alex Certify Live News | Kannada Dunia | Kannada News | Karnataka News | India News - Part 3357
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನಿಕ ಹುಳು ಬಾಧೆಗೆ 800 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ‘ಮೆಕ್ಕೆ ಜೋಳ’ ನಾಶ

ಸೈನಿಕ ಹುಳು ಬಾಧೆಗೆ ಎರಡೇ ದಿನಗಳಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ ನಾಶವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಆನವಟ್ಟಿ ಹೋಬಳಿಯಲ್ಲಿ ನಡೆದಿದೆ. ಕೇವಲ ಇನ್ನೊಂದು ತಿಂಗಳಲ್ಲಿ Read more…

ʼಮಾ ತುಜೆ ಸಲಾಮ್ʼ ಅಂದ್ರು ಉದ್ಯಮಿ ಆನಂದ್ ಮಹೀಂದ್ರಾ: ಕಾರಣವೇನು ಗೊತ್ತಾ…..?

ತಮ್ಮ ಮಕ್ಕಳ ಮೇಲೆ ತಾಯಂದಿರು ಅಪಾರ ಕಾಳಜಿ ತೋರುತ್ತಾರೆ. ಇದು ಕೇವಲ ಮನುಷ್ಯರಿಗಷ್ಟೇ ಸೀಮಿತವಲ್ಲ. ಪ್ರಾಣಿ-ಪಕ್ಷಿಗಳು ಕೂಡ ತಮ್ಮ ಕರುಳಕುಡಿಯ ರಕ್ಷಣೆಗೆ ಎಂತಹ ಕಠಿಣ ಸಂದರ್ಭಗಳಲ್ಲೂ ಸಿದ್ಧರಾಗಿರುತ್ತಾರೆ. ಇದೀಗ Read more…

ರಷ್ಯಾ – ಉಕ್ರೇನ್ ಯುದ್ಧ ಎಫೆಕ್ಟ್: ಶಾಲಾ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸಿಗುವುದಿಲ್ಲ ಪಠ್ಯ ಪುಸ್ತಕ

ರಷ್ಯಾ – ಉಕ್ರೇನ್ ಯುದ್ದ ಈಗಾಗಲೇ 50 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ಕಠಿಣ ಕಾರ್ಯಾಚರಣೆಗಳನ್ನು ಕೈಗೊಳ್ಳುವುದಾಗಿ ರಷ್ಯಾ ಎಚ್ಚರಿಸಿದೆ. ಈ ಯುದ್ಧದ ಎಫೆಕ್ಟ್ ರಾಜ್ಯದ ಶಾಲಾ ವಿದ್ಯಾರ್ಥಿಗಳ Read more…

ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎಂಬ ಕಾರಣಕ್ಕೆ ಆಡಳಿತರೂಢ ಸರ್ಕಾರಗಳು ಒಂದು ವೇಳೆ ಅಂತಹ ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತದ ಕೊರತೆ ಇದ್ದರೆ ತಮ್ಮ ಪಕ್ಷದ ಬೆಂಬಲಿಗರನ್ನು ನಾಮ Read more…

Big News: ಲಾಲ್ ಬಾಗ್ ಒಳಗೆ ಕ್ಯಾಮೆರಾ ನಿಷೇಧ; ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ

ರಾಜ್ಯ ರಾಜಧಾನಿಯ ಸಸ್ಯಕಾಶಿ ಲಾಲ್ ಬಾಗ್ ಉದ್ಯಾನದ ಒಳಗೆ ಸಂದರ್ಶಕರು ಕ್ಯಾಮೆರಾ ಕೊಂಡೊಯ್ಯುವುದನ್ನು ನಿಷೇಧಿಸಿ ತೋಟಗಾರಿಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಒಂದು ವೇಳೆ ಕಣ್ತಪ್ಪಿಸಿ ಕ್ಯಾಮರಾ ಕೊಂಡೊಯ್ದರೆ Read more…

ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಸಿದ್ದರಾಮಯ್ಯ

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶೇ.40 ಕಮಿಷನ್ Read more…

ರಾಜ್ಯದಲ್ಲಿ ಕಾಣಿಸಿಕೊಂಡಿದೆಯಾ ಕೊರೊನಾ 4ನೇ ಅಲೆ….? ಇಲ್ಲಿದೆ ಸಚಿವ ಸುಧಾಕರ್ ನೀಡಿರುವ ಮಾಹಿತಿ

2 ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಇನ್ನೂ ಸಹ ತೊಲಗಿದಂತೆ ಕಾಣುತ್ತಿಲ್ಲ. ಈಗಾಗಲೇ ಮೂರು ಅಲೆಗಳು ದೇಶವನ್ನು ಬಾಧಿಸಿದ್ದು, ಈಗ ನಾಲ್ಕನೇ ಅಲೆ ವಕ್ಕರಿಸಬಹುದು ಎಂಬ Read more…

ವಿದ್ಯುತ್ ವ್ಯತ್ಯಯ ಆತಂಕದಲ್ಲಿದ್ದವರಿಗೆ ಇಲ್ಲಿದೆ ‘ನೆಮ್ಮದಿ’ ಸುದ್ದಿ

ಬೇಸಿಗೆಯಲ್ಲಿ ಸಾಮಾನ್ಯವಾಗಿ ವಿದ್ಯುತ್ ಕೊರತೆ ಎದುರಾಗುವ ಕಾರಣ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗುತ್ತದೆ. ಆದರೆ ರಾಜ್ಯದ ಕೆಲವು ಭಾಗಗಳಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದ್ದ ಕಾರಣ ಪರೋಕ್ಷವಾಗಿ ಲೋಡ್ ಶೆಡ್ಡಿಂಗ್ Read more…

ಹುಬ್ಬಳ್ಳಿ ಗಲಭೆ ಪ್ರಕರಣ: ಗಲಭೆಕೋರರಿಂದ ಪೊಲೀಸರ ಹತ್ಯೆಗೆ ಸಂಚು

ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋ ದಿಂದಾಗಿ ಮುಸ್ಲಿಂ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದೇ ವೇಳೆ ಪೊಲೀಸರನ್ನು ಬಿಡಬೇಡಿ ಅವರನ್ನು ಕೊಲ್ಲಿ ಎಂಬ ಮಾತಿನಿಂದ ಪ್ರಚೋದನೆಗೊಂಡ Read more…

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಮಹಿಳೆಯರ ಈ ವಿಡಿಯೋ..!

ಇಂಟರ್ನೆಟ್​​ನಲ್ಲಿ ಫನ್ನಿ ವಿಡಿಯೋಗಳಿಗೇನು ಬರಗಾಲವಿಲ್ಲ. ಇಲ್ಲಿ ಸಾಗುವ ಸಾಕಷ್ಟು ವಿಡಿಯೋಗಳು ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಇದೇ ಸಾಲಿಗೆ ಸೇರಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಧೂಳೆಬ್ಬಿಸುತ್ತಿದೆ. ಈ Read more…

2025 ರ ವೇಳೆಗೆ Ecom Express ನಿಂದ ಶೇ.50 ರಷ್ಟು ಇ-ಬೈಕ್ ಬಳಕೆ

ನವದೆಹಲಿ: ಇಕಾಂ ಎಕ್ಸ್ ಪ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಆರಂಭಿಕ ವಿತರಣೆಗಳಿಗೆ ಕಳೆದ ಎರಡು ವರ್ಷಗಳಿಂದ ಬಳಸುತ್ತಿದ್ದು, 2025ರ ವೇಳೆಗೆ ದೇಶಾದ್ಯಂತ ತನ್ನ ವಾಹನಗಳ ಶೇ. Read more…

ʼಬೀಸ್ಟ್‌ʼ ಸಿನಿಮಾ ಹಾಡಿಗೆ ಬ್ಯಾಡ್ಮಿಂಟನ್ ತಾರೆಯ ಬೊಂಬಾಟ್ ಡಾನ್ಸ್..!

ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬೀಸ್ಟ್ ಸಿನಿಮಾ ʼಕೆಜಿಎಫ್-2ʼ ಎದುರು ಮಕಾಡೆ ಮಲಗಿದ್ರೂ, ಚಿತ್ರದ ಹಾಡು ಮಾತ್ರ ಜನಪ್ರಿಯವಾಗಿದೆ. ಅರೇಬಿಕ್ ಕುತ್ತು ಹಾಡು ಸಾಮಾಜಿಕ ಮಾಧ್ಯಮದಲ್ಲಿ Read more…

ಬಂಡೆಗಳ ನಡುವೆ ಅಡಗಿರುವ ಮೊಲವನ್ನು ನೀವು ಗುರುತಿಸಬಲ್ಲಿರಾ….?

ಕೆಲವೊಮ್ಮೆ ನಿಮ್ಮ ಮುಂದೆ ಏನಿದೆ ಎಂಬುದನ್ನು ನಿಮಗೆ ಬೇಗನೆ ಗಮನಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಅದೇನು ಇದೆ ಅಂತಾ ಗಮನಿಸಿದ್ರೆ ಮಾತ್ರ ಏನಿದೆ ಎಂಬುದು ಗೊತ್ತಾಗುತ್ತದೆ. ಅಯ್ಯೋ ಇದೇನು ತಲೆ Read more…

ಅಪ್ಪನಿಗೆ ಊಟ ಒಯ್ಯುತ್ತಿದ್ದ ಪುಟ್ಟ ಬಾಲಕಿ ಅಮಾನುಷ ಹತ್ಯೆ, 7 ಮಹಿಳೆಯರಿಂದ ನಡೆದಿತ್ತು ದುಷ್ಕೃತ್ಯ….!

ಜನಸಾಮಾನ್ಯರು ನಂಬಲೂ ಅಸಾಧ್ಯವಾದಂತಹ ಭೀಭತ್ಸ ಘಟನೆ ಇದು. 7 ಮಹಿಳೆಯರು ಸೇರಿ ಪುಟ್ಟ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಈ ಕೃತ್ಯದ ಬಗ್ಗೆ ಕೇಳಿದ್ರೆ Read more…

ತಮಾಷೆ ಮಾಡಲು ಹೋಗಿ ಇಂಥಾ ಸಂಕಷ್ಟಕ್ಕೆ ಸಿಲುಕಿದ್ದಾಳೆ ರಾಖಿ ಸಾವಂತ್…!

ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಖಿ ಇತ್ತೀಚೆಗಷ್ಟೇ ಬುಡಕಟ್ಟು ಜನಾಂಗದ ಧಿರಿಸಿನ ಬಗ್ಗೆ ಗೇಲಿ ಮಾಡಿದ್ದರು. ಇದೀಗ ಜಾರ್ಖಂಡ್‌ನ ಪ್ರಮುಖ ಆದಿವಾಸಿ ಸಂಘಟನೆ ಸೆಂಟ್ರಲ್ Read more…

ಬಾ ಓಡಿ ಹೋಗೋಣ ಎಂದು ನೋಟಿನಲ್ಲಿ ಸಂದೇಶ ಬರೆದ ಯುವತಿ: ಟ್ವಿಟ್ಟರ್ ತುಂಬಾ ಹಾಸ್ಯದ ಸುರಿಮಳೆ..!

ಕೆಲವರಿಗೆ ಕರೆನ್ಸಿ ನೋಟಿನಲ್ಲಿ ಏನಾದ್ರೂ ಬರೆಯುವ ಹುಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೋಟುಗಳಲ್ಲಿ ಯಾರೂ ಸಂದೇಶ ಬರೆಯುವುದಿಲ್ಲ. ಆದರೆ, ಇಲ್ಲೊಂದೆಡೆ 10 ರೂಪಾಯಿಯ ನೋಟಿನಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಗೆ ಬರೆದಿರುವ Read more…

Big News: ನಿವಾಸದ ಎದುರೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

ಬಿಜೆಪಿ ಮುಖಂಡರೊಬ್ಬರನ್ನು ಅವರ ನಿವಾಸದ ಎದುರೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಮಯೂರ್‌ ವಿಹಾರ್‌ ಪ್ರದೇಶದಲ್ಲಿ ಈ Read more…

ಮದುವೆ ಸಮಾರಂಭದಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಅತಿಥಿಗೆ ಗೇಟ್ ಪಾಸ್..!

