alex Certify Live News | Kannada Dunia | Kannada News | Karnataka News | India News - Part 3690
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌‌ ನಲ್ಲಿ ಸಾಕ್ಷಿಯಾಗಿರುವವನಿಗೆ ವಂಚಿಸಿದ್ದ ಮಹಿಳೆ ಅರೆಸ್ಟ್

ಬಾಲಿವುಡ್‌ ಕಿಂಗ್‌ ಖಾನ್‌ ಎಂದೇ ಖ್ಯಾತರಾದ ಶಾರುಖ್‌ ಖಾನ್‌ ಅವರ ಹಿರಿಯ ಪುತ್ರ ಆರ್ಯನ್‌ ಖಾನ್‌ ಕಳೆದ ತಿಂಗಳು ಪೂರ್ತಿ ಡ್ರಗ್ಸ್‌ ಸೇವನೆ ಕೇಸ್‌ನಲ್ಲಿ ಸುದ್ದಿಯಲ್ಲಿದ್ದರು. ಆ ವೇಳೆ Read more…

SHOCKING: ಓಡಿಹೋದ ಹುಡುಗಿ ಎಳೆತಂದು ಕೂದಲು ಕತ್ತರಿಸಿ ಮಸಿ ಬಳಿದು ಮೆರವಣಿಗೆ

ಅಹಮದಾಬಾದ್: ಪ್ರಿಯಕರನೊಂದಿಗೆ ಓಡಿಹೋಗಿದ್ದ ಬಾಲಕಿಯೊಬ್ಬಳಿಗೆ ಚಿತ್ರಹಿಂಸೆ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಜರಾತ್‌ನ ಪಟಾನ್ ಜಿಲ್ಲೆಯ ಹರಿಜ್ ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ ಎನ್ನಲಾದ Read more…

ಇಂದು ಟಿ ಟ್ವೆಂಟಿ ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಹಣಾಹಣಿ

ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ನಲ್ಲಿ ಸಾಕಷ್ಟು ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡಗಳಾಗಿದ್ದ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳನ್ನು ಬಗ್ಗುಬಡಿದು ಫೈನಲ್ ಗೆ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ Read more…

BIG NEWS: ಕೇವಲ 10 ನಿಮಿಷದಲ್ಲಿ ಕೋವಿಡ್ ಲಸಿಕೆ ತಲುಪಿಸಿದ ಡ್ರೋನ್, ಅಕ್ಟಾಕಾಪ್ಟರ್ ಮೂಲಕ ಲಸಿಕೆ ಸಾಗಾಟ ಯಶಸ್ವಿ

ಬೆಂಗಳೂರು: ಕೊರೋನಾ ಲಸಿಕೆ ಪೂರೈಸಲು ಡ್ರೋನ್ ಬಳಕೆ ಮಾಡಲಾಗಿದೆ. ಡ್ರೋನ್ ಮೂಲಕ ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ಸಾಗಿಸಲಾಗಿದೆ. NAL ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ಅಭಿವೃದ್ಧಿಪಡಿಸಿದ ಅಕ್ಟಾಕಾಪ್ಟರ್ ಮೂಲಕ ಯಶಸ್ವಿಯಾಗಿ Read more…

SHOCKING: ಅಂಗನವಾಡಿ ಹಿಂಭಾಗದಲ್ಲೇ ಕತ್ತು ಕೊಯ್ದು ಕಾರ್ಯಕರ್ತೆ ಹತ್ಯೆ

ತುಮಕೂರು: ಕತ್ತು ಕೊಯ್ದು ಅಂಗನವಾಡಿ ಕಾರ್ಯಕರ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಲ್ಕುರಿಕೆಯಲ್ಲಿ ನಡೆದಿದೆ. ಅಂಗನವಾಡಿ ಹಿಂಭಾಗದಲ್ಲಿ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಭಾರತಿ ಕೊಲೆಯಾದವರು ಎಂದು ಹೇಳಲಾಗಿದೆ. Read more…

