alex Certify Live News | Kannada Dunia | Kannada News | Karnataka News | India News - Part 2410
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಲೇಬಿ ಜತೆ ಆಲೂಗಡ್ಡೆ ಪಲ್ಯ ತಿಂದಿದ್ದೀರಾ ? ರುಚಿಕಟ್ಟಾಗಿರುವ ಈ ಜೋಡಿ ಸಿಗೋದೆಲ್ಲಿ ನೋಡಿ

ಮಥುರಾ (ಉತ್ತರ ಪ್ರದೇಶ): ಫುಡ್​ಬ್ಲಾಗರ್​ಗಳು ಇಂದು ಹೇರಳವಾಗಿದ್ದಾರೆ. ಹಲವು ವಿಶಿಷ್ಟ ಬಗೆಯ ಆಹಾರಗಳ ಬಗ್ಗೆ ಅದರಲ್ಲಿ ಪರಿಚಯಿಸಲಾಗುತ್ತದೆ. ಉತ್ತರ ಪ್ರದೇಶದ ಮಥುರಾದಲ್ಲಿನ ಫುಡ್ ಬ್ಲಾಗರ್ ಒಬ್ಬರು ಆಲೂಗಡ್ಡೆಯ ಪಲ್ಯದ Read more…

ಬಡವರಿಗೆ ಸಿಹಿ ಸುದ್ದಿ: ರಾಜ್ಯದಲ್ಲೂ ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ಜಾರಿ

ಬೆಂಗಳೂರು: ಮೇಲ್ವರ್ಗದ ಬಡವರಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ತಕ್ಷಣವೇ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ Read more…

ಪುರುಷರ ಶರ್ಟ್​ ಕಫ್​ನಲ್ಲಿ ಎರಡು ಬಟನ್​ಗಳೇಕೆ ? ಸ್ಟೈಲಿಸ್ಟ್​ ನೀಡಿದ್ದಾರೆ ಈ ವಿವರಣೆ

ಪುರುಷರ ಪ್ರತಿಯೊಂದು ಉದ್ದ ಕೈಗಳ ಶರ್ಟ್​ಗಳ ಕಫ್‌ನಲ್ಲಿ ಎರಡು ಬಟನ್‌ಗಳಿರುತ್ತವೆ ಎನ್ನುವುದನ್ನು ನೀವು ನೋಡಿರುತ್ತೀರಿ ಅಲ್ಲವೆ? ಆದರೆ ಎಲ್ಲಾ ಶರ್ಟ್​ಗಳಿಗೂ ಎರಡೇ ಬಟನ್​ಗಳನ್ನು ಏಕೆ ಇಟ್ಟಿರುತ್ತಾರೆ ಎಂದು ನೀವೇನಾದರೂ Read more…

ಬೆರಗಾಗಿಸುವಂತಿದೆ ಗಿನ್ನೆಸ್‌ ವಿಶ್ವದಾಖಲೆಯ ಈ ವಿಡಿಯೋ

ಗಿನ್ನೆಸ್​ ವರ್ಲ್ಡ್ ರೆಕಾರ್ಡ್​ನಲ್ಲಿ ಹೆಸರು ನಮೂದಾಗುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲಿ ಮಾಡುವ ದಾಖಲೆಗಳು ಒಂದೊಂದೂ ಒಂದೊಂದು ರೀತಿಯಲ್ಲಿ ವಿಸ್ಮಯ ಮೂಡಿಸುತ್ತದೆ. ಅಂಥದ್ದರಲ್ಲಿ ಒಂದು ಡೆನ್ಮಾರ್ಕ್‌ನ ಲಾರ್ಸ್ ಆಂಡರ್ಸನ್ Read more…

ಕುತೂಹಲ ಕೆರಳಿಸಿದ ಯತ್ನಾಳ್ – ಅರುಣ್ ಸಿಂಗ್ ರಹಸ್ಯ ಮಾತುಕತೆ

ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅಲ್ಲದೆ ಬಿಜೆಪಿಯ ಇತರೆ ಕೆಲ ನಾಯಕರ ವಿರುದ್ಧವೂ ಯತ್ನಾಳ್ Read more…

