alex Certify Live News | Kannada Dunia | Kannada News | Karnataka News | India News - Part 309
ಕನ್ನಡ ದುನಿಯಾ
    Dailyhunt JioNews

Kannada Duniya

ʻಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರʼ ನೇಮಕಾತಿ : ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : 11,494 ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಕುರಿತಂತೆ  ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.  ರಾಜ್ಯ ಉಚ್ಚ ನ್ಯಾಯಾಲಯದ Read more…

ಮಿಲನಾ-ಪೃಥ್ವಿ ನಟನೆಯ ʻಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಬಹಳ ಕುತೂಹಲ ಕೆರಳಿಸಿದ್ದ ಬಹು ನಿರೀಕ್ಷಿತ ʻಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ದಿಯಾ ಖ್ಯಾತಿಯ ಪ್ರಥ್ವಿ ಅಂಬಾರ್ ಹಾಗೂ Read more…

BIG UPDATE: ಭೀಕರ ಕಾರು ಅಪಘಾತ: ನಾಪತ್ತೆಯಾಗಿದ್ದ ಮಾಜಿ ಮೇಯರ್ ಪುತ್ರ ನದಿಯಲ್ಲಿ ಶವವಾಗಿ ಪತ್ತೆ

ಶಿಮ್ಲಾ: ಶಿಮ್ಲಾದಿಂದ ಸ್ಪಿತಿಗೆ ಪ್ರಯಾಣಿಸುತಿದ್ದ ತಮಿಳುನಾಡು ಮಾಜಿ ಮೇಯರ್ ಪುತ್ರ ಚಿತ್ರ ನಿರ್ದೇಶಕ ವೆಟ್ರಿ ದುರೈಸ್ವಾಮಿ ಕಾರು ನದಿಗೆ ಉರುಳಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 9 ದಿನಗಳ Read more…

BREAKING : ಬಾಲಿವುಡ್ ನಟ ‘ಮಿಥುನ್ ಚಕ್ರವರ್ತಿ’ ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊಲ್ಕತ್ತಾ: ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು ಶನಿವಾರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮಿಥುನ್ ಚಕ್ರವರ್ತಿ ಅವರನ್ನು ಸೋಮವಾರ ಆಸ್ಪತ್ರೆಯಿಂದ Read more…

BIG NEWS: ಮಕ್ಕಳ ಕೈಗೆ ವಾಹನ ಕೊಡುವ ಮೊದಲು ಇರಲಿ ಎಚ್ಚರ! ಅಪ್ರಾಪ್ತ ಮಕ್ಕಳಿಂದ ಬೈಕ್ ಚಲಾವಣೆ; ಪೋಷಕರಿಗೆ ಬಿತ್ತು ಭಾರೀ ದಂಡ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳು ದ್ವಿಚಕ್ರವಾಹನ, ಕಾರು ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಸಂಚಾರಿ ಪೊಲೀಸರು ಭಾರಿ ದಂಡ ವಿಧಿಸುವ ಮೂಲಕ Read more…

Alert : ʻUPIʼ ಬಳಕೆದಾರರರ ಗಮನಕ್ಕೆ : ಅಪರಿಚಿತರಿಂದ ನಿಮ್ಮ ಖಾತೆಗೆ ಹಣ ಬಂದ್ರೆ ಇರಲಿ ಎಚ್ಚರ!

ಬೆಂಗಳೂರು : ಆನ್‌ ಲೈನ್‌ ಮೂಲಕ ವಂಚಕರು ದಿನದಿಂದ ದಿನಕ್ಕೆ ಜನರನ್ನು ಮೋಸಗೊಳಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಯಾರಾದರೂ ಆಕಸ್ಮಿಕವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಿದರೆ, ಸಂತೋಷಪಡುವ Read more…

