alex Certify Live News | Kannada Dunia | Kannada News | Karnataka News | India News - Part 3592
ಕನ್ನಡ ದುನಿಯಾ
    Dailyhunt JioNews

Kannada Duniya

ಓಮಿಕ್ರಾನ್ ಆತಂಕದ ನಡುವೆ ಸಾರ್ವಜನಿಕರಿಗೆ ಮತ್ತೊಂದು ಗುಡ್‌ ನ್ಯೂಸ್

ವಾಷಿಂಗ್ಟನ್‌ : ಜಗತ್ತಿನಲ್ಲಿ ಸದ್ಯ ಓಮಿಕ್ರಾನ್ ನ ಆತಂಕ ಹೆಚ್ಚಾಗುತ್ತಿದೆ. ಆದರೆ, ಇದರ ಮಧ್ಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್ ನ ತಜ್ಞರ Read more…

BIG NEWS: ವಿವಿಐಪಿಗಳ ಭದ್ರತೆಗೆ CRPF ಮಹಿಳಾ ಕಮಾಂಡೋ ಪಡೆ ಸಜ್ಜು

ನಿಜವಾದ ಮಹಿಳಾ ಸಬಲೀಕರಣ ಅಂದ್ರೆ ಇದು ಅನ್ನುವಂತ ಕ್ರಾತಿಕಾರಿ ನಿರ್ಧಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಬಂದಿದೆ. ಸಿಆರ್ಪಿಎಫ್ ನ ಮಹಿಳಾ ಕಮಾಂಡೋಗಳು ಕೇಂದ್ರ ಗೃಹ ಸಚಿವ ಅಮಿತ್ Read more…

BIG NEWS: ಸಿದ್ದರಾಮಯ್ಯ ಕಾಲದಲ್ಲೇ ಮತಾಂತರ ನಿಷೇಧ ಬಿಲ್ ಸಿದ್ಧತೆ; ದಾಖಲೆ ವಿವರಿಸಿದ ಬಿಜೆಪಿ; ಸಿಡಿದೆದ್ದ ಕಾಂಗ್ರೆಸ್; ಸದನದಲ್ಲಿ ಕೋಲಾಹಲ

ಬೆಳಗಾವಿ: ಮತಾಂತರ ನಿಷೇಧ ಮಸೂದೆ ವಿಚಾರ ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದ್ದು, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲದಲ್ಲೇ ಬಿಲ್ ಗೆ ಸಿದ್ಧತೆ ನಡೆಸಲಾಗಿತ್ತು ಎಂಬ ಬಿಜೆಪಿ ನಾಯಕರ Read more…

ಬರ್ಗರ್ ಸವಿಯುವುದರ ಜೊತೆಗೆ ಕ್ಯಾಲೋರಿ ಬರ್ನ್‌ ಮಾಡಲು ಮಹಿಳೆಯಿಂದ ಈ ಉಪಾಯ…!

ದಪ್ಪಗಿದ್ದವರು ಸಣ್ಣಗಾಗಲು ಡಯೆಟ್ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕಾಗಿ ಅವರು  ಪಿಜ್ಜಾ, ಬರ್ಗರ್ ನಂತಹವುಗಳನ್ನು ತ್ಯಜಿಸಲೇಬೇಕಾಗುತ್ತದೆ. ಆದರೂ, ಆಟಿಕೆ ಅಂಗಡಿಯಲ್ಲಿ ಮಕ್ಕಳು ಬೇಕು ಎಂದು ಹಠ ಮಾಡುವಂತೆ, Read more…

ಜ್ಯೂಸರ್ ಯಂತ್ರದೊಳಗೆ ಚಿನ್ನದ ರಾಡ್..! ತನಿಖೆ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ

ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಮುಗ್ಧರಂತೆ ಸೋಗು ಹಾಕಿಕೊಂಡ ಕಳ್ಳರು ಎಲ್ಲಿ ಯಾವಾಗ ಏನು ಸಾಗಣೆ ಮಾಡ್ತಾರೆ ಅನ್ನೋದನ್ನ ಕಂಡುಹಿಡಿಯೋದೆ ಕಷ್ಟ. ಇಂಥದ್ದೊಂದು ಘಟನೆ Read more…

