alex Certify Live News | Kannada Dunia | Kannada News | Karnataka News | India News - Part 3518
ಕನ್ನಡ ದುನಿಯಾ
    Dailyhunt JioNews

Kannada Duniya

SSLC ಪೂರ್ವ ಸಿದ್ಧತೆ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ. ಫೆಬ್ರವರಿ 21ರಿಂದ ಫೆ.26ರ ವರೆಗೆ ಪರೀಕ್ಷೆ ನಡೆಯಲಿದೆ. ಫೆಬ್ರವರಿ 21 ರಂದು ಪ್ರಥಮ ಭಾಷೆ, ಫೆಬ್ರವರಿ 22 ರಂದು Read more…

ಮೊಬೈಲ್​ ಬಳಕೆದಾರರ ಗಮನಕ್ಕೆ: ಇಂದಿನಿಂದ ಕಾರ್ಯ ನಿರ್ವಹಿಸೋದಿಲ್ಲ ಈ ಸಿಮ್..!

ಮೊಬೈಲ್​ ಫೋನ್​ ಬಳಕೆದಾರರಿಗೆ ಇಲ್ಲೊಂದು ಮಹತ್ವದ ಮಾಹಿತಿ ಇದೆ. ಏಕೆಂದರೆ ಕೆಲವೊಂದು ಸಿಮ್​ಗಳು ಇಂದಿನಿಂದ ಕಾರ್ಯನಿರ್ವಹಿಸುವುದನ್ನು ಬಂದ್​ ಮಾಡಲಿವೆ. ಕಳೆದ ವರ್ಷ ಡಿಸೆಂಬರ್​ 7ರಂದೇ ದೂರಸಂಪರ್ಕ ಇಲಾಖೆ ಈ Read more…

ಪತಿ ತೊರೆದು ಬೇರೊಬ್ಬನನ್ನ ಮದುವೆಯಾದ ಪತ್ನಿ, ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ ಪತಿ…!

ಹೈದರಾಬಾದ್‌ನ ಹೊರವಲಯದಲ್ಲಿರುವ ಅಬ್ದುಲ್ಲಾಪುರಮೆಟ್‌ನ ಜೆಎನ್‌ಆರ್ ಕಾಲೋನಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಬಚಾವಾಗಿದ್ದಾನೆ. ಗಾಯಾಳು ವ್ಯಕ್ತಿಯನ್ನ 43 ವರ್ಷದ ನರಸಿಂಹ ಎಂದು ಗುರುತಿಸಲಾಗಿದೆ. ಈ ಘಟನೆ ಮಂಗಳವಾರ Read more…

BIG NEWS: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ವಿರುದ್ಧ FIR ದಾಖಲು…!

ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕೋವಿಡ್ ನಿಯಮ Read more…

BIG NEWS: ಮಕ್ಕಳನ್ನು ಕಾಡುತ್ತಿರುವ ಕೊರೊನಾ 3ನೇ ಅಲೆ; ಒಂದೇ ಜಿಲ್ಲೆಯ 1,639 ಮಕ್ಕಳಿಗೆ ಸೋಂಕು

ಮಂಡ್ಯ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಟಾರ್ಗೆಟ್ ಮಾಡುತ್ತಿದ್ದು, ಒಂದೇ ಜಿಲ್ಲೆಯ 1,639 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ದಿನದಿಂದ Read more…

ಹೋಂ ಐಸೋಲೇಷನ್ ನಲ್ಲಿ ಕರ್ನಾಟಕ, ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿರುವ 5 ಲಕ್ಷಕ್ಕೂ ಹೆಚ್ಚು ಜನ

ಕೊರೊನಾ ಆರ್ಭಟ ಹಿನ್ನೆಲೆ ರಾಜ್ಯದಲ್ಲಿ ಹೆಚ್ಚು ಜನ ಹೋಂ ಐಸೊಲೇಷನ್ ನಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 5.10 ಲಕ್ಷ ಜನರು ಮನೆ ಚಿಕಿತ್ಸೆಗೆ ಒಳಗಾಗಿದ್ದು, ಬೆಂಗಳೂರು ನಗರ Read more…