ಈ ಉದ್ಯಮದಲ್ಲಿ ಗಳಿಸಬಹುದು ಲಕ್ಷ ಲಕ್ಷ ಹಣ

ಆಹಾರ ಎಲ್ಲರಿಗೂ ಬೇಕು. ಇದು ಮುಗಿದು ಹೋಗುವಂತಹದ್ದಲ್ಲ. ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಹೊಸ ರುಚಿಯ ಆಹಾರಗಳು ಮಾರುಕಟ್ಟೆಗೆ ಬರ್ತಿವೆ. ಆಹಾರದ ಈ ಬ್ಯುಸಿನೆಸ್ ನಲ್ಲಿ Read more…

BIG NEWS: ಕಾರು ಡಿಕ್ಕಿ ಹೊಡೆಸಿ ವೃದ್ಧನ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್; ನಿವೇಶನದ ಗಲಾಟೆ ಕಾರಣಕ್ಕೆ ನಡೆದಿತ್ತು ಕೊಲೆ…!

ಕಾರು ಡಿಕ್ಕಿ ಹೊಡೆಸಿ ನಿವೃತ್ತ ಇಂಟಲಿಜನ್ಸ್ ಬ್ಯೂರೋ ಅಧಿಕಾರಿಯನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ನಿವೇಶನದ ಗಲಾಟೆ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಇದೀಗ ಇಬ್ಬರು Read more…

‘ಅಮೃತ ಜ್ಯೋತಿ’ ಯೋಜನೆಯಡಿ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಇಲ್ಲಿದೆ ಮಾಹಿತಿ

ರಾಜ್ಯ ಸರ್ಕಾರ ಅಮೃತ ಜ್ಯೋತಿ ಯೋಜನೆ ಅಡಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವರೆಗೆ ಉಚಿತ Read more…

ಹಕ್ಕುಪತ್ರ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ದಾಖಲೆ ರಹಿತ ಜನವಸತಿಗಳನ್ನು ಗ್ರಾಮವಾಗಿ ಪರಿವರ್ತಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಖಾಸಗಿ ಜಮೀನಿನ ವಾಸಿಗಳಿಗೂ ಹಕ್ಕು ಪತ್ರ ನೀಡಲಾಗುವುದು. ಖಾಸಗಿ ಜಮೀನುಗಳಲ್ಲಿ ನೆಲೆಸಿದ ದಾಖಲೆರಹಿತ ಜನವಸತಿಗಳನ್ನು ಕಂದಾಯ Read more…

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆ; 24 ಹಿಂದೂ ಕಾರ್ಯಕರ್ತರಿಗೂ ಟಿಕೆಟ್

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೂ ಸೇರಿದಂತೆ 25 ಮಂದಿ ಕಣಕ್ಕಿಳಿಯಲಿದ್ದು, ಈ ಪೈಕಿ ಐದು ಕ್ಷೇತ್ರಗಳಲ್ಲಿ ಸ್ವಾಮೀಜಿಗಳು ಸ್ಪರ್ಧಿಸಲಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. Read more…

ಎರಡೂವರೆ ವರ್ಷದ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ‘ಕೋವಿಡ್’ ಸಾವು

ಕೊರೊನಾ ಎಂಬ ಮಹಾಮಾರಿ ದೇಶದ ಜನರನ್ನು ಇನ್ನಿಲ್ಲದಂತೆ ಬಾಧಿಸಿದೆ. 2020 ರ ಮಾರ್ಚ್ ನಲ್ಲಿ ಮೊದಲ ಕೋವಿಡ್ ಸಾವು ಸಂಭವಿಸಿದ್ದು, ಈವರೆಗೆ ಲಕ್ಷಾಂತರ ಮಂದಿ ಇದಕ್ಕೆ ಬಲಿಯಾಗಿದ್ದಾರೆ. ಸೋಂಕು Read more…

ಹಣ ನೀಡಲು ನಿರಾಕರಿಸಿದ ಭಾರತದ ಮೊದಲ ಬ್ಲೂ ಟಿಕ್ ಖಾತೆದಾರೆ ನೈನಾ…!

ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಕೈವಶ ಮಾಡಿಕೊಳ್ಳುತ್ತಿದ್ದಂತೆ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದು, ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಅಲ್ಲದೆ ಬ್ಲೂ ಟಿಕ್ ನೀಡಲು Read more…

BIG NEWS: ಸುಪ್ರೀಂ ಕೋರ್ಟ್ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ನ್ಯಾ. ಡಿ.ವೈ. ಚಂದ್ರಚೂಡ್ ಪ್ರಮಾಣ

ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ.ವೈ. ಚಂದ್ರಚೂಡ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿಯಾಗಿದ್ದ ಯು.ಯು. ಲಲಿತ್ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನವನ್ನು Read more…

ಸ್ನೇಹಿತನನ್ನೇ ಮದುವೆಯಾದ ನಂತರ ಮಡದಿಯಾಗಿ ಗೆಳತಿಯಲ್ಲಾಗುವ ಬದಲಾವಣೆಗಳೇನು…..?

ಹೆಣ್ಣಾದವಳು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಮಗಳಾಗಿ, ಹೆಂಡತಿಯಾಗಿ, ಅಮ್ಮನಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾಳೆ ಮಹಿಳೆ. ಆದ್ರೆ ಪತ್ನಿಯಾಗುವುದಕ್ಕಿಂತ ಮೊದಲು ಕೆಲವೊಬ್ಬರು ಗೆಳತಿಯ ಜವಾಬ್ದಾರಿಯನ್ನೂ ನಿಭಾಯಿಸಿರುತ್ತಾರೆ. ಗೆಳೆಯನನ್ನೇ Read more…

ಶಿಕ್ಷಣ’ ಲಾಭಕ್ಕಾಗಿ ನಡೆಸುವ ಉದ್ಯಮವಲ್ಲ: ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ

ಶಿಕ್ಷಣ ಲಾಭಕ್ಕಾಗಿ ನಡೆಸುವ ಉದ್ಯಮವಲ್ಲ. ಹೀಗಾಗಿ ಅಲ್ಲಿ ವಿಧಿಸುವ ಬೋಧನಾ ಶುಲ್ಕ ವಿದ್ಯಾರ್ಥಿಗಳ ಕೈಗೆಟುಕುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣ ಒಂದರ ವಿಚಾರಣೆ ವೇಳೆ Read more…

ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಇದ್ದಲ್ಲಿ ಆವರಿಸುತ್ತೆ ಚರ್ಮದ ಸುಕ್ಕು

ಕೆಲವರಿಗೆ ಹಣೆಯ ಮೇಲೆ ನೆರಿಗೆಗಳು ಮೂಡುತ್ತವೆ. ವಯಸ್ಸು, ಸೂರ್ಯನ ಶಾಖ ಹೀಗೆ ಈ ಚರ್ಮದ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ. ನಿಮ್ಮ ಹಣೆಯ ಚರ್ಮವನ್ನು ಬಿಗಿಗೊಳಿಸಲು ಮತ್ತು ಸುಕ್ಕುಗಳನ್ನು Read more…

SHOCKING: ಹೆದ್ದಾರಿ ಬಳಿ ಯುವತಿ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಹೊನ್ನೇನಹಳ್ಳಿ ಗ್ರಾಮದ ಬಳಿ ಯುವತಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರು -ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಹೊನ್ನೇನಹಳ್ಳಿ ಗ್ರಾಮದ ಬಳಿ ಘಟನೆ Read more…