30 ದಿನ ಸಿಹಿ ತಿಂಡಿಯಿಂದ ದೂರವಿದ್ದು ʼಚಮತ್ಕಾರʼ ನೋಡಿ

ಸಿಹಿ ತಿಂಡಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹಬ್ಬಗಳು ಬಂದ್ರೆ ಸಿಹಿ ಸೇವನೆ ಹೆಚ್ಚಾಗುತ್ತದೆ. ಕೊನೆಯಲ್ಲಿ ಐಸ್ ಕ್ರೀಂ, ಚಾಕೋಲೇಟ್ ತಿಂದು ಜನರು ತೃಪ್ತಿಪಟ್ಟುಕೊಳ್ತಾರೆ. ಆದ್ರೆ ಈ ಸಿಹಿ ಅನೇಕ ಸಮಸ್ಯೆಗಳಿಗೆ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 20 ಸಾವಿರ ರೂ. ಸಾಲ ಸೌಲಭ್ಯಕ್ಕೆ ಬೀದಿ ಬದಿ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನ

ರಾಯಚೂರು: ಇಲ್ಲಿಯ ನಗರಸಭೆಯ ಡೇ-ನಲ್ಮ್ ವಿಭಾಗದ ವತಿಯಿಂದ ದಿ ದಯಾಳ್ ಅಂತ್ಯೋದಯ ಯೋಜನೆಯ ನಲ್ಮ್ ಅಭಿಯಾನ ಅಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಈಗಾಗಲೇ 10,000 ರೂ.ಗಳ ಸಾಲ ಪಡೆದಿದ್ದು, Read more…

‘ಸಖತ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷೆಯ ‘ಸಖತ್’ ಚಿತ್ರದ ಟೈಟಲ್ ಟ್ರ್ಯಾಕ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಬಡ ರಿಕ್ಷಾ ಚಾಲಕನಿಗೆ ದಾನ ಮಾಡಿದ 63 ವರ್ಷದ ಮಹಿಳೆ

ತನ್ನ ಗಂಡ ಮತ್ತು ಮಗಳನ್ನು ಕಳೆದುಕೊಂಡ 63 ವರ್ಷದ ಮಹಿಳೆ 6 ತಿಂಗಳೊಳಗೆ ತನ್ನ ಆಸ್ತಿಯನ್ನು ರಿಕ್ಷಾ ಎಳೆಯುವವನಿಗೆ ದಾನ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಒಡಿಶಾದ ಕಟಕ್‌ನಲ್ಲಿ ಮಿನಾತಿ Read more…

ಉಯ್ಯಾಲೆಯಲ್ಲಿ ತೂಗುತ್ತಾ ನದಿ ಮೇಲೆ ಫೋಟೋಶೂಟ್ ಮಾಡುವ ವೇಳೆ ಆಯ್ತು ಎಡವಟ್ಟು…!

ನಟ ಸುದೀಪ್ ಅಭಿನಯದ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಹಾಡು ನೀವು ನೋಡಿರಬಹುದು. ಇದರಲ್ಲಿ ನದಿಯ ಮಧ್ಯದಲ್ಲಿ ಉಯ್ಯಾಲೆ ಕಟ್ಟಿ ನಟಿಯನ್ನು ಕೂರಿಸಿ ನೃತ್ಯ ಮಾಡಿರುವ ದೃಶ್ಯವಿದೆ. ಇದ್ಯಾಕೆ Read more…

ನಾಲ್ಕು ಗಂಟೆಗಳಲ್ಲಿ 6,400 ಐಟಂ ಆಹಾರ ತಯಾರಿ: ವಿಡಿಯೋ ವೈರಲ್

ಜಾರ್ಜಿಯಾದ ಪೆರಿಯಲ್ಲಿರುವ ಮೆಕ್‌ಡೊನಾಲ್ಡ್ ಉದ್ಯೋಗಿಯೊಬ್ಬರು ನಾಲ್ಕು ಗಂಟೆಗಳಲ್ಲಿ ಸಿದ್ಧಪಡಿಸಬೇಕಾದ 6,400 ಆಹಾರದ ಬೃಹತ್ ಆರ್ಡರ್‌ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಬ್ರಿಟಾನಿ ಕರ್ಟಿಸ್ ಫಾಸ್ಟ್ ಫುಡ್ ಆಹಾರಗಳಿಂದ Read more…

ತನ್ನ ಮಗುವಿಗಾಗಿ ಈ ಕೆಲಸ ಶುರು ಮಾಡಿದ ಮಹಿಳೆ ಈಗ ದೊಡ್ಡ ಉದ್ಯಮಿ

ʼಹನಿ ಹನಿಗೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳʼ ಎಂಬ ಗಾದೆಗೆ ಈ ಮಹಿಳೆ ಜೀವಂತ ನಿದರ್ಶನ. ತನ್ನ ಮಗುವಿನ ಕಾಳಜಿಗೋಸ್ಕರ ಸಣ್ಣ ಸಣ್ಣ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ Read more…

