alex Certify Live News | Kannada Dunia | Kannada News | Karnataka News | India News - Part 3536
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರನ್ನ ಟಾರ್ಗೆಟ್ ಮಾಡಬೇಡಿ, ಸಿದ್ಧಾರ್ಥ್ ಕ್ಷಮೆಗೆ ಸೈನಾ ಪ್ರತಿಕ್ರಿಯೆ

ನಟ ಸಿದ್ಧಾರ್ಥ್ ಕ್ಷಮೆಯಾಚನೆಗೆ ಪ್ರತಿಕ್ರಿಯಿಸಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಬಗ್ಗೆ ನನಗೆ ಸಂತೋಷವಿದೆ. ಆದರೆ ಮಹಿಳೆಯರನ್ನು ಆ ರೀತಿ ಟಾರ್ಗೆಟ್ ಮಾಡಬೇಡಿ Read more…

ಕೇವಲ 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ 17ರ ಯುವತಿ..!

17 ವರ್ಷದ ಯುವತಿಯು ಅವಧಿಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದು ಈ ಮಗುವನ್ನು ಬ್ರಿಟನ್​ನಲ್ಲಿ ಕಳೆದ 20 ವರ್ಷಗಳಲ್ಲಿ ಜನಿಸಿದ ಅತ್ಯಂತ ಪುಟ್ಟ ಮಗು ಎಂದು ಅಂದಾಜಿಸಲಾಗಿದೆ. 25 Read more…

ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ವೈದ್ಯರಿಂದ ಮಹತ್ವದ ಮಾಹಿತಿ

ಕೋವಿಡ್​ ಸೋಂಕಿಗೆ ಒಳಗಾಗಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್​ರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್​ 7 ದಿನಗಳ ಕಾಲ ವೈದ್ಯರ ನಿಗಾದಲ್ಲಿಯೇ Read more…

ಜನರ ಸೇವೆಗಿದ್ದ ಆಂಬುಲೆನ್ಸ್ ನ್ನು ಸಂಭ್ರಮಕ್ಕಾಗಿ ಬಳಕೆ ಮಾಡಿದ ಚಾಲಕ…!

ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಮದುವೆಯಾಗಿದ್ದ. ಈ ಸಂತಸದಲ್ಲಿದ್ದ ಚಾಲಕ, ತನ್ನ ಪತ್ನಿ ಹಾಗೂ ಸ್ನೇಹಿತರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಊರೆಲ್ಲ ಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

BMRCL ಕಚೇರಿಯಲ್ಲಿ ಕೊರೋನಾ ಸ್ಪೋಟ, 7 ಮೆಟ್ರೋ ಸಿಬ್ಬಂದಿಗೆ ಸೋಂಕು

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಜೊತೆ ಕೋವಿಡ್ ಕ್ಲಸ್ಟರ್ ಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಸೋಂಕು ಹೆಚ್ಚಾಗಿ ತಗುಲುತ್ತಿದೆ. ಈಗಾಗ್ಲೇ ಪೊಲೀಸ್ ಠಾಣೆ, ಸಿಸಿಬಿ ಕಚೇರಿ, ಎಸಿಬಿ Read more…

ಮೇಕೆದಾಟು ಪಾದಯಾತ್ರೆ PIL ವಿಚಾರಣೆ; ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿ ನಾಯಕರಿಗೆ ಹೈಕೋರ್ಟ್ ತರಾಟೆ

ಮೇಕೆದಾಟು ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಿಸಿದ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠ ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿಯನ್ನ ತರಾಟೆಗೆ ತೆಗೆದುಕೊಂಡಿದೆ. ಕೋವಿಡ್ ಹೆಚ್ಚುತ್ತಿರುವ ವೇಳೆಯಲ್ಲಿ Read more…

ಪ. ಬಂಗಾಳ: ಕೊರೊನಾ ಪ್ರಕರಣಗಳಲ್ಲಿ ಶೇ.80 ರಷ್ಟು BA.2 ರೂಪಾಂತರಿ ಪತ್ತೆ…!

