alex Certify Live News | Kannada Dunia | Kannada News | Karnataka News | India News - Part 2408
ಕನ್ನಡ ದುನಿಯಾ
    Dailyhunt JioNews

Kannada Duniya

3 ವರ್ಷಗಳ ಬಳಿಕ ಭಾರತಕ್ಕೆ ಬಂದ ಪ್ರಿಯಾಂಕಾ ಚೋಪ್ರಾಗೆ ‌ʼಬಿಗ್‌ ಶಾಕ್ʼ

ಅಮೆರಿಕಾದಿಂದ ವಾಪಸ್ಸಾಗಿ ಉತ್ತರಪ್ರದೇಶಕ್ಕೆ ಭೇಟಿ ನೀಡಿರುವ ಮಾಜಿ ವಿಶ್ವ ಸುಂದರಿ, ನಟಿ ಪ್ರಿಯಾಂಕಾ ಚೋಪ್ರಾಗೆ ವಿರೋಧದ ಬಿಸಿ ತಟ್ಟಿದೆ. ತನ್ನ ಹೇರ್ ಕೇರ್ ಬ್ರ್ಯಾಂಡ್ ಅನಾಮಲಿ ಪ್ರಚಾರಕ್ಕಾಗಿ ಪ್ರಿಯಾಂಕಾ Read more…

ನಿಮ್ಮ ಸಮಸ್ಯೆ ಓಡಿಸಿ ಜೀವನ ಸಿಹಿಗೊಳಿಸುತ್ತೆ ಸಕ್ಕರೆ

ಜೀವನದ ಪ್ರತಿ ಹಂತದಲ್ಲೂ ಸುಖ ಕಾಣಲು ಸಾಧ್ಯವಿಲ್ಲ. ಅನೇಕ ದುಃಖ, ನೋವು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಕಷ್ಟಗಳು ಬಂದಾಗ ಅದನ್ನು ಬಗೆಹರಿಸಲು ಕೆಲ ಉಪಾಯಗಳನ್ನು ಮಾಡಬಹುದು. ದಾಂಪತ್ಯದಲ್ಲಿ ಕಾಣಿಸಿಕೊಳ್ಳುವ Read more…

ಇಡೀ ಗ್ರಾಮವನ್ನೇ ಬಯಲುಶೌಚ ಮುಕ್ತ ಮಾಡಿದ ಕೂಲಿ ಕಾರ್ಮಿಕ: ಇವರ ಕಾರ್ಯಕ್ಕೆ ಹೇಳಿ ಹ್ಯಾಟ್ಸಾಫ್

ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ “ಟಾಯ್ಲೆಟ್ ಏಕ್​ ಪ್ರೇಮ್ ಕಥಾ” ಚಿತ್ರವನ್ನು ನೀವು ವೀಕ್ಷಿಸಿರಬಹುದು. ಈ ಚಿತ್ರವು ಗ್ರಾಮೀಣ ಭಾರತದಲ್ಲಿ ಇಂದಿಗೂ ಜಾರಿಯಲ್ಲಿ ಇರುವ ಬಯಲು Read more…

ದುಬೈನಲ್ಲಿ ನೆಲೆಸಿದ್ದ ಭಾರತೀಯನಿಗೆ ಬಂಪರ್;‌ ಲಾಟರಿಯಲ್ಲಿ ಬರೋಬ್ಬರಿ 55 ಕೋಟಿ ರೂ. ಬಹುಮಾನ

ದುಬೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ 25 ಮಿಲಿಯನ್ ದಿರ್ಹಮ್‌ (ಅಂದರೆ ಸುಮಾರು 55 ಕೋಟಿ ರೂಪಾಯಿ) ಜಾಕ್​ಪಾಟ್​ ಹೊಡೆದಿದೆ. ಅಬುಧಾಬಿ ಬಿಗ್ ಟಿಕೆಟ್ ಡ್ರಾದಲ್ಲಿ Read more…

BIG NEWS: ಬೆಂಗಳೂರಿನಲ್ಲಿ ನಿರುದ್ಯೋಗ ಹೆಚ್ಚಾಗಿದೆ ಮೊದಲು ಅದನ್ನು ಸರಿಪಡಿಸುವ ಮೂಲಕ ಕೆಂಪೇಗೌಡರಿಗೆ ಗೌರವ ಸಲ್ಲಿಸಿ; ಬಿಜೆಪಿಗೆ ತಿರುಗೇಟು ನೀಡಿದ HDK

