alex Certify Live News | Kannada Dunia | Kannada News | Karnataka News | India News - Part 3292
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರ ಪ್ರಮೋಷನ್ ಬೇಕಾದ್ರೆ ಹೀಗೆ ಮಾಡಿ

ಎಷ್ಟು ಕಷ್ಟಪಟ್ಟರೂ ಕೆಲವೊಮ್ಮೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ದುಡಿಮೆ ಜೊತೆ ಅದೃಷ್ಟ ಜೊತೆಗಿದ್ದರೆ ಮಾತ್ರ ಯಶಸ್ಸು, ಪ್ರಮೋಷನ್ ಸಿಗಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ನೀವಿದ್ದರೆ ಪ್ರಮೋಷನ್ ಗಾಗಿ Read more…

ಚಿಪ್ಸ್ ಪ್ಯಾಕೆಟ್ ಕದಿಯಲು ಕೋತಿಗೆ ಸಹಾಯ ಮಾಡಿದ ಶ್ವಾನ: ಈ ಪ್ರಾಣಿಗಳ ಸ್ನೇಹ ಕಂಡು ನೆಟ್ಟಿಗರು ಬೆರಗು

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಹ-ಅವಲಂಬನೆಯ ಕ್ರಿಯೆಗಳು ಯಾವಾಗಲೂ ಅದ್ಭುತವಾದ ತಾಣವಾಗಿದೆ. ವಿಭಿನ್ನ ಜಾತಿಯ ಪ್ರಭೇದ (ಪ್ರಾಣಿ) ಗಳು ಹೇಗೆ ಪರಸ್ಪರ ಸಹಾಯ ಮಾಡುತ್ತವೆ ಎಂಬುದನ್ನು ಬಹುಶಃ ನೀವು ನೋಡಿರಬಹುದು. Read more…

BIG BREAKING: ನಮಗೆ ಜನರೇ ಮುಖ್ಯ: ಪೆಟ್ರೋಲ್ ಬೆಲೆ ಇಳಿಕೆ, ಗ್ಯಾಸ್ ಗೆ 200 ರೂ. ಸಹಾಯಧನದ ಬಗ್ಗೆ ಪ್ರಧಾನಿ ಮೋದಿ

ನವದೆಹಲಿ: ನಮಗೆ ಯಾವಾಗಲೂ ಜನರೇ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಕಡಿತ, ಉಜ್ವಲಾ ಯೋಜನೆ ಗ್ಯಾಸ್ ಸಿಲಿಂಡರ್ ಸಹಾಯಧನ ಬಗ್ಗೆ Read more…

24 ಗಂಟೆಗಳಿಂದ ಊಟವನ್ನೇ ಮಾಡಿಲ್ಲ ಜೈಲಲ್ಲಿರುವ ಕಾಂಗ್ರೆಸ್ ನಾಯಕ ಸಿಧು

ನವದೆಹಲಿ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಧು ಪಟಿಯಾಲಾ ಜೈಲಿನಲ್ಲಿ ಸುಮಾರು 24 ಗಂಟೆಗಳಿಂದ ಊಟ ಮಾಡಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ. ನವಜೋತ್ ಸಿಂಗ್ ಸಿಧು ಅವರು Read more…

ವಿಶ್ವದ ಅತಿ ಸುಂದರಿಯರು ಇವರು, ನೋಡಿದ್ರೆ ದಂಗಾಗಿ ಹೋಗ್ತೀರಾ……!

