alex Certify Live News | Kannada Dunia | Kannada News | Karnataka News | India News - Part 3358
ಕನ್ನಡ ದುನಿಯಾ
    Dailyhunt JioNews

Kannada Duniya

Big News: ನಾಳೆಯಿಂದ ಪಿಯು ಪರೀಕ್ಷೆ; 200 ಮೀ. ವ್ಯಾಪ್ತಿಯಲ್ಲಿ ಫೋಟೋ ಕಾಪಿಯರ್, ಸೈಬರ್ ಕೇಂದ್ರ ‘ಬಂದ್’

ಬೆಂಗಳೂರು: ಪಿಯುಸಿ ಪರೀಕ್ಷೆಗಳು ಏ. 21 ರ ನಾಳೆಯಿಂದ ಮೇ 18ರ ವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿರುವ ಫೋಟೋ ಕಾಪಿಯರ್ (ಜೆರಾಕ್ಸ್) ಮತ್ತು Read more…

ಹೊಂಡ ಮುಚ್ಚಲು 36 ಗಂಟೆಗಳಲ್ಲಿ ಕಾರ್ಯಾದೇಶ ನೀಡಿ; ಹೈಕೋರ್ಟ್ ಮಹತ್ವದ ಸೂಚನೆ

ಬೆಂಗಳೂರು: ನಗರದ ರಸ್ತೆಗಳಲ್ಲಿ ಮಾರಣಾಂತಿಕವಾಗಿರುವ ಗುಂಡಿಗಳನ್ನು ಮುಚ್ಚಲು 36 ಗಂಟೆಗಳ ಒಳಗಾಗಿ ಕಾರ್ಯಾದೇಶವನ್ನು ನೀಡುವಂತೆ ಹೈಕೋರ್ಟ್ ಪೀಠವು ಬಿಬಿಎಂಪಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಮೆರಿಕನ್ ರೋಡ್ ಟೆಕ್ನಾಲಜಿ ಅಂಡ್ Read more…

ಬೆಂಗಳೂರಿನಲ್ಲಿ ಉಬರ್‌ ಬುಕ್‌ ಮಾಡುವರಿಗೆ ಬಿಗ್ ಶಾಕ್;‌ ದುಬಾರಿಯಾಗಲಿದೆ ಪ್ರಯಾಣ ದರ

ಬೆಂಗಳೂರು: ಹೆಚ್ಚುತ್ತಿರುವ ಇಂಧನ ಬೆಲೆಯಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಬೆಂಗಳೂರಿನ ಉಬರ್ ಕ್ಯಾಬ್ ರೈಡ್‌ಗಳು ಶೇ. 10 ರಷ್ಟು ದುಬಾರಿಯಾಗುವುದು ಖಾತ್ರಿಯಾಗಿದೆ. ಉಬರ್ ಭಾರತೀಯ ಶಾಖೆಯು ಬುಧವಾರ ಇದನ್ನು Read more…

ಪ್ರತಿ ದಿನ ಹಾಲು ಉಕ್ಕುತ್ತಿದ್ದರೆ ಕಾಡುತ್ತೆ ಈ ಸಮಸ್ಯೆ

ಹಿಂದೂ ಧರ್ಮದಲ್ಲಿ ಶಕುನ, ಅಪಶಕುನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನಚರಿಯಲ್ಲಿ ನಡೆಯುವ ಕೆಲ ಘಟನೆಗಳು ನಮ್ಮನ್ನು Read more…

BIG NEWS: ಕೋವಿಡ್ 4ನೇ ಅಲೆಯ ಭೀತಿ ನಡುವೆಯೇ ಹೊರಬಿದ್ದಿದೆ ಸಮಾಧಾನಕರ ಸುದ್ದಿ….!

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ನೋಡಿ ಜನರಲ್ಲೂ ಆತಂಕ ಶುರುವಾಗಿದೆ. ಶೀಘ್ರದ್ಲಲೇ ನಾಲ್ಕನೇ ಅಲೆ ಬರಬಹುದೆಂಬ ಆತಂಕ ಮನೆ ಮಾಡಿದೆ. ಆದ್ರೆ ನಾಲ್ಕನೇ ಅಲೆಯ ಭೀತಿಯಿಲ್ಲ ಅಂತ ಐಸಿಎಂಆರ್‌ನ Read more…

WHO ಮುಖ್ಯಸ್ಥರಿಗೆ ಹೊಸ ನಾಮಕರಣವಿತ್ತ ಪ್ರಧಾನಿ ಮೋದಿ…..!

