alex Certify Live News | Kannada Dunia | Kannada News | Karnataka News | India News - Part 2463
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಇಬ್ಬರು ಮುಖಂಡರ ವಿರುದ್ಧದ FIR ವಜಾ

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ಪೇಸಿಎಂ ಅಭಿಯಾನಕ್ಕೆ ಕರೆ ಕೊಟ್ಟಿದ್ದ ಇಬ್ಬರ ವಿರುದ್ಧದ ಎಫ್ಐಆರ್ ವಜಾ ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. Read more…

ಟಾಟಾ ಮೋಟಾರ್ ಸಂಸ್ಥೆಯ ಇವಿ ಕಾರ್‌ ಬಿಡುಗಡೆ; ಒಂದು ಕಿ.ಮೀ.ಗೆ ಕೇವಲ 80 ಪೈಸೆ ವೆಚ್ಚ

ಶಿವಮೊಗ್ಗ: ಭಾರತದ ಟಾಟಾ ಮೋಟಾರ್ ಸಂಸ್ಥೆ ವತಿಯಿಂದ ಉತ್ಪಾದಿಸಲಾಗಿರುವ ವಿದ್ಯುತ್ ಚಾಲಿತ (ಇವಿ) ಕಾರ್ ಅನ್ನು ನಗರದ ಆದಿಶಕ್ತಿ ಕಾರ್ ಶೋರೂಂನಲ್ಲಿ ಗುರುವಾರ ಸಂಜೆ ಬಿಡುಗಡೆ ಮಾಡಲಾಯಿತು. ಕಾರು Read more…

ನಿಂತಲ್ಲೇ ಮೂತ್ರ ಮಾಡಿಕೊಂಡರೂ ಸ್ಪರ್ಧೆ ಬಿಟ್ಟುಕೊಡದ ಆರ್ಯವರ್ಧನ್‌ ಗುರೂಜಿ…!

ಬಿಗ್ ಬಾಸ್ 9 ರ ಸೀಸನ್ ಒಂದು ರೀತಿಯಾಗಿ ವಿಶೇಷ ಅಂದರೆ ತಪ್ಪಾಗಲ್ಲ. ಯಾಕಂದ್ರೆ ಹಳೆಯ ಸ್ಪರ್ಧಿಗಳು ಸೇರಿದಂತೆ ಹೊಸ ಸ್ಪರ್ಧಿಗಳು ಕೂಡ ಸೆಣಸಾಡುತ್ತಿದ್ದಾರೆ. ಈಗಾಗಲೇ ಮನೆಯಿಂದ ಮೂರು Read more…

ತಮಿಳುನಾಡಿಗೆ ಹರಿಯಿತು ದಾಖಲೆ ಪ್ರಮಾಣದ ನೀರು..!

ಮೈಸೂರು: ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇನ್ನು ನಾಲ್ಕೈದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಕೂಡ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ವಿಶೇಷ ಅಂದರೆ Read more…

ಕಾರ್ತಿಕ ಮಾಸದ ಶನಿ ತ್ರಯೋದಶಿ ದಿನ ತಪ್ಪದೆ ಮಾಡಿ ಈ ಕೆಲಸ

ಹಿಂದೂ ಪಂಚಾಂಗದ ಪ್ರಕಾರ ಅಕ್ಟೋಬರ್ 22 ರಂದು ಶನಿವಾರದಂದೇ   ಕಾರ್ತಿಕ ಮಾಸದ ತ್ರಯೋದಶಿ ಪ್ರಾರಂಭವಾಗುತ್ತದೆ. ಈ ದಿನದ ಪ್ರದೋಷವನ್ನು ಶನಿ ತ್ರಯೋದಶಿ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, Read more…

BIG NEWS: ಆತಂಕ ಮೂಡಿಸುತ್ತಿದೆ ಒಮಿಕ್ರಾನ್‌ ನ ರೂಪಾಂತರ ತಳಿ XBB; ಕೇರಳಲ್ಲಿಯೂ ಪತ್ತೆ ?

ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್-19 ವೈರಸ್‌ನ ರೂಪಾಂತರವಾದ ಒಮಿಕ್ರಾನ್‌ನ ರೂಪಾಂತರ ತಳಿ ಎಕ್ಸ್‌ಬಿಬಿ ಪತ್ತೆಯಾಗಿದ್ದು, ಅದು ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಉನ್ನತ Read more…

ಜಿಯೋ ಗ್ರಾಹಕರಿಗೆ ಬಂಪರ್:‌ ದೀಪಾವಳಿ ವೇಳೆ ಈ ನಗರಗಳಲ್ಲಿ 5ಜಿ ಆರಂಭ – ವೆಲ್​ಕಮ್​ ಆಫರ್​ ಘೋಷಣೆ

ಮುಂಬೈ: ರಿಲಯನ್ಸ್ ಜಿಯೋ ಭಾರತದಲ್ಲಿ ತನ್ನ 5ಜಿ ಸೇವೆ ಪ್ರಾರಂಭಿಸಲು ಕ್ಷಣಗಣನೆ ಆರಂಭವಾಗಿದೆ. ದೀಪಾವಳಿ ಸಮಯದಲ್ಲಿ ಇದು ಆಯ್ದ ನಗರಗಳಲ್ಲಿ ಲಭ್ಯವಾಗಲಿದೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ದೀಪಾವಳಿ Read more…

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ʼದೀಪಾವಳಿʼ ವೇಳೆ ಬ್ಯಾಂಕ್‌ ಗೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಹಾಗಾಗಿ ನಿಮಗೇನಾದರೂ ಬ್ಯಾಂಕ್‌ ಕೆಲಸಗಳಿದ್ದರೆ ಕರೆಕ್ಟಾಗಿ ಪ್ಲಾನ್‌ ಮಾಡಿಕೊಳ್ಳಿ. ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಿರುವುದರಿಂದ ಬ್ಯಾಂಕಿನ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ. Read more…

ಟಿಶ್ಯೂ ಪೇಪರ್ ಮೇಲೆ ಶ್ರೀ ಕೃಷ್ಣನ ಫೋಟೋ…..! ಅಂಗಡಿ ಮೇಲೆ ಬಜರಂಗ ದಳ ಕಾರ್ಯಕರ್ತರ ದಾಳಿ

ಗದಗ: ಕೃಷ್ಣನ ಆರಾಧಕರು ಯಾರಿಲ್ಲ ಹೇಳಿ. ಕೃಷ್ಣಂ ವಂದೇ ಜಗದ್ಗುರುಂ ಎಂಬ ಸಂಪ್ರದಾಯ ನಮ್ಮದು. ಇಂತಹ ಸಂಪ್ರದಾಯಕ್ಕೆ ಯಾರಾದರೂ ಅವಮಾನ ಮಾಡಿದರೆ ಹೇಗೆ. ಇಲ್ಲೊಂದು ಕಡೆ ಕೈ ಒರೆಸುವ Read more…

ಇಲ್ಲಿದೆ ಸೆಪ್ಟೆಂಬರ್‌ ನಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಟಾಪ್‌ 10 ಸ್ಕೂಟರ್‌ ಗಳ ಪಟ್ಟಿ…!

ಕೋವಿಡ್‌ ಬಳಿಕ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಚೇತರಿಸಿಕೊಳ್ತಾ ಇದೆ. ಸ್ಕೂಟರ್ ವಿಭಾಗದಲ್ಲಂತೂ MoM ಮತ್ತು YoY ಮಾರಾಟ ಸ್ಥಿರವಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಕೂಡ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆಯಿತ್ತು. Read more…

BIG NEWS: ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹ; ರೈತರಿಂದ ಅರೆಬೆತ್ತಲೆ ಪ್ರತಿಭಟನೆ; ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನ

ಬೆಳಗಾವಿ: ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ಹತ್ತರಗಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. Read more…

ಅಮೆರಿಕದಲ್ಲಿನ ಭಾರತೀಯರಿಗೆ ಖುಷಿ ಸುದ್ದಿ: ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ

ನ್ಯೂಯಾರ್ಕ್​: ಮುಂದಿನ ವರ್ಷ ಅಂದರೆ 2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದೆ. ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ Read more…

19 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಕ್ತಾ ಇದೆ ಈ ದುಬಾರಿ ಐಫೋನ್‌…!

