alex Certify Live News | Kannada Dunia | Kannada News | Karnataka News | India News - Part 2542
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿಐ ಪೂರ್ಣಗೊಳಿಸಿದವರಿಗೆ ಸಿಹಿ ಸುದ್ದಿ: ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ ಉದ್ಯೋಗಾವಕಾಶ

ಬೆಂಗಳೂರು: ಐಟಿಐ ಪೂರ್ಣಗೊಳಿಸಿದವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿ(ಎಸ್ಕಾಂ)ಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದಾಗಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ. Read more…

‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಒಂದೇ ದಿನ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

ದಸರಾ, ದೀಪಾವಳಿ ಹಬ್ಬಗಳು ಸಮೀಪಿಸುತ್ತಿದೆ. ಈ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಚಿನ್ನದ ಬೆಲೆಯಲ್ಲಿ ಒಂದೇ ದಿನ 10 ಗ್ರಾಂ ಗೆ 442 Read more…

ರೈತರಿಗೆ ಗುಡ್ ನ್ಯೂಸ್: ಪಂಪ್ಸೆಟ್ ಸಕ್ರಮ, ಟಿಸಿ ಅಳವಡಿಕೆ ಶೀಘ್ರ

ಬೆಂಗಳೂರು: ರಾಜ್ಯದಲ್ಲಿ 6 -7 ಲಕ್ಷ ಅಕ್ರಮ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು ಬೇಡಿಕೆ ಇ. ಹಂತ ಹಂತವಾಗಿ ಆದ್ಯತೆ ಮೇಲೆ ಪ್ರಕ್ರಿಯೆ ಪೂರ್ಣಗೊಳಿಸಲು ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ Read more…

ತ್ಯಾವರೆಕೊಪ್ಪದ ಹಿರಿಯ ಹುಲಿ ‘ಹನುಮ’ ಇನ್ನಿಲ್ಲ

ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ – ಸಿಂಹಧಾಮದ ಹಿರಿಯ ಹುಲಿ ‘ಹನುಮ’ ಬುಧವಾರ ರಾತ್ರಿ ಮೃತಪಟ್ಟಿದೆ. 20 ವರ್ಷದ ಹನುಮನಿಗೆ Read more…

‘ಮಳೆ’ ಆತಂಕದಲ್ಲಿದ್ದ ಜನತೆಗೆ ಇಲ್ಲಿದೆ ಮುಖ್ಯ ಮಾಹಿತಿ

ಈ ಬಾರಿ ರಾಜ್ಯದಾದ್ಯಂತ ಸುರಿದ ಮಳೆ ಭಾರಿ ಅನಾಹುತವನ್ನೇ ಸೃಷ್ಟಿಸಿತ್ತು. ಬೆಳೆ ನಷ್ಟದ ಜೊತೆಗೆ ಜೀವ ಹಾನಿಯೂ ಸಂಭವಿಸಿದ್ದು, ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಜನ ಮಳೆ ಆರ್ಭಟಕ್ಕೆ Read more…

ಕುಕ್ಕೆ ಸುಬ್ರಹ್ಮಣ್ಯ ಸರ್ಪ ಸಂಸ್ಕಾರ ಸೇವಾ ದರ ಒಂದು ಸಾವಿರ ರೂ. ಹೆಚ್ಚಳ

 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯ ದೇವಾಲಯದಲ್ಲಿ ಸರ್ಪ ಸಂಸ್ಕಾರ ಸೇವಾದರ ಒಂದು ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ Read more…

ರುಚಿ ರುಚಿ ಸೀತಾಫಲ ಸೇವಿಸಿ ʼಆರೋಗ್ಯʼ ಕಾಪಾಡಿಕೊಳ್ಳಿ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಕೂಡ ಬಹಳ ರುಚಿಕರ ಹಣ್ಣು. ಸೀತಾಫಲ, ರುಚಿ ಜೊತೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಸೀತಾಫಲದಲ್ಲಿ Read more…

