alex Certify Live News | Kannada Dunia | Kannada News | Karnataka News | India News - Part 3551
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಧನಾಗಮನ ಕಾದಿದೆ…..!

ಮೇಷ : ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ. ಶತ್ರುಬಾಧೆಯಿದೆ. ಆಕಸ್ಮಿಕವಾಗಿ ನಷ್ಟ ಸಂಭವಿಸಲಿದೆ. ಮಿತ್ರದ್ರೋಹದಿಂದಾಗಿ ನೀವು ನೋವನ್ನು ಅನುಭವಿಸುವಿರಿ. ವೃಷಭ : ವಿದ್ಯಾರ್ಥಿಗಳು Read more…

ಒಳ್ಳೆ ಉದ್ಯೋಗಿಯಾಗಲು ಆರೋಗ್ಯಕರ ʼಶಾರೀರಿಕ ಸಂಬಂಧʼವೂ ಕಾರಣ…..!

ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕತೆಯ ಅವಶ್ಯಕತೆಯೂ ಇದೆ. ಇದು ಅನೇಕರಿಗೆ ತಿಳಿದ ವಿಚಾರ. ಉತ್ತಮ ಉದ್ಯೋಗಿಯಾಗಲು ಸೆಕ್ಸ್ ಸಹಕಾರಿ ಎಂಬ ವಿಷಯ ಹೊರಬಿದ್ದಿದೆ. ಅಮೆರಿಕಾ ಸಂಶೋಧಕರು ಈ ವಿಷಯವನ್ನು Read more…

20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ನೆರವಾಯ್ತು ಗೂಗಲ್ ಮ್ಯಾಪ್..!

ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ದಾರಿಹೋಕರಲ್ಲಿ ಕೇಳಿಕೊಂಡು ಹೋಗಬೇಕಿಲ್ಲ. ಗೂಗಲ್ ಮ್ಯಾಪ್ ಬಳಸಿ ನಿಮ್ಮ ದಾರಿಯನ್ನು ಕಂಡುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ಇದೆ. ಕೆಲವೊಮ್ಮೆ ಗೂಗಲ್ Read more…

ನಿನ್ನೆ 22, ಇಂದು 30 ಸಾವಿರ ಗಡಿದಾಟಿದ ಸಕ್ರಿಯ ಕೇಸ್: 1 ಜಿಲ್ಲೆ ಹೊರತಾಗಿ ರಾಜ್ಯದೆಲ್ಲೆಡೆ ಕೊರೋನಾ ಸ್ಫೋಟ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಹೊಸದಾಗಿ 8449 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 30,31,052 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 505 ಜನ Read more…

ಬ್ರಿಟನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಜನರ ನಿಯಂತ್ರಣಕ್ಕೆ ಸೇನಾಧಿಕಾರಿಗಳ ನೇಮಕ

ಬ್ರಿಟನ್ ನಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಜನರನ್ನು ರಕ್ಷಿಸಲು ಬ್ರಿಟಿಷ್ ಸೇನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ Read more…

‘ಓಮಿಕ್ರಾನ್’​ ರೂಪಾಂತರಿಯ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಮಾಹಿತಿ

ಓಮಿಕ್ರಾನ್​ ವೈರಸ್​ ಕಡಿಮೆ ತೀವ್ರತೆಯನ್ನು ಹೊಂದಿರುವುದು ಸದ್ಯಕ್ಕೆ ಒಳ್ಳೆಯ ಸುದ್ದಿ. ಹಾಗೆಂದ ಮಾತ್ರಕ್ಕೆ ಎಲ್ಲ ಸಂಕಷ್ಟಗಳೂ ದೂರವಾಯ್ತು ಎಂದಲ್ಲ. ಕೋವಿಡ್​ 19 ಸೋಂಕು ಬಹಳ ಪರಿಣಾಮಕಾರಿಯಾಗಿ ಹರಡುತ್ತಿದೆ. ಇದು Read more…

ಜ್ಯೋತಿಷಿ ಮಾತು ನಂಬಿ ಮಗಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಕೊಯಮತ್ತೂರು : ಜ್ಯೋತಿಷಿಯೊಬ್ಬನ ಭವಿಷ್ಯಕ್ಕೆ ಎರಡು ಜೀವಗಳು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಜ್ಯೋತಿಷಿಯ ಮಾತು ಹೆಚ್ಚಾಗಿ ನಂಬುತ್ತಿದ್ದರು. ಆದರೆ, ಆ ವ್ಯಕ್ತಿ ಇವರನ್ನು ಹೆಚ್ಚು ಭಯಗೊಳಿಸಿದ್ದಾನೆ. Read more…