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೊಸ ಹೆಸರನ್ನು ಹೊಂದಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ..? ಜಾಗತಿಕ ನಾಯಕ ಟೆಡ್ರೊಸ್ ಅವರನ್ನು ಇನ್ನ್ಮುಂದೆ ತುಳಸಿ ಭಾಯಿ ಎಂದೂ Read more…

ಮನೆಯಲ್ಲೇ ಮಾಡಿ ಸಿಹಿ ಸಿಹಿ ರಸಗುಲ್ಲ

ಸಿಹಿ ತಿನಿಸು ಯಾರಿಗೆ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೂ ಇಷ್ಟವಾಗುವ ರಸಗುಲ್ಲ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 2 ಲೀಟರ್ ಹಾಲು, 200 ಮಿ. ಲೀಟರ್ Read more…

ಅರಣ್ಯ ಕಾಯ್ದೆ ಸಮಸ್ಯೆ ಕುರಿತು ಮೇ ಮೊದಲ ವಾರ ಸಭೆ; ಸಿಎಂ ಭರವಸೆ

ಶಿವಮೊಗ್ಗ : ಮಲೆನಾಡಿನಲ್ಲಿ ಬಹುಕಾಲದಿಂದ ಅರಣ್ಯ ಕಾಯ್ದೆ ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದೆ. ಈ ಕಾಯ್ದೆಯ ಸುತ್ತ ಮುತ್ತ ಅನೇಕ ಸಾಧಕ-ಬಾಧಕಗಳಿವೆ. ಈ ನಿಟ್ಟಿನಲ್ಲಿ ಮಲೆನಾಡು ಭಾಗದ ಜನಪ್ರತಿನಿಧಿಗಳ Read more…

ಕ್ರಿಮಿನಲ್‌ ಕೇಸ್‌ ಗಳ ಬಗ್ಗೆ ಟಿವಿ ಚಾನೆಲ್‌ಗಳಲ್ಲಿ ಚರ್ಚೆ…! ಸುಪ್ರೀಂ ಕೋರ್ಟ್‌‌ ಗರಂ  

ಕ್ರಿಮಿನಲ್ ನ್ಯಾಯಾಲಯಗಳ ಅಂಗಳದಲ್ಲಿರುವ ವಿಷಯಗಳ ಕುರಿತು ಟಿವಿ ಚಾನೆಲ್‌ಗಳಲ್ಲಿ ನಡೆಯುವ ಚರ್ಚೆಗಳು ಕ್ರಿಮಿನಲ್ ನ್ಯಾಯದ ಆಡಳಿತದಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿರುವುದನ್ನು ಗಮನಿಸಿರುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ಅಪರಾಧಕ್ಕೆ ಸಂಬಂಧಿಸಿದ Read more…

ಸಿದ್ದರಾಮಯ್ಯನವರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಕುಮಾರಸ್ವಾಮಿ; ನಿಮ್ಮ ಉದ್ದರಿ ಉಪದೇಶ ಬೇಕಿಲ್ಲ ಎಂದು ವಾಗ್ದಾಳಿ

ತಮ್ಮ ಹಾಗೂ ತಮ್ಮ ತಂದೆಯವರ ಬಗ್ಗೆ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮೊದಲು ನಾನು ಕೇಳಿರುವ Read more…

ಜಹಾಂಗೀರ್ಪುರಿ ಜಾಗ ಒತ್ತುವರಿ: ಸುಪ್ರೀಂ ಮಧ್ಯಪ್ರವೇಶದ ನಂತರ ಕಾರ್ಯಾಚರಣೆ ಸ್ಥಗಿತ

ಉತ್ತರ ದೆಹಲಿಯ ಜಹಾಂಗೀರ್ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು. ಇದರಿಂದ ಜಹಾಂಗೀರ್ ಪುರಿಯ ಗಲಭೆಕೋರರಿಗೆ ಸೇರಿದ ಕಟ್ಟಡಗಳನ್ನು ತೆರವು ಗೊಳಿಸುವಂತೆ ಕೋರಿ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ Read more…

ಬೇಸಿಗೆ ʼಸೆಕೆʼಯಿಂದ ಪಾರಾಗಲು ಅನುಸರಿಸಿ ಈ ಸಲಹೆ

ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ. ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ Read more…

