alex Certify Live News | Kannada Dunia | Kannada News | Karnataka News | India News - Part 3771
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಜೂಜಾಟ ಬಂದ್: ಬಳಕೆದಾರರಿಗೆ ಸಂದೇಶ ರವಾನೆ ಮಾಡಿದ ಕಂಪನಿಗಳು

ಆನ್ಲೈನ್ ನಲ್ಲಿ ಜೂಜಾಟವಾಡ್ತಿದ್ದ ಕರ್ನಾಟಕದ ಜನರಿಗೆ ನಿರಾಶೆಯಾಗಿದೆ. ಕರ್ನಾಟಕ ಸರ್ಕಾರ, ಆನ್‌ಲೈನ್ ಜೂಜಾಟವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಿದೆ. ಆನ್ಲೈನ್ ಜೂಜಾಟ ನಿಷೇಧ ಸಂಬಂಧ ಮಸೂದೆ ಅಂಗೀಕಾರವಾಗಿದೆ. ಹಣವಿಟ್ಟು ಆಡುವ Read more…

BIG NEWS: ಲಖಿಂಪುರ ಹಿಂಸಾಚಾರ ಪ್ರಕರಣ; ಘಟನಾ ಸ್ಥಳಕ್ಕೆ ತೆರಳಲು ರಾಹುಲ್, ಪ್ರಿಯಾಂಕಾಗೆ ಕೊನೆಗೂ ಅನುಮತಿ ನೀಡಿದ ಯೋಗಿ ಸರ್ಕಾರ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರ ಪ್ರಕರಣದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ತೆರಳಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ Read more…

BIG NEWS: ಮೃತ ವ್ಯಕ್ತಿ ಹಣವನ್ನು ಎಟಿಎಂ ಮೂಲಕ ವಿತ್ ಡ್ರಾ ಮಾಡುವ ಮೊದಲು ಇದು ತಿಳಿದಿರಲಿ

ಬ್ಯಾಂಕ್, ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಬ್ಯಾಂಕ್ ಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು ನಾವೀಗ ಹಣ ಪಡೆಯಬೇಕಾಗಿಲ್ಲ. ಡಿಜಿಟಲ್ ಪಾವತಿ ಜೊತೆಗೆ ನಗದು ಬಯಸುವವರು, ಎಟಿಎಂನಲ್ಲಿ ಹಣ ವಿತ್ Read more…

ಹಳೆ ಎಟಿಎಂ ಖರೀದಿಸಿದ್ದ ಯುವಕರಿಗೆ ʼಬಂಪರ್ʼ

ಹಳೆಯ ಎಟಿಎಂ ಮಷಿನ್​​ನ್ನು ಖರೀದಿ ಮಾಡಿದ್ದ ಯುವಕರ ಗುಂಪಿಗೆ ದೊಡ್ಡ ಆಶ್ಚರ್ಯವೊಂದು ಕಾದಿತ್ತು. ಈ ಎಟಿಎಂ ಮಷಿನ್​ನ್ನು ತೆರೆದು ನೋಡಿದ ವೇಳೆ ಯುವಕರಿಗೆ ಬರೋಬ್ಬರಿ 1.49 ಲಕ್ಷ ರೂಪಾಯಿ Read more…

ʼರೋಟಿʼಯನ್ನು ಹೊಸ ಹೆಸರಿನಿಂದ ಪರಿಚಯಿಸಿದ ಕುಕ್ಕಿಂಗ್‌ ಚಾನೆಲ್‌ ಗೆ ನೆಟ್ಟಿಗರ ತರಾಟೆ

ಕೂಕಿಸ್ಟ್‌ ಎಂಬ ಖ್ಯಾತ ಇಟಲಿಯಲ್ಲಿನ ಆಹಾರ ತಯಾರಿಕೆ ಚಾನೆಲ್‌ನಲ್ಲಿ ಇತ್ತೀಚೆಗೆ ಹೊಸ ಖಾದ್ಯ ಪರಿಚಯ ನಡೆದಿತ್ತು. ಬಲೂನ್‌ ಬ್ರೆಡ್‌ ಎಂದು ಕರೆಯಲಾಗಿತ್ತಾದರೂ, ಅದು ಉತ್ತರ ಭಾರತೀಯರ ನೆಚ್ಚಿನ ‘ರೋಟಿ’ Read more…

