alex Certify Live News | Kannada Dunia | Kannada News | Karnataka News | India News - Part 2312
ಕನ್ನಡ ದುನಿಯಾ
    Dailyhunt JioNews

Kannada Duniya

ಶಿರಾಡಿ ಘಾಟ್ ರಸ್ತೆ: ಈ ವಾರದಲ್ಲಿ ಸಮಗ್ರ ಪರಿಹಾರ; CM ಘೋಷಣೆ

ಮಂಗಳೂರು: ಶಿರಾಡಿ ಘಾಟ್ ರಸ್ತೆಗೆ ಶಾಶ್ವತ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಈ ವಾರದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ ಸಮಗ್ರ ಪರಿಹಾರ ಒದಗಿಲಾಗುವುದು ಎಂದು ಮುಖ್ಯಮಂತ್ರಿ Read more…

WATCH: ಮೆಚ್ಚಿನ ಹಾಡನ್ನು ಗುನುಗಿದ ವೃದ್ದ; ಹಿರಿಯ ಜೀವದ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ಸಾಮಾನ್ಯವಾಗಿ ಜನ ಫ್ರೀ ಟೈಂನಲ್ಲಿ ತಮ್ಮಿಷ್ಟದ ಹಾಡನ್ನ ಗುನುಗುತಿರ್ತಾರೆ. ಸಂಗೀತ ಕಲಿಯದೇ ಇದ್ರೂ ತಮ್ಮದೇ ಆದ ಶೈಲಿಯಲ್ಲಿ ಹಾಡನ್ನ ಗುನುಗುತಿರ್ತಾರೆ. ಇದು ಕೆಲವರಿಗೆ ಇಷ್ಟ ಆಗಬಹುದು. ಕೆಲವರಿಗೆ ಕಿರಿಕಿರಿ Read more…

107 ದಿನಗಳಲ್ಲಿ 107 ಮ್ಯಾರಥಾನ್;‌ ವಿಶ್ವ ದಾಖಲೆ ನಿರ್ಮಿಸಿದ ಮಹಿಳೆ

ಮ್ಯಾರಥಾನ್ ನಲ್ಲಿ ಭಾಗವಹಿಸುವ ಮೂಲಕ ಆಸ್ಟ್ರೇಲಿಯನ್ ಮಹಿಳೆ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಎರ್ಚನಾ ಮುರ್ರೆ-ಬಾರ್ಟ್ಲೆಟ್ ಎಂಬುವವರು ಆಗಸ್ಟ್ ನಲ್ಲಿ ಕ್ವೀನ್ಸ್ ಲ್ಯಾಂಡ್‌ನ ಕೇಪ್ ಯಾರ್ಕ್‌ನಲ್ಲಿ ತಮ್ಮ ದೈನಂದಿನ ಮ್ಯಾರಥಾನ್ Read more…

ಕಳೆದ 10 ವರ್ಷಗಳಲ್ಲಿ ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ; ಆರೋಗ್ಯ ಸಚಿವರ ಕಳವಳ

ಕಳೆದ 10 ವರ್ಷಗಳಿಂದ ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ ನಲ್ಲಿ ನಡೆದ ಮಿದುಳಿನ ಆರೋಗ್ಯ ಕುರಿತ Read more…

ಗಡಿ ವಿವಾದ: ಕೇಂದ್ರ ಗೃಹ ಸಚಿವರ ಮಧ್ಯ ಪ್ರವೇಶ ಕೋರಿದ ʼಮಹಾʼ ಸಂಸದರು

ದಿನೇ ದಿನೇ ತಾರಕಕ್ಕೇರುತ್ತಿರುವ ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಸಂಸದರ ನಿಯೋಗ Read more…

ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವ ಮಹಿಳೆ: ಸೆಲ್ಯೂಟ್‌ ಹೇಳಿದ ನೆಟ್ಟಿಗರು

ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ತಮ್ಮ 10.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಸದಾ ಪ್ರೇರಕ ವಿಡಿಯೋಗಳನ್ನು ಮತ್ತು ಸ್ಫೂರ್ತಿದಾಯಕ ಸಂದೇಶಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು Read more…