ಸರ್ಕಾರದ ವಿರುದ್ಧ ಸಿಡಿದೆದ್ದ ಸಿಎಂ ಸೋದರ ಸೊಸೆ..! ಅಸೆಂಬ್ಲಿ ಮುಂದೆ ಧರಣಿ

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೋದರ ಸೊಸೆ ಪಕ್ಷದ ಶಾಸಕಿಯೂ ಆಗಿರುವ ಸೀತಾ ಸೊರೆನ್ Read more…

ಮತಾಂತರ ನಿಷೇಧ ಕಾಯ್ದೆ: ಧರ್ಮದ ಹಕ್ಕುಗಳನ್ನು ಮೊಟಕುಗೊಳಿಸುವುದು ನಮ್ಮ ಉದ್ದೇಶವಲ್ಲ; ಸ್ಪಷ್ಟನೆ ನೀಡಿದ ಗೃಹ ಸಚಿವ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಮಸೂದೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿದ್ದು, ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧವಲ್ಲ. ಬಲವಂತದ ಮತಾಂತರಕ್ಕೆ ಕಾನೂನಿನಡಿಯಲ್ಲಿ ಶಿಕ್ಷೆ ಇದೆ ಎಂಬುದನ್ನು ಸ್ಪಷ್ಟಪಡಿಸುವ Read more…

ಬಾಹ್ಯಾಕಾಶದಲ್ಲಿ ಹೇರ್ ಕಟ್…! ವೈರಲ್ ಆದ ಸ್ಪೇಸ್ ವಿಡಿಯೋ

ಮನುಷ್ಯ ದಿನದಿಂದ ದಿನಕ್ಕೆ ತನ್ನ ಸಾಮಾನ್ಯ ಮಿತಿಗಳನ್ನ ಮೀರುತ್ತಿದ್ದಾನೆ. ಗುರುತ್ವಾಕರ್ಷಣ ಶಕ್ತಿಯಿಲ್ಲದ ಬಾಹ್ಯಾಕಾಶಕ್ಕೋದ ಮಾನವ, ಈಗ ಅದೇ ಸ್ಪೇಸ್ ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ಹೊಸ ವಿಡಿಯೋ ಸಾಮಾಜಿಕ Read more…

ಪೋಷಕರು ನೀಡಿದ ಪಾಕೆಟ್ ಮನಿಯಲ್ಲಿ ಪುಟ್ಟ ಮಕ್ಕಳು ಮಾಡಿದ್ದೇನು ಅಂತ ತಿಳಿದ್ರೆ ಶಾಕ್ ಆಗ್ತೀರಾ..!

ಮೆಲ್ಬೋರ್ನ್: ಮಕ್ಕಳಿಗೆ ಪೋಷಕರು ಪಾಕೆಟ್ ಮನಿ ನೀಡುವುದು ಸಾಮಾನ್ಯ. ಕೆಲವು ಮಕ್ಕಳು ಈ ಹಣವನ್ನು ತಮಗೆ ಬೇಕಾದುದ್ದಕ್ಕೆ ಖರ್ಚು ಮಾಡಿದ್ರೆ, ಇನ್ನೂ ಕೆಲವು ಮಕ್ಕಳು ಹಣವನ್ನು ಕೂಡಿಡುತ್ತಾರೆ. ಆದರೆ, Read more…

ಹೊಸ ವರ್ಷಕ್ಕೆ ಮತ್ತಷ್ಟು ಇಮೋಜಿಗಳ ಸೇರ್ಪಡೆ…!

ಮೊದಲೆಲ್ಲಾ ಪತ್ರ ಬರೆಯುತ್ತಿದ್ದ ನಾವು, ಟೆಕ್ನಾಲಜಿಯ ಜೊತೆ ಬೆಳೆಯುತ್ತಾ ಕೋಟ್ಯಾಂತರ ಆವಿಷ್ಕಾರಗಳಿಗೆ ಸಾಕ್ಷಿಯಾಗಿದ್ದೇವೆ. ಅದ್ರಲ್ಲೂ ಫೋನ್ ನಲ್ಲಿ ಸಂದೇಶ ಕಳಿಸುವಾಗ, ಟೆಕ್ಸ್ಟ್ ಜೊತೆ ಇಮೋಜಿ ಕಳಿಸೋದು ನಮ್ಮ ಭಾವನೆ Read more…

