alex Certify Live News | Kannada Dunia | Kannada News | Karnataka News | India News - Part 2456
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,334 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,977 ಜನರು ಕೋವಿಡ್ ನಿಂದ Read more…

2 ವರ್ಷಗಳ ಅವಧಿಯಲ್ಲಿ ಅಗಲಿದ ಮೂವರು ಪ್ರಭಾವಿ ನಾಯಕರು; ಚುನಾವಣೆಗೂ ಮುನ್ನ ಬಿಜೆಪಿಗೆ ಆಘಾತ

ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಇದರ ಮಧ್ಯೆ ಬೆಂಗಳೂರು ನಂತರ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಬಿಜೆಪಿಯ ಮೂವರು ಪ್ರಭಾವಿ ನಾಯಕರು Read more…

BIG NEWS: ಸ್ಪರ್ಧೆಯಿಂದ ಹಿಂದೆ ಸರಿದ ಬೋರಿಸ್ ಜಾನ್ಸನ್; ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗುವುದು ಬಹುತೇಕ ಖಚಿತ

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ತಾವು ಹಿಂದೆ ಸರಿದಿರುವುದಾಗಿ ಘೋಷಿಸಿದ್ದು, ಹೀಗಾಗಿ ಭಾರತೀಯ ಮೂಲದ ರಿಷಿ ಸುನಾಕ್ ಬ್ರಿಟನ್ ಮುಂದಿನ Read more…

ಯುವತಿ ಮೇಲೆ ಸಿಪಿಐ ಅತ್ಯಾಚಾರ ಆರೋಪ: ದೂರು ದಾಖಲಾಗ್ತಿದ್ದಂತೆ ನಾಪತ್ತೆ

ಚಿತ್ರದುರ್ಗ: ಚಳ್ಳಕೆರೆ ಪೊಲೀಸ್ ಠಾಣೆ ಸಿಪಿಐ ಜಿ.ಬಿ. ಉಮೇಶ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಐಪಿಸಿ ಸೆಕ್ಷನ್ 376, 323 ಸೇರಿದಂತೆ ವಿವಿಧ ಸೆಕ್ಷನ್ ಅಡಿ ಸಿಪಿಐ Read more…

ಮುಂದಿನ ಒಂದು ವರ್ಷದೊಳಗೆ 10 ಲಕ್ಷ ಮಂದಿಗೆ ಉದ್ಯೋಗ: ಶೋಭಾ ಕರಂದ್ಲಾಜೆ

ಮುಂದಿನ ಒಂದು ವರ್ಷದೊಳಗೆ ರೈಲ್ವೆ, ಅಂಚೆ, ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10 ಲಕ್ಷ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ. ನರೇಂದ್ರ ಮೋದಿಯವರು ಈ ಹಿಂದೆ ನೀಡಿದ ಭರವಸೆಯಂತೆ Read more…

ಖುಷಿಯಿಂದ ಕುಣಿಯುತ್ತಿದ್ದಾಗಲೇ ಕುಸಿದ ಭೂಮಿ; ಗುಂಡಿಗೆ ಬಿದ್ದ ಯುವತಿಯರ ವಿಡಿಯೋ ವೈರಲ್

ಬರ್ತಡೇ ಪಾರ್ಟಿಗೆ ಒಂದೆಡೆ ಸೇರಿಕೊಂಡಿದ್ದ ಯುವತಿಯರ ಗುಂಪೊಂದು ಖುಷಿಯಿಂದ ಕುಣಿಯುತ್ತಿರುವಾಗಲೇ ಭೂಮಿ ಕುಸಿದಿದ್ದು, ಅದರೊಳಗೆ ಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬ್ರೆಜಿಲ್ Read more…

BREAKING NEWS: ಮಠದಲ್ಲೇ ಸ್ವಾಮೀಜಿ ಆತ್ಮಹತ್ಯೆ

ರಾಮನಗರ: ಸೋಲೂರಿನ ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಸೋಲೂರಿನಲ್ಲಿರುವ ಕಂಚುಗಲ್ ಬಂಡೆ ಮಠದಲ್ಲಿ 43 ವರ್ಷದ ಬಸವಲಿಂಗ ಸ್ವಾಮೀಜಿ ನೇಣು ಹಾಕಿಕೊಂಡು Read more…

‘ಕಾಂತಾರ’ ದೃಶ್ಯವೊಂದರ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ ಗುರುವ ಪಾತ್ರಧಾರಿ…!

