alex Certify Live News | Kannada Dunia | Kannada News | Karnataka News | India News - Part 3418
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಂಚರಾಜ್ಯಗಳ ಚುನಾವಣೆ ಸೋಲು; ಕೇವಲ ಗಾಂಧಿ ಕುಟುಂಬ ಮಾತ್ರ ಕಾರಣವಲ್ಲ; ಖರ್ಗೆ ಸಮರ್ಥನೆ

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸೋನಿಯಾ ಗಾಂಧಿ ಹೊಣೆಗಾರರು ಎಂದು ದೂರಿ ಪ್ರಯೋಜನವಿಲ್ಲ, ಪಕ್ಷದ ಪ್ರತಿಯೊಬ್ಬರೂ ಸೋಲಿನ ಹೊಣೆ ಹೊರಬೇಕಿದೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ Read more…

ಅನಾಯಾಸವಾಗಿ ಸಿಕ್ಕ 20 ಸಾವಿರ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ವಿಮಾನ ನಿಲ್ದಾಣ ಸಿಬ್ಬಂದಿ

ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳತನ ಮಾಡುವವರ ಸಂಖ್ಯೆ ಜಾಸ್ತಿಯಿರುತ್ತದೆ. ನಾವು ಮರೆತರೂ ಅದನ್ನು ಮರಳಿಸುವವರ ಸಂಖ್ಯೆ ತುಂಬ ವಿರಳವಾಗಿರುತ್ತದೆ. ಆದರೆ, ಮುಂಬೈನಲ್ಲಿರುವ Read more…

ಯೋಗಿ ಗೆಲುವಿನ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ʼಬುಲ್ಡೋಜರ್‌ʼ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್‌….!

ಉತ್ತರ ಪ್ರದೇಶದಲ್ಲಿ ಐದು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೀಗ ಎರಡನೇ ಬಾರಿಗೆ ಗೆಲುವು ಸಾಧಿಸಿ 37 ವರ್ಷದಲ್ಲಿ ಯಾವ ಪಕ್ಷವೂ ಸಾಧಿಸದ್ದನ್ನು ಸಾಧಿಸಿ ತೋರಿಸಿದ್ದಾರೆ. Read more…

BIG NEWS: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸಚಿವರು, ಶಾಸಕರಿಗೆ ವ್ಯವಸ್ಥೆ

ಬೆಂಗಳೂರು: ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಣೆಗೆ ರಾಜ್ಯದ ಸಚಿವರು, ಶಾಸಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ Read more…

ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಸಲೀಲೆ ಆಡಿಕೊಂಡಿದ್ರು; HDK ವಿರುದ್ಧ ಸಿ.ಪಿ.ಯೋಗೇಶ್ವರ್ ಗಂಭೀರ ಆರೋಪ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದು, ಇದೀಗ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ Read more…

BIG NEWS: ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯವಸ್ಥೆ; ಸಚಿವ ಡಾ.ಸುಧಾಕರ್ ಭರವಸೆ

ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ 22,000 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಕನ್ನಡಿಗ ವಿದ್ಯಾರ್ಥಿ ನವೀನ್ ರಷ್ಯಾ ದಾಳಿಯಲ್ಲಿ ಬಲಿಯಾಗಿರುವುದು ದುರದೃಷ್ಟಕರ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. Read more…

SHOCKING NEWS: ನರ್ಸ್ ವೇಷದಲ್ಲಿ ಬಂದ ಕಳ್ಳರು; ನವಜಾತ ಗಂಡು ಮಗುವನ್ನೆ ಕದ್ದು ಪರಾರಿ; ಬೆಚ್ಚಿ ಬೀಳಿಸುವಂತಿದೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘೋರ ಘಟನೆ

ಹಾಸನ: ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದ ಗಂಡು ಮಗುವನ್ನು ಅಪಹರಿಸಿರುವ ಘಟನೆ ಹಾಸನ ಜಿಲ್ಲೆ ಅರಕಲಗೋಡು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ನರ್ಸ್ ಸಮವಸ್ತ್ರದಲ್ಲಿ ಮಧ್ಯರಾತ್ರಿ ಆಸ್ಪತ್ರೆಗೆ ಬಂದಿರುವ ಅಪಹರಣಕಾರರು, Read more…