ಸಾಂಟಾಕ್ಲಾಸ್ ಸಾಕ್ಸ್ ನಲ್ಲಿ ಗಿಫ್ಟ್ ನೀಡೋದು ಏಕೆ ಗೊತ್ತಾ…? ಇದರ ಹಿಂದಿದೆ ಈ ಕಾರಣ

ಕ್ರಿಸ್ಮಸ್ ಗೆ ಇನ್ನೊಂದು ದಿನ ಬಾಕಿಯಿದೆ. ಹಬ್ಬದ ತಯಾರಿ ಜೋರಾಗಿ ನಡೆದಿದೆ. ಜನರು ಪರಸ್ಪರ ಉಡುಗೊರೆ ನೀಡುವ ತಯಾರಿಯಲ್ಲಿದ್ದಾರೆ. ಮಕ್ಕಳು ಸಾಂಟಾ ಕ್ಲಾಸ್ ಗೆ ಕಾಯ್ತಿದ್ದಾರೆ. ಸಾಂಟಾ ಕ್ಲಾಸ್ Read more…

ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ: ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ: ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ, ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ಕೇರಳ ಹೈಕೋರ್ಟ್ ಪೀಠ ಆದೇಶಿಸಿದೆ. ಪೊಲೀಸ್ ಅಧಿಕಾರಿ Read more…

BIG NEWS: ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ; 9 ವರ್ಷದ ಬಾಲಕಿಯಲ್ಲಿ ರೂಪಾಂತರಿ ಸೋಂಕು ದೃಢ

ಮೈಸೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ 9 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಮೊದಲ Read more…

ಕರ್ನಾಟಕ ಮೂಲದ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಯೆಟ್ನಾಂ ಯುವತಿ

ಹಾವೇರಿ: ಪ್ರೀತಿಗೆ ಭಾಷೆ, ಧರ್ಮ ಮತ್ತು ಪ್ರದೇಶ ಸೇರಿದಂತೆ ಯಾವುದೇ ಗಡಿಗಳಿಲ್ಲ ಎಂಬ ಮಾತು, ಕರ್ನಾಟಕದ ಪ್ರದೀಪ್ ಖಂಡನವರ್ ಮತ್ತು ವಿಯೆಟ್ನಾಂನ ಕ್ವಿನ್ ತ್ಸಾಂಗ್ ಪ್ರಕರಣದಲ್ಲಿ ನಿಜವಾಗಿದೆ. ಕರ್ನಾಟಕದ Read more…

ಹೀಲಿಯಂ ಅನಿಲ ಸೇವಿಸಿದ ವಿರಾಟ್​ ಕೊಹ್ಲಿ ಮಾಡಿದ್ದೇನು ನೋಡಿ..!

ಟೀಂ ಇಂಡಿಯಾ ಟೆಸ್ಟ್​ ವಿಭಾಗದ ನಾಯಕ ವಿರಾಟ್​ ಕೊಹ್ಲಿ ಹೀಲಿಯಂ ಸೇವಿಸಿದ ಧ್ವನಿಯಲ್ಲಿ ಮಾತನಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪುಮಾ ಬ್ರ್ಯಾಂಡ್​ ಜೊತೆಗಿನ ಅಸೋಸಿಯೇಷನ್​​ನಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಕೊಹ್ಲಿಯ Read more…

ಕಳ್ಳನನ್ನು ಬೆಂಬತ್ತಿ ಪೊಲೀಸರಿಗೊಪ್ಪಿಸಿದ ಯುವಕನಿಗೆ ನಾಗರಿಕ ಪ್ರಶಸ್ತಿ ಗೌರವ..!

