alex Certify Live News | Kannada Dunia | Kannada News | Karnataka News | India News - Part 3732
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಕೋಳಿ ಮೊಟ್ಟೆ, ಮಾಂಸದಿಂದ ಪೌಷ್ಠಿಕಾಂಶ ಹೆಚ್ಚಳ

 ಬೆಂಗಳೂರು: ಕೋಳಿಮಾಂಸ, ಮೊಟ್ಟೆ ಸೇವಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೋಳಿ ಮಾಂಸ, ಮೊಟ್ಟೆ ಸೇವನೆಯಿಂದ ಪೌಷ್ಟಿಕಾಂಶ ಹೆಚ್ಚಳವಾಗಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೋಳಿ ಉದ್ಯಮದ ಪಶುವೈದ್ಯರ ಸಂಸ್ಥೆ Read more…

ಭಯಾನಕ ದೆವ್ವದ ವೇಷ ಧರಿಸಿ ಚೇಷ್ಟೆ ಮಾಡುವಾಗಲೇ ಜೀವ ಕಳೆದುಕೊಂಡ ಯುವತಿ

ದೆವ್ವದ ವೇಷ ಧರಿಸಿ ಚೇಷ್ಟೆ ಮಾಡಲು ಹೋದ ಯುವತಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ಮೆಕ್ಸಿಕೋದ ನೌಕ್‌ಚೋಟ್ ಡಿ ಜುವಾರೆಜ್‌ನಲ್ಲಿ ಈ ಘಟನೆ ನಡೆದಿದೆ. ಬಿಳಿ ಬಟ್ಟೆ ಧರಿಸಿ Read more…

ICSE 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಮೊದಲ ಅವಧಿಯ ಬೋರ್ಡ್ ಪರೀಕ್ಷೆ ಆಫ್ಲೈನ್

ನವದೆಹಲಿ: ಐಸಿಎಸ್ಇ 10 ಮತ್ತು 12 ನೇ ತರಗತಿಗೆ ಆಫ್ಲೈನ್ ಪರೀಕ್ಷೆ ನಡೆಸುವುದಾಗಿ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ, ಐಸಿಎಸ್ಇ 10 ಮತ್ತು 12ನೇ ತ ರಗತಿಯ ಮೊದಲ Read more…

ಅಬ್ಬಬ್ಬಾ…! ಬೃಹತ್‌ ಗಾತ್ರದ ಹೆಬ್ಬಾವು ಎತ್ತಲು ಕ್ರೇನ್‌ ಬಳಕೆ

ಭಾರೀ ಗಾತ್ರದ ಹಾವೊಂದು ಮಳೆಕಾಡಿನ ಮರದ ನಡುವೆ ಸಿಕ್ಕಿಕೊಂಡಿದ್ದು, ಅದನ್ನು ಕ್ರೇನ್ ಬಳಸಿ ಹೊರತೆಗೆಯಲಾಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೊಮಿನಿಕಾದಲ್ಲಿ ಈ ಘಟನೆ ಜರುಗಿದೆ. ವಿಡಿಯೋದಲ್ಲಿ Read more…

ಲೆಹಂಗಾದಲ್ಲಿ ಅಡಗಿಸಿಟ್ಟಿದ್ದ ವಸ್ತು ನೋಡಿ ದಂಗಾದ ಅಧಿಕಾರಿಗಳು…!

ಮೂರು ಕಿಲೋನಷ್ಟು ಸಿಂಥೆಟಿಕ್ ಡ್ರಗ್ಸ್ ಹಾಗೂ ಮಾರಿಯಾನಾದ ಕಳ್ಳಸಾಗಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ. ಮೊದಲ ಘಟನೆಯಲ್ಲಿ, ಎನ್‌ಸಿಬಿಯ ಹೈದರಾಬಾದ್ ಉಪವಿಭಾಗದ Read more…

ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಭಾರತೀಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ದೇಶಕ್ಕೆ ಸ್ವಾಗತಿಸಲು ಸಿಂಗಾಪುರ ಸಜ್ಜಾಗಿದೆ. ಅನ್ಯದೇಶದವರ ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅಕ್ಟೋಬರ್‌ 26ರಿಂದ ಅನುಮತಿ ನೀಡಲಿದೆ. “ಸಿಂಗಾಪುರಕ್ಕೆ ಹೊರಡುವ ಮುನ್ನ Read more…