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಬರೆಯುತ್ತಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಚಿತ್ರ ಈಗ ಇತರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಿದ್ದು, Read more…

ದೀಪಾವಳಿ ದಿನ ರಸ್ತೆಯಲ್ಲಿ ʼಹಣʼ ಸಿಕ್ರೆ ಏನ್ಮಾಡ್ಬೇಕು ಗೊತ್ತಾ…?

ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿ ಒಂದು. ಈ ದಿನವನ್ನು ಮನೆಯ ಮೂಲೆ ಮೂಲೆಗಳಲ್ಲಿ ದಿಪ ಬೆಳಗಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ರಾಮನು, ರಾವಣನನ್ನು ಕೊಂದು ಅಯೋಧ್ಯೆಗೆ ತನ್ನ Read more…

ಪಟಾಕಿ’ ಸಿಡಿಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ಪಟಾಕಿ ಸಿಡಿಸುವ ಮುನ್ನ ಕೆಲವೊಂದು ಮಾಹಿತಿಗಳನ್ನು ತಿಳಿದಿರುವುದು ಒಳ್ಳೆಯದು. ಐದು ವರ್ಷದೊಳಗಿನ Read more…

ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗಳಿಂದಲೇ ಹೈಸ್ಕೂಲ್ ವಿದ್ಯಾರ್ಥಿ ಹತ್ಯೆ…!

ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ವಿದ್ಯಾರ್ಥಿಯನ್ನು ಆತನ ಸಹಪಾಠಿಗಳೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಪ್ರಜ್ವಲ್ ಶಿವಾನಂದ ಕರೆಗಾರ ಎಂಬ ಹೈಸ್ಕೂಲ್ ವಿದ್ಯಾರ್ಥಿ ಹತ್ಯೆಯಾಗಿದ್ದು, Read more…

ದೀಪಾವಳಿಯಂದು ಈ ವಸ್ತುಗಳಿಗೆ ಪೂಜೆ ಮಾಡಿದ್ರೆ ಒಲೀತಾಳೆ ʼಲಕ್ಷ್ಮಿʼ

ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡೋದು ಸಾಮಾನ್ಯ. ಗಣೇಶ, ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕೆಂದು ನಾವು ಈಗಾಗ್ಲೇ ಹೇಳಿದ್ದೇವೆ. ಇದ್ರ ಜೊತೆಗೆ ಕೆಲವೊಂದು ವಸ್ತುಗಳಿಗೆ ಪೂಜೆ ಮಾಡಿದ್ರೆ ಲಕ್ಷ್ಮಿಯನ್ನು Read more…

ಇಂಜಿನಿಯರಿಂಗ್ ಕೋರ್ಸ್ ಸೇರಬಯಸುವವರಿಗೆ ಸಿಹಿ ಸುದ್ದಿ

ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ವಿವಿಧ ಇಂಜಿನಿಯರಿಂಗ್ ಕೋರ್ಸ್ ಗಳ ಜೊತೆಗೆ ಈ ಬಾರಿ ಭವಿಷ್ಯದ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಕೋರ್ಸ್ ಗಳು ಲಭ್ಯವಿವೆ. ವಿದ್ಯಾರ್ಥಿಗಳು ಸದುಪಯೋಗ Read more…

‘ಟೋಕನೈಸೇಷನ್’ ಎಂದರೇನು ? ಇಲ್ಲಿದೆ ಮಾಹಿತಿ

ಕಾಡುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಟೋಕನೈಸೇಷನ್ ಆರಂಭಿಸಿದೆ. ಈ ಕುರಿತಂತೆ ಹಲವರಿಗೆ ಈಗಲೂ ಗೊಂದಲಗಳಿದ್ದು, ಟೋಕನೈಸೇಷನ್ ಕುರಿತ ಮಾಹಿತಿ ಇಲ್ಲಿದೆ. Read more…

ಡಾ.ಡಿ. ವೀರೇಂದ್ರ ಹೆಗಡೆ ಪಟ್ಟಾಭಿಷೇಕದ 55ನೇ ವರ್ಧಂತ್ಯುತ್ಸವ: ಧರ್ಮಸ್ಥಳದಲ್ಲಿ ಮನೆ ಮಾಡಿದ ಸಂಭ್ರಮ

ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕದ 55 ನೇ ವರ್ಧಂತ್ಯುತ್ಸವ ಇಂದು ಧರ್ಮಸ್ಥಳದಲ್ಲಿ ನಡೆಯಲಿದ್ದು, ಸಂಭ್ರಮ ಸಡಗರ ಮನೆಮಾಡಿದೆ. ಶ್ರೀ ಮಂಜುನಾಥ ಸ್ವಾಮಿ ದೇವಾಲಯ, Read more…