ಯಾವುದೇ ವ್ಯಕ್ತಿಗಳ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ಮಾಡಿದಾಗ ಅಥವಾ ವಸ್ತುಗಳನ್ನು ಕಳ್ಳತನ ಮಾಡಿದಾಗ ನೀವು ಅಲ್ಲಿ ಸಾಕ್ಷಿಯಾದ್ರೂ ಕೂಡ ನಿಮ್ಮಿಂದ ಆ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. Read more…

ಮತಾಂತರ ನಿಷೇಧ ಬದಲು ಪಕ್ಷಾಂತರ ನಿಷೇಧ ಜಾರಿಗೆ ತನ್ನಿ: ಸಿ.ಎಂ. ಇಬ್ರಾಹಿಂ ಆಗ್ರಹ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ನಮ್ಮ ವಿರೋಧವಿದೆ. ಇಂತಹ ಜನ ವಿರೋಧಿ ಕಾಯ್ದೆ ಜಾರಿ ಮಾಡುವ ಬದಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಿ ಎಂದು ಎಂ Read more…

ಜಪಾನ್ ನಲ್ಲಿ ಹಾಲು ಕುಡಿಯುವಂತೆ ಪ್ರೋತ್ಸಾಹ ನೀಡುತ್ತಿರುವುದರ ಹಿಂದಿದೆ ಈ ಕಾರಣ

ತಂತ್ರಜ್ಞಾನದ ವಿಷ್ಯದಲ್ಲಿ ಜಪಾನ್ ಸದಾ ಸುದ್ದಿಯಲ್ಲಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜಪಾನ್ ಭಿನ್ನ ವಿಷ್ಯಕ್ಕೆ ಚರ್ಚೆಯಲ್ಲಿದೆ. ಜಪಾನ್ ಪ್ರಧಾನಿಯಿಂದ ಹಿಡಿದು ಅಧಿಕಾರಿಗಳವರೆಗೆ ಎಲ್ಲರೂ ದೇಶವಾಸಿಗಳಿಗೆ ಹಾಲು ಕುಡಿಯುವಂತೆ ಮನವಿ Read more…

ಮರವನ್ನು ಮದುವೆಯಾದ ಮಹಿಳೆ..! ಕಾರಣವೇನು ಗೊತ್ತಾ..?

ಬ್ರೆಜಿಲ್ ನ ರೂಪದರ್ಶಿಯೊಬ್ಬಳು ಹಲವು ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ನಂತರ ಮದುವೆಯಾದ ಮೂರೇ ತಿಂಗಳಿಗೆ ತನಗೆ ತಾನೇ ವಿಚ್ಛೇದನವನ್ನೂ ಕೊಟ್ಟುಕೊಂಡಿರುವ ಸುದ್ದಿಯನ್ನು Read more…

ವಿಡಿಯೋ ಕಾನ್ಪರೆನ್ಸ್‌ ಮೂಲಕ ಕಲಾಪ ನಡೆಯುವಾಗ ಮಹಿಳೆ ಜೊತೆ ಸರಸ ಸಲ್ಲಾಪ ನಡೆಸಿದ ವಕೀಲ ಅಮಾನತು

ಚೆನ್ನೈ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮದ್ರಾಸ್ ಹೈಕೋರ್ಟ್‌ನ ವಕೀಲರನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ. ವಕೀಲರಾದ ಆರ್‌.ಡಿ. ಸಂತಾನ ಕೃಷ್ಣನ್ ಅವರು ತೋರಿದ ಅಸಭ್ಯ ವರ್ತನೆಯಿಂದ ಅವರ ಹೆಸರಿನಲ್ಲಿ Read more…

ಇಲ್ಲಿದೆ 15 ಲಕ್ಷ ರೂ. ಬಜೆಟ್‌ ಗೆ ಲಭ್ಯವಾಗಬಲ್ಲ ಮುಂಬರುವ ಟಾಪ್ ಕಾರುಗಳು ಪಟ್ಟಿ

ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ Read more…

ಒಮಿಕ್ರಾನ್ ಭೀತಿಯಿಂದ ಸದ್ಯದ ಮಟ್ಟಿಗೆ ರಾಜಧಾನಿ ಸೇಫ್….!?

