alex Certify Live News | Kannada Dunia | Kannada News | Karnataka News | India News - Part 3614
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯಾನ್ಸ್​ ಬಾರ್​ ಮೇಲೆ ಸಿನಿಮೀಯ ರೀತಿಯಲ್ಲಿ ಪೊಲೀಸರ ದಾಳಿ: ಮಹಿಳೆಯರ ರಕ್ಷಣೆ…..!

ಡ್ಯಾನ್ಸ್​ ಬಾರ್​ ಒಂದರ ಮೇಲೆ ನಡೆಸಿದ ದಾಳಿಯಲ್ಲಿ 17 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆಯು ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಮೇಕಪ್​ ರೂಮ್​​ಗೆ ಕನೆಕ್ಟ್​ ಆಗಿದ್ದ ಬೇಸ್​ಮೆಂಟ್​ನಲ್ಲಿರುವ ರಹಸ್ಯಕೋಣೆಯೊಂದರಲ್ಲಿ ಈ Read more…

ಅಧಿವೇಶನದಲ್ಲೂ ಪವರ್ ಸ್ಟಾರ್ ನೆನೆದ ಸಿಎಂ; ಹೀಗಾಗುತ್ತೆ ಎಂದು ಊಹಿಸಿರಲಿಲ್ಲ; ನೆನಪು ಮೆಲುಕು ಹಾಕಿದ ಬೊಮ್ಮಾಯಿ

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅವರನ್ನು ನೆನೆದ ಸಿಎಂ ಬಸವರಾಜ್ ಬೊಮ್ಮಾಯಿ ಅಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಪುನೀತ್ ಅವರಿಗೆ ಹೀಗಾಗುತ್ತೆ Read more…

ಸಯಾಮಿ ಅವಳಿಗಳನ್ನು ಬೇರ್ಪಡಿಸಲು ಮ್ಯಾರಾಥಾನ್ ಸರ್ಜರಿ

ದೇಹದ ಕೆಲವೊಂದು ಭಾಗಗಳು ಪರಸ್ಪರ ಅಂಟಿಕೊಂಡು ಹುಟ್ಟಿರುವ ಅವಳಿಗಳನ್ನು ಪ್ರತ್ಯೇಕಿಸಲು ಅಗತ್ಯವಾದ ಶಸ್ತ್ರಚಿಕಿತ್ಸೆಯೊಂದನ್ನು ಬಾಂಗ್ಲಾದೇಶಿ ಸರ್ಜನ್‌ಗಳು ಸೋಮವಾರ ನೆರವೇರಿಸಲಿದ್ದಾರೆ. ಮ್ಯಾರಾಥಾನ್ ಸರ್ಜರಿಯೇ ಬೇಕಾಗಿರುವ ಈ ಅವಳಿಗಳಿಗೆ, ಕೋವಿಡ್ ಕಾರಣದಿಂದಾಗಿ Read more…

ಪಾರ್ಕಿಂಗ್ ವಿವಾದ ಬಗೆಹರಿಸಲು ಫ್ಲೇಮ್‌ ಥ್ರೋವರ್ ಬಳಸಿದ ಭೂಪ…!

ಪಾರ್ಕಿಂಗ್ ವಿವಾದಗಳಿಂದಾಗಿ ಜನರ ನಡುವೆ ಆಗಾಗ್ಗೆ ಜಗಳವಾಗುವುದನ್ನು ನಾವು ನೋಡಿರುತ್ತೇವೆ. ಇಬ್ಬರೂ ಸೇರಿ ಮಾತನಾಡಿದ್ರೆ ಈ ವಿವಾದವು ಬಗೆಹರಿಯುತ್ತದೆ. ಆದರೆ, ಪರಸ್ಪರ ನಿಂದನೆ ಅಥವಾ ಜಗಳ ಉಲ್ಬಣಿಸಿದ್ರೆ ಪೊಲೀಸರು Read more…

ವಿಜಯಮಾಲೆ ಒಲಿಯಲು ಕಾರಣವಾಯ್ತು ಅಂತಿಮ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ವಿಶ್ವಸುಂದರಿ ನೀಡಿದ ಉತ್ತರ

