alex Certify Live News | Kannada Dunia | Kannada News | Karnataka News | India News - Part 3601
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲಿನಲ್ಲಿ ವಿಶೇಷ ಸೀಟ್, ಇತರೆ ಸೌಲಭ್ಯ

ನವದೆಹಲಿ: ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಸುರಕ್ಷತೆ ಜೊತೆಗೆ ಮತ್ತು ದೂರದ ಪ್ರಯಾಣದ ರೈಲುಗಳಲ್ಲಿ ಮಹಿಳೆಯರಿಗೆ ಸೀಟು ಕಾದಿರಿಸಲು ಇಲಾಖೆ ನಿರ್ಧರಿಸಿದೆ. ವಿಶೇಷ Read more…

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್‌ ಸುದ್ದಿ

ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಇ-ಗವರ್ನೆನ್ಸ್ ಸೇವೆಗಳು ಭಾರತ ಸರ್ಕಾರ ಮತ್ತು ಐಟಿ ದಿಗ್ಗಜ ಇನ್ಫೋಸಿಸ್‌ ದೇಶದ 10-22 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯಾಭಿವೃದ್ಧಿಗೆಂದು ಕೈ ಜೋಡಿಸಿವೆ. ಗ್ರಾಮಿಣ Read more…

ಸುವರ್ಣಸೌಧದತ್ತ ಮುಖ ಮಾಡಿದ ಸಾವಿರಾರು ಕರವೇ ಕಾರ್ಯಕರ್ತರು

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಸಹಸ್ರಾರು ಕರವೇ ಕಾರ್ಯಕರ್ತರು Read more…

ಮತದಾರರಿಗೆ ಮುಖ್ಯ ಮಾಹಿತಿ: ವೋಟರ್ ಐಡಿಗೆ ಆಧಾರ್ ಜೋಡಣೆಗೆ ಇಂದು ವಿಧೇಯಕ ಮಂಡನೆ

ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವ ವಿಧೇಯಕವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಇಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಚುನಾವಣಾ ಕಾನೂನು Read more…

ಎಂಜಿನೀಯರ್ ಹುದ್ದೆಗಳ ಮರು ಪರೀಕ್ಷೆಗೆ ಮುಂದಾದ KPSC

ಬೆಂಗಳೂರು : ಕೆಪಿಎಸ್ಸಿ ವತಿಯಿಂದ ಡಿ.14ರಂದು ನಡೆದಿದ್ದ ಸಹಾಯಕ ಎಂಜಿನೀಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ರೈಲು ವಿಳಂಬದಿಂದಾಗಿ ಹಾಜರಾಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಲೋಕೋಪಯೋಗಿ Read more…

ಬೆಳಗಿನ ಉಪಹಾರಕ್ಕಿರಲಿ ಒಂದು ಬೌಲ್ ಪಪ್ಪಾಯ

ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ Read more…

BIG NEWS: ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಇಂದು ನಿರ್ಧಾರ, ಕುತೂಹಲ ಮೂಡಿಸಿದ ಸಂಪುಟ ಸಭೆ ತೀರ್ಮಾನ

ಬೆಳಗಾವಿ: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

ʼಕ್ಯಾರೆಟ್ʼ ಚಟ್ನಿ ಸವಿದಿದ್ದೀರಾ…..?

ಇಡ್ಲಿ ದೋಸೆ ಮಾಡಿದಾಗ ಚಟ್ನಿ ಇಲ್ಲದೇ ಕೆಲವರಿಗೆ ಇದು ಸೇರಲ್ಲ. ಹಾಗಂತ ದಿನಾ ಕಾಯಿ ಚಟ್ನಿ ಮಾಡಿಕೊಂಡು ತಿಂದು ಬೇಜಾರು ಎಂದವರು ಒಮ್ಮೆ ಈ ಕ್ಯಾರೆಟ್ ಚಟ್ನಿ ಮಾಡುವುದನ್ನು Read more…

ಕಾರಿಗಾದ ಹಾನಿ ಕಂಡು ಬೆಚ್ಚಿಬಿದ್ದ ಮಹಿಳೆ….!

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಾರು ಮಾಲೀಕರೊಬ್ಬರು ತನ್ನ ವಾಹನವನ್ನು ನೋಡಿ ಶಾಕ್ ಆಗಿದ್ದಾರೆ. ಎಂದಿನಂತೆ ನಿಲುಗಡೆ ಮಾಡಲಾಗಿದ್ದ ತಮ್ಮ ಕಾರಿಗೆ ದುಷ್ಕರ್ಮಿಗಳು ಹಾನಿಯೆಸಗಿದ್ದಾರೆಂದುಕೊಂಡಿದ್ದಾರೆ. ಧ್ವಂಸಗೊಂಡ ಕಾರಿನ ವಿಡಿಯೋ ಮಾಡಿದ ಅವರಿಗೆ Read more…

ಆರ್ಥೋಪೆಡಿಕ್ಸ್‌ ಪರೀಕ್ಷೆಗೆ ಹಾಜರಾದವರ ಪೈಕಿ ಪಾಸಾದವರು ಕೇವಲ ಶೇ.18 ಮಾತ್ರ….!

