alex Certify Live News | Kannada Dunia | Kannada News | Karnataka News | India News - Part 2314
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಗರ್ಭಿಣಿಯರು ಅನುಸರಿಸಬೇಕಾದ ‘ವಾಸ್ತು ಟಿಪ್ಸ್’

ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗಬಯಸ್ತಾಳೆ. ಆ ದಿನವನ್ನು ಮತ್ತಷ್ಟು ಖುಷಿಯಾಗಿಡಲು ಏನೆಲ್ಲ ಸಾಧ್ಯವೋ ಎಲ್ಲವನ್ನೂ ಮಾಡ್ತಾಳೆ. ಗರ್ಭಿಣಿಯಾದವಳು ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸಿದ್ರೆ ಬಹಳ ಒಳ್ಳೆಯದು. ಮನೆಗೆ ಬರುವ ಮಗು Read more…

ಸೋರಿಯಾಸಿಸ್ ನಿಂದ ಬಳಲುತ್ತಿದ್ದರೆ ಈ ಆಹಾರ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ಬ್ರೇಕ್ ಫಾಸ್ಟ್ ಗೆ ಬೇಡವೇ ಬೇಡ ಪೇಸ್ಟ್ರಿ ಸೇವನೆ…!

ರುಚಿಯಾಗಿರೋ ಪೇಸ್ಟ್ರಿ ಬಹಳ ಜನರಿಗೆ ಇಷ್ಟ. ಕೆಲವರು ಇದನ್ನು ಬೆಳಗ್ಗೆ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಹಾರಕ್ಕೆ ಸೇವಿಸುವುದು ಒಳ್ಳೆಯದಲ್ಲ ಎಂದು ಕೆಲವು Read more…

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವಿಶೇಷ ಪ್ರೋತ್ಸಾಹ ಧನ ಅರ್ಜಿ ಅವಧಿ ವಿಸ್ತರಣೆ

ಬಳ್ಳಾರಿ: ಅಲ್ಪಸಂಖ್ಯಾತ ಸಮುದಾಯದ(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳಿಗೆ ಪ್ರಸ್ತಕ ಸಾಲಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಆಹ್ವಾನಿಸಲಾದ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ. Read more…

ಜ್ಯೋತಿಷ್ಯದ ಈ ಉಪಾಯ ಅನುಸರಿಸಿದ್ರೆ ದಾಂಪತ್ಯ ಆಗುತ್ತೆ ಗಟ್ಟಿ

ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲವಾದ್ರೆ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷಗಳಿಂದಲೂ ದಂಪತಿ ಬೇರೆಯಾಗ್ತಾರೆ. ಒಬ್ಬರ ಜಾತಕದಲ್ಲಿ ಗ್ರಹ Read more…

ಸದಾ ಹೈಹೀಲ್ಸ್ ಧರಿಸೋರು ಎಚ್ಚರ….! ಆರೋಗ್ಯಕ್ಕೆ ಮಾರಕವಾಗುತ್ತೆ ಈ ಅಭ್ಯಾಸ

ಕುಳ್ಳಗಿರಲಿ ಅಥವಾ ಎತ್ತರಕ್ಕಿರಲಿ, ಹೈಹೀಲ್ಸ್ ಧರಿಸೋದು ಹುಡುಗಿಯರ ಫ್ಯಾಷನ್. ಅಪರೂಪಕ್ಕೊಮ್ಮೆ ಹೈಹೀಲ್ಸ್ ಧರಿಸುವವರು ಕೆಲವರಾದ್ರೆ, ಇನ್ನು ಕೆಲವರು ಪ್ರತಿನಿತ್ಯ ಹೀಲ್ಸ್ ಹಾಕ್ತಾರೆ. ಅವರೆಲ್ಲ ಈ ಬಗ್ಗೆ ಸ್ವಲ್ಪ ಗಮನ Read more…