ಭಾರತದ ಬೆಡಗಿ ಹರ್ನಾಜ್​ ಸಂಧು 2021ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್​ ಮೂಲದ ಹರ್ನಾಜ್​ ಇಸ್ರೆಲ್​​ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. Read more…

BIG NEWS: ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್; ಬಿ.ಎಸ್.ವೈ.ಯಿಂದ ಹಿಡಿದು ಬೊಮ್ಮಾಯಿವರೆಗೂ ಸಮಸ್ಯೆಗೆ ಸ್ಪಂದಿಸಿಲ್ಲ; ಡಿ. ಕೆಂಪಣ್ಣ ಆಕ್ರೋಶ

ಬೆಂಗಳೂರು: ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಮಾತನಾಡಿರುವ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ, ಡಿ. ಕೆಂಪಣ್ಣ, ನಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ Read more…

ಅಮೆಜಾನ್ ಪ್ರೈಮ್ ಚಂದಾದಾರರು ಇಂದೇ ಮಾಡಿ ಈ ಕೆಲಸ..! ನಾಳೆಯಿಂದ ದುಬಾರಿಯಾಗಲಿದೆ ಪ್ಲಾನ್

ಸಾಮಾಜಿಕ ಜಾಲತಾಣಗಳು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್ ಫಾರ್ಮ್ ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ  ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ Read more…

BIG NEWS: ಗಂಗಾನದಿಯಲ್ಲಿ ಪ್ರಧಾನಿ ತೀರ್ಥಸ್ನಾನ; ರುದ್ರಾಕ್ಷಿ ಹಿಡಿದು ಜಪ ಮಾಡಿದ ಮೋದಿ

ನವದೆಹಲಿ: ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಕಾರಿಡಾರ್ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿ, Read more…

ವರ್ಕ್​ ಫ್ರಂ​ ಹೋಮ್​​ ನಲ್ಲಿದ್ದಾಗ ನಡೆದ ಅವಘಡ…! ಕೆಲಸಕ್ಕೆ ತೆರಳುತ್ತಿದ್ದಾಗಿನ ಅಪಘಾತವೆಂದು ಪರಿಗಣಿಸಿದ ನ್ಯಾಯಾಲಯ

ಕೊರೊನಾದಿಂದಾಗಿ ವಿಶ್ವಾದ್ಯಂತ ಸದ್ಯ ವರ್ಕ್ ಫ್ರಮ್​ ಹೋಮ್​ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಅನೇಕರಿಗೆ ಮನೆಯೇ ಕಚೇರಿ ಎಂಬಂತಾಗಿದೆ. ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಬೆಡ್​ರೂಮ್​ನಿಂದ ಕಚೇರಿ ಕೆಲಸ ಮಾಡುವ ಕೋಣೆಗೆ Read more…

ಏಲಿಯನ್‍ ಹುಡುಕಲು ಕ್ಲೌನ್ ಮಾಸ್ಕ್ ಧರಿಸಿ ವಿಮಾನ ಹೈಜಾಕ್‍ಗೆ ವ್ಯಕ್ತಿ ಯತ್ನ..! ನಕಲಿ ಬಾಂಬ್ ಮೂಲಕ ಬೆದರಿಕೆ

ನಕಲಿ ಬಾಂಬ್‌ನೊಂದಿಗೆ ಕ್ಲೌನ್ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಲಾಸ್ ವೇಗಾಸ್ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದು, ವಿಮಾನ ಹೈಜಾಕ್ ಮಾಡಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಮ್ಯಾಥ್ಯೂ ಹ್ಯಾನ್‌ಕಾಕ್ ಎಂಬ Read more…

ದೃಷ್ಟಿ ಸವಾಲಿನ ವಿದ್ಯಾರ್ಥಿನಿಗೆ ಬರೆಯಲು ನೆರವಾಗಲು ಬಂದು ’ಪ್ರೇಮ ಪರೀ‌ಕ್ಷೆ’ಯಲ್ಲಿ ಪಾಸಾದ ಸಹಾಯಕ