ಎರಡನೇ ಬಾರಿ ಹಸೆಮಣೆ ಏರಲಿರುವ ಐಎಎಸ್ ಅಧಿಕಾರಿ ಟೀನಾ ಡಾಬಿ

ಐಎಎಸ್ ಅಧಿಕಾರಿ ಟೀನಾ ಡಾಬಿ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದು ಅವರಿಗೆ ಎರಡನೇ ವಿವಾಹವಾಗಿದ್ದು ಐಎಎಸ್ ಅಧಿಕಾರಿ ಪ್ರದೀಪ್ ಗಾವಂಡೆ ಅವರನ್ನು ವರಿಸಲಿದ್ದಾರೆ. ಜೈಪುರದ ಹೋಟೆಲ್ Read more…

ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ನೀವೇನಾದ್ರೂ ಚಿನ್ನ ಪ್ರಿಯರಾಗಿದ್ದರೆ ಈ ಸುದ್ದಿ ನಿಮಗೆ ಕೊಂಚ ಸಮಾದಾನ ಕೊಡಬಹುದು. ಯಾಕಂದ್ರೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ತಗ್ಗಿದ್ದು, ಈ Read more…

ಹೋಂಡಾ ಸಿಟಿ ಹೈಬ್ರಿಡ್ ಇವಿ ಉತ್ಪಾದನೆ ಆರಂಭ, ಐದು ಸಾವಿರ ಕೊಟ್ಟು ಬುಕ್ ಮಾಡಿ

ಎಲೆಕ್ಟ್ರಿಕ್ ವಾಹನ ಉತ್ಪಾದನೆ ಕ್ಷೇತ್ರದಲ್ಲಿ ಭಾರೀ ಹುಮ್ಮಸ್ಸು ಕಾಣಿಸುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ರಾಜಸ್ಥಾನದ ತಪುಕರದಲ್ಲಿರುವ ಕಂಪನಿಯ ಘಟಕದಲ್ಲಿ ಬಹು ನಿರೀಕ್ಷಿತ ಹೋಂಡಾ ಸಿಟಿ ಇವಿ ಹೈಬ್ರಿಡ್ Read more…

Big News: ವರ್ಕ್ ಆರ್ಡರ್‌ ಇಲ್ಲದೆ ಕಾಮಗಾರಿ ಕೆಲಸ ಕೊಟ್ಟರೆ ಅಧಿಕಾರಿಗಳೇ ಹೊಣೆ

ಶಿವಮೊಗ್ಗ : ಸರ್ಕಾರಿ ಕಾಮಗಾರಿಗಳ ಗುತ್ತಿಗೆ ವ್ಯವಹಾರಕ್ಕೆ ಶೇ.40 ರಷ್ಟು ಪರ್ಸೆಂಟ್ ಕಮಿಷನ್‌ ಪಡೆಯಲಾಗುತ್ತಿದೆ ಎನ್ನುವ ವಿಚಾರ ಭಾರೀ ವಿವಾದ ಸೃಷ್ಟಿಸಿರುವುದರ ಬೆನ್ನಲೇ ಟೆಂಡರ್‌ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರುವುದರ Read more…

ಬೆಚ್ಚಿಬೀಳಿಸುವಂತಿದೆ ಮದುವೆ ಒಲ್ಲದ ವಧು ಮಾಡಿದ ಕೃತ್ಯ

ತನ್ನ ಒಪ್ಪಿಗೆ ಇಲ್ಲದೆ ಮದುವೆ ನಿಶ್ಚಯವಾಗಿದ್ದನ್ನು ಸಹಿಸದ ಯುವತಿಯೊಬ್ಬಳು ಯುವಕನ‌ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಇರಿದ ಪ್ರಸಂಗ ಆಂಧ್ರದಲ್ಲಿ‌ ನಡೆದಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಡೇರು ನಿವಾಸಿ Read more…

ಹೊಸ ಜೀಪ್ ಖರೀದಿಸಿದ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್

ಬಿಗ್ ಬಾಸ್‌ನಲ್ಲಿ‌ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ‌ ಇನ್‌ಫ್ಲುಯೆನ್ಸರ್ ಎನಿಸಿಕೊಂಡಿರುವ ಉರ್ಫಿ ಜಾವೇದ್ ಅವರ ಪ್ರತಿ ಹೆಜ್ಜೆಯ ಬಗ್ಗೆಯೂ ಒಂದು ವರ್ಗಕ್ಕೆ ಕುತೂಹಲ. ಬಿಗ್ ಬಾಸ್ ಜೊತೆಗೆ ಪಂಚ್ ಬೀಟ್ Read more…