ಚಳಿಗಾಲದ ಹೆಚ್ಚಾಗಿ ಕಾಡುವ ನೋವಿಗೆ ಇಲ್ಲಿದೆ ಮುಕ್ತಿ

ಚಳಿಗಾಲ ಬಂತೆಂದರೆ ಸಾಕು ಕೈಕಾಲುಗಳ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ನಡೆಯಲೂ ಆಗದಷ್ಟು ತೀವ್ರವಾಗಿ ಕಾಡುತ್ತದೆ. ಅದಕ್ಕೂ ಅಡುಗೆ ಮನೆಯಲ್ಲಿ ಪರಿಹಾರವಿದೆ. ಎಳ್ಳೆಣ್ಣೆಯಿಂದ ಮಸಾಜ್ ಮಾಡಿ, ಇದು Read more…

ಕೆಟ್ಟ ದೃಷ್ಟಿ ದೂರ ಮಾಡಲು ಬೆಳಗ್ಗೆ ಮಾಡಿ ಈ ಕೆಲಸ

ಹಳೆ ಸಂಪ್ರದಾಯದಲ್ಲಿ ಎಲ್ಲ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಕೆಲ ಪದ್ಧತಿಗಳನ್ನು ಪ್ರತಿ ದಿನ ತಪ್ಪದೆ ಅನುಸರಿಸುತ್ತ ಬಂದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುವ ಜೊತೆಗೆ ಕೆಟ್ಟ ದೃಷ್ಟಿ, ಮನೆ ಹಾಗೂ Read more…

ಈ ರಾಶಿಯವರಿಗಿದೆ ಇಂದು ಭಾಗ್ಯವೃದ್ಧಿಯ ಯೋಗ

ಮೇಷ ರಾಶಿ ಇಂದು ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳಿ. ಗೂಢ ವಿದ್ಯೆ ಮತ್ತು ರಹಸ್ಯಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿದ್ದೀರಿ. ವೃಷಭ ರಾಶಿ ಇಂದು ದಿನದ Read more…

‘ಏಲಕ್ಕಿ’ ಯಿಂದ ಹೀಗೆ ದೋಷ ನಿವಾರಿಸಿಕೊಳ್ಳಿ

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

KGF ಗಣಿ ಕಾರ್ಮಿಕರ ಬಾಕಿ ನಿವೃತ್ತಿ ವೇತನ 52 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ದೆಹಲಿ ಚಲೋ

ಕೋಲಾರ: ಚಿನ್ನದ ಗಣಿ ಹೋರಾಟಕ್ಕಾಗಿ ಸಿಪಿಐ ಪಕ್ಷದಿಂದ ನಿಧಿ ಸಂಗ್ರಹಿಸಲಾಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ಎಂಜಿ ಮಾರುಕಟ್ಟೆಯಲ್ಲಿ ನಿಧಿ ಸಂಗ್ರಹಿಸಲಾಗಿದೆ. ಗಣಿ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ದೆಹಲಿ Read more…

BIG BREAKING: ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ; ವಿರೋಧದ ನಡುವೆ ರಾಜ್ಯಸಭೆಯಲ್ಲಿ ಅಂಗೀಕಾರ

ನವದೆಹಲಿ: ವಿರೋಧ ಮತ್ತು ಗೊಂದಲದ ನಡುವೆ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಕಿರೋಡಿ ಲಾಲ್ ಮೀನಾ ಅವರು ಭಾರತದಲ್ಲಿ Read more…

BIG NEWS: ಧರ್ಮ ಲೆಕ್ಕಿಸದೆ ಹೆಣ್ಣುಮಕ್ಕಳಿಗೆ ಮದುವೆ ವಯಸ್ಸು ನಿಗದಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಮಹಿಳೆಯರಿಗೆ ಅವರ ಧರ್ಮ ಅಥವಾ ವೈಯಕ್ತಿಕ ಕಾನೂನುಗಳನ್ನು ಲೆಕ್ಕಿಸದೇ ಮದುವೆಯ ಏಕರೂಪದ ವಯಸ್ಸಿನ ಬಗ್ಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಶುಕ್ರವಾರ Read more…

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಲ್ಲ: ಹೆಚ್.ಡಿ. ಕುಮಾರಸ್ವಾಮಿ

ಹುಬ್ಬಳ್ಳಿ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹುಬ್ಬಳ್ಳಿ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಸದನದಲ್ಲಿ ನಾನು Read more…