2 ಡೋಸ್ ಲಸಿಕೆ ಪಡೆದವರಿಗೆ ಗುಡ್ ನ್ಯೂಸ್: ಗ್ರೀನ್ ಪಾಸ್ ನೀಡಲು ಚಿಂತನೆ; ಮೂರನೇ ಅಲೆ ತಡೆಗೆ ಸರ್ಕಾರದ ಮಹತ್ವದ ಕ್ರಮ; ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ಕೊರೊನಾ ಸಂಭವನೀಯ ಮೂರನೇ ಅಲೆಯನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. Read more…

ಭದ್ರತಾ ಲೋಪ ಪ್ರಕರಣ: 100 ಮಂದಿ ವಿರುದ್ಧ FIR

ಬುಧವಾರದಂದು ಪ್ರಧಾನಿ ಮೋದಿಯವರ ಪಂಜಾಬ್​ ಪ್ರವಾಸದ ವೇಳೆಯಲ್ಲಿ ಫಿರೋಜ್​ಪುರ – ಮೊಗಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಭದ್ರತಾ ಲೋಪಕ್ಕೆ ಕಾರಣವಾಗಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಫಿರೋಜ್​ಪುರ ಠಾಣಾ ಪೊಲೀಸರು Read more…

BIG NEWS: ಗಣರಾಜ್ಯೋತ್ಸವಕ್ಕೆ ಮುನ್ನ ಭಯೋತ್ಪಾದಕ ದಾಳಿ ಮಾಹಿತಿ; ಹೈ ಅಲರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ದೇಶದ ಇತರ ಭಾಗಗಳಲ್ಲಿ ಗಣರಾಜ್ಯೋತ್ಸವಕ್ಕೆ ಮೊದಲು ಶಂಕಿತ ಭಯೋತ್ಪಾದನಾ ದಾಳಿಯ ಕುರಿತು ಶುಕ್ರವಾರ ಅನೇಕ ಏಜೆನ್ಸಿಗಳಿಂದ ಮಾಹಿತಿ ಬಂದ ನಂತರ ಭದ್ರತಾ ಏಜೆನ್ಸಿಗಳು Read more…

ವಿದ್ಯಾರ್ಥಿನಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಶಿಕ್ಷಕಿಗೆ ಬಿಗ್ ಶಾಕ್

ಶ್ರೀರಂಗಪಟ್ಟಣ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಮುಖ್ಯ ಶಿಕ್ಷಕಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಮಾನತು ಮಾಡಿದ್ದಾರೆ. ಶಾಲೆಗೆ ಮೊಬೈಲ್ ತಂದಿದ್ದ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿದ Read more…

BIG BREAKING: ಜಿಲ್ಲೆಗಳಲ್ಲೂ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ರೆ ವಿದ್ಯಾಗಮ ಯೋಜನೆ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯ ಮೊರೆಹೋಗಿದೆ. ರಾಜ್ಯದಲ್ಲಿ ಶಾಲೆಗಳಿಗೆ ರಜೆ ನೀಡಿದರೆ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಯೋಜನೆಯ ಜಾರಿಗೆ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. Read more…

BIG BREAKING: ರಾಜ್ಯದಲ್ಲಿಂದು ಕೊರೋನಾ ಹೊಸ ದಾಖಲೆ; ಬರೋಬ್ಬರಿ 2 ಲಕ್ಷ ಟೆಸ್ಟ್, 8 ಸಾವಿರ ಗಡಿ ದಾಟಿದ ಹೊಸ ಕೇಸ್

 ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಮಹಾಸ್ಪೋಟವಾಗಿದೆ. ಇವತ್ತು ಒಂದೇ ದಿನ 2 ಲಕ್ಷಕ್ಕೂ ಅಧಿಕ ಟೆಸ್ಟ್ ಮಾಡಲಾಗಿದ್ದು, 8 ಸಾವಿರಕ್ಕೂ ಅಧಿಕ ಹೊಸ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ Read more…

ಪಾದಯಾತ್ರೆಯಲ್ಲ, ಮ್ಯಾರಥಾನ್ ಬೇಕಾದ್ರೂ ಮಾಡಲಿ: ಆದರೆ, ಈಗ ಬೇಡ; ಸುಧಾಕರ್

ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ. ಪಾದಯಾತ್ರೆ ಮಾಡಲು ನಮ್ಮ ವಿರೋಧವಿಲ್ಲ. ಪಾದಯಾತ್ರೆಯಲ್ಲ ಬೇಕಿದ್ದರೆ ಮಾರಥಾನ್ ಬೇಕಾದ್ರೂ ಮಾಡಲಿ. Read more…