SHOCKING: ಬಾಲಕನ ಜೀವ ತೆಗೆದ ಗಾಳಿಪಟದ ಮಾಂಜಾ ದಾರ

ಬೆಳಗಾವಿ: ಗುತ್ತಿಗೆಗೆ ಗಾಳಿಪಟದ ಮಾಂಜಾ ದಾರ ಸಿಲುಕಿ 5 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಳಗಾವಿಯ ಗಾಂಧಿನಗರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಹತ್ತರಗಿಯ ವರ್ಧನ Read more…

ದೀಪಾವಳಿಯಲ್ಲಿ ʼಆಕಾಶ ದೀಪʼ ಹಚ್ಚುವ ಸಂಪ್ರದಾಯ ಏಕಿದೆ….?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶ ಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. Read more…

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಮತ್ತೆ ಸ್ಪರ್ಧೆ; ಟ್ವೀಟ್ ಮೂಲಕ ಖಚಿತಪಡಿಸಿದ ರಿಷಿ ಸುನಾಕ್

ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ಲಿಜ್ ಟ್ರಸ್ ಎದುರು ಪರಾಭವಗೊಂಡಿದ್ದ ಭಾರತೀಯ ಮೂಲದ ರಿಷಿ ಸುನಾಕ್ ಈಗ ತಾವು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಲಿಜ್ ಟ್ರಸ್ ರಾಜೀನಾಮೆಯಿಂದ ಪ್ರಧಾನಿ Read more…

ಬೆಳಕಿನ ಹಬ್ಬ ದೀಪಾವಳಿಗೆ ಜೋರಾಗಿದೆ ಖರೀದಿ ಭರಾಟೆ

ಬೆಳಕಿನ ಹಬ್ಬ ದೀಪಾವಳಿಗೆ ಸಿದ್ದತೆ ಜೋರಾಗಿದೆ. ಹಬ್ಬದ ದಿನವಾದ ಇಂದು ಸಡಗರ ಸಂಭ್ರಮದ ವಾತಾವರಣ ಎಲ್ಲೆಡೆ ಕಂಡುಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬರತೊಡಗಿದ್ದು, ಅಗತ್ಯ ವಸ್ತು, ದಿನಸಿ, ಪಟಾಕಿ, Read more…

ದೀಪಾವಳಿ ವಿಶೇಷ: ಇಲ್ಲಿದೆ ಸ್ಪೆಷಲ್ ಕಾಯಿ ಕಡುಬು ಮಾಡುವ ವಿಧಾನ

ದೀಪಾವಳಿ ಹಬ್ಬದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಕಾಯಿ ಕಡುಬು ಮಾಡುವುದು ಪದ್ಧತಿ. ಬೆಳಕಿನ ಹಬ್ಬದಲ್ಲಿ ಈ ರುಚಿಕರವಾದ ಸಿಹಿ ಕಡುಬು ಸವಿಯುವುದೇ ಒಂದು Read more…

ಈ ವರ್ಷವೂ ಯೋಧರೊಂದಿಗೆ ಮೋದಿ ದೀಪಾವಳಿ: ಇಂದು ಮಾನಾದಲ್ಲಿ ಸೈನಿಕರ ಜೊತೆ ಹಬ್ಬ ಆಚರಣೆ

ನವದೆಹಲಿ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಉತ್ತರಾಖಂಡ್ ರಾಜ್ಯದ ಮಾನಾ ಗ್ರಾಮದಲ್ಲಿ ದೀಪಾವಳಿ ಆಚರಿಸುವರು. Read more…

ದೀಪಾವಳಿಯಲ್ಲಿ ಗೋ ಪೂಜೆ ಮಹತ್ವ

ದೀಪಗಳ ಹಬ್ಬ ದೀಪಾವಳಿಯಲ್ಲಿ ಗೋ ಪೂಜೆಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ದೀಪಾವಳಿಯನ್ನ ಗೋವಿನ ಹಬ್ಬ ಅಂತಲೂ ಕರೆಯುವುದು ಉಂಟು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತ ಅನಾದಿ Read more…