ನಾನು ಆರೋಗ್ಯವಾಗಿದ್ದೇನೆ; ಪತ್ರಿಕಾ ಹೇಳಿಕೆ ಮೂಲಕ ದೇವೇಗೌಡರ ಸ್ಪಷ್ಟನೆ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಆರೋಗ್ಯ ಉತ್ತಮವಾಗಿದೆ. ಸ್ವಲ್ಪ ವಿಶ್ರಾಂತಿಯ ಅಗತ್ಯವಿರುವ ಕಾರಣ ಮನೆಯಿಂದಲೇ ಸಂಸದೀಯ ಹಾಗೂ ಪಕ್ಷದ Read more…

BIG NEWS: ಇಂದು ಮುರುಘಾ ಶ್ರೀಗಳ ಜಾಮೀನು ಅರ್ಜಿ ಆದೇಶ

ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ವಾದ – Read more…

ಪದವೀಧರರಿಗೆ ಗುಡ್ ನ್ಯೂಸ್: SBI ನ ಒಂದೂವರೆ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಗಳಲ್ಲಿ ಪ್ರಮುಖವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೂವರೆ ಸಾವಿರಕ್ಕೂ ಅಧಿಕ ಪ್ರೊಬೆಷನರಿ ಆಫೀಸರ್ Read more…

ಇಲ್ಲಿದೆ ನೋಡಿ ವಿಷಕಾರಿ ಸಸ್ಯಗಳ ಬಗೆಗಿನ ವಿವರ

ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ. ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. Read more…

ವ್ಯಾಯಾಮ ಮಾಡಿದ್ರೂ ʼತೂಕʼ ಹೆಚ್ಚಾಗಲು ಕಾರಣವೇನು ಗೊತ್ತಾ…?

ತೂಕ ಕಡಿಮೆ ಮಾಡಿಕೊಳ್ಳಲು ನೀವೂ ಜಾಸ್ತಿ ಕಸರತ್ತು ಮಾಡ್ತಿದ್ದೀರಾ? ಎಷ್ಟೇ ವ್ಯಾಯಾಮ ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ವಾ? ವ್ಯಾಯಾಮ ಮಾಡೋದ್ರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗ್ತಾ ಇದೆ ಎಂಬ ಗೊಂದಲ್ಲ Read more…

ಹಸಿ ತರಕಾರಿಯಲ್ಲಿದೆ ʼಆರೋಗ್ಯʼದ ಗುಟ್ಟು…!

ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ರೋಗ ನಿಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಬಹುದು. ಅವುಗಳ ಬಗ್ಗೆ ತಿಳಿಯೋಣ… ಹಣ್ಣು ತರಕಾರಿ ಧಾನ್ಯಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳು ಇರುತ್ತವೆ. ನಿತ್ಯ Read more…

ದೇಹಕ್ಕೆ ತಂಪು ಆರೋಗ್ಯಕರ ʼಬಸಳೆʼ ಸೊಪ್ಪಿನ ರೈಸ್‌

ದೇಹಕ್ಕೆ ತಂಪಾಗಿರುವ ಬಸಳೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಕೇವಲ ಸಾರು ಮಾತ್ರವಲ್ಲದೆ, ಇನ್ನಿತರ ಖಾದ್ಯಗಳನ್ನೂ ತಯಾರಿಸಬಹುದು. ಹಾಗಾದರೆ ಬಸಳೆ ಸೊಪ್ಪಿನ ರೈಸ್‌ ಹೇಗೆ ತಯಾರಿಸಬಹುದು ಅಂತ Read more…