ಸದ್ಯ ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಸಂದರ್ಭದಲ್ಲಿಯೇ ಓಮಿಕ್ರಾನ್ ಉಪ ವಂಶಾವಳಿ BA.2 ರೂಪಾಂತರಿ ಕಾಣಿಸುತ್ತಿರುವುದು ಆತಂಕ ಹೆಚ್ಚಿಸುತ್ತಿದೆ. ಕೋಲ್ಕತ್ತಾದಲ್ಲಿ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಡಿ.22 Read more…

Breaking: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಕೊರೊನಾ

ಕೊರೋನಾ ಸೋಂಕು ರಾಜಕಾರಣಿಗಳನ್ನ ಬಿಡುವ ಹಾಗೇ ಕಾಣ್ತಿಲ್ಲ.‌ ಕೇಂದ್ರ ಸಚಿವರಿಂದ ಹಿಡಿದು, ರಾಜ್ಯದವರlflU ಕೋವಿಡ್ ಪತ್ತೆಯಾಗಿದೆ. ಈಗ ಈ ಸಾಲಿಗೆ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ Read more…

ಕೊರೊನಾ ನಿಧಿಯಿಂದ ಪ್ರತಿಯೊಬ್ಬ ಭಾರತೀಯನಿಗೂ ʼಕೇಂದ್ರʼ ನೀಡ್ತಿದೆಯಾ 5000 ರೂ. ಸಹಾಯ ಧನ..? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ

ಕೊರೊನಾ ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ಕೇಂದ್ರ ಸರ್ಕಾರವು ದೇಶದ ಬಡವರು ಮತ್ತು ನಿರ್ಗತಿಕರಿಗೆ ವಿವಿಧ ರೀತಿಯ ಸಹಾಯವನ್ನು ಒದಗಿಸಿದೆ. ಕೊರೊನಾ ವೈರಸ್‌ನ ಮೂರನೇ ಅಲೆಯು Read more…

ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆಗೆ ಶರಣು

ಗಂಡನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಹಿಳಾ ಪೊಲೀಸ್ ಸಬ್ ಇನ್ಸಪೆಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದು, ನಿದ್ರೆ ಮಾತ್ರೆ ಸೇವಿಸಿ ಬರೌನಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರೀತಿ Read more…

ಹೆಚ್ಚಳವಾಗುತ್ತಿರುವ ಕೊರೊನಾ: ಶಾಲೆ ‘ಬಂದ್’ ಮಾಡುವ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ

ಕೊರೋನಾ ಜಾಸ್ತಿಯಾಗ್ತಿದ್ದಂತೆ ಮಕ್ಕಳನ್ನ ಶಾಲೆಗೆ ಕಳಿಸಬೇಕೋ ಬೇಡವೋ ಎಂಬ ಗೊಂದಲ ಪೋಷಕರನ್ನ ಹೆಚ್ಚಾಗಿ ಕಾಡುತ್ತಿದೆ. ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹೊರತುಪಡಿಸಿ ಇನ್ನುಳಿದ ಮಕ್ಕಳಿಗೆ ಆನ್ Read more…

ಓಮಿಕ್ರಾನ್​ ಬಳಿಕ ಕೊರೊನಾ ಸಾಂಕ್ರಾಮಿಕಕ್ಕೆ ಮುಕ್ತಿ..? ತಜ್ಞರಿಂದ ಬಂತು ಬಹುಮುಖ್ಯ ಮಾಹಿತಿ

ಓಮಿಕ್ರಾನ್​ ರೂಪಾಂತರಿಯ ಹರಡುವಿಕೆಯು ಕೋವಿಡ್​ ಸೋಂಕನ್ನು ಸ್ಥಳೀಯ ಕಾಯಿಲೆಯನ್ನಾಗಿ ಮಾಡುತ್ತಿದೆ. ಆದರೂ ಇದು ಸದ್ಯಕ್ಕೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿಯೇ ಉಳಿದಿದೆ ಎಂದು ಇಯುನ ಡ್ರಗ್​ ವಾಚ್​ಡಾಗ್​​ ಹೇಳಿದೆ. ಯುರೋಪಿಯನ್​ Read more…

ಅಣ್ಣನ ಮೃತ ದೇಹ ನೋಡಿ ಹೃದಯಾಘಾತಕ್ಕೊಳಗಾದ ಸಹೋದರಿ

ಮೈಸೂರು : ಅಣ್ಣ- ತಂಗಿಯ ಹೃದಯಾನುಬಂಧ ವರ್ಣಿಸಲಾರದ್ದು, ಇದಕ್ಕೆ ಬೆಲೆಯೇ ಕಟ್ಟಲಾಗದು ಎಂಬ ಮಾತು ಹಾಗೂ ಇದಕ್ಕೆ ಪುಷ್ಟಿ ನೀಡುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಹೋದರ – Read more…

BIG NEWS: ಕರ್ನಾಟಕದಲ್ಲಿ ಹೆಚ್ಚಾದ ಕೊರೋನಾ 10.3% ಗೆ ಏರಿದ ಪಾಸಿಟಿವಿಟಿ ರೇಟ್….!