ಹೆರಿಗೆ ನಂತರ ಹೆಚ್ಚಾದ ತೂಕ ಕಡಿಮೆ ಮಾಡಲು ಸೇವಿಸಿ ಈ ಪುಡಿ

ಹೆರಿಗೆ ನಂತರ ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ತೂಕ ಹೆಚ್ಚಾಗುತ್ತದೆ, ದೇಹದ ಭಾಗಗಳು ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ ಈ ಪುಡಿಯನ್ನು ತಯಾರಿಸಿ ಬಳಸಿ ಸದೃಢ ದೇಹವನ್ನು Read more…

ಟಿಇಟಿ ಹಾಲ್ ಟಿಕೆಟ್ ನಲ್ಲಿ ಅಶ್ಲೀಲ ಫೋಟೋ: ಶಿಕ್ಷಣ ಇಲಾಖೆ ಸ್ಪಷ್ಟನೆ

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಅಶ್ಲೀಲ ಫೋಟೋ ಮುದ್ರಣವಾಗಿರುವುದು ತಡವಾಗಿ ಬಳಕೆಗೆ ಬಂದಿದೆ. ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ ಬಂದಿರುವುದಕ್ಕೆ ಇಲಾಖೆ ಹೊಣೆಯಲ್ಲ, ಇಲಾಖೆಯಿಂದ Read more…

ರೇಣುಕಾಚಾರ್ಯನ ತಮ್ಮನ ಮಗ ಚಂದ್ರು ಸಾವಿನ ತನಿಖೆ ಸಿಐಡಿಗೆ…?

ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸೋದರನ ಮಗ ಚಂದ್ರಶೇಖರ್ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸುವ ಸಾಧ್ಯತೆ ಇದೆ. ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಇಂದು Read more…

ನ. 19 ರಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

ಮಂಗಳೂರು: ಧರ್ಮಸ್ಥಳ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನ. 19 ರಿಂದ 23ರ ವರೆಗೆ ನಡೆಯಲಿದೆ. ನ. 22 ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದೆ. ನ. 23ರಂದು Read more…

ಚಳಿಗಾಲದಲ್ಲಿ ಆರೋಗ್ಯಕ್ಕೆ ʼಅಮೃತʼ ಈ ಆಹಾರ

ವಾತಾವರಣ ಬದಲಾದಂತೆ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗುತ್ತದೆ. ಋತು ಬದಲಾದಂತೆ ನೆಗಡಿ, ಜ್ವರ, ಕೆಮ್ಮು, ಗಂಟಲು ನೋವು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಹಾಗಾಗಿ ಋತು ಬದಲಾಗ್ತಿದ್ದಂತೆ Read more…

ʼಮಹಿಳೆʼಯರು ಪ್ರತಿದಿನ ಮಾಡಿ ಈ ಅಂಗದ ಬಗ್ಗೆ ಕಾಳಜಿ

ಎಷ್ಟು ಹಣ ನೀಡಿದ್ರೂ ಆರೋಗ್ಯ ಸಿಗುವುದಿಲ್ಲ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಪುರುಷ ಇರಲಿ ಮಹಿಳೆ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅದ್ರಲ್ಲೂ ಮಹಿಳೆಯರ ಅಂಗಗಳು Read more…

ಮುಟ್ಟಿನ ಸಮಯದಲ್ಲಿ ಮರೆತು ಕೂಡ ಮಾಡಬೇಡಿ ಈ ಕೆಲಸ, ಹೆಚ್ಚಾಗಬಹುದು ಸಮಸ್ಯೆ…..!

ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಏಕೆಂದರೆ ಋತುಚಕ್ರದ ವೇಳೆ ಇಡೀ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಎದುರಾಗಬಹುದು. ಪಿರಿಯಡ್ಸ್ ಸಮಯದಲ್ಲಿ ಯಾವ ವಿಷಯಗಳನ್ನು Read more…

ಸಾನಿಯಾ ಮಿರ್ಜಾ- ಶೋಯೆಬ್ ಮಲಿಕ್ ಅವರ ದಾಂಪತ್ಯದಲ್ಲಿ ಬಿರುಕು….?

