alex Certify Live News | Kannada Dunia | Kannada News | Karnataka News | India News - Part 2182
ಕನ್ನಡ ದುನಿಯಾ
    Dailyhunt JioNews

Kannada Duniya

ʼಈರುಳ್ಳಿ ಸಿಪ್ಪೆ’ ಎಸೆಯುವ ಮುನ್ನ ಇದನ್ನು ಓದಿ

ಈರುಳ್ಳಿ, ಅಡುಗೆಗೆ ರುಚಿ ಕೊಡುವ ಜೊತೆ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸಿಪ್ಪೆಯಿಂದಲೂ ಗಂಟಲಿನ ಸೋಂಕನ್ನು ನಿವಾರಣೆ ಮಾಡಬಹುದು ಎಂಬುದು ನಿಮಗೆ ಗೊತ್ತೇ…? ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು Read more…

ನೆಲಮಾಳಿಗೆಯಲ್ಲಿ ಮಗುವಿನ ನಗು: ಭಯಾನಕ ಪೋಸ್ಟ್​ ಶೇರ್​ ಮಾಡಿಕೊಂಡ ಬಳಕೆದಾರ

ಭೂತ. ಆತ್ಮ, ಪ್ರೇತ, ಪಿಶಾಚಿಗಳೆಲ್ಲಾ ಇದೆಯೋ, ಇಲ್ಲವೋ ಎಂಬ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಮನೆಯ ನೆಲಮಾಳಿಗೆಯಲ್ಲಿ ಮಗುವಿನ ಧ್ವನಿಯನ್ನು, ಅದು ನಗುವುದನ್ನು Read more…

ಆಸ್ಟ್ರೇಲಿಯಾ ಓಪನ್‌ನಲ್ಲಿ ಗಮನ ಸೆಳೆಯುತ್ತಿದೆ ಇನ್​ಫೋಸಿಸ್​ ತ್ರಿಡಿ ಬಿಲ್​ಬೋರ್ಡ್​

ಆಸ್ಟ್ರೇಲಿಯಾ ಓಪನ್‌ ಟೆನ್ನೀಸ್​ನ ಅಂಗವಾಗಿ ಮೆಲ್ಬೋರ್ನ್‌ನಲ್ಲಿ ಟೆಕ್-ದೈತ್ಯ ಇನ್ಫೋಸಿಸ್ ಸ್ಥಾಪಿಸಿದ 3D ಬಿಲ್‌ಬೋರ್ಡ್‌ಗೆ ಉದ್ಯಮಿ ಹರ್ಷ್ ಗೋಯೆಂಕಾ ಆಶ್ಚರ್ಯಚಕಿತರಾಗಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಭಿಮಾನಿಗಳಿಗೆ ವರ್ಚುವಲ್ ರಿಯಾಲಿಟಿ ಸಹಾಯವನ್ನು ಒಳಗೊಂಡ Read more…

ಕದ್ದ ಬೈಕ್​ನಲ್ಲಿ ಜೋಡಿ ಸವಾರಿ: ತಬ್ಬಿಕೊಂಡು ಹೋಗಿ ಸಿಕ್ಕಿಬಿದ್ದರು……!

ಛತ್ತೀಸ್‌ಗಢ: ಛತ್ತೀಸ್‌ಗಢ ಪೊಲೀಸರು ಭಾನುರ ದುರ್ಗ್ ಪ್ರದೇಶದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಬೈಕ್​ನಲ್ಲಿ ಹೋಗುತ್ತಿರುವಾಗಲೇ ತಬ್ಬಿಕೊಂಡು “ಅಸಭ್ಯ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. Read more…

ಸಮುದ್ರದ ಆಳದಲ್ಲಿ ಮುಳುಗಲಿದ್ದವನನ್ನು ರಕ್ಷಿಸಿದ ಕುಟುಂಬಸ್ಥರು: ಆತಂಕದ ವಿಡಿಯೋ ವೈರಲ್​

ನಾಪತ್ತೆಯಾದ ಡೈವರ್ ಅನ್ನು ಅವರ ಕುಟುಂಬ ಸದಸ್ಯರು ಸಮುದ್ರದಲ್ಲಿ ಕಂಡು ಹಿಡಿದು ರಕ್ಷಿಸಿದ ಅಪರೂಪದ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ನಿವಾಸಿ ಪ್ರಿಸ್ಸಿಲ್ಲಾ ಗಾರ್ಟೆನ್‌ಮೇಯರ್ ಟಿಕ್‌ಟಾಕ್ ವಿಡಿಯೋವನ್ನು ಶೇರ್​ Read more…