ಇಂದು ಸೇರಲಿದೆ 1.47 ಲಕ್ಷ ಫಲಾನುಭವಿಗಳ ಖಾತೆಗೆ ಹಣ

ದೇಶದ ಪ್ರತಿಯೊಬ್ಬ ನಾಗರಿಕರು ಕೂಡ ಸ್ವಂತ ವಾಸಕ್ಕಾಗಿ ಮನೆಯೊಂದನ್ನು ಹೊಂದಿರಬೇಕು ಎನ್ನುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ’’ ಹೌಸಿಂಗ್‌ ಫಾರ್‌ ಆಲ್‌ ಬೈ 2022’’ ಯೋಜನೆ Read more…

ಓಲಾ ಇ-ಮೋಟಾರ್ ಸೈಕಲ್‌ ಬಿಡುಗಡೆ ಖಚಿತಪಡಿಸಿದ ಭವಿಶ್ ಅಗರ್ವಾಲ್

ಪೆಟ್ರೋಲ್ ದರ ಏರಿಕೆ ಹಿನ್ನೆಲೆ ಸಾಮಾನ್ಯ ಜನ ಇ- ವಾಹನಗಳತ್ತ ಗಮನ ಹರಿಸುತ್ತಿದ್ದಾರೆ‌. ಈ ವೇಳೆ ಹೆಚ್ಚು ಪ್ರಚಾರಕ್ಕೆ ಬಂದಿದ್ದು ಓಲಾ ಇ- ಸ್ಕೂಟರ್, ಅದರ ಬಗ್ಗೆ ಅನೇಕ Read more…

ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ಬಿಡಲ್ಲ; ಗುಡುಗಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಗೆ ತಿರುಗೇಟು

ಬೆಂಗಳೂರು: ಬಿಟ್ ಕಾಯಿನ್ ಅವ್ಯವಹಾರ ಪ್ರಕರಣದಿಂದ ಯಾರನ್ನೂ ಬಿಡಲ್ಲ, ಯಾರೇ ಇದ್ದರೂ ಬಲಿ ಹಾಕ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು Read more…

ಪುರುಷರೇ ಹುಷಾರ್…..! ಪ್ಲಾಸ್ಟಿಕ್ ಕವರ್ ನಲ್ಲಿರುವ ʼಆಹಾರʼ ಸೇವನೆ ಮೊದಲು ಇದನ್ನು ಓದಿ…..!

ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು Read more…

ʼಸಕ್ಕರೆʼ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು

ಮಧುಮೇಹ ವಾಸಿಯಾಗದಂತ ಖಾಯಿಲೆ ಅಂತಾನೇ ಭಾವಿಸಲಾಗಿದೆ. ಆದ್ರೆ ಬ್ರಿಟನ್ ವಿಜ್ಞಾನಿಗಳು ಅದಕ್ಕೂ ಒಂದು ಪರಿಹಾರ ಕಂಡು ಹಿಡಿದಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಂಡ್ರೆ ಟೈಪ್ 2 ಡಯಾಬಿಟೀಸ್ ಅನ್ನು ರಿವರ್ಸ್ Read more…

ವೈಯಕ್ತಿಕ ಸಾಲ ಪಡೆಯಲು ಇದು ಸಕಾಲವೇ…? ಇಲ್ಲಿದೆ ಆಪ್ತ ಸಲಹೆ

ಕೊರೊನಾ ಸಾಂಕ್ರಾಮಿಕ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ. ಹಾಗಂತ ಕೆಟ್ಟದಾಗಿಯೂ ಇಲ್ಲ. ಇಂಥ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ವೈಯಕ್ತಿಕ ಸಾಲ ಮಾಡುವುದು ಎಷ್ಟು Read more…

ಲಸಿಕೆ ಪಡೆಯದವರಿಗೆ ಶಾಕ್: ನೀರು, ವಿದ್ಯುತ್ ಸಂಪರ್ಕ ಸ್ಥಗಿತ

ತುಮಕೂರು: ತುಮಕೂರು ಜಿಲ್ಲೆ ಪಾವಗಡದದ ಕನುಮಲಚೆರವು ಬಡಾವಣೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರ ಮನೆಗೆ ವಿದ್ಯುತ್ ಸಂಪರ್ಕ ಮತ್ತು ನೀರಿನ ಸೌಲಭ್ಯ ಕಡಿತಗೊಳಿಸಲಾಗಿದೆ. ಬಡಾವಣೆಯಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. Read more…