16 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ

ಪುಣೆ: 16 ತಿಂಗಳ ಹಸುಗೂಸಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಲ್ಲದೇ, ಹತ್ಯೆ ಮಾಡಿ ಮೃತದೇಹದೊಂದಿಗೆ ಹೋಗುತ್ತಿದ್ದ ಪಾಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿತರು ರೈಲಿನ ಮೂಲಕ ತೆಲಂಗಾಣದ ಸಿಕಂದರಾಬಾದ್ Read more…

BIG BREAKING: ಅಮೃತಸರಕ್ಕೆ ಬಂದಿಳಿದ ಮತ್ತೆ 150 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್; ಇಟಲಿಯಿಂದ ಕೊರೊನಾ ಹೊತ್ತು ತಂದ ಜನರು

ಅಮೃತಸರ: ನಿನ್ನೆ ಇಟಲಿಯಿಂದ ಪಂಜಾಬ್ ಗೆ ಆಗಮಿಸಿದ್ದ ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದ ಬೆನ್ನಲ್ಲೇ ಇದೀಗ ಮತ್ತೆ ಇಟಲಿಯಿಂದ ಅಮೃತಸರಕ್ಕೆ ಆಗಮಿಸಿದ್ದ 150 ಪ್ರಯಾಣಿಕರಲ್ಲಿ ಕೋವಿಡ್ Read more…

ಮೇಕೆದಾಟು ಪಾದಯಾತ್ರೆ ರಾಜಕೀಯ ಗಿಮಿಕ್; ಅಧಿಕಾರದಲ್ಲಿದ್ದಾಗ ನಿದ್ದೆ ಮಾಡಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ; ಟಾಂಗ್ ನೀಡಿದ ಸಚಿವ ಕಾರಜೋಳ

ಚಿತ್ರದುರ್ಗ: ಕಾಂಗ್ರೆಸ್ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಾಣಹೋದರೂ ಪಾದಯಾತ್ರೆ ಬಿಡಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಗೋವಿಂದ ಕಾರಜೋಳ, ಎಲ್ಲರಿಗೂ Read more…

ಒಪ್ಪಿಗೆಯಿಲ್ಲದೆ ಹಾಲುಣಿಸುವ ಮಹಿಳೆಯರ ಫೋಟೋ ತೆಗೆದರೆ ಜೈಲು ಗ್ಯಾರಂಟಿ

ವೇಲ್ಸ್: ತಮ್ಮ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಹಾಲುಣಿಸುತ್ತಿರುವ ಮಹಿಳೆಯರ ಫೋಟೋ ತೆಗೆಯುವುದನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಕಾನೂನುಬಾಹಿರಗೊಳಿಸಿದೆ. ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ಈ ನಿಯಮ ಉಲ್ಲಂಘಿಸುವವರಿಗೆ ಎರಡು Read more…

ಅಬ್ಬಬ್ಬಾ…..! ಒಂದೇ ಬಾರಿ ಬರೋಬ್ಬರಿ 60 ಪೂರಿಗಳನ್ನು ತಿಂದು ತೇಗಿದ ಪೊಲೀಸ್​ ಪೇದೆ

ಒಂದು ಬಾರಿಗೆ ನೀವು ಎಷ್ಟು ಪೂರಿಯನ್ನು ಸೇವಿಸಬಲ್ಲಿರಿ.. ? ಇಂತಹದ್ದೊಂದು ಪ್ರಶ್ನೆ ಕೇಳಿದರೆ ನೀವು ಅಬ್ಬಬ್ಬಾ ಅಂದರೆ 20 ಅನ್ನಬಹುದೇನೋ. ಆದರೆ ಉತ್ತರ ಪ್ರದೇಶದ ಗೊಂಡಾ ರಿಸರ್ವ್ ಪೊಲೀಸ್​ Read more…

ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿರುವ ಕೋಳಿ; ಅದನ್ನು ನೋಡಲು ಜನಜಂಗುಳಿ

ವಿಚಿತ್ರ ಗಾತ್ರದ ಮೊಟ್ಟೆ ಇಡುವ ಕೋಳಿಯೊಂದು ಪತ್ತೆಯಾಗಿದ್ದು, ಅದು ಆರಂಭದಲ್ಲಿ ಸಾಮಾನ್ಯವಾಗಿ ಎಲ್ಲ ಕೋಳಿಗಳು ಇಡುವಂತೆಯೇ ಮೊಟ್ಟೆ ಇಡುತ್ತಿತ್ತು. ಆದರೆ, ಇತ್ತೀಚೆಗೆ ಈ ಕೋಳಿ ದ್ರಾಕ್ಷಿ ಗಾತ್ರದ ಮೊಟ್ಟೆ Read more…

