alex Certify Live News | Kannada Dunia | Kannada News | Karnataka News | India News - Part 3296
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡುವ ʼತವಾ ಪಲಾವ್ʼ ರೆಸಿಪಿ

ಯಾವ ಸಮಯದಲ್ಲಿ ಬೇಕಾದ್ರೂ ತಿನ್ನುವಂತಹ ತಿಂಡಿಗಳಲ್ಲಿ ಪಲಾವ್ ಕೂಡ ಒಂದು. ಬೆಳಿಗ್ಗೆ ಉಪಹಾರಕ್ಕೆ ಕೂಡ ಪಲಾವ್ ಮಾಡಿ ತಿನ್ನಬಹುದು. ಪ್ಯಾನ್ ನಲ್ಲಿ ಸುಲಭವಾಗಿ ಮಾಡುವ ತವಾ ಪಲಾವ್ ಮಾಡೋದು Read more…

ವ್ಯಕ್ತಿಯನ್ನು ಶ್ರೀಮಂತನನ್ನಾಗಿಸುತ್ತೆ ಚಿಟಕಿ ʼಉಪ್ಪುʼ

ಉಪ್ಪಿಗಿಂತ ರುಚಿ ಬೇರೆಯಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆಹಾರಕ್ಕೊಂದೆ ಅಲ್ಲ, ಸೌಂದರ್ಯ ವೃದ್ಧಿಗೂ ಉಪ್ಪು ಒಳ್ಳೆಯದು ಎಂಬ ವಿಚಾರವನ್ನು ಈಗಾಗಲೇ ನಾವು ಹೇಳಿದ್ದೇವೆ. ಇಷ್ಟೇ ಅಲ್ಲ, ವಾಸ್ತು Read more…

ಅಕ್ಕಿ- ಕಡಲೆಬೇಳೆ ಪಾಯಸ ಮಾಡುವ ವಿಧಾನ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

ಅಕ್ರಮ ಆಸ್ತಿಗಳಿಕೆ ಆರೋಪ: ಅಧಿಕಾರಿಗೆ ಎಸಿಬಿ ಶಾಕ್

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆಸಿದ ವೇಳೆ ಮಹತ್ವದ ದಾಖಲಾತಿಗಳು Read more…

ಬಿಜೆಪಿ, RSS ವಿರುದ್ಧ ಕಿಡಿಕಾರಿದ ಅಖಿಲೇಶ್ ಯಾದವ್ ಹಿಂದೂ ದೇಗುಲಗಳ ಬಗ್ಗೆ ಲೇವಡಿ, ಬಿಜೆಪಿ ಆಕ್ರೋಶ

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಿಂದೂ ಧರ್ಮದಲ್ಲಿ ದೇವಸ್ಥಾನ ಎಂದು ಕರೆಯಲು ಬಂಡೆ, ಕೆಂಪು ಧ್ವಜ ಮತ್ತು ಮರ ಮಾತ್ರ ಸಾಕು ಎಂದು ಹಿಂದೂ Read more…

ಪಡಿತರ ಚೀಟಿದಾರರ ಮನೆ ಬಾಗಿಲಿಗೆ ರೇಷನ್ ವಿತರಣೆ ಯೋಜನೆ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಎಎಪಿ ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯಾದ ಮುಖಮಂತ್ರಿ ಘರ್ ಘರ್ ಪಡಿತರ ಯೋಜನೆಯನ್ನು ದೆಹಲಿ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ. ಈ ಯೋಜನೆಯನ್ನು ಪ್ರಶ್ನಿಸಿ ಪಡಿತರ Read more…

ರಭಸವಾಗಿ ಹರಿಯುತ್ತಿದ್ದ ಕೆರೆ ನೀರಲ್ಲಿ ಕೊಚ್ಚಿ ಹೋದ ಕಾರ್: ಓರ್ವ ಸಾವು, ಅದೃಷ್ಟವಶಾತ್ ಇಬ್ಬರು ಪಾರು