BIG NEWS: ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಬೈಕ್; ಕಾಲೇಜು ವಿದ್ಯಾರ್ಥಿ ದುರ್ಮರಣ

ಬೆಂಗಳೂರು: ತಂದೆ ಹಾಗೂ ಮಗ ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಕ್ಯಾಂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವ Read more…

BIG NEWS: ಪಕ್ಷಕ್ಕೆ ಹೊರೆಯಾದವರ ಬಗ್ಗೆ ಸಿಎಂ ಗಮನ ಹರಿಸಲಿ; ಅಸಮರ್ಥ ಸಚಿವರಿಗೆ ಬಿಸಿ ಮುಟ್ಟಿಸಿದ ಸಿ.ಟಿ. ರವಿ; ಉಪಾಧ್ಯಕ್ಷ ಹುದ್ದೆ ಸಣ್ಣ ಹುದ್ದೆಯೇನಲ್ಲ; ಬಿ.ವೈ.ವಿಜಯೇಂದ್ರಗೂ ಟಾಂಗ್ ನೀಡಿದ ನಾಯಕ

ಬೆಂಗಳೂರು: ರಾಜ್ಯದ ಅಸಮರ್ಥ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಕ್ಷಕ್ಕೆ ಹೊರೆಯಾದವರ ಬಗ್ಗೆ ಸಿಎಂ ಬೊಮ್ಮಾಯಿ ಗಮನ ಹರಿಸಬೇಕು ಎಂದು Read more…

ಬುದ್ದಿವಂತಿಕೆಯಲ್ಲಿ ಕಡಿಮೆಯೇನಿಲ್ಲ ನಮ್ಮ ದೇಶದ ಮಂಗ…..!

ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳೋದು ಅತ್ಯಂತ ಅವಶ್ಯಕ. ಮನುಷ್ಯರಿಗಂತೂ ಇದಕ್ಕಾಗಿ ಹತ್ತಾರು ವಿಧಾನಗಳಿಗೆ. ಬ್ರಶ್ ಮಾಡಬಹುದು, ನಿಯಮಿತವಾಗಿ ಚೆಕಪ್ ಮಾಡಿಸಿಕೊಳ್ಳುವ ಮೂಲಕ ಹಲ್ಲುಗಳನ್ನು ಗಟ್ಟಿಯಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಆದ್ರೆ ಇಷ್ಟೆಲ್ಲಾ Read more…

ಇಲ್ಲಿದೆ ಕಡಿಮೆ ಖರ್ಚಿನಲ್ಲಿ ಹಣ ಗಳಿಸುವ ʼಬ್ಯುಸಿನೆಸ್ʼ

  ಪ್ರತಿಯೊಬ್ಬರಿಗೂ ಈಗ ಅಲೋವೆರಾ ಬಗ್ಗೆ ಗೊತ್ತು. ಅಲೋವೆರಾವನ್ನು ಔಷಧಿಯಾಗಿ ಬಳಸಲಾಗ್ತಿದೆ. ಸಣ್ಣ ಆಯರ್ವೇದ ಕಂಪನಿಯಿಂದ ಹಿಡಿದು ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡ್ತಿವೆ. Read more…

WAR BREAKING: ರಷ್ಯಾಗೆ ಮಿಲಿಟರಿ ನೆರವು ನೀಡದಂತೆ ಚೀನಾಗೆ ಅಮೆರಿಕಾ ಎಚ್ಚರಿಕೆ

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿದೆ. ಸಂಪೂರ್ಣ ರಣಾಂಗಣವಾಗಿರುವ ಉಕ್ರೇನ್ ನಿಂದ ವಿದೇಶಿಗರನ್ನು ಸ್ಥಳಾಂತರಿಸಲಾಗುತ್ತಿದ್ದು, ಈ ನಡುವೆ ಯುಎಸ್ ಕೂಡ ತನ್ನ ನಾಗರಿಕರನ್ನು ತಕ್ಷಣವೇ Read more…