ಮಾರ್ಗಸೂಚಿಯಲ್ಲಿ ಟೈಪಿಂಗ್ ಮಿಸ್ಟೇಕ್; ನೈಟ್ ಕರ್ಫ್ಯೂ ಟೈಮಿಂಗ್ಸ್ ನಲ್ಲಿ ಗೊಂದಲ; ಸ್ಪಷ್ಟನೆ ನೀಡಿದ ಸಚಿವ ಸುಧಾಕರ್

ಬೆಂಗಳೂರು: ರಾಜ್ಯಾದ್ಯಂತ ಇಂದು ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಕರ್ಫ್ಯೂ ಸಮಯದ ಬಗ್ಗೆ ಸಾಕಷ್ಟು ಗೊಂದಲಗಳು ಆರಂಭವಾಗಿತ್ತು. ಆದರೆ ಈ ಗೊಂದಲಗಳಿಗೆ ಇದೀಗ ಆರೋಗ್ಯ ಸಚಿವ ಡಾ.ಸುಧಾಕರ್ ತೆರೆ Read more…

ಮಾರ್ಗಸೂಚಿಯಲ್ಲಿ ಟೈಪಿಂಗ್ ಮಿಸ್ಟೇಕ್; ನೈಟ್ ಕರ್ಫ್ಯೂ ಟೈಮಿಂಗ್ಸ್ ನಲ್ಲಿ ಗೊಂದಲ; ಸ್ಪಷ್ಟನೆ ನೀಡಿದ ಸಚಿವ ಸುಧಾಕರ್

ಬೆಂಗಳೂರು: ರಾಜ್ಯಾದ್ಯಂತ ಇಂದು ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಕರ್ಫ್ಯೂ ಸಮಯದ ಬಗ್ಗೆ ಸಾಕಷ್ಟು ಗೊಂದಲಗಳು ಆರಂಭವಾಗಿತ್ತು. ಆದರೆ ಈ ಗೊಂದಲಗಳಿಗೆ ಇದೀಗ ಆರೋಗ್ಯ ಸಚಿವ ಡಾ. ಸುಧಾಕರ್ Read more…

ಪೊಲೀಸರ ಮಧ್ಯೆ ಸಮನ್ವಯತೆ ಕೊರತೆ; ಒಂದೇ ಠಾಣೆಯಲ್ಲಿನ ಎಲ್ಲ ಸಿಬ್ಬಂದಿಗಳ ವರ್ಗಾವಣೆ

ದಕ್ಷಿಣ ಕನ್ನಡ : ಜನರು ತಮಗಾದ ಅನ್ಯಾಯ ಸರಿಪಡಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಾರೆ. ಆದರೆ, ಅಲ್ಲಿಯೇ ಸಮನ್ವಯತೆ ಹಾಗೂ ಹೊಂದಾಣಿಕೆಯ ಕೊರತೆ ಇದ್ದರೆ, ನ್ಯಾಯ ಸಿಗುವುದು ಕನಸೇ Read more…

11 ನಿಮಿಷಗಳಲ್ಲಿಯೇ ಜೀವಂತ ಹೃದಯ ತಲುಪಿಸಲು ಸಹಕಾರಿಯಾದ ಪೊಲೀಸರು; ಎಲ್ಲೆಡೆ ಮೆಚ್ಚುಗೆ

ನವದೆಹಲಿ : ವ್ಯಕ್ತಿಯೊಬ್ಬರಿಗೆ ಹೃದಯ ಕಸಿ ಮಾಡುವುದಕ್ಕಾಗಿ 12 ಕಿ.ಮೀ ದೂರದಲ್ಲಿದ್ದ ಹೃದಯವನ್ನು ಕೇವಲ 11 ನಿಮಿಷಗಳಲ್ಲಿ ತಲುಪಿಸಿದ ಪೊಲೀಸರು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೃತ ವ್ಯಕ್ತಿಯೊಬ್ಬರ ಜೀವಂತ Read more…

BIG NEWS: ಕಾಂಗ್ರೆಸ್ ‘ಮೇಕೆದಾಟು ಪಾದಯಾತ್ರೆ’ ಬೆನ್ನಲ್ಲೇ JDS ನಿಂದ ‘ಜಲಧಾರೆ ಯಾತ್ರೆ’

