alex Certify Live News | Kannada Dunia | Kannada News | Karnataka News | India News - Part 3737
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ: ತುರ್ತು ಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ್ ಸೂಚನೆ

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಗೀಡಾಗಿರುವುದರಿಂದ ಅಲ್ಲಿ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಬೇಕು ಮತ್ತು ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು ದುರಸ್ತಿ ಕಾರ್ಯವನ್ನು Read more…

BREAKING NEWS: 1 -5 ನೇ ತರಗತಿ ಆರಂಭಕ್ಕೆ ಮಾರ್ಗಸೂಚಿ ರಿಲೀಸ್; ನ. 2 ರಿಂದ ಪೂರ್ಣ ತರಗತಿ, ಬಿಸಿಯೂಟ

ಬೆಂಗಳೂರು: ಅಕ್ಟೋಬರ್ 25 ರಿಂದ ಒಂದರಿಂದ ಐದನೇ ತರಗತಿ ಆರಂಭಿಸಲಾಗುವುದು. ಶಾಲೆ ಆರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಅಕ್ಟೋಬರ್ 25 ರಿಂದ 30 ರವರೆಗೆ ಮಾತ್ರ ಅರ್ಧ ದಿನ Read more…

BIG NEWS: ರಾಜ್ಯದಲ್ಲಿಂದು 8988 ಸಕ್ರಿಯ ಪ್ರಕರಣ, 365 ಜನರಿಗೆ ಸೋಂಕು; ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 365 ಜನರಿಗೆ ಕೊರೊನಾ ಸೋಂಕು ತಗುಲಿದೆ. 443 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,84,849 Read more…

BIG NEWS: ಚೀನಾದಲ್ಲಿ ಮತ್ತೆ ಡೆಡ್ಲಿ ವೈರಸ್​ ರೌದ್ರಾವತಾರ; ವಿಮಾನಯಾನ, ಶಾಲೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ಬಂದ್​​

ಚೀನಾದಲ್ಲಿ ಜನ್ಮ ತಾಳಿದ ಕೊರೊನಾ ವೈರಸ್​ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ವಿಚಾರ ಮಾಸುವ ಮುನ್ನವೇ ಡ್ರ್ಯಾಗನ್​ ರಾಷ್ಟ್ರದಲ್ಲಿ ಮತ್ತೊಮ್ಮೆ ಕೋವಿಡ್​ ಸೋಂಕು ಸದ್ದು ಮಾಡುತ್ತಿದೆ. ಹೌದು..! ಚೀನಾದಲ್ಲಿ ಕೊರೊನಾ Read more…

BIG NEWS: ಏಕಾಏಕಿ ಕೊರೋನಾ ಉಲ್ಬಣ; ಶಾಲೆ, ವಿಮಾನ ಬಂದ್ ಮಾಡಿ ಮತ್ತೆ ಲಾಕ್ಡೌನ್ ಜಾರಿ ಮಾಡಿದ ಚೀನಾ

ಬೀಜಿಂಗ್: ಚೀನಾದಲ್ಲಿ ಕೊರೋನಾ ಸೋಂಕು ಉಲ್ಭಣಗೊಂಡ ಪರಿಣಾಮ ಹಲವು ಪ್ರದೇಶಗಳಲ್ಲಿ ಮತ್ತೆ ನಿರ್ಬಂಧ ಹೇರಲಾಗಿದೆ. ಸೋಂಕು ಕಡಿಮೆಯಾದ ನಂತರ ಅನೇಕ ದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಹಂತ ಹಂತವಾಗಿ Read more…

12 ನೇ ಕ್ಲಾಸ್ ಪಾಸಾದವರಿಗೆ ಫ್ರೀ ಸ್ಮಾರ್ಟ್ಫೋನ್, ಪದವಿ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಚಿತ: ಪ್ರಿಯಾಂಕಾ ಗಾಂಧಿ

ಲಖ್ನೋ: 12ನೇ ತರಗತಿ ಪಾಸಾದ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ಫೋನ್ ಮತ್ತು ಪದವಿ ವಿದ್ಯಾರ್ಥಿನಿಯರಿಗೆ ಸ್ಕೂಟಿ ಉಚಿತವಾಗಿ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ Read more…