ಒಮಿಕ್ರಾನ್ ಇಡೀ ವಿಶ್ವವನ್ನ ಕಾಡುತ್ತಿರುವ ಹೊಸ ರೂಪದ ವೈರಸ್. ರಾಜಧಾನಿಯಿಂದಲೆ‌ ಇಡೀ ದೇಶಕ್ಕೆ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್, ನಗರದಲ್ಲಿ ಕ್ಷೀಣಿಸುತ್ತಿದೆ. ಸಧ್ಯ ಸಿಲಿಕಾನ್ ಸಿಟಿಯಲ್ಲಿ ಕೇವಲ ಎರಡು Read more…

ತಾಯಿ ಪ್ರಿಯತಮನಿಂದಲೇ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಅಪ್ರಾಪ್ತ ಸಂತ್ರಸ್ತೆಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಪೂರ್ವ ಮಗುವಿಗೆ ಜನ್ಮ ನೀಡಿದ ಘಟನೆಯು ಚೆನ್ನೈನಲ್ಲಿ ನಡೆದಿದೆ. ವರದಿಗಳ ಪ್ರಕಾರ ಈ ಅಪ್ರಾಪ್ತೆಯ ಮೇಲೆ ಕನಿಷ್ಟ ಅಂದರೂ ನಾಲ್ವರು ಅತ್ಯಾಚಾರ Read more…

BIG NEWS: 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ; ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ; ಡಿ.ಕೆ. ಶಿವಕುಮಾರ್ ಶಪಥ

ಬೆಳಗಾವಿ: ಮತಾಂತರ ನಿಷೇಧ ಮಾತ್ರವಲ್ಲ ಯಾವುದೇ ಕಾಯ್ದೆ ಜಾರಿಗೆ ತಂದರೂ ಅದನ್ನು ನಾವು ವಾಪಸ್ ಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇಂದು ಅಧಿವೇಶನದಲ್ಲಿ ಮತಾಂತರ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; ಕ್ರಿಸ್ ಮಸ್ – ಹೊಸ ವರ್ಷಾಚರಣೆ ನಡುವೆಯೆ ಹೆಚ್ಚಿದ ಆತಂಕ

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಅಟ್ಟಹಾಸ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಕೋವಿಡ್ ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 7,495 ಜನರಲ್ಲಿ Read more…

BIG BREAKING: ದೇಶದಲ್ಲಿ ಹೆಚ್ಚುತ್ತಿದೆ ಹೊಸ ರೂಪಾಂತರಿ ವೈರಸ್; ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 236 ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಈವರೆಗೆ 236 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ Read more…

ಕ್ರೆಡಿಟ್-ಡೆಬಿಟ್ ಕಾರ್ಡ್ ವಹಿವಾಟು ಕುರಿತು RBI ಹೊಸ ನಿಯಮ: ನಿಮಗೆ ತಿಳಿದಿರಲಿ ಈ 10 ವಿಷಯ

ನವದೆಹಲಿ: ಆನ್‌ಲೈನ್ ಕಾರ್ಡ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್‌.ಬಿ.ಐ. ಹೊರಡಿಸಿದ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಇದರನ್ವಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಆನ್‌ಲೈನ್ ವಹಿವಾಟು ನಡೆಸುವ Read more…

‘ಮೇರಾ ಯಾರ್‌’ಗೆ ಆಕರ್ಷಕವಾಗಿ ಕುಣಿದ ಬಾಲಕಿ…!

ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ಬಳಕೆದಾರರು ಹಾಡು, ನೃತ್ಯದಂತಹ ವಿಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಅದರಲ್ಲೂ ಸಿಂಹಳೀಯ ಮನಿಕೆ ಮಗೆ ಹಿತೆ ಹಾಡಿಗೆ ಹಲವಾರು ಮಂದಿ ತಮ್ಮದೇ ಶೈಲಿಯಲ್ಲಿ Read more…

ಮಂಗಳೂರಿನಲ್ಲಿ ಅಮಾನವೀಯ ಘಟನೆ

ಮಂಗಳೂರು: ಮೊಬೈಲ್ ಕದ್ದ ಆರೋಪದ ಮೇಲೆ ಮೀನುಗಾರರನ್ನು ತಲೆಕೆಳಗೆ ಮಾಡಿ ನೇತುಹಾಕಿ ಶಿಕ್ಷೆ ನೀಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ Read more…

ಚಿನ್ನದ ಕನ್ನಡಕಕ್ಕೆ ಹಾನಿ: ಪೊಲೀಸರಿಗೆ ದೂರು ನೀಡಿದ ಜಿಪಂ ಮಾಜಿ ಸದಸ್ಯ

ಶಿವಮೊಗ್ಗ: 1.10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕನ್ನಡಕಕ್ಕೆ ಹಾನಿಯಾಗಿರುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...