alex Certify Live News | Kannada Dunia | Kannada News | Karnataka News | India News - Part 3698
ಕನ್ನಡ ದುನಿಯಾ
    Dailyhunt JioNews

Kannada Duniya

ಭಾನುವಾರದಂದು ಅನ್ನದಾತರೊಂದಿಗೆ ಕಾಲ ಕಳೆಯಲಿದ್ದಾರೆ ನಟ ದರ್ಶನ್..​..!

ರಾಜ್ಯ ಕೃಷಿ ಇಲಾಖೆಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಭಾನುವಾರದಂದು ಇಡೀ ದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ರೈತರೊಂದಿಗೆ ಕಾಲ ಕಳೆಯಲಿದ್ದಾರೆ. ‘ರೈತರಿಗಾಗಿ ಒಂದು Read more…

ಕಚೇರಿಯಲ್ಲಿ ನಿದ್ರೆ ಮಾಡೋದು ತಪ್ಪಲ್ಲ….!

ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ದಿನದಲ್ಲಿ 7 ಗಂಟೆ ನಿದ್ರೆ ಮಾಡದೆ ಹೋದಲ್ಲಿ ಅನೇಕ ಸಮಸ್ಯೆ ಎದುರಾಗುತ್ತದೆ. ಹಾಗಂತ, ರಾತ್ರಿ ನಿದ್ರೆ ಮಾಡದೆ ಬೆಳಿಗ್ಗೆ ಕಚೇರಿಯಲ್ಲಿ ನಿದ್ರೆ ಮಾಡುವುದು Read more…

BIG NEWS: ಬಿಟ್ ಕಾಯಿನ್ ಪ್ರಕರಣ ಸಿಎಂ ಬೊಮ್ಮಾಯಿ ಬಲಿಪಡೆಯುತ್ತೆ; ಸ್ಫೋಟಕ ಹೇಳಿಕೆ ನೀಡಿದ ಶಾಸಕ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಟ್ ಕಾಯಿನ್ ಕೇಸ್ ಸಿಎಂ ಬೊಮ್ಮಾಯಿ ಅವರನ್ನು ಬಲಿ ಪಡೆಯಲಿದೆ. ಮತ್ತೆ ರಾಜ್ಯದಲ್ಲಿ ಸಿಎಂ ಬದಲಾಗಲಿದ್ದಾರೆ Read more…

BREAKING: ಚಲಿಸುತ್ತಿದ್ದ ಬಸ್ ​ಗೆ ತಗುಲಿದ ಬೆಂಕಿ; 12 ಮಂದಿ ಪ್ರಯಾಣಿಕರು ಸಜೀವ ದಹನ

ಖಾಸಗಿ ಬಸ್​​ವೊಂದು ಟ್ಯಾಂಕರ್​ ಟ್ರೇಲರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು ಬಸ್​ನಲ್ಲಿದ್ದ 12 ಮಂದಿ ಪ್ರಯಾಣಿಕರು ಸಜೀವ ದಹನವಾದ ದಾರುಣ ಘಟನೆ ರಾಜಸ್ಥಾನದ ಜರ್ಮರ್ – ಜೋಧಪುರ Read more…

ಮೃಗಾಲಯದಲ್ಲಿದ್ದ ನಾಲ್ಕು ಸಿಂಹಗಳಿಗೆ ಕೊರೊನಾ ಪಾಸಿಟಿವ್​….!

ಸಿಂಗಾಪುರದ ಮೃಗಾಲಯದಲ್ಲಿ ನಾಲ್ಕು ಸಿಂಹಗಳು ಕೊರೊನಾ ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣದಿಂದಾಗಿ ಕೋವಿಡ್​ ಸೋಂಕಿಗೆ ಒಳಗಾಗಿವೆ ಎಂದು ವರದಿಯಾಗಿದೆ. ಸೋಂಕಿತ ಸಿಂಹಗಳ ಆರೋಗ್ಯ ಸ್ಥಿರವಾಗಿದ್ದು, ಆಹಾರವನ್ನು Read more…