ಗುಜರಾತ್ ನೂತನ ಸಿಎಂ ಆಯ್ಕೆಗೆ ಅಹಮದಾಬಾದ್ ಗೆ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಗುಜರಾತ್ ನಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲು ಸಮಿತಿ ರಚಿಸಲಾಗಿದೆ. ಬಿಜೆಪಿಯಿಂದ ರಚಿಸಲಾದ ಈ ಸಮಿತಿಯಲ್ಲಿ ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ, ರಾಜನಾಥ್ ಸಿಂಗ್ ಹಾಗೂ ಅರ್ಜುನ್ Read more…

ಹುಡುಗ ಕಪ್ಪು ಎಂದು ಹೀಯಾಳಿಸಿ ಮದುವೆ ಕ್ಯಾನ್ಸಲ್​ ಮಾಡಿದ ಯುವತಿ…!

ಬರೇಲಿ (ಉತ್ತರ ಪ್ರದೇಶ) ಒಬ್ಬರ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ವರ್ಣಭೇದ ನೀತಿಯು ಪ್ರಪಂಚದಾದ್ಯಂತ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ವರನ ಮೈಬಣ್ಣದ ಕಾರಣದಿಂದ ಮದುವೆಗೆ ಕೆಲವು ದಿನಗಳ ಮೊದಲು ವಧು Read more…

ಜಮ್ಮುವಿನಲ್ಲಿ ಹೌಸ್‌ಬೋಟ್ ಉತ್ಸವ: ಮನಸೂರೆಗೊಳ್ಳುವ ಫೋಟೋ ಶೇರ್​ ಮಾಡಿದ ಪ್ರವಾಸೋದ್ಯಮ ಇಲಾಖೆ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಇದೇ 7 ರಂದು ಶ್ರೀನಗರದ ದಾಲ್ ಸರೋವರ ಮತ್ತು ನಾಗೀನ್ ಸರೋವರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ Read more…

ಹಾವಿನ ಜತೆ ಆಟವಾಡುತ್ತಿರುವ ಬಾಲಕ: ಭಯಾನಕ ವಿಡಿಯೋ ವೈರಲ್​

ಚಿಕ್ಕ ಮಗುವೊಂದು ಹಾವನ್ನು ಸ್ಪರ್ಶಿಸುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಇದು ಯಾವ ಹಾವು, ವಿಷಪೂರಿತ ಹೌದೋ ಅಲ್ಲವೋ ತಿಳಿದಿಲ್ಲ. ಆದರೆ ಬಾಲಕನಿಗೆ ಇದು ಹಾವು ಎಂಬುದು ವಿಷಸರ್ಪ Read more…

ದಬ್ಬಾಳಿಕೆ ನಡೆಯುತ್ತಿದ್ದರೂ ಮೌನವಾಗಿರುವ ಕೇಂದ್ರದಿಂದ ಕರ್ನಾಟಕಕ್ಕೆ ದ್ರೋಹ: ಯು.ಟಿ. ಖಾದರ್

ಮಂಗಳೂರು: ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಗಡಿ ವಿವಾದ ತೆಗೆದಿದೆ. ಅನಗತ್ಯ ಹೇಳಿಕೆಗಳ ಮೂಲಕ ಕನ್ನಡಿಗರನ್ನು ಕೆಣಕುತ್ತಿದೆ. ಇದೆಲ್ಲ ನಡೆಯುತ್ತಿರುವುದೇ ಮಹಾರಾಷ್ಟ್ರದಲ್ಲಿ ಪಾಲಿಕೆ ಚುನಾವಣೆಗಾಗಿ ಎಂದು ಮಾಜಿ ಸಚಿವ, ವಿಧಾನಸಭೆ Read more…

ಮೊದಲ ಬಾರಿ ಗೆದ್ದು ವಿಪಕ್ಷ ನಾಯಕ, 2 ನೇ ಬಾರಿ ಗೆದ್ದು ಸಿಎಂ ಆದ ಕ್ಷೇತ್ರದಿಂದಲೇ ಸಿದ್ಧರಾಮಯ್ಯ ಸ್ಪರ್ಧೆಗೆ ಮನವಿ: ಧ್ರುವನಾರಾಯಣ