ಘಮಘಮಿಸುವ ಸಮೋಸಾ ತಿನ್ನೋ ಮೊದಲು ಈ ವಿಡಿಯೋವನ್ನೊಮ್ಮೆ ನೋಡಿ

ಘಾಜಿಯಾಬಾದ್: ಸಮೋಸಾ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲಿಯೂ ರಸ್ತೆ ಬದಿಗೆ ಹೋಗುವಾಗ ರಸ್ತೆಯ ಬದಿಗಿರುವ ಸ್ಟಾಲ್​ಗಳಲ್ಲೋ ಇಲ್ಲವೇ ಅಂಗಡಿಗಳಿಂದ ಸಮೋಸಾ ಸ್ಮೆಲ್​ ಬಂದರೆ ಬೇಡ ಎಂದರೂ Read more…

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಗಳಿಸಿ ಗಿನ್ನಿಸ್​​ ದಾಖಲೆ ಸೇರಿದ ಗಾಯಕಿ

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಅನ್ನು ಗಾಯಕಿ ಲಿಸಾ ಗೆದ್ದುಕೊಂಡಿದ್ದಾರೆ. ಮೊದಲ ಸೋಲೋ ಕೆ-ಪಾಪ್ ಗಾಯಕಿಯಾಗಿರುವ ಲಿಸಾ, ಎಂಟಿವಿ ಯುರೋಪ್ ಮ್ಯೂಸಿಕ್ ಅವಾರ್ಡ್​ ಗೆದ್ದ ಮೊದಲ ಸೋಲೋ ಕೆ-ಪಾಪ್ Read more…

ಆಸ್ಟ್ರಿಚ್‌ಗಳ ನಡುವೆ ಅಡಗಿರುವ ಛತ್ರಿಯನ್ನು ನೀವು ಕಂಡು ಹಿಡಿಯಬಲ್ಲಿರಾ….?

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಬಕೆಟ್​ ಜಾಹೀರಾತಿಗೆ ಹೊಸ ರೂಪ: ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಉತ್ಪನ್ನಗಳನ್ನು ಮಾರಾಟ ಮಾಡಲು ನವೀನ ಮಾರುಕಟ್ಟೆ ಕಲ್ಪನೆಯೊಂದಿಗೆ ಬರುವುದು ನಿಜಕ್ಕೂ ಕಠಿಣವಾಗಿದೆ. ಅದರಲ್ಲೂ ಇತರ ಬ್ರಾಂಡ್‌ಗಳಿಂದ ಸಾಕಷ್ಟು ಪೈಪೋಟಿ ಇರುವಾಗ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸಾಕಷ್ಟು ಲಾಭದಾಯಕವಾಗಿಸಲು Read more…

ಮೈಕ್ರೋಸಾಫ್ಟ್​ ಸರ್ವರ್​ ಡೌನ್​: ಆನಂದದಿಂದ ಕುಣಿದಾಡಿದ ಸಿಬ್ಬಂದಿ; ವಿಡಿಯೋ ವೈರಲ್​

ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್​​ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್​ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು. ಟೀಮ್ಸ್​ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್​ಡಿಟೆಕ್ಟರ್ Read more…

ಫೆಬ್ರುವರಿಯಲ್ಲಿ ಬ್ಯಾಂಕ್​ಗೆ ಎಷ್ಟು ದಿನ ರಜೆ ಇದೆ……? ಇಲ್ಲಿದೆ ಡಿಟೇಲ್ಸ್​

2023ರ ಜನವರಿ ತಿಂಗಳು ಮುಗಿಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಬ್ಯಾಂಕ್‌ ಕೆಲಸಗಳನ್ನು ಹೊಂದಿರುವವರಿಗೆ ಇಲ್ಲಿ ಬ್ಯಾಂಕ್‌ ರಜಾ ದಿನಗಳ ಪಟ್ಟಿಯನ್ನು ನೀಡಲಾಗಿದೆ. ಬ್ಯಾಂಕ್ ರಜೆಗಳನ್ನು ಆರ್ ಬಿ Read more…

