alex Certify Live News | Kannada Dunia | Kannada News | Karnataka News | India News - Part 3259
ಕನ್ನಡ ದುನಿಯಾ
    Dailyhunt JioNews

Kannada Duniya

ಬೆನ್ನು ನೋವಿನ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಔಷಧಿ

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಆಯುರ್ವೇದದ ಪ್ರಕಾರ ವಾತದಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ನಿಯಮಿತ ಹಾಗೂ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿದ್ರೆ ಈ ಬೆನ್ನು ನೋವಿನಿಂದ Read more…

ನಿಮ್ಮ ಅಂಡರ್ ಅರ್ಮ್ಸ್ ಕಪ್ಪಾಗಿದೆಯಾ……?

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

ತರಗತಿಯಲ್ಲಿ ‘ಸಾವರ್ಕರ್’ ಭಾವಚಿತ್ರ ಅಳವಡಿಸಿದ ಕಾಲೇಜು ವಿದ್ಯಾರ್ಥಿಗಳು….!

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ನಡೆಯುತ್ತಿರುವುದರ ಮಧ್ಯೆ ಮಂಗಳೂರು ನಗರದ ವಿಶ್ವವಿದ್ಯಾಲಯ ಕಾಲೇಜು ತರಗತಿಯ ವಿದ್ಯಾರ್ಥಿಗಳು ವೀರ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವ ಘಟನೆ Read more…

‌ಬೆಚ್ಚಿಬೀಳಿಸುವಂತಿದೆ ಪಾಟ್ನಾದಲ್ಲಿ ನಡೆದಿರುವ ಈ ಅಪಘಾತದ ದೃಶ್ಯ

ರಸ್ತೆ ಸುರಕ್ಷತಾ ನಿಯಮಗಳ ಕುರಿತು ಎಷ್ಟೇ ಎಚ್ಚರಿಕೆ ನೀಡಿದರೂ ಸಹ ವಾಹನ ಸವಾರರು ಅದನ್ನು ಪಾಲಿಸುವುದು ಅಷ್ಟಕಷ್ಟೇ. ಹೀಗಾಗಿಯೇ ಸರ್ಕಾರಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೂ Read more…

‘ಹೋಂ ವರ್ಕ್’ ಮಾಡದ ಪುಟ್ಟ ಬಾಲಕಿಯನ್ನು ಬಿರುಬಿಸಿಲಿನಲ್ಲಿ ಕಟ್ಟಿಹಾಕಿದ ಮಹಾತಾಯಿ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಸಿಲು ಧಗಧಗಿಸುತ್ತಿದೆ. ಇದರ ನಡುವೆ ಮಹಾತಾಯಿಯೊಬ್ಬಳು ಹೋಂ ವರ್ಕ್ ಮಾಡದ ತನ್ನ ಪುತ್ರಿಯನ್ನು ಟೆರೇಸ್ ಮೇಲೆ ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ನೀವೂ ‘ತುರುಬು’ ಕಟ್ಟಿಕೊಳ್ತೀರಾ…..? ಹಾಗಿದ್ರೆ ಇದನ್ನು ಓದಿ

ತುರುಬು ಕಟ್ಟುವುದು ಈಗ ಫ್ಯಾಷನ್. ವಿಶೇಷ ಸಂದರ್ಭಗಳಲ್ಲಿ ಹುಡುಗಿಯರು ಬೇರೆ ಬೇರೆ ಸ್ಟೈಲ್ ನ ತುರುಬು ಕಟ್ಟಿಕೊಳ್ತಾರೆ. ಬಹುತೇಕ ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. Read more…

ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರೆ ಈ ರಾಶಿ ಹುಡುಗ್ರು

ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿ ತನ್ನನ್ನು ಅತಿ ಹೆಚ್ಚು ಪ್ರೀತಿ ಮಾಡುವ ವ್ಯಕ್ತಿಯ ಪ್ರವೇಶವಾಗ್ಲಿ ಎಂದು ಬಯಸ್ತಾರೆ. ಪ್ರೀತಿ ತುಂಬಿದ ಸಂಸಾರ ತನ್ನದಾಗ್ಲಿ ಎಂಬುದು ಎಲ್ಲರ ಬಯಕೆ. Read more…

