ್ಟ್, ಹಡಗಿನಲ್ಲಿ ನಡಿತಿದ್ದ ರೇವ್ ಪಾರ್ಟಿ ಮೇಲೆ ದಾಳಿ ವೇಳೆ ಡ್ರಗ್ ವಶಕ್ಕೆ

ಮುಂಬೈ: ಮುಂಬೈ ರೇವ್ ಪಾರ್ಟಿ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ 8 ವ್ಯಕ್ತಿಗಳ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಮಾಹಿತಿ ನೀಡಿದ್ದಾರೆ. ಬಾಲಿವುಡ್ Read more…

ಮಾಂಸ ಕತ್ತರಿಸುವ ಕತ್ತಿಯಿಂದ ಹೇರ್‌ ಕಟ್‌ ಮಾಡಿಸಿಕೊಂಡ ಯುವತಿ….! ವಿಡಿಯೋ ವೈರಲ್

ಹೇರ್‌ ಕಟ್ಟಿಂಗ್ ಅನ್ನುವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದ ವಿಷಯವಾಗಿದ್ದು, ಯಾವುದೇ ವ್ಯಕ್ತಿ ಹೇಗೆ ಕಾಣುತ್ತಾನೆ ಎಂಬುದನ್ನು ನಿರ್ಧರಿಸುತ್ತದೆ. ಅಪ್ಪಿ ತಪ್ಪಿ ಸ್ವಲ್ಪ ಎಡವಟ್ಟಾದರೆ ಕೆಟ್ಟ ಕೇಶವಿನ್ಯಾಸದಿಂದ ಏನೆಲ್ಲಾ ಮುಜುಗರ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಹುಡುಗಿಯ ಈ ವಿಡಿಯೋ….!

ಹಾವುಗಳನ್ನು ದೂರದಿಂದ ನೋಡಿದರೇ ಬೆಚ್ಚಿ ಬೀಳುವ ಮಂದಿ ಇರುವ ನಡುವೆ ಇಲ್ಲೊಬ್ಬಳು ತನ್ನ ತೊಡೆಯ ಮೇಲೆ ಹೆಬ್ಬಾವನ್ನೇ ಮಲಗಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ Read more…

ತನ್ನೂರಿನ ಜನರ ದಾಹ ನೀಗಿಸಲು 500 ಅಡಿ ಬಾವಿ ತೋಡಿದ ಯುವತಿ

ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಘಾಟಿ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ಮಾಲತಿ ಶಿಶಾ ಎಂಬ ಯುವತಿಯೊಬ್ಬರು ಏಕಾಂಗಿಯಾಗಿ 500 ಅಡಿ ಬಾವಿ ತೋಡುವ ಮೂಲಕ ಸದ್ದು ಮಾಡಿದ್ದಾರೆ. ದಿನಗೂಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...