ಬೆಂಗಳೂರು: ರಭಸವಾಗಿ ಹರಿಯುತ್ತಿದ್ದ ಕೆರೆ ನೀರಿನಲ್ಲಿ ಕಾರ್ ಕೊಚ್ಚಿಹೋಗಿದ್ದು ಕಾರ್ ನಲ್ಲಿದ್ದ ಒಬ್ಬರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಇಬ್ಬರು ಪಾರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ದೇವರಹೊಸಹಳ್ಳಿ ಕೆರೆಯ Read more…

ಅಡುಗೆ ಎಣ್ಣೆ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ಸೋಮವಾರದಿಂದ ತಾಳೆ ಎಣ್ಣೆ ರಫ್ತು ನಿಷೇಧ ಕೈಬಿಟ್ಟ ಇಂಡೋನೇಷ್ಯಾ

ಜಕಾರ್ತ: ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೇಶೀಯ ಅಡುಗೆ ತೈಲ ಪೂರೈಕೆ ಪರಿಸ್ಥಿತಿಯಲ್ಲಿ ಸುಧಾರಣೆಗಳನ್ನು ಅನುಸರಿಸಿ ತಾಳೆ ಎಣ್ಣೆ ರಫ್ತು ನಿಷೇಧವನ್ನು Read more…

SHOCKING NEWS: ನಟಿ ಚೇತನಾ ರಾಜ್ ಗೆ ಚಿಕಿತ್ಸೆ ನೀಡಿದ್ದ ಕಾಸ್ಮೆಟಿಕ್ ಸೆಂಟರ್ ಗೆ ಶಸ್ತ್ರಚಿಕಿತ್ಸೆ ಪರವಾನಗಿಯೇ ಇರಲಿಲ್ಲ……!

ಕಿರುತೆರೆ ನಟಿ ಚೇತನಾ ರಾಜ್ ಸಾವಿಗೆ ಕಾರಣವಾಗಿರುವ ಬೆಂಗಳೂರಿನ ರಾಜಾಜಿನಗರದ ಡಾ. ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್, ಪ್ಲಾಸ್ಟಿಕ್ ಸರ್ಜರಿ ನಡೆಸಲು ಪರವಾನಗಿಯನ್ನೇ ಹೊಂದಿರಲಿಲ್ಲ ಎಂದು ಆರೋಗ್ಯ ಇಲಾಖೆ ನಡೆಸಿರುವ Read more…

BIG NEWS: ಪಠ್ಯಕ್ರಮ ವಿರೋಧಿಸುವವರು ರಾಷ್ಟ್ರ ವಿರೋಧಿಗಳು; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ

ಮೈಸೂರು: ಪಠ್ಯಕ್ರಮದಲ್ಲಿ ಆರ್.ಎಸ್.ಎಸ್.‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ರಾಷ್ಟ್ರವಿರೋಧಿ ಧೋರಣೆ ಎಂಬ ವಿಪಕ್ಷಗಳ ಆರೋಪಕ್ಕೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಠ್ಯಕ್ರಮವನ್ನು ವಿರೋಧಿಸುವವರು ರಾಷ್ಟ್ರವಿರೋಧಿಗಳು Read more…

ʼಫ್ಯಾಟ್‌ ಸರ್ಜರಿʼ ವೇಳೆ ನಟಿ ಚೇತನಾ ರಾಜ್ ಸಾವು; ರಾಖಿ ಸಾವಂತ್‌ ಹೇಳಿದ್ದೇನು ?

ಫ್ಯಾಟ್ ಸರ್ಜರಿ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ನೀರಿನ ಅಂಶ ಸೇರಿಕೊಂಡು ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿರುವ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಆಸ್ಪತ್ರೆ Read more…

ಗರ್ಲ್‌ ಫ್ರೆಂಡ್ ಬಳಿ ಮಾತಾಡಿದ್ದಕ್ಕೆ‌ ಚೂರಿಯಿಂದ ಇರಿದ ವಿದ್ಯಾರ್ಥಿ….!