ವಿವಾಹಗಳು ದಂಪತಿಗಳ ಜೀವನದಲ್ಲಿ ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿದೆ. ವಿವಾಹ ಅಂದ್ರೆ ಅಲಂಕಾರ, ಅತಿಥಿಗಳ ಪಟ್ಟಿ ಮಾತ್ರವಲ್ಲ ಊಟಕ್ಕೂ ಹೆಚ್ಚಿನ ಮಹತ್ವವಿದ್ದು, ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಬಗೆ-ಬಗೆಯ ತಿನಿಸುಗಳು ಮದುವೆಯಲ್ಲಿ Read more…

ಉದ್ಯೋಗ ಸಿಗದೆ ಕಾಲೇಜಿನ ಬಳಿ ಚಹಾದಂಗಡಿ ತೆರೆದ ಪದವೀಧರೆ..!

ಪಾಟ್ನಾ: ಪದವೀಧರೆಯಾಗಿರುವ ಯುವತಿಯೊಬ್ಬರು ಯಾವುದೇ ಉದ್ಯೋಗ ಸಿಗದೆ ಇರುವುದರಿಂದ ಕಾಲೇಜಿನ ಹೊರಗೆ ಚಹಾ ಮಾರಾಟ ಮಾಡುತ್ತಿದ್ದಾರೆ. ಈ ಸುದ್ದಿ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. 24 ವರ್ಷದ ಅರ್ಥಶಾಸ್ತ್ರ ಪದವೀಧರೆಯಾಗಿರುವ Read more…

ಜೈಲಿನಲ್ಲಿ ಕೋಮು ಸೌಹಾರ್ದತೆ ಮೆರೆದ ಹಿಂದೂ – ಮುಸ್ಲಿಂ ಖೈದಿಗಳು

ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ದ್ವೇಷದ ಭಾವನೆ ಬಿತ್ತಲಾಗುತ್ತಿರುವುದು ಈಗ ಎಲ್ಲೆಡೆ ಕಂಡು ಬರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಈ ಘಟನೆಯು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯನ್ನು Read more…

ಸಿಂಧೂರ ಧರಿಸದ್ದಕ್ಕೆ ಟ್ರೋಲ್ ಗೊಳಗಾದ ನವವಧು ಆಲಿಯಾ..!

ನವವಧು ಆಲಿಯಾ ಭಟ್ ಇತ್ತೀಚೆಗೆ ರಣಬೀರ್ ಕಪೂರ್ ಜೊತೆಗಿನ ಮದುವೆಯ ನಂತರ ಮೊದಲ ಬಾರಿಗೆ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ತಮ್ಮ ಕೆಲಸವನ್ನು ಪುನರಾರಂಭಿಸಿದ್ದಾರೆ. ಆದರೆ, Read more…

‘ಬ್ರೆಡ್’ ರವಾ ರೋಸ್ಟ್ ರೆಸಿಪಿ

ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. Read more…

ಬೇಸಿಗೆಯಲ್ಲಿ ಪ್ರತಿದಿನ ಕುಡಿಯಿರಿ ಬೇವಿನ ರಸ

ಬೇವಿನ ಸೊಪ್ಪು ಸರ್ವರೋಗಕ್ಕೂ ಮದ್ದು ಇದ್ದಂತೆ. ಚರ್ಮದಲ್ಲಿ ಯಾವುದೇ ರೀತಿಯ ಅಲರ್ಜಿ ಇದ್ದರೆ, ಬೇವಿನ ನೀರಿನಿಂದ ಸ್ನಾನ ಮಾಡಲು ಶಿಫಾರಸು ಮಾಡ್ತಾರೆ. ಬೇವಿನ ರಸ ಕೂಡ ಯಾವ ಔಷಧಿಗೂ Read more…