ಬಳಕೆದಾರರ ಸುರಕ್ಷತೆಗಾಗಿ ʼಗೂಗಲ್ʼ​ ನಿಂದ ಮತ್ತೊಂದು ಮಹತ್ವದ ಕ್ರಮ

ಈ ವರ್ಷದ ಅಂತ್ಯದ ಒಳಗಾಗಿ ಗೂಗಲ್​​​ 150 ಮಿಲಿಯನ್​ ಬಳಕೆದಾರರನ್ನು 2 ಸ್ಟೆಪ್​ ವೆರಿಫಿಕೇಷನ್​ ವ್ಯವಸ್ಥೆಯ ಮೂಲಕ ಸ್ವಯಂ ನೋಂದಾವಣಿ ಮಾಡಲು ಮುಂದಾಗಿದೆ. 2FA/2SVಯೊಂದಿಗೆ ಅಪ್ಲಿಕೇಶನ್​ ಪಾಸ್​ವರ್ಡ್​ ನಮೂದಿಸುವಾಗ Read more…

ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ

ಪ್ರತಿಯೊಬ್ಬರು ಸುರಕ್ಷಿತ ಹಾಗೂ ಹೆಚ್ಚು ಬೇಗ ಲಾಭ ನೀಡುವ ಹೂಡಿಕೆ ಯೋಜನೆ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ Read more…

‘ದೂರ ನಿಂತು ಬೆಟ್ಟ ನೋಡುವುದಕ್ಕೂ, ಆ ಬೆಟ್ಟ ಏರಿ ವಿವರಣೆ ನೀಡುವುದಕ್ಕೂ ವ್ಯತ್ಯಾಸವಿದೆ’; RSS ಬಗ್ಗೆ HDK ಹೇಳಿಕೆಗೆ ಟಾಂಗ್ ನೀಡಿದ ಜಗ್ಗೇಶ್

ಬೆಂಗಳೂರು: ಆರ್.ಎಸ್.ಎಸ್. ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಬೆನ್ನಲ್ಲೇ ತಿರುಗೇಟು ನೀಡಿರುವ ನಟ ಜಗ್ಗೇಶ್, ನಾನು ಕಂಡ ಆರ್.ಎಸ್.ಎಸ್ ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ. Read more…

BIG NEWS: ಆಪರೇಷನ್ ಕಮಲದಂಥ ನೀಚ, ನಿರ್ಲಜ್ಜ ರಾಜಕಾರಣವನ್ನು RSS ಶಾಲೆಯಲ್ಲೇ ಕಲಿಸಲಾಯಿತಾ…? ಸಿ.ಟಿ.ರವಿಗೆ HDK ಪ್ರಶ್ನೆ

ಬೆಂಗಳೂರು: ಯಾವತ್ತಿದ್ದರೂ ಸತ್ಯ ಗೊತ್ತಾಗಲೇಬೇಕು. ಪ್ರಸ್ತುತ ದೇಶ ಹೋಗುತ್ತಿರುವ ಹಾದಿ ನೋಡಿ ಜನರ ಮುಂದೆ ಸತ್ಯಾಂಶ ಹೇಳಬೇಕೆಂದು ನಿರ್ಧರಿಸಿ ಆರ್.ಎಸ್.ಎಸ್ ನ ಆರ್ಭಟದ ಬಗ್ಗೆ ಹೇಳಿದ್ದೇನೆ ಎಂದು ಮಾಜಿ Read more…

ಆನ್ಲೈನ್ ನಲ್ಲಿ ಸ್ಥಿರ ಠೇವಣಿ ಖಾತೆ ತೆರೆದ್ರೆ ಸಿಗಲಿದೆ ಹೆಚ್ಚಿನ ಬಡ್ಡಿ

ಉತ್ತಮ ಹೂಡಿಕೆ ಸದ್ಯ ಎಲ್ಲರ ಮೊದಲ ಆಯ್ಕೆ. ಅನೇಕ ಬ್ಯಾಂಕುಗಳು, ಸ್ಥಿರ ಠೇವಣಿ ಯೋಜನೆ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡ್ತಿವೆ. ಬಜಾಜ್ ಫೈನಾನ್ಸ್ ಕೂಡ ಸ್ಥಿರ ಠೇವಣಿ ಮೇಲೆ Read more…

ಫೇಸ್​ ಬುಕ್​, ವಾಟ್ಸಾಪ್ ಸ್ಥಗಿತದ ಬಳಿಕ ‘ಟೆಲಿಗ್ರಾಂ’ಗಾದ ಲಾಭವೆಷ್ಟು ಗೊತ್ತಾ…..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಫೇಸ್ ​ಬುಕ್​​ , ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯವಾದ ದಿನದಂದು ಟೆಲಿಗ್ರಾಂಗೆ 70 ಮಿಲಿಯನ್​ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದು ಟೆಲಿಗ್ರಾಂ ಸ್ಥಾಪಕ ಪಾವೆಲ್ ಡುರೊವ್ ಹೇಳಿದ್ದಾರೆ. Read more…

