alex Certify Live News | Kannada Dunia | Kannada News | Karnataka News | India News - Part 3681
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಳಿ ಮೊದಲಾ….ಮೊಟ್ಟೆ ಮೊದಲಾ…..? ಎಂಬ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ…..!

ಹಲವು ವರ್ಷಗಳಿಂದ ಜನರ ತಲೆಯಲ್ಲೊಂದು ಪ್ರಶ್ನೆ ಮೊಳಕೆಯೊಡೆದಿದ್ದು ಇನ್ನೂ ಹಾಗೆಯೇ ಇದೆ. ಮೊದಲು ಭೂಮಿಗೆ ಬಂದಿದ್ದು ಕೋಳಿಯೋ ಅಥವಾ ಮೊಟ್ಟೆಯೋ ಎಂಬ ಬಗ್ಗೆ ಹಲವಾರು ವರ್ಷಗಳಿಂದ ಜನರು ಪ್ರಶ್ನಿಸುತ್ತಲೇ Read more…

ವೈದ್ಯನಾಗಿ ಸಹ ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ಕೇಂದ್ರ ಸಚಿವ

ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ. ಭಗ್ವತ್‌ ಕರದ್‌ ಮಾನವೀಯ ಸ್ಪಂದನೆಯೊಂದರ ಮೂಲಕ ಸುದ್ದಿ ಮಾಡಿದ್ದಾರೆ. ದೆಹಲಿಯಿಂದ ಮುಂಬಯಿಗೆ ತಾವು ಪ್ರಯಾಣಿಸುತ್ತಿದ್ದ ಫ್ಲೈಟ್‌ನಲ್ಲಿ ಸಹ ಪ್ರಯಾಣಿಕರೊಬ್ಬರು Read more…

ನೇಮಕಾತಿಗೆ ಲಂಚ ಕೇಳಿದ ಸೇನಾಧಿಕಾರಿಗಳು ಅರೆಸ್ಟ್

ಬಹೋಪಯೋಗಿ ಸಿಬ್ಬಂದಿ (ಎಂಟಿಎಸ್) ನೇಮಕಾತಿಯಲ್ಲಿ ಕೆಲಸ ಸಿಗುವಂತೆ ಮಾಡುವುದಾಗಿ ಅಭ್ಯರ್ಥಿಯೊಬ್ಬರಿಂದ ಲಂಚ ಕೇಳಿದ ಇಬ್ಬರು ಸೇನಾಧಿಕಾರಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ಸೇನಾ ಆರ್ಡಿನೆನ್ಸ್ ಕೋರ್‌‌ನ ಪುಣೆ Read more…

BIG NEWS: ಬಾಹ್ಯಮಂಡಲದಲ್ಲಿ ‘ಗುರು’ಗಿಂತಲೂ ದೊಡ್ಡ ಗ್ರಹ ಪತ್ತೆ

ಗುರುಗಿಂತಲೂ ದೊಡ್ಡ ಗಾತ್ರದ ಗ್ರಹವೊಂದು ಸೌರಮಂಡಲದ ಬಾಹ್ಯವರ್ತುಲದಲ್ಲಿ ಕಂಡಿರುವುದಾಗಿ ಅಹಮದಾಬಾದ್ ಮೂಲದ ಭೌತಿಕ ಸಂಶೋಧನಾ ಪ್ರಯೋಗಾಲಯದ (ಪಿಆರ್‌ಎಲ್‌) ಅಧ್ಯಯನ ತಂಡವೊಂದು ತಿಳಿಸಿದೆ. ಸೂರ್ಯನ 1.5 ಪಟ್ಟು ಗಾತ್ರವಿರುವ ಬಾಹ್ಯ Read more…

ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್…! ಆಕರ್ಷಕ ಸಾಲದ ಆಫರ್‌ ಮುಂದಿಟ್ಟ SBI

ದ್ವಿಚಕ್ರ ವಾಹನಗಳ ಖರೀದಿ ಮಾಡುವವರಿಗೆ ಆಕರ್ಷಕ ಸಾಲದ ಆಫರ್‌ ಕೊಟ್ಟಿರುವ ಸ್ಟೇಟ್ ಬ್ಯಾಂಕ್, ಕಡಿಮೆ ಬಡ್ಡಿ ದರದಲ್ಲಿ, ಸುಲಭವಾದ ಮಾಸಿಕ ಕಂತಿನಲ್ಲಿ ಸಾಲ ನೀಡಲು ಮುಂದಾಗಿದೆ. ಸಾಲದ ಪ್ರತಿ Read more…