ಆತಂಕಕ್ಕೆ ಕಾರಣವಾಗಿದೆ ಡೆಲ್ಟಾದ ಎವೈ.4.2 ಅವತಾರಿ

ಕೋವಿಡ್ ಇಷ್ಟರವರೆಗೆ ಬಾಧಿಸಿದ್ದು ಸಾಲದೆಂಬಂತೆ ರೂಪಾಂತರಿಯಾಗಿ ಮತ್ತೆ ಕಾಡುವ ಸುಳಿವು ನೀಡಿದೆ. ನಾವೆಲ್ ಕೊರೋನಾ ವೈರಸ್‌ ಕುರಿತಂತೆ ಮಾಧ್ಯಮಗಳಲ್ಲಿ ಭಯ ಮೂಡಿಸುವ ವರದಿಗಳು ದಿನೇ ದಿನೇ ಕಡಿಮೆಯಾಗುತ್ತಿರುವಂತೆಯೇ ಇದೀಗ Read more…

ದೇಶದ ಜನತೆಗೆ ಇಂದು ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಪ್ರಧಾನಿ ಮೋದಿ ಇಂದು 82 ನೇ ಆವೃತ್ತಿಯ ‘ಮನ್ ಕಿ ಬಾತ್’ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಾಸಿಕ ರೇಡಿಯೋ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿರುವ ಅವರು ಮಹತ್ವದ Read more…

ಕಾರ್ತಿಕ ಮಾಸದಲ್ಲಿ ಈ ಆಹಾರವನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಹೆಚ್ಚಿನ ಮಹತ್ವವಿದೆ. ಈ ಮಾಸವನ್ನು ಪರ್ವ ಮಾಸ ಎಂದೂ ಕರೆಯುತ್ತಾರೆ. ವಿಷ್ಣುವಿಗೆ ವಿಶೇಷವಾದ ಈ ತಿಂಗಳಿನಲ್ಲಿ ಅನೇಕ ಹಬ್ಬಗಳು ಬರುತ್ತವೆ. ಕಾರ್ತಿಕ ಮಾಸ Read more…

ಶಿಕ್ಷಕರಿಗೆ ದೀಪಾವಳಿ ಗಿಫ್ಟ್: ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ -ಟ್ರಾನ್ಸ್ಫರ್ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಿಹಿ ಸುದ್ದಿ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ನಾಳೆಯಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. 2022ರ ಫೆಬ್ರವರಿ 26 ರವರೆಗೂ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, Read more…

1 ರಿಂದ 5ನೇ ತರಗತಿ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಶಾಲೆ ಆರಂಭ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿಯವರೆಗೆ ಭೌತಿಕವಾಗಿ ಕೋವಿಡ್ ಮಾರ್ಗಸೂಚಿಯಂತೆ ತರಗತಿ ನಡೆಸಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳಲ್ಲಿ Read more…

ಕಿತ್ತೂರು ಉತ್ಸವದಲ್ಲಿ ಸಿಎಂ ಮಹತ್ವದ ಘೋಷಣೆ: ಮುಂಬೈ ಕರ್ನಾಟಕಕ್ಕೆ ‘ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣ

ಬೆಳಗಾವಿ: ಮುಂದಿನ ವರ್ಷದಿಂದ ರಾಜ್ಯಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆಯುತ್ತಿರುವ ಕಿತ್ತೂರು ಉತ್ಸವದಲ್ಲಿ ಅವರು ಮಾತನಾಡಿ, Read more…

ಎಚ್ಚರ…! ಜೀವ ತೆಗೆಯಬಹುದು ಈಜುಕೊಳದ ಅಪಾಯಕಾರಿ ನೀರು….!!