BIG NEWS: ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ ಮೋದಿ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಾರಿಫ್‌ ಬೆಳೆಗೆ ಭತ್ತದ ಬೆಂಬಲ ಬೆಲೆಯನ್ನು 100 ರೂ. ಗಳಷ್ಟು ಹೆಚ್ಚಳ ಮಾಡಿದ್ದು, ಇದರಿಂದಾಗಿ ಕ್ವಿಂಟಾಲ್‌ ಭತ್ತದ ಬೆಲೆ ಈಗ Read more…

ನಾಳೆಯಿಂದ ಪಿಯು ಕಾಲೇಜುಗಳ ಆರಂಭ; ಸಮವಸ್ತ್ರ ನಿಯಮ ಕಡ್ಡಾಯ ಪಾಲನೆಗೆ ಸೂಚನೆ

ಕೊರೊನಾ ಕಾರಣಕ್ಕೆ ಕಳೆದೆರೆಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಲ್ಲದೆ ಆನ್‌ ಲೈನ್‌ ಮೂಲಕವೇ ಶಿಕ್ಷಣ ನಡೆಯುತ್ತಿತ್ತು. ಇದೀಗ ನಾಳೆಯಿಂದ ಪಿಯು ಕಾಲೇಜುಗಳು ಆರಂಭವಾಗುತ್ತಿದ್ದು, ಪದವಿಪೂರ್ವ ಶಿಕ್ಷಣ  ಇಲಾಖೆ ಈಗಾಗಲೇ Read more…

BIG NEWS: ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ ಪ್ರಮೋದ್‌ ಮುತಾಲಿಕ್

ಆಜಾನ್‌ ಮೈಕ್‌ ತೆರವುಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಇಂದು ಸಂಘಟನೆಯ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ ನಲ್ಲಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ Read more…

ಎಲೆಕ್ಟ್ರಿಕ್‌ ವಾಹನ ಹೊಂದಿರುವ ರಾಜ್ಯದ ಜನತೆಗೆ ಗುಡ್‌ ನ್ಯೂಸ್

ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಮುಗಿಲು ಮುಟ್ಟಿರುವ ಹಿನ್ನಲೆಯಲ್ಲಿ ಜನ ಸಾಮಾನ್ಯರು ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಗಳೂ ಸಹ ಎಲೆಕ್ಟ್ರಿಕ್‌ ವಾಹನ ಖರೀದಿಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ Read more…

ಮನೆಯೊಳಗೆ ಮರವೋ….? ಮರದೊಳಗೆ ಮನೆಯೋ…..? ನೀವೇ ಹೇಳಿ

ಮನೆ ಅಥವಾ ಇನ್ನಾವುದೇ ಕಟ್ಟಡಗಳನ್ನು ಕಟ್ಟಲೆಂದು ಸ್ವಾರ್ಥಿ ಮಾನವ ಗಿಡ ಮರಗಳನ್ನು ಕಡಿಯುತ್ತಾನೆ. ಸ್ವಚ್ಛಂದ ಗಾಳಿಯನ್ನು ನೀಡುವ ಮರ ಮನೆ ಕಟ್ಟಲು ಅಡ್ಡ ಬರುತ್ತದೆ ಎಂಬ ಕಾರಣಕ್ಕೆ ಆ Read more…

ಮತ್ತೊಮ್ಮೆ ಸುದ್ದಿಯಲ್ಲಿದೆ `ಮೋಸ್ಟ್ ವಾಂಟೆಡ್ ಕ್ರಿಮಿನಲ್’ ಹೆಸರು

ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಈ ಬಾರಿ ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೇವಾಲ ಹತ್ಯೆ ಪ್ರಕರಣದಲ್ಲಿ ಈ ಗ್ಯಾಂಗ್ ಸ್ಟರ್ ನ Read more…

BREAKING: ಕ್ರಿಕೆಟ್‌ ನ ಎಲ್ಲ ಆವೃತ್ತಿಗಳಿಂದಲೂ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಕ್ರಿಕೆಟ್‌ ನ ಎಲ್ಲ ಸ್ವರೂಪಗಳಿಂದಲೂ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮ್ಮ ನಿವೃತ್ತಿ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ Read more…

ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಯಡಿಯೂರಪ್ಪ – ಸಿದ್ದರಾಮಯ್ಯ ಮಾತನಾಡಿದ್ದೇನು…? ಇಲ್ಲಿದೆ ಮಾಜಿ ಮುಖ್ಯಮಂತ್ರಿ ಬಿಚ್ಚಿಟ್ಟ ಸತ್ಯ

ಮಂಗಳವಾರದಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭೇಟಿಯಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ Read more…

ಡಾನ್ಸ್ ನಡುವೆ ನಿದ್ರೆಗೆ ಜಾರಿದ ಮೂರು ವರ್ಷದ ಕಂದಮ್ಮ……!

ಮಕ್ಕಳ‌ ಹೃದಯ ಪರಿಶುದ್ಧತೆ, ಮುಗ್ಧತೆಗೆ ಬೆಲೆ ಕಟ್ಟಲಾಗದು. ತಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಸಂಗತಿಗಳ ಬಗ್ಗೆ ಅವುಗಳಿಗೆ ತಿಳಿದಿರುವುದಿಲ್ಲ. ವಿಶೇಷವಾಗಿ ಪುಟ್ಟ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಇರುವಾಗ ಅಥವಾ Read more…

ಜೈಪುರ ಕಾಲೇಜಲ್ಲಿ ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳ ಮಾರಾಮಾರಿ

ಜೈಪುರ ಕಾಲೇಜೊಂದರಲ್ಲಿ ಸೋಮವಾರ ನಡೆದ ವಿದ್ಯಾರ್ಥಿಗಳ ನಡುವಿನ ಮಾರಾಮಾರಿಯಲ್ಲಿ ಮಾರಕಾಸ್ತ್ರಗಳನ್ನು ಬಳಸಲಾಗಿದೆ. ಇದಕ್ಕೆ ಇಂಬು ಕೊಟ್ಟಂತೆ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ Read more…

ಬೆರಗಾಗಿಸುವಂತಿದೆ ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತಿನ ಮೌಲ್ಯ

ಮುಂಬೈ: ಭಾರತದ ಅತಿ ಶ್ರೀಮಂತರಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಮತ್ತು ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್‌ ಅದಾನಿ ಏಷ್ಯಾದ ಅತಿ Read more…

Shocking News: ಮಹಿಳೆಯನ್ನು ಏಕಾಏಕಿ ರೈಲು ಹಳಿ ಮೇಲೆ ತಳ್ಳಿದ ದುಷ್ಕರ್ಮಿ; ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ ನಗರದ ರೈಲು ನಿಲ್ದಾಣದ ಸುರಂಗ ಮಾರ್ಗಕ್ಕೆ 52 ವರ್ಷದ ಮಹಿಳೆಯನ್ನು ವ್ಯಕ್ತಿಯೊಬ್ಬ ತಳ್ಳುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು ನ್ಯೂಯಾರ್ಕ್‌ Read more…

ʼವಿಕ್ರಮ್‌ʼ ಯಶಸ್ಸಿನ ಬೆನ್ನಲ್ಲೇ ಕಮಲ್‌ ಹಾಸನ್‌ ರಿಂದ ನಿರ್ದೇಶಕರಿಗೆ ದುಬಾರಿ ಗಿಫ್ಟ್;‌ 13 ಸಹಾಯಕ ನಿರ್ದೇಶಕರಿಗೂ ಹೊಚ್ಚ ಹೊಸ ಬೈಕ್

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಕಮಲ್‌ ಹಾಸನ್‌ ಅಭಿನಯದ ʼವಿಕ್ರಮ್‌ʼ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೊಂಡ ಕೇವಲ ನಾಲ್ಕು ದಿನಗಳಲ್ಲೇ ಈ ಚಿತ್ರ 200 ಕೋಟಿ Read more…

