alex Certify Live News | Kannada Dunia | Kannada News | Karnataka News | India News - Part 3528
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಕತ್ವ ತೊರೆಯುವ ಕೊಹ್ಲಿ ದಿಢೀರ್ ನಿರ್ಧಾರಕ್ಕೆ ಸುರೇಶ್ ರೈನಾ ಅಚ್ಚರಿ…!

ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿರುವುದು ತಮಗೆ ಶಾಕ್ ನೀಡಿದೆ ಎಂದ ಭಾರತ ತಂಡದ ಮಾಜಿ ಕ್ರಿಕೆಟರ್‌ ಸುರೇಶ್ ರೈನಾ ತಿಳಿಸಿದ್ದಾರೆ. Read more…

ಬೆಳಗಾವಿಯಲ್ಲಿ ಮತ್ತೆ ಪುಂಡಾಟ ಮೆರೆದ MES; ಕನ್ನಡಪರ ಸಂಘಟನೆಗಳ ಆಕ್ರೋಶ

ಬೆಳಗಾವಿ; ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮತ್ತೆ ಪುಂಡಾಟ ಮೆರೆದಿದ್ದಾರೆ. ಕನ್ನಡ ನಾಮಫಲಕಗಳಿಗೆ ಮಸಿ ಬಳಿದು ಮತ್ತೆ ಉದ್ಧಟತನ ಪ್ರದರ್ಶಿಸಿದ್ದಾರೆ. ಇತ್ತೀಚೆಗಷ್ಟೇ ರಾಯಣ್ಣ ಪ್ರತಿಮೆ ವಿರೋಪಗೊಳಿಸಿ ದುಷ್ಕೃತ್ಯವೆಸಗಿದ್ದ Read more…

BIG SHOCKING: ಒಮಿಕ್ರಾನ್ ಗೆ ಮುಗಿಯಲ್ಲ ಕೊರೋನಾ ಯುಗ, ಮತ್ತಷ್ಟು ರೂಪಾಂತರಿಗಳಿಂದ ಇನ್ನೂ ಗಂಡಾಂತರ ಸಾಧ್ಯತೆ

ಪ್ರಪಂಚದ ಎಲ್ಲಾ ದೇಶಗಳನ್ನ ಒಮಿಕ್ರಾನ್ ರೂಪಾಂತರ ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದೆ. ಈ ಮ್ಯೂಟೇಟೆಡ್ ವೈರಸ್ ಭಾಗಶಃ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ವೈರಸ್ ನ ಹೊಸ ಅಲೆಗೆ ಕಾರಣವಾಗಿದೆ. Read more…

ಡಬ್ಬಿಂಗ್ ಸ್ಟುಡಿಯೋದಿಂದ ಸೆಲ್ಫಿ ತೆಗೆದು ಶೇರ್‌ ಮಾಡಿದ ಸಮಂತಾ

ಹಬ್ಬದ ದಿನವೂ ಕೆಲಸದ ಮೂಡ್‌ನಲ್ಲಿರುವ ಸಮಂತಾ ರುತ್‌ ಪ್ರಭು ಸ್ಟುಡಿಯೋ ಒಂದರಿಂದ ತಮ್ಮ ಚಿತ್ರ ಶೇರ್‌ ಮಾಡಿಕೊಂಡಿದ್ದಾರೆ. ಕೆಲಸ ಮತ್ತು ವರ್ಕೌಟ್‌ಗಳಿಂದ ಸಮಂತಾ ಯಾವಾಗಲೂ ಹಿಂದೆ ಸರಿಯುವುದಿಲ್ಲ ಎಂದು Read more…