ತನ್ನ ಜೀವನ ಸಂಗಾತಿಯನ್ನು ಪರೀಕ್ಷಾ ಕೋಣೆಯಲ್ಲಿ ಕಂಡುಕೊಳ್ಳುತ್ತೇನೆಂದು ಪಾಯಲ್ ಶರ್ಮಾ ತಮ್ಮ ಕನಸಿನಲ್ಲೂ ಊಹಿಸಿರಲಿಲ್ಲ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅರಸಿ ಹೊರಟಿರುವ ಪಾಯಲ್‌ಗೆ ದೃಷ್ಟಿ ಸವಾಲಿದೆ. ಪಾಯಲ್‌ ತಮ್ಮ Read more…

ಮತ್ತೊಮ್ಮೆ ಜೈಲಿಗೋಗುವುದನ್ನು ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಮಾಡಿದ ಆರೋಪಿ ಅಂದರ್

ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್‌ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ Read more…

ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭ; ಮತಾಂತರ ನಿಷೇಧ ಕಾಯ್ದೆ ಬಗ್ಗೆ ಸಿಎಂ ಹೇಳಿದ್ದೇನು….?

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇಂದಿನಿಂದ 10 ದಿನಗಳ ಕಾಲ ನಡೆಯಲಿದೆ. ಅಧಿವೇಶನದ ಮೊದಲ ದಿನವೇ ಬಹುತೇಕ ಶಾಸಕರು ಗೈರಾಗಿರುವುದು ಕಂಡುಬಂದಿದೆ. 2 Read more…

ವಿರುಷ್ಕ ದಂಪತಿ ಬಾಡಿಗಾರ್ಡ್ ಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ….?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ  ಅನುಷ್ಕಾ ಶರ್ಮಾ, ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಪ್ರೀತಿಸಿ ಮದುವೆಯಾದ ಜೋಡಿಯ ಖಾಸಗಿ ವಿಷಯಗಳನ್ನು ತಿಳಿಯಲು ಅಭಿಮಾನಿಗಳು ಸದಾ Read more…

ಮನೆ ಖರೀದಿಗೆ ಮುಂದಾಗಿದ್ದರೆ ಗೃಹ ಸಾಲ ಪಡೆಯುವ ಮೊದಲು ಇದನ್ನು ತಿಳಿಯಿರಿ

ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಮನೆ ಖರೀದಿಸಲು ಗೃಹ ಸಾಲ ನೆರವಾಗುತ್ತದೆ. ಆದರೆ ಜನಸಾಮಾನ್ಯರು ಮಾಡುವ ಕೆಲವು ತಪ್ಪುಗಳಿಂದಾಗಿ ಗೃಹ ಸಾಲ ಸಿಗುವುದಿಲ್ಲ ಬ್ಯಾಂಕ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ Read more…

ಎಚ್ಚರ…! ವಾಟ್ಸಾಪ್‌ ನಲ್ಲಿ ನಡೆಯುವ ಈ ವಂಚನೆಯಿಂದ ನಿಮ್ಮ ದುಡ್ಡಿಗೆ ಬೀಳಬಹುದು ಕತ್ತರಿ

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್‌‌ ಇತ್ತೀಚಿನ ದಿನಗಳಲ್ಲಿ ಸೈಬರ್‌ ಖದೀಮರ ಮೆಚ್ಚಿನ ತಾಣವಾಗಿಬಿಟ್ಟಿದೆ. ತನ್ನ ಅಪ್ಲಿಕೇಶನ್‌ನ ದುರ್ಬಳಕೆಯ ಸಾಧ್ಯತೆಗಳನ್ನು ಸದಾ ಮನಗಾಣುವ ಮೆಟಾದ ಅಂಗಸಂಸ್ಥೆ Read more…

ಅಗ್ನಿ ಅನಾಹುತಕ್ಕೆ ಹೊತ್ತಿ ಉರಿದ ಕ್ರಿಸ್ಮಸ್ ಟ್ರೀ…! ಭಯಾನಕ ವಿಡಿಯೋದ ಹಿಂದಿದೆ ಸುರಕ್ಷತಾ ಸಲಹೆ

ಏಸುವಿನ ಜನ್ಮದಿನ ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಪ್ರಪಂಚದಾದ್ಯಂತ ಹಬ್ಬದ ತಯಾರಿಗಳು ಜೋರಾಗಿಯೇ ನಡೆಯುತ್ತಿವೆ. ಕ್ರಿಸ್ಮಸ್ ಅಂದ್ರೆ ಮೊದಲಿಗೆ ನೆನಪಾಗೋದು ಕ್ರಿಸ್ಮಸ್ ಟ್ರೀ. ಇದಿಲ್ಲದಿದ್ರೆ ಹಬ್ಬವೇ Read more…

