alex Certify Live News | Kannada Dunia | Kannada News | Karnataka News | India News - Part 3687
ಕನ್ನಡ ದುನಿಯಾ
    Dailyhunt JioNews

Kannada Duniya

ಮಡಿದ ಖ್ಯಾತ ಮೊಸಳೆ ತಜ್ಞನಿಗೆ ಮಕ್ಕಳಿಂದ ಗೌರವ ನಮನ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸರ್. ಡೊನಾಲ್ಡ್ ಬ್ರಾಡ್‌ಮನ್, ಹೀತ್ ಲೆಡ್ಜರ್, ರಿಕಿ ಪಾಂಟಿಂಗ್ ಮತ್ತು ಹ್ಯೂ ಜ್ಯಾಕ್‌ಮನ್ ಅವರು ಕ್ರೀಡೆ, ಸಿನಿಮಾ ಮತ್ತು ಇತರ ಉದ್ಯಮಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ತಮ್ಮದೇ Read more…

ಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣದ ಕನಸು ಕಾಣ್ತಿದ್ದಾರೆ ಈ 92ರ ವೃದ್ಧ

ಕೋಲ್ಕತ್ತಾ: 92 ವರ್ಷ ವಯಸ್ಸಾಗಿರುವ ಬಂಗಾಳದ ವೃದ್ಧರೊಬ್ಬರು ಹಲವಾರು ಕಚೇರಿಗಳನ್ನು ಅಲೆದ ಬಳಿಕ ಕೋರ್ಟ್ ಮೊರೆ ಹೋಗಿದ್ದಾರೆ. ಈ ವೃದ್ಧ ವ್ಯಕ್ತಿಗೆ ಇರುವುದು ಒಂದೇ ಒಂದು ಆಸೆ. ಅದೇನೆಂದ್ರೆ Read more…

ವಿಭಿನ್ನ ಉಡುಪು ಧರಿಸಿದ್ದ ಅಮೀರ್ ಕಾಲೆಳೆದ ನೆಟ್ಟಿಗರು: ರಣವೀರ್ ಸಿಂಗ್ ಜೊತೆ ದೋಸ್ತಿಯಾಗಿದೆಯಾ ಎಂದು ಲೇವಡಿ

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್, ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಮುಂಬೈನ ನಿವಾಸದ ಹೊರಗೆ ಭಾನುವಾರ ರಾತ್ರಿ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದಾರೆ. ರೀನಾ ಅವರನ್ನು ಭೇಟಿ Read more…

ಗೋವುಗಳಿಗಾಗಿ ಇಲ್ಲಿ ಪ್ಲೇ ಮಾಡಲಾಗುತ್ತೆ ‘ಭಜನೆ’

ಹಮೀರ್‌ಪುರ: ಸಂಗೀತ ಕೇಳಿದ್ರೆ ಹಲವರಿಗೆ ಆನಂದ ಸಿಗುತ್ತದೆ. ಇದರಿಂದ ಕೇವಲ ಖುಷಿಯಷ್ಟೇ ಅಲ್ಲ, ಅನೇಕ ಇತರ ಮಾನಸಿಕ ಪ್ರಯೋಜನಗಳೂ ಇವೆ. ಸಂಶೋಧನೆಯ ಪ್ರಕಾರ, ಸಂಗೀತವು ದೇಹದ ನೈಸರ್ಗಿಕ ಭಾವನೆಯನ್ನು Read more…

ಮೊಘಲರು, ಮುಸ್ಲಿಂ ಬಗ್ಗೆ ಪ್ರಸ್ತಾಪಿಸಿ ಮತ್ತೆ ವಿವಾದಕ್ಕೆ ಸಿಲುಕಿದ ಮಣಿಶಂಕರ್ ಅಯ್ಯರ್; ಬಿಜೆಪಿ ವಿರುದ್ಧವೂ ವಾಗ್ದಾಳಿ

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಅವರು ಮೊಘಲರು ಮತ್ತು ಮುಸ್ಲಿಮರ ಬಗ್ಗೆ ವಿಭಿನ್ನ ರಾಜಕೀಯ ಪ್ರಾರಂಭಿಸಿದ್ದು, ಮೊಘಲರು ಎಂದೂ ಧರ್ಮದ ಹೆಸರಿನಲ್ಲಿ ದೌರ್ಜನ್ಯ ಎಸಗಿಲ್ಲ Read more…