BIG NEWS: BJP ಶಾಸಕನ ವಿರುದ್ಧ FIR ದಾಖಲು

ಬೆಳಗಾವಿ: ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಜನಾಕ್ರೋಶಕ್ಕೆ ಕಾರಣವಾಗಿದ್ದ ಶಾಸಕ ಅನಿಲ್ ಬೆನಕೆ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ. ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘನೆ ಮಾಡಿ Read more…

ಮಹಿಳೆಯ ಹೊಟ್ಟೆಯಲ್ಲಿ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶ..!

ಸಿ ಸೆಕ್ಷನ್​ ಮೂಲಕ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೇಳೆಯಲ್ಲಿ ಆಕೆಯ ಹೊಟ್ಟೆಯಲ್ಲಿಯೇ ಹತ್ತಿಯನ್ನು ಬಿಟ್ಟು ಹೊಲಿಗೆ ಹಾಕಿದ ವಿಲಕ್ಷಣ ಘಟನೆಯೊಂದು ಗುರುಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ Read more…

ನಾನು ಕ್ಷಮೆಯಾಚಿಸಲ್ಲ; ಆಪ್ಘಾನ್ ನಿಂದ ಸೈನ್ಯ ವಾಪಸಾತಿ ಸಮರ್ಥಿಸಿಕೊಂಡ ಅಧ್ಯಕ್ಷ ಜೋ ಬಿಡೆನ್…!

ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹೊರತೆಗೆಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಯುಎಸ್ ಅಧ್ಯಕ್ಷ ಜೋ ಬಿಡೆನ್ ‘ನಾನು ಮಾಡಿದ್ದಕ್ಕಾಗಿ ಯಾವುದೇ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಅದರ ಜೊತೆಗೆ, ತಾಲಿಬಾನ್‌ನ ಆಕ್ರಮಣದಿಂದ ಅಪ್ಘಾನಿಸ್ತಾನದಲ್ಲಿ Read more…

BIG NEWS: ಮತ್ತೆ ಮಕ್ಕಳ ಮೇಲೆ ಕೊರೋನಾ ದಾಳಿ; 46 ವಿದ್ಯಾರ್ಥಿಗಳಿಗೆ ಸೋಂಕು -ಮೊರಾರ್ಜಿ ಶಾಲೆ ಸೀಲ್ ಡೌನ್

ಬಳ್ಳಾರಿ: ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದು, ಮೊರಾರ್ಜಿ ವಸತಿ ಶಾಲೆಯ 46 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯರಂಗಳ್ಳಿ ಗ್ರಾಮದಲ್ಲಿ ನಡೆದಿದೆ. Read more…

ಚೀನಾದಿಂದ ಭಾರತೀಯ ಯುವಕ ಕಿಡ್ನಾಪ್: ಮೌನ ವಹಿಸಿದ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅರುಣಾಚಲ ಪ್ರದೇಶದ ಅಪ್ಪರ್​ ಸಿಯಾಂಗ್​ ಜಿಲ್ಲೆಯ 17 ವರ್ಷದ ಯುವಕನನ್ನು ಚೀನಾ ಸೈನಿಕರು ಅಪಹರಣಗೈದ ಬಗ್ಗೆ ಮೌನ ಧೋರಣೆ ತಾಳಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ಸಂಸದ Read more…

BIG NEWS: ಕರ್ಫ್ಯೂ ವಿಸ್ತರಣೆ ಬಗ್ಗೆ ಸಚಿವ ಡಾ. ಸುಧಾಕರ್ ಹೇಳಿದ್ದೀಗೆ….