Big News: ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ತ.ನಾ. ಸರ್ಕಾರ

ಚೆನ್ನೈ: ಹೊಸೂರು ಕೈಗಾರಿಕಾ ವಲಯದಲ್ಲಿ ವಿಮಾನ ನಿಲ್ದಾಣವೊಂದನ್ನು ಅಭಿವೃದ್ಧಿಪಡಿಸಲು ತಮಿಳುನಾಡು ಸರ್ಕಾರ ಆಸಕ್ತವಾಗಿದೆ ಎಂದು ಅಲ್ಲಿನ ಕೈಗಾರಿಕಾ ಸಚಿವ ತಂಗಂ ತೆನ್ನರಸು ತಿಳಿಸಿದ್ದಾರೆ. ಇದು ಕೃಷ್ಣಾಗಿರಿ ಜಿಲ್ಲೆಯಲ್ಲಿ ಬರುತ್ತಿದ್ದು, Read more…

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಅಧಿಕಾರಿಗೆ ಥಳಿತ

ಹೈದರಾಬಾದ್: ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ವಿದ್ಯುತ್ ಸಂಪರ್ಕವನ್ನು ಕತ್ತರಿಸಿದ ಸಹಾಯಕ ಎಂಜಿನಿಯರ್ ಒಬ್ಬರನ್ನು ಥಳಿಸಿದ ಘಟನೆ ನಗರದಲ್ಲಿ ನಡೆದಿದೆ. ಹೈದರಾಬಾದ್‌ನಲ್ಲಿ ವಿದ್ಯುತ್ ಇಲಾಖೆಯ ಸಹಾಯಕ ಎಂಜಿನಿಯರ್ ಅವರನ್ನು ತರಾಟೆಗೆ Read more…

ಮೂಲಂಗಿ ಪರೋಟ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೂಲಂಗಿ ತುರಿ ಮುಕ್ಕಾಲು ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಾಸಿವೆ ಅರ್ಧ ಚಮಚ, ಜೀರಿಗೆ 1 Read more…

PPF ನಲ್ಲಿ ಹೂಡಿಕೆ‌ ಮಾಡಿ ಕೋಟ್ಯಾಧಿಪತಿಯಾಗಲು ಬಯಸುವಿರಾ….? ಹಾಗಿದ್ರೆ ಈ ರೀತಿ ಮಾಡಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಒಂದು ಸಣ್ಣ ಉಳಿತಾಯ ಯೋಜನೆ ಎನಿಸಿದರೂ ಗಮನಾರ್ಹ ಮತ್ತು ಅಪಾಯ ಮುಕ್ತ ಆದಾಯ ತಂದುಕೊಡಲಿದೆ. ಜೊತೆಗೆ ಆದಾಯವು ತೆರಿಗೆ ಮುಕ್ತವಾಗಿರಲಿದೆ ಪಿಪಿಎಫ್ ನಿಯಮಗಳು 1.5 Read more…

NETFLIX ಚಂದಾದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ಮುಂಬೈ: ಜಾಹೀರಾತು-ಬೆಂಬಲಿತ ಕಡಿಮೆ ವೆಚ್ಚದ ಯೋಜನೆಗಳನ್ನು ಪರಿಚಯಿಸಲು ನೆಟ್‌ಫ್ಲಿಕ್ಸ್ (Netflix) ಮುಂದಾಗಿದೆ. ಆರಂಭದಲ್ಲಿ ತನ್ನ ಪ್ಲಾಟ್‌ಫಾರಂನಲ್ಲಿ ಜಾಹೀರಾತುಗಳನ್ನು ಹಾಕುವುದನ್ನೆ ನೆಟ್‌ಫ್ಲಿಕ್ಸ್ ವಿರೋಧ ವ್ಯಕ್ತಪಡಿಸಿತ್ತು. ಈಗ ಗ್ರಾಹಕ-ಸ್ನೇಹಿ ಯೋಜನೆಗಳನ್ನು ಪರಿಚಯಿಸುವುದಕ್ಕಾಗಿ Read more…