ಕೇಂದ್ರ ಸರ್ಕಾರದ ಈ ನೌಕರರಿಗೆ ಗುಡ್​ ನ್ಯೂಸ್​: ತುಟ್ಟಿ ಭತ್ಯೆ ಹೆಚ್ಚಿಸಿದ ಹಣಕಾಸು ಇಲಾಖೆ

5ನೇ ಕೇಂದ್ರ ವೇತನ ಆಯೋಗ ಹಾಗೂ ಆರನೇ ಕೇಂದ್ರ ವೇತನ ಆಯೋಗದ ಪರಿಷ್ಕೃತ ಶ್ರೇಣಿಯಲ್ಲಿ ತಮ್ಮ ವೇತನವನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯ ವಿಚಾರದಲ್ಲಿ ಶುಭ Read more…

ಶಾರೀರಿಕ ಸಂಬಂಧಕ್ಕೂ ಮುನ್ನ ಇವುಗಳಿಂದ ದೂರವಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ Read more…

ಗಂಡು ಮಗುವಿನ ತಾಯಿಯಾದ ನಟಿ ಕಾಜಲ್ ಅಗರ್ವಾಲ್

ಬಾಲಿವುಡ್ ನಟಿ ಕಾಜಲ್ ಅಗರ್ವಾಲ್ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿ ಮಗುವಿಗೆ ನೀಲ್ ಕಿಚ್ಲು ಎಂಬ ಮುದ್ದಾದ ಹೆಸರಿಟ್ಟಿದ್ದಾರೆ. ಕಾಜಲ್ ಅಗರ್ವಾಲ್ Read more…

ಸಚಿವ ನಾರಾಯಣ ಗೌಡರಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ

ದೆಹಲಿ: ಶ್ರೀರಂಗಪಟ್ಟಣದಿಂದ ಚನ್ನರಾಯಪಟ್ಟಣ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯತ್ತ ಒಲವು ತೋರಿರುವ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಬುಧವಾರ ಕೇಂದ್ರ ಹೆದ್ದಾರಿ ಸಚಿವ Read more…

Big News: ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಹೆಸರು

ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಎಸ್.‌ಆರ್.‌ ಬೊಮ್ಮಾಯಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಡಲು Read more…

ಹೀಲಿಯಂ ಬಲೂನ್‌ ಗಳಲ್ಲಿ ತೇಲುತ್ತ ಮಂಟಪಕ್ಕೆ ಬಂದ ವಧು…..! ಬೆರಗಾಗಿಸುತ್ತೆ ಇದರ ವಿಡಿಯೋ

ರೋಮ್: ವಧುಗಳೂ ಇತ್ತೀಚಿನ ದಿನಗಳಲ್ಲಿ ತುಂಬ ಸ್ಪರ್ಧಾತ್ಮಕವಾಗುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ವಸ್ತ್ರ, ಆಭರಣಗಳು, ಮೇಕಪ್ ಇತ್ಯಾದಿಗಳ ಜತೆಗೆ ಅವರು ವಿವಾಹ ಮಂಟಪವನ್ನು ಪ್ರವೇಶಿಸುವುದರಲ್ಲೂ ಅನನ್ಯತೆಯನ್ನು ಬಯಸುತ್ತಿದ್ದಾರೆ. ಇಲ್ಲೊಬ್ಬರು ವಧು Read more…

‌ʼನಿರುದ್ಯೋಗಿʼ ಗಳಿಗೆ ಇಲ್ಲಿದೆ ಗುಡ್‌ ನ್ಯೂಸ್: SBI ನಲ್ಲಿದೆ ಉದ್ಯೋಗಾವಕಾಶ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 11 ವಿಶೇಷ ಕ್ಯಾಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ (sbi.co.in) ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...