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆದಾಗ್ಯೂ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಸ್ತರಣೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಕರ್ಫ್ಯೂ ವಿಸ್ತರಣೆ ಬಗ್ಗೆ ಇದೀಗ ರಾಜ್ಯ Read more…

BIG NEWS: ಸರ್ಕಾರದ ಗೊಂದಲದ ನಡುವೆಯೂ ಡಿಸಿ ಅಚ್ಚರಿ ಆದೇಶ; ಮಂಡ್ಯದಲ್ಲಿ ವೀಕೆಂಡ್, ನೈಟ್ ಕರ್ಫ್ಯೂ ವಿಸ್ತರಣೆ

 ಮಂಡ್ಯ:  ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರವೇ ಗೊಂದಲದಲ್ಲಿರುವ ನಡುವೆಯೇ ಮಂಡ್ಯ ಜಿಲ್ಲಾಡಳಿತ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಜಿಲ್ಲೆಯಾದ್ಯಂತ Read more…

ಮೆಡಿಕಲ್ ಕೋರ್ಸ್ ಪ್ರವೇಶ: ಪಿಜಿಸಿಇಟಿ, ಯುಜಿ ನೀಟ್ ದಾಖಲೆ ಪರಿಶೀಲನೆ ಅವಧಿ ವಿಸ್ತರಣೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪಿಜಿಸಿಇಟಿ -2021 ರ ವಿಜೇತರಿಗೆ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಜನವರಿ 21 ರವರೆಗೆ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನ ಕೆಇಎ Read more…

BIG NEWS: ಲಂಚ ಪಡೆಯುತ್ತಿದ್ದ ಬಿಜೆಪಿ ಮುಖಂಡ ಅರೆಸ್ಟ್

ಗದಗ: ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲೇ ಬಿಜೆಪಿ ಮುಖಂಡನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಿಜೆಪಿ ಜಿಲ್ಲಾ ಮುಖಂಡ ರಮೇಶ್ ಸಜ್ಜಗಾರ ಬಂಧಿತ Read more…

BIG BREAKING: ಕೊರೊನಾ ಮಹಾಸ್ಫೋಟ; ಒಂದೇ ದಿನದಲ್ಲಿ 3,17,532 ಜನರಲ್ಲಿ ಸೋಂಕು ಪತ್ತೆ; 490ಕ್ಕೂ ಹೆಚ್ಚು ಜನ ಬಲಿ

 ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ 3,17,532 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.16.41ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ Read more…

ಬಿಪಿಎಲ್ ಕಾರ್ಡ್ ನಲ್ಲಿ ಬಡವರ ರೇಷನ್ ಪಡೆಯುತ್ತಿದ್ದವರಿಗೆ ಬಿಗ್ ಶಾಕ್: 19 ಸಾವಿರ ಅಕ್ರಮ ಪಡಿತರ ಚೀಟಿ ರದ್ದು

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರ ಪತ್ತೆ ಕಾರ್ಯ ಮುಂದುವರೆಸಲಾಗಿದೆ. ಸರ್ಕಾರಿ ನೌಕರರು ಪಡೆದುಕೊಂಡಿದ್ದ 19,105 ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಇಂತಹ ಕಾರ್ಡ್ Read more…

ದೇಶದ ಜನತೆಗೆ ಗುಡ್ ನ್ಯೂಸ್: ಮೆಡಿಕಲ್ ಸ್ಟೋರ್ ನಲ್ಲೂ ಕೊರೋನಾ ಲಸಿಕೆ ಲಭ್ಯ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ತೀವ್ರ ಏರುಗತಿಯಲ್ಲಿ ಸಾಗಿದೆ. ಒಮಿಕ್ರಾನ್ ರೂಪಾಂತರಿ ಬಳಿಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ನಿರೋಧಕ ಲಸಿಕೆಗಳನ್ನು Read more…

ಯುವತಿಯೊಂದಿಗೆ ಸಲುಗೆಯಿಂದಿದ್ದ ಕಿಡಿಗೇಡಿಯಿಂದ ಬ್ಲಾಕ್ ಮೇಲ್: ಆರೋಪಿ ಅರೆಸ್ಟ್

ಬೆಂಗಳೂರು: ಯುವತಿ ಮದುವೆಯಾಗುವುದಾಗಿ ನಂಬಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಕುಮಾರ್ ಬಂಧಿತ ಆರೋಪಿ. ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ಪರಿಚಯಿಸಿಕೊಂಡಿದ್ದ ವಿಜಯಕುಮಾರ್ ಮದುವೆಯಾಗುವುದಾಗಿ ಹೇಳಿ ಯುವತಿಯೊಂದಿಗೆ Read more…