ಹಾಸನ: ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಬಿಜೆಪಿಯವರಿಗೆ ಏಕೆ? ನರೇಂದ್ರ ಮೋದಿ ಗುಜರಾತ್ ಬಿಟ್ಟು ವಾರಣಾಸಿಯಲ್ಲಿ ಸ್ಪರ್ಧಿಸಲಿಲ್ಲವೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ Read more…

ಟವಲ್ ನಲ್ಲೇ ಮೆಟ್ರೋ ಒಳಗೆ ಯುವಕನ ಓಡಾಟ: ನಕ್ಕೂ ನಕ್ಕೂ ಸುಸ್ತಾದ ಪ್ರಯಾಣಿಕರು

ಭಾರತದಲ್ಲಿ ಟಿಕ್‌ಟಾಕ್ ನಿಷೇಧದ ನಂತರ, ಇನ್‌ಸ್ಟಾಗ್ರಾಮ್ ರೀಲ್‌ಗಳು ದೇಶಾದ್ಯಂತ ವ್ಯಾಪಕ ಜನಪ್ರಿಯತೆಯನ್ನು ಗಳಿಸಿವೆ. ಇದೇ ಕಾರಣಕ್ಕೆ ಮನರಂಜನೆ ಮಾಡಿ ಹೆಚ್ಚೆಚ್ಚು ಲೈಕ್​ ಗಳಿಸಲು ಜನರು ಏನೆಲ್ಲಾ ಸರ್ಕಸ್​ ಮಾಡುತ್ತಾರೆ. Read more…

ಗರ್ಭದಲ್ಲಿನ ಮಗುವಿಗೂ ಗೌರವಯುತ ಜೀವನದ ಹಕ್ಕು ಇದೆ: ಗರ್ಭದಲ್ಲಿರುವ ಮಗುವಿನ ದತ್ತು ಒಪ್ಪಂದ ಕಾನೂನುಬಾಹಿರ: ಹೈಕೋರ್ಟ್ ಆದೇಶ

ಬೆಂಗಳೂರು: ಮುಸ್ಲಿಂ ದಂಪತಿಗಳಿಂದ ಹಿಂದೂ ಮಗುವಿನ ದತ್ತು ವಿಚಾರಕ್ಕೆ ಸಂಬಂಧಿಸಿದಂತೆ ಗರ್ಭದಲ್ಲಿನ ಮಗುವಿನ ದತ್ತು ಒಪ್ಪಂದವನ್ನು ಹೈಕೋರ್ಟ್ ರದ್ದು ಪಡಿಸಿದೆ. ಮಹಮ್ಮದಿಯ ಕಾನೂನಿನಲ್ಲಿಯೂ ದತ್ತು ಸ್ವೀಕಾರ ಕಾನೂನು ಬಹಿರವಾಗಿದೆ. Read more…

ʼಡಿಜಿಟಲ್ ಇಂಡಿಯಾʼ ಕ್ರಾಂತಿಗೆ ಮಾರುಹೋದ ಮೆಲಿಂಡಾ ​ಗೇಟ್ಸ್

ನವದೆಹಲಿ: ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷೆ ಅಮೆರಿಕದ ಮೆಲಿಂಡಾ ಗೇಟ್ಸ್ ಅವರು ತಮ್ಮ ಪ್ರಸ್ತುತ ಭಾರತ ಪ್ರವಾಸದ ಭಾಗವಾಗಿ ದೆಹಲಿಯಲ್ಲಿದ್ದಾರೆ. ರಾಜಧಾನಿಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಇವರು , ಡಿಜಿಟಲ್ Read more…

BIG NEWS: ಪ್ರಧಾನಿ ಮೋದಿ ರಾಜ್ಯ ಪ್ರವಾಸದ ಬಗ್ಗೆ ಡಿ.ಕೆ. ಶಿವಕುಮಾರ್ ಲೇವಡಿ

ಬೆಂಗಳೂರು: ತಿಂಗಳಲ್ಲಿ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಿಂಗಳಲ್ಲಿ 2 ಬಾರಿ ಯಾಕೆ ಪ್ರತಿದಿನ ಮೋದಿ Read more…