ಸೌಂದರ್ಯ ನೋಡುವವರ ದೃಷ್ಟಿಯಲ್ಲಿರುತ್ತದೆ ಅನ್ನೋದು ಸತ್ಯವಾದ ಮಾತು. ನಮಗೆ ಅಂದವಾಗಿ ಕಂಡವರು, ಬೇರೊಬ್ಬರಿಗೆ ಅಷ್ಟೇನೂ ಸುಂದರವಾಗಿಲ್ಲ ಎನಿಸಬಹುದು. ಜಗತ್ತಿನಲ್ಲಿ ಸುಂದರಿಯರಿಗೇನೂ ಬರವಿಲ್ಲ. ಭಾರತದಿಂದ ಹಿಡಿದು ಬಹಳಷ್ಟು ದೇಶಗಳಲ್ಲಿ ಜಗದೇಕ Read more…

ಭಾರಿ ಮಳೆ ಹಿನ್ನೆಲೆ; ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ Read more…

BIG NEWS: ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಯುವಕ-ಯುವತಿ ಬಿದ್ದ ಪ್ರಕರಣ; ಗಾಯಗೊಂಡಿದ್ದ ಯುವತಿ ಸಾವು

ಬೆಂಗಳೂರು: ಸ್ನೇಹಿತನೊಂದಿಗೆ ಶಾಪಿಂಗ್ ಗೆ ಬಂದು ಸ್ಟೇರ್ಸ್ ಮೇಲಿನಿಂದ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ಬ್ರಿಗೇಡ್ ರಸ್ತೆಯ ಐದನೇ ಕ್ರಾಸ್ ನ Read more…

BIG NEWS: ಬೆಂಗಳೂರು ಡಿಸಿ ಕಚೇರಿ ಮೇಲೆ ACB ದಾಳಿ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮ್ಯಾನೇಜರ್

ಬೆಂಗಳೂರು: ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಲಂಚ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಮ್ಯಾನೇಜರ್ ರೆಡ್ Read more…

BIG NEWS: ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು…..? ಆ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ….? BJP ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ಚಿಂತನ ಶಿಬಿರ ನಕಲಿ ಗಾಂಧಿ ಕುಟುಂಬದ ಪುನಶ್ಚೇತನಾ ಶಿಬಿರ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ Read more…

ಪಿಪಿಎಫ್‌ನಲ್ಲಿ ಒಂದು ಸಾವಿರ ರೂ. ಹೂಡಿ 18 ಲಕ್ಷ ರಿಟರ್ನ್ ಪಡೆಯೋದು ಹೇಗೆ ಗೊತ್ತಾ…..?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಪ್ರಸ್ತುತ ದೇಶದಲ್ಲಿ ಅತ್ಯಂತ ಜನಪ್ರಿಯ ದೀರ್ಘಕಾಲೀನ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ. ಸ್ಥಿರವಾದ ಆಕರ್ಷಕ ರಿಟರ್ನ್ಸ್ ನೀಡುವ ಸುರಕ್ಷಿತ ಆಯ್ಕೆ ಹುಡುಕುತ್ತಿರುವ ಭಾರತೀಯ ನಾಗರಿಕರಲ್ಲಿ Read more…

BIG NEWS: ಶಾಪಿಂಗ್ ಗೆ ಬಂದ ಯುವಕ-ಯುವತಿ; ಕಾಂಪ್ಲೆಕ್ಸ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಶಾಪಿಂಗ್ ಗೆ ಬಂದ ಯುವಕ-ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬ್ರಿಗೇಡ್ ರೋಡ್ ನಲ್ಲಿ ನಡೆದಿದೆ. ಬೆಂಗಳೂರಿನ ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಗೆ ಶಾಪಿಂಗ್ ಗಾಗಿ Read more…

SHOCKING NEWS: ಬಸ್ ರಿಪೇರಿ ವೇಳೆ ದುರಂತ; ಗಂಟಲಿಗೆ ಸಿಲುಕಿದ ರಾಡ್, ಮೆಕಾನಿಕ್ ಸಾವು

ಬಳ್ಳಾರಿ: ಕೆ ಎಸ್ ಆರ್ ಟಿ ಸಿ ಬಸ್ ಡಿಪೋದಲ್ಲಿ ದುರಂತವೊಂದು ಸಂಭವಿಸಿದೆ. ಬಸ್ ರಿಪೇರಿ ಮಾಡುತ್ತಿದ್ದ ವೇಳೆ ತುಂಡಾದ ರಾಡ್ ಮೆಕಾನಿಕ್ ಗಂಟಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ Read more…