ನಿಗದಿತ ಬಸ್ ನಿಲ್ದಾಣದಿಂದ ಕರೆದೊಯ್ಯುವಲ್ಲಿ KSRTC ವಿಫಲ: ಪ್ರಯಾಣಿಕರಿಗೆ 1000 ರೂ.ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶ

ಬೆಂಗಳೂರು: ನಿಗದಿತ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ವಿಫಲವಾಗಿದ್ದಕ್ಕೆ, ಪ್ರಯಾಣಿಕರಿಗೆ 1,000 ರೂ. ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಗೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯ Read more…

SHOCKING: ಎಲ್ಲಿ ನೋವಿದೆಯೋ ಅಲ್ಲಿ ಬೆಂಕಿ ಹಚ್ಚಿ ಚಿಕಿತ್ಸೆ ಮಾಡುತ್ತಾನೆ ಈ ವೈದ್ಯ….!

ನಮ್ಮ ದೇಶದಲ್ಲಿ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ವ್ಯಾಯಾವ, ಯೋಗ ಹೀಗೆ ಹಲವು ರೀತಿಯ ಚಿಕಿತ್ಸೆಗಳ ಮೂಲಕ ರೋಗಗಳನ್ನು ನಿವಾರಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯನಿದ್ದಾನೆ. ಇವನು ಎಲ್ಲಿ ನೋವಾಗಿದೆಯೋ ಅಲ್ಲಿ Read more…

ಸಿಟ್ಟಿಗೆದ್ದ ಮಹಿಳೆಯರಿಂದ ಮದ್ಯದಂಗಡಿ ಧ್ವಂಸ: ವಿಡಿಯೋ ವೈರಲ್

ಚಿಕ್ಕಮಗಳೂರು: ಮಹಿಳೆಯರ ಗುಂಪೊಂದು ಮದ್ಯದಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಭಾರಿ ವೈರಲ್ ಆಗಿವೆ. Read more…

ಈ ಸಿಂಪಲ್ ಟ್ರಿಕ್ ಬಳಸಿದರೆ ʼಮಗ್ಗಿʼ ಸಲೀಸು

ಶಾಲೆಗೆ ಹೋಗುವ ಮಕ್ಕಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆಯೇ ಸರಿ. ಚಿಕ್ಕವರಿಗೇನು ಪದವಿ ಪಡೆಯುತ್ತಿರುವ ಮಕ್ಕಳು ಕೂಡ ಕೆಲವೊಮ್ಮೆ ಗಣಿತ ಅಂದ್ರೆ ಬೆವರುತ್ತಾರೆ. ಗಣಿತ ಎಂದರೆ ಮಕ್ಕಳಿಗೆ ಏರಲಾಗದ Read more…

100 ಮೀ. ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದ ಶತಾಯುಷಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ, ಶತಾಯುಷಿಯಾದ ಲೂಸಿಯಾನದ ಜೂಲಿಯಾ ಹಾಕಿನ್ಸ್ ಎಂಬುವವರು ಸೀನಿಯರ್ ಗೇಮ್ಸ್‌ನಲ್ಲಿ  ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಕುತೂಹಲಕಾರಿ ಅಂಶವೆಂದ್ರೆ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಉದ್ದಿನ ವಡೆ’

ಇಡ್ಲಿಯ ಜೊತೆಯಲ್ಲಿ ಉದ್ದಿನ ವಡೆ ಕಾಂಬಿನೇಷನ್ ಇದ್ದರೆ ಚೆನ್ನ.ಸಾಂಬಾರ್, ಚಟ್ನಿಯ ಜೊತೆಯಲ್ಲಿ ಉದ್ದಿನ ವಡೆ ತಿನ್ನಲು ಬಲು ರುಚಿಯಾಗಿರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನ ವಡೆಯ ಮಾಹಿತಿ ಇಲ್ಲಿದೆ. Read more…

ಐವಿಎಫ್ ಅವಾಂತರ: ಮೋಜಿಗಾಗಿ ಡಿಎನ್ಎ ಪರೀಕ್ಷೆ ಮಾಡಿಸಿ ಪೇಚಿಗೆ ಸಿಲುಕಿದ ದಂಪತಿ..!