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಂಗಳವಾರ 14,473 ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದ ಪಾಸಿಟಿವಿಟಿ ರೇಟ್ 10.3%ಗೆ ಏರಿಕೆಯಾಗಿದೆ. 10,800 ಸೋಂಕಿತರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ Read more…

ಪಿಎಂ ಭೇಟಿ ವೇಳೆ ಭದ್ರತಾ ಲೋಪ: ಪ್ರತಿಭಟನೆ ಬಗ್ಗೆ ಪೊಲೀಸರಿಗೆ ತಿಳಿದಿದ್ದರೂ ಕೈಗೊಂಡಿರಲಿಲ್ಲ ಕ್ರಮ…! ಇಂಡಿಯಾ ಟುಡೇ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಪಂಜಾಬ್ ನಲ್ಲಾದ ಪಿಎಂ ಭದ್ರತಾ ಲೋಪದ ವಿಚಾರ ಸದ್ಯ ಸುಪ್ರೀಂ ಅಂಗಳದಲ್ಲಿದೆ. ಬಿಜೆಪಿ ನಾಯಕರೆಲ್ಲರೂ ಪಂಜಾಬ್ ನಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನ ಈ ಘಟನೆಗೆ ಹೊಣೆ ಮಾಡುತ್ತಿದ್ದಾರೆ. ಇತ್ತ Read more…

ಪತ್ನಿ ಮನೆಯಿಂದ ಪಡೆಯುವ ಯಾವುದೇ ಬೆಲೆ ಬಾಳುವ ವಸ್ತು ವರದಕ್ಷಿಣೆಗೆ ಸಮ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಮನೆ ನಿರ್ಮಾಣ ಮಾಡಬೇಕೆಂದು ಪತ್ನಿಯ ಮನೆಯವರಲ್ಲಿ ಕೇಳುವ ಹಣವೂ ಸಹ ವರದಕ್ಷಿಣೆಗೆ ಸಮಾನ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎನ್.​ವಿ. ರಮಣ , ಎ.ಎಸ್.​ ಬೋಪಣ್ಣ Read more…

BREAKING: ಪಿಎಂ ಭೇಟಿ ವೇಳೆ ಭದ್ರತಾ ಲೋಪ; ನಿ. ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ತನಿಖೆ

ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ ಗೆ ಭೇಟಿ ನೀಡಿದ ವೇಳೆ ಆದ ಭದ್ರತಾ ಲೋಪದ ಕುರಿತು ತನಿಖೆ ನಡೆಸುವ ಸಲುವಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ Read more…

ಕುಡಿದ ಅಮಲಿನಲ್ಲಿ ವಿದ್ಯಾರ್ಥಿನಿ ಕೈ ಹಿಡಿದೆಳೆದ ಯುವಕನ ಬೆತ್ತಲೆ ಮೆರವಣಿಗೆ

ವಿಜಯಪುರ ಮೂಲದ ಕೂಲಿಕಾರ್ಮಿಕ ಯುವಕನೊಬ್ಬ ಉದ್ಯಾನದಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬರ ಕೈ ಹಿಡಿದೆಳೆದಿದ್ದು, ಇದರಿಂದ ಆಕ್ರೋಶ ಗೊಂಡ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಈ Read more…

ಟೀಮ್ ಇಂಡಿಯಾ ಆಲ್-ರೌಂಡರ್ ವಾಷಿಂಗ್ಟನ್ ಸುಂದರ್ ಗೆ ‘ಕೊರೊನಾ’

ಟೀಮ್ ಇಂಡಿಯಾದ ಆಲ್-ರೌಂಡರ್ ಆಟಗಾರ ವಾಷಿಂಗ್ಟನ್ ಸುಂದರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ವಾಶಿಂಗ್ಟನ್ ಸುಂದರ್ ಕೊರೊನಾ ಸೋಂಕಿಗೊಳಗಾಗಿರುವ ಕಾರಣ, Read more…

ʼಅಕ್ಷೀʼಬಂತಾ….? ಜೋರಾಗಿ ಸೀನಿಬಿಡಿ…! ಆದರೆ ಕರವಸ್ತ್ರ ಅಡ್ಡ ಹಿಡಿಯುವುದನ್ನು ಮಾತ್ರ ಮರೆಯಬೇಡಿ…..!!