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣ ಹಾಗೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದು ಬಿಜೆಪಿ ನಿಯೋಜಿತ ಕಾರ್ಯಕ್ರಮ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ Read more…

ತನ್ನ ಕೂದಲು ಹೇಗೆ ಬಾಚಬೇಕೆಂದು ಅಮ್ಮನಿಗೆ ಪುಟಾಣಿಯ ನಿರ್ದೇಶನ: ಕ್ಯೂಟ್​ ವಿಡಿಯೋ ವೈರಲ್​

ಮಕ್ಕಳ ಕೂದಲನ್ನು ಬಾಚುವುದು ಸುಲಭದ ಕೆಲಸವಲ್ಲ. ಮಕ್ಕಳಿಗೆ ದಿನಕ್ಕೊಂದು ರೀತಿಯಲ್ಲಿ ಕೇಶಾಲಂಕಾರ ಮಾಡಬಯಸುವ ಹಲವು ಅಮ್ಮಂದಿರಿದ್ದಾರೆ. ಇದಕ್ಕಾಗಿ ಯೂಟ್ಯೂಬ್​ ಮೊರೆ ಕೂಡ ಹೋಗುತ್ತಾರೆ. ಆದರೆ ಇಲ್ಲಿ ವೈರಲ್​ ಆಗಿರುವ Read more…

BIG NEWS: ಉದ್ಧವ್ ಠಾಕ್ರೆ ಆಪ್ತ ಸಂಜಯ್‌ ರಾವತ್‌ ಗೆ ರಿಲೀಫ್;‌ ನ್ಯಾಯಾಲಯದಿಂದ ಜಾಮೀನು ಮಂಜೂರು

ಮುಂಬೈನ ವಸತಿ ಕಾಲೋನಿಯೊಂದರ ಪುನರಾಭಿವೃದ್ಧಿ ಯೋಜನೆಯಾದ ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಹಿರಿಯ Read more…

BIG NEWS: ಕುಲಪತಿ ಸ್ಥಾನದಿಂದ ರಾಜ್ಯಪಾಲರನ್ನೇ ತೆಗೆದುಹಾಕಲು ಮುಂದಾದ ಕೇರಳ ಸರ್ಕಾರ

ಕೇರಳದಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಜೋರಾಗಿದೆ. ಇದೀಗ ಈ ಘರ್ಷಣೆ ಮತ್ತೊಂದು ಹಂತಕ್ಕೆ ಹೋಗಿದ್ದು ರಾಜ್ಯಪಾಲರನ್ನು ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನದಿಂದ ತೆಗೆದುಹಾಕಲು ಕೇರಳ ಸರ್ಕಾರ ಸುಗ್ರೀವಾಜ್ಞೆ Read more…

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್

ಶಿವಮೊಗ್ಗ: ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮದಾರಿಪಾಳ್ಯದ ಮೊಹ್ಮದ್ ಪೀರ್(21), ಮತ್ತೂರಿನ ಯೂಸೂಫ್ ಖಾನ್ (20), Read more…

ಟೀ ಕುಡಿಯಲು ಹೋದಾಗ ನಗದು ಸೇರಿದಂತೆ ಸ್ಮಾರ್ಟ್‌ ವಾಚ್‌ ದೋಚಿದ ಕಳ್ಳರು

ಟೀ ಕುಡಿಯಲು ಹೋಗಿದ್ದ ವೇಳೆ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ 54 ಸಾವಿರ ರೂ. ನಗದು ಸೇರಿದಂತೆ ನಾಲ್ಕು ಸ್ಮಾರ್ಟ್ ವಾಚ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ದಕ್ಷಿಣ ಬೆಂಗಳೂರಿನ ಬನಶಂಕರಿ 2ನೇ Read more…

BIG NEWS: ಕಾಂಗ್ರೆಸ್ ಪಕ್ಷವೇ ಒಂದು ಅಶ್ಲೀಲ; ಗೃಹ ಸಚಿವ ಅರಗ ಜ್ಞಾನೇಂದ್ರ ಆಕ್ರೋಶ

ತುಮಕೂರು: ಹಿಂದೂ ಪದ ಅಶ್ಲೀಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಈ ನಡುವೆ Read more…

ತೆಂಗಿನಕಾಯಿ ಸಿಪ್ಪೆ ಬಿಸಾಡಬೇಡಿ, ಅದರಲ್ಲಿರೋ ಪ್ರಯೋಜನ ತಿಳಿದ್ರೆ ಬೆರಗಾಗ್ತೀರಾ…!