ಡಿಎನ್ಎ ಪರೀಕ್ಷೆಯು ವ್ಯಕ್ತಿಯ ವಂಶಾವಳಿಯ ಬಗ್ಗೆ ನಂಬಲಾಗದ ವಿಷಯಗಳನ್ನು ಬಹಿರಂಗಪಡಿಸುತ್ತದೆ. ಯುಎಸ್ ಮೂಲದ ಕುಟುಂಬವೊಂದು ಮೋಜಿಗಾಗಿ ಡಿಎನ್ಎ ಪರೀಕ್ಷೆ ಮಾಡಿಸಲು ಹೋಗಿ ಇದೀಗ ಫಲಿತಾಂಶದಿಂದ ಪೇಚಿಗೆ ಸಿಲುಕಿದೆ. ಡೊನ್ನಾ Read more…

ರೈತರ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್: ವಿದ್ಯಾನಿಧಿ ಶಿಷ್ಯ ವೇತನ ಯೋಜನೆಯಡಿ ನೆರವು

ಮಡಿಕೇರಿ: ಕೃಷಿ ಇಲಾಖೆ ವತಿಯಿಂದ ರೈತ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆ ಜಾರಿಗೆ ತರಲಾಗಿದೆ. ಎಸ್‍ಎಸ್‍ಎಲ್‍ಸಿ ಅಥವಾ 10 ನೇ Read more…

BREAKING: ಮಂಗಳೂರಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಕ್ಷಣಗಳಲ್ಲಿ ಆರೋಪಿಗಳು ಅರೆಸ್ಟ್

ಮಂಗಳೂರು: ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದ್ದು, ಬೈಕ್ ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಯುವಕರು ಥಳಿಸಿದ್ದಾರೆ. ಅನ್ಯ ಧರ್ಮದ ಯುವತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ Read more…

ನರೇಗಾ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತ್ರಿ(ನರೇಗಾ) ಯೋಜನೆ ಕೂಲಿ ಹಣವನ್ನು ಬ್ಯಾಂಕ್ ಗಳು ಸಾಲದ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯದಿಂದ ಜಿಪಂ Read more…

ರುಚಿ ರುಚಿಯಾದ ಅವರೆಕಾಳಿನ ಪಲಾವ್

ಅವರೆಕಾಳಿನ ಪಲಾವ್ ಬೆಳಗ್ಗಿನ ತಿಂಡಿಗೆ ಯಾಕೆ ಸವಿಯಬಾರದು. ಇಲ್ಲಿದೆ ನೋಡಿ ಅದರ ರೆಸಿಪಿ. ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತಾ…? ಇಲ್ಲಿದೆ ಮಾಹಿತಿ ಬೇಕಾಗುವ ಸಾಮಾಗ್ರಿಗಳು Read more…

ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಗುಡ್ ನ್ಯೂಸ್

ಮಡಿಕೇರಿ: ಉದ್ಯೋಗಿನಿ ಯೋಜನೆಯಡಿ 2020-21 ಮತ್ತು 2021-22ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಪ.ಜಾ ಮತ್ತು ಪ.ಪಂ.ದ ಉಪಯೋಜನೆಯಡಿ ಉಳಿಕೆ ಅನುದಾನದಡಿ ನಿಗದಿಪಡಿಸಿದ ಗುರಿ ಸಾಧನೆ ಮಾಡಲು ಅರ್ಹ ಫಲಾನುಭವಿಗಳಿಂದ Read more…

ಈ ರಾಶಿಯ ವ್ಯಾಪಾರಸ್ಥರಿಗಿದೆ ಈ ದಿನ ಅನುಕೂಲ

ಮೇಷ : ಕಚೇರಿ ಕೆಲಸದಲ್ಲಿ ಉತ್ತಮ ಫಲಿತಾಂಶ ಕಾಣಲಿದೆ. ಇದರಿಂದ ಮೇಲಾಧಿಕಾರಿಗಳು ನಿಮಗೆ ಮೆಚ್ಚುಗೆ ಸೂಚಿಸಲಿದ್ದಾರೆ. ವಿದ್ಯಾರ್ಥಿಗಳು ಪ್ರಯತ್ನ ಪಟ್ಟಷ್ಟೇ ಲಾಭ ಪಡೆಯಲಿದ್ದಾರೆ. ವ್ಯಾಪಾರಸ್ಥರಿಗೆ ಈ ದಿನ ಅನುಕೂಲ. Read more…

