alex Certify Live News | Kannada Dunia | Kannada News | Karnataka News | India News - Part 2417
ಕನ್ನಡ ದುನಿಯಾ
    Dailyhunt JioNews

Kannada Duniya

11,136 ಪೌರ ಕಾರ್ಮಿಕರ ಕಾಯಂಗೆ ಅಧಿಸೂಚನೆ: 2 ನೇ ಹಂತದಲ್ಲಿ ಉಳಿದವರ ಸೇರ್ಪಡೆ

 ಬೆಂಗಳೂರು: ರಾಜ್ಯದ 11,136 ಪೌರ ಕಾರ್ಮಿಕರ ಕಾಯಂಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ Read more…

ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ: ಜಿಲ್ಲೆ ಹೊರಗೇ ಹುಟ್ಟುಹಬ್ಬದ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಮಾಜಿ ಸಚಿವ ವಿನಯ್ ಕುಲಕರ್ಣಿ

ಧಾರವಾಡ: ಹುಟ್ಟುಹಬ್ಬದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ನಿರ್ಧರಿಸಿದ್ದಾರೆ. ಕಿತ್ತೂರಿನಲ್ಲಿ ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಹುಟ್ಟುಹಬ್ಬದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ Read more…

ಮಲೆನಾಡ ಜನತೆಗೆ ಗುಡ್ ನ್ಯೂಸ್; ನೆಟ್ವರ್ಕ್ ಸಮಸ್ಯೆಗೆ ಕೇಂದ್ರ ಸರ್ಕಾರದ ಸ್ಪಂದನೆ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹಲವು ಕುಗ್ರಾಮಗಳಲ್ಲಿ ಇಂಟರ್ನೆಟ್ ಸೇವೆ ಇಂದಿಗೂ ಕೂಡಾ ಮರೀಚಿಕೆಯಾಗಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿನ ಹಲವು ಗ್ರಾಮಗಳು ನೆಟ್ವರ್ಕ್ ಸಮಸ್ಯೆಯನ್ನು ಎದುರಿಸುತ್ತಿವೆ. ಹೀಗಾಗಿಯೇ Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನವೆಂಬರ್ 8ರ ಮಂಗಳವಾರದಂದು ತಿಮ್ಮಪ್ಪನ ದರ್ಶನವನ್ನು ರದ್ದುಗೊಳಿಸಲಾಗಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನವೆಂಬರ್ 8ರ Read more…

ಕ್ಯಾನ್ಸರ್ ಜಾಗೃತಿ ದಿನ: ಸ್ತನ ಕ್ಯಾನ್ಸರ್ ನಿಂದ ದೂರವಿರಲು ಮಹಿಳೆಯರಿಗೆ ಇಲ್ಲಿದೆ ಸಲಹೆ

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ತಾನೇ ಇದೆ. ಭಾರತೀಯ ಮಹಿಳೆಯರ ಪಾಲಿಗೆ ಇದೊಂದು ಮಹಾಮಾರಿ. ಭಾರತದಲ್ಲಿ ಹೊಸ ಕೇಸ್ ಗಳು ಪತ್ತೆಯಾಗುತ್ತಿವೆ. ಈ ಮಾರಕ ಖಾಯಿಲೆ Read more…

ಬಾಲಕನಿಂದ ಬೆಚ್ಚಿ ಬೀಳಿಸುವ ಕೃತ್ಯ; ತಾಯಿ, ತಂಗಿ ಸೇರಿ ಕುಟುಂಬದ ನಾಲ್ವರ ಹತ್ಯೆ

ಅಗರ್ತಲಾ: ಬಾಲಕನೊಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಂದಿರುವ ಭೀಕರ ಘಟನೆ ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಪೊಲೀಸರ ಪ್ರಕಾರ, ಶನಿವಾರ ತಡರಾತ್ರಿ ಸಂತ್ರಸ್ತರು ಮಲಗಿದ್ದಾಗ ಕೊಡಲಿಯಿಂದ ಅಜ್ಜ(70), Read more…