BIG NEWS: ಮಗನ ಅಪ್ರಾಪ್ತ ಪ್ರಿಯತಮೆ ಮೇಲೆ ತಂದೆಯಿಂದ ಅತ್ಯಾಚಾರ

ಚಿಕ್ಕಮಗಳೂರು: ಮಗನ ಅಪ್ರಾಪ್ತ ಪ್ರಿಯತಮೆ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ನೀಚ ಕೃತ್ಯ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರನನ್ನು ಹುಡುಕಿಕೊಂಡು ಅಪ್ರಾಪ್ತ Read more…

ದೇವೇಂದ್ರ ಫಡ್ನವಿಸ್​ ವಿರುದ್ಧ ಹೊಸ ಬಾಂಬ್ ಸಿಡಿಸಿದ ನವಾಬ್​ ಮಲ್ಲಿಕ್​..!

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಹಾಗೂ ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ನಡುವೆ ಆರೋಪ – ಪ್ರತ್ಯಾರೋಪಗಳ ಸುರಿಮಳೆ ಮುಗಿಯುವಂತೆ ಕಾಣುತ್ತಿಲ್ಲ. ದೇವೇಂದ್ರ ಫಡ್ನವಿಸ್​​ ಭೂಗತ ಲೋಕದ Read more…

DL ಕಳೆದು ಹೋಗಿದೆಯಾ…? ಡೂಪ್ಲಿಕೇಟ್ ಲೈಸೆನ್ಸ್‌ ಪಡೆಯಲು ಇಲ್ಲಿದೆ ಟಿಪ್ಸ್

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆಯೇ ಡ್ರೈವಿಂಗ್ ಲೈಸೆನ್ಸ್ ಕೂಡ ಮುಖ್ಯವಾದ ದಾಖಲೆ. ವಾಹನ ಚಲಾಯಿಸುವವರಿಗೆ ಇದು ಕಡ್ಡಾಯ. ಯಾವುದೋ ಕಾರಣಕ್ಕೆ ಡಿಎಲ್ ಹರಿದು ಹೋಗಿದ್ರೆ ಅಥವಾ ಕಳೆದು Read more…

SHOCKING NEWS: ಪತಿ ವಿರುದ್ಧ ಕಿರುತೆರೆ ನಟಿಯಿಂದ ಅತ್ಯಾಚಾರ ಆರೋಪ; ಮದುವೆ ಬಳಿಕ ಮನೆಯವರಿಂದ ವರದಕ್ಷಿಣೆ ಕಿರುಕುಳ; ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ

ಬೆಂಗಳೂರು: ಕಿರುತೆರೆಯ ಖ್ಯಾತ ನಟಿಯೊಬ್ಬರು ತನ್ನ ಪತಿಯ ವಿರುದ್ಧ ಮದುವೆಗೂ ಮುನ್ನವೇ ಅತ್ಯಾಚಾರ ನಡೆಸಿದ ಆರೋಪ ಮಾಡಿದ್ದು, ಆರೋಪಿ ಪತಿ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ Read more…

ಟಿ ಟ್ವೆಂಟಿ ವಿಶ್ವಕಪ್: ಇಂದು ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಸೆಮಿಫೈನಲ್ ಪಂದ್ಯ

ಅಬುಧಾಬಿಯ ಶೇಖ್ ಝಾಯೇದ್ ಸ್ಟೇಡಿಯಂನಲ್ಲಿ ಇಂದು ಟಿ ಟ್ವೆಂಟಿ ವಿಶ್ವಕಪ್ ಸೆಮಿಫೈನಲ್ ನ ಮೊದಲನೇ ಪಂದ್ಯ ನಡೆಯುತ್ತಿದ್ದು, ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಈಗಾಗಲೇ ನಾಲ್ಕು ತಂಡಗಳು ಸೆಮಿಫೈನಲ್ Read more…

BIG NEWS: ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನಾನಿರತನಾಗಿದ್ದ ರೈತ ದೆಹಲಿಯ ಸಿಂಘು ಗಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತ ರೈತನನ್ನು ಪಂಜಾಬ್​ನ ಅಮ್ರೋಹ್​ ಜಿಲ್ಲೆಯ ನಿವಾಸಿ ಗುರುಪ್ರೀತ್​​ Read more…

ಈ ಕೆಲಸ ಮಾಡಲು ಮುಂದಾಗಿದ್ದಾರೆ ಒಬ್ಬನೇ ಬಾಯ್‌ ಫ್ರೆಂಡ್‌ ನಿಂದ ಮೋಸ ಹೋದ ಮೂರು ಹುಡುಗಿಯರು…!