ಆಥೋಪೆಡಿಕ್ಸ್‌ ವಿಷಯದಲ್ಲಿ ಪಿಜಿ ಮಾಡುತ್ತಿರುವ ವೈದ್ಯರಲ್ಲಿ ಐವರಲ್ಲಿ ಒಬ್ಬರಿಗಿಂತ ಕಡಿಮೆ ಮಂದಿ ಮಾತ್ರವೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಹಮ್ಮಿಕೊಳ್ಳುವ ಅಂತಿಮ ಪರೀಕ್ಷೆಯ ಥಿಯರಿ ವಿಭಾಗದಲ್ಲಿ ಪಾಸ್ ಆಗುತ್ತಿದ್ದಾರೆ. Read more…

ಅಂಡರ್ – 19 ವಿಶ್ವ ಕಪ್ ಗೆ ಭಾರತೀಯ ತಂಡ ಪ್ರಕಟ

ವೆಸ್ಟ್ ಇಂಡೀಸ್ ನಲ್ಲಿ ಜ.14ರಿಂದ ಆರಂಭವಾಗಲಿರುವ ಅಂಡರ್ -19 ವಿಶ್ವಕಪ್ ಗಾಗಿ ಭಾರತೀಯ ಕಿರಿಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಭಾರತ ತಂಡದಲ್ಲಿ 17 ಸದಸ್ಯರಿಗೆ ಅವಕಾಶ ನೀಡಲಾಗಿದೆ. ಯಶ್ Read more…

BIG NEWS: ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವರಾಗಲಿದ್ದಾರೆ; ಅಚ್ಚರಿ ಮೂಡಿಸಿದ ಸಚಿವ ನಿರಾಣಿ ಹೇಳಿಕೆ

ಹಾವೇರಿ: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗಳಿಗೆ ಇನ್ನಷ್ಟು ಪುಷ್ಠಿ ನೀಡುವಂತಹ ಕೆಲ ಮಾತುಗಳು ಕೇಳಿಬಂದಿದ್ದು, ಸಿಎಂ ಬೊಮ್ಮಾಯಿ ಅವರ ವೈರಾಗ್ಯದ ಮಾತುಗಳ ಬೆನ್ನಲ್ಲೇ ಸಚಿವ ಮುರುಗೇಶ್ ನಿರಾಣಿ, ಬಸವರಾಜ್ Read more…

SSLC ಪಾಸಾದವರಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಾವಣಗೆರೆ, ಹೊನ್ನಾಳಿ, ಜಗಳೂರು, ಚನ್ನಗಿರಿ, ಹರಿಹರ ತಾಲ್ಲೂಕಿನಲ್ಲಿ ಖಾಲಿ ಇರುವ Read more…

ದುರಸ್ತಿ ವೇಳೆ ಕುಸಿದು ಬಿದ್ದ ಶೌಚಾಲಯದ ಗೋಡೆ; ಇಬ್ಬರು ಮಹಿಳೆಯರ ದುರ್ಮರಣ

ದಕ್ಷಿಣ ಕನ್ನಡ: ಶೌಚಾಲಯದ ಗೋಡೆ ದುರಸ್ತಿ ವೇಳೆ ಗೋಡೆಯೇ ಕುಸಿದು ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. 60 ವರ್ಷದ Read more…

BIG BREAKING: ‘ಯಾವುದು ಶಾಶ್ವತವಲ್ಲ….. ಸ್ಥಾನಮಾನವೂ ಶಾಶ್ವತವಲ್ಲ…..’; ಅಚ್ಚರಿ ಮೂಡಿಸಿದ ಸಿಎಂ ಭಾವುಕ ಮಾತು

ಹಾವೇರಿ: ಯಾವುದೂ ಶಾಶ್ವತವಲ್ಲ, ಬದುಕು, ಸ್ಥಾನಮಾನ ಯಾವುದೂ ಕೂಡ ಶಾಶ್ವತವಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕ ಮಾತನಾಡಿದ್ದು, ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲೇ Read more…

ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆ ಮೇಲೆ ಗ್ಯಾಂಗ್ ರೇಪ್: ಪ್ರಿಯತಮನ ಭೇಟಿಗೆ ಹೊರಟಾಗಲೇ ಬೆದರಿಸಿ ಅತ್ಯಾಚಾರ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನ ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಯ ಅಕ್ರಮ ಸಂಬಂಧದ ಬಗ್ಗೆ ಅವರ ಕುಟುಂಬಕ್ಕೆ ತಿಳಿಸುವುದಾಗಿ Read more…

BIG BREAKING: ಬದಲಾಗ್ತಾರಾ ಸಿಎಂ…? ಸ್ಥಾನ ಮಾನದ ಬಗ್ಗೆ ಬಸವರಾಜ ಬೊಮ್ಮಾಯಿ ಭಾವುಕ ಹೇಳಿಕೆ

ಹಾವೇರಿ: ಯಾವುದು ಶಾಶ್ವತವಲ್ಲ, ಈ ಬದುಕೇ ಶಾಶ್ವತವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸ್ಥಾನಮಾನ ಶಾಶ್ವತವಲ್ಲ ಎಂದು ತಿಳಿಸಿದ್ದಾರೆ. ಅವರು Read more…

ವಿದ್ಯಾರ್ಥಿನಿ ಮನೆಗೆ ಬಂದು ಹೋಗ್ತಿದ್ದ ಬಸ್ ಚಾಲಕ, ಗರ್ಭಿಣಿಯಾದ ಬಳಿಕ ಬಯಲಾಯ್ತು ನೀಚ ಕೃತ್ಯ

ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ವಡಿಪಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಗರ್ಭ ಧರಿಸಿದ ಆರೋಪದ ಮೇಲೆ ಮಿನಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ Read more…

ಅಥ್ಲೀಟ್ ಪಿ.ಟಿ ಉಷಾ ವಿರುದ್ಧ ದಾಖಲಾಯ್ತು ವಂಚನೆ ಆರೋಪ….!

ಭಾರತೀಯ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಉಷಾ ಅವರು ಬಿಲ್ಡರ್ ಒಬ್ಬರೊಂದಿಗೆ ಸೇರಿ ಮೋಸ ಮಾಡಿದ್ದಾರೆ ಎಂದು ಜೆಮ್ಮಾ ಜೋಸೆಫ್ ಎಂಬ ವ್ಯಕ್ತಿ ಕೇರಳದ Read more…

BIG NEWS: MES ನಿಷೇಧಿಸುವ ಚಿಂತನೆಯಿಲ್ಲ; ಅವರೂ ನಮ್ಮವರೇ ಎಂದ ಸಚಿವ ವಿ.ಸೋಮಣ್ಣ

ರಾಮನಗರ: ರಾಯಣ್ಣ ಪ್ರತಿಮೆ ಧ್ವಂಸ, ಎಂಇಎಸ್ ಪುಂಡಾಟ ಮೇರೆ ಮೀರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿ-ಎಂಇಎಸ್ ನ್ನು ನಿಷೇಧಿಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ Read more…

ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ: ಮಹಾರಾಷ್ಟ್ರ ಸಿಎಂ ಠಾಕ್ರೆಗೆ HDK ತಿರುಗೇಟು

ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ. ನಮ್ಮ ಹೆಮ್ಮೆಯ ಕಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದು ಬಿಟ್ಟು ಕನ್ನಡಪರ ಹೋರಾಟಗಾರರ Read more…

BIG NEWS: ಮಹಿಳೆಯರನ್ನು ನಂಬಿಸಿ ವಂಚನೆ; PSI ವಿರುದ್ಧ ಗಂಭೀರ ಆರೋಪ; ದೂರು ನೀಡುತ್ತಿದ್ದಂತೆ ಪರಾರಿಯಾದ ಆರೋಪಿ

ಕೊಪ್ಪಳ: ಹಾವೇರಿ ಮಹಿಳಾ ಠಾಣೆ ಸಿಪಿಐ ಚಿದಾನಂದ ಪ್ರಕರಣದ ಬೆನ್ನಲ್ಲೇ ಇದೀಗ ಅಂತದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪಿಎಸ್ಐ ಓರ್ವರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿರುವ ಆರೋಪ Read more…

ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಇಲ್ಲಿದೆ ಮಾಹಿತಿ

ಭಾರತೀಯ ಅಂಚೆ ಇಲಾಖೆ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಕಚೇರಿ, ಬಿಹಾರ ಸರ್ಕಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ಹಲವಾರು ಖಾಲಿ ಹುದ್ದೆಗಳ ನೇಮಕಾತಿ ಮಾಹಿತಿ ಪ್ರಕಟಿಸಿದೆ. www.indiapost.gov.in ನಲ್ಲಿ ಬಿಡುಗಡೆಯಾದ Read more…