ಬ್ಯಾಂಕ್ ಕ್ಯಾಶಿಯರ್ ನಿಂದಲೇ ಬ್ಯಾಂಕ್ ಗೆ ಕನ್ನ; ನಕಲಿ ಕೀ ಬಳಸಿ ಕೈಚಳಕ ತೋರಿದ್ದ ಆರೋಪಿಗಳು ಅರೆಸ್ಟ್

ಬೆಳಗಾವಿ: ಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಇದೀಗ ಬ್ಯಾಂಕ್ ಕ್ಯಾಶಿಯರ್ ನನ್ನೇ ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದಲ್ಲಿ ನಡೆದಿದೆ. ನಕಲಿ ಕೀ Read more…

Guinness World Record: ಏಳು ವರ್ಷದ ಬಾಲಕನಿಂದ ವಿಶ್ವದಾಖಲೆ

ಆಧುನಿಕ ಕಾಲದ ಚಿಣ್ಣರು ನಟನೆ ಮಾಡುವುದು, ಹಾಡು ಹೇಳುವುದು, ಡೈಲಾಗ್‌ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋವರ್‌ಗಳನ್ನು ಹೊಂದುವುದು ಸಾಮಾನ್ಯ. ಆದರೆ, ತಮಿಳುನಾಡಿನಲ್ಲೊಬ್ಬ ಏಳು ವರ್ಷದ ಪೋರ ಗಿನ್ನೆಸ್‌ Read more…

Shocking…! ಹತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಫ್ಯಾಷನ್‌ ಡಿಸೈನರ್‌

ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟ ಅನುಭವಿಸಿದ ಕುರಿತು ಹಲವು ಕತೆಗಳು ಇರುತ್ತವೆ. ಅದರಲ್ಲೂ, ಹೆಣ್ಣುಮಕ್ಕಳು ತಾವು ಅನುಭವಿಸಿರುವ ನೋವು, ಸಂಕಷ್ಟಗಳನ್ನು ಎಲ್ಲರ ಎದುರು ಹೇಳಿಕೊಳ್ಳುವ ರೀತಿಯಲ್ಲಿ ಇರುವುದಿಲ್ಲ. ಆದರೆ, ಬಾಲಿವುಡ್‌ Read more…

ಚಿರತೆ ಎದುರಾದರೂ ಎದೆಗುಂದದ ಜಿಂಕೆ; ಅದರ ಆತ್ಮವಿಶ್ವಾಸ ಕಂಡು ಬೆರಗಾದ ನೆಟ್ಟಿಗರು

ದುರ್ಬಲ ಅಥವಾ ಕಡಿಮೆ ಬಲಿಷ್ಠ ಪ್ರಾಣಿಗಳನ್ನು ತಿಂದು ಬಲಿಷ್ಠ ಪ್ರಾಣಿಗಳು ಬದುಕುವುದು ಕಾಡಿನ ಅಥವಾ ನಿಸರ್ಗದ ನಿಯಮ. ಅದರಲ್ಲೂ ಜಿಂಕೆಗಳಂತೂ ಕಾಡಿನ ಬಹುತೇಕ ಪ್ರಾಣಿಗಳಿಗೆ ಆಹಾರವಾಗುತ್ತವೆ. ಆದರೆ, ಇತ್ತೀಚೆಗೆ Read more…

ಕಣ್ಮನ ಸೆಳೆಯುತ್ತಿದೆ ಮಾಡಿಫೈ ಮಾಡಿರುವ ರಾಯಲ್‌ ಎನ್‌ ಫೀಲ್ಡ್‌ ಬೈಕ್

ಜೀವನದಲ್ಲಿ ಒಮ್ಮೆಯಾದರೂ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಓಡಿಸಬೇಕು, ಅದರ ಮೇಲೆ ಕುಳಿತು ಜುಮ್‌ ಎಂದು ಓಡಾಡಬೇಕು ಎಂಬುದು ಪ್ರತಿಯೊಬ್ಬ ಬೈಕ್‌ ಸವಾರರ ಕನಸಾಗಿರುತ್ತದೆ. ಹಾಗೆಯೇ, ಈಗಾಗಲೇ ಇದೇ ಕಂಪನಿಯ Read more…