ವ್ಯಾಲಂಟೈನ್ಸ್ ಡೇ ದಿನ ಸಂಗಾತಿ ಜೊತೆ ಆಡಿ ಈ ಆಟ…… ಇಪ್ಪತ್ತು ಸೆಕೆಂಡ್ ನಲ್ಲಿ ಹಾರ್ಟ್ ಮತ್ತೆ ಮಾಡಿ

ಪ್ರೇಮಿಗಳ ದಿನದಂದು ಪ್ರೇಮಿಗಳು ಬ್ಯುಸಿಯಾಗಿರ್ತಾರೆ. ಮಾಡೋಕೆ ಸಾಕಷ್ಟು ಕೆಲಸ ಇರುತ್ತೆ. ಈ ಮಧ್ಯೆ ನೀವು ಕೆಲವೊಂದು ಗೇಮ್ಸ್‌ ಸೇರಿಸಿ ನಿಮ್ಮ ಖುಷಿಯನ್ನು ಡಬಲ್‌ ಮಾಡ್ಬಹುದು. ಅದರಲ್ಲಿ ಪಿಕ್ಚರ್‌ ಪಜಲ್‌ Read more…

BIG NEWS: ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗನ ಕಾಯಿಲೆ; ತೀರ್ಥಹಳ್ಳಿಯಲ್ಲಿ ಒಂದೇ ದಿನದಲ್ಲಿ 6 ಜನರಲ್ಲಿ ಸೋಂಕು ಪತ್ತೆ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಒಂದೇ ದಿನದಲ್ಲಿ 6 ಜನರಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದೆ. Read more…

ಅತಿಯಾದ ಆಲೋಚನೆ ಗಂಭೀರ ರೋಗಕ್ಕೆ ದಾರಿ

ವಿಷ್ಯ ಚಿಕ್ಕದಿರಲಿ ಇಲ್ಲ ದೊಡ್ಡದಿರಲಿ ಅನೇಕರು ಇಡೀ ದಿನ ಆಲೋಚನೆ ಮಾಡ್ತಿರುತ್ತಾರೆ. ಅವರ ತಲೆಯಲ್ಲಿ ಒಂದಲ್ಲ ಒಂದು ವಿಷ್ಯ ಓಡ್ತಿರುತ್ತದೆ. ನಿಮಗೆ ನೀವು ಮಾಡುವ ಆಲೋಚನೆ ಗಂಭೀರ ಎನ್ನಿಸದೆ Read more…

ವ್ಯಾಲೆಂಟೈನ್ಸ್ ಡೇ ದಿನ ಕಿಸ್, ಬಟ್ಟೆಗಿಂತ ʻಇದನ್ನುʼಕೇಳಿದ್ದಾರೆ ಬಹುತೇಕ ಜನ……!

ಪ್ರೇಮಿಗಳ ದಿನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುವುದು. ಭಾರತದಲ್ಲಿ ಪ್ರೇಮಿಗಳು ಪರಸ್ಪರ ಬಟ್ಟೆ, ಹೂ, ಚಾಕೋಲೇಟ್‌, ಗ್ಯಾಜೆಟ್‌, ಮನೆ ವಸ್ತು Read more…

BIG NEWS: ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ; ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಅಂಗನವಾಡಿ, ಅಶಾ ಕಾರ್ಯಕರ್ತೆಯ ಧರಣಿ

ಬೆಂಗಳೂರು: ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಗೂ ಮೊದಲೇ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆ ಈದೇರಿಸುವಂತೆ Read more…

ಕಳೆದ 10 ವರ್ಷಗಳಲ್ಲಿ ಯುಪಿಎಗಿಂತ ಬಿಜೆಪಿ ಹೆಚ್ಚು ಉದ್ಯೋಗಗಳನ್ನು ನೀಡಿದೆ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸರ್ಕಾರದಲ್ಲಿ ಹೊಸದಾಗಿ ಸೇರ್ಪಡೆಗೊಂಡ ನೌಕರರಿಗೆ ಒಂದು ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು ಮತ್ತು ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಬಿಜೆಪಿ Read more…

ಪ್ರೇಮಿಗಳ ದಿನವನ್ನು ಸ್ಪೆಷಲ್‌ ಆಗಿ ಆಚರಿಸಿ ನೀವೇ ತಯಾರಿಸಿದ ಈ ಉಡುಗೊರೆಗಳೊಂದಿಗೆ

ಉಡುಗೊರೆಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಅದನ್ನು ಪ್ರೀತಿಪಾತ್ರರಿಗೆ ನೀಡುವುದು ಸಾಮಾನ್ಯ. ಆದರೆ ನಾವೇ ಕೈಯ್ಯಾರೆ ಮಾಡಿದ ಉಡುಗೊರೆಗಳ ವಿಶೇಷತೆಯೇ ಬೇರೆ. ಇದರ ಹಿಂದಿನ ಪರಿಶ್ರಮ ಮತ್ತು ಪ್ರೀತಿ ವಿಶೇಷ ಭಾವನೆಗಳನ್ನು Read more…

ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 50,000 ಡಾಲರ್ ತಲುಪಿದ ಬಿಟ್ ಕಾಯಿನ್| Bitcoin

ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಈ ವರ್ಷದ ಕೊನೆಯಲ್ಲಿ ಬಡ್ಡಿದರ ಕಡಿತದ ನಿರೀಕ್ಷೆಗಳು ಮತ್ತು ಅದರ ಬೆಲೆಯನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಯುಎಸ್ ಎಕ್ಸ್ಚೇಂಜ್-ಟ್ರೇಡೆಡ್ ಫಂಡ್ಗಳಿಗೆ ಕಳೆದ ತಿಂಗಳು ನಿಯಂತ್ರಕ ಅನುಮೋದನೆಯಿಂದಾಗಿ Read more…

BREAKING: ಗುಂಡಿಕ್ಕಿ ಎಐಎಂಐಎಂ ರಾಜ್ಯ ಕಾರ್ಯದರ್ಶಿ ಹತ್ಯೆ

ಗೋಪಾಲ್ ಗಂಜ್: ಬಿಹಾರದ ಗೋಪಾಲ್ ಗಂಜ್ ನಲ್ಲಿ ಎಐಎಂಐಎಂ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲಾಂ ಅಲಿಯಾಸ್ ಅಸ್ಲಾಂ ಮುಖಿಯಾ ಅವರನ್ನು  ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಐಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್) Read more…

ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಯುವಕ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ಪುನೀತ್ ಆಚಾರ್(19) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. Read more…

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್ ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಠಾಣೆ ಪೋಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ರಾತ್ರಿ ವೇಳೆ ಅಮಾಯಕರನ್ನು ತಡೆದು ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ತಂಡವನ್ನು ಬಂಧಿಸಿದ್ದಾರೆ. ತರೀಕೆರೆ -ಅಜ್ಜಂಪುರ Read more…

BREAKING : ಗದಗದಲ್ಲಿ ಕಾಂಗ್ರೆಸ್ ಮುಖಂಡನ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ!

ಗದಗ : ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡನ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಂಗ್ರೆಸ್‌ ಮುಖಂಡ ಡಾ. ಶಶಿಧರ್ Read more…

ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮ ಗುರಿ : ಹೆಚ್.ಡಿ.ಕುಮಾರಸ್ವಾಮಿ

ಹಾಸನ : ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವುದು ನಮ್ಮ ಗುರಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರನ್ನು Read more…

ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಬಿಗ್ ಶಾಕ್: ಕೆಎಂಎಫ್ ಗೆ ಬಾಕಿ ನೀಡದ ಕಾರಣ ಹಾಲಿನ ಪೌಡರ್ ಪೂರೈಕೆ ಸ್ಥಗಿತ

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಬರಬೇಕಿರುವ ಬಾಕಿ ಮೊತ್ತ ನೀಡದ ಕಾರಣಕ್ಕೆ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪೌಡರ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕಳೆದ ಆರು ತಿಂಗಳಿಂದ ಅಂಗನವಾಡಿ ಮಕ್ಕಳು, ಬಾಣಂತಿಯರು, Read more…