BIG NEWS: ಬೆಂಗಳೂರು ಏರ್ಪೋರ್ಟ್ ನಲ್ಲಿ 2 ವಿಮಾನಗಳು ಡಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರು

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಎರಡು ವಿಮಾನಗಳು ಡಿಕ್ಕಿ ಆಗುವ ಘಟನೆ ತಪ್ಪಿದ್ದು, ಅದೃಷ್ಟವಶಾತ್ 426 ಪ್ರಯಾಣಿಕರು ಪಾರಾಗಿದ್ದಾರೆ. ಜನವರಿ Read more…

ಮೇಕೆ ಸಾಕಣೆ: ಉತ್ತಮ ಆಹಾರ ಪದ್ಧತಿ ಕುರಿತು ಇಲ್ಲಿದೆ ಟಿಪ್ಸ್

ಅನಾದಿ ಕಾಲದಿಂದಲೂ ಮೇಕೆ ಸಾಕಣೆ ಗ್ರಾಮೀಣ ಕೃಷಿಯ ಪ್ರಮುಖ ಭಾಗವಾಗಿದೆ. ಉತ್ತಮ ಮೇಕೆ ಪೋಷಣೆಗೆ ಕಾರ್ಯಕ್ಷಮತೆಯು ಪ್ರಮುಖ ಅಂಶವಾಗಿದೆ. ಕಳಪೆ ಪೋಷಣೆಯಿಂದ ಉತ್ಪಾದಕತೆಯು ಕುಂಠಿತವಾಗುತ್ತದೆ. ಆದ್ದರಿಂದ, ನೀವು ಮೇಕೆ Read more…

ವೈರಲ್ ವಿಡಿಯೋ ವಿವಾದ: ಸ್ವಯಂ ಪ್ರೇರಿತ ರಜೆ ಮೇಲೆ ತೆರಳಿದ ಭಾರತ್‌ ಪೇ ಸಹ ಸ್ಥಾಪಕ

ಮಾರ್ಚ್ ಅಂತ್ಯದವರೆಗೂ ತನ್ನ ಸಹ ಸಂಸ್ಥಾಪಕ ಮತ್ತು ಎಂಡಿ ಅಶ್ನೀರ್‌ ಗ್ರೋವರ್‌ ಸ್ವಯಂ ಪ್ರೇರಣೆಯಿಂದ ರಜೆಯಲ್ಲಿದ್ದಾರೆ ಎಂದು ಫಿನ್ಟೆಕ್ ಸಂಸ್ಥೆ ಭಾರತ್‌ಪೇ ತಿಳಿಸಿದೆ. ಗ್ರೋವರ್‌ ಮತ್ತು ಅವರ ಪತ್ನಿ Read more…

ಶುಭ ಸುದ್ದಿ: 1527 ಕಾಯಿಲೆಗೆ ನಗದು ರಹಿತ ಚಿಕಿತ್ಸೆಗೆ ‘ಆರೋಗ್ಯ ಸಿರಿ’ ಯೋಜನೆ ಜಾರಿ; ಸರ್ಕಾರಿ ನೌಕರರಿಗೆ ಸೌಲಭ್ಯ

ಬೆಂಗಳೂರು: ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದವರಿಗೆ 1527 ವೈದ್ಯಕೀಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳ ನಗದುರಹಿತ ಸೌಲಭ್ಯ ನೀಡಲು ಸರ್ಕಾರ ಆರೋಗ್ಯ ಸಿರಿ ಯೋಜನೆಯನ್ನು ರೂಪಿಸಿದ್ದು, ಶೀಘ್ರವೇ Read more…

ಪರ ಪುರುಷರ ಜೊತೆ ಸಂಬಂಧ ಬೆಳೆಸುವ ಚಟಕ್ಕೆ ಬಿದ್ದ ಪತ್ನಿ…!

