alex Certify Live News | Kannada Dunia | Kannada News | Karnataka News | India News - Part 3376
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಕ್ಕೆ ಸಾಗಿಸಲಾಗುತ್ತಿದ್ದ ಪ್ರಾಚೀನ ಶಿವಲಿಂಗ ವಶಕ್ಕೆ

ಚೆನ್ನೈ: ಅಮೆರಿಕಕ್ಕೆ ಸಾಗಿಸಲಾಗುತ್ತಿದ್ದ 1800 ರ ದಶಕದ ಪ್ರಾಚೀನ ಶಿವಲಿಂಗವನ್ನು ವಶಪಡಿಸಿಕೊಳ್ಳಲಾಗಿದೆ. 1800ರಕ್ಕಿಂತಲೂ ಹಿಂದಿನ ನಾಗಾಭರಣಂ ವಿಗ್ರಹವಿರುವ ಶಿವಲಿಂಗ ಯುಎಸ್‌ಎಗೆ ರಫ್ತಾಗುತ್ತಿತ್ತು. ಈ ವೇಳೆ ಚೆನ್ನೈನಲ್ಲಿರುವ ಏರ್ ಕಾರ್ಗೋ Read more…

ಹೊಳೆಯುವ ಕಾಲುಗಳು ಅಥವಾ ಬಿಳಿ ಬಣ್ಣ..? ಮತ್ತೆ ವೈರಲ್ ಆಗಿದೆ ಈ ಆಪ್ಟಿಕಲ್ ಭ್ರಮೆ ಚಿತ್ರ..!

ವಿವಿಧ ರೀತಿಯ ಆಪ್ಟಿಕಲ್ ಭ್ರಮೆಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳ ಬಗ್ಗೆ ಹೇಳಿದರೆ, ಇನ್ನೂ ಕೆಲವು ನಿಮ್ಮ ಮನಸ್ಸು ಯಾವ ಕಡೆಗೆ ಹೆಚ್ಚು Read more…

ಬ್ರಿಟನ್‌ ರಾಣಿಗಿಂತ್ಲೂ ಶ್ರೀಮಂತೆ ಇನ್ಫಿ ನಾರಾಯಣ ಮೂರ್ತಿ ಅವರ ಪುತ್ರಿ..!

ಬ್ರಿಟನ್‌ ನ ಹಣಕಾಸು ಸಚಿವ ರಿಷಿ ಸುನಕ್‌ ಅವರ ಪತ್ನಿ, ಭಾರತೀಯ ಮೂಲದ ಅಕ್ಷತಾ ಮೂರ್ತಿ ಅಲ್ಲಿನ ರಾಣಿಗಿಂತಲೂ ಸಿರಿವಂತೆ ಅನ್ನೋ ವರದಿಗಳು ಹರಿದಾಡ್ತಾ ಇವೆ. ಅಕ್ಷತಾ ಮೂರ್ತಿ, Read more…

ಜಿಯೋ ಹಾಗೂ ಏರ್ಟೆಲ್‌ ಗೆ ಟಕ್ಕರ್‌ ಕೊಡ್ತಾ ಇದೆ BSNL ನ 666 ರೂಪಾಯಿ ಪ್ಲಾನ್

ದೇಶದ ಸರ್ಕಾರಿ ಟೆಲಿಕಾಂ ಕಂಪನಿ BSNL, ಅತ್ಯುತ್ತಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ Jio, Airtel ಮತ್ತು Vi ನಂತಹ ಖಾಸಗಿ ಕಂಪನಿಗಳಿಗೆ ಟಕ್ಕರ್‌ ಕೊಡ್ತಾ ಇದೆ. ಜಿಯೋ Read more…