ಇಲ್ಲಿದೆ ಆಪಲ್‌ ಹೊಸ ವಾಚ್‌ ಓಎಸ್ 9 ವಿಶೇಷತೆ

ಸ್ಯಾನ್ ಫ್ರಾನ್ಸಿಸ್ಕೋ: ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (ಡಬ್ಲ್ಯುಡಬ್ಲ್ಯುಡಿಸಿ) 2022 ರಲ್ಲಿ, ವಾಚ್‌ಓಎಸ್ 9 ಅನ್ನು ಪ್ರೀಲಾಂಚ್‌ ರೂಪದಲ್ಲಿ ಅನಾವರಣ ಮಾಡಿದೆ. ಇದು ಸುಧಾರಿತ ವರ್ಕ್‌ಔಟ್ ಅಪ್ಲಿಕೇಶನ್, ನಿದ್ರೆಯ ಹಂತಗಳು, Read more…

BIG NEWS: ಪಠ್ಯ ಪರಿಷ್ಕರಣೆ ವಿವಾದ; ಜವಾಬ್ದಾರಿ ಸಿಕ್ಕಾಗ ತಪ್ಪು ಮಾಡದೇ ಜಾಗರೂಕರಾಗಿರಬೇಕು; ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಶಿಕ್ಷಣ ಸಚಿವ

ಧಾರವಾಡ: ಪಠ್ಯ ಪರಿಷ್ಕರಣೆಯಂತಹ ಜವಾಬ್ದಾರಿ ಸಿಕ್ಕಾಗ ಜಾಗರೂಕತೆಯಿಂದ ಇರಬೇಕು. ತಪ್ಪುಗಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪರೋಕ್ಷವಾಗಿ ರೋಹಿತ್ ಚಕ್ರತೀರ್ಥ ವಿರುದ್ಧ ಅಸಮಾಧಾನ Read more…

Big News: ಯುಪಿಐ ಪೇಮೆಂಟ್ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಆರ್.ಬಿ.ಐ. ಚಿಂತನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐ ಪೇಮೆಂಟ್ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಚಿಂತನೆ ನಡೆಸಿದೆ. ಈಗಾಗಲೇ ಈ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು Read more…

ಔಷಧ ಪ್ರಯೋಗದ ಸಂದರ್ಭದಲ್ಲಿ ಅಚ್ಚರಿ ಫಲಿತಾಂಶ; ಎಲ್ಲಾ ರೋಗಿಗಳೂ ಕ್ಯಾನ್ಸರ್ ಮುಕ್ತ

ಪ್ರಪಂಚದ ಭಯಂಕರ ಕಾಯಿಲೆಯಲ್ಲಿ ಕ್ಯಾನ್ಸರ್‌ಗೆ ಅಗ್ರಸ್ಥಾನ. ಕ್ಯಾನ್ಸರ್ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಈ ರೋಗ ಗುಣಪಡಿಸಲು ಬಗೆಬಗೆಯಲ್ಲಿ ಸಂಶೋಧನೆಗಳು ನಡೆದಿವೆ. ಔಷಧಿಗಳು, ಚಿಕಿತ್ಸೆಗಳು ಮಾರುಕಟ್ಟೆಯಲ್ಲಿವೆ. ಆದರೂ ಪೂರ್ಣ Read more…

BIG NEWS: ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿ ಬಿ.ವೈ ವಿಜಯೇಂದ್ರ; ಅಚ್ಚರಿ ಮೂಡಿಸಿದ ಸಚಿವ ನಾರಾಯಣಗೌಡ ಹೇಳಿಕೆ

ಮಂಡ್ಯ: ಚುನಾವಣೆ ಸಮೀಪಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿ ಯಾರಿರಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲಕಾರಿ ಚರ್ಚೆಗಳು ಬಿಜೆಪಿ ವಲಯದಲ್ಲಿ ಆರಂಭವಾಗಿದೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರನ್ನು ಪ್ರಸ್ತಾಪಿಸುವ Read more…

BIG NEWS: ಕೇವಲ 5 ದಿನಗಳಲ್ಲಿ 75 ಕಿ.ಮೀ. ಹೈವೇ ನಿರ್ಮಾಣ; NHAI ನಿಂದ ಗಿನ್ನಿಸ್‌ ವಿಶ್ವದಾಖಲೆ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇವಲ 105 ಗಂಟೆ 33 ನಿಮಿಷಗಳಲ್ಲಿ 75 ಕಿ.ಮೀ. ರಸ್ತೆ ನಿರ್ಮಿಸುವ ಮೂಲಕ ಗಿನ್ನಿಸ್‌ ವಿಶ್ವ ದಾಖಲೆಗೆ ಪಾತ್ರವಾಗಿದೆ. ಮಹಾರಾಷ್ಟ್ರದ ಅಮರಾವತಿ – Read more…

ಈ ಕುತೂಹಲಕಾರಿ ಚಿತ್ರದಲ್ಲಿ ನೀವು ಎಷ್ಟು ಕಪ್ಪೆಗಳನ್ನು ಗುರುತಿಸಬಲ್ಲಿರಿ…..?