ಪ್ರೀತಿಯಲ್ಲಿ ಮೋಸ ಹೋಗುವುದು ಸಾಮಾನ್ಯ. ಆದ್ರೆ ಒಬ್ಬರಿಗಲ್ಲ, ಒಂದೇ ಬಾರಿ 6 ಹುಡುಗಿಯರಿಗೆ ಮೋಸ ಮಾಡುವುದು ಸಾಮಾನ್ಯವಲ್ಲ. ಒಂದೇ ಬಾರಿ 6 ಹುಡುಗಿಯರ ಜೊತೆ ಡೇಟಿಂಗ್ ಮಾಡ್ತಿದ್ದ ಹುಡುಗನ Read more…

ಸಂತ್ರಸ್ತೆ ವಯಸ್ಸಿನ ಆಧಾರದ ಮೇಲೆ ಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡಲಾಗದು: ಸುಪ್ರೀಂ ಅಭಿಮತ

ಸಂತ್ರಸ್ತೆಯ ವಯಸ್ಸು ಕಡಿಮೆ ಎಂಬ ಏಕೈಕ ಕಾರಣಕ್ಕೆ ಅತ್ಯಾಚಾರಿಗೆ ಗಲ್ಲು ಶಿಕ್ಷ ವಿಧಿಸುವುದು ಸೂಕ್ತವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕಳೆದ 40 ವರ್ಷಗಳಲ್ಲಿ ನೀಡಲಾದ 67 ಅತ್ಯಾಚಾರ ಪ್ರಕರಣಗಳ Read more…

ಅನಸೂಯಾ ಅವರ ಲುಕ್ ರಿವೀಲ್ ಮಾಡಿದ ‘ಪುಷ್ಪ’ ಚಿತ್ರತಂಡ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಈಗಾಗಲೇ ಸಾಕಷ್ಟು ಕಲಾವಿದರ ಲುಕ್ ಬಿಡುಗಡೆ ಮಾಡಿದ್ದಾರೆ ಇದೀಗ ಅನಸೂಯಾ ಭಾರದ್ವಾಜ್ ಅವರ ಲುಕ್ ರಿವೀಲ್ Read more…

ತೆರಿಗೆ ಇನ್ಸ್ ಪೆಕ್ಟರ್ ರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ಪಬ್ ಮಾಲೀಕ

ಬೆಂಗಳೂರು: ಜಿಎಸ್ ಟಿ ತೆರಿಗೆ ಇನ್ಸ್ ಪೆಕ್ಟರ್ ಓರ್ವರನ್ನು ಕೂಡಿಹಾಕಿ ಪಬ್ ಮಾಲೀಕ ಹಾಗೂ ಬೌನ್ಸರ್ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದ ಪಬ್ ನಲ್ಲಿ ಬೆಳಕಿಗೆ ಬಂದಿದೆ. ಹ್ಯಾಪಿ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ​

ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್​ಜಾಯ್​​ ತಾವು ವಿವಾಹ ಬಂಧನಕ್ಕೆ ಒಳಪಟ್ಟಿರುವ ಬಗ್ಗೆ ಟ್ವಿಟರ್​ ಮೂಲಕ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಮಂಗಳವಾರ ಟ್ವೀಟ್​ ಮಾಡಿರುವ ಮಲಾಲಾ, ಈ ದಿನ ನನ್ನ Read more…

ಕುದುರೆ ಕಲ್ಲಂಗಡಿ ಸವಿದ ಪರಿಯನ್ನು ಕಂಡೇ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು..!

ಇಂಟರ್ನೆಟ್​ನಲ್ಲಿ ಪ್ರಾಣಿಗಳ ಮುದ್ದಾದ ವಿಡಿಯೋಗಳಿಗೆ ಬರಗಾಲವೇ ಇಲ್ಲ. ನೀವು ಕೂಡ ಅಂತದ್ದೇ ವಿಡಿಯೋ ನೋಡಿ ನಿಮ್ಮ ಮೂಡ್​ ಸರಿ ಮಾಡಿಕೊಳ್ಳಬೇಕು ಎಂದು ಬಯಸಿದ್ರೆ ಈ ವಿಡಿಯೋ ಖಂಡಿತವಾಗಿಯೂ ನಿಮ್ಮ Read more…

ಕಚೇರಿ ಸಮಯ ಮುಗಿದ ಮೇಲೆ ಉದ್ಯೋಗಿಗೆ ಕರೆ ಮಾಡಿದ್ರೆ ಬಾಸ್ ಗೆ ಶಿಕ್ಷೆ…!