ಪ್ರತಿಭಾ ಸಿಂಗ್ ಲಾಬಿಗೆ ಮಣಿಯದ ಕಾಂಗ್ರೆಸ್ ಹೈಕಮಾಂಡ್: ಹಿಮಾಚಲ ಪ್ರದೇಶಕ್ಕೆ ಸುಖವಿಂದರ್ ಸಿಂಗ್ ಸಿಎಂ, ಮುಖೇಶ್ ಅಗ್ನಿಹೋತ್ರಿ ಡಿಸಿಎಂ

ನವದೆಹಲಿ: ಹಿಮಾಚಲ ಪ್ರದೇಶ ಕಾಂಗ್ರೆಸ್‌ ಘಟಕದ ಮಾಜಿ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು ಅವರು ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮುಖೇಶ್ ಅಗ್ನಿಹೋತ್ರಿ Read more…

ಇದು ವಿಶ್ವದ ಅತ್ಯಂತ ದುಬಾರಿ ಅನಾನಸ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ…!

ಅನಾನಸ್ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳ ಸಮೃದ್ಧ ಮೂಲವಾಗಿದೆ. ಇದು ಆರೋಗ್ಯಕ್ಕೆ ಅತ್ಯುತ್ತಮವಾದ ಹಣ್ಣು, ವಿಶೇಷವಾಗಿ ಚಳಿಗಾಲದಲ್ಲಿ. ಆದರೆ ಇಲ್ಲೊಂದು ಹಣ್ಣು Read more…

LGBTQ ಸಮುದಾಯವನ್ನು ಬೆಂಬಲಿಸಿದ್ದ ಪತ್ರಕರ್ತ ನಿಗೂಢವಾಗಿ ಸಾವು

LGBTQ ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಬಣ್ಣದ ಶರ್ಟ್ ಧರಿಸಿದ್ದಕ್ಕಾಗಿ ಕತಾರ್‌ನಲ್ಲಿ ಬಂಧನಕ್ಕೊಳಗಾದ US ಪತ್ರಕರ್ತ ಗ್ರಾಂಟ್ ವಾಲ್ ಅವರು FIFA ವಿಶ್ವಕಪ್ ವರದಿ ಮಾಡುವಾಗ ನಿಧನರಾದರು ಎಂದು ಅವರ Read more…

ಬೆಳಗ್ಗೆ ʼಅತಿಥಿ ಉಪನ್ಯಾಸಕʼ ರಾತ್ರಿ ರೈಲ್ವೆ ಪೋರ್ಟರ್‌: ವ್ಯಕ್ತಿಯೊಬ್ಬರ ಸ್ಫೂರ್ತಿದಾಯಕ ಜೀವನವಿದು

ನವದೆಹಲಿ: ಕಾರ್ಪೊರೇಟ್ ಜಗತ್ತು ಕೆಲವು ಸಮಯದಿಂದ ಮೂನ್‌ಲೈಟಿಂಗ್ ಬಗ್ಗೆ ಚರ್ಚಿಸುತ್ತಿದೆ. ಆದರೆ ಒಡಿಶಾದ ವ್ಯಕ್ತಿಯ ಮೂನ್‌ಲೈಟಿಂಗ್ ಕಥೆಯು ಸ್ಫೂರ್ತಿಯ ಕಥೆಯಾಗಿದ್ದು, ಗುರಿಯೊಂದಿದ್ದರೆ ಏನು ಬೇಕಾದರೂ ಸಾಧ್ಯ ಎನ್ನುವುದನ್ನು ತೋರಿಸುತ್ತದೆ. Read more…

ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ಆರೋಪ

ಚಿತ್ರದುರ್ಗ: ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸದ್ಗುರು ರಸ್ತೆಯಲ್ಲಿ ಘಟನೆ ನಡೆದಿದೆ. ಗಲಾಟೆ ಮಾಡುತ್ತಿರುವ ದೃಶ್ಯ Read more…

ಮತ್ತೊಬ್ಬ ಬಾಬಾ ವಾಂಗಾ……? 19 ವರ್ಷದ ಯುವತಿಯ ನಿಖರ ಭವಿಷ್ಯವಾಣಿ……!