ಕ್ರಿಪ್ಟೋಕರೆನ್ಸಿ ಕುರಿತಂತೆ ಮಹತ್ವದ ಅಭಿಪ್ರಾಯ ನೀಡಿದ RBI

ಕ್ರಿಪ್ಟೋ ಕರೆನ್ಸಿಗಳ ಮೇಲಿನ ನಿಷೇಧ ಪೂರ್ಣ ಪ್ರಮಾಣದಲ್ಲಿ ಮಾಡಿದರೆ ಮಾತ್ರವೇ ಸೂಕ್ತ ಎಂದಿರುವ ರಿಸರ್ವ್ ಬ್ಯಾಂಕ್‌, ಈ ಸಂಬಂಧ ತರುವ ಅರೆ ನಿಷೇಧಗಳೆಲ್ಲಾ ಕೆಲಸ ಮಾಡುವುದಿಲ್ಲ ಎಂದಿದೆ. ವಹಿವಾಟುಗಳನ್ನು Read more…

ಈ ಒಂದು ಫೋಟೋಗಾಗಿ 36 ವರ್ಷದಿಂದ ಕಾದಿದ್ದರಂತೆ ಕಿಚ್ಚ…!

ಕಿಚ್ಚ ಸುದೀಪ್ ಸ್ಯಾಂಡಲ್‌ ವುಡ್‌ ಮಾತ್ರವಲ್ಲ, ಬಾಲಿವುಡ್‌ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡದು. ಇದರ ಮಧ್ಯೆ ಅವರ 36 ವರ್ಷಗಳ Read more…

ಬುಕ್‌ ಮಾಡಿದರೆ ಸಾಕು….! ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಿಸ್ಲೇರಿ ನೀರು

ಬಾಟಲಿ ನೀರು ಪೂರೈಕೆ ದಿಗ್ಗಜ ಬಿಸ್ಲೇರಿ ಇದೀಗ ಮೊಬೈಲ್ ತಂತ್ರಾಂಶ ಬಿಡುಗಡೆ ಮಾಡಿದ್ದು, ಮನೆ ಬಾಗಿಲಿಗೆ ಶುದ್ಧಕುಡಿಯುವ ನೀರಿನ ಡೆಲಿವರಿ ಮಾಡಲು ಮುಂದಾಗಿದೆ. ನೇರವಾಗಿ ಗ್ರಾಹಕರಿಗೆ (ಡಿ2ಸಿ) ಕಾನ್ಸೆಪ್ಟ್‌ನಲ್ಲಿ Read more…

BIG NEWS: ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಕೇಸ್; CPI ಸಸ್ಪೆಂಡ್

ಹಾವೇರಿ: ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯರ ಜೊತೆ ಸಿಪಿಐ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಮಹಿಳಾ ಠಾಣೆ ಸಿಪಿಐ ಚಿದಾನಂದನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. Read more…

ಸಮುದ್ರದಲ್ಲಿ ವಿಮಾನ ಪತನ – ನಾಲ್ವರ ಸಾವು

ಆಸ್ಟ್ರೇಲಿಯಾದಲ್ಲಿ ವಿಮಾನ ಪತವಾಗಿದ್ದು, ಇಬ್ಬರು ಮಕ್ಕಳು, ಪೈಲಟ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಈ ಘಟನೆ ನಡೆದಿದೆ. ವಿಮಾನವು ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ ಮೂವರು ಸೇರಿದಂತೆ Read more…

ಅಡಿಲೇಡ್ ಅವಾಂತರಕ್ಕಿಂದು ವರ್ಷ: ಪಾತಾಳಕ್ಕಿಳಿದು ʼಫೀನಿಕ್ಸ್‌ʼನಂತೆ ಮೇಲೆದ್ದು ಬಂದ ಭಾರತ

ಕಳೆದ ವರ್ಷದ ಇದೇ ದಿನದಂದು ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್‌ ಟೆಸ್ಟ್ ಪಂದ್ಯದ ಮೂರನೇ ಇನಿಂಗ್ಸ್‌ನಲ್ಲಿ ಭಾರತವು 36 ರನ್‌‌ಗಳಿಗೆ ಸರ್ವಪತನ ಕಂಡು ಭಾರೀ ಮುಖಭಂಗ ಅನುಭವಿಸಿದ ದಿನ ಇಂದು. Read more…

ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ; ಬಾಲಕ ಸಾವು

ಚಿಕ್ಕಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಮತ್ತೊಂದು ಘಟನೆ ನಡೆದಿದ್ದು, ದಂಪತಿ ಹೆತ್ತ ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಮುಂದಾಗಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...