ಕ್ಯಾನ್ಸರ್ ಜಾಗೃತಿ ದಿನ: ಅಂಡಾಶಯದ ಕ್ಯಾನ್ಸರ್ ನಿಂದ ಪಾರಾಗಲು ಈ ʼಆಹಾರʼಗಳನ್ನು ಸೇವಿಸಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಕಂಡುಬರುತ್ತದೆ. ಇದರಿಂದ ಸಾವು ಸಂಭವಿಸಬಹುದು. ಅಂಡಾಶಯದ ಕ್ಯಾನ್ಸರ್ ನಿಂದ ಪಾರಾಗಲು ಈ ಆಹಾರಗಳನ್ನು ಸೇವಿಸಿ. Read more…

BIG NEWS: ಅಭ್ಯರ್ಥಿಯ ಪ್ರಚಾರ ವೆಚ್ಚ ಕುರಿತಂತೆ ಮಹತ್ವದ ತೀರ್ಮಾನಕ್ಕೆ ಮುಂದಾದ ಚುನಾವಣಾ ಆಯೋಗ

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಚಾರ ವೆಚ್ಚದ ಕುರಿತಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಅಭ್ಯರ್ಥಿಯ ನಗದು ವೆಚ್ಚವನ್ನು ಹತ್ತು ಸಾವಿರ ರೂಪಾಯಿಗಳಿಂದ ಎರಡು ಸಾವಿರ Read more…

BIG NEWS: ಡಿಜಿಟಲ್ ವಹಿವಾಟಿನ ನಡುವೆಯೂ ಜನರ ಬಳಿ ಇದೆ ಬರೋಬ್ಬರಿ 30.88 ಲಕ್ಷ ಕೋಟಿ ರೂ. ನಗದು

ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಬೇಕೆಂಬ ಕಾರಣಕ್ಕೆ 2016ರ ನವೆಂಬರ್ 8ರಂದು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ 2000 ಮುಖಬೆಲೆ ನೋಟನ್ನು ಚಲಾವಣೆಗೆ ತಂದಿದ್ದು, Read more…

ಟಿವಿ ನೇರ ಪ್ರಸಾರದಲ್ಲಿದ್ದಾಗ್ಲೇ ವರದಿಗಾರನ ಹೆಗಲ ಮೇಲೆ ಕುಳಿತ ಗಿಳಿ ಮಾಡಿದೆ ಇಂಥಾ ತುಂಟ ಕೆಲಸ…!

ಸುಂದರವಾದ ಗಿಳಿ ಮಾಡಿರೋ ತುಂಟ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲೈವ್‌ನಲ್ಲಿದ್ದ ವರದಿಗಾರನ ಭುಜದ ಮೇಲೆ ಕುಳಿತ ಗಿಳಿ ಆತನ ಇಯರ್‌ ಫೋನ್‌ ಕಚ್ಚಿಕೊಂಡು ಹಾರಿ ಹೋಗಿದೆ. Read more…

ಚುನಾವಣೆಗೆ ಬಿಜೆಪಿ ರಣಕಹಳೆ: ಇಂದಿನಿಂದ ಮತ್ತೆ ಜನ ಸಂಕಲ್ಪ ಯಾತ್ರೆ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೈಗೊಂಡಿರುವ ಜನಸಂಕಲ್ಪ ಯಾತ್ರೆ ಇಂದಿನಿಂದ ಮತ್ತೆ ಆರಂಭವಾಗಲಿದೆ. ಮೂರನೇ ಹಂತದ ಜನಸಂಕಲ್ಪ ಯಾತ್ರೆ ಮೂರು ದಿನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ Read more…

ಮಾರುತಿ ಸ್ವಿಫ್ಟ್ ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್ ಈ ವರ್ಷ ಡಿಸೆಂಬರ್‌ನಲ್ಲಿ ಜಾಗತಿಕ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಹ್ಯಾಚ್‌ಬ್ಯಾಕ್‌ನ ಹೊಸ ಮಾದರಿಯು ಮುಂದಿನ ವರ್ಷ ಭಾರತಕ್ಕೆ ಬರಲಿದೆ. ಇಂಡೋ-ಜಪಾನ್‌ ವಾಹನ Read more…

ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ: ವೇತನ ಆಯೋಗ ರಚನೆ, ಶೇ. 40ರಷ್ಟು ವೇತನ ಹೆಚ್ಚಳ ನಿರೀಕ್ಷೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿರುವ ಸರ್ಕಾರ ನೌಕರರ ಬೇಡಿಕೆಗೆ ಅಸ್ತು ಎನ್ನುವ ಸಾಧ್ಯತೆ ಇದೆ. ಇವತ್ತು ಬಹುನಿರೀಕ್ಷಿತ 7ನೇ ವೇತನ ಆಯೋಗ ರಚನೆಯಾಗುವ Read more…

ಮತ್ತೆ ಶುರುವಾಗಿದೆ ಲಾಟರಿ ಪ್ರಪಂಚದ ಬೃಹತ್​ ಜಾಕ್​ಪಾಟ್​: ಬಹುಮಾನದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ…!

ನ್ಯೂಯಾರ್ಕ್​: ಲಾಟರಿ ವಿಷಯಕ್ಕೆ ಬಂದಾಗ ಅತಿದೊಡ್ಡ ಜಾಕ್‌ಪಾಟ್ ಬಹುಮಾನಗಳನ್ನು ನೀಡಲು ವಿಶ್ವದಾದ್ಯಂತ ಹೆಸರುವಾಸಿಯಾಗಿರುವುದು ಅಮೆರಿಕ. ಇಲ್ಲಿರುವ ಲಾಟರಿಗಳ ಪೈಕಿ ಒಂದು ಪವರ್‌ಬಾಲ್ ಜಾಕ್‌ಪಾಟ್. ಇದರ ಬಹುಮಾನವು ಇದೀಗ 1.6 Read more…

ಮನೆಯಲ್ಲೇ ಮಾಡಿ ಬಿಸಿ ಬಿಸಿ ಮ್ಯಾಗಿ ʼಪಕೋಡಾʼ

ಮ್ಯಾಗಿ ಮಕ್ಕಳ ಅಚ್ಚುಮೆಚ್ಚಿನ ಆಹಾರ. ತಟ್ ಅಂತ ರೆಡಿಯಾಗುವ ಈ ಮ್ಯಾಗಿ ಅಮ್ಮಂದಿರಿಗೂ ಇಷ್ಟ. ಆದ್ರೆ ಈ ಮ್ಯಾಗಿಯಲ್ಲಿ ಬಿಸಿ ಬಿಸಿ ಪಕೋಡಾ ಮಾಡಬಹುದು ಗೊತ್ತಾ? ಮ್ಯಾಗಿ ಪಕೋಡಾಕ್ಕೆ Read more…

ವಿಸ್ಕಿ ಮತ್ತು ಬಿಯರ್‌ನೊಂದಿಗೆ ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ…!

ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಗೊತ್ತಿದ್ದೂ ಮದ್ಯ ಸೇವಿಸುವವರ ಸಂಖ್ಯೆ ಬಹಳ ಹೆಚ್ಚಿದೆ. ಅಲ್ಕೋಹಾಲ್‌ ಜೊತೆಗೆ ಕೆಲವೊಂದು ವಸ್ತುಗಳ ಸೇವನೆ ಇನ್ನೂ ಅಪಾಯಕಾರಿ. ವಿಶೇಷವಾಗಿ ನೀವು ಮಲಬದ್ಧತೆಯ ಸಮಸ್ಯೆಯನ್ನು Read more…

3.7 ಕೋಟಿ ರೂ. ಐಷಾರಾಮಿ ಬಂಗಲೆ ಕೇವಲ 277 ರೂಪಾಯಿಗೆ ಲಭ್ಯ…! ಇದರಲ್ಲಿದೆ ಒಂದು ಟ್ವಿಸ್ಟ್

ಲಂಡನ್​: ಅದೃಷ್ಟ ಯಾರಿಗೆ, ಹೇಗೆ, ಯಾವ ಸಮಯದಲ್ಲಿ ಲಭಿಸುತ್ತದೆ ಎಂದು ಹೇಳುವುದು ಕಷ್ಟ.‌ ಲಾಟರಿಯಿಂದಾಗಿ ಕಡು ಬಡವನು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಈಗ ಸುಮಾರು 3.7 ಕೋಟಿ Read more…