BIG NEWS: ಲೋಕಸಭೆ ಚುನಾವಣೆಗೆ ಸ್ವಾಮೀಜಿಗೆ ಬಿಜೆಪಿ ಟಿಕೆಟ್: ಪಕ್ಷದ ನಾಯಕರಿಂದ ಮಾದಾರ ಶ್ರೀ ಮನವೊಲಿಕೆ ಯತ್ನ

ಬೆಂಗಳೂರು: ಲೋಕಸಭೆ ಚುನಾವಣೆಗೆ ಮಾದಾರ ಚೆನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಕಣಕ್ಕಿಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಚಿತ್ರದುರ್ಗ ಮೀಸಲು ವಿಧಾನಸಭಾ ಕ್ಷೇತ್ರದಿಂದ 2019 Read more…

ಜೀವನಪೂರ್ತಿ ಟೆನ್ಷನ್‌ ಫ್ರೀಯಾಗಿರಲು ಪ್ರತಿದಿನ ಆತ್ಮೀಯರನ್ನು ತಬ್ಬಿಕೊಳ್ಳಿ…!

ಸಾಮಾನ್ಯವಾಗಿ ಎಲ್ಲರೂ ಖುಷಿಯಾಗಿದ್ದಾಗ, ಭಾವುಕರಾದಾಗ ಅಥವಾ ತುಂಭಾ ದುಃಖದಲ್ಲಿರುವಾಗ ಆತ್ಮೀಯರನ್ನು ತಬ್ಬಿಕೊಳ್ಳುತ್ತೇವೆ. ಪುಟ್ಟ ಮಕ್ಕಳನ್ನು ತಬ್ಬಿ ಮುದ್ದಾಡುವುದು ಕೂಡ ಸಾಮಾನ್ಯ. ಅಪ್ಪುಗೆ ಸಾಂತ್ವನ ನೀಡುತ್ತದೆ. ಆತ್ಮೀಯರನ್ನು ತಬ್ಬಿಕೊಳ್ಳುವುದು ಅತ್ಯುತ್ತಮ Read more…

ಸುಕನ್ಯಾ ಸಮೃದ್ಧಿ ಯೋಜನೆ : ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಬಂದ್‌ ಆಗಲಿದೆ ನಿಮ್ಮ ಖಾತೆ!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಈ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ Read more…

ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಪಟ್ಟಿ ಬಿಡುಗಡೆ ಮಾಡಿದ ʻCBSEʼ

ನವದೆಹಲಿ : ಇತ್ತೀಚಿನ ದಿನಗಳಲ್ಲಿ, ನಕಲಿ ಐಡಿಗಳನ್ನು ರಚಿಸುವ ಮೂಲಕ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿದೆ. ಅನೇಕ ಬಾರಿ, ಜನರು ಇನ್ನೊಬ್ಬ ವ್ಯಕ್ತಿಯ ನಕಲಿ ಸಾಮಾಜಿಕ ಮಾಧ್ಯಮ ಖಾತೆಯಾಗುವ Read more…

ರಾಜ್ಯದ ಜನತೆಗೆ ಬಿಗ್ ಶಾಕ್: ಸಾಲ ಪತ್ರ, ಆಸ್ತಿ ವಿಭಜನೆ ಸೇರಿ ಮುದ್ರಾಂಕ ಶುಲ್ಕ ಭಾರಿ ಏರಿಕೆ

ಬೆಂಗಳೂರು: ಸರ್ಕಾರ ಮುದ್ರಾಂಕ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದೆ. ಈ ಮೂಲಕ ಬಡವರಿಗೆ ಶಾಕ್ ನೀಡಿದೆ. ಸಾಲ ಪ್ರಮಾಣ ಪತ್ರ, ದಾನ ಪತ್ರ, ಆಸ್ತಿ ವಿಭಜನೆ, ಖುಲಾಸೆ ಪತ್ರ, Read more…