GOOD NEWS: ನ. 1 ರಿಂದ ಉದ್ಯೋಗ ಕಾರ್ಯಕ್ರಮದಡಿ ಆಧುನಿಕ ಕೋರ್ಸ್ ಗಳೊಂದಿಗಿನ ತರಬೇತಿ ಆರಂಭ

ಬೆಂಗಳೂರು: ‘ಉದ್ಯೋಗ’ ಕಾರ್ಯಕ್ರಮದಡಿ ಟಾಟಾ ಕಂಪನಿಯ ಸಹಯೋಗದಲ್ಲಿ 4,636 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿರುವ 150 ಕೈಗಾರಿಕಾ ತರಬೇತಿ ಸಂಸ್ಥೆಗಳು(ಐಟಿಐ) ಇನ್ನೆರಡು ವಾರದಲ್ಲಿ ಉದ್ಘಾಟನೆಯಾಗಲಿದ್ದು, ಆಧುನಿಕ ಕೋರ್ಸ್ ಗಳನ್ನು Read more…

ದೇವರನಾಡಿನಲ್ಲಿ ಇನ್ನೂ 4ದಿನಗಳ ಕಾಲ ಭಾರಿ ಮಳೆ; ರಾಜ್ಯದಲ್ಲಿಯೂ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಕಂದಾಯ ಸಚಿವ

ಬೆಂಗಳೂರು: ದೇವರನಾಡು ಕೇರಳದಲ್ಲಿ ಭಾರಿ ಮಳೆಯಿಂದಾಗಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 6 ಜನರು ನಾಪತ್ತೆಯಾಗಿದ್ದಾರೆ. ಈ ನಡುವೆ ಅಕ್ಟೋಬರ್ 25ರವರೆಗೂ ಕೇರಳದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ Read more…

ಪ್ರಧಾನಿಗಾಗಿ ‘ಏ ಮೇರೆ ವತನ್’ ಹಾಡಿದ ವಿಶೇಷ ಸಾಮರ್ಥ್ಯವುಳ್ಳ ಕೋವಿಡ್ ಲಸಿಕೆ ಫಲಾನುಭವಿ

ದೆಹಲಿ: ಭಾರತವು 100 ಕೋಟಿ ಲಸಿಕೆ ಮೈಲಿಗಲ್ಲನ್ನು ದಾಟಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ Read more…

BIG NEWS: ಸಮಾಜದ ಶಾಂತಿ ಕದಡುವ ಬದಲು ಈ ಪ್ರಶ್ನೆಗಳಿಗೆ ಉತ್ತರಿಸಿ; ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬಿಜೆಪಿ

ಬೆಂಗಳೂರು: ಬಿಜೆಪಿ, ಆರ್.ಎಸ್.ಎಸ್. ಬಗ್ಗೆ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಒಂದೆರಡು ದಿನಗಳ ಕಾಲ ಸಮಾಜದ ಶಾಂತಿ ಕದಡುವ Read more…

ತಮ್ಮ ರಹಸ್ಯ ಮದುವೆಯ ಗುಟ್ಟು ಬಿಚ್ಚಿಟ್ಟ ʼಸ್ಲಮ್ ​​ಡಾಗ್​ ಮಿಲಿಯೇನರ್ʼ​ ಖ್ಯಾತಿಯ ನಟಿ ಫ್ರೀಡಾ ಪಿಂಟೋ

ಸ್ಲಮ್ ​ಡಾಗ್​ ಮಿಲಿಯೇನರ್​ ಖ್ಯಾತಿಯ ನಟಿ ಫ್ರಿಡಾ ಪಿಂಟೋ ಈ ವರ್ಷದ ಆರಂಭದಲ್ಲಿ ತಾವು ಗರ್ಭಿಣಿ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದರು. ಆ ವೇಳೆಯಲ್ಲಿ ತಮ್ಮ ವಿವಾಹದ ಬಗ್ಗೆ ಯಾವುದೇ Read more…