SHOCKING: ತಡರಾತ್ರಿ ಬೆಂಗಳೂರಲ್ಲಿ ಕಾರ್ ನಲ್ಲಿ ಬೆಂಕಿ, ಸ್ಪೋಟ

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಕಾರ್ ನಲ್ಲಿ ಬೆಂಕಿ ತಗುಲಿ ಸ್ಪೋಟ ಸಂಭವಿಸಿದೆ.  ಇಟ್ಟಮಡು ಬಳಿಯ ಮಂಜುನಾಥನಗರದಲ್ಲಿ ಘಟನೆ ನಡೆದಿದೆ. ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ಕಾರ್ ನಲ್ಲಿ ಬೆಂಕಿ Read more…

ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..!

ಕಲಿಯುವ ಮನಸ್ಸಿದ್ದರೆ ಅದಕ್ಕೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಯುಕೆಯ ಈ ಮಹಿಳೆ. ಶಾಲೆಯನ್ನು ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. Read more…

ವಿಮಾನ ನಿಲ್ದಾಣದಲ್ಲೇ ‘ಮದ್ಯ’ ಹಂಚಿಕೊಂಡ ಯುವತಿಯರು: ವಿಡಿಯೋ ವೈರಲ್

ಫ್ಲೋರಿಡಾ: ನಮ್ಮಲ್ಲಿ ಪರಸ್ಪರ ಹಂಚಿ ತಿನ್ನಬೇಕು ಅನ್ನೋ ಮಾತಿದೆ. ನಮ್ಮ ಜೊತೆ ಇರುವ ಸ್ನೇಹಿತರನ್ನೋ ಅಥವಾ ಸಂಬಂಧಿಕರನ್ನೋ ಬಿಟ್ಟು ನಾವೊಬ್ಬರೆ ಕುಳಿತು ತಿನ್ನುವುದು ಏನು ಚೆನ್ನಾಗಿರುತ್ತದೆ ಹೇಳಿ..? ಹಾಗೆಯೇ Read more…

ಮಗಳಿಂದ ತಾಯಿ ಪಡೀತಾಳೆ ಮನೆ ಬಾಡಿಗೆ…! ಇದರ ಹಿಂದಿದೆ ಕಾರಣ

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಅವರು ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಇನ್ನೂ ಕೆಲವರು ಮಕ್ಕಳಿಗೆ ಕಷ್ಟದ ಬಗ್ಗೆ Read more…

555 ರೇಜರ್ ನಷ್ಟು ಚೂಪಾಗಿರುತ್ತದೆ ಪರಭಕ್ಷಕ ಮೀನುಗಳ ಹಲ್ಲು: ಹೊಸ ಅಧ್ಯಯನದಿಂದ ಬಹಿರಂಗ

ಪರಭಕ್ಷಕ ಮೀನುಗಳು 555 ರೇಜರ್ ನಷ್ಟು ಚೂಪಾದ ಹಲ್ಲುಗಳನ್ನು ಹೊಂದಿದ್ದು, ಹಲ್ಲುಗಳು ಬೀಳುವಷ್ಟು ಬೇಗನೆ ಬೆಳೆಯುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಪೆಸಿಫಿಕ್ ಲಿಂಗ್ಕೋಡ್ ತನ್ನ ಬಾಯಿಯಲ್ಲಿ ನೂರಾರು Read more…

ಲಸಿಕೆ ಪಡೆಯದವರಿಗೆ ಬಿಗ್ ಶಾಕ್: ಲಸಿಕೆ ಪಡೆದವರಿಗೆ ಮಾತ್ರ ರೇಷನ್ ನೀಡಲು ಹೊಸ ಆದೇಶ ಹೊರಡಿಸಿದ ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಲಸಿಕೆ ಪಡೆದವರಿಗೆ ಮಾತ್ರ ಪಡಿತರ ನೀಡಲು ಮಧ್ಯಪ್ರದೇಶದಿಂದ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡದಿರಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ. ರೇಷನ್ Read more…

ನುಸ್ರತ್‌ – ನಿಖಿಲ್ ನಡುವಿನ ವಿವಾಹ ಸಿಂಧುವಲ್ಲವೆಂದ ಕೋರ್ಟ್

ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಹಾಗೂ ನಿಖಿಲ್ ಜೈನ್ ವಿವಾಹ ಸಿಂಧುವಲ್ಲ ಎಂದು ಕೋಲ್ಕತ್ತಾದ ನ್ಯಾಯಾಲಯವೊಂದು ತೀರ್ಪಿತ್ತಿದೆ. ಮಾಜಿ ದಂಪತಿಗಳ ಜೀವನದಲ್ಲಿ ನಡೆದ ಮದುವೆ Read more…