ಈಜುಕೊಳದಲ್ಲಿ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ ಅವಶ್ಯವಾಗಿ ಈ ವಿಷಯ ತಿಳಿದುಕೊಳ್ಳಿ. ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಜೀವ ತೆಗೆಯುವಷ್ಟು ಅಪಾಯಕಾರಿಯಂತೆ. ಭಾರತೀಯ ವೈದ್ಯಕೀಯ ಸಂಸ್ಥೆ Read more…

ಸುಲಭವಾಗಿ ಬೆಂಡೆಕಾಯಿ ಕತ್ತರಿಸಲು ಇಲ್ಲಿದೆ ʼಟಿಪ್ಸ್ʼ

ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಅದ್ರ ಲೋಳೆ ಕಿರಿಕಿರಿಯುಂಟು ಮಾಡುತ್ತದೆ. ಬೆಂಡೆಕಾಯಿಯನ್ನು ಸರಿಯಾಗಿ ಕತ್ತರಿಸಲು ಬರೋದಿಲ್ಲ ಎಂಬ ದೂರು ಅನೇಕರದ್ದು. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ಅನುಸರಿಸಿದ್ರೆ Read more…

ಈ ಎರಡು ರಾಶಿಯವರಿಗೆ ಇದು ‘ಅದೃಷ್ಟ’ದ ದಿನವಾಗಿದೆ….!

ಮೇಷ : ಈ ದಿನವು ನಿಮಗೆ ಅದೃಷ್ಟವನ್ನು ತರಲಿದೆ. ಕುಟುಂಬದಲ್ಲಿ ಸಂತಸದ ಘಟನೆಯೊಂದಕ್ಕೆ ನೀವು ಸಾಕ್ಷಿಯಾಗಲಿದ್ದೀರಿ. ಕೆಲಸದ ಒತ್ತಡದಿಂದ ತತ್ತರಿಸಿದ್ದ ನೀವು ಇಂದು ವಿಶ್ರಾಂತಿ ಪಡೆಯಲಿದ್ದೀರಿ. ನವವಿವಾಹಿತರಿಗೆ ಸಂತಾನ Read more…

ಉಂಗುರ ಕಳುವಾದ್ರೆ ಈ ಗ್ರಹ ದೋಷ ಕಾಡುತ್ತೆ ಎಚ್ಚರ….!

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು-ಕೇತು ಒಂಭತ್ತು ಗ್ರಹಗಳು. ಸೂರ್ಯನನ್ನು ಗ್ರಹಗಳ ರಾಜ ಎನ್ನಲಾಗುತ್ತದೆ. ಈ ಗ್ರಹದಲ್ಲಾಗುವ Read more…

ಗಮನಿಸಿ…! ರಾಜ್ಯದ ಹಲವೆಡೆ ಭಾರೀ ಮಳೆ, ಇನ್ನು 4 ದಿನ ವರ್ಷಧಾರೆ; ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಪರಿಣಾಮ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ಶನಿವಾರ ಸಂಜೆಯಿಂದ ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳ ಹಲವೆಡೆ ಧಾರಾಕಾರ ಮಳೆಯಾಗಿದೆ. ಮುಂದಿನ Read more…

ಟಿವಿ ಚಾನೆಲ್​ಗಳಲ್ಲಿ ರೊಮ್ಯಾಂಟಿಕ್​ ದೃಶ್ಯಗಳಿಗೆ ಬಿತ್ತು ಕತ್ತರಿ….!

ಪಾಕಿಸ್ತಾನ ಎಲೆಕ್ಟ್ರಾನಿಕ್​ ಮೀಡಿಯಾ ರೆಗ್ಯೂಲೇಟರಿ ಅಥಾರಿಟಿ ಸ್ಥಳೀಯ ಟೆಲಿವಿಷನ್​ ಚಾನೆಲ್​ಗಳಿಗೆ ಆಲಿಂಗನ ಸೇರಿದಂತೆ ರೊಮ್ಯಾನ್ಸ್​ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿದೆ. ಟಿವಿಯಲ್ಲಿ ಪ್ರಸಾರವಾಗುವ ಕೆಲ ದೃಶ್ಯಗಳು ಸಭ್ಯತೆಯನ್ನು Read more…

BREAKING: ರಾಜ್ಯದಲ್ಲಿಂದು 1,20,073 ಜನರಿಗೆ ಕೋವಿಡ್ ಪರೀಕ್ಷೆ: 371 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು 371 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 342 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 8914 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ Read more…