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಮತದಾರರ ಮನವೊಲಿಕೆಗೆ ಈಗಿನಿಂದಲೇ ಕಸರತ್ತು ಆರಂಭಿಸಿದ್ದು, ನೀರಾವರಿ ಅಸ್ತ್ರದೊಂದಿಗೆ ಹೋರಾಟ ಪ್ರಾರಂಭಿಸಿವೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆಗೆ ಮುಂದಾಗಿದ್ದರೆ ಇದೀಗ Read more…

ಜೀವಂತವಿದ್ದ ಪತ್ನಿ ಮರಣ ಪ್ರಮಾಣ ಪತ್ರ ನೀಡಿ ವಿಮೆ ಹಣ ಪಡೆದಿದ್ದ ಪತಿಗೆ ಜೈಲು

ಮಂಗಳೂರು: ಪತ್ನಿ ಜೀವಂತವಾಗಿದ್ದರೂ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ವಿಮೆ ಹಣ ಪಡೆದಿರುವ ವಿಷಯ ಬೆಳಕಿಗೆ ಬಂದಿದ್ದು, ಆತನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಪತ್ನಿಯ ಮರಣ ಪತ್ರ Read more…

ಭಾವನೆಯೇ ಇಲ್ಲದ ಮದುವೆ ಕೇವಲ ಕಾನೂನಿನ ಬಂಧನವಷ್ಟೇ: ದೆಹಲಿ ಹೈಕೋರ್ಟ್ ಮಹತ್ವದ ಹೇಳಿಕೆ

ದಂಪತಿಗೆ ವಿಚ್ಚೇದನವನ್ನು ನೀಡಿದ ದೆಹಲಿ ಹೈಕೋರ್ಟ್,​ ಪತಿ ತನ್ನ ಪತ್ನಿಯನ್ನು ತಾತ್ಕಾಲಿಕ ಸಂಗಾತಿಯಾಗಿ ಬಳಸಿಕೊಂಡ ಸಂದರ್ಭದಲ್ಲಿ ಅಂತಹ ವೈವಾಹಿಕ ಸಂಬಂಧವನ್ನು ಸರಿಪಡಿಸಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ಮಾತ್ರ ಪತಿ – Read more…

ವಾರಣಾಸಿಯ ಘಾಟ್​ಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಿ ಪೋಸ್ಟರ್

ಗಂಗಾನದಿಯುದ್ದಕ್ಕೂ ಇರುವ ವಾರಣಾಸಿಯ ಘಾಟ್​ಗಳಲ್ಲಿ ಹಿಂದೂಯೇತರ ಪ್ರವೇಶವನ್ನು ನಿರ್ಬಂಧಿಸುವಂತ ಪೋಸ್ಟರ್​ಗಳನ್ನು ಕಟ್ಟಡಗಳ ಗೋಡೆಗಳ ಮೇಲೆ ಅಂಟಿಸಲಾಗಿದೆ. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರ ಕೆಲಸ ಎಂದು Read more…

ಓಮಿಕ್ರಾನ್​​ ಹರಡುವಿಕೆ ವೇಗದ ಬಗ್ಗೆ ಬಯಲಾಯ್ತು ಆಘಾತಕಾರಿ ಮಾಹಿತಿ..!

ಕೋವಿಡ್​ ಮೂರನೇ ಅಲೆಯಲ್ಲಿ ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯು 10 ಸಾವಿರದಿಂದ 1 ಲಕ್ಷಕ್ಕೆ ತಲುಪಲು ಕೇವಲ 8 ದಿನಗಳನ್ನು ತೆಗೆದುಕೊಂಡಿದೆ. ಆದರೆ 1 ವರ್ಷಗಳ ಹಿಂದೆ ಕೊರೊನಾ Read more…

BIG NEWS: ಪುಡಿ ರೌಡಿಯಂತೆ ವರ್ತಿಸುವ ಬದಲು ತಾಕತ್ತಿದ್ದರೆ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂ ನಲ್ಲಿ ಸಲ್ಲಿಕೆಯಾದ ದಾಖಲೆ ವಾಪಸ್ ತೆಗೆಸಿ; ಡಿ.ಕೆ.ಶಿ. ಗೆ ಸವಾಲು ಹಾಕಿದ BJP

ಬೆಂಗಳೂರು: ಪಾದಯಾತ್ರೆಯನ್ನು ತಡೆಯಲು ರಾಜ್ಯ ಗೃಹ ಸಚಿವರು ಇನ್ನೊಂದು ಜನ್ಮ ಎತ್ತಿ ಬರಬೇಕು, ತಾಕತ್ತಿದ್ದರೆ ತಡೆಯಿರಿ ನೋಡೋಣಾ ಎಂದು ಸವಾಲು ಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...