ಐಫೋನ್‌ ಜನಸಾಮಾನ್ಯರ ಕೈಗೆಟುಕದ ದುಬಾರಿ ಫೋನ್.‌ ಐಫೋನ್‌ ಖರೀದಿಸೋದು ಒಂದು ರೀತಿ ಪ್ರತಿಷ್ಠೆಯ ಸಂಗತಿಯೂ ಆಗಿಬಿಟ್ಟಿದೆ. ಆದ್ರೀಗ ಮಧ್ಯಮವರ್ಗದವರು ಕೂಡ ಕೊಂಡುಕೊಳ್ಳಬಹುದಾದಷ್ಟು ಅಗ್ಗದ ಬೆಲೆಗೆ ಐಫೋನ್‌ ಸಿಕ್ತಾ ಇದೆ. Read more…

ಸ್ಯಾಕ್ಸೋಫೋನ್ ದನಿಗೆ ಓಡೋಡಿ ಬಂದ ಹಸುಗಳು…!

ಕಿಂದರ ಜೋಗಿ ಕಥೆ ನಿಮಗೆಲ್ಲ ಗೊತ್ತೇ ಇರುತ್ತೆ. ಆತನ ಬಳಿ ಇರುವ ವಿಶೇಷ ಕೊಳಲನ್ನ ನುಡಿಸಿ, ಊರಲ್ಲಿರೋ ಇಲಿಗಳನ್ನೆಲ್ಲ ಸಂಮೋಹನ ಮಾಡಿ, ಊರನ್ನ ಇಲಿಗಳಿಂದ ಮುಕ್ತ ಮಾಡುತ್ತಾನೆ. ಅಂತಹ Read more…

BIG NEWS: ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಚಿತ್ರದುರ್ಗ: ಪೊಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ ಮಾಡಿ ಚಿತ್ರದುರ್ಗ ಕೋರ್ಟ್ ಆದೇಶ ಹೊರಡಿಸಿದೆ. ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ Read more…

ಉತ್ತರಾಖಂಡ ಪ್ರವಾಸದಲ್ಲಿ ‘ಚೋಳ ಡೋರಾ’ ಧರಿಸಿದ ಪ್ರಧಾನಿ; ಮಹಿಳೆಗೆ ನೀಡಿದ ವಾಗ್ದಾನ ಈಡೇರಿಕೆ

ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಇವರು ಮೊತ್ತ ಮೊದಲ ಸಲ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. Read more…

BIG NEWS: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಭೂಕುಸಿತವುಂಟಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ವೀಕ್ಷಣಾ ಗೋಪುರದ ಪಕ್ಕದಲ್ಲಿಯೇ ನಂದಿ ಮಾರ್ಗದಲ್ಲಿ ರಸ್ತೆ ಕುಸಿದಿದೆ. ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಮೈಸೂರಿನಾದ್ಯಂತ Read more…

CET ವಿದ್ಯಾರ್ಥಿಗಳೇ ಗಮನಿಸಿ: ಅಣಕು ಸೀಟು ಹಂಚಿಕೆ ಫಲಿತಾಂಶ ಇಂದು ಪ್ರಕಟ; ವೀಕ್ಷಿಸಲು ಇಲ್ಲಿದೆ ಮಾಹಿತಿ

ಎಂಜಿನಿಯರಿಂಗ್‌ ಕೋರ್ಸ್‌ ಪ್ರವೇಶಕ್ಕಾಗಿ ನಡೆದಿರುವ ಸಿಇಟಿ ಪರೀಕ್ಷೆಯ ಅಣಕು ಸೀಟು ಹಂಚಿಕೆ ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಪ್ರಕಟಿಸಲಿದೆ. ಅಭ್ಯರ್ಥಿಗಳು ತಮ್ಮ ಸೀಟು ಆಯ್ಕೆಯ ಫಲಿತಾಂಶಗಳನ್ನು ವೀಕ್ಷಿಸಲು Read more…

BREAKING: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ನಡೆದಿದೆ. ಸಿಯಾಂಗ್ ಜಿಲ್ಲೆಯ ಸಿಂಗಿಂಗ್ ಬಳಿ ಹೆಲಿಕಾಪ್ಟರ್ ಪತನಗೊಂಡಿದ್ದು, ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. Read more…