12 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯ ಸಹಪಾಠಿಯನ್ನು ಚಾಕುವಿನಿಂದ ಇರಿದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಮಂಡಲದಲ್ಲಿ ನಡೆದಿದೆ. ಆರೋಪಿ ವಿದ್ಯಾರ್ಥಿಯ ಗರ್ಲ್ ಫ್ರೆಂಡ್ ಮತ್ತು Read more…

BIG NEWS: PU ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ; ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿ ಪಿಯು ಬೋರ್ಡ್ ಮಹತ್ವದ ಆದೇಶ ಹೊರಡಿಸಿದೆ. ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಪಿಯು ಬೋರ್ಡ್ ನಿಂದ ಹೊರಡಿಸಲಾದ Read more…

BIG NEWS: ಸೂಟು ಬೂಟು ಹಾಕಿಕೊಂಡ್ರೆ ಬ್ರಾಂಡ್ ಬೆಂಗಳೂರು ಆಗಲ್ಲ; ಎಸ್.ಎಂ. ಕೃಷ್ಣ ಪತ್ರಕ್ಕೆ ಟಾಂಗ್ ನೀಡಿದ HDK

ಬೆಂಗಳೂರು ನಗರದಲ್ಲಿ ಮಳೆ ಅನಾಹುತದಿಂದಾಗಿ ಬ್ರಾಂಡ್ ಬೆಂಗಳೂರು ಹೆಸರಿಗೆ ಆತಂಕ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಎಸ್.ಎಂ. Read more…

ಮಳೆಯಿಂದ್ಲೂ ರಕ್ಷಣೆ ನೀಡದ ಈ ದುಬಾರಿ ಛತ್ರಿ ಬೆಲೆ ಕೇಳಿ ಶಾಕ್‌ ಆಗಿದ್ದಾರೆ ಜನ…!

ಗುಚಿ ಹಾಗೂ ಅಡಿಡಾಸ್‌ ತಮ್ಮ ದುಬಾರಿ ಉತ್ಪನ್ನಗಳಿಂದಲೇ ಫೇಮಸ್‌. ಇದೀಗ ಎರಡೂ ಕಂಪನಿಗಳು ಜೊತೆಯಾಗಿ ಚೀನಾದ ಮಾರುಕಟ್ಟೆಗೆ  ಅತ್ಯಂತ ದುಬಾರಿ ಛತ್ರಿಯೊಂದನ್ನು ಬಿಡುಗಡೆ ಮಾಡಿವೆ. ಈ ಛತ್ರಿಯ ಬೆಲೆ Read more…

ಬೇಸಿಗೆಯಲ್ಲಿ ಕಾಡುವ ಲೂಸ್‌ ಮೋಶನ್‌ಗೆ ರಾಮಬಾಣ ಕೊತ್ತಂಬರಿ ಸೊಪ್ಪು

ಭಾರತದ ಹಲವು ನಗರಗಳಲ್ಲಿ ತಾಪಮಾನ 49 ಡಿಗ್ರಿ ದಾಟಿದೆ. ಸುಡು ಬಿಸಿಲಲ್ಲಿ ಜನ ಕಂಗಾಲಾಗಿದ್ದಾರೆ. ಬಿಸಿ ಗಾಳಿ, ವಿಪರೀತ ಸೆಖೆಯಿಂದಾಗಿ ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆ ಹೆಚ್ಚು. ಬಹುತೇಕ ಎಲ್ಲರೂ Read more…

BIG NEWS: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ರಸ್ತೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲುಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. 1988 Read more…

BIG NEWS: ಅಮೆರಿಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಬೆಚ್ಚಿಬೀಳಿಸುವಂತಿದೆ CDPHR ಅಧ್ಯಯನದಲ್ಲಿ ಬಹಿರಂಗವಾಗಿರುವ ಸಂಗತಿ

ಅಮೆರಿಕಾ ಹೆಸರಿಗೆ ಮಾತ್ರ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದೆ. ಆದರೆ ಅಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ವರ್ಣಬೇಧ ನೀತಿ, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ಇವುಗಳಲ್ಲಿಯೂ ಅಭಿವೃದ್ದಿ ಹೊಂದಿದ Read more…

