alex Certify Live News | Kannada Dunia | Kannada News | Karnataka News | India News - Part 2444
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಟೂತ್‌ಪೇಸ್ಟ್‌ ಇದ್ದರೆ ಸಾಕು; ಕಾರಿನ ಸ್ಕ್ರಾಚ್‌ ತೆಗೆಯುವುದು ಬಲು ಈಸಿ

ಕಾರು ಯಾವಾಗಲೂ ಫಳ ಫಳ ಹೊಳೆಯುತ್ತ ಸ್ವಚ್ಛವಾಗಿರಬೇಕೆಂದು ಎಲ್ಲರೂ ಆಸೆಪಡುತ್ತಾರೆ. ಆದ್ರೆ ಕೆಲವೊಮ್ಮೆ ಆಕಸ್ಮಿಕವಾಗಿ ಕಾರಿಗೆ ಗೀರು ಬಿದ್ದುಬಿಡುತ್ತದೆ. ಒಮ್ಮೊಮ್ಮೆ ಪುಂಡ ಪೋಕರಿಗಳು ಅಥವಾ ಚಿಕ್ಕ ಮಕ್ಕಳು ಬೇಕಂತಲೇ Read more…

BIG NEWS: ದಸರಾ ಮುಗಿದು 23 ದಿನಗಳಾದರೂ ಲೆಕ್ಕ ಕೊಡದ ಸಚಿವರು; ರಾಜ್ಯದಲ್ಲಿ ಸರ್ಕಾರ ಇದೆಯೇ….? ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು: ಮೈಸೂರು ದಸರಾ ಮುಗಿದು 23 ದಿನಗಳಾಗಿವೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಲೆಕ್ಕ ಕೊಡದೇ ಓಡಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ Read more…

ಸಾಹಿತ್ಯ ಲೋಕದ ಕಣ್ಮಣಿ ಆಲೂರು ವೆಂಕಟರಾಯರು

ಕನ್ನಡ ಭಾಷೆ, ಸಂಸ್ಕೃತಿ ಶ್ರೀಮಂತವಾಗಿರೋದು. ಕನ್ನಡಕ್ಕೆ ಹಾಗೂ ಸಾಹಿತ್ಯ ಲೋಕಕ್ಕೆ ಅನೇಕರು ನೀಡಿರುವ ಕೊಡುಗೆ ಅಪಾರವಾದದ್ದು. ಅದರಲ್ಲಿ ಆಲೂರು ವೆಂಕಟರಾಯರು ಕೂಡ ಒಬ್ಬರು. ಆಲೂರು ವೆಂಕಟರಾಯರು 1880 ಜುಲೈ Read more…

ಯುಗದ ಕವಿ – ಜಗದ ಕವಿಯ ಕನ್ನಡಾಭಿಮಾನ

‘ಜಯ ಭಾರತ ಜನನಿಯ ತನುಜಾತೆ’, ‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’, ‘ಓ ನನ್ನ ಚೇತನ ಆಗು ನೀ ಅನಿಕೇತನ’ ಹೀಗೆ ಅನೇಕ ಕವನಗಳನ್ನು ನೀಡಿದ Read more…

ʼಕಡಲತೀರದ ಭಾರ್ಗವʼ ರ ಕನ್ನಡ ಕಂಪು

ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕೋಟಾ ಶಿವರಾಮ ಕಾರಂತ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರ. ಕನ್ನಡ ಸಾಹಿತ್ಯ, ಸಂಸ್ಕೃತಿಯ ವಕ್ತಾರ ಎಂದೇ ಇವರನ್ನು ಕರೆಯುತ್ತಿದ್ದರು. Read more…

BIG NEWS: ಪೊಲೀಸರಿಗೆ ’ಒಂದು ರಾಷ್ಟ್ರ – ಒಂದು ಸಮವಸ್ತ್ರ’ ನೀತಿ; ಹೊಸ ಆಲೋಚನೆ ಬಿಚ್ಚಿಟ್ಟ ಪ್ರಧಾನಿ ಮೋದಿ

ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ನೀತಿ ವಿಚಾರದ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಹೊಸ ಪರಿಕಲ್ಪನೆ ಪ್ರಸ್ತಾಪಿಸಿದ್ದು, ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ Read more…

ಟ್ವಿಟ್ಟರ್‌ ಹೊಸ ಮಾಲೀಕ ಎಲೊನ್‌ ಮಸ್ಕ್‌ರ ಕಲರ್‌ಫುಲ್‌ ಬದುಕು; ಮೂರು ಮದುವೆ, ನಟಿಯರೊಂದಿಗೆ ಡೇಟಿಂಗ್‌…!