BIG NEWS: ಮಹಾಮಳೆಗೆ ಮತ್ತೊಂದು ಬಲಿ

ಹಾಸನ: ಹಾಸನ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಮಹಾಮಳೆಗೆ ಕಾಂಪೌಂಡ್ ಕುಸಿದು ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಹಾಸನ ನಗರದ ಹರ್ಷಾಮಹಲ್ ರಸ್ತೆ ಬಳಿ ದುರಂತ ಸಂಭವಿಸಿದ್ದು, ಕಾಂಪೌಂಡ್ ಕುಸಿದು ಬಿದ್ದು ಬೀದಿಬದಿ Read more…

ವೈದ್ಯನ ಸೋಗಿನಲ್ಲಿದ್ದ ಕಾಮುಕ…! ಮದುವೆ ಆಸೆ ತೋರಿಸಿ ರೋಗಿ ಮಗಳ ಜೊತೆಗೆನೇ ದೈಹಿಕ ಸಂಪರ್ಕ

ವೈದ್ಯೋ ನಾರಾಯಣ ಹರಿಃ ಅನ್ನುವ ಮಾತೊಂದು ಇದೆ. ಇಲ್ಲಿ ವೈದ್ಯರನ್ನ ದೇವರಿಗೆ ಹೊಲಿಸಲಾಗಿದೆ. ಪ್ರಾಣ ಉಳಿಸುವ ಹಾಗೂ ರೋಗದಿಂದ ಮುಕ್ತ ಮಾಡುವ ಶಕ್ತಿ ವೈದ್ಯರಲ್ಲಿ ಇದೆ ಅನ್ನುವ ಕಾರಣಕ್ಕಾಗಿ. Read more…

ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ; ಗುಂಡು ಹಾರಿಸಿದ ಯುವಕ

ಮಹಾ ಮಹಾನಗರಗಳಲ್ಲಿ ವಾಹನ ನಿಲ್ಲಿಸುವ ವಿಚಾರದಲ್ಲಿ ಗಲಾಟೆ ನಡೆಯುವುದು ಸಾಮಾನ್ಯ ಸಂಗತಿ. ಇದೇ ರೀತಿ ರಾಜ್ಯ ರಾಜಧಾನಿ ನವದೆಹಲಿಯಲ್ಲೂ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದ ವೇಳೆ ಯುವಕನೊಬ್ಬ 42 Read more…

ಸಹೋದರಿಗೆ ಕಚ್ಚಿದ ವಿಷಕಾರಿ ಕೀಟ; ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ಧರಣಿ ಕೂತ 10 ವರ್ಷದ ಬಾಲಕ…!

ಬೆಳಿಗ್ಗೆ ಜಾಗಿಂಗ್ ಮಾಡುತ್ತಿರುವ ವೇಳೆ ತನ್ನ ಸಹೋದರಿಗೆ ವಿಷಕಾರಿ ಕೀಟ ಕಚ್ಚಿದ ಪರಿಣಾಮ ಆಕೆ ಆಸ್ಪತ್ರೆಗೆ ದಾಖಲಾಗುವಂತಾಗಿದ್ದು ಇದರಿಂದ ಸಿಟ್ಟಿಗೆದ್ದ ಹತ್ತು ವರ್ಷದ ಬಾಲಕ, ರಸ್ತೆ ಪಕ್ಕದ ಗಿಡ Read more…

ತ್ರಯೋದಶಿಯಂದು ಯಾವ ರಾಶಿಯವರು ಯಾವ ವಸ್ತು ಖರೀದಿ ಮಾಡಬೇಕು….?