BIG NEWS: SSLC ಫಲಿತಾಂಶ ಪ್ರಕಟ; 625ಕ್ಕೆ 625 ಅಂಕ ಪಡೆದ 145 ವಿದ್ಯಾರ್ಥಿಗಳು; ಇಲ್ಲಿದೆ ಟಾಪರ್ಸ್ ಲಿಸ್ಟ್

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ 10 ವರ್ಷಗಳಲ್ಲಿಯೇ ಈ ವರ್ಷ ಅತಿ ಹೆಚ್ಚು ಫಲಿತಾಂಶ ಬಂದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ Read more…

BIG NEWS: ಮಳೆಯ ರುದ್ರನರ್ತನಕ್ಕೆ ತತ್ತರಿಸಿದ ಶಿವಮೊಗ್ಗ ಜನ

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಅಸಾನಿ ಚಂಡಮಾರುತದ ಹಿನ್ನೆಲೆ ಮತ್ತು ಮುಂಗಾರುವಿನ ಆಗಮನ ಈ Read more…

odysse ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಇಷ್ಟಿದೆ ಅದರ ಬೆಲೆ

ಮುಂಬೈ: ಮುಂಬೈಯಲ್ಲಿ ನೆಲೆಯನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳ ತಯಾರಕ ಸಂಸ್ಥೆ ಒಡಿಸ್ಸಿ ಭಾರತದಲ್ಲಿ Odysse V2 ಹಾಗೂ V2+ ಎಂಬ ಎರಡು ಮಾದರಿಗಳ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಪರಿಚಯಿಸಿದೆ. ಇವುಗಳ Read more…

ಫ್ಯಾಕ್ಟ್ ಚೆಕ್: ಇಲ್ಲಿದೆ ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದೆ ಎನ್ನಲಾಗುತ್ತಿರುವ ಶಿವಲಿಂಗದ ಫೋಟೋ ಹಿಂದಿನ ಅಸಲಿ ಸತ್ಯ

ಈಗ ಎಲ್ಲೆಲ್ಲೂ ಜ್ಞಾನವಾಪಿ ಶಿವಲಿಂಗದ್ದೇ ಚರ್ಚೆ. ಈ ನಡುವೆ ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿತೆನ್ನಲಾದ ಶಿವಲಿಂಗದ ಫೋಟೋ ಒಂದು ವೈರಲ್ ಆಗಿದೆ. ಆದರೆ ಈ ಫೋಟೋದಲ್ಲಿರುವ ಶಿವಲಿಂಗ ಜ್ಞಾನವಾಪಿಯದ್ದಲ್ಲ. ಫೋಟೋದ Read more…

SHOCKING NEWS: ಎಸ್.ಎಸ್.ಎಲ್.ಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಬಾಲಕ ದುರಂತ ಸಾವು

ಬೆಂಗಳೂರು: ಭಾರಿ ಮಳೆಯ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯವಸ್ಥಗೊಂಡಿದೆ. ನದಿ, ಕೆರೆ ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ ಕೆಲ ಮಕ್ಕಳಿಗೆ ಮಳೆಯಲ್ಲಿ ಆಡುವ, ಕೆರೆಯಲ್ಲಿ ಈಜಾಡುವ Read more…

BIG BREAKING: SSLC ಫಲಿತಾಂಶ ಪ್ರಕಟ; 10 ವರ್ಷಗಳ ನಂತರ ಈ ಬಾರಿ ಅತಿ ಹೆಚ್ಚು ಫಲಿತಾಂಶ

ಮಾರ್ಚ್‌ 28 ರಿಂದ ಏಪ್ರಿಲ್‌ 11 ರ ವರೆಗೆ ನಡೆದಿದ್ದ ಎಸ್.ಎಸ್.‌ಎಲ್.‌ಸಿ. ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾಧ್ಯಮ ಪ್ರತಿನಿಧಿಗಳಿಗೆ ಇದರ ಮಾಹಿತಿ Read more…