BIG NEWS: ಶ್ರೀರಾಮ ಶೋಭಾಯಾತ್ರೆಗೆ ಕಲ್ಲು ತೂರಾಟ, ಮುಳಬಾಗಿಲು ಉದ್ವಿಗ್ನ, ಬಿಗಿ ಭದ್ರತೆ

ಕೋಲಾರ: ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ Read more…

ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮನೆಯಲ್ಲಿ ಇರೋಲ್ಲ ʼಜಿರಳೆʼ

ಜಿರಳೆ ಕಾಟದಿಂದ ಬೇಸತ್ತಿದ್ದರೆ ಈ ಟಿಪ್ಸ್ ಟ್ರೈ ಮಾಡಿ. ಅಡುಗೆ ಮನೆ ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ ಜಿರಳೆಗಳ ಕಾಟ ತಪ್ಪಲ್ಲ. ಯಾವುದೇ ಕ್ಲಿನಿಂಗ್ ಲಿಕ್ವಿಡ್ ತಂದು ಸ್ವಚ್ಛಗೊಳಿಸಿದರೂ ಬೆಳಿಗ್ಗೆದ್ದು Read more…

BREAKING NEWS: ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ದಾಳಿ; ಯುವಕರು, ಯುವತಿಯರು ವಶಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಾರತಹಳ್ಳಿ ಔಟರ್ ರಿಂಗ್ ರಸ್ತೆಯ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ. ಐಷಾರಾಮಿ ಹೋಟೆಲ್ ನಲ್ಲಿ ಭರ್ಜರಿ Read more…

ಇಲ್ಲಿದೆ ಮುಟ್ಟಿನ ನೋವು ಕಡಿಮೆ ಮಾಡುವ ʼಮನೆ ಮದ್ದುʼ

ಮುಟ್ಟಿನ ಸಮಯದಲ್ಲಿ ಸಹಿಸಲು ಅಸಾಧ್ಯವಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಶಮನಕ್ಕೆ ಮಾತ್ರೆ ಸೇವಿಸುವುದು ಆರೋಗ್ಯಕರವಲ್ಲ. ಬದಲಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದ ಈ ನೈಸರ್ಗಿಕ ವಿಧಾನ ಪಾಲಿಸಿದರೆ Read more…

ಸೈಟ್, ಮನೆ, ಆಸ್ತಿ ಖರೀದಾರರಿಗೆ ಸಿಹಿ ಸುದ್ದಿ: ಮಾರ್ಗಸೂಚಿ ದರ ವಿನಾಯಿತಿ 3 ತಿಂಗಳು ವಿಸ್ತರಣೆ ಸಾಧ್ಯತೆ

ಬೆಂಗಳೂರು: ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಫ್ಲಾಟ್, ಅಪಾರ್ಟ್ಮೆಂಟ್ ಗಳ ಮಾರ್ಗಸೂಚಿ ದರವನ್ನು ಜನವರಿ 1 ರಿಂದ 31 ರವರೆಗೆ ಅನ್ವಯವಾಗುವಂತೆ ಶೇಕಡ 10 ರಷ್ಟು Read more…

ಮಕ್ಕಳ ಬಾಯಲ್ಲಿ ನೀರೂರಿಸುವ ಚಾಕೋಲೇಟ್ ಮೌಸೆ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿ ಇದ್ದರೆ ಎಂದರೆ ಏನಾದರೂ ತಿಂಡಿಗೆ ಪೀಡಿಸುತ್ತಾ ಇರುತ್ತಾರೆ. ಮಕ್ಕಳಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಚಾಕೋಲೇಟ್ ಮೌಸೆ ಮಾಡುವ ವಿಧಾನ ಇದೆ ಒಮ್ಮೆ ಟ್ರೈ ಮಾಡಿ ನೋಡಿ. Read more…

ಪ್ರೀತಿಸುವುದಾಗಿ ಪುಸಲಾಯಿಸಿ ಮದುವೆಯಾಗಿ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ದಾವಣಗೆರೆ: ಅಪ್ರಾಪ್ತೆಯೊಂದಿಗೆ ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದ 5 ವರ್ಷಗಳ ಹಿಂದೆ ಜರುಗಿದ ಪ್ರಕರಣವೊಂದರ ಅಪರಾಧಕ್ಕಾಗಿ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಪೋಕ್ಸೋ Read more…