ಹುಲಿ, ಸಿಂಹ ಮತ್ತು ನಾಯಿಯ ಆಟ: ಕುತೂಹಲದ ವಿಡಿಯೋ ವೈರಲ್​

ಹುಲಿಗಳು ಮತ್ತು ಸಿಂಹಗಳಂತಹ ವನ್ಯ ಮೃಗಗಳು ನಾಯಿಯಂಥ ಸಾಕು ಪ್ರಾಣಿಗಳಂತೆಯೇ ಆಟವಾಡುತ್ತದೆ ಎಂದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ, ಈ ಅಸಾಧ್ಯ ದೃಶ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ Read more…

ಅಪ್ಪ ಪ್ರೀತಿ ವ್ಯಕ್ತಪಡಿಸಿದ ಬಗೆ ಬಿಚ್ಚಿಟ್ಟ ಯುವಕ: ನೆಟ್ಟಿಗರು ಭಾವುಕ

ಭಾರತೀಯ ಪೋಷಕರು, ವಿಶೇಷವಾಗಿ ತಂದೆ, ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಅವರು ಸ್ಪಷ್ಟವಾಗಿ ಹೇಳದಿದ್ದರೂ, ಅವರು ತಮ್ಮ ಪ್ರೀತಿಯನ್ನು ಸೂಕ್ಷ್ಮ ಕ್ರಿಯೆಗಳ ಮೂಲಕ ಚಿತ್ರಿಸುತ್ತಾರೆ. ಪವನ್ ಶರ್ಮಾ Read more…

ಸೇನೆಯಲ್ಲೂ ಗುರುತಿಸಿಕೊಂಡಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರರು; ದೇಶಕ್ಕೆ ಹೆಮ್ಮೆ ತಂದ ಕ್ರಿಕೆಟರ್ಸ್‌….!

ಇಂದು ನಮಗೆಲ್ಲ 74ನೇ ಗಣರಾಜ್ಯೋತ್ಸವದ ಸಡಗರ. ಈ ವಿಶೇಷ ಸಂದರ್ಭದಲ್ಲಿ  ದೇಶಕ್ಕಾಗಿ ಎರಡೆರಡು ಜವಾಬ್ಧಾರಿ ನಿರ್ವಹಿಸಿರುವ ಟೀಂ ಇಂಡಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಆಟದ ಜೊತೆಗೆ ದೇಶದ ಭದ್ರತೆಗೂ Read more…

BIG NEWS: ಅಭಿಷೇಕ್ ಅಂಬರೀಶ್ ಬಿಜೆಪಿ ಸೇರ್ಪಡೆಗೆ ಮಾತುಕತೆ

ಶಿವಮೊಗ್ಗ: ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ನಡೆದಿದೆ. ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು Read more…

ಮೃತ ವಿಚ್ಛೇದಿತರ ಸೋದರ, ಸೋದರಿ ಅನುಕಂಪದ ನೌಕರಿಗೆ ಅರ್ಹರು: ಸಿಬ್ಬಂದಿ ಇಲಾಖೆ ಸ್ಪಷ್ಟನೆ

ಬೆಂಗಳೂರು: ಮೃತ ನೌಕರ ಮಕ್ಕಳಿಲ್ಲದ ವಿಚ್ಛೇದಿತನಾಗಿದ್ದರೆ ಆತನ ಸಹೋದರರು ಅನುಕಂಪದ ನೌಕರಿಗೆ ಅರ್ಹರು ಎಂದು ಹೇಳಲಾಗಿದೆ. ವಿಚ್ಛೇದಿತ ಸರ್ಕಾರಿ ಉದ್ಯೋಗಿ ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ಅವರಿಗೆ ಮಕ್ಕಳಿಲ್ಲದಿದ್ದರೆ ಅವರನ್ನು ಅವಿವಾಹಿತ Read more…

