alex Certify Live News | Kannada Dunia | Kannada News | Karnataka News | India News - Part 2513
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್‌ ನಿಂದಾದ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲ ಶೇ.80ರಷ್ಟು ಭಾರತೀಯರು…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಶೋಧನೆಯ ಅಂಕಿಅಂಶಗಳ ಪ್ರಕಾರ ಜನಸಂಖ್ಯೆಯ ಕೇವಲ ಶೇ.20ರಷ್ಟು ಜನರು ಮಾತ್ರ ವಿವೇಚನಾಯುಕ್ತ ಖರ್ಚು ವೆಚ್ಚ ಮಾಡುತ್ತಿದ್ದಾರೆ. Read more…

ನಾಗರಹಾವಿನ ಹಣೆಗೆ ಚುಂಬಿಸುವ ಹುಚ್ಚು ಸಾಹಸ; ಉರಗದ ಪ್ರತಿಕ್ರಿಯೆ ನೋಡಿ ಬೆಚ್ಚಿಬಿದ್ದಿದ್ದಾರೆ ಜನ…!

ಕೆಲವರು ಹಾವುಗಳ ಜೊತೆ ಸರಸವಾಡಲು ಹೋಗಿ ಅಪಾಯ ತಂದುಕೊಳ್ತಾರೆ. ಅಂಥದ್ದೇ ಮೈಜುಮ್ಮೆನ್ನಿಸುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ನೋಡಿದ್ರೆ ಎಂಥವರು ಕೂಡ ಭಯಬೀಳೋದ್ರಲ್ಲಿ Read more…

ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಪರ್ವತಗಳ ಮೇಲೆ ಭಾರೀ ಹಿಮಪಾತ; ಭಕ್ತರಲ್ಲಿ ಆವರಿಸಿಕೊಂಡ ಆತಂಕ

ಇತ್ತೀಚೆಗೆ ಉತ್ತರಾಖಂಡದ ಕೇದಾರನಾಥ ದೇಗುಲದ ಬಳಿ ಭಾರೀ ಅವಘಡವೊಂದು ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಕೇದಾರನಾಥ್ ದೇಗುಲದ ಬಳಿ ಆಗಾಗ ಹಿಮಪಾತ ಸಂಭವಿಸುತ್ತಲೇ ಇರುತ್ತೆ. ಈ Read more…

ಸೆಪ್ಟೆಂಬರ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಭರ್ಜರಿ ವಹಿವಾಟು; ಒಂದೇ ತಿಂಗಳಲ್ಲಿ ಸಾವಿರಾರು ಬೈಕುಗಳ ಮಾರಾಟ

ಬಹುಬೇಡಿಕೆಯುಳ್ಳ ಮೋಟಾರ್‌ ಸೈಕಲ್‌ ತಯಾರಕ ಕಂಪನಿ ರಾಯಲ್ ಎನ್‌ಫೀಲ್ಡ್, ಸೆಪ್ಟೆಂಬರ್‌ ತಿಂಗಳಿನಲ್ಲಿ ಭರ್ಜರಿ ವಹಿವಾಟು ನಡೆಸಿದೆ. ರಾಯಲ್‌ ಎನ್‌ಫೀಲ್ಡ್‌ನ ಒಟ್ಟು 82,097 ಯುನಿಟ್‌ಗಳು ಸೆಪ್ಟೆಂಬರ್‌ನಲ್ಲಿ ಮಾರಾಟವಾಗಿದೆ. ಕಳೆದ ವರ್ಷ Read more…

ಕಾರಿನ ಬೆಲೆಗಿಂತ ರಿಪೇರಿ ಶುಲ್ಕವೇ ದುಪ್ಪಟ್ಟು; ಬಿಲ್ ನೋಡಿ ಮಾಲೀಕ ಕಂಗಾಲು…!

ಕಾರಿನ ರಿಪೇರಿ ವೆಚ್ಚ ಅಸಲಿ ಬೆಲೆಗಿಂತ ದುಪ್ಪಟ್ಟಾಗಿದ್ರೆ ಹೇಗಿರಬಹುದು ಹೇಳಿ? ಬೆಂಗಳೂರಿನ ನಿವಾಸಿಯೊಬ್ಬರಿಗೆ ಇಂಥದ್ದೇ ವಿಲಕ್ಷಣ ಅನುಭವವಾಗಿದೆ. ಕಳೆದ ತಿಂಗಳು ಸಿಲಿಕಾನ್‌ ಸಿಟಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ Read more…

ಮನೆಯಲ್ಲಿ ಹಲ್ಲಿಗಳ ಹಾವಳಿ ತಪ್ಪಿಸಲು ಇಲ್ಲಿದೆ ಸುಲಭ ಪರಿಹಾರ…!