ʼಸ್ಯಾನಿಟೈಜರ್ʼ ಬಳಸಿದ ತಕ್ಷಣ ಮಾಡಬೇಡಿ ಈ ಕೆಲಸ

ಕೊರೊನಾ ವೈರಸ್ ಸೋಂಕನ್ನು ತಪ್ಪಿಸಲು ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕೈ ತೊಳೆಯುವಂತೆ ಸಲಹೆ ಮಾಡಲಾಗುತ್ತದೆ. ಈಗ ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಆದ್ರೆ ಇದರಿಂದ ಕೈತೊಳೆದ ತಕ್ಷಣ ಮಾಡುವ Read more…

ʼಪುಷ್ಪಾʼ ಸಿನಿಮಾದಿಂದ ಪ್ರೇರೇಪಿತರಾದ ತೆಲಂಗಾಣ ಟ್ರಾಫಿಕ್ ಪೊಲೀಸ್…..!

ತೆಲಂಗಾಣದ ಟ್ರಾಫಿಕ್ ಪೊಲೀಸ್ ಒಬ್ಬರು ಪುಷ್ಪ ಚಿತ್ರದಲ್ಲಿ ಐಪಿಎಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಅವರ ಗೆಟಪ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಶ್ರೀನಿವಾಸ್ ಅವರಿಗೆ Read more…

ಪಡಿತರ ಚೀಟಿದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ

ನವದೆಹಲಿ: ಪಡಿತರ ವ್ಯವಸ್ಥೆಯ ಮೂಲಕ ಸಾರವರ್ಧಿತ ಅಕ್ಕಿ ವಿತರಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮೂರು ಹಂತದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ. ಕೇಂದ್ರ ಮಾಹಿತಿ, ಪ್ರಸಾರ ಖಾತೆ Read more…

ಆಂಧ್ರ ಶೈಲಿಯ ‘ಮಾವಿನಕಾಯಿ’ ಉಪ್ಪಿನಕಾಯಿ

ಊಟದ ಜತೆಗೆ ಉಪ್ಪಿನ ಕಾಯಿ ಇದ್ದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಉಪ್ಪಿನ ಕಾಯಿ ನೋಡಿದರೆ ಸಾಕು ಕೆಲವರ ಬಾಯಲ್ಲಿ ನೀರೂರುತ್ತದೆ. ಇಲ್ಲಿ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡುವ Read more…

ʼಬೀಚ್ʼ ನಲ್ಲಿ ಜಲಕ್ರೀಡೆಯಾಡುವ ಮುನ್ನ ವಹಿಸಿ ಈ ಎಚ್ಚರ….!

ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ Read more…

ಈ ರಾಶಿಯವರಿಗೆ ಕಾದಿದೆ ಇಂದು ಶುಭ ಸುದ್ದಿ

ಮೇಷ : ನಿಮ್ಮ ಪ್ರಾಮಾಣಿಕತನಕ್ಕೆ ಉತ್ತಮ ಮನ್ನಣೆ ದೊರಕಲಿದೆ. ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬೇಡಿ. ಪ್ರಯಾಣ ಮಾಡುವ ವೇಳೆ ಎಚ್ಚರಿಕೆಯಿಂದಿರಿ. ದಾನ – ಧರ್ಮಗಳನ್ನ ಮಾಡಿ. ವೃಷಭ Read more…

SHOCKING: ಸಹಪಾಠಿಗಳೊಂದಿಗೆ ಸೆಕ್ಸ್ ಗೆ ಒಪ್ಪದ ವಿದ್ಯಾರ್ಥಿನಿಗೆ ವಿಷಪ್ರಾಶನ

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ ಕಾರಣಕ್ಕೆ 19 ವರ್ಷದ ಯುವತಿಗೆ ಸಹಪಾಠಿಗಳು ವಿಷವುಣಿಸಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆದರೆ, ಪೊಲೀಸರು ತನಿಖೆ Read more…