ಬೆಂಗಳೂರಿನ ಷೋರೂಂಗೆ ಲಗ್ಗೆ ಇಟ್ಟ ಹೋಂಡಾ ಸಿಬಿ500ಎಫ್​

ಬೆಂಗಳೂರು: ವಾಹನ ಮಾರಾಟದಲ್ಲಿ ಬಹುದೊಡ್ಡ ಹೆಸರು ಪಡೆದಿರುವ ಹೋಂಡಾ ಕಂಪೆನಿಯು ಭಾರತದಲ್ಲಿ ಹೋಂಡಾ ಸಿಬಿ500ಎಫ್​ (CB500F) ಅನ್ನು ಪ್ರದರ್ಶಿಸಿದೆ. ಸದ್ಯ ಈ ಬೈಕ್ ಅನ್ನು ಬೆಂಗಳೂರಿನ ಬಿಗ್ ವಿಂಗ್ Read more…

‘ವಾಟ್ಸಾಪ್’ ನಲ್ಲಿ ಮತ್ತಷ್ಟು ಹೊಸ ಫೀಚರ್: ಗೋಪ್ಯತೆ ದೃಷ್ಟಿಯಿಂದ ಕೆಲವೊಂದು ಮಾರ್ಪಾಡು

ನವದೆಹಲಿ: ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಾಟ್ಸಾಪ್ ಹಲವು ಅಪ್​ಡೇಟ್ಸ್​ಗಳನ್ನು ನೀಡುತ್ತಾ ಬಂದಿದ್ದು ಇದೀಗ ಹೊಸ ಅಪ್​ಡೇಟ್​ ಮಾಡಿದೆ. ಅದೇನೆಂದರೆ, ಗ್ರೂಪ್​ಗಳಲ್ಲಿ ಯಾರಾದರೂ ಎಕ್ಸಿಟ್​ ಆದರೆ ಅದು ಗ್ರೂಪ್​ನಲ್ಲಿ ಇರುವ Read more…

ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನಲ್ಲಿ ಮಾತನಾಡ್ತೀರಾ ? ಹಾಗಾದ್ರೆ ಈ ವಿಡಿಯೋ ನೋಡಿ

ನವದೆಹಲಿ: ರಸ್ತೆಯ ಮೇಲೆ ಮೈಮರೆತು ಮೊಬೈಲ್​ ಫೋನ್​ನಲ್ಲಿ ಮಾತನಾಡುತ್ತಾ ಹೋಗುವವರಿಗೆ ಆಗುತ್ತಿರುವ ಅವಘಡಗಳು ಅಷ್ಟಿಷ್ಟಲ್ಲ. ಅಪಘಾತಗಳು ಒಂದೆಡೆಯಾದರೆ, ಕಳ್ಳರು ಇದನ್ನೇ ಬಂಡವಾಳ ಮಾಡಿಕೊಂಡು ಬೈಕ್​ನಲ್ಲಿ ಬಂದು ಫೋನ್​ ಎಗರಿಸುವ Read more…

ʼಹುರಿಗಡಲೆʼಯ ಉಪಯೋಗ ಹಲವು

ಧಾನ್ಯ, ಕಾಳುಗಳಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲಾ ಗೊತ್ತು. ಅದರಲ್ಲೂ ಹೊಟೇಲ್ ಗಳಲ್ಲಿ ಚಟ್ನಿ ತಯಾರಿಸುವಾಗ ಮುಖ್ಯವಾಗಿ ಬಳಸುವ ಹುರಿಗಡಲೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ Read more…

ಬ್ರೇಕ್​ ಫಾಸ್ಟ್ ಜೊತೆ ಇದನ್ನ ಸೇರಿಸೋಕೆ ಮರೆಯದಿರಿ……!