ಸುಖ ದಾಂಪತ್ಯ ಜೀವನಕ್ಕೆ ನಂಬಿಕೆ ಬಹಳ ಮುಖ್ಯ. ಇಬ್ಬರ ಮಧ್ಯೆ ಪ್ರಾಮಾಣಿಕತೆಯಿದ್ದಲ್ಲಿ ಮಾತ್ರ ಜೀವನ ಸಂತೋಷದಿಂದ ಕೂಡಿರುತ್ತದೆ. ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದ್ರೂ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಸಾಮಾಜಿಕ Read more…

500 ಮೈಲಿ ಕಾರ್ ಚಾಲನೆ ಮಾಡಿದ್ರೂ ಸಿಗದ ಡ್ರೈವಿಂಗ್ ಲೈಸೆನ್ಸ್: ಮಹಿಳೆ ಕಂಗಾಲು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. Read more…

ಕೊರೊನಾ ಸೋಂಕಿಗೊಳಗಾದ ಅನುಮಾನ ಬಂದ್ರೆ ಮೊದಲು ಮಾಡಿ ಈ ಕೆಲಸ

ದೇಶದಲ್ಲಿ ಕೊರೊನಾ ಮೂರನೇ ಅಲೆ ನಡೆಯುತ್ತಿದೆ. ಈ ತಿಂಗಳಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎನ್ನಲಾಗ್ತಿದೆ. ಕೊರೊನಾ ಜೊತೆ ಓಮಿಕ್ರೋನ್ ಎಲ್ಲರ ಟೆನ್ಷನ್ ಹೆಚ್ಚಿಸಿದೆ. ಕೊರೊನಾ ಲಕ್ಷಣಗಳು Read more…

ಕೊರೊನಾ ಲಸಿಕೆ ಪರಿಣಾಮ ಎಷ್ಟು ದಿನಗಳವರೆಗಿರುತ್ತೆ ಗೊತ್ತಾ….?

ಕೊರೊನಾ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಆದ್ರೆ ಕೊರೊನಾ ಲಸಿಕೆ ಪರಿಣಾಮದ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು ಶೇಕಡಾ 30ರಷ್ಟು ಅಂದರೆ ಪ್ರತಿ 10 ಜನರಲ್ಲಿ 3 Read more…

ರಿಂಗ್‌ ಟೋನ್ ಅನುಕರಣೆ ಮಾಡುತ್ತೆ ಈ ಚಾಲಾಕಿ ಗಿಳಿ

ಕೆಲವೊಂದು ಗಿಣಿಗಳು ಮಾನವರಂತೆ ಮಾತನಾಡುವ ಕಿಲಾಡಿತನ ಹೊಂದಿರುವುದನ್ನು ಸಾಕಷ್ಟು ಬಾರಿ ಕಂಡಿದ್ದೇವೆ. ಇಂಥದ್ದೇ ಒಂದು ಕಿಲಾಡಿ ಗಿಣಿ ಈ ಗುಚ್ಚಿ. ಐಫೋನ್‌ನಲ್ಲಿರುವ ರಿಂಗ್‌ಟೋನ್‌ಗಳನ್ನು ಈ ಗುಚ್ಚಿ ಅನುಕರಣೆ ಮಾಡಬಲ್ಲದು. Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ದೇವರ ನಾಡಲ್ಲಿ ಕೊರೋನಾ ದಿಢೀರ್ ಏರಿಕೆಯಿಂದ ಕೈಮೀರಿದ ಪರಿಸ್ಥಿತಿ: ಹೆಚ್ಚಾಯ್ತು ಆತಂಕ

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 1 ರಂದು ಕೋವಿಡ್​ 19 ದೈನಂದಿನ ಕೇಸುಗಳ ಸಂಖ್ಯೆ 2435 ಆಗಿತ್ತು. ಕೊರೊನಾದಿಂದ 169 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...