BIG NEWS: ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೋರ್ವ ಬಲಿ; ಜಲಮಂಡಳಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಸಿಲಿಕಾನ್ ಸಿಟಿ, ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಯಲ್ಲಿ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಎಂ.ಎಸ್. ಪಾಳ್ಯದ Read more…

ಮೇಲುಕೋಟೆ ವೈರಮುಡಿ ಉತ್ಸವ; ಆಭರಣ ವಾಹನಕ್ಕೆ ಅಡ್ಡಿ; ಭಕ್ತರ ಆಕ್ರೋಶ

ಮಂಡ್ಯ: ಇಂದಿನಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ ದೇವರ ಐತಿಹಾಸಿಕ ವೈರಮುಡಿ ಉತ್ಸವ ಆರಂಭವಾಗಲಿದೆ. ಆದರೆ ವೈರಮುಡಿ ಆಭರಣ ವಾಹನಕ್ಕೆ ಸ್ಥಾನಿಕರು ಅಡ್ಡಿಪಡಿಸಿರುವ ಘಟನೆ ನಡೆದಿದೆ. Read more…

ರಾತ್ರಿ ಗೊರಗುಂಟೆಪಾಳ್ಯ ಫ್ಲೈಓವರ್‌ ಮೇಲೆ ವಾಹನ ಸಂಚಾರ ನಿಷೇಧಿಸಿರುವ ಹಿಂದಿದೆ ಈ ಕಾರಣ

ಬೆಂಗಳೂರಿನ ಗೊರಗುಂಟೆಪಾಳ್ಯ ಫ್ಲೈಓವರ್‌ ಪ್ರಮುಖ ಫ್ಲೈಓವರ್‌ ಆಗಿದ್ದು, ನೂರಾರು ಊರುಗಳಿಗೆ ತೆರಳುವ ಸಾವಿರಾರು ವಾಹನಗಳು ನಿತ್ಯ ಇದೇ ಫ್ಲೈಓವರ್‌ ಮೇಲೆಯೇ ಸಂಚರಿಸುತ್ತವೆ. ಅದರಲ್ಲೂ, ರಾತ್ರಿಯಂತೂ ಬೃಹತ್‌ ಗಾತ್ರದ ವಾಹನಗಳು Read more…

ತುಮಕೂರಿನಲ್ಲಿ ಆಘಾತಕಾರಿ ಘಟನೆ: ತಾಯಿ ಎದುರಲ್ಲೇ 17 ವರ್ಷದ ಪುತ್ರಿ ಕಿಡ್ನಾಪ್

ತುಮಕೂರು: ತುಮಕೂರು ಜಿಲ್ಲೆಯಲ್ಲಿ ತಾಯಿ ಎದುರಲ್ಲೇ 17 ವರ್ಷದ ಮಗಳನ್ನು ಅಪಹರಣ ಮಾಡಲಾಗಿದೆ. ಬಾಗಿಲು ಮುರಿದು ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಾಲಕಿಯನ್ನು ಅಪಹರಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ Read more…

ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಬಿಜೆಪಿ ಶಾಸಕ

ನವದೆಹಲಿ: ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೋವಿಡ್ -19 ಲಾಕ್‌ ಡೌನ್ ಸಮಯದಲ್ಲಿ ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿಯನ್ನು ಒಯ್ಯುತ್ತಿದ್ದ ಗಣೇಶ್ Read more…

ಬಂಗಾಳದಲ್ಲಿ ಮುಂದುವರೆದ ರಾಜಕೀಯ ದ್ವೇಷ: ಗುಂಡಿಕ್ಕಿ ಟಿಎಂಸಿ ಮುಖಂಡನ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನುಪಮ್ ದತ್ತಾ ಹತ್ಯೆಗೀಡಾದವರು. ಇಬ್ಬರು ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದು, ಅನುಪಮ್ ದತ್ತಾ ಮೃತಪಟ್ಟಿದ್ದಾರೆ. ಪಾನಿಹಟಿ ಪುರಸಭೆಯ ತೃಣಮೂಲ Read more…