ಆರೋಗ್ಯವಂತ ದೇಹ ಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಉತ್ತಮ ದೇಹಕ್ಕಾಗಿ ನೀವು ಎಷ್ಟೇ ವ್ಯಾಯಾಮ ಮಾಡಿದ್ರೂ ಸಹ ಅದರೊಟ್ಟಿಗೆ ಉತ್ತಮ ಆಹಾರ ಶೈಲಿಯೂ ಅತ್ಯಗತ್ಯ. ಅದರಲ್ಲೂ Read more…

ಟ್ವಿಟರ್​ ಬ್ಲೂ ಟಿಕ್​ಗೆ ಶುಲ್ಕ: ಎಲಾನ್ ಮಸ್ಕ್​ ನಡೆಗೆ ಕಂಗನಾ ಶ್ಲಾಘನೆ; ಉಚಿತವಾಗಿ ಯಾವುದೂ ಸಿಗಲ್ಲ ಎಂದ ನಟಿ​

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ Read more…

ಮನೆಯಲ್ಲಿ ಸೃಷ್ಟಿಯಾಯ್ತು ದೇವಿಯ ಉದ್ಭವ ಮೂರ್ತಿ..!

ಧಾರವಾಡ: ಆ ಮನೆಯಲ್ಲಿ ದೇವಿಯ ಉದ್ಭವ ಮೂರ್ತಿ ಸೃಷ್ಡಿಯಾಗಿದೆ. ಹೀಗಾಗಿ ನಿತ್ಯ ಸಾವಿರಾರು ಜನ ಬಂದು ಸರತಿ ಸಾಲಿನಲ್ಲಿ ನಿಂತು ಪೂಜೆ ಮಾಡಿಸುತ್ತಿದ್ದಾರೆ. ಈ ಘಟನೆ ನಡೆದಿರೋದು ಧಾರವಾಡ ಜಿಲ್ಲೆಯ Read more…

ಇಲ್ಲಿದೆ ಗರಿ ಗರಿ ʼಮಸಾಲೆ ದೋಸೆʼ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ..? ಸುಲಭವಾಗಿ ಮಸಾಲೆ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ. ಕಡಿಮೆ ಸಾಮಾನಿನಲ್ಲಿ ರುಚಿಕರವಾದ ಮಸಾಲೆ ದೋಸೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

BIG NEWS: ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾದ ರೈಲ್ವೆ ಇಲಾಖೆ

ಡಿಜಿಟಲ್ ಗೆ ಹೆಚ್ಚು ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಪೇಪರ್ ರಹಿತವಾಗಿ ಕೆಲಸ ಕಾರ್ಯ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಇದೀಗ Read more…

‘ಕಾಂತಾರ’ ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ್ರಾ ಆರ್ ಎಸ್ ಎಸ್ ಕಾರ್ಯಕರ್ತೆ….?

ಕಾಂತಾರಾ ಸಿನಿಮಾ ಎಲ್ಲಾ ಕಡೆ ಯಶಸ್ವಿಯಾಗ್ತಾ ಇದೆ. ಬಾಕ್ಸ್ ಆಫೀಸ್ ದೋಚುವ ಮೂಲಕ ಹೊಸ ದಾಖಲೆ ಬರೆದಿದೆ. ಇದೊಂದೆ ದಾಖಲೆ ಅಲ್ಲ ಬೇರೆ ಸಿನಿಮಾಗಳ ದಾಖಲೆ ಕೂಡ ಮುರಿದಿದೆ‌. Read more…

ಕೈತಪ್ಪಿ ಇವು ಕೆಳಗೆ ಬಿದ್ರೆ ಏನು ʼಸಂಕೇತʼ ಗೊತ್ತಾ….?

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಿಷ್ಯದ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ಪ್ರತಿಯೊಂದು ಘಟನೆ, ವಸ್ತುಗಳ ಬಗ್ಗೆಯೂ ಶಾಸ್ತ್ರದಲ್ಲಿ ಹೇಳಲಾಗಿದೆ. ಕೈನಿಂದ ಊಟದ ತಟ್ಟೆ ಬಿದ್ರೆ, ಒಲೆ ಮೇಲಿರುವ ಹಾಲು ಉಕ್ಕಿದ್ರೆ Read more…

ಆರೋಗ್ಯಕ್ಕೆ ಬಹಳ ಉಪಯುಕ್ತ ಬಸಳೆ ಸೊಪ್ಪು

ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಹೀಗೆ Read more…

ನಿಮಗೂ ಬೆಳಗಿನ ಜಾವ ಬೀಳುತ್ತಾ ಇಂಥ ʼಕನಸುʼ…..?

ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...