ನಮ್ಮ ಮನೆಗೆ ಅನೇಕ ಅನಗತ್ಯ ಅತಿಥಿಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿ ಅತ್ಯಂತ ಕಿರಿಕಿರಿ ಉಂಟುಮಾಡುವ ಜೀವಿ ಎಂದರೆ ಹಲ್ಲಿ. ಅನೇಕರು ಹಲ್ಲಿಯನ್ನು ನೋಡಿದ್ರೆ ಭಯಪಡ್ತಾರೆ. ಹಲ್ಲಿ ಮನೆಯಲ್ಲಿರುವ ಕೀಟಗಳನ್ನೆಲ್ಲ Read more…

ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌: ಉಳಿತಾಯ ಯೋಜನೆಗಳಲ್ಲಿ ಸಿಗಲಿದೆ ಮತ್ತಷ್ಟು ಲಾಭ…!

ಹಿರಿಯ ನಾಗರಿಕರಿಗೆ ಶುಭ ಸುದ್ದಿಯಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಹೆಚ್ಚು ಲಾಭದಾಯಕವಾಗಿಸುವ ಪ್ರಯತ್ನದಲ್ಲಿ ಸರ್ಕಾರವು ಅದರ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಅಕ್ಟೋಬರ್‌ 1 ರಿಂದ ಪ್ರಾರಂಭವಾಗಿ Read more…

ನವರಾತ್ರಿಯಂದು ಮಾಡಿ ಸವಿಯಿರಿ ಪನ್ನೀರ್ ಖೀರ್

ನವರಾತ್ರಿಯಲ್ಲಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ತಾಯಿಗೆ ನೈವೇದ್ಯ ಮಾಡಲಾಗುತ್ತದೆ. ನವರಾತ್ರಿಯ ದಿನ ಸಬ್ಬಕ್ಕಿ ಟಿಕ್ಕಿ ಚಾಟ್ ಮಾಡಿ ತಿನ್ನಬಹುದು. ಮಧ್ಯಾಹ್ನ ಅಥವಾ ರಾತ್ರಿ ಅಕ್ಕಿಯ ಪಲಾವ್, Read more…

ನಿಮ್ಮ ಅಂಡರ್ ಅರ್ಮ್ಸ್ ಕಪ್ಪಾಗಿದೆಯಾ..…? ನಿವಾರಿಸಿಕೊಳ್ಳಲು ಇಲ್ಲಿದೆ ನೋಡಿ ಸೂಪರ್ ಮನೆಮದ್ದು

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

ಪಿತ್ತದ ತೊಂದರೆಗೆ ಇಲ್ಲಿದೆ ನೋಡಿ ಮನೆ ಮದ್ದು

ಸರಿಯಾದ ರೀತಿಯ ಆಹಾರ ಪದ್ಧತಿ ಇಲ್ಲದಿದ್ದರೆ ಪಿತ್ತದ ಸಮಸ್ಯೆ ತಲೆದೂರುತ್ತದೆ. ಪಿತ್ತ ಹೆಚ್ಚಾದರೆ ವಾಕರಿಕೆ, ತಲೆಸುತ್ತು, ಊಟ ಸೇರದೇ ಇರುವುದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿತ್ತದ ನಿವಾರಣೆಗೆ ಈ ಕ್ರಮ Read more…

ನವರಾತ್ರಿ ಸ್ಪೆಷಲ್ ʼಆಲೂಗಡ್ಡೆʼಯ ಹಲ್ವಾ

ಮಾಡುವ ವಿಧಾನ :  ಆಲೂಗಡ್ಡೆಯನ್ನ ಕುಕ್ಕರ್‌ನಲ್ಲಿ ಹಾಕಿ ಒಂದು ಕೂಗು ಕೂಗಿಸಿಕೊಳ್ಳಿ. ನಂತರ ಬೆಂದ ಆಲೂಗಡ್ಡೆಗಳನ್ನ ಸರಿಯಾಗಿ ನುರಿದು ಪಕ್ಕಕ್ಕಿಟ್ಟುಕೊಳ್ಳಿ. ಈಗ ಬಾಣಲೆಗೆ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಗೋಡಂಬಿ ದ್ರಾಕ್ಷಿಗಳೊಂದಿಗೆ Read more…