ಪ್ರತಿಭಾವಂತ ಮಕ್ಕಳಿಗೆ ’ಹಂದಿ ಮರಿ’ ಉಡುಗೊರೆ ನೀಡಿದ ಶಾಲೆ

ಚೀನಾ ಎಂದರೆ ಸಾಕು, ಇಡೀ ವಿಶ್ವಕ್ಕೆ ಅಗತ್ಯವಾದ ಎಲೆಕ್ಟ್ರಾನಿಕ್‌ ಸಾಧನಗಳು, ಆಟಿಕೆಗಳನ್ನು ತಯಾರಿಸಿ ಪೂರೈಕೆ ಮಾಡುವ ಕಾರ್ಖಾನೆ. ಅಂಥ ಚೀನಾದಲ್ಲಿ ಪ್ರತಿಭಾವಂತ ಮಕ್ಕಳು ಹೆಚ್ಚೆಚ್ಚು ಓದಿ, ಉತ್ತಮ ನೌಕರಿ Read more…

PUBG ಗೇಮ್ ನಲ್ಲಿ 17 ಲಕ್ಷ ರೂ. ಕಳೆದುಕೊಂಡು ಮನೆಯಿಂದ್ಲೇ ಹಣ ಕದ್ದ ಡ್ರಗ್ ಡೀಲರ್ ಪುತ್ರ: ದೂರು ನೀಡಿದ ತಂದೆಗೆ ಕಾದಿತ್ತು ಬಿಗ್ ಶಾಕ್

ಚಂಡೀಗಢದ ಪೀಪ್ಲಿ ವಾಲಾ ಟೌನ್‌ನ ನಿವಾಸಿ ಡ್ರಗ್ ಡೀಲರ್‌ ನ ಅಪ್ರಾಪ್ತ ಮಗ PUBG, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ ಗಳಲ್ಲಿ 17 ಲಕ್ಷ ರೂಪಾಯಿ Read more…

BIG NEWS: ನವೋದಯ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ; 32 ವಿದ್ಯಾರ್ಥಿಗಳಿಗೆ ಸೋಂಕು

ಕೊಪ್ಪಳ: ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ನವೋದಯ ವಸತಿ ಶಾಲೆಯ 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ವಿದ್ಯಾರ್ಥಿಗಳಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವ Read more…

ದಾರಿ ತಪ್ಪಿದ ಪತ್ನಿಯಿಂದಲೇ ಘೋರ ಕೃತ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವುದು Read more…

BIG BREAKING: ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಕಳೆದ 24 ಗಂಟೆಯಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಇಲ್ಲಿದೆ ಟೆಸ್ಟ್ ತಂಡದ ನಾಯಕರಾಗಿ ಕೊಹ್ಲಿ ಸಾಧಿಸಿದ ಅದ್ವಿತೀಯ ದಾಖಲೆಗಳ ಪಟ್ಟಿ

ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿರಾಟ್ ಕೊಹ್ಲಿ, ಏಳು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದು, ಈ ಅವಧಿಯಲ್ಲಿ ಭಾರತದ ಟೆಸ್ಟ್ ತಂಡದ Read more…

BIG SHOCKING: ಬೈಕ್ ನಲ್ಲಿ ಹೋಗ್ತಿದ್ದ ಯುವತಿಯ ಕತ್ತು ಸೀಳಿ ಜೀವ ತೆಗೆದ ಗಾಳಿಪಟದ ದಾರ

ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ 20 ವರ್ಷದ ಯುವತಿ ಗಾಳಿಪಟದ ದಾರದಿಂದ ಜೀವ ಕಳೆದುಕೊಂಡಿದ್ದಾರೆ. `ಚೈನೀಸ್ ಸ್ಟ್ರಿಂಗ್'(ಗಾಜಿನಿಂದ ಲೇಪಿತವಾದ ದಾರ) ಕತ್ತು ಸೀಳಿ ಪ್ರಾಣ ಅವರು ಕಳೆದುಕೊಂಡಿದ್ದಾರೆ ಎಂದು ಪೊಲೀಸರು Read more…

ಬಂಜಾರ ಸಮುದಾಯದ ಶ್ರೀ ಸಂತ ಸೇವಾಲಾಲರ ಜಯಂತಿ ರದ್ದು

ದಾವಣಗೆರೆ: ಸಂತ ಸೇವಾಲಾಲರ 283 ನೇ ಜಯಂತಿ ರದ್ದುಪಡಿಸಲಾಗಿದೆ. ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸಂತ ಸೇವಾಲಾಲರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಡಳಿತ, ಸೇವಾಲಾಲ್ ಪ್ರತಿಷ್ಠಾನ  ಹಾಗೂ ಬಣಜಾರ Read more…