ಸಿಲಿಕಾನ್ ಸಿಟಿ ಸ್ವಿಮ್ಮಿಂಗ್ ಪೂಲ್ ರೀತಿ ಆಗಿದೆ; ಸೋಮಣ್ಣರಿಂದ ನಾನು ಬೆಂಗಳೂರು ಬಗ್ಗೆ ತಿಳಿದುಕೊಳ್ಳಬೇಕಿಲ್ಲ; ಹೆಚ್.ಡಿ.ಕೆ. ವಾಗ್ದಾಳಿ

ಬೆಂಗಳೂರು: ಮಳೆ ಅನಾಹುತದಿಂದಾಗಿ ರಾಜಧಾನಿ ಬೆಂಗಳೂರು ಜನತೆ ಸಂಕಷ್ಟಕ್ಕೀಡಾಗಿದ್ದು, ರಾಜಕೀಯ ಪಕ್ಷದ ನಾಯಕರು ಮಳೆಹಾನಿ ಪರಿಶೀಲನೆ ನಡೆಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ Read more…

BIG NEWS: PSI ಹುದ್ದೆ ನೇಮಕಾತಿ ಅಕ್ರಮ; ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆಗೆ ಸರ್ಕಾರದ ಚಿಂತನೆ

  ಶಿವಮೊಗ್ಗ: ಪಿಎಸ್ಐ ಹುದ್ದೆ ನೇಮಕಾತಿ ಪ್ರಕರಣದಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ವಿಶೇಷ ಕೋರ್ಟ್ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ Read more…

ಹಕ್ಕಿಗೆ ನೀರು ಕೊಟ್ಟ ಮಾನವಿಯತೆ ಮೆರೆದ ವ್ಯಕ್ತಿ: ಶಹಬ್ಬಾಷ್ ಅಂದ IAS ಅಧಿಕಾರಿ

ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದ ಜನರಿಗೆ, ಕೆಲವು ದಿನಗಳಿಂದ ಸುರಿದ ಮಳೆ ಕೊಂಚ ತಂಪಾಗಿಸಿದ್ದು ನಿಜ. ಆದರೆ ಅದಕ್ಕೂ ಮುಂಚೆ ಸುಡು ಸುಡೋ ಸೂಯ೯ ಇಡೀ ಜೀವಸಂಕುಲವೇ ಹೈರಾಣಾಗುವಂತೆ Read more…

BIG NEWS: ಧಾರವಾಡ ರಸ್ತೆ ಅಪಘಾತ ಪ್ರಕರಣ; ಮತ್ತೋರ್ವ ಬಾಲಕಿ ಬಲಿ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಧಾರವಾಡ: ನಿಶ್ಚಿತಾರ್ಥ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಧಾರವಾಡ ಜಿಲ್ಲೆಯ Read more…

BIG NEWS: ಸೇತುವೆ ನಿರ್ಮಾಣ ಕೆಲಸಕ್ಕೆ ಹೋಗಿ ಹಳ್ಳದಲ್ಲಿಯೇ ಸಿಲುಕಿದ ನಾಲ್ವರು; ಜೀವ ರಕ್ಷಣೆಗಾಗಿ ಮೊರೆಯಿಟ್ಟ ಕಾರ್ಮಿಕರು

ಗದಗ: ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಲವೆಡೆ ಮಳೆ ಅವಾಂತರದಿಂದಾಗಿ ಜೀವಹಾನಿ, ಬೆಳೆಹಾನಿ ಸಂಭವಿಸಿದ್ದು, ಹಲವರು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಈ ಮಧ್ಯೆ ಮಳೆ Read more…

7ನೇ ವೇತನ ಆಯೋಗ; ತಿಂಗಳ ಡಿಎ ಬಾಕಿ ಶೀಘ್ರದಲ್ಲೇ ಬಿಡುಗಡೆ…..?