ಸಾರ್ವಜನಿಕ ಸ್ಥಳಗಳಲ್ಲಿ ಇಲ್ಲವೇ ಸಭೆ ಸಮಾರಂಭಗಳಲ್ಲಿ ಜೋರಾಗಿ ಸೀನು ಬಂದಾಗ ಅದನ್ನು ನಾವು ತಡೆಯಲು ಯತ್ನಿಸುತ್ತೇವೆ. ಹಾಗೆ ಮಾಡುವುದು ತಪ್ಪು ಎನ್ನುತ್ತದೆ ವಿಜ್ಞಾನ. ಸೀನುವಿಕೆ ಮಾನವ ದೇಹದ ರೋಗ Read more…

SHOCKING NEWS: ಆನೆ ಸಗಣಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್, ಮಾಸ್ಕ್, ಹಾಲಿನ ಪ್ಯಾಕೆಟ್ ಪತ್ತೆ

ಕೊಯಮತ್ತೂರು: ಸ್ಯಾನಿಟರಿ ನ್ಯಾಪ್ಕಿನ್, ಮಾಸ್ಕ್, ಹಾಲಿನ ಪ್ಯಾಕೆಟ್, ಬಿಸ್ಕತ್ ರ್ಯಾಪರ್‌ಗಳು, ಸಾಂಬಾರ್ ಸ್ಯಾಚೆಟ್‌ಗಳು, ಪಾಲಿಥಿನ್ ಬ್ಯಾಗ್‌ಗಳು ಸೇರಿದಂತೆ ಆಘಾತಕಾರಿ ಪ್ರಮಾಣದ ತ್ಯಾಜ್ಯ ವಸ್ತುಗಳು ಸಗಣಿ ರಾಶಿಯಲ್ಲಿ ಪತ್ತೆಯಾಗಿವೆ, ಅರಣ್ಯ Read more…

ಕೇಂದ್ರ ಬಜೆಟ್: ಕೃಷಿ ಕ್ಷೇತ್ರ ಸುಧಾರಿಸಲು ಮಹತ್ವದ ಘೋಷಣೆ ಸಾಧ್ಯತೆ

2021-22ರಲ್ಲಿ ಭಾರತದ ಆರ್ಥಿಕತೆಯು 9% ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಸಂರ್ಭದಲ್ಲೇ ಈ ಆರ್ಥಿಕ ವರ್ಷದ ಕೇಂದ್ರದ ಬಜೆಟ್ ಸಮಯ ಹತ್ತಿರವಾಗುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ Read more…

ವಿಡಿಯೋ: ಲಾಂಚ್‌ ಆಗಲು ಯೆಜ್ಡಿ ಸ್ಕ್ರಾಂಬ್ಲರ್‌ ರೆಡಿ

ಜಾವಾ ಬೈಕುಗಳ ಮರುಪರಿಚಯದ ಬೆನ್ನಿಗೆ ಕ್ಲಾಸಿಕ್ ಲೆಜೆಂಡ್ಸ್‌ ಮತ್ತೊಂದು ಸುಪ್ರಸಿದ್ಧ ಬ್ರಾಂಡ್ ’ಯೆಜ್ಡಿ’ ಸರಣಿಯನ್ನು ಭಾರತದಲ್ಲಿ ಇದೇ ಜನವರಿ 13, 2022ರಲ್ಲಿ ಲಾಂಚ್‌ ಮಾಡಲಿದೆ. ಯೆಜ್ಡಿಯನ್ನು ಎರಡು ಹೊಸ Read more…

ಶಾಲೆಗೆ ಹೋಗುತ್ತಿದ್ದ ಬಾಲಕಿ ಕರೆದೊಯ್ದು ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದ ಉಮೇಶ್(28) ಬಂಧಿತ ಆರೋಪಿ ಎಂದು Read more…

