alex Certify Live News | Kannada Dunia | Kannada News | Karnataka News | India News - Part 308
ಕನ್ನಡ ದುನಿಯಾ
    Dailyhunt JioNews

Kannada Duniya

FACT CHECK : ಶೀಘ್ರದಲ್ಲೇ ನಿಮ್ಮ ‘ಮೊಬೈಲ್ ಸಂಖ್ಯೆ’ ನಿರ್ಬಂಧ , ಇಂತಹ ಕರೆಗಳ ಬಗ್ಗೆ ಇರಲಿ ಎಚ್ಚರ..!

ನವದೆಹಲಿ : ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಸರ್ಕಾರ ನಿರ್ಬಂಧಿಸುತ್ತಿದೆ, ಅನೇಕ ಮೊಬೈಲ್ ಬಳಕೆದಾರರಿಗೆ ಅಂತಹ ಕರೆಗಳು ಬಂದಿದೆ..! ನಿಮಗೂ ಇಂತಹ ಕರೆ ಬಂದಿದ್ರೆ ನೀವು ಜಾಗರೂಕರಾಗಿರಬೇಕು, ಏಕೆಂದರೆ ಇದು Read more…

‘ಬಿಗ್ ಬಾಸ್’ ವೀಕ್ಷಕರಿಗೆ ಬಿಗ್ ಶಾಕ್ ನೀಡಿದ ಕಿಚ್ಚ ಸುದೀಪ್ |Kiccha Sudeep

ಬೆಂಗಳೂರು : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್-11 ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್ ಬಹಳ ಅಚ್ಚುಕಟ್ಟಾಗಿ, ಸೊಗಸಾಗಿ ನಡೆಸಿಕೊಡುತ್ತಿದ್ದಾರೆ. ಇವರ ಖಡಕ್ ಮಾತಿಗೆ, Read more…

ರಿಲಯನ್ಸ್‌ ಇಂಡಸ್ಟ್ರೀಸ್‌ ನಲ್ಲಿ ಅತಿ ಹೆಚ್ಚು ಷೇರು ಹೊಂದಿರುವುದು ಯಾರು ಗೊತ್ತಾ ? ಇಲ್ಲಿದೆ ಮಾಹಿತಿ

ಫೋರ್ಬ್ಸ್ ಪ್ರಕಾರ, ಮುಖೇಶ್ ಅಂಬಾನಿ, $ 117.5 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದು, ಜಾಗತಿಕವಾಗಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ, ಅವರ Read more…

BREAKING : ಮುಂಬೈ-ನ್ಯೂಯಾರ್ಕ್ ‘ಏರ್ ಇಂಡಿಯಾ’ ವಿಮಾನಕ್ಕೆ ಬಾಂಬ್ ಬೆದರಿಕೆ, ತುರ್ತು ಭೂಸ್ಪರ್ಶ |Bomb Threat

ಮುಂಬೈನಿಂದ ನ್ಯೂಯಾರ್ಕ್ ‘ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ದೆಹಲಿ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ತಿರುಗಿಸಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು Read more…

BREAKING ; ಹಿಜ್ಬುಲ್ಲಾ ಡ್ರೋನ್ ದಾಳಿಗೆ ನಾಲ್ವರು ಇಸ್ರೇಲಿ ಸೈನಿಕರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಮಧ್ಯ-ಉತ್ತರ ಇಸ್ರೇಲ್ ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿಯಲ್ಲಿ ನಾಲ್ವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಿಲಿಟರಿ Read more…

ರಾಜ್ಯದ ಹೆಮ್ಮೆಯ ಕಂಪನಿಗೆ ಕೇಂದ್ರದ ಹಿರಿಮೆ : ಬೆಂಗಳೂರಿನ HAL ಗೆ ‘ಮಹಾರತ್ನ’ ಪಟ್ಟ..!

ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ ಕೇಂದ್ರ ಸರ್ಕಾರ ‘ಮಹಾರತ್ನ’ ಸ್ಥಾನಮಾನ ನೀಡಿದೆ. ಹೌದು, ಹಣಕಾಸು ಸಚಿವಾಲಯವು ಕಂಪನಿಗೆ ‘ಮಹಾರತ್ನ’ ಸ್ಥಾನಮಾನವನ್ನು ನೀಡಿದೆ ಎಂದು ಸಾರ್ವಜನಿಕ ಉದ್ಯಮಗಳ ಇಲಾಖೆ Read more…

ಇಂದು ‘ಸಿಎಂ ಸಿದ್ದರಾಮಯ್ಯ’ ಬಳ್ಳಾರಿ ಪ್ರವಾಸ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ.!

ಬಳ್ಳಾರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.14 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ಅ.14 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ Read more…

ಓಟ್ಸ್ ಗೆ ಹುಳು ಹಿಡಿಯುವುದನ್ನು ತಡೆಯಲು ಅನುಸರಿಸಿ ಈ ವಿಧಾನ

ಸಾಮಾನ್ಯವಾಗಿ ಧಾನ್ಯಗಳಿಗೆ ತೇವಾಂಶ ಬಂದಾಗ ಅದಕ್ಕೆ ಕೀಟ ಬರುತ್ತದೆ. ಇದರಿಂದ ಧಾನ್ಯಗಳು ಹಾಳಾಗುತ್ತದೆ. ಇದರಿಂದ ಅವುಗಳನ್ನು ದೀರ್ಘಕಾಲದವರೆಗೆ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಓಟ್ಸ್ ಅನ್ನು ಹಲವು ದಿನಗಳ ಕಾಲ Read more…

ನಿಮ್ಮ ಮಕ್ಕಳು ಹೆಡ್‌ ಫೋನ್‌ ಬಳಸ್ತಾರಾ…..? ಹಾಗಾದ್ರೆ ಈ ಸುದ್ದಿ ಓದಿ

ಹೆಡ್‌ಫೋನ್‌ಗಳು ಹಾಗೂ ಇಯರ್‌ಬಡ್‌ಗಳ ಬಳಕೆಯಿಂದ ಮಕ್ಕಳಲ್ಲಿ ಶ್ರವಣ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಡಿವೈಸ್‌ನ ಪೂರ್ಣ ಆಡಿಯೋ ಕ್ಷಮತೆಯ 50%ಗಿಂತ ಹೆಚ್ಚಿನ ವಾಲ್ಯೂಮ್‌ನಲ್ಲಿ ಹೆಡ್‌ಫೋನ್‌ಗಳನ್ನು Read more…

ಪೌರಾಣಿಕ ಹಿನ್ನಲೆಯುಳ್ಳ ʼಪ್ರವಾಸಿ ಸ್ಥಳʼ ಮೃಗವಧೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಮಲೆನಾಡ ಹಸಿರ ಸಿರಿಯಲ್ಲಿರುವ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವುದೇ ಮನಸಿಗೆ ಮುದ ನೀಡುತ್ತದೆ. ಕವಲೇದುರ್ಗ, ಆಗುಂಬೆ, ಸಿಬ್ಬಲು ಗುಡ್ಡೆ, ಕವಿಶೈಲ, ವಾರಾಹಿ Read more…

ಸೌಂದರ್ಯ ವರ್ಧಕ ಹಾಗೂ ಕೇಶವರ್ಧಕ ಬಾರೆ ಹಣ್ಣು

ಬಾರೆಹಣ್ಣು ಪ್ರಮುಖ ಹಣ್ಣುಗಳ ಪೈಕಿ ಒಂದು. ಇದನ್ನು ಬಡವರ ಸೇಬು ಎಂದು ಕರೆಯಲಾಗುತ್ತದೆ. ಬಾರೆಹಣ್ಣನ್ನು ಜೇನಿನೊಂದಿಗೆ ಬೆರೆಸಿ ಸೇವಿಸಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ. ಮಕ್ಕಳಿಗೆ Read more…