ಭಜನೆ ಮಾಡುತ್ತಾ ಸುವರ್ಣ ವಿಧಾನಸೌಧಕ್ಕೆ ಬಂದ ಶಾಸಕಿ ಅಂಜಲಿ ನಿಂಬಾಳ್ಕರ್; ಖಾನಾಪುರ ಅಭಿವೃದ್ದಿಗೆ ಕಾಂಗ್ರೆಸ್ ಪಾದಯಾತ್ರೆ

ಬೆಳಗಾವಿ: ಖಾನಾಪುರ ಅಭಿವೃದ್ಧಿಗಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರು ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಭಜನಾ ತಂಡದ ಜೊತೆ ಸುವರ್ಣಸೌಧದತ್ತ ಆಗಮಿಸಿ ಗಮನ Read more…

ಮಹಿಳಾ ವೇಯ್ಟರ್‌ ಖಾತೆಗೆ ಅಪರಿಚಿತರಿಂದ ಲಕ್ಷಾಂತರ ರೂ. ದೇಣಿಗೆ

ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡಿದ ನಂತರ ಪರಿಚಾರಕಿಯ ಸೇವೆಯಿಂದ ಸಂತೋಷಗೊಂಡರೆ ಸಾಮಾನ್ಯವಾಗಿ ನೀವು ಎಷ್ಟು ಟಿಪ್ಸ್ ಕೊಡುತ್ತೀರಾ..?  50, 100, 200 ರೂ. ?? ಆದರೆ, ಯಾರಾದರೂ ಲಕ್ಷ ರೂ. Read more…

BIG BREAKING: ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತೇವೆ; ಸಚಿವ ಸುನೀಲ್ ಕುಮಾರ್ ಘೋಷಣೆ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಮಸೂದೆಯನ್ನು ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ Read more…

ರೈಲು ಪ್ರಯಾಣಿಕರ ಗಮನಕ್ಕೆ: ತತ್ಕಾಲ್‌ ಬುಕಿಂಗ್‌ ನಲ್ಲಿ ಟಿಕೆಟ್ ಖಾತ್ರಿಪಡಿಸಲು ಇಲ್ಲಿದೆ ಟಿಪ್ಸ್

ಕೋವಿಡ್ ಸಂಬಂಧಿ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಾಗುತ್ತಿದ್ದಂತೆಯೇ, ಪ್ರಯಾಣಿಕರ ಓಡಾಟ ಹೆಚ್ಚಾಗಿ ರೈಲುಗಳಲ್ಲಿ ಟಿಕೆಟ್ ಸಿಗುವುದು ಕಷ್ಟವಾಗಿದೆ. ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ ಜನರು ರೈಲು ಟಿಕೆಟ್‌ಗಳನ್ನು ಐಆರ್‌ಸಿಟಿಸಿಯಲ್ಲಿ ತತ್ಕಾಲ್‌ನಲ್ಲಿ Read more…

ಪಿಎಫ್‌ ಖಾತೆದಾರರು ಡಿಸೆಂಬರ್‌ 31ರೊಳಗೆ ಮಾಡಲೇಬೇಕು ಈ ಕೆಲಸ

ನೀವು ಭವಿಷ್ಯ ನಿಧಿ (ಪಿಎಫ್) ಖಾತೆದಾರರಾಗಿದ್ದಲ್ಲಿ ಈ ಮಾಹಿತಿ ನಿಮಗೆ ಬಹಳ ಮುಖ್ಯವಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಎಲ್ಲಾ ಪಿಎಫ್ ಖಾತೆದಾರರಿಗೆ ಡಿಸೆಂಬರ್‌ 31ರ ಒಳಗೆ Read more…

ಟೀಂ ಇಂಡಿಯಾದಿಂದ ಹೊರಬಿದ್ದ ರೋಹಿತ್ ಶರ್ಮಾ ಆಪ್ತ ಗೆಳೆಯ…..?