BREAKING : ನ್ಯೂಯಾರ್ಕ್ ನಲ್ಲಿ ಅಪರಿಚಿತನಿಂದ ಗುಂಡಿನ ದಾಳಿ : ಓರ್ವ ಸಾವು, ಐವರಿಗೆ ಗಾಯ

ನ್ಯೂಯಾರ್ಕ್ : ನ್ಯೂಯಾರ್ಕ್ ನಗರದ ಸುರಂಗಮಾರ್ಗ ನಿಲ್ದಾಣದಲ್ಲಿ ಸಂಜೆ 4:38 ರ ಸುಮಾರಿಗೆ (ಸ್ಥಳೀಯ ಸಮಯ ಅಥವಾ ಬೆಳಿಗ್ಗೆ 9:38, ಜಿಎಂಟಿ) ಶೂಟರ್ ಗುಂಡು ಹಾರಿಸಿದ ನಂತರ ಒಬ್ಬ Read more…

ಇಂದು ರೈತರಿಂದ ದಿಲ್ಲಿ ಚಲೋಗೆ ಕರೆ : ದೆಹಲಿಯಲ್ಲಿ ಹೈಅಲರ್ಟ್‌, 1 ತಿಂಗಳ ಕಾಲ ಸೆಕ್ಷನ್ 144 ಜಾರಿ

ನವದೆಹಲಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌ ಮತ್ತು ಹರ್ಯಾಣ ರೈತರು ಇಂದು ದೆಹಲಿ ಚಲೋಗೆ ಕರೆ  ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ತಮ್ಮ ಬೇಡಿಕೆಗಳ Read more…

ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ: ಐಸಿಯುನಲ್ಲಿ ರೋಗಿಯ ಬೆರಳು ಕಡಿದ ಇಲಿ

ಹೈದರಾಬಾದ್: ಐಸಿಯುನಲ್ಲಿದ್ದ ರೋಗಿಯ ಬಲಗೈ ಬೆರಳು ಮತ್ತು ಪಾದಗಳಿಗೆ ಇಲಿ ಕಡಿದ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಬಳಿಕ 43 ವರ್ಷದ Read more…

ಮೂತ್ರ ನೊರೆಯಂತೆ ಬರ್ತಿದ್ದರೆ ನಿರ್ಲಕ್ಷ್ಯ ಬೇಡ

ನಮ್ಮ ಆರೋಗ್ಯದಲ್ಲಾಗುವ ಏರುಪೇರುಗಳನ್ನು ಮೂತ್ರದಿಂದ ಪತ್ತೆ ಮಾಡಬಹುದು. ಮೂತ್ರದ ಬಣ್ಣ ಬದಲಾದರೆ, ಮೂತ್ರದಿಂದ ಕೆಟ್ಟ ವಾಸನೆ ಬರ್ತಿದ್ದರೆ ಅಥವಾ ಮೂತ್ರ ನೊರೆ ರೂಪದಲ್ಲಿ ಬರ್ತಿದ್ದರೆ ನೀವು ನಿರ್ಲಕ್ಷ್ಯ ಮಾಡಬಾರದು. Read more…

ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಇದೆ ಇಷ್ಟೆಲ್ಲ ಲಾಭ….!

ಮುಟ್ಟಿನ ಸಮಯದಲ್ಲಿ ಮಹಿಳೆಯರು ಎಲ್ಲದರಿಂದ ದೂರವಿರುತ್ತಾರೆ. ಶಾರೀರಿಕ ಸಂಬಂಧ ಕೂಡ ಬೆಳೆಸುವುದಿಲ್ಲ. ಮಿಚಿಗನ್ ವಿಶ್ವವಿದ್ಯಾಲಯ ಮುಟ್ಟು ಹಾಗೂ ಶಾರೀರಿಕ ಸಂಬಂಧದ ಬಗ್ಗೆ ಮಹತ್ವದ ವಿಷ್ಯವೊಂದನ್ನು ಹೇಳಿದೆ. ಮುಟ್ಟಿನ ದಿನಗಳಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...