ಗೋಮೂತ್ರ – ಸಗಣಿ ಸೇವನೆಯಿಂದ ದೇಹಾತ್ಮಗಳ ಶುದ್ಧಿ ಸಾಧ್ಯವೆಂದ ವೈದ್ಯ

ಹಸುವಿನ ಸಗಣಿ ಹಾಗೂ ಗಂಜಲದಲ್ಲಿ ಔಷಧೀಯ ಗುಣಗಳಿವೆ ಎಂದು ಬಹಳಷ್ಟು ಮಂದಿ ನಂಬಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯರು ಸಹ ಈ ಮಾತಿಗೆ ಪುಷ್ಟೀಕರಣ ನೀಡಲು ಖುದ್ದು ತಾವೇ ಮುಂದೆ Read more…

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ…!

ವಿದೇಶಕ್ಕೆ ಹೋಗುವಾಗ ವೀಸಾ ಅನಿವಾರ್ಯ. ವೀಸಾ ಇಲ್ಲದೆ  ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಆದ್ರೆ ನಮ್ಮ ದೇಶದಲ್ಲಿ ಯಾವುದೇ ಪ್ರದೇಶದಲ್ಲಿ ಸುತ್ತಾಡಲು ವೀಸಾ ಬೇಕಾಗುವುದಿಲ್ಲ. ಹೀಗಂದುಕೊಂಡಿದ್ದರೆ ತಪ್ಪು. ಭಾರತದ ಒಂದು Read more…

ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಟಿಯ ಹ್ಯಾಂಡ್ ​ಬ್ಯಾಗ್​ ಕದ್ದು ಪರಾರಿ

ಹಿರಿಯ ನಟಿ ಹಾಗೂ ಗಾಯಕಿ ಸಲ್ಮಾ ಅಘಾ ಅವರ ಫೋನ್​ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ಬ್ಯಾಗ್​ನ್ನು ಬೈಕ್​ನಲ್ಲಿ ಬಂದ ಇಬ್ಬರು ಕಳ್ಳರು ದೋಚಿ ಪರಾರಿಯಾಗಿದ್ದಾರೆ Read more…

ಸಿನಿಮಾ ನಟಿಯರನ್ನೂ ನಾಚಿಸುವಂತೆ ಸ್ಟೆಪ್ ಹಾಕಿದ ವಧು: ವಿಡಿಯೋ ವೈರಲ್

ಇತ್ತೀಚೆಗಂತೂ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ದರೆ ಸಮಾರಂಭವು ಅಪೂರ್ಣ ಅಂತಾನೆ ಬಿಂಬಿತವಾದಂತಿದೆ. ತಮ್ಮ ವಿವಾಹ ಸಮಾರಂಭದಲ್ಲಿ ವಧು-ವರರು ಯಾವುದೇ ಅಂಜಿಕೆಯಿಲ್ಲದೆ ಕುಣಿದು ಕುಪ್ಪಳಿಸುತ್ತಾರೆ. ಇದೀಗ ದೇಸಿ ವಧುವೊಬ್ಬಳ ನೃತ್ಯ Read more…

ಬೈಕ್‌ ಪ್ರಿಯರಿಗೆ ಖುಷಿ ಸುದ್ದಿ..! ಶುರುವಾಗಿದೆ ಬಜಾಜ್ ಪಲ್ಸರ್ 250 ಮಾರಾಟ

ಬಜಾಜ್ ಪಲ್ಸರ್ 250 ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದಿದೆ. ಬಜಾಜ್ ಆಟೋ ಕಳೆದ ತಿಂಗಳು ಭಾರತದಲ್ಲಿ ತನ್ನ ಬಜಾಜ್ ಪಲ್ಸರ್ 250 ಸರಣಿಯನ್ನು ಬಿಡುಗಡೆ ಮಾಡಿತ್ತು. ಈಗ ಬಜಾಜ್ ಪಲ್ಸರ್ Read more…