ಪೆಟ್ರೋಲ್‌ – ಡಿಸೇಲ್‌ ಬೆಲೆ ಏರಿಕೆ ಆತಂಕದಲ್ಲಿರುವವರಿಗೆ‌ ಇಲ್ಲಿದೆ ಭರ್ಜರಿ ʼಗುಡ್‌ ನ್ಯೂಸ್ʼ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ವಾಹನ ಸವಾರರಿಗೆ ಕೇಂದ್ರ ಸರಕಾರವು ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದೆ. ಮುಂದಿನ ಆರು ತಿಂಗಳಲ್ಲಿ ವಾಹನ ಉತ್ಪಾದನಾ ಕಂಪನಿಗಳು ಫ್ಲೆಕ್ಸ್‌-ಫುಯೆಲ್‌ ವಾಹನಗಳನ್ನು Read more…

BIG BREAKING: ದಾಖಲೆ ಪ್ರಮಾಣದಲ್ಲಿ ಕುಸಿತಗೊಂಡ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 2503 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆಯಾಗಿದ್ದು, 24 Read more…

ಶಿಕ್ಷಕರಿಗೆ ಸ್ವಂತ ಜಿಲ್ಲೆಗೆ ವರ್ಗಾವಣೆ: ಒಂದು ಬಾರಿಗೆ ಅವಕಾಶ ಸಾಧ್ಯತೆ

ಬೆಂಗಳೂರು: ಹತ್ತು ಹದಿನೈದು ವರ್ಷಗಳಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಒಂದು ಬಾರಿಗೆ ಸೀಮಿತವಾಗಿ ಅವರ ಸ್ವಂತ ಜಿಲ್ಲೆಗೆ ವರ್ಗಾಯಿಸಿ ಕೊಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. Read more…

ರಾಗಿ ‘ದೋಸೆ’ ಹೀಗೆ ಮಾಡಿ ನೋಡಿ

ಬೆಳಿಗ್ಗೆ ಏನು ತಿಂಡಿ ಮಾಡಲಿ ಎಂದು ತಲೆ ಕೆರೆದುಕೊಳ್ಳುವವರಿಗೆ  ಇಲ್ಲಿದೆ ಒಂದು ಸುಲಭವಾದ ರೆಸಿಪಿ. ಥಟ್ಟಂತ ರೆಡಿಯಾಗುವ ಈ ದೋಸೆ ಮಾಡುವುದಕ್ಕೂ ಸುಲಭ, ದೇಹಕ್ಕೂ ಹಿತಕರ. ಕಡಿಮೆ ಸಾಮಾಗ್ರಿಯಲ್ಲಿ Read more…

BREAKING: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೋವಿಡ್ ಪಾಸಿಟಿವ್

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾನುವಾರ ಕೋವಿಡ್ -19 ಪರೀಕ್ಷೆ ಮಾಡಿಸಿದ್ದು ಪಾಸಿಟಿವ್ ವರದಿ ಬಂದಿದೆ. ಗಂಟಲು ನೋವು ಹೊರತಾಗಿ ಅವರ ಆರೋಗ್ಯ ಉತ್ತಮವಾಗಿದೆ. ನನಗೆ Read more…

BIG NEWS: ಶೀಘ್ರ ಸಂಪುಟ ವಿಸ್ತರಣೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್; ಏ. 8 ರ ನಂತರವೇ ಸಂಪುಟ ವಿಸ್ತರಣೆ

ಹುಬ್ಬಳ್ಳಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆಯ ಆಗಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ ಏಪ್ರಿಲ್ 8 ರ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ Read more…

ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ಸೇರಿ ಶಿಕ್ಷಕರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಯೋಮಿತಿ ನಿಯಮ ಸಡಿಲಿಕೆ

ಶಿಕ್ಷಕರ ನೇಮಕಾತಿಗೆ ಕಠಿಣ ನಿಯಮಗಳನ್ನು ಸಡಿಲ ಮಾಡಲಾಗಿದ್ದು, ಪತ್ರಿಕೆ-2 ಮತ್ತು ಪತ್ರಿಕೆ -3ರ ಅಂಕ ಇಳಿಕೆ ಮಾಡಲಾಗಿದೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...