ಎಚ್ಚರ…! ನಿದ್ರೆ ಮಾಡುವ ಮೊದಲು ʼಮೊಬೈಲ್ʼ ಬಳಸಬೇಡಿ

ಮೊಬೈಲ್ ಮೂಲಭೂತ ಅಗತ್ಯಗಳಲ್ಲೊಂದಾಗಿದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಮೊಬೈಲ್ ಬೇಕು. ಹಾಗೆ ರಾತ್ರಿ ಕಣ್ಣು ಮುಚ್ಚುವವರೆಗೂ ಮೊಬೈಲ್ ನೋಡ್ತಾರೆ. ರಾತ್ರಿ ಹಾಸಿಗೆ ಮೇಲೆ ಮೊಬೈಲ್ ಬಳಕೆ ಮಾಡುವುದು Read more…

ಹೆರಿಗೆ ನಂತ್ರ ತಾಯಿಗೂ ಬೇಕು ಮಸಾಜ್

ಹೆರಿಗೆ ನಂತ್ರ ಬಹುತೇಕ ಮಹಿಳೆಯರಿಗೆ ತೂಕ ಏರಿಕೆ ಸಮಸ್ಯೆ ಕಾಡುತ್ತದೆ. ಇದು ಅವರ ಚಿಂತೆಗೆ ಕಾರಣವಾಗುತ್ತದೆ. ಆದ್ರೆ ಮಸಾಜ್ ಮೂಲಕ ಇದನ್ನು ನೀವು ನಿಯಂತ್ರಿಸಬಹುದು. ಎಣ್ಣೆ ಮಸಾಜ್ ನಿಂದ Read more…

ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ…..? ಇದನ್ನು ಮಾತ್ರ ತಿನ್ನಬೇಡಿ

ಇತ್ತೀಚೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಮಾಮೂಲಾಗಿ ಬಿಟ್ಟಿದೆ. ಅತಿಯಾದ ಮದ್ಯಸೇವನೆ, ಒತ್ತಡ ಹೀಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ. ಇದರ ನಿವಾರಣೆಗೆ ಪ್ರಮುಖವಾಗಿ ಆರೋಗ್ಯಕರ ಡಯಟ್ ಅನುಸರಿಸಬೇಕು. Read more…

ಈ ಸಮಸ್ಯೆ ಇದ್ದವರು ʼಹಾಲುʼ ಸೇವಿಸಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ ಎಚ್ಚರ….!

ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಕ್ಯಾಲ್ಸಿಯಂ ಮತ್ಯು ಪ್ರೋಟೀನ್ ಗಳು ಅಧಿಕವಾಗಿರುವುದರಿಂದ ಇದು ನಮ್ಮ ಮೂಳೆಗಳನ್ನು, ಎಲುಬುಗಳನ್ನು ಬಲಪಡಿಸಲು ಹಾಗೂ Read more…

ಈ ರಾಶಿಯವರಿಗೆ ಇಂದು ಲಾಭದಾಯಕ ದಿನ

ಮೇಷ ರಾಶಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗುತ್ತವೆ. ಸರ್ಕಾರದಿಂದ್ಲೂ ನೆರವು ದೊರೆಯುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತು ನಿಮಗೆ ಮಿಶ್ರಫಲವಿದೆ. ವ್ಯಾಪಾರಿಗಳು Read more…

ಅ.18ರವರೆಗೆ ಸೂರ್ಯನಂತೆ ಹೊಳೆಯಲಿದ್ದಾರೆ ಈ ರಾಶಿಯವರು

ಸೆಪ್ಟೆಂಬರ್ 17 ರಂದು ಸೂರ್ಯ ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಕನ್ಯಾ ರಾಶಿಗೆ ಸೂರ್ಯ ಪ್ರವೇಶ ಮಾಡಿದ್ದರಿಂದ ಇದನ್ನು ಕನ್ಯಾ ಸಂಕ್ರಾಂತಿ ಎಂದು Read more…

ಚಂಡೀಗಢ ವಿವಿ ವಿದ್ಯಾರ್ಥಿನಿಯರ ವಿಡಿಯೋ ವಿವಾದದ ಬೆನ್ನಲ್ಲೇ ಮತ್ತೊಂದು ಘಟನೆ: ಗುಜರಾತ್ ಶಾಲಾ ಹುಡುಗಿಯರ ಸ್ನಾನದ ದೃಶ್ಯ ಸೆರೆ ಹಿಡಿದ ಕುಕ್ ವಿರುದ್ಧ ದೂರು