ಈ ವಿಧಾನದಿಂದ ಕರಗಿಸಿ ಕೊಬ್ಬು

  ವ್ಯಾಯಾಮ ಮಾಡಬೇಕೆಂದು ಎಂದುಕೊಳ್ಳುವವರಿಗೆ ಬೆಲೆಬಾಳುವ ಉಪಕರಣಗಳೇ ಅಗತ್ಯವಿಲ್ಲ. ಮನೆಯಲ್ಲಿಯೇ ಗೋಡೆಯನ್ನು ಆಧಾರವಾಗಿಸಿಕೊಂಡು ದೇಹವನ್ನು ಸದೃಢವಾಗಿಸಿಕೊಳ್ಳಬಹುದು. ಅದು ಹೇಗೆ ನೋಡೋಣ. ಹಾಫ್ ಮೂನ್ ಮೊದಲು ಗೋಡೆಗೆ ಸ್ವಲ್ಪ ದೂರದಲ್ಲಿ Read more…

ಚಳಿಗಾಲದಲ್ಲಿ ಸವಿಯಲು ಸಖತ್​ ಆಗಿರುತ್ತೆ ಹಸಿ ಮೆಣಸಿನಕಾಯಿ ಚಟ್ನಿ

ಬೇಕಾಗುವ ಸಾಮಗ್ರಿ : ಹಸಿ ಮೆಣಸಿನ ಕಾಯಿ 20, ಬೆಳ್ಳುಳ್ಳಿ 2, ಜೀರಿಗೆ 2 ಚಮಚ, ಹುಣಸೆ ಹಣ್ಣು 50 ಗ್ರಾಂ, ಕರಿಬೇವಿನ ಸೊಪ್ಪು 1/4 ಕಪ್​, ಕೊತ್ತಂಬರಿ Read more…

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಪ್ರತಿದಿನ ಸೇವಿಸಿ ಶುಂಠಿ

ಶುಂಠಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಔಷಧಿಯಂತೆ ಬಳಸುತ್ತಾರೆ. ಇದನ್ನು ಚಳಿಗಾಲದಲ್ಲಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. 1. ಚಳಿಗಾಲದಲ್ಲಿ ಆಯಾಸವಾದಾಗ ವಾಕರಿಕೆ, ವಾಂತಿ, ತಲೆಯಲ್ಲಿ Read more…

ಫ್ರಿಜ್‌ ಇಲ್ಲದೆಯೂ ಸೊಪ್ಪು ತಾಜಾವಾಗಿಡುವುದು ಹೇಗೆ…….? ಇಲ್ಲಿದೆ ಟಿಪ್ಸ್

ಸೊಪ್ಪುಗಳು ಫ್ರಿಜ್ ನಲ್ಲಿ ಇದ್ದರೆ ಮಾತ್ರ ತಾಜಾ ಆಗಿ ಉಳಿಯುತ್ತದೆ ಎಂದು ನೀವು ಭಾವಿಸಬೇಕಿಲ್ಲ. ಫ್ರಿಜ್‌ ಹೊರತಾಗಿಯೂ ಅದನ್ನು ಫ್ರೆಶ್ ಆಗಿ ಉಳಿಸಬಹುದು.  ಕೊತ್ತಂಬರಿ ಸೊಪ್ಪಿನಲ್ಲಿ ಹಾಳಾಗಿರುವ ಎಲೆಗಳನ್ನು Read more…

ಈ ಗಿಡದ ಎಲೆಗಳಿಂದ ವರ್ಷಕ್ಕೆ ಗಳಿಸಬಹುದು 1.50 ಲಕ್ಷ ರೂಪಾಯಿ

ಕೃಷಿಯಲ್ಲಿ ಸಾಂಪ್ರದಾಯಿಕ ಬೆಳೆಗಳ ಹೊರತಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆದ್ರೆ ಹೆಚ್ಚಿನ ಆದಾಯ ಪಡೆಯಬಹುದು. ಅಂತ ಒಂದು ಕೃಷಿ ಲವಂಗದ ಎಲೆ ಕೃಷಿ. ಕೇವಲ 50 ಸಸಿಗಳನ್ನು Read more…

ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಇವುಗಳನ್ನು ಮುಖಕ್ಕೆ ಹಚ್ಚಬೇಡಿ

ಚಳಿಗಾಲದಲ್ಲಿ ಶುಷ್ಕ ವಾತಾವರಣದಿಂದ ಚರ್ಮ ತೇವಾಂಶ ಕಳೆದುಕೊಂಡು ಡ್ರೈ ಆಗುತ್ತದೆ. ಅದರಲ್ಲೂ ಒಣ ಚರ್ಮದವರು ಚಳಿಗಾಲದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮುಖಕ್ಕೆ Read more…