ನವರಾತ್ರಿಯಂದು ನಡೆಯುತ್ತೆ ʼಕನ್ಯಾ ಪೂಜೆʼ

ಹಿಂದೂ ಕ್ಯಾಲೆಂಡರ್ ಪ್ರಕಾರ, ನವರಾತ್ರಿಗೆ ಮಹತ್ವದ ಸ್ಥಾನವಿದೆ. ತಾಯಿ ದುರ್ಗೆಯ ಒಂಬತ್ತು ರೂಪಗಳನ್ನು ನವರಾತ್ರಿಯ ಸಮಯದಲ್ಲಿ ಪೂಜಿಸಲಾಗುತ್ತದೆ. ಕನ್ಯಾ ಪೂಜೆಗೂ ಮಹತ್ವವಿದೆ. ಕನ್ಯಾ ಪೂಜೆ ಸಪ್ತಮಿಯಂದು ಪ್ರಾರಂಭವಾಗುತ್ತದೆ. ಸಪ್ತಮಿ, Read more…

ಸಾಲದಿಂದ ಮುಕ್ತಿ ಬೇಕೆಂದ್ರೆ ʼನವರಾತ್ರಿʼಯಲ್ಲಿ ಮಾಡಿ ಈ ಕೆಲಸ

ಪ್ರತಿ ವರ್ಷವೂ ನವರಾತ್ರಿ ಬರುತ್ತದೆ. ಆದ್ರೆ ಪ್ರತಿ ಬಾರಿಯೂ ಜನರು ದೇವಿ ಆರಾಧನೆಯಲ್ಲಿ ನಿರತರಾಗ್ತಾರೆ. ಸಾಲದಿಂದ ಮುಕ್ತಿ ಸಿಗಬೇಕೆಂದ್ರೆ ನವರಾತ್ರಿಯಲ್ಲಿ ಭಕ್ತರು ಕೆಲವೊಂದು ಮುಖ್ಯ ಕೆಲಸಗಳನ್ನು ಮಾಡಬೇಕು. ಕೆಂಪು Read more…

ಈ ರಾಶಿಯವರಿಗಿದೆ ಇಂದು ತೀರ್ಥಕ್ಷೇತ್ರಕ್ಕೆ ತೆರಳುವ ಅವಕಾಶ

ಮೇಷ ರಾಶಿ ಇವತ್ತು ಎಚ್ಚರಿಕೆಯಿಂದ ದಿನ ಕಳೆಯಿರಿ. ಶೀತ, ಕಫ ಮತ್ತು ಜ್ವರದಿಂದಾಗಿ ಆರೋಗ್ಯ ಹದಗೆಡಬಹುದು. ಆತ್ಮೀಯರು ದೂರವಾಗಲಿದ್ದಾರೆ. ದಾನ ಮಾಡಲು ಹಣ ಲೂಟಿ ಮಾಡಬೇಕಾದಂತಹ ಪರಿಸ್ಥಿತಿ ಬರಬಹುದು. Read more…

ನವರಾತ್ರಿ ಎಂಟನೇ ದಿನ ಮಹಾಗೌರಿಯ ಆರಾಧನೆ – ನೈವೇದ್ಯದ ಕುರಿತು ಇಲ್ಲಿದೆ ಮಾಹಿತಿ

ನವರಾತ್ರಿಯ ಎಂಟನೇಯ ದಿನದಂದು ಮಹಾ ಗೌರಿಯನ್ನು ಆರಾಧಿಸಲಾಗುತ್ತದೆ. ಮಹಾಗೌರಿಯ ಆರಾಧನೆಯಿಂದ ಪಾಪಗಳೆಲ್ಲಾ ನಿವಾರಣೆಯಾಗಿ ಮನಸ್ಸು ಪ್ರಫುಲ್ಲವಾಗುತ್ತದೆ ಎಂಬ ನಂಬಿಕೆ ಇದೆ. ಬುದ್ಧಿ ಮತ್ತು ಶಾಂತಿಯ ಪ್ರತೀಕವಾಗಿ ಮಹಾಗೌರಿಯನ್ನು ಪೂಜಿಸಲಾಗುತ್ತದೆ. Read more…

ಸಾರ್ವಜನಿಕ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಮಡ್ನಾಳ ಗ್ರಾಮದ ಮಂಜುಳಾ ಅವರು ಶೌಚಾಲಯಕ್ಕೆ ತೆರಳಿದ್ದ ವೇಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ Read more…

ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ಗೆ ಅರ್ಜಿ ಆಹ್ವಾನ

ಕಾರ್ಮಿಕ ಇಲಾಖೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಫಲಾನುಭವಿಗಳಿಗೆ ಬಸ್‍ಪಾಸ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ Read more…

ಮಹಿಳಾ ಅಧಿಕಾರಿಯ ವೈಯಕ್ತಿಕ ವಿಚಾರ ಕೇಳಿದ ಆರ್.ಟಿ.ಐ. ಕಾರ್ಯಕರ್ತ ಅರೆಸ್ಟ್

ಕೋಲಾರ: ಮಹಿಳಾ ತಹಶೀಲ್ದಾರರೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಆರ್ ಟಿ ಐ ಅಡಿಯಲ್ಲಿ ಮಾಹಿತಿ ಕೇಳಿದ್ದ ಆರ್ ಟಿ ಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೋಲಾರದಲ್ಲಿ Read more…

ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್‌ ಚಾರ್ಜ್‌ ಮಾಡ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ಬಸ್ ನಿಲ್ದಾಣದಲ್ಲಿ ನೀವೇನಾದ್ರೂ ಮೊಬೈಲ್ ಚಾರ್ಜ್ ಹಾಕ್ತೀರಾ..? ಹಾಗಾದ್ರೆ ನೀವು ಈ ಸುದ್ದಿ ಓದಲೇ ಬೇಕು. ಇಲ್ಲೊಬ್ಬ ಆಸಾಮಿ ಬಸ್ ಸ್ಟಾಂಡ್ ನಲ್ಲಿ ಮೊಬೈಲ್ ಚಾರ್ಜ್ ಹಾಕಿ ಹಣ Read more…

ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ: ಮಕ್ಕಳೆದುರಲ್ಲೇ ಮದ್ಯ ಸೇವನೆ

ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಎದುರಲ್ಲೇ ಶಿಕ್ಷಕನೊಬ್ಬ ಮದ್ಯ ಸೇವಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳ ಎದುರಲ್ಲಿ ಕುಳಿತ ಶಿಕ್ಷಕನ ಪಾದನ ಬಳಿ ಖಾಲಿ ಮದ್ಯದ ಬಾಟಲಿ Read more…

BIG NEWS: ಕಾಂಗ್ರೆಸ್ ನಲ್ಲಿಯೇ ಒಡಕಿಟ್ಟುಕೊಂಡು ದೇಶವನ್ನು ಒಂದು ಮಾಡುತ್ತೇನೆ ಎನ್ನುವುದು ನಗೆಪಾಟಲು; ಭಾರತ್ ಜೋಡೋ ಯಾತ್ರೆಗೆ ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ

ಕೋಲಾರ: ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಕೈಬಿಟ್ಟು ಮೊದಲು ತಮ್ಮ ಪಕ್ಷದ ನಾಯಕರನ್ನು ಒಂದುಗೂಡಿಸಲಿ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಸಂಸದ ತೇಜಸ್ವಿ Read more…

ಪುಲ್ವಾಮಾದಲ್ಲಿ ಉಗ್ರರ ದಾಳಿ: ಪೊಲೀಸ್ ಹುತಾತ್ಮ, CRPF ಸಿಬ್ಬಂದಿ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಪೊಲೀಸ್ ಹುತಾತ್ಮರಾಗಿದ್ದು, ಸಿ.ಆರ್.ಪಿ.ಎಫ್. ಸಿಬ್ಬಂದಿ ಗಾಯಗೊಂಡಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳ ತಂಡದ ಮೇಲೆ ಉಗ್ರರು ದಾಳಿ Read more…

BREAKING NEWS: ನಾಳೆ ಮೈಸೂರಿಗೆ ಸೋನಿಯಾ ಗಾಂಧಿ, ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಭಾಗಿ

ಮೈಸೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಾಳೆ ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ ದೆಹಲಿಯಿಂದ ಹೊರಟು ಮಧ್ಯಾಹ್ನ 12.30 ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸೋನಿಯಾ Read more…

3500 ಅಡಿ ಎತ್ತರದಲ್ಲಿದ ವಿಮಾನದ ಮೇಲೆ ಗುಂಡಿನ ದಾಳಿ; ಒಳಗೆ ಕುಳಿತಿದ್ದ ಪ್ರಯಾಣಿಕನಿಗೆ ಗಾಯ…!