ಕಚೇರಿ ಕೆಲಸ ಮನೆಗೆ ತರಬೇಡಿ, ಮನೆ ಕೆಲಸವನ್ನ ಕಚೇರಿಗೆ ತೆಗೆದುಕೊಂಡು ಹೋಗಬೇಡಿ ಎಂಬ ಮಾತಿದೆ. ಆದ್ರೆ ಕೊರೊನಾ ಎಲ್ಲವನ್ನೂ ಅದಲು ಬದಲು ಮಾಡಿದೆ. ಮನೆಯಲ್ಲಿಯೇ ಕಚೇರಿ ಕೆಲಸ ಮಾಡುವುದು Read more…

ಚುನಾವಣೆಗೂ ಮುನ್ನ ‘ಸಮಾಜವಾದಿ ಅತ್ತರ್’ ಸುಗಂಧ ದ್ರವ್ಯ ಬಿಡುಗಡೆಗೊಳಿಸಿದ ಅಖಿಲೇಶ್

2022ರ ಉತ್ತರ ಪ್ರದೇಶದ ಚುನಾವಣೆಗೆ ಮುಂಚಿತವಾಗಿ ಅಖಿಲೇಶ್ ಯಾದವ್ ಅವರು ಮತದಾರರನ್ನು ಓಲೈಸಲು ಮಂಗಳವಾರ ‘ಸಮಾಜವಾದಿ ಅತ್ತರ್’ ಎಂಬ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ್ದಾರೆ. ಸಮಾಜವಾದಿ ಅತ್ತರ್ ಸುಗಂಧ Read more…

BIG NEWS: ವಿಧಾನಪರಿಷತ್ ಚುನಾವಣೆ; ಕುಂದಾನಗರಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ; ’ಕೈ’ ಟಿಕೆಟ್ ಗಾಗಿ 7 ಜನರಿಂದ ಲಾಬಿ

ಬೆಳಗಾವಿ: ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಡಿಸೆಂಬರ್ 10ರಂದು ನಡೆಯಲಿರುವ ಪರಿಷತ್ ಚುನಾವಣೆಗಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಈಗಾಗಲೇ 7 ಜನರು Read more…

ರಾತ್ರಿ ಈ ಸಮಯದಲ್ಲಿ ಮಲಗಿದ್ರೆ ಹೃದಯಾಘಾತದ ಅಪಾಯ ಕಡಿಮೆ

ಹೃದಯಾಘಾತ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಸಣ್ಣದಾಗಿ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಜನ ಆಸ್ಪತ್ರೆಗೆ ಓಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಹೃದಯದ Read more…

ಗ್ರಾಮೀಣ ಪ್ರದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಮನೆ ಮನೆಗೆ ಸೌರ ವಿದ್ಯುತ್ ಸೌಲಭ್ಯ

ಬೆಂಗಳೂರು: ಗ್ರಾಮಾಂತರ ಪ್ರದೇಶದ ಮನೆಗಳಿಗೆ ಸೌರ ವಿದ್ಯುತ್ ಸೌಲಭ್ಯ ನೀಡಲು ಅಗತ್ಯ ನೆರವು ಕಲ್ಪಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ Read more…

BIG BREAKING: ಒಂದೇ ದಿನದಲ್ಲಿ 11,466 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಏರುತ್ತಲೇ ಇದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 11,466 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದ್ದು, ಒಂದೇ Read more…

Shocking: 30 ವರ್ಷಗಳಿಂದ ಶೌಚಾಲಯದ ನೀರನ್ನು ಕುಡಿಯುವ ನೀರನ್ನಾಗಿ ಬಳಸಿದ ಆಸ್ಪತ್ರೆ..!