ಒಂದೂವರೆ ವರ್ಷದ ಅವಧಿಯ ತುಟ್ಟಿ ಭತ್ಯೆ (ಡಿಎ) ಬಾಕಿ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಅನುಮಾನದಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದಿದೆ ತಾಜಾ ಮಾಹಿತಿ ಪ್ರಕಾರ, ಜನವರಿ 2020 Read more…

BIG NEWS: ಬೀಗ ಹಾಕಿದ್ದ ಮನೆಗಳೇ ಖತರ್ನಾಕ್ ಕಳ್ಳರ ಟಾರ್ಗೆಟ್; ಮೂವರ ಬಂಧನ; 49 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು: ನಗರದಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಬರೋಬ್ಬರಿ 49 ಲಕ್ಷ ಮೌಲ್ಯದ Read more…

ಪೊಲೀಸರಿಗೆ ಬುದ್ಧಿ ಕಲಿಸಲು ಠಾಣೆಯ ಕುರ್ಚಿಯನ್ನೇ ಕದ್ದೊಯ್ದ ಜಪಾನ್ ಪ್ರಜೆ…..!

ಜಪಾನ್ ಪ್ರಜೆಗೆ 75,000 ರೂಪಾಯಿಯ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. 2019 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ Read more…

BIG NEWS: ವಿಧಾನ ಪರಿಷತ್; ರಾಜ್ಯಸಭಾ ಚುನಾವಣೆ; ಶೀಘ್ರದಲ್ಲಿಯೇ ಟಿಕೆಟ್ ಹಂಚಿಕೆ ಎಂದ ಸಿಎಂ; ಸಂಪುಟ ವಿಸ್ತರಣೆ ಬಗ್ಗೆ ಹೇಳಿದ್ದೇನು….?

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗಾಗಿ ದೆಹಲಿಗೆ ಬಂದಿದ್ದೆ. ಆದರೆ ಅವರ ಭೇಟಿಗೆ ಸಮಯಾವಕಾಶ ಸಿಕ್ಕಿಲ್ಲ. ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ್ Read more…

ಈ ಕ್ಷಣದಲ್ಲಿ ಬದುಕಲು ಇಷ್ಟಪಡುವುದಾಗಿ ಹೇಳಿದ ರವಿಶಾಸ್ತ್ರಿ: ಟ್ವಿಟ್ಟರ್ ನಲ್ಲಿ ಮೀಮ್ ಗಳ ಹಾವಳಿ

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಟ್ವಿಟ್ಟರ್ ನಲ್ಲಿ ಸುದ್ದಿಯಾಗಿದ್ದಾರೆ. ತಾನು ಈ ಕ್ಷಣದಲ್ಲಿ ಬದುಕಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಶಾಸ್ತ್ರಿ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ತಮ್ಮ ಚಿತ್ರವನ್ನು Read more…

ಮಹಿಳೆಗೆ ಈ ಕಾರಣಕ್ಕೆ 3,000 ರೂ. ಶುಲ್ಕ ವಿಧಿಸಿದ ಕ್ಲಿನಿಕ್: ಬಿಲ್ ನೋಡಿದ ನೆಟ್ಟಿಗರು ತಬ್ಬಿಬ್ಬು…..!

ಅಂತರ್ಜಾಲದಲ್ಲಿ ವಿಲಕ್ಷಣ ಸುದ್ದಿಗಳಿಗೆ ಯಾವುದೇ ಕೊರತೆಯಿಲ್ಲ. ಆಗೊಮ್ಮೆ ಈಗೊಮ್ಮೆ, ಜನರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸುತ್ತದೆ. ಇದೀಗ, ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ನಡೆದ ಘಟನೆಯೊಂದನ್ನು ಕೇಳಿ Read more…

ಲೂಟಿ ಮಾಡೋಕೆ ಬಂದ ಕಳ್ಳರು ಬ್ಯಾಂಕ್ಗೆ ಬಂದು ಮಾಡಿದ್ದೇನು ಗೊತ್ತಾ…..?