SHOCKING NEWS: ಪೋಷಕರೇ ಹುಷಾರ್…! ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಮಾರಾಟ ದಂಧೆ; ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಖತರ್ನಾಕ್ ಗ್ಯಾಂಗ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳ ಮಾರಾಟ ದಂಧೆಯ ಗ್ಯಾಂಗ್ ಒಂದು ತಲೆ ಎತ್ತಿದ್ದು, ಬಡ ಮಕ್ಕಳನ್ನು ವಸ್ತುಗಳಂತೆ ಖರೀದಿ ಮಾಡಿ ಮಾರಾಟ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದೆ ಈ ಗುಂಪು. Read more…

BIG NEWS: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮತ್ತೆ ಕಿಡಿಕಾರಿದ ಸಂಜಯ್ ಪಾಟೀಲ್; ಪೇಶ್ವೆಗಳ ಕಾಲದಲ್ಲಿದ್ದ ಆನಂದಿಬಾಯಿಗೆ ಹೋಲಿಸಿ ವಾಗ್ದಾಳಿ

ಬೆಳಗಾವಿ: ರಾತ್ರಿ ರಾಜಕಾರಣ ಗೊತ್ತಿದ್ದರಿಂದಲೇ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿಯಾಗಿದ್ದು, ಎಂದು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದ ಬಿಜೆಪಿ ಮುಖಂಡ ಸಂಜಯ್ ಪಾಟೀಲ್, ಇದೀಗ ಮತ್ತೆ ಲಕ್ಷ್ಮಿ ಹೆಬ್ಬಾಳ್ಕರ್ Read more…

ಥಟ್ಟಂತ ಮಾಡಿ ರುಚಿಕರ ರವಾ ವಡೆ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ರುಚಿಕರವಾದದ್ದನ್ನು ಮಾಡಿಕೊಂಡು ತಿನ್ನಬೇಕು ಅನಿಸ್ತಿದೆಯಾ…? ಮನೆಯಲ್ಲಿ ರವಾ ಮೊಸರು ಇದ್ದರೆ ಈ ರವಾ ವಡೆಯನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ನಿಮ್ಮ ಸೊಸೆ ಕಂಡರೆ ಹೊಟ್ಟೆಕಿಚ್ಚು ಎಂದು ʼಬಿಗ್‌ ಬಿʼ ಗೆ ಹೇಳಿದ ಕೆಬಿಸಿ ಸ್ಪರ್ಧಿ

ಅಮಿತಾಬ್ ಬಚ್ಚನ್ ಆತಿಥ್ಯದ ಕೌನ್ ಬನೇಗಾ ಕ್ರೋರ್‌ಪತಿಯ 13ನೇ ಸೀಸನ್‌ ದೇಶದಲ್ಲಿ ಅತ್ಯಂತ ಹೆಚ್ಚಾಗಿ ವೀಕ್ಷಿಸಲ್ಪಟ್ಟ ಶೋಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಶೋನ ಪ್ರೋಮೋದಲ್ಲಿ ದಿವ್ಯಾ ಸಹಾಯ್ Read more…

ಪ್ರತಿ ತಿಂಗಳು 28 ರೂ. ಹೂಡಿಕೆ ಮಾಡಿ 4 ಲಕ್ಷ ರೂ.ಗಳ ʼವಿಮೆʼ ವ್ಯಾಪ್ತಿಗೆ ಬನ್ನಿ

ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿದ್ದರೆ, ಈ ಎರಡು ಸರ್ಕಾರಿ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಮೂಲಕ ಒಳ್ಳೆ ರಿಟರ್ನ್ಸ್ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ Read more…

ಬಾಲಿವುಡ್​ ಪಾದಾರ್ಪಣೆ ಕುರಿತು ಅಚ್ಚರಿ ಹೇಳಿಕೆ ನೀಡಿದ ʼಕ್ಯಾಪ್ಟನ್​ ಕೂಲ್ʼ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ ಬಳಿಕ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ಆದರೆ ನಿನ್ನೆಯಷ್ಟೇ ಐಪಿಎಲ್​ ಕ್ರಿಕೆಟ್​ ಜೀವನಕ್ಕೂ ವಿದಾಯ Read more…

BIG NEWS: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಮೀಸಲಾತಿ ಕುರಿತಂತೆ ಕೇಂದ್ರಕ್ಕೆ ʼಸುಪ್ರೀಂʼ ಪ್ರಶ್ನೆ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾದ ಬಡ್ತಿ ಮೀಸಲಾತಿಯನ್ನು ಸಮರ್ಥನೆ ಮಾಡಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ Read more…

‘ಕೊರೊನಾ’ ಪೀಡಿತ ಗರ್ಭಿಣಿ ಜೀವನದಲ್ಲಿ ನಡೆದಿದೆ ಪವಾಡ..!