Shocking: ಜೀವಾವಧಿ ಶಿಕ್ಷೆಗೆ ಗುರಿಯಾದ ದೇವಮಾನವನ ಆಶ್ರಮದಲ್ಲಿದ್ದ ಕಾರ್ ನಲ್ಲಿ ಬಾಲಕಿ ಶವ ಪತ್ತೆ

ಉತ್ತರಪ್ರದೇಶದ ಗೊಂಡಾದ ದೇಹತ್ ಕೊಟ್ವಾಲಿ ಪ್ರದೇಶದ ಬ್ರಹ್ಮೈಚ್ ರಸ್ತೆಯಲ್ಲಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರ್ ನೊಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕೆಲವು ದಿನಗಳಿಂದ ನಾಪತ್ತೆಯಾಗಿದ್ದ Read more…

ಎಚ್ಚರ…..! ಶಾಶ್ವತವಾಗಿ ಅಂಧರಾಗಬಹುದು ʼವಯಾಗ್ರʼ ಮಾತ್ರೆ ಸೇವಿಸುವ ಪುರುಷರು

ಪುರುಷರು ಬಳಸುವ ಕಾಮೋತ್ತೇಜಕ ವಯಾಗ್ರ ಎಂಬ ಮಾತ್ರೆಯ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಆಘಾತಕಾರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ವಯಾಗ್ರ ಸೇವನೆ ದೃಷ್ಟಿಗೆ ಹಾನಿ ಉಂಟುಮಾಡುತ್ತದೆ. ಅಷ್ಟೇ ಅಲ್ಲ ಕುರುಡರನ್ನಾಗಿ ಮಾಡಿಬಿಡುತ್ತದೆ Read more…

44 ದಿನದಿಂದ ಯುದ್ಧ ಮುಂದುವರೆಸಿದ ರಷ್ಯಾಗೆ ಯುರೋಪಿಯನ್ ಒಕ್ಕೂಟ ಬಿಗ್ ಶಾಕ್

ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದಿಂದ ಮತ್ತಷ್ಟು ನಿರ್ಬಂಧ ಹೇರಲಾಗಿದೆ. ರಷ್ಯಾ ದೇಶದ ಮೇಲೆ 5 ನೇ ಸುತ್ತಿನ ನಿರ್ಬಂಧ ಹೇರಲಾಗಿದೆ. ಕಲ್ಲಿದ್ದಲು, ಇಂಧನ Read more…

ಹಾಸ್ಟೆಲ್ ನಲ್ಲೇ ದುಡುಕಿದ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಫ್ಯಾನ್ ಗೆ ನೇಣುಹಾಕಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿವಿಪುರಂ ಹಾಸ್ಟೆಲ್ ಕೊಠಡಿಯಲ್ಲಿ 19 ವರ್ಷದ ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ Read more…

ಭ್ರಷ್ಟನ ಸಂಪತ್ತು ಕಂಡು ದಾಳಿ ಮಾಡಿದ ಅಧಿಕಾರಿಗಳೇ ದಂಗಾದ್ರು: ಲೆಕ್ಕಕ್ಕೆ ಸಿಗದ 100 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

ಜೈಪುರ: ಜೈವಿಕ ಇಂಧನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಂದ್ರ ಸಿಂಗ್ ರಾಥೋಡ್ ಅವರ ನಿವಾಸದಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಆಭರಣ ಸೇರಿದಂತೆ ಲೆಕ್ಕಕ್ಕೆ Read more…

BIG BREAKING: ಮುಂಬೈ ದಾಳಿ ಮಾಸ್ಟರ್ ಮೈಂಡ್, ‘ಲಷ್ಕರ್’ ಉಗ್ರ ಹಫೀಜ್ ಸಯೀದ್ ಗೆ 31 ವರ್ಷ ಜೈಲು