ಭವಿಷ್ಯವಾಣಿ ನುಡಿಯುವವರು ಹಲವರು ಇದ್ದಾರೆ. ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಇದಾಗಲೇ ಸಾಕಷ್ಟು ಸುದ್ದಿ ಮಾಡಿರುವವರು. ಈಗ ಅವರನ್ನೇ ಹೋಲುವ ಮಹಿಳೆಯೊಬ್ಬರು ಭವಿಷ್ಯ ನುಡಿದಿದ್ದಾರೆ. ಹನ್ನಾ ಕ್ಯಾರೊಲ್ ಎಂಬಾಕೆ Read more…

BREAKING NEWS: ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಖರ್ಗೆ ಮಹತ್ವದ ಹೇಳಿಕೆ

ಕಲಬುರಗಿ: ನನಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಹೀಗಾಗಿ ಯಾರೇ ಮುಖ್ಯಮಂತ್ರಿ, ಸಚಿವರಾದರೂ ಅವರಿಗೆ ನನ್ನ ಬೆಂಬಲವಿರುತ್ತದೆ. ಮುಖ್ಯಮಂತ್ರಿ, ಸಚಿವ ಸ್ಥಾನಕ್ಕೆ ಅವರು ಬೇಡ, ಇವರು ಬೇಡ Read more…

ಗರ್ಭಿಣಿ ಎಂದು ಹೇಳಿ ಕಂಪ್ಯೂಟರ್ ಚಿಪ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಕಳ್ಳಸಾಗಾಣಿಕೆ

ಅಧಿಕಾರಿಗಳಿಂದ ತಪ್ಪಿಸಿಕೊಂಡು ಅಕ್ರಮವಾಗಿ ಸರಕುಗಳನ್ನು ಸಾಗಿಸಲು ಕಳ್ಳಸಾಗಾಣಿಕೆದಾರರು ಕೈಗೊಂಡ ವಿಶಿಷ್ಟ ಮಾರ್ಗಗಳನ್ನು ವಿವರಿಸುವ ಸುದ್ದಿಗಳು ಇದಾಗಲೇ ಸಾಕಷ್ಟು ವೈರಲ್‌ ಆಗಿವೆ. ಅಂಥದ್ದರಲ್ಲಿ ಒಂದು ಸುದ್ದಿ ಇದೀಗ ಭಾರಿ ಸುದ್ದಿಯಾಗುತ್ತಿದೆ. Read more…

ನೆಟ್ಟಿಗರ ಮನಗೆದ್ದ ಡೋರೆಮಾನ್‌ ಹಿಂದಿ ಸಾಂಗ್‌: ಯುವಕರ ಹಾಡಿಗೆ ಜನರು ಫಿದಾ

ಡೋರೇಮಾನ್ ಕಾರ್ಟೂನ್‌ಗೆ ಮೊರೆ ಹೋದವರು ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ. ಅದರದ್ದೇ ಹೊಸ ಆವೃತ್ತಿಯ ವಿಡಿಯೋ ಒಂದು ವೈರಲ್‌ ಆಗಿದೆ. ಇದರಲ್ಲಿ ಸ್ನೇಹಿತರ ಗುಂಪು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಡೋರೇಮನ್‌ನ Read more…

ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್; ಮಹಿಳಾ ಐಪಿಎಲ್‌ ಗೆ ಡೇಟ್‌ ಫಿಕ್ಸ್

ಮಹಿಳಾ ಐಪಿಎಲ್ ಮೊದಲ ಆವೃತ್ತಿ 2023ರ ಮಾರ್ಚ್ 3 ರಿಂದ 26 ರವರೆಗೆ ನಡೆಯಲಿದೆ. ಈಗಾಗಲೇ ಪುರುಷರ IPL 2023 ಏಪ್ರಿಲ್ 1 ರಂದು ಪ್ರಾರಂಭವಾಗಲಿದ್ದು, ಮಹಿಳಾ IPL Read more…