ವಲ್ಸಾದ್: ಚಂಡೀಗಢ ವಿಶ್ವವಿದ್ಯಾನಿಲಯ ಮತ್ತು ಐಐಟಿ ಬಾಂಬೆ ನಂತರ ಗುಜರಾತ್‌ ಸರ್ಕಾರಿ ಶಾಲೆಯಲ್ಲಿ ಅಂತಹುದೇ ಘಟನೆ ಮರುಕಳಿಸಿದೆ. ದಕ್ಷಿಣ ಗುಜರಾತ್‌ ನ ವಲ್ಸಾದ್ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ Read more…

ಏಕವಚನದಲ್ಲೇ HDK -ಅಶ್ವತ್ಥನಾರಾಯಣ ವಾಗ್ದಾಳಿ: ಸಚಿವರ ತಲೆದಂಡಕ್ಕೆ ಜೆಡಿಎಸ್ ಅಹೋರಾತ್ರಿ ಧರಣಿ

ಬೆಂಗಳೂರು: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಜೆಡಿಎಸ್ ನಿರ್ಧರಿಸಿದೆ. ಬಿಎಮ್ಎಸ್ ಶಿಕ್ಷಣ ಟ್ರಸ್ಟ್ ಪ್ರಕರಣದ ತನಿಖೆಗೆ ಆಗ್ರಹಿಸಿ ಜೆಡಿಎಸ್ ಧರಣಿ ಕೈಗೊಂಡಿದ್ದು, ಕಲಾಪ ಮುಂದೂಡಿಕಿದ ನಂತರವೂ ಜೆಡಿಎಸ್ ಪಕ್ಷದ ಸದಸ್ಯರು Read more…

ಗರ್ಭಿಣಿಯರು ʼಸೌತೆಕಾಯಿʼ ತಿನ್ನುವುದರಿಂದ ಏನಾಗುತ್ತೆ ಗೊತ್ತಾ….?

ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇವೆ. ಸ್ಯಾಂಡ್ ವಿಚ್, ಹಾಗೂ ಸಲಾಡ್ ಮಾಡುವಾಗ ಇದನ್ನು ಬಳಸಿದರೆ ಮಾತ್ರ ರುಚಿ ಹೆಚ್ಚಾಗುತ್ತದೆ. ಗರ್ಭಿಣಿಯರು ಸೌತೆಕಾಯಿಯನ್ನು ಬಳಸಿದರೆ ಸಿಗುವ ಲಾಭವೇನು ಇದರಿಂದ Read more…

ಮಾಹ್ಸಾ ಅಮಿನಿ ಸಾವಿನ ಬೆನ್ನಲ್ಲೇ ಇರಾನ್ ನಲ್ಲಿ ಭುಗಿಲೆದ್ದ ಆಕ್ರೋಶ: ಪ್ರತಿಭಟನೆ ಹತ್ತಿಕ್ಕುವಾಗ 31 ಮಂದಿ ಸಾವು

ಮಾಹ್ಸಾ ಅಮಿನಿ ಅವರನ್ನು ನೈತಿಕ ಪೊಲೀಸರು ಬಂಧಿಸಿದ ನಂತರ ಭುಗಿಲೆದ್ದ ಪ್ರತಿಭಟನೆಗಳ ಮೇಲೆ ಇರಾನ್ ಭದ್ರತಾ ಪಡೆಗಳ ದಮನದಲ್ಲಿ ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಓಸ್ಲೋ ಮೂಲದ Read more…