ಮಹಿಳಾ ನೌಕರರಿಗೆ 180 ದಿನ ಶಿಶುಪಾಲನಾ ರಜೆ: ಶಿಕ್ಷಕಿಯರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮಹಿಳಾ ನೌಕರರಿಗೆ ಸೇವಾವಧಿಯಲ್ಲಿ 180 ದಿನಗಳ ಶಿಶುಪಾಲನಾ ರಜೆ ಮಂಜೂರು ಮಾಡಲಾಗಿದೆ. ಈ ಕುರಿತಂತೆ ಶಿಕ್ಷಣ ಇಲಾಖೆಯಲ್ಲಿ ಉಂಟಾದ ಗೊಂದಲಕ್ಕೆ ಸರ್ಕಾರ ಸ್ಪಷ್ಟನೆ Read more…

ಹುಟ್ಟುಹಬ್ಬದಂದೇ ಕಣ್ಮುಂದೆ ಹಾದು ಹೋದ ಜವರಾಯ..! ಅಪಘಾತದ ಭೀಕರತೆಗೆ ಬೆಚ್ಚಿಬಿದ್ದ ಜನ

ಅಮೆಜಾನ್ ಡೆಲಿವರಿ ಚಾಲಕನೊಬ್ಬನ ಜನ್ಮದಿನದಂದೇ ಸಾವಿನ ದವಡೆಯಿಂದ ಪಾರಾಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಭೀಕರ ಅಪಘಾತವಾಗಿದ್ದರೂ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಮೆರಿಕಾದ ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಈ ಘಟನೆ ಸಂಭವಿಸಿದೆ. Read more…

BIG NEWS: ಪರಿಷತ್ ಚುನಾವಣೆಗೆ ಬಿಜೆಪಿ ರಣಕಹಳೆ; ಇಂದಿನಿಂದ ರಾಜ್ಯಾದ್ಯಂತ ಜನ ಸ್ವರಾಜ್ ಯಾತ್ರೆ

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಜನಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ Read more…

ದತ್ತಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಖಂಡಿಸಿ ಇಂದು ಕೋಲಾರ ಬಂದ್

ಕೋಲಾರ: ಚಿಕ್ಕಮಗಳೂರಿಗೆ ತೆರಳುತ್ತಿದ್ದ ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ಖಂಡಿಸಿ ಇಂದು ಕೋಲಾರ ಬಂದ್ ಗೆ ಕರೆ ನೀಡಲಾಗಿದೆ. ಹಿಂದೂಪರ ಸಂಘಟನೆಗಳು ನವೆಂಬರ್ 18 ರ ಇಂದು Read more…

ನೋಂದಾಯಿತ ಕಾರ್ಮಿಕರ ಗಮನಕ್ಕೆ: ಖಾತೆಗೆ 3 ಸಾವಿರ ರೂ. ಜಮಾ

ಮಡಿಕೇರಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್-19 ಎರಡನೇ ಅಲೆಯ ಸಹಾಯಧನ ಮೊತ್ತ 3 ಸಾವಿರ ರೂ.ನೀಡಲಾಗುತ್ತದೆ. ಮಂಡಳಿಯಲ್ಲಿ Read more…

ಹೀಗಿರಲಿ ಗಾಜಿನ ಪಾತ್ರೆಗಳ ನಿರ್ವಹಣೆ

ಲೋಹದ ಪಾತ್ರೆಗಳಿಗಿಂತ ತುಂಬಾ ನಾಜೂಕಾಗಿರುವ ಗಾಜಿನ ಪಾತ್ರೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಆದರೆ ಇದರ ನಿರ್ವಹಣೆ ಮತ್ತು ಸ್ವಚ್ಛತೆ ತುಂಬಾ ಸೂಕ್ಷ್ಮವಾಗಿರಬೇಕು. ಇಲ್ಲದಿದ್ದರೆ ಒಡೆದು ಹೋಗುವ ಸಾಧ್ಯತೆ ಇರುತ್ತದೆ. Read more…

ಹೆರಿಗೆ ನಂತ್ರ ಶಾರೀರಿಕ ಸಂಬಂಧಕ್ಕೆ ಯಾವುದು ಬೆಸ್ಟ್ ಟೈಂ……?