ಕೈಯಲ್ಲಿ ದುಡ್ಡಿಲ್ಲವೆಂದು ಮದ್ವೆಯಾದ ಮೂರು ತಿಂಗಳಲ್ಲಿ ಪತ್ನಿಯನ್ನೇ ಮಾರಾಟ ಮಾಡಿದ ಭೂಪ

ರಾಜಸ್ಥಾನದ ಬೆಲ್ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಲೇಕೆಲಾ ಎಂಬಲ್ಲಿ ದುಡ್ಡಿಲ್ಲದ ಕಾರಣಕ್ಕೆ ಪತ್ನಿಯನ್ನೇ ವ್ಯಕ್ತಿಯೊಬ್ಬ ಮಾರಾಟ ಮಾಡಿದ್ದಾನೆ. ಮದುವೆಯಾದ ಮೂರು ತಿಂಗಳಲ್ಲೇ ಆರೋಪಿ ಇಂತಹ ಕೃತ್ಯವೆಸಗಿದ್ದು, ಪತ್ನಿಯೇ Read more…

BREAKING: 11 ನಾಗರಿಕರ ಹತ್ಯೆ ಹಿನ್ನಲೆ, ಜಮ್ಮು ಕಾಶ್ಮೀರದಲ್ಲಿ ಅಮಿತ್ ಶಾ ಮಹತ್ವದ ಸಭೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಭದ್ರತೆ ಕುರಿತಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಭೆ ನಡೆಸಿದ್ದಾರೆ. ಶ್ರೀನಗರದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ Read more…

Shocking: ವೃದ್ಧ ಶ್ರೀಮಂತನನ್ನು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಕುತ್ತಿದ್ದ ಹುಡುಗಿ ಕಣ್ಣಿಗೆ ಬಿದ್ದಿದ್ದು ತಂದೆ ಪ್ರೊಫೈಲ್…!

ಅನೇಕ ಬಾರಿ ಆಘಾತಕಾರಿ ಸಂಗತಿಗಳು ನಮ್ಮ ಮುಂದೆ ಬರುತ್ತವೆ. ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಟಿಕ್ ಟಾಕ್ ಸ್ಟಾರ್ ಅವಾ ಲೂಯಿಸ್ ಜೀವನದಲ್ಲೂ ಇದೇ ಆಗಿದೆ. ಅವಾ ಲೂಯಿಸ್ ಗೆ Read more…

BIG NEWS: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಯಡಿಯೂರಪ್ಪ…!

ರಾಜ್ಯದಲ್ಲಿ ಸಿಂದಗಿ ಹಾಗೂ ಹಾನಗಲ್​ ಉಪಚುನಾವಣೆ ಕಣ ರಂಗೇರಿರುವ ಬೆನ್ನಲ್ಲೇ ಬಿ.ಎಸ್.​ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಕೂಡ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಯಡಿಯೂರಪ್ಪರನ್ನು ಬಿಜೆಪಿಯವರು Read more…

BIG NEWS: ಉತ್ತರ ಕೊರಿಯಾದ ಭೀಕರ ಪರಿಸ್ಥಿತಿಯನ್ನು ಬಿಚ್ಚಿಟ್ಟ ವಿಶ್ವ ಸಂಸ್ಥೆ ಅಧಿಕಾರಿ – ಬೆಚ್ಚಿಬೀಳಿಸುತ್ತೆ ಈ ಸುದ್ದಿ

ಉತ್ತರ ಕೊರಿಯಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸ್ವತಂತ್ರ ತನಿಖಾಧಿಕಾರಿ ಕೋವಿಡ್​ 19ನಿಂದ ಪಾರಾಗಲು ಏಷ್ಯಾದ ರಾಷ್ಟ್ರಗಳು ಜಾಗತಿಕ ಐಸೋಲೇಟ್​ ಆಗಿರುವಂತೆ ಈ ಹಿಂದೆ ಎಂದಿಗೂ ಮಾಡಿರಲಿಲ್ಲ ಎಂದು ಹೇಳಿದ್ದಾರೆ. Read more…