ನಾನು ಮುಖ್ಯಮಂತ್ರಿಯಾಗಬೇಕೆಂದು ರಾಹುಲ್ ಗಾಂಧಿಗೆ ಹೇಳಿದ್ದೆ: ಪರಮೇಶ್ವರ್

ತುಮಕೂರು: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ದಲಿತ ಸಿಎಂ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ನೀವು ಏನಾಗಬೇಕು ಎಂದು ಕೇಳಿದ ತಕ್ಷಣ Read more…

ಸಚಿವ ಸುಧಾಕರ್ ಗೆ ಪ್ರಿಯಾಂಕ್ ಖರ್ಗೆ ಟಾಂಗ್: HM ಅಂದ್ರೆ ಹೋಮ್ ಮಿನಿಸ್ಟರ್ ಅನ್ನಬೇಕಾ? ಹೆಲ್ತ್ ಮಿನಿಸ್ಟರ್ ಅನ್ನಬೇಕಾ? ಎಂದು ಪ್ರಶ್ನೆ

ಬಿಟ್ ಕಾಯಿನ್ ವಿಚಾರವಾಗಿ ಸಚಿವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಕ್ಕೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಚ್.ಎಂ. ಅಂದ್ರೆ ಹೋಮ್ ಮಿನಿಸ್ಟರ್ ಅನ್ನಬೇಕೋ? Read more…

ಕಂಗನಾಗೆ ಸಂಗೀತ ನಿರ್ದೇಶಕ ವಿಶಾಲ್‌ ಖಡಕ್‌ ತಿರುಗೇಟು

1947ರಲ್ಲಿ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ’ಭಿಕ್ಷೆ’ಯ ರೂಪದಲ್ಲಿ ದಕ್ಕಿದ್ದು. ನೈಜ ಸ್ವಾತಂತ್ರ್ಯಹೋರಾಟದ ಮೂಲಕ ಗಿಟ್ಟಿಸಿಕೊಳ್ಳಲಾಗಿದ್ದು 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಚನೆಯಾದ ಮೇಲೆ ಎಂದು ಬಾಲಿವುಡ್‌ನ Read more…

ಸಿಂಹದ ಬಳಿ ತೆರಳಿ ಐ ಲವ್​ ಯೂ ಎಂದ ಮಹಿಳೆ..! ವಿಚಿತ್ರ ವರ್ತನೆ ಕಂಡು ದಂಗಾದ ಮೃಗಾಲಯ ಸಿಬ್ಬಂದಿ

ಹುಲಿ, ಸಿಂಹಗಳ ಹೆಸರು ಕೇಳಿದ್ರೆ ಸಾಕು ಭಯವಾಗುತ್ತೆ. ಅಂತದ್ರಲ್ಲಿ ನ್ಯೂಯಾರ್ಕ್​ನ ಬ್ರಾಂಕ್ಸ್​ ಮೃಗಾಲಯದಲ್ಲಿ ಮಹಿಳೆಯೊಬ್ಬಳು ತಡೆಗೋಡೆಯನ್ನು ಹತ್ತಿ ಸಿಂಹದ ಹತ್ತಿರ ತೆರಳಿದ್ದಾಳೆ. ಮಾತ್ರವಲ್ಲದೇ ಗುಲಾಬಿಯನ್ನು ಕೈಯಲ್ಲಿ ಹಿಡಿದು ನೃತ್ಯ Read more…

ಶ್ರೀರಾಮಸೇನೆ ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

ಕೋಲಾರ: ಶ್ರೀರಾಮಸೇನೆ ಕಾರ್ಯಕರ್ತರು ದತ್ತ ಮಾಲೆ ಧರಿಸಿ ದತ್ತಪೀಠಕ್ಕೆ ತೆರಳುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೋಲಾರದ ಕ್ಲಾಕ್ ಟವರ್ ಬಳಿ ವಿಶಾಲ್ ಮಾರ್ಕೆಟ್ ಎದುರು ಬಸ್ Read more…

ಪ್ರಧಾನಿ ಮೋದಿಗೆ ಕೈಯಿಂದ ಚಿತ್ರಿಸಿದ ಸೀರೆ ಉಡುಗೊರೆ ನೀಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೇಕಾರ

ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಪಶ್ಚಿಮ ಬಂಗಾಳದ ಖ್ಯಾತ ನೇಕಾರ ಬಿರೇನ್ ಕುಮಾರ್ ಬಸಾಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಪೇಂಟಿಂಗ್ ಇರುವ ವಿಶೇಷ Read more…

BIG NEWS: ಹವಾಮಾನ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಪ್ರಮುಖ ಗೆಲುವು

ಗ್ಲಾಸ್ಗೋ: ಯುಎನ್ ಹವಾಮಾನ ಬದಲಾವಣೆ ಸಮ್ಮೇಳನ COP 26 ನಲ್ಲಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಪ್ರಮುಖ ಗೆಲುವು ಸಿಕ್ಕಿದೆ. ಸಮ್ಮೇಳನದಲ್ಲಿ ಸುದೀರ್ಘ ಮಾತುಕತೆಗಳ ನಂತರ ಭಾರತ ‘ಪೇಸ್ ಔಟ್’ Read more…

ದೇವಾಲಯದ ಕಾಣಿಕೆ ಡಬ್ಬಿ ಕದಿಯುವ ಮುನ್ನ ಹನುಮಂತನ ಪಾದ ಮುಟ್ಟಿ ಆಶೀರ್ವಾದ ಬೇಡಿದ ಕಳ್ಳ..!

ಥಾಣೆ: ಈ ವಾರದ ಆರಂಭದಲ್ಲಿ ಥಾಣೆಯ ಹನುಮಂತನ ದೇವಾಲಯದಿಂದ ಕಾಣಿಕೆ ಪೆಟ್ಟಿಗೆಯನ್ನು ಕದಿಯಲಾಗಿತ್ತು. ದೇಣಿಗೆ ಪೆಟ್ಟಿಗೆಯನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ. ಈ ಸಂಬಂಧ ಘಟನೆಯ Read more…

ಚಪ್ಪಲಿ ಹಿಡಿದು ಮೊಸಳೆಗೆ ಹೆದರಿಸಿದ ಯುವತಿ: ವಿಡಿಯೋ ವೈರಲ್

ಮೊಸಳೆ ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ..? ಸದಾ ಬಾಯಿ ತೆರೆದು ತನ್ನ ಬೇಟೆಗಾಗಿ ಕಾಯುತ್ತಿರುವ ಹಸಿದ ಮೊಸಳೆಗೇನಾದ್ರೂ ಸಿಕ್ರೆ ನಮ್ಮ ಕಥೆ ಗೋವಿಂದಾ…. ಆದ್ರೆ ಇಲ್ಲೊಬ್ಬಳು ಮೊಸಳೆ Read more…

ಸಾಯುತ್ತಲೇ ಇವೆ ಹಕ್ಕಿಗಳು: 189 ಬರ್ಡ್ಸ್ ಸಾವಿನ ನಂತ್ರ ಹೆಚ್ಚಾಯ್ತು ಹಕ್ಕಿ ಜ್ವರದ ಆತಂಕ

ಜೋಧಪುರ್: ಏವಿಯನ್ ಇನ್ಫ್ಲುಯೆಂಜದಿಂದ ರಾಜಸ್ಥಾನದಲ್ಲಿ 189 ಪಕ್ಷಿಗಳು ಸತ್ತಿವೆ. ಸಾಂಕ್ರಾಮಿಕ ಮತ್ತು ತೀವ್ರವಾದ ಉಸಿರಾಟ ತೊಂದರೆ ಕಾಯಿಲೆ ತರುವ ಬರ್ಡ್ ಫ್ಲೂ H5N1 ಇನ್ಫ್ಲುಯೆಂಜ ವೈರಸ್‌ನಿಂದ ಉಂಟಾಗುತ್ತದೆ. ಇದು Read more…

ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಜನಜಾಗೃತಿ ಅಭಿಯಾನ

ನವದೆಹಲಿ: ಇಂದಿನಿಂದ 5 ದಿನಗಳ ಕಾಲ ಕಾಂಗ್ರೆಸ್ ಜನಜಾಗೃತಿ ಅಭಿಯಾನ ಕೈಗೊಂಡಿದೆ. ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಜನಜಾಗೃತಿ ಅಭಿಯಾನ ನಡೆಸಲಿದೆ. ಬೆಲೆ ಏರಿಕೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...