ತೆಂಗಿನಕಾಯಿ ಆರೋಗ್ಯದ ಖಜಾನೆಯಿದ್ದಂತೆ. ಇದರಲ್ಲಿರೋ ಪ್ರಯೋಜನಗಳು ಹತ್ತಾರು. ಕೂದಲು ಮತ್ತು ಚರ್ಮದ ರಕ್ಷಣೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ತೆಂಗಿನಕಾಯಿ ಮಾತ್ರವಲ್ಲ, ಅದರ ಸಿಪ್ಪೆಯಲ್ಲಿರೋ ಆರೋಗ್ಯಕಾರಿ Read more…

BIG NEWS: ನೋಟು ನಿಷೇಧದ ವಿಚಾರಣೆ ನವೆಂಬರ್‌ 24 ಕ್ಕೆ ಮುಂದೂಡಿಕೆ

2016 ರಲ್ಲಿ 500 ಮತ್ತು 1,000 ರೂಪಾಯಿಗಳ ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನವೆಂಬರ್ Read more…

ಪ್ರತಿಭಾವಂತ ಬಡ ವಿದ್ಯಾರ್ಥಿಗೆ ವಿಶಿಷ್ಟ ಗೌರವ; ಗ್ರಾಮದ ರಸ್ತೆಗೆ ಹೆಸರಿಟ್ಟ ಜನ

ಅದು ಪಶ್ಚಿಮ ಬಂಗಾಳದ ಪುಟ್ಟ ಹಳ್ಳಿ. ಆ ಹಳ್ಳಿಗೆ ಹೊಸದಾಗಿ 3 ಕಿಲೋಮೀಟರ್ ರಸ್ತೆಯಾಗ್ತಿದ್ದು ಆ ರಸ್ತೆಗೆ ಅದೇ ಗ್ರಾಮದ ಯುವಕನ ಹೆಸರಿಡಲಾಗಿದೆ. ಇದಕ್ಕೆ ಕಾರಣ ಆ ಯುವಕನ Read more…

BIG NEWS: ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಾದ್ಯಂತ ಬೀದಿಗಿಳಿದ BJP ಕಾರ್ಯಕರ್ತರು; ಪ್ರತಿಕೃತಿ ದಹಿಸಿ ಆಕ್ರೋಶ

ಬೆಂಗಳೂರು: ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ Read more…

ತನ್ನದೇ ರೈಫಲ್ ನಿಂದ ಮಿಸ್ ಫೈರ್ ಆಗಿ ಗಾಯಗೊಂಡಿದ್ದ ಯೋಧ ಸಾವು

ತನ್ನದೇ ರೈಫಲ್ ನಿಂದ ಮಿಸ್ ಫೈರ್ ಆಗಿ ಗಾಯಗೊಂಡಿದ್ದ ಯೋಧ ಸಾವನ್ನಪ್ಪಿರುವ ಘಟನೆ ಜಮ್ಮು- ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ತಮಿಳುನಾಡಿನ ಗುಡಲೂರು ಗ್ರಾಮದ ಭಾರತೀಯ ಸೇನೆಯ ಯೋಧ Read more…

ಈ ಮಾಡೆಲ್‌ ಕಾರಿನ ಮಾರಾಟ ಬಂದ್‌ ಮಾಡಲಿದೆಯಾ ಟೊಯೊಟಾ ?

ಜಪಾನಿನ ವಾಹನ ತಯಾರಕ ಕಂಪನಿ ಟೊಯೊಟಾ, ಮಾರುತಿ ಸುಜುಕಿ ಜೊತೆ ಪಾಲುದಾರಿಕೆ ಮಾಡಿಕೊಂಡು ಅನೇಕ  ಕಾರುಗಳನ್ನು ಮಾರಾಟ ಮಾಡುತ್ತದೆ. ಬಲೆನೊ ಆಧಾರಿತ ಗ್ಲಾನ್ಜಾ, ಮಾರುತಿ ವಿಟಾರಾ ಬ್ರೀಝಾ ಆಧಾರಿತ Read more…