2 ಭಯೋತ್ಪಾದನೆ ಪ್ರಕರಣಗಳಲ್ಲಿ ಭಯೋತ್ಪಾದಕ ಹಫೀಜ್ ಸಯೀದ್‌ ಗೆ ಪಾಕ್ ನ್ಯಾಯಾಲಯದಿಂದ 31 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ, ಲಷ್ಕರ್-ಎ-ತೊಯ್ಬಾದ ಸಹ-ಸಂಸ್ಥಾಪಕ ಮತ್ತು ಭಯೋತ್ಪಾದಕ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 9 ಲಕ್ಷಕ್ಕೂ ಹೆಚ್ಚು ಟ್ಯಾಬ್, ಸ್ಮಾರ್ಟ್ ಫೋನ್ ವಿತರಣೆ

ಲಖ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದಾದ್ಯಂತ ಒಟ್ಟು 9.74 ಲಕ್ಷ ಟ್ಯಾಬ್ಲೆಟ್‌ ಗಳು ಮತ್ತು ಸ್ಮಾರ್ಟ್‌ ಫೋನ್‌ಗಳನ್ನು ವಿತರಿಸುವುದಾಗಿ ಘೋಷಿಸಿದೆ. ಇದನ್ನು 100 ದಿನಗಳ ಕ್ರಿಯಾ Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್: ಸರ್ಕಾರದ ಯೋಜನೆಗಳಡಿ ಸಾರವರ್ಧಿತ ಅಕ್ಕಿ ವಿತರಣೆ

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(ಎನ್‌.ಎಫ್‌.ಎಸ್‌.ಎ.) ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐ.ಸಿ.ಡಿ.ಎಸ್.) ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಅಡಿಯಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ(ಟಿಪಿಡಿಎಸ್)ಯಡಿ ಸಾರವರ್ಧಿತ ಅಕ್ಕಿಯನ್ನು Read more…

ಏಪ್ರಿಲ್ 10ರಿಂದ ಎಲ್ಲಾ ವಯಸ್ಕರರಿಗೆ ಬೂಸ್ಟರ್ ಡೋಸ್

ನವದೆಹಲಿ: ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದು 9 ತಿಂಗಳು ಪೂರ್ಣಗೊಳಿಸಿದ ಎಲ್ಲಾ ವಯಸ್ಕರು ಏ.10ರಿಂದ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ Read more…

BIG NEWS: ಮುಸ್ಲಿಂ ವಾಹನಗಳಿಗೆ ನಿಷೇಧ; ಹೊಸ ಅಭಿಯಾನ ಆರಂಭ

ಬೆಂಗಳೂರು: ರಾಜ್ಯದಲ್ಲಿ ಆಜಾನ್ ವಿರುದ್ಧ ಭಜನೆ ಅಭಿಯಾನ ಬೆನ್ನಲ್ಲೇ ಇದೀಗ ಹೊಸದೊಂದು ಅಭಿಯಾನ ಆರಂಭವಾಗಿದ್ದು, ಮತ್ತೊಂದು ಧರ್ಮ ಸಂಘರ್ಷದ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ದಟ್ಟವಾದಂತಿದೆ. ದೇವಾಲಯ, ತೀರ್ಥ ಕ್ಷೇತ್ರ, Read more…

ಮರಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ತೆತ್ತ ತಾಯಿ ಜಿಂಕೆ

ಮೊಸಳೆಯು ಜಿಂಕೆಯ ಮೇಲೆ ದಾಳಿ ಮಾಡುವ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ವಿಡಿಯೋವನ್ನು ಶೇರ್ ಮಾಡಿದ್ದು, ಭಾವನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Read more…

ವೈರಲ್ ಆಯ್ತು ಮೋದಿ – ಸೋನಿಯಾ ಮುಖಾಮುಖಿಯಾದ ಫೋಟೋ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಫೋಟೋ ಒಂದು ಭಾರೀ ವೈರಲ್ ಆಗಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಅಧಿಕೃತ ಟ್ವಿಟರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...