ಕೊರೊನಾ ಲಸಿಕೆ 100 ಕೋಟಿ ಗಡಿ ದಾಟಿದ ಬೆನ್ನಲ್ಲೇ ಪ್ರಧಾನಿ ಮೋದಿಯವರ ʼಥಮ್ಸ್ ಅಪ್ʼ ಫೋಟೋ ‌ವೈರಲ್

ದೆಹಲಿ: ಆರ್‌ಎಂಎಲ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಪಿಎಂ ಮೋದಿ ಥಮ್ಸ್ ಅಪ್ (ತಮ್ಮ ಎರಡೂ ಕೈಗಳಿಂದ ಹೆಬ್ಬೆರಳಿನ ಸೂಚನೆ) ಮಾಡಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. Read more…

ನೋಕಿಯಾ ಹೊಸ ಫೋನ್ ಜೊತೆ ಸಿಗ್ತಿದೆ ಜಿಯೋದ ಈ ಆಫರ್

ನೋಕಿಯಾ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ನೋಕಿಯಾದ ಹೊಸ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದ್ರ ಜೊತೆ ಕಂಪನಿ ಜಿಯೋ ಆಫರ್ ಕೂಡ ನೀಡ್ತಿದೆ. ನೋಕಿಯಾ ಸಿ30 ಜುಲೈನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ Read more…

‘ನಿಮಗೆ ಪ್ರತಿಭಟಿಸುವ ಹಕ್ಕಿದೆ, ಆದರೆ ರಸ್ತೆ ತಡೆ ನಡೆಸಲು ಅಧಿಕಾರವಿಲ್ಲ’ – ರೈತ ಸಂಘಟನೆಗಳಿಗೆ ʼಸುಪ್ರೀಂʼ ತಾಕೀತು

ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್​, ನಿಮಗೆ ಪ್ರತಿಭಟನೆ ಮಾಡಲು ಹಕ್ಕಿದೆ, ಹಾಗೆಂದ ಮಾತ್ರಕ್ಕೆ ರಸ್ತೆ ತಡೆ ಮಾಡಲು ನಿಮಗೆ ಅಧಿಕಾರವಿಲ್ಲ Read more…

ʼಅಮೆಜಾನ್ ಪ್ರೈಂʼ ವೀಕ್ಷಕರಿಗೆ ಬಿಗ್ ಶಾಕ್..!‌ ಶೀಘ್ರವೇ ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ಗ್ರಾಹಕರ ಜೇಬಿಗೆ ಶೀಘ್ರವೇ ಕತ್ತರಿ ಬೀಳಲಿದೆ. ಅಮೆಜಾನ್ ಪ್ರೈಮ್ Read more…

BIG NEWS: ‘ಕಳ್ಳ ಬೇರೆಯವರನ್ನು ನಂಬಲ್ಲ’; ಹಣ ಹಂಚಿಕೆ ಆರೋಪಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿ. ಗೆ ತಿರುಗೇಟು ನೀಡಿದ BSY

ಸಿಂದಗಿ: ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ Read more…

BREAKING: ಹಬ್ಬಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಬಂಪರ್ – ಶೇ.3 ರಷ್ಟು ಡಿಎ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅಸ್ತು

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯಲ್ಲಿ ಶೇಕಡಾ ಮೂರರಷ್ಟು ಏರಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೊಸ ಪ್ರಸ್ತಾವವು 2021ರ ಜುಲೈ Read more…

ಬರೋಬ್ಬರಿ 19 ತಿಂಗಳ ಬಳಿಕ ಸುಪ್ರೀಂ ಕೋರ್ಟ್​ನಲ್ಲಿ ಭೌತಿಕ ವಿಚಾರಣೆ ಆರಂಭ; ಕಲಾಪದಲ್ಲಿ ಭಾಗವಹಿಸಲು ಪತ್ರಕರ್ತರಿಗೂ ಅವಕಾಶ

ಹೊಸ ನಿಯಮವನ್ನು ಜಾರಿಗೆ ತಂದಿರುವ ಸುಪ್ರೀಂ ಕೋರ್ಟ್​ ಈ ನಿಯಮದ ಪ್ರಕಾರ ಕೋರ್ಟ್ ರೂಮ್​​ನ ಒಳಗಡೆಯಲ್ಲಿ ನಡೆಯುವ ವಾದ – ವಿವಾದಗಳನ್ನು ಆಲಿಸಲು ಪತ್ರಕರ್ತರಿಗೂ ಅವಕಾಶ ನೀಡಿದೆ. ಕೋರ್ಟ್ Read more…