ಅಡುಗೆ ತಯಾರಿಸಲು ಕಂಚಿನ ಪಾತ್ರೆಗಳನ್ನು ಬಳಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ

ಭಾರತೀಯರ ಮನೆಗಳಲ್ಲಿ ಕಂಚನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದರಲ್ಲಿ ತಾಮ್ರ ಮತ್ತು ತವರವೂ ಇದೆ. ಈ ಕಂಚಿನ ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು Read more…

ಇಲ್ಲಿದೆ ರುಚಿಕರ ‘ಫಲೂಧ’ ಮಾಡುವ ವಿಧಾನ

ಬೇಸಿಗೆ ಶುರುವಾಗ್ತಿದೆ, ತಣ್ಣಗಿನ ವಸ್ತು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆ ತಿನ್ನಲು ಕಾಯಿಲೆ ಭಯ, ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಫಲೂದ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 Read more…

ಜೀವನದಲ್ಲಿ ಯಶಸ್ಸು ಬಯಸುವವರು ಅನುಸರಿಸಿ ಈ ಮಾರ್ಗ

ಮಲಗುವ ಕೋಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ದಿನದ ಪ್ರಾರಂಭವಿರಲಿ ರಾತ್ರಿಯ ಉತ್ತಮ ನಿದ್ರೆಯಿರಲಿ ಮಲಗುವ ಕೋಣೆ ಮಹತ್ವ ಪಡೆಯುತ್ತದೆ. ಇಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ನಮ್ಮ Read more…

ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆಯುವ ಮೊದಲ ಟೆಸ್ಟ್ ಗೆ ಮುನ್ನ ರೋಹಿತ್, ವಿರಾಟ್ ಜೊತೆ ಮಾಜಿ ಕೋಚ್ ರಾಹುಲ್ ದ್ರಾವಿಡ್ | VIDEO

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ ಗೆ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ Read more…

BREAKING: ಹರಿಯಾಣ, ಜಮ್ಮು ಕಾಶ್ಮೀರ ಬಿಜೆಪಿ ವೀಕ್ಷಕರಾಗಿ ಅಮಿತ್ ಶಾ, ಪ್ರಹ್ಲಾದ್ ಜೋಶಿ ನೇಮಕ

ನವದೆಹಲಿ: ಇತ್ತೀಚೆಗಷ್ಟೇ ನಡೆದ ಹರಿಯಾಣ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ಬಿಜೆಪಿಯಿಂದ ಈ ಎರಡು ರಾಜ್ಯಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಹರಿಯಾಣ ರಾಜ್ಯದ ವೀಕ್ಷಕರಾಗಿ ಕೇಂದ್ರ Read more…

ನನ್ನ ವಿರುದ್ಧ ಸಮರ್ಪಕ ದಾಖಲೆಗಳಿದ್ದರೆ ತನಿಖೆಗೆ ಆದೇಶಿಸಿ, ಸಾಕ್ಷ್ಯಗಳಿದ್ದರೆ ಕಾನೂನು ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ HDK ಸವಾಲ್

ದಾವಣಗೆರೆ: ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಡತಗಳಿಗೆ ಸಹಿ ಹಾಕಲು ಲಂಚ ಪಡೆದಿರುವುದಕ್ಕೆ ಸಮರ್ಪಕ ದಾಖಲೆಗಳಿದ್ದಲ್ಲಿ ತನಿಖೆಗೆ ಆದೇಶಿಸಿ, ನನ್ನ ವಿರುದ್ಧ ಸಾಕ್ಷ್ಯಗಳು ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಿ ಎಂದು Read more…

ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಹಿಂದೂ ಪರ ಸಂಘಟನೆಗಳಿಂದ ಭವ್ಯ ಸ್ವಾಗತ