ಭಾರತದ ಟೆನಿಸ್ ಪಟು ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಿದೆ. ಇದಕ್ಕೆ ಇಂಬು ನೀಡುವಂತೆ Read more…

BIG BREAKING: ತಡರಾತ್ರಿ ದೆಹಲಿಯಲ್ಲಿ ಪ್ರಬಲ ಭೂಕಂಪ, ನೇಪಾಳದಲ್ಲಿ ಮೂವರ ಸಾವು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯಲ್ಲಿ ಎರಡು ಕಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ಮತ್ತು 4.9 ರಷ್ಟು Read more…

ಆರೋಗ್ಯವಾಗಿರಬೇಕೆಂದ್ರೆ ಪ್ರತಿದಿನ ಮಾಡಿ ಈ ಕೆಲಸ

ಕೆಲಸ ಹೆಚ್ಚಾದಂತೆ ವ್ಯಾಯಾಮ, ಯೋಗ ಮರೆತು ಹೋಗುತ್ತದೆ, ಸದಾ ಕಾಲದ ಹಿಂದೆ ಓಡುವ ಜನರು ಒತ್ತಡಕ್ಕೆ ಬಿದ್ದು ಆರೋಗ್ಯ ಹಾಳು ಮಾಡಿಕೊಳ್ತಾರೆ. ಅಧ್ಯಯನವೊಂದು ವ್ಯಾಯಾಮಕ್ಕೆ ಸಂಬಂಧಿಸಿದ ಆಶ್ಚರ್ಯಕರ ವಿಷ್ಯವನ್ನು Read more…

‘ಚಳಿಗಾಲ’ದಲ್ಲಿ ನಾವು ಮಾಡುವ ನಿರ್ಲಕ್ಷ್ಯ ಆಹ್ವಾನಿಸುತ್ತೆ ಈ ಖಾಯಿಲೆ

ಚಳಿಗಾಲದಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪಿನಿಂದಾಗಿ ಹಾಸಿಗೆ ಹಿಡಿಯಬೇಕಾಗುತ್ತದೆ. ಕೆಲವೊಂದು ನಿರ್ಲಕ್ಷ್ಯ ನಮ್ಮ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಂದು ಕೆಲಸದ ಮೇಲೆ ಜಾಗೃತಿ ವಹಿಸುವುದು ಚಳಿಗಾಲದಲ್ಲಿ ಅತಿ Read more…

ರಾಜ್ಯದ ಕುರಿಗಾರರಿಗೆ ಸಿಹಿ ಸುದ್ದಿ: ತಲಾ 20 ಕುರಿ, ಒಂದು ಮೇಕೆ ವಿತರಣೆ; ಸಿಎಂ ಘೋಷಣೆ

ಹಾವೇರಿ: ಪ್ರತಿಯೊಬ್ಬ ಕುರಿಗಾರರಿಗೂ 20 ಕುರಿ, ಒಂದು ಮೇಕೆಯನ್ನು ನೀಡುವ ಯೋಜನೆ ಮುಂದಿನ ತಿಂಗಳಿನಿಂದಲೇ ಜಾರಿಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಹಾವೇರಿ ಜಿಲ್ಲೆ Read more…

ಕೆಲವರ ಶೀತ ಇತರರಿಗಿಂತ ಭಿನ್ನವಾಗಿರಲು ಇದಂತೆ ಕಾರಣ

ಶೀತ ಥಂಡಿ ಇವುಗಳ ಬಗ್ಗೆ ನಿಮಗೆ ಹೊಸದಾಗಿ ಹೇಳಬೇಕೆಂದಿಲ್ಲ. ಇದು ಎಲ್ಲರಿಗೂ ಆಗುವಂತಹದ್ದು. ಅದರಲ್ಲೂ ಚಳಿಗಾಲ ಬಂತೆಂದರೆ ಸ್ವಲ್ಪ ಜಾಸ್ತಿಯೇ ಆಗುತ್ತದೆ. ಒಮ್ಮೆ ಶೀತ ಬಂದರೆ ದಿನಕ್ಕೆ ಏನಿಲ್ಲವೆಂದರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...