ಟ್ವಿಟ್ಟರ್‌ನ ಹೊಸ ಮಾಲೀಕ, ಬಿಲಿಯನೇರ್‌ ಎಲೊನ್‌ ಮಸ್ಕ್‌ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಕೇವಲ ವ್ಯಾವಹಾರಿಕವಾಗಿ ಮಾತ್ರವಲ್ಲ, ಎಲೊನ್‌ರ ವೈಯಕ್ತಿಕ ಬದುಕು ಕೂಡ ಸಾಕಷ್ಟು ಚರ್ಚೆಯಾಗುತ್ತಲೇ ಇರುತ್ತದೆ. ಯಾಕಂದ್ರೆ Read more…

ಬೆರಗಾಗಿಸುವಂತಿದೆ ‘ಟ್ವಿಟ್ಟರ್‌’ ನಿಂದ ಎತ್ತಂಗಡಿಯಾಗಿರೋ ಪರಾಗ್‌ ಅಗರ್ವಾಲ್‌ಗೆ ಸಿಕ್ತಿರೋ ಪರಿಹಾರ ಮೊತ್ತ

ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪನಿಯ ಮಾಲೀಕ ಎಲೊನ್‌ ಮಸ್ಕ್‌ ಟ್ವಿಟ್ಟರ್‌ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್‌ ಅನ್ನು ಅತಿಕ್ರಮಿಸಿಕೊಂಡ ಬೆನ್ನಲ್ಲೇ ಎಲೊನ್‌ ಮಸ್ಕ್‌, ಕಂಪನಿಯ Read more…

ಸಕ್ರೆಬೈಲಿನಲ್ಲೂ ನಡೆದಿತ್ತು ಅಪ್ಪು ಅವರ ‘ಗಂಧದಗುಡಿ’ ಸಾಕ್ಷ್ಯ ಚಿತ್ರದ ಶೂಟಿಂಗ್

ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ವರ್ಷ ಕಳೆಯುತ್ತಾ ಬಂದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಪ್ರತಿಯೊಂದು ಊರುಗಳಲ್ಲೂ ಅವರ ಪ್ರತಿಮೆ, ಕಟೌಟ್ ರಾರಾಜಿಸುತ್ತಿದ್ದು Read more…

BIG NEWS: ಹೃದಯಾಘಾತದಿಂದ ಇನ್ಸ್ ಪೆಕ್ಟರ್ ಸಾವು ಪ್ರಕರಣ; ಸ್ಫೊಟಕ ಹೇಳಿಕೆ ನೀಡಿದ HDK

ಬೆಂಗಳೂರು: ಇನ್ಸ್ ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತೀವ್ರ ಒತ್ತಡದಿಂದಾಗಿ ಇನ್ಸ್ ಪೆಕ್ಟರ್ ನಂದೀಶ್ ಗೆ ಹೃದಯಾಘಾತವಾಗಿದೆ Read more…

ಸೂಚನೆ ನೀಡಿದರೂ ಭಾಷಣ ಮುಂದುವರಿಸಿದ್ದಕ್ಕೆ ಹರಿಯಾಣ ಗೃಹ ಸಚಿವರಿಗೆ ಅಮಿತ್ ಶಾ ಕ್ಲಾಸ್; ವಿಡಿಯೋ ವೈರಲ್

ಹರಿಯಾಣದ ಸೂರಜ್ ಕುಂಡ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಗೃಹ ಸಚಿವರ ಸಭೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹರಿಯಾಣ ಗೃಹ Read more…

BIG NEWS: ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಕೇಸ್; ವಿಡಿಯೋದಲ್ಲಿದ್ದ ಮಹಿಳೆ ಫೋಟೋ ಲಭ್ಯ; ಇನ್ನೋರ್ವ ಸ್ವಾಮೀಜಿ ಬಗ್ಗೆಯೂ ಸುಳಿವು

ರಾಮನಗರ: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿರುವಾಗಲೇ ಎರಡನೇ ವಿಡಿಯೋ ವೈರಲ್ ಆಗಿದ್ದು, ಈ ನಡುವೆ ವಿಡಿಯೋದಲ್ಲಿದ್ದ ಮಹಿಳೆ ಫೋಟೋ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಬಂಡೆಮಠದ Read more…

Shocking: ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕೆ ಯುವಕನಿಂದ ಸ್ನೇಹಿತನ ಹತ್ಯೆ

ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹ ತನ್ನ ಗೆಳತಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಲ್ಲದೆ ವಿವಿಧ ನಂಬರ್ ಗಳಿಂದ ಕರೆ ಮಾಡುತ್ತಿದ್ದ ಕಾರಣಕ್ಕೆ ಕೋಪಗೊಂಡ ಯುವಕನೊಬ್ಬ ಸ್ನೇಹಿತನನ್ನೇ ಕೊಲೆ Read more…