ಪಂದ್ಯಕ್ಕೆ 24 ಗಂಟೆ ಮೊದಲೇ ತಂಡ ಘೋಷಣೆ ಮಾಡಿದ ಪಾಕಿಸ್ತಾನ

ಟಿ-20 ವಿಶ್ವಕಪ್ ನಲ್ಲಿ ನಾಳೆ ಭಾರತ-ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದನ್ನು ಫೈನಲ್ ಪಂದ್ಯದಂತೆ ನೋಡಲಾಗ್ತಿದೆ. ಭಾರತ, ಪಾಕಿಸ್ತಾನ ಮಾತ್ರವಲ್ಲ ಇಡೀ ವಿಶ್ವವೇ ಪಂದ್ಯ ವೀಕ್ಷಣೆಗೆ ಕಾದು Read more…

ಮದುವೆಯಾದ ಕೆಲವೇ ಕ್ಷಣದಲ್ಲಿ ನಡೀತು ದುರ್ಘಟನೆ

ಬ್ರಿಟನ್ ನಲ್ಲಿ ಪ್ರೇಮಿಯೊಬ್ಬ, ತನ್ನ ಪ್ರಿಯತಮೆಯ ಕೊನೆ ಆಸೆ ಈಡೇರಿಸಿದ್ದಾನೆ. ಐಸಿಯುವಿನಲ್ಲಿ ಮದುವೆಯಾಗಿದ್ದಾನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹುಡುಗಿ, ಆಸ್ಪತ್ರೆ ಸೇರಿದ್ದಳು. 34 ವರ್ಷದ ಗ್ರೆಗ್ ಪೀಟರ್ಸ್ ಮತ್ತು Read more…

BIG NEWS: ಶೀಘ್ರವೇ ಮುಗಿಯಲಿದೆ ಐಟಿ ಉದ್ಯೋಗಿಗಳ ‘ವರ್ಕ್ ಫ್ರಂ ಹೋಮ್’

ಕೊರೊನಾ ಪ್ರಕರಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಅಕ್ಟೋಬರ್ 22 ರವರೆಗೆ ಒಂದು ನೂರು ಕೋಟಿಗೂ ಹೆಚ್ಚು ನಾಗರಿಕರಿಗೆ ಲಸಿಕೆ ಹಾಕಲಾಗಿದೆ. ಎಲ್ಲಾ ಆರ್ಥಿಕ ಚಟುವಟಿಕೆಗಳು ಮತ್ತೆ ದಾರಿಗೆ Read more…

ಕಾಂಗ್ರೆಸ್​ ಅಲ್ಪಸಂಖ್ಯಾತರ ರಕ್ಷಣೆ ಮಾಡಿಲ್ಲ, ಅಲ್ಪಸಂಖ್ಯಾತರು ಕಾಂಗ್ರೆಸ್​ ರಕ್ಷಿಸಿದ್ದಾರೆ ; ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್

ಉಪಚುನಾವಣೆ ಸಮರ ಗೆಲ್ಲಲು ಟೊಂಕ ಕಟ್ಟಿ ನಿಂತಿರುವ ಸಿಎಂ ಬಸವರಾಜ ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇಂದು ಹಾವೇರಿಯ ಚಿಕೌಂಶಿ ಹೊಸೂರು ಗ್ರಾಮದಲ್ಲಿ ಅಬ್ಬರದ Read more…

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ರ ಮೊದಲನೇ ಪಂದ್ಯ ಆರಂಭವಾಗಿದ್ದು ಅಬುಧಾಬಿಯ ಶೇಖ್ ಸೈಯದ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಿವೆ ಆಸ್ಟ್ರೇಲಿಯಾ ತಂಡದ Read more…

ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಮಹತ್ವದ ಹೇಳಿಕೆ ನೀಡಿದ ಕೊಹ್ಲಿ

ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಅಕ್ಟೋಬರ್ 24ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಇಡೀ ವಿಶ್ವದ ಕಣ್ಣು ಈ ಪಂದ್ಯದ ಮೇಲಿದೆ. ಭಾನುವಾರ ನಡೆಯುವ ಪಂದ್ಯವನ್ನು, ಕ್ರಿಕೆಟ್ ಅಭಿಮಾನಿಗಳು ಯುದ್ಧದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...