ಕೊರೋನಾ ಸೋಂಕು ತಗುಲಿದ್ದ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ

ಧಾರವಾಡ: ಕೊರೋನಾ ಸೋಂಕು ತಗುಲಿದ್ದರಿಂದ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕವಿ ನಾಡೋಜ ಡಾ.ಚೆನ್ನವೀರ ಕಣವಿ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿದ್ದು, ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆ Read more…

ಕಾಮಾಸಕ್ತಿ ಹೆಚ್ಚಿಸಲು ನೆರವಾಗುತ್ತೆ ಈ ʼಆಕ್ಯುಪ್ರೆಶರ್ʼ

ಕಾಮಾಸಕ್ತಿಯನ್ನು ಹೆಚ್ಚಿಸುವ ಹಾಗೂ ಕಾಮಾಸಕ್ತಿಯನ್ನು ಕಡಿಮೆ ಮಾಡುವ ಅತ್ಯಗತ್ಯ ಹಾರ್ಮೋನ್ ಒಂದು ಮಾನವನ ದೇಹದಲ್ಲಿರುತ್ತದೆ. ಅಚಾನಕ್ ನಿಮ್ಮ ಕಾಮಾಸಕ್ತಿ ಕಡಿಮೆಯಾದಲ್ಲಿ ಕೆಲವೊಂದು ಪರ್ಯಾಯ ಚಿಕಿತ್ಸೆಗಳಿಂದ ನೀವು ಸಹಜ ಸ್ಥಿತಿಗೆ Read more…

ರಾಜಪಥದಲ್ಲಿ ರಾಜ್ಯದ ಕರಕುಶಲ ಕಲೆ ಪ್ರದರ್ಶನ: ಗಣರಾಜ್ಯೋತ್ಸವಕ್ಕೆ ಸತತ 13 ನೇ ವರ್ಷ ಕರ್ನಾಟಕದ ಟ್ಯಾಬ್ಲೋ ಆಯ್ಕೆ

ಬೆಂಗಳೂರು: ಗಣರಾಜ್ಯೋತ್ಸವದಂದು ನವದೆಹಲಿಯ ರಾಜಪಥದಲ್ಲಿ ಪ್ರದರ್ಶನಕ್ಕೆ ಕರ್ನಾಟಕದ ಟ್ಯಾಬ್ಲೋ ಆಯ್ಕೆಯಾಗಿದೆ. ಕರ್ನಾಟಕದ ಕರಕುಶಲಕಲೆಗಳನ್ನು ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಇದಾಗಿದ್ದು, ಸತತ 13 Read more…

ಇಲ್ಲಿದೆ ‘ಬ್ಯಾಂಬೂ ಬಿರಿಯಾನಿ’ ಮಾಡುವ ವಿಧಾನ

ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಾಂಸಹಾರಿಗಳಿಗಂತೂ ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ವಾರಾಂತ್ಯದಲ್ಲಿ ಮನೆ ಮಂದಿಯೆಲ್ಲ ಸೇರಿದಾಗ ಈ ರುಚಿಕರವಾದ ಬ್ಯಾಂಬೂ ಬಿರಿಯಾನಿಯನ್ನು ಒಮ್ಮೆ ಮಾಡಿ Read more…

ಹುರಿದ ಬೆಳ್ಳುಳ್ಳಿಯಲ್ಲಿದೆ ಈ ಔಷಧಿ ಗುಣ

ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಎ ಮತ್ತು ಬಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಜಿಂಕ್ ಅಂಶವಿರುತ್ತದೆ. ಕ್ಯಾನ್ಸರ್ Read more…

ʼಕೂದಲುʼ ಸ್ವಚ್ಛಗೊಳಿಸುವಾಗ ಇರಲಿ ಈ ಬಗ್ಗೆ ಗಮನ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಅದ್ರ ಬಗ್ಗೆ ಸರಿಯಾದ ಗಮನ ನೀಡದೆ ಹೋದ್ರೆ ಕೂದಲು ಪೂರ್ತಿ ಉದುರಿ, ಬೋಳಾಗಬೇಕಾಗುತ್ತದೆ. ತಲೆ ಹೊಟ್ಟು, ಬಿಳಿ ಕೂದಲು ಸೇರಿದಂತೆ Read more…