ಜಪಾನ್ ನ ಆಸ್ಪತ್ರೆಯೊಂದು ಸುಮಾರು 30 ವರ್ಷಗಳಿಂದ ತಪ್ಪಾಗಿ ಶೌಚಾಲಯದ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿದ್ದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಸುದ್ದಿ ಕೇಳಿದ ಇಲ್ಲಿ ಚಿಕಿತ್ಸೆ Read more…

ವೈದ್ಯನ ಯಡವಟ್ಟಿನಿಂದ ಯಾರದ್ದೋ ಮಗುವಿಗೆ ಜನ್ಮ ನೀಡಿದ ಮಹಿಳೆ..!

ಅಪರಿಚಿತರ ಭ್ರೂಣವನ್ನು ತಮ್ಮ ಗರ್ಭದಲ್ಲಿ ಅಳವಡಿಸಿದ್ದಾರೆ ಎಂದು ಆರೋಪಿಸಿ ದಂಪತಿ ಆಸ್ಪತ್ರೆಯ ಮೇಲೆ ದೂರು ದಾಖಲಿಸಿದ ಘಟನೆಯು ಅಮೆರಿಕದಲ್ಲಿ ನಡೆದಿದೆ. ಐವಿಎಫ್​ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದಿದ್ದ ದಫ್ನಾ Read more…

‘ಲವ್ ನ್ವಾಂಟಿಟಿ’ಗೆ ಸೊಂಟ ಬಳುಕಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ತಮ್ಮ ದೀಪಾವಳಿ ಆಚರಣೆಯ ಒಂದು ಝಲಕ್ ಅನ್ನು ಹಂಚಿಕೊಂಡಿದ್ದಾರೆ. 26 Read more…

ಅಪಹರಣಕ್ಕೊಳಗಾದ 16 ವರ್ಷದ ಬಾಲಕಿಗೆ ವರವಾದ ಟಿಕ್‌ ಟಾಕ್..!

2020 ರಲ್ಲಿ ಕೆನಡಾದ ಮಹಿಳಾ ಒಕ್ಕೂಟದಿಂದ ಸಿಗ್ನಲ್ ಫಾರ್ ಹೆಲ್ಪ್ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಾದ್ಯಂತ ಹರಡಿದೆ. ಜನರು ಮನೆಯಲ್ಲಿ ಮತ್ತು ಬೇರೆಡೆ ಸಂಭವನೀಯ Read more…

ಬ್ರೈಲ್ ಸ್ನೇಹಿ ಪ್ಯಾಕ್‌ನಲ್ಲಿ ಅಸ್ಸಾಂನ ಪ್ರಸಿದ್ಧ ಚಹಾ…!

ಚಹಾ ಅಂದ್ರೆ ಇಷ್ಟ ಇಲ್ಲ ಅಂತಾ ಹೇಳುವವರು ತುಂಬಾ ಕಡಿಮೆ. ಕೆಲವರಿಗೆ ದಿನಪೂರ್ತಿ ಚಹಾ ಕುಡಿದ್ರೂ ಸಾಲುವುದಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಅಂತೆಲ್ಲಾ ಸಿಪ್ ಏರಿಸ್ತಾನೇ ಇರ್ತಾರೆ. Read more…

ಬಿಜೆಪಿ ಹಿರಿಯ ನಾಯಕ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿ ಜನ್ಮದಿನದ ಶುಭ ಕೋರಿದ ಸುಷ್ಮಾ ಸ್ವರಾಜ್ ಪುತ್ರಿ

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸೋಮವಾರ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿ ಜನ್ಮದಿನದ Read more…

ದ್ವಿಚಕ್ರ ವಾಹನಗಳು, ಗುಡಿಸಲಿಗೆ ಡಿಕ್ಕಿ ಹೊಡೆದ ಆಡಿ ಕಾರು: ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ….!

ಜೈಪುರ: ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಬಂದ ಆಡಿ ಕಾರು ಮುಂದೆ ಇದ್ದ ಬೈಕ್ ಗಳು, ಸ್ಕೂಟರ್ ಗಳಿಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆಬದಿಯಲ್ಲಿದ್ದ ಗುಡಿಸಲಿನತ್ತ ನುಗ್ಗಿರುವ ಘಟನೆ ರಾಜಸ್ಥಾನದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...