ದೀಪಗಳ ಹಬ್ಬ ದೀಪಾವಳಿ. ಹಿಂದುಗಳ ಮುಖ್ಯ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿ ಐದು ದಿನಗಳ ಹಬ್ಬ. ಹಬ್ಬದ ಮೊದಲ ದಿನ ಇಂದು ತ್ರಯೋದಶಿ. ಅಂದು ವಸ್ತುಗಳ ಖರೀದಿಗೆ ಬಹಳ ಒಳ್ಳೆಯ Read more…

BIG NEWS: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು

ಬೆಳಗಾವಿ: ರಾಜ್ಯಾದ್ಯಂತ ಭಾರಿ ಮಳೆಯಿಂದ ಜನರು ಸಂಕಷ್ಟಕ್ಕೀಡಾಗುತ್ತಿದ್ದು, ಹಲವೆಡೆ ಅನಾಹುತಗಳು ಸಂಭವಿಸುತ್ತಿವೆ. ಈ ನಡುವೆ ಚಲಿಸುತ್ತಿದ್ದ ಕಾರು ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ Read more…

BIG NEWS: ಡ್ರಗ್ಸ್ ಸಾಗಿಸುತ್ತಿದ್ದ ಮೂವರು ರೈಲ್ವೆ ಸಿಬ್ಬಂದಿ ಅರೆಸ್ಟ್

ಡ್ರಗ್ಸ್ ಸಾಗಿಸುತ್ತಿದ್ದ ಮೂವರು ರೈಲ್ವೆ ಸಿಬ್ಬಂದಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಇವರಿಂದ 80 ಲಕ್ಷ ರೂಪಾಯಿ ಮೌಲ್ಯದ ಅಶಿಶ್ ಆಯಿಲ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಆರೋಪಿಗಳು ಈಶಾನ್ಯ Read more…

ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಕಂಡಕ್ಟರ್ ಮಾಡಿದ್ದೇನು ಗೊತ್ತಾ ? ವಿಷಯ ಗೊತ್ತಾದ್ರೆ ನಕ್ಕು ಬಿಡ್ತೀರಿ…!

ವಿನಾಕಾರಣ ಉದ್ಯೋಗದಿಂದ ವಜಾಗೊಳಿಸಿದ ವೇಳೆ ನೊಂದ ಉದ್ಯೋಗಿಗಳು ತನ್ನ ಮಾಲೀಕನನ್ನು ಬೈದುಕೊಂಡು ಮತ್ತೊಂದು ಕೆಲಸ ಹುಡುಕಲು ಮುಂದಾಗುತ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ಮಾಡಿದ ಕೆಲಸ ಮಾತ್ರ ಎಲ್ಲರಲ್ಲೂ ನಗು Read more…

ಅಳಿವಿನಂಚಿನಲ್ಲಿರುವ ಆಮೆಯ ಅಪರೂಪದ ಫೋಟೋ ಹಂಚಿಕೊಂಡ ಅರಣ್ಯಾಧಿಕಾರಿ..!

ಭಾರತೀಯ ಅರಣ್ಯ ಸೇವೆಗಳ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಸಾಮಾಜಿಕ ಜಾಲತಾಣಗಳಲ್ಲಿ ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಸಾರ್ವಜನಿಕರಿಗೆ ಪ್ರಕೃತಿ ಪ್ರೇಮವನ್ನು ಕಲಿಸುವುದರ ಜೊತೆಗೆ ಅರಣ್ಯ ಹಾಗೂ Read more…

BIG NEWS: ಮೈಸೂರು ಭಾಗದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ

ಮೈಸೂರು: ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯುತ್ತಿದ್ದರೆ, ವಿಪಕ್ಷ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ. ಇದೀಗ ಜೆಡಿಎಸ್ Read more…

ಟೊಮ್ಯಾಟೋವನ್ನು ಟ್ರಕ್ ಗೆ ಹಾಕಿದ ಟ್ರಿಕ್ ವೈರಲ್; ವಿಡಿಯೋ ನೋಡಿ ಭೇಷ್ ಎಂದ ನೆಟ್ಟಿಗರು

ಕಠಿಣವಾದ ಕೆಲಸಗಳನ್ನು ಕೆಲವರು ತಮ್ಮ ಬುದ್ಧಿಮತ್ತೆಯಿಂದ ಅತ್ಯಂತ ಸುಲಭವಾಗಿಸಿಕೊಳ್ಳುತ್ತಾರೆ. ಹಾರ್ಡ್ ವರ್ಕ್ ಬದಲು ಸ್ಮಾರ್ಟ್ ವರ್ಕ್ ಮೂಲಕ ಇದನ್ನು ಸಾಧಿಸುತ್ತಾರೆ. ಇಂತಹ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...