ಟೀಂ ಇಂಡಿಯಾ ಡಿಸೆಂಬರ್ 26ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ, 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ Read more…

ಚುನಾವಣೆಗೂ ಮುನ್ನ ಬಿಜೆಪಿ – ಬಿ.ಎಸ್.ಪಿ. ನಾಯಕರಿಗೆ ಬಿಗ್ ಶಾಕ್

ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸನಿಹವಾಗುತ್ತಲೇ ಆಡಳಿತಾರೂಢ ಬಿಜೆಪಿ ಹಾಗೂ ಬಿಎಸ್‌ಪಿ ಶಾಸಕರು ಸಮಾಜವಾದಿ ಪಾರ್ಟಿ ಸೇರಿಕೊಂಡಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್‌ ಸಮ್ಮುಖದಲ್ಲಿ ಈ ನಾಯಕರು Read more…

ಅಧಿಕಾರಕ್ಕೆ ಬಂದ್ರೆ ತಾನೆ ಕಾಯ್ದೆ ಸುಟ್ಟು ಹಾಕುವುದು; ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್

ಬೆಂಗಳೂರು: ‘ಕೈ’ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ಸುಟ್ಟು ಹಾಕ್ತೇವೆ ಎಂಬ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಅಧಿಕಾರಕ್ಕೆ ಬಂದ್ರೆ Read more…

‘ಬಿಗ್ ಬಾಸ್’ ಸ್ಪರ್ಧಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ್ದ 5 ಮಂದಿ ಅರೆಸ್ಟ್

ಬೆಂಗಳೂರು: ಇತ್ತೀಚೆಗೆ ಸದಾಶಿವನಗರದ ಪಬ್ ನಲ್ಲಿ ನಟ, ನಿರೂಪಕ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ್ದ ಐದು ಮಂದಿ ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನಿಲ್, ವಿಜಯ್, Read more…

ದರ್ಗಾಕ್ಕೆ ಭೇಟಿ‌ ನೀಡಿದ ಸಮಂತಾ

ವಿಚ್ಛೇದನದ ಬಳಿಕ ಮಾಧ್ಯಮಗಳಿಗೆ ಸುದ್ದಿ ಮಾಡಲು ಸದಾ ಬೇಕಾಗಿಬಿಟ್ಟಿರುವಂತೆ ಕಾಣುವ ಸಮಂತಾ ರುತ್‌ ಪ್ರಭು ಆಂಧ್ರ ಪ್ರದೇಶದ ಕಡಪಾಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಮೀಣ್ ಪೀರ್‌ ದರ್ಗಾಗೆ Read more…

BIG BREAKING: ಮತ್ತೆ 7,350 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಒಂದೇ ದಿನದಲ್ಲಿ 202 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 7,350 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಇಳಿಕೆಯಾಗಿದ್ದು, ಒಂದೇ Read more…

BREAKING NEWS: 21 ವರ್ಷಗಳ ಬಳಿಕ ಭಾರತದ ಬೆಡಗಿಗೆ ವಿಶ್ವಸುಂದರಿ ಪಟ್ಟ

ನವದೆಹಲಿ: 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯೂನಿವರ್ಸ್ ಪಟ್ಟ ಸಿಕ್ಕಿದೆ. ಭಾರತದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಆಗಿದ್ದು, 21 ವರ್ಷಗಳ ನಂತರ ಕಿರೀಟ Read more…

BIG NEWS: ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಜನ ಲಸಿಕೆ ಪರವಾಗಿರುವ ದೇಶ ಭಾರತ: ಸಮೀಕ್ಷೆ

ನವದೆಹಲಿ: ಮಾರಣಾಂತಿಕ ಕೊರೊನಾವೈರಸ್ ವಿರುದ್ಧ ಚುಚ್ಚುಮದ್ದು ನೀಡಲು ಇಚ್ಛೆ ತೋರಿಸುತ್ತಿರುವ ದೇಶದ ಅರ್ಹ ಜನಸಂಖ್ಯೆಯ ಶೇಕಡ 98 ಕ್ಕಿಂತ ಹೆಚ್ಚು ಜನರು ಲಸಿಕೆಗೆ ಹೆಚ್ಚು ಪರವಾಗಿರುವ ದೇಶ ಭಾರತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...