ಇದನ್ನು ಧರಿಸಿದರೆ ಮನುಷ್ಯರು ಕಾಣುವುದೇ ಇಲ್ಲ…! ಚೀನಾ ವಿದ್ಯಾರ್ಥಿಗಳಿಂದಹೊಸ ಅವಿಷ್ಕಾರ

ಚೀನಾದ ವಿದ್ಯಾರ್ಥಿಗಳು ಅದೃಶ್ಯ ಹೊದಿಕೆಯನ್ನು ರಚಿಸಿದ್ದಾರೆ. ವುಹಾನ್ ವಿಶ್ವವಿದ್ಯಾನಿಲಯದ ನಾಲ್ಕು ಪದವೀಧರ ವಿದ್ಯಾರ್ಥಿಗಳು ಈ ಕಡಿಮೆ-ವೆಚ್ಚದ “ಇನ್ವಿಸಿಬಿಲಿಟಿ ಕ್ಲೋಕ್” ಅನ್ನು ಕಂಡುಹಿಡಿದಿದ್ದಾರೆ, ಅದನ್ನು ಅವರು ಇನ್ವಿಸಿಡಿಫೆನ್ಸ್ ಕೋಟ್ ಎಂದು Read more…

ತಮಾಷೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ತಮಾಷೆ ಕೂಡ ಕೆಲವೊಮ್ಮೆ ಅಪಾಯ ತಂದೊಡ್ಡುತ್ತವೆ. ಅದು ಮನುಷ್ಯರೊಂದಿಗೆ ಮಾಡುವ ತಮಾಷೆಯೇ ಆಗಿರಬಹುದು ಅಥವಾ ಪ್ರಾಣಿಗಳೊಂದಿಗೆ ಮಾಡುವ ಕೀಟಲೆಯೇ ಇರಬಹುದು. ಇದು ಸ್ವಲ್ವ ಜಾಸ್ತಿಯಾಯ್ತು ಅನ್ನೋ ರೀತಿ ಉದ್ಘರಿಸುವ Read more…

10,000 ಉದ್ಯೋಗಿಗಳನ್ನು ಸ್ವಂತ ಖರ್ಚಿನಲ್ಲಿ ಡಿಸ್ನಿಲ್ಯಾಂಡ್‌ ಗೆ ಕಳುಹಿಸಿದ ಸಿಇಓ

ವರ್ಷಕ್ಕೊಮ್ಮೆ ಸಿಗುವ ಬೋನಸ್, ಟೈಮ್ ಟೈಮ್ಗೆ ಸಿಗೋ ಬಡ್ತಿ ಇಷ್ಟು ಸಿಕ್ಕರೆ ಯಾವ ಉದ್ಯೋಗಿ ತಾನೆ ನೆಮ್ಮದಿಯಾಗಿ ಕೆಲಸ ಮಾಡೋಲ್ಲ ಹೇಳಿ. ಆದರೆ ಕೆಲ ಕಂಪನಿಗಳ ಬಾಸ್ ಇರ್ತಾರೆ. Read more…

ಪೊಲೀಸ್‌ ಠಾಣೆ ಮೇಲೆ ರಾಕೆಟ್ ಲಾಂಚರ್ ಮಾದರಿಯ ಶಸ್ತ್ರ; ಅಪರಿಚಿತರ ಕೃತ್ಯ

ಅಪರಿಚಿತರು ರಾಕೆಟ್ ಲಾಂಚರ್ ಮಾದರಿಯ ಶಸ್ತ್ರಾಸ್ತ್ರವನ್ನು ಹಾರಿಸಿದ ಪರಿಣಾಮ ಪಂಜಾಬ್‌ನ ತರನ್‌ ತರನ್ ಜಿಲ್ಲೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಘಟನಾ ಸ್ಥಳಕ್ಕೆ ಪಂಜಾಬ್ ಡಿಜಿಪಿ Read more…