ಕರ್ವಾ ಚೌತ್ ದಿನ ಪತ್ನಿಗೆ ನೀಡಿ ಈ ಉಡುಗೊರೆ

ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕರ್ವಾ ಚೌತ್ ಹಬ್ಬವನ್ನು ನಮ್ಮಲ್ಲಿಯೂ ಅನೇಕರು ಆಚರಿಸ್ತಾರೆ. ಕರ್ವಾ ಚೌತ್ ಗೆ ಇನ್ನು ಎರಡೇ ದಿನ ಬಾಕಿಯಿದೆ. ಅಕ್ಟೋಬರ್ 24ರಂದು ಈ Read more…

BIG NEWS: ‘ಬಿಜೆಪಿ ನೋಟು, ಕಾಂಗ್ರೆಸ್ ಗೆ ವೋಟು’ ಘೋಷಣೆ; ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ BJP

ಬೆಂಗಳೂರು: ಬಿಜೆಪಿ ನೋಟು, ಕಾಂಗ್ರೆಸ್ ಗೆ ವೋಟು ಎಂಬ ಘೋಷಣೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ, ಇಂಥಹ ಘೋಷಣೆ ಮೂಲಕ ಜನರಿಗೆ ಯಾವ Read more…

BIG NEWS: ನಳೀನ್ ಕಟೀಲ್ ಒಬ್ಬ ಜೋಕರ್; ಅವರ ತಲೆ ಕೆಟ್ಟಿದೆ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಸಿದ್ದರಾಮಯ್ಯ ಹಿಗ್ಗಾ ಮುಗ್ಗಾ ವಾಗ್ದಾಳಿ

ಬೆಂಗಳೂರು: ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರೆಸಿದ್ದು, ಕಟೀಲ್ ಒಬ್ಬ ಅಪ್ರಬುದ್ಧ Read more…

ಸುಖ ನಿದ್ರೆಗಾಗಿ ಮಗುವಿನ ಪ್ರಾಣ ಪಣಕ್ಕಿಟ್ಟ ತಾಯಿ..!

ಮಕ್ಕಳ ಆರೋಗ್ಯ ಸ್ವಲ್ಪ ಏರುಪೇರಾದ್ರೂ ತಾಯಿ ನಿದ್ರೆ ಮಾಡುವುದಿಲ್ಲ. ಆದ್ರೆ ತಾನು ನಿದ್ರೆ ಮಾಡಬೇಕೆಂಬ ಕಾರಣಕ್ಕೆ ತಾಯಿಯೊಬ್ಬಳು ಮಗುವಿನ ಪ್ರಾಣವನ್ನು ಪಣಕ್ಕಿಟ್ಟಿದ್ದಾಳೆ. ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 16 ವಾರಗಳ Read more…

ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರದ ಈ ನೌಕರರಿಗೆ ಶಾಕ್

ಅಂಚೆ ಕಚೇರಿ ನೌಕರರಿಗೆ ಬೇಸರದ ಸುದ್ದಿಯೊಂದಿದೆ. ದೀಪಾವಳಿಯಲ್ಲಿ ದೊಡ್ಡ ಮಟ್ಟದ ಬೋನಸ್ ಸಿಗ್ತಿಲ್ಲ. ಈ ಬಾರಿಯ ದೀಪಾವಳಿಯಲ್ಲಿ, ಈ ಉದ್ಯೋಗಿಗಳಿಗೆ ಅರ್ಧ ಬೋನಸ್ ಮಾತ್ರ ಸಿಗಲಿದೆ. ಅಂಚೆ ಕಚೇರಿ Read more…