ಶಿಕ್ಷಕರಿಗೆ ಸರ್ಕಾರದಿಂದ ಶುಭ ಸುದ್ದಿ: ಜನವರಿ 18 ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸರ್ಕಾರಿ ಪ್ರೌಢಶಾಲೆ ಶಿಕ್ಷಕರ 2020 -21 ನೇ ಸಾಲಿನ ಅಂತರ ಘಟಕ, ವಿಭಾಗದ ಹೊರಗಿನ ಕೋರಿಕೆ, ಪರಸ್ಪರ Read more…

‘ಮಸಾಲ ಪುರಿ’ ಮಾಡುವ ಸುಲಭ ವಿಧಾನ

ಮನೆಯಲ್ಲಿ ಪೂರಿ ಮಾಡುತ್ತಾ ಇರುತ್ತೇವೆ. ಭಾನುವಾರ ಬಂದಾಗ ಏನಾದರೂ ಸ್ಪೆಷಲ್ ಮಾಡಬೇಕು ಎಂಬ ಬೇಡಿಕೆ ಮನೆಯಲ್ಲಿ ಇರುತ್ತದೆ. ಹಾಗಾಗಿ ಈ ಮಸಾಲ ಪುರಿ ಒಮ್ಮೆ ಟ್ರೈ ಮಾಡಿ ನೋಡಿ. Read more…

ಕೊರೋನಾ ತಡೆಗೆ ಮತ್ತಷ್ಟು ಕಠಿಣ ಕ್ರಮ: ಮದುವೆಗೆ 50 ಜನ ಮಿತಿ; ರೂಲ್ಸ್ ಪಾಲನೆ ಕಡ್ಡಾಯ

ಬಳ್ಳಾರಿ: ಜಿಲ್ಲೆಯಾದ್ಯಂತ ತಕ್ಷಣದಿಂದಲೇ ಮದುವೆ ಸಮಾರಂಭಗಳನ್ನು ಗರಿಷ್ಠ 50 ಜನರು ಮೀರದಂತೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಂದ ಪೂರ್ವಾನುಮತಿ ಪಡೆದು ಮಾಡತಕ್ಕದ್ದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು Read more…

ಮನೆಯಲ್ಲೇ ಸುಲಭವಾಗಿ ಮಾಡಿ ವಿವಿಧ ಬಗೆಯ ಬ್ಲೀಚ್…!

ಮಳಿಗೆಗಳಲ್ಲಿ ಸಿಗುವ ರಾಸಾಯನಿಕ ಬ್ಲೀಚ್ ಬಳಸಲು ಹೆದರುತ್ತೀರಾ….? ಮನೆಯಲ್ಲೇ ನೈಸರ್ಗಿಕ ಬ್ಲೀಚ್ ಗಳನ್ನು ಹೇಗೆ ತಯಾರಿಸಬಹುದು ನೋಡೋಣ. ಒಂದು ಬಟ್ಟಲಿನಲ್ಲಿ ಅಲೋವೇರದ ಲೋಳೆಯನ್ನು ತೆಗೆದಿಟ್ಟುಕೊಳ್ಳಿ. ಬಳಿಕ ಅಕ್ಕಿ ಹಿಟ್ಟು Read more…

ಇಲ್ಲಿದೆ ರುಚಿಕರವಾದ ʼಆಪಂʼ ಮಾಡುವ ವಿಧಾನ

ಆಪಂ ಇದು ಕೇರಳದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಕಡಿಮೆ. ಹಾಗೆಯೇ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ. 2 Read more…