BIG NEWS: ರಾಜ್ಯ ಬಿಜೆಪಿ ನಾಯಕರ ಪ್ರಚಾರದ ಬಲೂನ್ ಗೆ ಕೇಂದ್ರ ಸೂಜಿ ಚುಚ್ಚಿದೆ; ವ್ಯಂಗ್ಯವಾಡಿದ ಸಿದ್ದರಾಮಯ್ಯ

ಬೆಂಗಳೂರು: ಮೀಸಲಾತಿ ಪ್ರಮಾಣ ಹೆಚ್ಚಿಸುವ ಪ್ರಸ್ತಾಪ ಇಲ್ಲವೆಂದು ಕೇಂದ್ರ ಸಚಿವರೇ ಹೇಳಿಕೆ ನೀಡುವ ಮೂಲಕ ರಾಜ್ಯ ಬಿಜೆಪಿ ನಾಯಕರ ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ Read more…

BIG NEWS: ಕೆರೆ ಕಟ್ಟೆಗಳು ತುಂಬಿದ್ದು ಮಾತ್ರವಲ್ಲ; ರಾಜ್ಯದ ಖಜಾನೆಯೂ ತುಂಬಿ ತುಳುಕುತ್ತಿದೆ ಎಂದ ಕಂದಾಯ ಸಚಿವ

ತುಮಕೂರು: ಸಿದ್ದರಾಮಯ್ಯ ಸರ್ಕಾರ ಇದ್ದಾಗ ಬರಿ ಬರಗಾಲವೇ ಇತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಸುಭಿಕ್ಷವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ Read more…

BIG NEWS: ರಾಜ್ಯ ಬಿಜೆಪಿಯಲ್ಲಿ ಬೀಸುತ್ತಾ ಬದಲಾವಣೆಯ ಬಿರುಗಾಳಿ ? RSS ನಾಯಕರೊಂದಿಗೆ ಸಿಎಂ ರಹಸ್ಯ ಸಭೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೆಲ ಮಹತ್ವದ ವಿದ್ಯಮಾನಗಳು ನಡೆಯುತ್ತಿದ್ದು, ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹೈಕಮಾಂಡ್ ನಿಂದ ಮಹತ್ವದ ಸಂದೇಶ ರವಾನೆಯಾಗಿದೆ Read more…

ಇಂಗ್ಲೆಂಡ್‌ನ ವಾಸ್ತುಶಿಲ್ಪದ ಶ್ರೀಮಂತ ಕಟ್ಟಡಗಳ ಪರಿಚಯಿಸಿದ ಆಟೋ ಚಾಲಕ

ವ್ಯಕ್ತಿಯೊಬ್ಬ ಆಟೋ ರಿಕ್ಷಾ ಓಡಿಸುವ ವಿಡಿಯೋ ವೈರಲ್ ಆಗಿದೆ. ಅದರ ವಿಶೇಷತೆ ಏನೆಂದರೆ ಇದು ಇಂಗ್ಲೆಂಡ್‌ನ ಸುಂದರ ಸ್ಥಳಗಳನ್ನು ಆಟೋದಲ್ಲಿಯೇ ಪರಿಚಯಿಸುತ್ತಾ ಚಾಲಕ ಸಾಗುತ್ತಿದ್ದಾನೆ. ಇಂಗ್ಲೆಂಡ್‌ನ ಯಾರ್ಕ್‌ನಲ್ಲಿ ಆಟೋ-ರಿಕ್ಷಾಗಳು Read more…

MCD ಚುನಾವಣಾ ಫಲಿತಾಂಶ: ಆಯ್ಕೆಯಾದ MCD ಕೌನ್ಸಿಲರ್‌ಗಳಲ್ಲಿ 67% ಮಿಲಿಯನೇರ್‌; ಯಾವ ಪಕ್ಷದಲ್ಲಿ ಎಷ್ಟು ಜನ ಕೋಟ್ಯಾಧಿಪತಿಗಳು…..!