Shocking: ನೀಲಿ ಚಿತ್ರ ವೀಕ್ಷಿಸಲು ನಿರಾಕರಿಸಿದ ಅಪ್ರಾಪ್ತೆ ಹತ್ಯೆಗೈದ ಬಾಲಕರು

6 ವರ್ಷದ ಬಾಲಕಿಯನ್ನು ಕೊಲೆಗೈದ ಆರೋಪದ ಅಡಿಯಲ್ಲಿ ಆಸ್ಸಾಂನ ನಾಗಾಂವ್​ ಜಿಲ್ಲೆಯ ಪೊಲೀಸರು 8 ರಿಂದ 11 ವರ್ಷದೊಳಗಿನ ಮೂವರು ಬಾಲಕರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎಲ್‌ಐಸಿ Read more…

BIG NEWS: ಶಾರುಖ್ ಖಾನ್ ನಿವಾಸದ ಮೇಲೆ NCB ದಾಳಿ

ಮುಂಬೈ: ಬಾಲಿವುಡ್ ನಟ ನಟಿಯರ ನಿವಾಸದ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಟ ಶಾರುಖ್ ಖಾನ್ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿರುವ ಎನ್ Read more…

ತಪ್ಪಾದ ಖಾತೆಗೆ ವರ್ಗಾವಣೆಯಾಗಿದೆಯಾ ಹಣ…? ಹಿಂಪಡೆಯಲು ಇಲ್ಲಿದೆ ಟಿಪ್ಸ್

ಆನ್ ಲೈನ್ ಬ್ಯಾಂಕಿಂಗ್ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸುವುದು ನೀರು ಕುಡಿದಷ್ಟೇ ಸುಲಭ. ಮೊದಲಾಗಿದ್ದರೆ, ಬ್ಯಾಂಕಿಗೆ ಹೋಗಿ ರಶೀದಿ ಬರೆದು ಕ್ಯೂ Read more…

BIG NEWS: ಉಪಚುನಾವಣೆಯಲ್ಲಿ ಹರಿದ ಹಣದ ಹೊಳೆ; ಒಂದು ವೋಟ್ ಗೆ 2000 ರೂಪಾಯಿ ಕೊಡುತ್ತಿರುವ ಬಿಜೆಪಿ; ಕೇಸರಿ ನಾಯಕರ ವಿರುದ್ಧ ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಅಖಾಡ ರಂಗೇರಿದ್ದು, ಕುರುಡು ಕಾಂಚಾಣದ ಸದ್ದು ಜೋರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ವೋಟಿಗಾಗಿ ಬಿಜೆಪಿ ನಾಯಕರು ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂದು Read more…

ಎಲ್‌ಐಸಿ ಯ ಈ ʼಮ್ಯೂಚುವಲ್‌ ಫಂಡ್ʼ ಸ್ಕೀಂ ನಲ್ಲಿ 5 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಹೂಡಿಕೆದಾರರ ಹಣ

ಬಂಪರ್‌ ರಿಟರ್ನ್ ಕೊಡಬಲ್ಲ ಸುರಕ್ಷಿತವಾದ ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತಿದ್ದೀರಾ ? ಹಾಗಾದರೆ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಮ್ಯೂಚುವಲ್ ಫಂಡ್‌ಗಳ ಮೂಲಕ ನಿಮಗೆ ಒಂದಷ್ಟು ಆಯ್ಕೆಗಳನ್ನು ಕೊಡುತ್ತಿದೆ. Read more…

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ; ಕೋಕಾ ಕಾಯ್ದೆಯಡಿ ಆರೋಪಿ ವಿರುದ್ಧದ ಕೇಸ್ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಕಾ ಕಾಯ್ದೆಯಡಿ ಆರೋಪಿ ಮೋಹನ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. 2017ರಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ Read more…

ಖುಷಿ ಸುದ್ದಿ…! ಈ ಬ್ಯಾಂಕ್ ಗ್ರಾಹಕರ ಮನೆಗೆ ಬರಲಿದೆ 20 ಸಾವಿರ ರೂ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಗ್ರಾಹಕರಿಗಾಗಿ ಬ್ಯಾಂಕ್ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಕೊರೊನಾ ಬಿಕ್ಕಟ್ಟಿನ ವೇಳೆ ಗ್ರಾಹಕರಿಗೆ ಬ್ಯಾಂಕ್ ಮನೆ ಬಾಗಿಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...