BREAKING NEWS: ಸೋಮಾಲಿಯಾದಲ್ಲಿ ಉಗ್ರರ ಅಟ್ಟಹಾಸ, ಹೋಟೆಲ್ ಗೆ ನುಗ್ಗಿ 9 ಜನರ ಹತ್ಯೆ

ಮೊಗಾದಿಶು: ಅಲ್-ಶಬಾಬ್ ಇಸ್ಲಾಮಿಸ್ಟ್ ಉಗ್ರರು ಸೋಮಾಲಿಯಾದಲ್ಲಿ ಅಟ್ಟಹಾಸ ಮೆರೆದಿದ್ದು, 9 ಜನರನ್ನು ಹತ್ಯೆ ಮಾಡಿದ್ದಾರೆ. ದಕ್ಷಿಣ ಸೊಮಾಲಿಯಾದ ಕಿಸ್ಮಾಯೊದಲ್ಲಿನ ಹೋಟೆಲ್‌ ನಲ್ಲಿ ಭಾನುವಾರ ನಡೆದ ದಾಳಿಯಲ್ಲಿ ಒಂಬತ್ತು ಜನರು Read more…

ದೀಪಾವಳಿ ಹಬ್ಬಕ್ಕೆ SC/ST ಸಮುದಾಯಕ್ಕೆ ಭರ್ಜರಿ ಗಿಫ್ಟ್: ಮೀಸಲಾತಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದವರಿಗೆ ದೀಪಾವಳಿ ಹಬ್ಬದ ಕೊಡುಗೆ ನೀಡಲಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. Read more…

ಕೋಟಿ ಕಂಠ ಗಾಯನಕ್ಕೆ ಭಾರಿ ಸ್ಪಂದನೆ: 60 ಲಕ್ಷಕ್ಕೂ ಅಧಿಕ ನೋಂದಣಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅ. 28 ರಂದು ಆಯೋಜಿಸಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, 60 ಲಕ್ಷಕ್ಕೂ ಅಧಿಕ ಜನ Read more…

ʼದೀಪಾವಳಿʼಯಲ್ಲಿ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಬಾಂಬೆ ಹಲ್ವಾ ಕಾರ್ನ್ ಫ್ಲೋರ್ ನಿಂದ ಮಾಡುವ ಸ್ವೀಟ್ ಡಿಶ್. ಇದನ್ನು ಜಗಿದು ಜಗಿದು ತಿನ್ನೋದ್ರಲ್ಲಿ ಇರೋ ಮಜಾನೇ ಬೇರೆ. ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಾಂಬೆ ಹಲ್ವಾ Read more…

ಲಕ್ಷ್ಮಿ ಒಲಿಸಿಕೊಳ್ಳಲು ʼದೀಪಾವಳಿʼ ವೇಳೆ ಮಾಡಿ ಈ ಕೆಲಸ

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ಲಕ್ಷ್ಮಿ, ಧನವನ್ನು ಮಾತ್ರ ನೀಡುವುದಿಲ್ಲ. ಆರೋಗ್ಯ ಹಾಗೂ ಬುದ್ದಿ ವೃದ್ಧಿಯನ್ನು ಲಕ್ಷ್ಮಿ ಮಾಡ್ತಾಳೆ. Read more…

ʼದೀಪಾವಳಿʼ ಹಬ್ಬಕ್ಕೆ ರುಚಿ ರುಚಿಯಾದ ಕೇಸರಿ ಪೇಡಾ

ದೀಪಾವಳಿ ಸಂಭ್ರಮ ಶುರುವಾಗಿದೆ. ಮನೆಯನ್ನು ದೀಪಗಳಿಂದ ಅಲಂಕಾರ ಮಾಡುವ ಜೊತೆಗೆ ಬಗೆ ಬಗೆಯ ಸಿಹಿ ತಿಂಡಿಗಳು ದೀಪಾವಳಿ ಸಡಗರವನ್ನು ಹೆಚ್ಚಿಸುತ್ತವೆ. ದೀಪಾವಳಿಯಂದು ಮನೆಯಲ್ಲಿಯೇ ಹೊಸ ರುಚಿಗಳ ಪ್ರಯೋಗ ಮಾಡಿ. Read more…

ದೀಪಾವಳಿಯಲ್ಲಿ ಸಾಲು ʼದೀಪʼ ಬೆಳಗುವುದರ ಹಿಂದಿನ ಮಹತ್ವವೇನು…?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ Read more…

ಈ ರಾಶಿಯವರಿಗಿದೆ ಇಂದು ಹೊಸ ಕಾರ್ಯ ಕೈಗೊಳ್ಳಲು ಪ್ರೇರಣೆ

ಮೇಷ ರಾಶಿ ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬದವರೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ಅಲಂಕಾರವನ್ನು ಬದಲಾಯಿಸುವ ಇಚ್ಛೆಯಾಗಲಿದೆ. ವೃಷಭ ರಾಶಿ ಹೊಸ ಕಾರ್ಯವನ್ನು ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶುಭಾರಂಭ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...