ಕೊರೊನಾ ವೈರಸ್ ಮಾಡದ ದುರಂತವಿಲ್ಲ. ಕೊರೊನಾ ವೈರಸ್ ನಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಆಪ್ತರನ್ನು ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. Read more…

RSS ಬಗ್ಗೆ ಮಾತನಾಡುವ ಮೊದಲು HDK ದೇವೇಗೌಡರಿಂದ ಮಾಹಿತಿ ಪಡೆದುಕೊಳ್ಳಬೇಕಿತ್ತು; ಮಾಜಿ ಸಿಎಂ ಗೆ ಬಿ.ವೈ. ವಿಜಯೇಂದ್ರ ತಿರುಗೇಟು

ಬೆಂಗಳೂರು: ಆರ್.ಎಸ್.ಎಸ್. ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಅವರಿಗಿರುವ ಅಜ್ಞಾನ, ಭೀತಿ ಹಾಗೂ ಅವರ ವೈಯಕ್ತಿಕ ಹತಾಶೆಯನ್ನು ತೋರುತ್ತೆ Read more…

ಏಕಾಏಕಿ ನೆಲಕ್ಕಪ್ಪಳಿಸಿದ ‌ʼಡ್ರೋನ್ʼಗಳು…! ಸುರಕ್ಷಿತ ಸ್ಥಳಗಳಿಗೆ ದೌಡಾಯಿಸಿದ ಜನ

ಚೀನಾ ಎಂದರೇನೆ ಹೊಸ ತಂತ್ರಜ್ಞಾನಗಳನ್ನು ಬಹಳ ಅಗ್ಗದ ದರಕ್ಕೆ ಜನರ ನಡುವೆ ತರುವ ಜನರಿರುವ ದೇಶ. ವಿಶ್ವದ ಬಹುತೇಕ ದೊಡ್ಡ ಕಂಪನಿಗಳು ತಮ್ಮ ಉತ್ಪಾದನೆಗೆ ನೆಚ್ಚಿಕೊಂಡಿರುವುದು ಚೀನಾವನ್ನೇ. ಅಲ್ಲಿಂದ Read more…

BIG NEWS: ಪೊಲೀಸರಿಂದ ಬಿಜೆಪಿ ಚೇಲಾಗಳಂತೆ ವರ್ತನೆ; ಲಖಿಂಪುರ ಘಟನೆ ಬಗ್ಗೆ ಬಿಜೆಪಿ ಬಾಯ್ಬಿಡುತ್ತಿಲ್ಲವೇಕೆ…..? ಶಾಸಕ ಅಮರೇಗೌಡ ಬಯ್ಯಾಪೂರ ಕಿಡಿ

ಕೊಪ್ಪಳ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರ ಪ್ರಕರಣದ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಮೌನವಾಗಿರುವುದೇಕೆ? ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿ ಸಾಯಿಸಿದ್ದಾನೆ. ಆದರೂ ಬಿಜೆಪಿ Read more…

ಗೆಳತಿಗೆ ಹೊಡೆದು ಬಿದ್ದು ಬಿದ್ದು ನಕ್ಕ ನಟಿ ಕಾಜೋಲ್‌ ಪುತ್ರಿ…!

ಚಿತ್ರ ನಟ – ನಟಿಯರ ಮಕ್ಕಳು ಜಾಲತಾಣದಲ್ಲಿ ಸಖತ್ ಸದ್ದು ಮಾಡುವ ಬೆಳವಣಿಗೆ ಇತ್ತೀಚೆಗೆ ಹೆಚ್ಚಾಗಿದೆ. ಬಾಲಿವುಡ್‌ ದಂಪತಿ ಅಜಯ್‌ ದೇವಗನ್ ಮತ್ತು ಕಾಜೋಲ್ ಪುತ್ರಿಯಾದ ನ್ಯಾಸಾ, ಸಾಮಾಜಿಕ Read more…

SHOCKING NEWS: ಹೃದಯದ ಕಾಯಿಲೆಗೆ ಬೇಸತ್ತ ತಾಯಿ; ಪುಟ್ಟ ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ; ನಂತರ ಆಗಿದ್ದೇನು ಗೊತ್ತಾ…..?