ಈ ರಾಶಿಯವರಿಗಿದೆ ಇಂದು ವಾಹನ ಖರೀದಿ ಮಾಡುವ ಯೋಗ

ಮೇಷ : ಅನೇಕ ವರ್ಷಗಳ ಬಳಿಕ ನಿಮ್ಮ ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವಂತಹ ಪ್ರಸಂಗ ಎದುರಾಗಲಿದೆ. ಸಂಗಾತಿಯ ಜೊತೆಗಿನ ಹೊಂದಾಣಿಕೆ ಹೆಚ್ಚಲಿದೆ. ಕುಟುಂಬದ ಬಂಧುವೊಬ್ಬರು ಅಕಾಲಿಕ ಮರಣವನ್ನಪ್ಪಿದ ಬರಸಿಡಿಲಿನ ವಾರ್ತೆ Read more…

ಮನೆಯ ಜಗಳಕ್ಕೆ ಕಾರಣವಾಗುತ್ತೆ ಈ ವಸ್ತು

ಮೂರು ವಿಷ್ಯಗಳು ಮನೆಯ ಸಂತೋಷಕ್ಕೆ ಕಾರಣವಾಗುತ್ತವೆ. ಮನೆಯ ಬಣ್ಣ, ಮನೆಯ ತರಂಗ, ಮನೆಯಲ್ಲಿ ವಾಸವಾಗುವ ಜನರು. ಈ ಮೂರರಲ್ಲಿ ಎರಡು ಸರಿಯಿದ್ರೆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಇಲ್ಲವಾದ್ರೆ Read more…

ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ʼಮನೆ ಮದ್ದುʼ

ದೇಹಕ್ಕೆ ಆಮ್ಲಜನಕ ಪೂರೈಕೆ ಮತ್ತು ರಕ್ತ ಸಂಚಾರ ಕ್ರಿಯೆ ಚೆನ್ನಾಗಿ ನಡೆಯಬೇಕಾದರೆ ನಿತ್ಯವೂ ಆರೋಗ್ಯಕರ ಆಹಾರ ಸೇವಿಸುವುದು ಬಹಳ ಮುಖ್ಯ. ಮೆದುಳಿನ ಚಟುವಟಿಕೆ ಮತ್ತು ಜ್ಞಾಪಕ ಶಕ್ತಿಯನ್ನು ಹಿಗ್ಗಿಸುವ Read more…

ಮೊದಲ ಬಾರಿ ಶಾರೀರಿಕ ಸಂಬಂಧದ ವೇಳೆ ಬೇಡ ಈ ತಪ್ಪು

ಒಂದು ವಯಸ್ಸಿನ ನಂತ್ರ ಪ್ರತಿಯೊಬ್ಬರ ದೇಹ, ಮನಸ್ಸು ಶಾರೀರಿಕ ಸಂಬಂಧ ಬೆಳೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಕಡಿಮೆ ವಯಸ್ಸಿನಲ್ಲೇ ಸಂಬಂಧ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ. ಮೊದಲ ಬಾರಿ ಸಂಬಂಧ Read more…

ಕೊರೊನಾ ಮೂರನೇ ಅಲೆ ಕೊನೆಯಾಗೋದು ಯಾವಾಗ….?

ಕೊರೊನಾ ವೈರಸ್ ಸಾಕಷ್ಟು ಅವಾಂತರ ಸೃಷ್ಟಿಸಿದೆ. ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಅಬ್ಬರಿಸುತ್ತಿದೆ. ಮೂರನೇ ಅಲೆ ಎಂದು ಮುಗಿಯಲಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಐಐಟಿ ಕಾನ್ಪುರದ Read more…

ಐದು ವರ್ಷಕ್ಕಿಂತ ಕಡಿಮೆ ಮಕ್ಕಳಲ್ಲಿ ಕಾಡ್ತಿದೆ ಓಮಿಕ್ರೋನ್ ಈ ಲಕ್ಷಣ

ಓಮಿಕ್ರೋನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಮೊದಲ ಹಾಗೂ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಕ್ಕಳಲ್ಲಿ Read more…

ತುಮಕೂರು, ಹಾಸನ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಆರ್ಭಟ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 32,793 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. 4273 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 1,69,850 ಸಕ್ರಿಯ ಪ್ರಕರಣಗಳು ಇವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...