ಮ್ಯಾನ್ಮಾರ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಆಕಾಶದಲ್ಲಿ ಹಾರ್ತಾ ಇದ್ದ ವಿಮಾನಕ್ಕೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ವಿಚಿತ್ರ ಅಂದ್ರೆ 3500 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು Read more…

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಸಮೀಪ ಶನಿವಾರ ರಾತ್ರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆಯಾಗಿದೆ. ರೇಖಾ ಸಿದ್ದಯ್ಯ ಪೊಲೀಸ್ ಪಾಟೀಲ(40), ಗಿರಿಜಾ ಕಲ್ಲನಗೌಡ Read more…

BIG NEWS: ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತೆಗೆ ದಾಖಲು

ಲಖನೌ: ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 82 ವರ್ಷದ Read more…

BIG NEWS: ನಾನು ಯಾರ ವಿರುದ್ಧವೂ ಸ್ಪರ್ಧಿಸುತ್ತಿಲ್ಲ; ಎಲ್ಲರ ಒತ್ತಾಯದಿಂದ ಚುನಾವಣೆಗೆ ನಿಂತಿದ್ದೇನೆ ಎಂದ ಖರ್ಗೆ

ನವದೆಹಲಿ: ಬಾಲ್ಯದಿಂದ ಈವರೆಗೂ ನಾನು ಹೋರಾಟಗಳನ್ನೇ ಮಾಡಿಕೊಂಡು ಬರುತ್ತಿದ್ದೇನೆ. ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ಸ್ಥಾನ, ಸಚಿವ ಸ್ಥಾನ ಸೇರಿದಂತೆ ಹಲವು ಹುದ್ದೆ ಅಲಂಕರಿಸಿದ್ದೇನೆ. ನಾನು ಯಾರ Read more…

ನಿವೃತ್ತ ಶಿಕ್ಷಕನಿಗೆ ಭರ್ಜರಿ ಉಡುಗೊರೆ, ಅದ್ಧೂರಿ ಬೀಳ್ಕೊಡುಗೆ

ವಿಜಯಪುರ: ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಬಿಜ್ಜರಗಿ ಗ್ರಾಮದ ಬಿಎಕೆ ಪ್ರೌಢಶಾಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕ ಎನ್.ಜಿ. ಕೋಟ್ಯಾಳ ಅವರಿಗೆ Read more…

ಅಕ್ಕಿ ಡಬ್ಬಿಯಲ್ಲಿ ಹುಳಗಳ ಕಾಟ, ಈ ಸಿಂಪಲ್‌ ಟ್ರಿಕ್ಸ್‌ ಉಪಯೋಗಿಸಿದ್ರೆ ಸಮಸ್ಯೆಗೆ ಸಿಗಲಿದೆ ಪರಿಹಾರ…..!   

ಅನ್ನ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಅಕ್ಕಿಯಿಂದ್ಲೇ ನಾವು ಹತ್ತಾರು ಬಗೆಯ ತಿನಿಸುಗಳನ್ನು ಮಾಡಿ ತಿನ್ನುತ್ತೇವೆ. ಭಾರತದಲ್ಲಂತೂ ಅಕ್ಕಿ ಅತ್ಯಂತ ಪ್ರಮುಖ ಆಹಾರವಾಗಿದೆ. ಆದ್ರೆ ಅಕ್ಕಿಯನ್ನು ಹಲವಾರು ದಿನಗಳವರೆಗೆ Read more…

BIG NEWS: ‘ಭಾರತ್ ಜೋಡೋ’ ಯಾತ್ರೆ ವಿರುದ್ಧ BJP ಪೋಸ್ಟರ್ ವಾರ್; ಅಧಿಕಾರಕ್ಕಾಗಿ ಯಾತ್ರೆ ನಡೆಸುತ್ತಿರುವ ನಕಲಿ ಗಾಂಧಿಗಳು ಎಂದು ಕಿಡಿ

ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ವಿರುದ್ಧ ರಾಜ್ಯ ಬಿಜೆಪಿ ಪೋಸ್ಟರ್ ಅಭಿಯಾನ ಆರಂಭಿಸಿದೆ. ಅಧಿಕಾರಕ್ಕಾಗಿ ನಕಲಿ ಗಾಂಧಿಗಳು ಯಾತ್ರೆ ಪ್ರಾರಂಭಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...