ಗದಗ: ತನ್ನಿಬ್ಬರು ಪುಟ್ಟ ಮಕ್ಕಳಿಗೆ ವಿಷಕೊಟ್ಟು ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ಹೃದಯ ಕಾಯಿಲೆಯಿಂದ Read more…

ಮನೆ ಹೊಂದುವ ಕನಸು ಕಂಡ ಬಡವರಿಗೆ ಭರ್ಜರಿ ಸುದ್ದಿ, 3.30 ಲಕ್ಷ ಮನೆ ಹಕ್ಕುಪತ್ರ ನೀಡಿಕೆ -ನೋಂದಣಿಗೆ 1 ಸಾವಿರ ರೂ. ಶುಲ್ಕ ನಿಗದಿ

ಮೈಸೂರು: ಬಡವರಿಗೆ 3.30 ಲಕ್ಷ ಮನೆ ವಿತರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಡವರಿಗಾಗಿ 3.30 ಲಕ್ಷ ಮನೆಗಳನ್ನು Read more…

BIG NEWS: ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ; ಜಿಲ್ಲೆಯ ಜನರಲ್ಲಿ ಹೆಚ್ಚುತ್ತಿದೆ ಆತಂಕ

ವಿಜಯಪುರ: ಕಳೆದ ಕೆಲ ದಿನಗಳಿಂದ ವಿಜಯಪುರ ಜಿಲ್ಲೆಯ ಹಲವೆಡೆಗಳಲ್ಲಿ ಭೂಕಂಪನದ ಅನುಭವವಾಗುತ್ತಿದ್ದು, ಇಂದು ಮುಂಜಾನೆ ಕೂಡ ಮತ್ತೆ ಭೂಕಂಪನವಾಗಿದೆ. ಇಂದು ಬೆಳಿಗ್ಗೆ 8:30ರ ಸುಮಾರಿಗೆ ಸಿಂದಗಿ ಪಟ್ಟಣದ ನಾಗೂರು Read more…

BIG BREAKING: ಒಂದೇ ದಿನ ಮತ್ತೆ 18,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 2,46,687 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 18,833 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ Read more…

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ನಡುಗಿದ ಭೂಮಿ: ಭೂಕಂಪದ ಅನುಭವ, ಜನರಲ್ಲಿ ಆತಂಕ

ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಮತ್ತೆ ಭೂಕಂಪದ ಅನುಭವವಾಗಿದೆ. ಬೆಳಗ್ಗೆ 8.30 ರ ಸುಮಾರಿಗೆ ಸಿಂದಗಿ ಪಟ್ಟಣದ ನಾಗೂರು ಬಡಾವಣೆ, ಶಿವಶಂಕರ ಬಡಾವಣೆ, ವಿದ್ಯಾನಗರ, ಜ್ಯೋತಿನಗರ ಸೇರಿದಂತೆ ಹಲವು Read more…

ನೀಲಂ ಉಪಾಧ್ಯಾಯಗೆ ಜನ್ಮದಿನದ ವಿಶೇಷ ಶುಭಾಶಯ ತಿಳಿಸಿದ ಸಿದ್ದಾರ್ಥ್ ಚೋಪ್ರಾ

ನಟಿ ನೀಲಂ ಉಪಾಧ್ಯಾಯ ಜೊತೆ ಪ್ರಿಯಾಂಕಾ ಚೋಪ್ರಾ ಅವರ ಸಹೋದರ ಸಿದ್ದಾರ್ಥ್ ಚೋಪ್ರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ನಡುವೆ ಸಿದ್ಧಾರ್ಥ್ ಚೋಪ್ರಾ ಅವರು ನೀಲಂ ಅವರಿಗೆ Read more…

ಹಳೆ ವಾಹನ ಚಾಲನೆ ಮಾಡುತ್ತಿದ್ದೀರಾ…? ಏಪ್ರಿಲ್ 1ರಿಂದ ಜಾರಿಗೆ ಬರುವ ಈ ಕಾನೂನಿನ ಬಗ್ಗೆ ನಿಮಗೆ ತಿಳಿದಿರಲಿ

ಹಂತಹಂತವಾಗಿ ದೇಶದ ರಸ್ತೆಗಳಿಂದ ಹಳೆಯ ವಾಹನಗಳನ್ನು ತೆರವುಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ವಾಹನ ಸ್ಕ್ರಾಪೇಜ್ ನೀತಿಯನ್ನು ಹೊರತಂದಿದೆ. 2022 ರ ಏಪ್ರಿಲ್ 1ರಿಂದ ಈ ಹೊಸ ನೀತಿಯಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...