BIG NEWS: ಮುರುಘಾಶ್ರೀ ವಿರುದ್ಧ 2ನೇ ಪೋಕ್ಸೋ ಪ್ರಕರಣ; ಸಂತ್ರಸ್ತ ಬಾಲಕಿಯರನ್ನು ಕರೆತಂದು ಮಠದಲ್ಲಿ ಪೊಲೀಸರ ಸ್ಥಳ ಮಹಜರು

ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಿಂದ ಚಿತ್ರದುರ್ಗ ಮುರುಘಾಮಠಕ್ಕೆ ಸಂತ್ರಸ್ತ ಬಾಲಕಿಯರನ್ನು ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಸಂತ್ರಸ್ತ ಬಾಲಕಿಯರು ಹಾಗೂ ಮಕ್ಕಳ Read more…

ಅಪರಾಧಿಗಳ ಜಾತಕ ಜಾಲಾಡುತ್ತೆ ಈ ‘ತಂತ್ರಜ್ಞಾನ’

ಅಪರಾಧಿಗಳು ತಮ್ಮ ಕೃತ್ಯಗಳನ್ನು ಎಸಗಲು ಬಹುತೇಕ ರಾತ್ರಿ ಸಮಯವನ್ನೇ ಆರಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದರೂ ಸಹ ಸುಳ್ಳು ಮಾಹಿತಿ ನೀಡಿ ಕೆಲವೊಮ್ಮೆ ತಪ್ಪಿಸಿಕೊಳ್ಳುತ್ತಾರೆ. ಈಗ ಇದಕ್ಕೆ Read more…

BIG NEWS: ಗಂಧದಗುಡಿಗಾಗಿ ಚಿತ್ರಮಂದಿರಗಳಿಗೆ ಆನೆಯನ್ನೇ ತಂದ ಅಪ್ಪು ಅಭಿಮಾನಿಗಳು

ತುಮಕೂರು: ರಾಜ್ಯಾದ್ಯಂತ ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಾಕ್ಷ್ಯಚಿತ್ರ ಗಂಧದಗುಡಿ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಗಂಧದಗುಡಿ ಚಿತ್ರಕ್ಕಾಗಿ ಅಭಿಮಾನಿಗಳು ಥಿಯೇಟರ್ ಗೆ ಆನೆಯನ್ನೇ Read more…

BIG NEWS: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಹರಿಯಾಣದ ಸೂರಜ್ Read more…

BIG NEWS: ASI ಮೇಲೆ ಇನ್ಸ್ ಪೆಕ್ಟರ್ ದರ್ಪ

ಬೆಂಗಳೂರು: ಟ್ರಾಫಿಕ್ ಎಎಸ್ಐ ಮೇಲೆ ಇನ್ಸ್ ಪೆಕ್ಟರ್ ದರ್ಪ ಮೆರೆದ ಘಟನೆ ಬೆಳಕಿಗೆ ಬಂದಿದೆ. ತಮ್ಮ ಕಡೆಯವರ ವಾಹನಕ್ಕೆ ದಂಡ ಕಟ್ಟಲು ಹೇಳಿದರು ಎಂದು ಗರಂ ಆದ ಏರ್ Read more…

‘ಅಪ್ಪು’ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದ ರಾಘಣ್ಣ

‘ಗಂಧದಗುಡಿ’ ಯನ್ನು ವೀಕ್ಷಿಸಿ ಭಾವುಕರಾಗಿರುವ ಪ್ರೇಕ್ಷಕರು ನಮ್ಮನ್ನು ಅಗಲಿರುವ ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ತಮ್ಮ ಆರಾಧ್ಯ ದೈವ ಪುನೀತ್ ರಾಜಕುಮಾರ್ ಅವರನ್ನು ದೊಡ್ಡ ತೆರೆ ಮೇಲೆ Read more…

ಡೀಸೆಲ್ ಹಣ ಕೇಳಿದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಪೊಲೀಸನಿಂದ ಬೂಟಿನೇಟು

ಪೊಲೀಸ್ ಜೀಪಿಗೆ ಡೀಸೆಲ್ ಹಾಕಿದ ವೇಳೆ ಅದಕ್ಕೆ ಹಣ ನೀಡದೆ ಹಾಗೆಯೇ ತೆರಳಿದ್ದ ಕಾರಣ ಕರೆ ಮಾಡಿ ಕೇಳಿದ್ದಕ್ಕೆ ಬಂಕ್ ಸಿಬ್ಬಂದಿಯನ್ನು ಠಾಣೆಗೆ ಕರೆಯಿಸಿಕೊಂಡು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ Read more…

ಆಕಾಶದಲ್ಲಿ ಮೊಳಗಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗಾಯನ; ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ – ಪ್ರಯಾಣಿಕರು…!