ರಾತ್ರಿ ಸಂಗಾತಿ ಜೊತೆ ಸುಂದರ ಕ್ಷಣ ಕಳೆಯಬೇಕೆಂದ್ರೆ ಬಳಸಿ ಈ ʼಸುಗಂದ ದ್ರವ್ಯʼ

ಸಂಗಾತಿ ಜೊತೆ ವಿಶೇಷ ಪ್ರಯೋಗಕ್ಕೆ ಮುಂದಾಗಿದ್ದರೆ ಇದನ್ನೊಮ್ಮೆ ಓದಿ. ಸೆಕ್ಸ್ ಲೈಫ್ ನಲ್ಲಿ ಬದಲಾವಣೆ ಇಲ್ಲದೆ ಹೋದ್ರೆ ಜೀವನ ಬೋರಾಗಲು ಶುರುವಾಗುತ್ತದೆ. ಸೆಕ್ಸ್ ನಲ್ಲಿ ಹೊಸ ಪ್ರಯೋಗ ನಡೆದಾಗಲೇ Read more…

ಎದೆ ಹಾಲು-ಹೊಕ್ಕಳ ಬಳ್ಳಿಯಿಂದ ಆಭರಣ ಸಿದ್ಧಪಡಿಸ್ತಾರೆ ಈ ಮಹಿಳೆ

ಮನೆಗೆ ಮಗು ಬಂದ್ರೆ ಅದ್ರ ಖುಷಿಯೇ ಬೇರೆ. ಮನೆ ವಾತಾವರಣವನ್ನೇ ನವಜಾತ ಶಿಶು ಬದಲಿಸಿರುತ್ತದೆ. ಮಗುವಿನ ಮೊದಲ ನಗುವಿನಿಂದ ಹಿಡಿದು, ಮಗುವಿನ ಪ್ರತಿಯೊಂದು ಹೊಸದು ಕುಟುಂಬಸ್ಥರಿಗೆ ಖುಷಿ ನೀಡುತ್ತದೆ. Read more…

ಕಾಶ್ಮೀರದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ 55 ಜೋಡಿಗಳು

ಶ್ರೀನಗರ: ಕಣಿವೆ ರಾಜ್ಯ ಶ್ರೀನಗರದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 55 ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಕಾಶ್ಮೀರದಲ್ಲಿ ನಡೆದ Read more…

ನಟ ರಾಜ್‌ಕುಮಾರ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪತ್ರಲೇಖಾ

ನಟ ರಾಜ್‌ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ಒಂದು ದಶಕದಿಂದ ಡೇಟಿಂಗ್‌ನಲ್ಲಿದ್ದ ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರು ತಮ್ಮ Read more…

ಕಣ್ಣೆದುರಲ್ಲೇ ಆರ್.ಎಸ್.ಎಸ್. ಕಾರ್ಯಕರ್ತನ ಬರ್ಬರ ಹತ್ಯೆ, ಚೆಲ್ಲಿದ ರಕ್ತ ಕಂಡು ಆಘಾತದಿಂದ ವ್ಯಕ್ತಿ ಸಾವು

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳದಲ್ಲಿ ಆರ್.ಎಸ್.ಎಸ್. ಸ್ಥಳಿಯ ಮುಖಂಡನೊಬ್ಬನನ್ನ ಪತ್ನಿ ಎದುರಲ್ಲೇ ಕೊಚ್ಚಿ ಕೊಲೆ ಮಾಡಲಾಗಿದೆ. ಈ ದೃಶ್ಯವನ್ನು ಕಂಡ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಆಘಾತದಿಂದ ಸಾವನ್ನಪ್ಪಿದ್ದಾರೆ. ಎಲಪ್ಪುಲಿ ಮೂಲದ Read more…

BREAKING NEWS: ಎಂಎಲ್ಸಿ ಚುನಾವಣೆ ಹಿನ್ನೆಲೆ, ಇಬ್ಬರು ಡಿಸಿಗಳ ಎತ್ತಂಗಡಿ

ಬೆಂಗಳೂರು: ಡಿಸೆಂಬರ್ 10 ರಂದು ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆರ್. Read more…