ಬೆಚ್ಚಿಬೀಳಿಸುವಂತಿದೆ ʼಮಾಲಿನ್ಯʼದಿಂದ ಭಾರತದಲ್ಲಿ ಸತ್ತವರ ಸಂಖ್ಯೆ

ಭಾರತದಲ್ಲಿ ಮಾಲಿನ್ಯ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಲೇ ಇದೆ. ಗಾಬರಿ ತರುವ ಆಶ್ಚರ್ಯಕರ ಸಂಗತಿ ಎಂದರೆ 2019 ರಲ್ಲಿ ಭಾರತದಲ್ಲಿ ಮಾಲಿನ್ಯದಿಂದಾಗಿ 23.5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. Read more…

ಬಿಳಿ ಬಟ್ಟೆಯ ಮೇಲಿನ ಕಲೆ ಮಾಯಮಾಡುತ್ತೆ ಈ ʼಸಿಂಪಲ್‌ ಟಿಪ್ಸ್‌ʼ

ತಿಳಿ ಬಣ್ಣದ ಬಟ್ಟೆಗಳು ನಮ್ಮ ಅಂದವನ್ನು ದುಪ್ಪಟ್ಟು ಮಾಡುತ್ತವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ತಿಳಿ ಬಣ್ಣದ ಬಟ್ಟೆಗೆ ಒಂದು ಚೂರು ಕಲೆಯಾದರೂ ಅದನ್ನು ಹೋಗಲಾಡಿಸುವುದು ಸವಾಲಿನ ಕೆಲಸ. Read more…

ಮಾಂಸಾಹಾರ ಸೇವಿಸುವ ಪುರುಷರ ಸಂಖ್ಯೆಯಲ್ಲಿ ಹೆಚ್ಚಳ; ಸಮೀಕ್ಷೆಯಲ್ಲಿ ಬಹಿರಂಗ

ಭಾರತದಲ್ಲಿ ಪುರುಷರು ಮೊದಲಿಗಿಂತ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 2019-21ರ ಅವಧಿಯಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5ರಲ್ಲಿ ಈ ಅಂಶ ಪತ್ತೆಯಾಗಿದ್ದು, 15 ರಿಂದ Read more…

BIG NEWS: ಧಾರಾಕಾರ ಮಳೆಗೆ ತತ್ತರಿಸಿಹೋದ ಸಿಲಿಕಾನ್‌ ಸಿಟಿ ಜನ

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಬಿರುಮಳೆಗೆ ಜನತೆ ತತ್ತರಿಸಿ ಹೋಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಈ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ Read more…

BIG NEWS: ಜ್ಞಾನವಾಪಿ ವಿವಾದ; ವಾರಣಾಸಿ ಕೋರ್ಟ್ ವಿಚಾರಣೆಗೆ ‘ಸುಪ್ರೀಂ’ ತಡೆ

ನವದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹಗಳು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಸೀದಿ ಸರ್ವೆಗೆ ಆದೇಶ ನೀಡಿದ್ದ ವಾರಣಾಸಿ ಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಜ್ಞಾನವಾಪಿ Read more…

ಟಿವಿಎಸ್ ಐಕ್ಯೂಬ್ ಇ-ಸ್ಕೂಟರ್ ನಲ್ಲಿದೆ ಈ ಎಲ್ಲ ವಿಶೇಷತೆ

ಟಿವಿಎಸ್ ಕಂಪನಿಯು ಐಕ್ಯೂಬ್ (iQube) ಇ-ಸ್ಕೂಟರ್ ಬಿಡುಗಡೆ ಮಾಡಿದ್ದು, ಒಂದು ಚಾರ್ಜ್‌ನಲ್ಲಿ 140 ಕಿ.ಮೀ. ಓಡುವ ಜತೆಗೆ ಹಲವು ಆಕರ್ಷಕ ಸೌಲಭ್ಯಗಳನ್ನು ಹೊಂದಿದೆ ಎಂದು ಸಂಸ್ಥೆಯು ಘೋಷಿಸಿದೆ. ಹೊಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...