67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರದಿಂದ ಇಂದು ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇದಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ದೇಶ – ವಿದೇಶಗಳಿಂದಲೂ ಕನ್ನಡಿಗರು ಈ Read more…

ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿಹೊಗಳಿದ ರಷ್ಯಾ ಅಧ್ಯಕ್ಷ; ದೂರದೃಷ್ಟಿಯುಳ್ಳ ನಾಯಕ ಎಂದು ಬಣ್ಣನೆ

ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಡಿಹೊಗಳಿದ್ದಾರೆ. ಮೋದಿಯವರು ದೇಶಭಕ್ತರಾಗಿದ್ದು, ದೂರದೃಷ್ಟಿಯುಳ್ಳ ನಾಯಕರಾಗಿರುವ ಅವರ ನೇತೃತ್ವದಲ್ಲಿ ಭಾರತ ಮುಂದಿನ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಪ್ರಮುಖ ಪಾತ್ರ Read more…

ಭೀಕರ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳ ಸಾವು

ಅಮೆರಿಕಾದ ಮೆಸಾಚುಸೆಟ್ಸ್ ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ವಿದ್ಯಾರ್ಥಿಗಳು ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ Read more…

BIG NEWS: ಸಿದ್ದರಾಮಯ್ಯಗೆ ಕೋಲಾರದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಾಯ

ಮೈಸೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ ಒತ್ತಾಯಗಳು ಕೇಳಿಬಂದಿವೆ. ಆದರೆ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಮಾತ್ರ ಕುತೂಹಲಕ್ಕೆ Read more…

ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಕೆ.ಎಚ್. ಮುನಿಯಪ್ಪಗೆ ಖುಲಾಯಿಸಿದ ‘ಅದೃಷ್ಟ’

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿದ್ದು, ಬುಧವಾರದಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಖರ್ಗೆಯವರು ಅಧ್ಯಕ್ಷರಾಗುತ್ತಿದ್ದಂತೆ ಕೆ.ಎಚ್. ಮುನಿಯಪ್ಪ ಅವರಿಗೆ ಅದೃಷ್ಟ ಖುಲಾಯಿಸಿದ್ದು, ಅವರನ್ನು ಸಂಚಲನ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. Read more…

BIG NEWS: ಗಂಧದಗುಡಿ ಬಿಡುಗಡೆ; ತಾಯಿ ಚಾಮುಂಡಿ, ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್

ಮೈಸೂರು; ಇಂದು ರಾಜ್ಯಾದ್ಯಂತ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರ ಕನಸಿನ ಗಂಧದಗುಡಿ ಸಾಕ್ಷ್ಯ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳತ್ತ ಧಾವಿಸಿದ್ದಾರೆ. Read more…

ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ ʼಕನ್ನಡʼ ಪ್ರೀತಿ

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು……ತನು ಕನ್ನಡ…….ಮನ ಕನ್ನಡ……., ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು….ಹೀಗೆ ನವೆಂಬರ್ ಬರ್ತಿದ್ದಂತೆ ಕರ್ನಾಟಕದಲ್ಲಿ ಕನ್ನಡ ಹಬ್ಬ ಶುರುವಾಗುತ್ತದೆ. ಎಲ್ಲರಿಗೂ ತಿಳಿದಂತೆ ನವೆಂಬರ್ 1 Read more…

ಕೆಜಿಎಫ್ ಮೊದಲನೇ ಭಾಗದ ದಾಖಲೆ ಮುರಿಯುವ ಸಮೀಪದಲ್ಲಿ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಂತಾರ’ ಚಿತ್ರ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಕಾಂತಾರ Read more…

BIG NEWS: ಪತ್ನಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಬಳ್ಳಾರಿ: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದ ಪತಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ನಡೆದಿದೆ. ಸಂಡೂರು ತಾಲೂಕಿನ ಜೀಗೇನಹಳ್ಳಿ ಗ್ರಾಮದಲ್ಲಿ ಈ ಘಟನೆ Read more…

ಪ್ರೀತಿಯಲ್ಲಿ ಬಿದ್ದು ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ: ಯುವಕನ ವಿರುದ್ಧ ಕೇಸ್

ತಿರುಚ್ಚಿ: ಅಪ್ರಾಪ್ತ ಬಾಲಕಿ ಅವಧಿಪೂರ್ವ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ನಡೆದಿದೆ. 20 ವರ್ಷದ ಯುವಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...