ಬೆಚ್ಚಿಬೀಳಿಸುವಂತಿದೆ ಕಳೆದ ವರ್ಷ ಕರ್ನಾಟಕದಲ್ಲಿ ನಡೆದಿರುವ ʼಅಪಘಾತʼಗಳ ಸಂಖ್ಯೆ

ಕಳೆದ ವರ್ಷ ಇಡೀ ದೇಶದಲ್ಲೇ ಅತಿ ಹೆಚ್ಚು ಅಪಘಾತ ಪ್ರಕರಣಗಳು ವರದಿಯಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2021 ರಲ್ಲಿ ಕರ್ನಾಟಕವು 34,647 ಪ್ರಕರಣಗಳೊಂದಿಗೆ ಅತಿ ಹೆಚ್ಚು Read more…

ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಶಾಕ್; ಅಭ್ಯಾಸ ಪಂದ್ಯದ ವೇಳೆ ಕೊಹ್ಲಿಗೆ ತಾಗಿದ ಚೆಂಡು

ಟಿ-ಟ್ವಿಂಟಿ ವಿಶ್ವಕಪ್ ನಲ್ಲಿ ಭರವಸೆ ಮೂಡಿಸಿರುವ ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ಹಾದಿಯಲ್ಲಿದೆ. ವಿರಾಟ್ ಕೊಹ್ಲಿಯಂತೂ ಫಾರ್ಮ್ ಗೆ ಮರಳಿದ್ದು ಅತ್ಯುತ್ತಮ ಆಟವಾಡುತ್ತಿದ್ದಾರೆ. ನವೆಂಬರ್ 10 Read more…

ಈತನ ವೇಷ ನೋಡಿ ನಗುತ್ತಿದ್ದಾರೆ ಜನ; ಅಷ್ಟಕ್ಕೂ ಮಾಡಿದ್ದೇನು ಅನ್ನೋದನ್ನ ನೀವೇ ನೋಡಿ…!

ಇಂದು ರೀಲ್ಸ್​ ಮಾಡುವವರ ಸಂಖ್ಯೆ ಹೆಚ್ಚಿರುವ ಕಾರಣ, ತಾವು ಪ್ರಸಿದ್ಧಿಗೆ ಬರಲು ಜನರು ವಿಧವಿಧ ವೇಷ ತೊಟ್ಟು ನರ್ತಿಸುವುದು ಮಾಮೂಲಾಗಿದೆ. ಅಂಥದ್ದರಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ. ನಮ್ಮ Read more…

BIG NEWS: ಮಳಲಿ ಮಸೀದಿ ವಿವಾದ: ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ

ಮಂಗಳೂರು: ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ 3ನೇ ಹೆಚ್ಚುವರಿ ನ್ಯಾಯಾಲಯ ಅಂಗಿಕರಿಸಿದೆ. ಮಸೀದಿ ಕಾಮಗಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಹಾಗೂ Read more…

BIG BREAKING: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ; ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ಆಯೋಗ ರಚನೆ

ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ವೇತನ ಪರಿಷ್ಕರಣೆ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆಯಂತೆ ಈಗ ಆಯೋಗ ರಚಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ Read more…

ಎಲೆಕ್ಟ್ರಿಕ್‌ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್‌ ನ್ಯೂಸ್; ಮತ್ತಷ್ಟು ಇಳಿಕೆಯಾಗಲಿದೆ ಬೆಲೆ

ಭಾರತದಲ್ಲಿ ಲೀಥಿಯಂ ಬ್ಯಾಟರಿಗಳ ಉತ್ಪಾದನೆ ಆರಂಭವಾದರೆ ಎಲೆಕ್ಟ್ರಿಕಲ್ ವಾಹನಗಳ (ಇವಿ) ದರವು ಪ್ರಸ್ತುತ ಬೆಲೆಗಳಿಗೆ ಹೋಲಿಸಿದರೆ ಅರ್ಧಕ್ಕೆ ಇಳಿಯುತ್ತದೆ ಎಂದು ಗೋವಾದ ವಿದ್ಯುತ್ ಸಚಿವ ಸುದಿನ್ ಧವಲಿಕರ್ ಹೇಳಿದ್ದಾರೆ. Read more…

BIG NEWS: ಸಂಸ್ಕೃತ ಶಾಲೆ ಆರಂಭಿಸುಂತೆ ಶಿಕ್ಷಣ ಇಲಾಖೆಗೆ ಹಿಂದೂ ಪರ ಸಂಘಟನೆಗಳ ಮನವಿ

ಬೆಂಗಳೂರು: ರಾಜ್ಯದಲ್ಲಿರುವ ಮದರಸಾ, ಉರ್ದು ಶಾಲೆಗಳಂತೆಯೇ ಸಂಸ್ಕೃತ ಶಾಲೆಗಳನ್ನು ಆರಂಭಿಸುವಂತೆ ಹಿಂದೂಪರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿ ಮಾಡಿವೆ. ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಭಾರಿ Read more…

ʼಕನಸಿನ ಕನ್ಯೆʼ ಹೇಮಾ ಮಾಲಿನಿಗೆ 20 ಬಾರಿ ಕಪಾಳಕ್ಕೆ ಬಾರಿಸಿದ್ದ ಈ ನಟ….! ಕಾರಣ ಏನು ಗೊತ್ತಾ…?