ಹೋರಾಟಗಾರ್ತಿ, ಪತ್ರಿಕೋದ್ಯಮಿ ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಬ್ಬರಿಗೆ ವಿಶೇಷ ನ್ಯಾಯಾಲಯವು ಅಕ್ಟೋಬರ್ 9 ರಂದು ಜಾಮೀನು ನೀಡಿದ್ದು, ಹಿಂದೂ ಪರ ಸಂಘಟನೆಗಳಿಂದ ಭವ್ಯ ಸ್ವಾಗತ ನೀಡಲಾಗಿದೆ. ಆರು ವರ್ಷ Read more…

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ್ರೋಹಿಗಳಿಗೆ ಹಬ್ಬ: ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ್ರೋಹಿಗಳಿಗೆ, ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ ಎಂಬಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಡಿದ ಆರ್.ಅಶೋಕ್, ಈ Read more…

ಬಡಿಗೆಗಳ ಜಾತ್ರೆಯಲ್ಲಿ 70 ಜನರಿಗೆ ಗಾಯ, ಇಬ್ಬರು ಗಂಭೀರ

ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಗಡಿ ಗ್ರಾಮ ಸೀಮಾಂಧ್ರ ಪ್ರದೇಶದ ದೇವರಗುಡ್ಡ ಮಾಳಮಲ್ಲೇಶ್ವರ ಜಾತ್ರೆಯಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಬೆಳಗಿನಜಾವದವರೆಗೆ ನಡೆದ ಬಡಿದಾಟದ ಜಾತ್ರೆಯಲ್ಲಿ 70 ಜನ ಗಾಯಗೊಂಡಿದ್ದು, Read more…

BIG NEWS: ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಕ್ಷ ಎಂದ ಕೇಂದ್ರ ಸಚಿವ ಜೋಶಿ; ಪ್ರಹ್ಲಾದ್ ಜೋಶಿಯೇ ಭಯೋತ್ಪಾದಕ ಎಂದ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ದೇಶದ ಹಿತದ ಬಗ್ಗೆ ಚಿಂತನೆ ಮಾಡುವವರಾರೂ ಈ ರೀತಿ ಮಾಡುವುದಿಲ್ಲ ಎಂದು ಕೇಂದ್ರಸಚಿವ ಪ್ರಹ್ಲಾದ್ Read more…

BREAKING NEWS: ಬಟ್ಟೆ ತೊಳೆಯಲು ಹೋದಾಗ ದುರಂತ: ಕಾಲುವೆ ನೀರಿನಲ್ಲಿ ಕೊಚ್ಚಿ ಹೋದ ತಾಯಿ-ಮಗಳು

ರಾಯಚೂರು: ಬಟ್ಟೆ ತೊಳೆಯಲು ಹೋದಾಗ ದುರಂತವೊಂದು ಸಂಭವಿಸಿದ್ದು, ತಾಯಿ ಹಾಗೂ ಮಗಳು ನದಿ ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ Read more…

BREAKING NEWS: ಯಲ್ಲಮ್ಮ ದೇಗುಲಕ್ಕೆ ತಿರುಪತಿ, ಧರ್ಮಸ್ಥಳ ಮಾದರಿ ಸೌಲಭ್ಯ: ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಾಲಯಕ್ಕೆ ತಿರುಪತಿ, ಧರ್ಮಸ್ಥಳ ಮಾದರಿ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಗುಡ್ಡ ಕ್ಷೇತ್ರಕ್ಕೆ ಭೇಟಿ Read more…

BIG NEWS: RTE ಮಾನದಂಡ ಅನುಸರಿಸದ ಮದರಸಾಗಳಿಗೆ ಅನುದಾನ ಸ್ಥಗಿತಕ್ಕೆ ಶಿಫಾರಸು

ನವದೆಹಲಿ: RTE ಮಾನದಂಡಗಳನ್ನು ಅನುಸರಿಸದ ಹೊರತು ಮದರಸಾಗಳಿಗೆ ರಾಜ್ಯ ಧನಸಹಾಯವನ್ನು ನಿಲ್ಲಿಸುವಂತೆ ಮಕ್ಕಳ ಹಕ್ಕುಗಳ ಸಂಸ್ಥೆ ಕರೆ ನೀಡಿದೆ. ಮಕ್ಕಳ ಹಕ್ಕುಗಳ ಉನ್ನತ ಸಂಸ್ಥೆಯು ಮದರಸಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಿತಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...