ಇದೊಂದು ವಿಚಿತ್ರ ಕಳ್ಳತನ ಪ್ರಕರಣ. ಕಳ್ಳರಿಗೂ ಭಯ ಭಕ್ತಿ ಇದೆ ಅನ್ನೊದು ಈ ಪ್ರಕರಣ ನೋಡ್ತಿದ್ರೇನೆ ಗೊತ್ತಾಗುತ್ತೆ. ಅಷ್ಟಕ್ಕೂ ಏನಾಯ್ತು ಅಂತಿರಾ..? ಕೇರಳದ ಕೊಲ್ಲಂ ಜಿಲ್ಲೆಯ ಬ್ಯಾಂಕ್​ವೊಂದಕ್ಕೆಕಳ್ಳರು ದರೋಡೆ Read more…

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ: ತಂದೆ ನೆನೆದು ರಾಹುಲ್ ಗಾಂಧಿ ಭಾವನಾತ್ಮಕ ಪೋಸ್ಟ್

ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ದೂರದೃಷ್ಟಿಯ ನಾಯಕ ಮತ್ತು ಅದ್ಭುತ ತಂದೆ ಎಂದು ಸ್ಮರಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,323 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ 25 Read more…

ಜೀಬ್ರಾ ಕ್ರಾಸಿಂಗ್‍ನಲ್ಲೇ ರಸ್ತೆ ದಾಟಿದ ಜಿಂಕೆ: ಮಾನವರಿಗಿರದ ವಿವೇಚನೆ ಪ್ರಾಣಿಗಳಿಗಿವೆ ಎಂದ ನೆಟ್ಟಿಗರು….!

ಹಲವಾರು ಮಂದಿ ರಸ್ತೆ ದಾಟುವಾಗ ಜೀಬ್ರಾ ಕ್ರಾಸಿಂಗ್‌ನಲ್ಲಿ ದಾಟದೆ ಎಲ್ಲೆಂದರಲ್ಲೋ ದಾಟುತ್ತಾರೆ. ಈ ಮೂಲಕ ರಸ್ತೆ ಸುರಕ್ಷತೆ ಕ್ರಮವನ್ನು ಸಂಪೂರ್ಣ ಉಲ್ಲಂಘಿಸುತ್ತಾರೆ. ಇದೀಗ, ರಸ್ತೆ ಸುರಕ್ಷತೆಯ ಬಗ್ಗೆ ಜನಸಾಮಾನ್ಯರಿಗೆ Read more…

ಬೋಟ್ ಸಂಸ್ಥೆಯ ಒಂದು ದಿನದ ಸಿಇಒ ಆದ ಬಾಲಕ

11 ವರ್ಷ ವಯಸ್ಸಿನ ದೃಷ್ಟಿಹೀನ ಬಾಲಕನೊಬ್ಬ ಒಂದು ದಿನಕ್ಕೆ ಬೋಟ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾನೆ. ಬ್ರೈಲ್ ಲಿಪಿಯನ್ನು ಕಲಿಯಲು ಸುಲಭವಾಗಿಸುವ ಗುರಿಯನ್ನು ಹೊಂದಿರುವ ಗ್ಯಾಜೆಟ್ ಕುರಿತು, ವ್ಯವಹಾರ Read more…

ಬೆಳೆಹಾನಿಗೊಳಗಾದ ಎಲ್ಲಾ ರೈತರಿಗೆ ಪರಿಹಾರ ವಿತರಣೆ

ದಾವಣಗೆರೆ: ರಾಜ್ಯಾದ್ಯಂತ ಬಿದ್ದ ಅಕಾಲಿಕ ಮಳೆಯಿಂದ ದಾವಣಗೆರೆ ಜಿಲ್ಲೆಯಲ್ಲಿ 2651 ಹೆಕ್ಟೇರ್ ಬೆಳೆ ನಾಶವಾಗಿದೆ, ಹಾನಿಗೊಳಗಾದ ಎಲ್ಲಾ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ Read more…

10 ದಿನ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ‌ ಮಗಳು

26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...