ರೈಲಿಗೆ ಮಹಿಳೆಯರಿಂದ ಎಲೆಕಟ್ಟುಗಳ ಲೋಡಿಂಗ್​: ಅಬ್ಬಬ್ಬಾ ಎನ್ನುವ ವಿಡಿಯೋ ನೋಡಿ ಬೆರಗಾಗೋದು ಗ್ಯಾರೆಂಟಿ

ಮಹಿಳೆಯರು ಇಂದು ಯಾವ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಮಹಿಳಾ ಕಾರ್ಮಿಕರು ಅದ್ಭುತ ಎನ್ನುವ ರೀತಿಯಲ್ಲಿ ಎಲೆಗಳ ಕಟ್ಟುಗಳನ್ನು ರೈಲಿನಲ್ಲಿ ಲೋಡ್ ಮಾಡುವ ವಿಡಿಯೋ Read more…

BIG NEWS: ಕಾಂಗ್ರೆಸ್ ನಲ್ಲೂ ಗುಜರಾತ್ ಮಾದರಿ ಚರ್ಚೆ; ಸೀನಿಯರ್ ಎಂದು ಸೋಲುವವರಿಗೂ ಟಿಕೆಟ್ ಕೊಡೋದಲ್ಲ; ಕೈ ನಾಯಕರು ಗಮನಹರಿಸಲಿ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ

ಬೆಳಗಾವಿ: ಗುಜರಾತ್ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿಯೂ ಗುಜರಾತ್ ಮಾದರಿ ಕೂಗು ಕೇಳಿಬರುತ್ತಿದೆ. ಗುಜರಾತ್ ನಲ್ಲಿನ ಟಿಕೆಟ್ ಹಂಚಿಕೆ ಮಾದರಿಯನ್ನು ಕಾಂಗ್ರೆಸ್ ನಲ್ಲಿಯೂ ತರಬೇಕು ಎಂದು ಕೆಪಿಸಿಸಿ Read more…

ಪ್ರೀತಿಗೆ ವಯಸ್ಸಿನ ಹಂಗಿಲ್ಲ: ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಮಗ್ನರಾದ ವೃದ್ಧ ದಂಪತಿ

ಪ್ರೀತಿಗೆ ವಯಸ್ಸಾಗುವುದಿಲ್ಲ ಎನ್ನುತ್ತಾರೆ. ಈ ಮಾತಿಗೆ ಅನ್ವರ್ಥ ಆಗುವಂತೆ ವಯಸ್ಸಾದ ದಂಪತಿ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸುವ ಸುಂದರವಾದ ವಿಡಿಯೋ ಒಂದು ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿರುವ ಈ Read more…

BIG NEWS: ರೈಲಿನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಗಂಟು ಕಟ್ಟಿದ್ದ ಚೀಲ ಬಿಚ್ಚಿದ ಪೊಲಿಸರೇ ಶಾಕ್

ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿರುವ ಘಟನೆ ಕೆಜಿಎಫ್ ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ನಡೆದಿದೆ. ಬೆಡ್ ಶೀಟ್ ಹಾಗೂ ಬಟ್ಟೆಗಳ ನಡುವೆ Read more…

ಇಲ್ಲಿದೆ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ

ಹಾಲಿವುಡ್ ನಟ ಜಾನಿ ಡೆಪ್ ಅವರು 2022 ರ ಗೂಗಲ್‌ನ ಟ್ರೆಂಡಿಂಗ್ ಜನರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೆಕ್ ದೈತ್ಯ ತನ್ನ ಥೀಮ್‌ಗಳು ಮತ್ತು ಒಳನೋಟಗಳ ವರದಿಯನ್ನು Read more…

Viral Video | ಮುದ್ದು ಕಂದನ ಮುದ್ದಾದ ಮಾತಿಗೆ ಮನಸೋತ ಜನ

ಪುಟಾಣಿ ಮಕ್ಕಳು ಏನು ಮಾಡಿದರೂ ಚೆಂದವೇ. ಅಂಥ ಮಕ್ಕಳ ಮುದ್ದುಮುದ್ದು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ತಮಾಷೆ ಎನಿಸುವ ಕೆಲವೊಂದು ವಿಡಿಯೋ ನೋಡಿ ನಕ್ಕೂ ನಕ್ಕೂ ಸುಸ್ತಾಗುವಂತೆ ಇರುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...