ಕಲಿಯಲು ಶಾಲೆಗೆ ಬಂದ ವಿದ್ಯಾರ್ಥಿನಿಯರಿಂದ ಶೌಚಾಲಯ ಕ್ಲೀನಿಂಗ್: ತನಿಖೆಗೆ ಆದೇಶ

ಮಧ್ಯಪ್ರದೇಶದ ಗುನಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ಫೋಟೋಗಳು ಗುರುವಾರ ಸ್ಥಳೀಯ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ರಾಜ್ಯ ಪಂಚಾಯತ್ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರು ತನಿಖೆಗೆ Read more…

ಕರ್ನಾಟಕದ 7 ಜನ ಸೇರಿ 45 ಮಂದಿ ಅರೆಸ್ಟ್: ಅಪಾರ ನಗದು, ದಾಖಲೆ ವಶಕ್ಕೆ: ದೇಶಾದ್ಯಂತ ನಡೆದ ದಾಳಿ ಬಗ್ಗೆ NIA ಮಾಹಿತಿ

ನವದೆಹಲಿ: ದೇಶಾದ್ಯಂತ ಏಕಕಾಲದಲ್ಲಿ ನಡೆದ ದಾಳಿಯ ಬಗ್ಗೆ ಎನ್.ಐ.ಎ. ಮಾಹಿತಿ ನೀಡಿದೆ. ರಾಷ್ಟ್ರೀಯ ತನಿಖಾ ದಳದಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಪಿಎಫ್ಐ ಗೆ ಸೇರಿದ 25 ಸ್ಥಳಗಳು Read more…

ಸೆಕ್ಸ್ ಬಳಿಕ ಜೀವವೇ ಹೋಯ್ತು: ಲೈಂಗಿಕ ಕ್ರಿಯೆ ನಂತ್ರ ಹಣಕಾಸಿನ ವಿಚಾರಕ್ಕೆ ಜಗಳ; ಯುವಕನ ಉಸಿರು ನಿಲ್ಲಿಸಿದ ತೃತೀಯಲಿಂಗಿ

ತಿರುಚ್ಚಿ: ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಕೆ.ಕೆ. ನಗರದಲ್ಲಿ ಸೆ.6 ರಂದು ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ತೃತೀಯಲಿಂಗಿಯನ್ನು ಬಂಧಿಸಲಾಗಿದೆ. ಲೈಂಗಿಕ ಕ್ರಿಯೆ ನಂತರ ಹಣದ ವಿಚಾರದಲ್ಲಿ ಜಗಳವಾಗಿ ವ್ಯಕ್ತಿಯನ್ನು Read more…

ಎಸ್.ಎಸ್. ಮಲ್ಲಿಕಾರ್ಜುನ ಜನ್ಮದಿನ ಕಾರ್ಯಕ್ರಮದಲ್ಲಿ ಡಿಕೆಶಿ ಗರಂ

ದಾವಣಗೆರೆ: ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗರಂ ಆಗಿದ್ದಾರೆ. ನಾವು ಅಧಿವೇಶನ ಬಿಟ್ಟು ಈ ಕಾರ್ಯಕ್ರಮಕ್ಕೆ Read more…

ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ವಿಧೇಯಕ ಅಂಗೀಕಾರ

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಶಿಕ್ಷಕರ ವರ್ಗಾವಣೆ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಪರಸ್ಪರ ವರ್ಗಾವಣೆ, ಪತಿ-ಪತ್ನಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಇತರೆ ಶಿಕ್ಷಕರಿಗೆ ಕೌನ್ಸೆಲಿಂಗ್ Read more…

ಕೆಜಿಎಫ್ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ‘ಎಸ್’ ಅಂದ್ರಾ ರಾಕಿಂಗ್ ಸ್ಟಾರ್..!

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ದಾಖಲೆ ಮೇಲೆ ದಾಖಲೆ ಬರೆದಿದೆ. ಕೆಜಿಎಫ್ 3 ಕೂಡ ಬರಲಿದೆ ಅಂತ ಅಭಿಮಾನಿಗಳು ಹೇಳ್ತಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...