ಮಸೀದಿ ಮೇಲಿನ ಧ್ವನಿವರ್ಧಕ ತೆರವುಗೊಳಿಸಲು ಮೇ 9 ರ ಗಡವು

ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ಮೇ ಒಂಬತ್ತರ ಒಳಗೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಮೇ 9 ನೇ ತಾರೀಖಿನಿಂದ ಪ್ರತಿನಿತ್ಯ 5ಬಾರಿ ಹನುಮಾನ್ ಚಾಲೀಸಾ ಪಠಣೆಗೆ ಶ್ರೀರಾಮಸೇನೆ ಕರೆ ನೀಡಿದೆ. ಎಲ್ಲ Read more…

ಏರ್‌ ಬ್ಯಾಗ್, ಎಸಿ ಹೊಂದಿದ ದ್ವಿಚಕ್ರವಾಹನ ಭಾರತದ ಮಾರುಕಟ್ಟೆ ಪ್ರವೇಶ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ದ್ವಿಚಕ್ರವಾಹನ ಬಿಡುಗಡೆ ಮಾಡಿದೆ. 2022ರ ಗೋಲ್ಡ್ ವಿಂಗ್ ಟೂರ್ 39,20,000 ರೂ. (ಎಕ್ಸ್ ಶೋ ರೂಂ Read more…

Big News: ಕೊರೊನಾ ಕೇಸ್‌ ಹೆಚ್ಚಳದ ಬೆನ್ನಲ್ಲೇ ʼಮಾಸ್ಕ್‌ʼ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ಕೊರೊನಾ ಮೂರನೇ ಅಲೆ ಕೊನೆಗೊಳ್ಳುತ್ತಿರುವ ಬೆನ್ನಲ್ಲೇ ಇದೀಗ ದೇಶದಲ್ಲಿ ನಾಲ್ಕನೇ ಅಲೆ ಕಾಣಿಸಿಕೊಳ್ಳಬಹುದೆಂಬ ಆತಂಕ ಶುರುವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳವಾಗಿದ್ದು, ಹೀಗಾಗಿ Read more…

ಮದುವೆ ಆಮಂತ್ರಣ ಪತ್ರಿಕೆ ಮೇಲೆ ʼಕೆಜಿಎಫ್‌ – 2ʼ ಚಿತ್ರದ ಫೇಮಸ್‌ ಡೈಲಾಗ್ ಮುದ್ರಣ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯಿಸಿರುವ ʼಕೆಜಿಎಫ್‌ – 2ʼ ಚಿತ್ರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭಾರತ ಒಂದರಲ್ಲೇ 6 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ Read more…

Big News: ಈ ಐದು ರಾಜ್ಯಗಳಲ್ಲಿ ಹೆಚ್ಚಳವಾಗುತ್ತಿದೆ ‘ಕೊರೊನಾ’

ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ವಕ್ಕರಿಸಿಕೊಂಡಿರುವ ಕೊರೊನಾ ಮಹಾಮಾರಿ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಮೊದಲ ಅಲೆ ವೇಳೆ ತಿಂಗಳಾನುಗಟ್ಟಲೆ ಲಾಕ್ಡೌನ್ ಹೇರಿದ್ದ ಪರಿಣಾಮ ಆರ್ಥಿಕವಾಗಿ ಜರ್ಜರಿತವಾಗಿದ್ದ ಜನತೆ ಎರಡನೇ ವೇಳೆ Read more…

ತಂದೆ ಮೊಬೈಲ್ ಡೇಟಾ ಪ್ಯಾಕ್ ರಿಚಾರ್ಜ್ ಮಾಡಿಸಿಲ್ಲವೆಂದು ನೇಣಿಗೆ ಶರಣಾದ ಬಾಲಕ…!

ತನ್ನ ತಂದೆ ಮೊಬೈಲಿಗೆ ಡೇಟಾ ಪ್ಯಾಕ್ ರಿಚಾರ್ಜ್ ಮಾಡಿಸಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ 14 ವರ್ಷದ ಬಾಲಕನೊಬ್ಬ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ Read more…

RCB ವಿರುದ್ಧದ ಪಂದ್ಯದಲ್ಲಿ ಪರಾಭವಗೊಂಡ ಕಾರಣ ಬಿಚ್ಚಿಟ್ಟ ಲಕ್ನೋ ಸೂಪರ್ ಜಾಯಿಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್

ಮಂಗಳವಾರದಂದು ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜಾಯಿಂಟ್ಸ್ ತಂಡ 18 ರನ್ನುಗಳ ಅಂತರದಿಂದ ಪರಾಭವಗೊಂಡಿದೆ. ಸೋಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...