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯ ಹೊಸದಾಗಿ ಚುನಾಯಿತರಾದ 250 ಕೌನ್ಸಿಲರ್‌ಗಳಲ್ಲಿ ಸುಮಾರು 67 ಪ್ರತಿಶತ ಕೋಟ್ಯಾಧಿಪತಿಗಳು. ಈ ಸಂಬಂಧ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ವರದಿಯಲ್ಲಿ Read more…

ಇದು ಪ್ರಾಣಿಯೋ, ಮನುಷ್ಯನೋ….?. ಅಬ್ಬಬ್ಬಾ ಎನ್ನುವ ವಿಸ್ಮಯದ ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಜನರು ಪ್ರದರ್ಶಿಸುವ ಎಲ್ಲಾ ಟ್ಯಾಲೆಂಟ್‌ಗಳನ್ನು ಹುಡುಕಲು ಇಂಟರ್ನೆಟ್ ಅತ್ಯುತ್ತಮ ಸ್ಥಳವಾಗಿದೆ. ಅವುಗಳಲ್ಲಿ ಕೆಲವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದರೆ, ಇನ್ನು ಕೆಲವು ನಿಮ್ಮನ್ನು ವಿಸ್ಮಯಗೊಳಿಸುತ್ತವೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು Read more…

ಫುಟ್‌ಬಾಲ್ ಆಟಗಾರ ಪೀಲೆ ಅವರ ಚಿತ್ರವನ್ನು ಫುಟ್‌ಬಾಲ್‌ನಲ್ಲಿಯೇ ಚಿತ್ರಿಸಿದ ಕಲಾವಿದೆ

ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರೇಜ್‌ ಪ್ರಪಂಚದಾದ್ಯಂತ ಹರಡಿದೆ. ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುವುದರಿಂದ ಹಿಡಿದು ತಮ್ಮ ನೆಚ್ಚಿನ ಆಟಗಾರರಿಗೆ ಅದ್ಭುತವಾದ ಗೌರವ ಸಲ್ಲಿಸುವವರೆಗೆ, ನೆಟಿಜನ್‌ಗಳು ತಮ್ಮ ಅದ್ಭುತ ಪ್ರತಿಭೆ Read more…

ಮೇರಾ ದಿಲ್ ಯೇ ಪುಕಾರೆ ಹಾಡಿದ ಪುಟಾಣಿ: ಕಂಠಕ್ಕೆ ಮನಸೋತ ನೆಟ್ಟಿಗರು

ಲತಾ ಮಂಗೇಶ್ಕರ್ ಅವರ ಎವರ್‌ಗ್ರೀನ್‌ ಗೀತೆ ಮೇರಾ ದಿಲ್ ಯೇ ಪುಕಾರೆಗೆ ಪಾಕಿಸ್ತಾನಿ ಹುಡುಗಿ ಆಯೇಷಾ ಸ್ಟೆಪ್‌ ಹಾಕಿರುವ ವೀಡಿಯೊವನ್ನು ನೀವು ವೀಕ್ಷಿಸಿರಬೇಕು. ಇದರ ವಿಡಿಯೋ ವೈರಲ್ ಆದ Read more…

ಜಪಾನ್ ಗಾಯಕನ ಹಾಡನ್ನು ಭಾರತೀಯರು ಮೆಚ್ಚಿರೋದೇಕೆ ಗೊತ್ತಾ….?

ತನ್ನ ತಾಯ್ನಾಡಿನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಜಪಾನಿನ ಅಪರ್ ಫ್ಯೂಜಿ ಕೇಜ್ ಅವರ ಅದೊಂದು ಹಾಡು ಭಾರತೀಯರ ಮೆಚ್ಚುಗೆ ಗಳಿಸಿದೆ. ಅಕ್ಟೋಬರ್ 9 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಫ್ಯೂಜಿ Read more…

ಯುವತಿಯ ಮನೆಗೆ ನುಗ್ಗಿದ ನೂರು ಜನ; ಸಂಬಂಧಿಕರನ್ನು ಥಳಿಸಿ ಅಪಹರಣ

100 ಮಂದಿ ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...