ಕಣ್ಕಟ್ಟು ಉಂಟುಮಾಡುವ ಚಿತ್ರಗಳು ಮತ್ತು ಒಗಟುಗಳು ಮನಸ್ಸಿಗೆ ಮುದ ನೀಡುತ್ತವೆ. ಇಂಟರ್‌ನೆಟ್‌ ಲೋಕದಲ್ಲಿರುವವರು ಇಂಥವುಗಳಿಂದ ಬಹುಬೇಗ ಆಕರ್ಷಿತರಾಗಿ ಬಿಡುತ್ತಾರೆ. ಆನ್‌ಲೈನ್‌ ವೀಕ್ಷಕರನ್ನು ಸಕ್ರಿಯವಾಗಿರಿಸುವುದಕ್ಕೆ ಇದೊಂದು ಆಸಕ್ತಿಕರ ವಿಚಾರವೂ ಹೌದು. Read more…

ಮಾವು ಪ್ರಿಯರಿಗೊಂದು ಸಿಹಿ ಸುದ್ದಿ: ರೈತರಿಂದಲೇ ನೇರವಾಗಿ ಖರೀದಿಸಲು ಇಲ್ಲಿದೆ ಇ- ಪೋರ್ಟಲ್‌

ರಾಜ್ಯದ ಮಾವು ಬೆಳೆಗಾರರು ಈಗ ತಮ್ಮ ಸ್ವಂತ ಉತ್ಪನ್ನ ಮಾರಾಟ ಮಾಡಲು ತಮ್ಮದೇ ಆದ ಇ- ರೀಟೇಲ್ ವೆಬ್‌ಸೈಟ್ ಸೈಟ್‌ಗಳನ್ನು ಪ್ರಾರಂಭಿಸುತ್ತಿದ್ದಾರೆ, ಈ‌ ಮೂಲಕ ತಮ್ಮನ್ನು ತಾವು ಉದ್ಯಮಿಗಳಾಗಿ Read more…

BIG NEWS: ಕಲುಷಿತ ನೀರಿಗೆ ಮತ್ತೋರ್ವ ಬಲಿ; ನಾಲ್ಕಕ್ಕೇರಿದ ಸಾವಿನ ಸಂಖ್ಯೆ

ರಾಯಚೂರು: ರಾಯಚೂರಿನಲ್ಲಿ ಕಲುಷಿತ ಕುಡಿಯುವ ನೀರೀಗೆ ಇದೀಗ ಮತ್ತೋರ್ವ ಬಲಿಯಾಗಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೇರಿಕೆಯಾಗಿದೆ. ರಾಯಚೂರು ಜಿಲ್ಲೆಯ ರಾಂಪುರ ಶುದ್ಧ ಕುಡಿಯುವ ನೀರಿನ ಘಟಕದ ನೀರು ಸೇವಿಸಿದ್ದ ಗ್ರಾಮಸ್ಥರು Read more…

ಕೇಂದ್ರ ಸರ್ಕಾರಿ ನೌಕರರಿಗೆ ವೇತನದ ಹೊರತಾಗಿ ಸಿಗುತ್ತೆ 30,000 ರೂಪಾಯಿ; ಆದರೆ ʼಷರತ್ತುʼ ಅನ್ವಯ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವೇತನದ ಹೊರತಾಗಿ ಇನ್ನು 30,000 ರೂಪಾಯಿ ಸಿಗಲಿದೆ. ಆದರೆ, ಇದಕ್ಕೆ ಕೆಲವು ಷರತ್ತುಗಳು ಅನ್ವಯ. ಈ ಹೆಚ್ಚುವರಿ ಹಣ ಪ್ರೋತ್ಸಾಹ ಧನವಾಗಿದ್ದು, ಹೊಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...