ಟಿವಿ ಹಾಗೂ ಬಾಲಿವುಡ್‌ನ ಖ್ಯಾತ ಕಲಾವಿದ ಅರವಿಂದ್ ತ್ರಿವೇದಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಪ್ರೇಕ್ಷಕರಲ್ಲಿ ಸದಾ ಜೀವಂತವಾಗಿರುತ್ತವೆ. ರಾಮಾಯಣದಲ್ಲಿ ರಾವಣನ ಪಾತ್ರದ ಮೂಲಕ ಅರವಿಂದ್ ತ್ರಿವೇದಿ Read more…

ರೀಲ್ಸ್​ ಶುರು ಮಾಡಿದ ಪುಟ್ಟ ಬಾಲಕಿಗೆ ಲೈಕ್ಸ್ ​ಗಳ ಸುರಿಮಳೆ; ವಿಡಿಯೋ ವೈರಲ್

ರೀಲ್ಸ್​ ಇಂದಿನ ಯುವಪೀಳಿಗೆ ಮಾತ್ರವಲ್ಲದೇ ಆಬಾಲವೃದ್ಧರೆಲ್ಲರನ್ನೂ ಆವರಿಸಿಬಿಟ್ಟಿದೆ. ತಮ್ಮದೂ ಏನಾದರೊಂದು ಚಟುವಟಿಕೆ ಇರಲಿ ಎನ್ನುವ ಕಾರಣಕ್ಕೆ ರೀಲ್ಸ್​ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅವುಗಳಲ್ಲಿ ಕೆಲವೊಂದು ಹುಚ್ಚುಚ್ಚಾಗಿರಲಿ, ಹೇಗೆ Read more…

ಜಗತ್ತಿನಲ್ಲೇ ಅತಿ ವೇಗವಾಗಿ ಚಲಿಸುವ ಕಾರು ಇದು…! ದಂಗಾಗಿಸುತ್ತೆ ಇದರ ಸ್ಪೀಡ್‌

ಜಗತ್ತಿನಲ್ಲಿ ಲಕ್ಷಾಂತರ ಬಗೆಯ ಕಾರುಗಳಿವೆ. ನಾನಾ ಬಣ್ಣ, ಫೀಚರ್ಸ್‌, ಸ್ಪೀಡ್‌ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ಹಾಗಿದ್ರೆ ವಿಶ್ವದ ಅತ್ಯಂತ ವೇಗದ ಕಾರು ಯಾವುದು ಅನ್ನೋದು ನಿಮಗೆ ಗೊತ್ತಾ Read more…

BIG NEWS: ಚಂದ್ರಶೇಖರ್ ಸಾವಿನ ಪ್ರಕರಣ; ಎರಡು ಆಯಾಮಗಳಲ್ಲಿ ತನಿಖೆಗೆ ಸೂಚಿಸಿದ ಸಿಎಂ

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವು ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ Read more…

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಅಮಾನುಷ ಹಲ್ಲೆ; ಖಾಸಗಿ ಭಾಗಕ್ಕೆ ರಾಡ್‌ ಹಾಕಿ ಚಿತ್ರಹಿಂಸೆ

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಪುರುಷರ ಗುಂಪು ಹಲ್ಲೆ ಮಾಡಿ ಅವರ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ಹಾಕಿ ಕಿರುಕುಳ ನೀಡಿದ ಕ್ರೂರ ಘಟನೆ ಪಶ್ಚಿಮ ಬಂಗಾಳದ Read more…

‘ಮಳೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಈಗ ಸ್ವಲ್ಪ ಬಿಡುವು ನೀಡಿದೆ. ಚಳಿ ಆರಂಭವಾಗಿದ್ದು, ಇದರ ಮಧ್ಯೆ ಮಳೆ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಒಂದನ್ನು ನೀಡಿದೆ. ಬಂಗಾಳಕೊಲ್ಲಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...