ಹೆರಿಗೆ ನಂತ್ರ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಹೆರಿಗೆ ನಂತ್ರ ಮಹಿಳೆ ಮಾನಸಿಕವಾಗಿ ಬದಲಾಗ್ತಾಳೆ. ಶಾರೀರಿಕವಾಗಿ ಆಕೆ ಫಿಟ್ ಆಗಲು ಸಮಯ ಹಿಡಿಯುತ್ತದೆ. ನಾರ್ಮಲ್ ಹೆರಿಗೆಯಾದ ಮಹಿಳೆ  ಒಂದು Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಅರ್ಧ ವಾರ್ಷಿಕ ಪಬ್ಲಿಕ್ ಪರೀಕ್ಷೆಗೆ ಸಿದ್ಧವಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ನವೆಂಬರ್ 29 ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಯನ್ನು Read more…

ಈ ಮಸಾಲಾದಿಂದ ಒಮ್ಮೆ ʼಬಿರಿಯಾನಿʼ ಮಾಡಿ ನೋಡಿ

ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಾಂಸಹಾರಿಗಳಿಗಂತೂ ಬಿರಿಯಾನಿ ಎಂದರೆ ತುಂಬಾ ಇಷ್ಟ. ಹೊಟೇಲ್ ಫುಡ್ ಇಷ್ಟಪಡದವರು ಮನೆಯಲ್ಲಿಯೇ ಬಿರಿಯಾನಿ ಮಾಡುತ್ತಾರೆ. ಅಂತವರಿಗೆ ಸುಲಭವಾಗಿ ಮನೆಯಲ್ಲಿರುವ ಮಸಾಲಾ ವಸ್ತುಗಳನ್ನು Read more…

ಎಳೆ ಮಕ್ಕಳಿಗೆ ಯಾವ ಯಾವ ಎಣ್ಣೆಯಿಂದ ‌ಮಸಾಜ್ ಮಾಡುವುದು ಒಳ್ಳೆಯದು….? ಇಲ್ಲಿದೆ ವಿವರ

ಎಳೆ ಮಕ್ಕಳಿಗೆ ಎಣ್ಣೆಯಿಂದ ಮರ್ದನ ಮಾಡುವುದರಿಂದ ಅವರ ಬೆಳವಣಿಗೆ ಸರಿಯಾಗಿ ಆಗುತ್ತದೆ. ಅಷ್ಟೇ ಅಲ್ಲದೆ, ಹಾಯಾಗಿ ನಿದ್ರೆ ಹೋಗುವುದರಿಂದ ಚರ್ಮ ಆರೋಗ್ಯವಾಗಿ ಬದಲಾಗುತ್ತದೆ. ಆದ್ದರಿಂದ ಯಾವ ಯಾವ ಎಣ್ಣೆ Read more…

ಇಡ್ಲಿ-ದೋಸೆಗೆ ಸಾಥ್ ನೀಡುತ್ತೆ ʼಕಡಲೆಬೇಳೆʼ ಚಟ್ನಿ

ಇಡ್ಲಿ ದೋಸೆ ಮಾಡಿದಾಗ ಒಮ್ಮೆ ಈ ರೀತಿಯಾಗಿ ಕಡಲೆಬೇಳೆ ಚಟ್ನಿಯನ್ನು ಮಾಡಿ. ಇದು ತಿನ್ನಲು ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ. 3 ಟೇಬಲ್ ಸ್ಪೂನ್ Read more…

ಥಟ್ಟಂತ ಮಾಡಿ ಮಕ್ಕಳಿಗೆ ಇಷ್ಟವಾಗುವ ʼಪಾನ್ ಕೇಕ್’

ಮಕ್ಕಳಿಗೆ ಕೇಕ್ ತುಂಬಾ ಇಷ್ಟ. ಆದರೆ ಇದನ್ನು ಮಾಡುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇಲ್ಲಿ ಸುಲಭವಾಗಿ ಪಾನ್ ಕೇಕ್ ಮಾಡುವ ವಿಧಾನ ಇದೆ. ಒಮ್ಮೆ ಮಾಡಿ ನೋಡಿ. Read more…

ಚಳಿಗಾಲದಲ್ಲಿ ಹೀಗಾಗುತ್ತಂತೆ ಪುರುಷರ ಖಾಸಗಿ ಅಂಗ

ಋತು ಬದಲಾದಂತೆ ವಾತಾವರಣದ ಜೊತೆ ನಮ್ಮ ದೇಹದಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಚಳಿಗಾಲದಲ್ಲಿ ತುಂಬಾ ಚಳಿಯಿರುವ ಸಂದರ್ಭದಲ್ಲಿ ಮಹಿಳೆಯರ ಖಾಸಗಿ ಅಂಗದಲ್ಲಿ ಬದಲಾವಣೆ ಕಾಣಬಹುದು. ಖಾಸಗಿ ಅಂಗ ಮೃದುತ್ವ ಕಳೆದುಕೊಂಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...