ಹೆಚ್ಚಿನ ʼಆದಾಯʼ ಗಳಿಸಲು ಇದು ಬೆಸ್ಟ್ ಪ್ಲಾನ್

ಗಳಿಸಿದ ಹಣವನ್ನು ಸುರಕ್ಷಿತವಾಗಿಡಲು ಪ್ರತಿಯೊಬ್ಬರೂ ಬಯಸ್ತಾರೆ. ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಿ, ಹಣ ಡಬಲ್ ಮಾಡುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಅಂಚೆ ಕಚೇರಿಯ ಯೋಜನೆ, ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. Read more…

ಹೆಚ್ಚಿದ ಕೊರೋನಾ: ಶಾಲೆ ಬಂದ್ ಮಾಡಲು ಜಿಲ್ಲಾಧಿಕಾರಿಗಳ ತೀರ್ಮಾನ

ಬೆಂಗಳೂರು: ರಾಜ್ಯದಲ್ಲಿನ ಶಾಲೆಗಳು, ವಸತಿ ಶಾಲೆಗಳು, ಹಾಸ್ಟೆಲ್ ಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದೆ. ಈಗಾಗಲೇ ಬೆಳಗಾವಿ ಮತ್ತು ಮೈಸೂರಿನಲ್ಲಿ ಶಾಲೆಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಗಳು Read more…

4 ನೇ ದಿನಕ್ಕೆ ಕಾಂಗ್ರೆಸ್ ಪಾದಯಾತ್ರೆ: ಮೂರನೇ ದಿನವಂತೂ ಜನಜಾತ್ರೆ, ಇಂದೂ ಹರಿದು ಬರಲಿದೆ ಜನಸಾಗರ

ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗ್ಗೆ 9.30 ಕ್ಕೆ ಚಿಕ್ಕೇನಹಳ್ಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಕೃಷ್ಣಪುರ ದೊಡ್ಡಿಯನ್ನು ಪಾದಯಾತ್ರೆ Read more…

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದ್ರೆ ಈ ಹಣ್ಣು ಸೇವಿಸಿ

ಕೊಲೆಸ್ಟ್ರಾಲ್ ಸದ್ಯ ಸರ್ವೆ ಸಾಮಾನ್ಯ ಸಮಸ್ಯೆಯಾಗಿದೆ. ಅಧಿಕ ಕೊಲೆಸ್ಟ್ರಾಲ್ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ. ಎಲ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್. ಎಲ್ಡಿಎಲ್ ಅನಾರೋಗ್ಯಕರವಾಗಿದೆ. Read more…

VIDEO: ಜಮೀನಿನಿಂದ ತಪ್ಪಿಸಿಕೊಂಡು ನಗರದ ಬೀದಿಯಲ್ಲಿ ಓಡಿದ ಆಸ್ಟ್ರಿಚ್ ಪಕ್ಷಿಗಳ ಹಿಂಡು

ಒಂದು ವೇಳೆ ನೀವು ನಗರದಲ್ಲಿ ವಾಸಿಸುತ್ತಿದ್ರೆ ಪ್ರಾಣಿಗಳ ಗುಂಪನ್ನು ನೋಡುವುದು ಬಹುತೇಕ ಕಡಿಮೆ. ನೋಡಿದ್ರೂ ಬೀದಿ ನಾಯಿಗಳು, ಜಾನುವಾರುಗಳು ಅಷ್ಟನ್ನೇ ನೋಡಿರುತ್ತೀರಿ. ಆದರೆ ಇತ್ತೀಚೆಗೆ, ಚೀನಾದ ಚೊಂಗ್‌ಜುವೊ ನಗರದಲ್ಲಿ Read more…

ಸಂಬಂಧ ಬೆಸೆಯಲು ನೋಟದ ಜೊತೆ ಇದೂ ಕಾರಣವಂತೆ

ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ. ಆಕರ್ಷಕವಾಗಿ ಕಾಣಲು ಬಾಹ್ಯ ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವ ಪಡೆದಿವೆ. ಬೇರೆಯವರನ್ನು ಆಕರ್ಷಿಸಲು ಕೇವಲ ಬಾಹ್ಯ ಸೌಂದರ್ಯವೊಂದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...