BIG NEWS: ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮನೆಗೆ ಕಲ್ಲು ತೂರಾಟ, ಬೆಂಕಿ; ಹಿಂದುತ್ವದ ಬಗ್ಗೆ ಬರೆದಿದ್ದಕ್ಕೆ ಆಕ್ರೋಶ

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರ ನಿವಾಸದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ. ಉತ್ತರಾಖಂಡ್ ನ ನೈನಿತಾಲ್ Read more…

ಮತ್ತೆ ವಿಶ್ವಕ್ಕೆ ಕಂಟಕವಾಗಲಿದೆ ಚೀನಾ….? ಮಾರುಕಟ್ಟೆಯಲ್ಲಿ ಸಿಕ್ಕಿದೆ 18 ಅಪಾಯಕಾರಿ ವೈರಸ್….!

ಕೊರೊನಾ ವೈರಸ್ ವಿಶ್ವದಲ್ಲಿ ಭಾರೀ ನಾಶಕ್ಕೆ ಕಾರಣವಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ ಚೀನಾ ಮತ್ತೆ ಕಂಟಕವಾಗುವ ಸಾಧ್ಯತೆಯಿದೆ. ಚೀನೀ ಮಾರುಕಟ್ಟೆಯಲ್ಲಿ ಕನಿಷ್ಠ 18 ಅಪಾಯಕಾರಿ ವೈರಸ್‌ಗಳಿವೆ. ಇದು ಮತ್ತೊಂದಿಷ್ಟು Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಇಂದು ಕೊರೋನಾ ಭಾರಿ ಇಳಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಭಾರಿ ಇಳಿಮುಖವಾಗಿದೆ. ಹೊಸದಾಗಿ 171 ಜನರಿಗೆ ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. 255 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.25 Read more…

ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆ ಜೊತೆ ಡಾನ್ಸ್: ಹೃದಯಸ್ಪರ್ಶಿ ವಿಡಿಯೋ ವೈರಲ್

ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆಯೊಂದಿಗೆ ಗೆಳೆಯ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವರ ಮನಗೆದ್ದಿದೆ. ಯುಎಸ್‌ನ ಇಲಿನಾಯ್ಸ್‌ನಲ್ಲಿರುವ ಸೆರೆಬ್ರಲ್ ಪಾಲ್ಸಿ ಹೊಂದಿರುವ ಅರೌಜೊ ಹಾಗೂ Read more…

BIG NEWS: ಏನೂ ಇಲ್ಲ ಅಂದ ಮೇಲೆ ಚಾರ್ಜ್ ಶೀಟ್ ಏಕೆ ಹಾಕಿದ್ರಿ….? ಬೆಂಕಿಯಿಲ್ಲದೇ ಹೊಗೆಯಾಡುತ್ತಾ…..? ಸರ್ಕಾರಕ್ಕೆ ಡಿ.ಕೆ.ಶಿ. ಪ್ರಶ್ನೆ

ಬೆಂಗಳೂರು: ಬಿಟ್ ಕಾಯಿನ್ ಹಗರಣ ದೊಡ್ಡ ವಿಷಯವಲ್ಲ, ಮಹತ್ವದ್ದಲ್ಲ ಅಂದ ಮೇಲೆ ಚಾರ್ಜ್ ಶೀಟ್ ಏಕೆ ಹಾಕಿದ್ರಿ? ಜಾರಿ ನಿರ್ದೇಶನಾಲಯಕ್ಕೆ ಏಕೆ ತನಿಖೆಗೆ ಬರೆದಿದ್ದೀರಿ? ಎಂದು ಕೆಪಿಸಿಸಿ ಅಧ್ಯಕ್ಷ Read more…

ಬರೋಬ್ಬರಿ 22 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್ ಗೆ ಬಿಗ್ ಶಾಕ್: ಬಿಬಿಎಂಪಿ ಅಧಿಕಾರಿಗಳಿಂದ ಬೀಗ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಮಂತ್ರಿಮಾಲ್ ಗೆ ಮತ್ತೆ ಬೀಗ ಹಾಕಿದ್ದಾರೆ. ಬರೋಬ್ಬರಿ 22 ಕೋಟಿ ರೂಪಾಯಿ ಬಾಕಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಗೆ ಮತ್ತೆ ಬೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...