ವಧುವಿನ ದುಬಾರಿ ಲೆಹಂಗಾವನ್ನೇ ಡೇರೆ ಮಾಡ್ಕೊಂಡ ಪುಟಾಣಿ: ಕ್ಯೂಟ್ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

ಯಾವುದೇ ಮದುವೆಗೆ ಹೋಗಿ, ಅಲ್ಲಿ ಸೂಟು-ಬೂಟು ಹಾಕ್ಕೊಂಡಿದ್ದ ನವ ವರ ಹಾಗೂ ಆತನ ಪಕ್ಕ ಅದ್ಧೂರಿ ಲೆಹಂಗಾ ಹಾಕಿ ನಿಂತಿರೋ ವಧು ಎಲ್ಲರ ಗಮನ ಸೆಳೆದಿರುತ್ತಾರೆ. ಅದರಲ್ಲೂ ಎಷ್ಟೋ Read more…

ಕಾಂಗ್ರೆಸ್ ಗೆ ಬಿಗ್ ಶಾಕ್: 10 ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಆಸಕ್ತಿ: ಅಶೋಕ್ ಮಾಹಿತಿ

ಮಂಡ್ಯ: ಕಾಂಗ್ರೆಸ್ ಪಕ್ಷದ 10 ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಆಸಕ್ತಿ ತೋರಿಸಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ನಡೆದ ಬಿಜೆಪಿ ಕಚೇರಿ Read more…

ರಾಜ್ಯಕ್ಕೆ ಗುಡ್ ನ್ಯೂಸ್: ಕೊಲ್ಲೂರು -ಕೊಡಚಾದ್ರಿಗೆ ಕೇಬಲ್ ಕಾರ್ ಯೋಜನೆಗೆ 500 ಕೋಟಿ ರೂ. ಬಿಡುಗಡೆ

ಶಿವಮೊಗ್ಗ: ಕೊಲ್ಲೂರು -ಕೊಡಚಾದ್ರಿಗೆ ಕೇಬಲ್ ಕಾರ್ ಮೂಲಕ ಸಂಪರ್ಕ ನೀಡುವ ಐತಿಹಾಸಿಕ ಯೋಜನೆಗೆ ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ. ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ Read more…

ಮಾಜಿ ಗೆಳತಿ ಕುತ್ತಿಗೆ ಕುಯ್ಯಲು ನೋಡಿದ ಸಬ್‌ ಇನ್ಸ್‌ಪೆಕ್ಟರ್: ಸಾವಿನಿಂದ ಜಸ್ಟ್‌ ಪಾರಾದ ಯುವತಿ

ಜನರ ರಕ್ಷಣೆಗಾಗಿ ನಿಲ್ಲಬೇಕಾಗಿದ್ದ ಪೊಲೀಸ್ ಒಬ್ಬ ಈಗ ಯುವತಿ ಜೀವಕ್ಕೆ ಕುತ್ತು ತಂದಿಟ್ಟಿದ್ದಾರೆ. ಇತ್ತೀಚೆಗೆ ಅಸ್ಸಾಂನ ಮಾಜುಲಿ ಎಂಬ ಗ್ರಾಮದಲ್ಲಿ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ತನ್ನ ಮಾಜಿ ಪ್ರಿಯತಮೆಯನ್ನು Read more…

6 ವರ್ಷದ ಮಗನ ಮಾತನ್ನ ಕೇಳಿ ದಂಗಾಗಿ ಹೋದ ಟೆನ್ನಿಸ್ ಸ್ಟಾರ್: ಅಷ್ಟಕ್ಕೂ ಆತ ಹೇಳಿದ್ದಾದ್ರೂ ಏನು ಗೊತ್ತಾ ?

ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಆಂಡಿ ಮರೆ೯ ಅವರಿಗೆ ಇತ್ತೀಚೆಗೆ ಒಂದು ವಿಚಿತ್ರವಾದ ಅನುಭವವಾಗಿದೆ. ಅವರು ತಮ್ಮ 6 ವರ್ಷದ ಮಗನನ್ನ ಶಾಲೆಗೆ ಬಿಡಲು ಹೋದಾಗ, Read more…

ಅಜ್ಜನ ಬೆನ್ನ ಮೇಲೇರಿ ಕುಳಿತ ಮೊಮ್ಮಗಳು: ಪುಟ್ಟ ಕಂದಮ್ಮನ ಜೊತೆಯೇ ಪುಶ್‌ಅಪ್ ಮಾಡಿದ ವೃದ್ಧ

ಸಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವಿಡಿಯೋಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿರುತ್ತೆ. ಅದರಲ್ಲೂ ಇಂದಿನ ಭಾವನಾ ರಹಿತ ಜಮಾನಾದಲ್ಲಿ, ಕೆಲ ಭಾವನೆಗಳುಳ್ಳ ವಿಡಿಯೋಗಳು ಜನರನ್ನ ಭಾವನಾ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕಾಲೇಜಿನಲ್ಲೂ ಬಿಸಿಯೂಟ

ಹಾವೇರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಮೈಸೂರು, ತುಮಕೂರು ಸೇರಿ ಹಲವೆಡೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ರಾಣೆಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಅರುಣ್ Read more…

Video | ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ

ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಬಿಳಿ ಬಣ್ಣದ ಟ್ರಕ್ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಅಂಗಡಿಯೊಂದರ ಹೊರಗೆ ನಿಂತಿದ್ದ ವಾಹನಕ್ಕೆ ಡಿಕ್ಕಿ Read more…

ರೈಲ್ವೆ ಹಳಿಗೆ ಅಂಟಿಕೊಂಡಂತಿದೆ ತರಕಾರಿ ಮಾರ್ಕೆಟ್; ವಿಡಿಯೋ ವೈರಲ್

ಥೈಲ್ಯಾಂಡ್ ನಲ್ಲಿ ರೈಲು ಹಳಿಯ ಪಕ್ಕದಲ್ಲೇ ಮಾರ್ಕೆಟ್ ಇದ್ದು ವ್ಯಾಪಾರದ ಸ್ಥಳವಾಗಿದೆ. ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿರುವ ಥೈಲ್ಯಾಂಡ್‌ನ ಮೇಕ್ಲಾಂಗ್ ರೈಲು ನಿಲ್ದಾಣವು ಪ್ರವಾಸಿ ಆಕರ್ಷಣೆಯಾಗಿದೆ. ನಿಲ್ದಾಣವು ರೋಮ್ ಹಪ್ Read more…

ವಿಚ್ಛೇದನ ಪಡೆದ ಖುಷಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಮಹಿಳೆ….!

ಮದುವೆಯ ವಾರ್ಷಿಕೋತ್ಸವ ಆಚರಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿದ್ದಾರೆ. 2019 ರವರೆಗೆ ಜೀವನದಲ್ಲಿ ಅನುಭವಿಸಿದ ನೋವಿನಿಂದ ಬಿಡುಗಡೆಗೊಂಡು ವಿಚ್ಛೇದನದ ಮೂಲಕ ಸ್ವತಂತ್ರಳಾದೆ ಎಂದು Read more…

ಪರಿಣಾಮಕಾರಿ ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ ಐಸ್ ಕ್ಯೂಬ್

ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. Read more…

ಶೇ.79 ಕ್ಕೂ ಅಧಿಕ ಮಕ್ಕಳಿಂದ ಮೊಟ್ಟೆಗೆ ಬೇಡಿಕೆ; ಮಧ್ಯಾಹ್ನದ ಬಿಸಿಯೂಟ ಕುರಿತ ಅಭಿಪ್ರಾಯ ಸಂಗ್ರಹದಲ್ಲಿ ಬಹಿರಂಗ

ಶಿಕ್ಷಣ ಇಲಾಖೆ ವತಿಯಿಂದ 1ರಿಂದ 8ನೇ ತರಗತಿ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣು ನೀಡಲಾಗುತ್ತಿದ್ದು ಮಕ್ಕಳು ಯಾವುದನ್ನು Read more…

ಒತ್ತಡ ರಹಿತರಾಗಿ ಕೆಲಸದ ಮೇಲೆ ಗಮನ ನೀಡುವಂತೆ ಮಾಡುತ್ತೆ ‘ಒಳ್ಳೆ ಉಪಹಾರ’

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

27 ಕುರಿಗಾಹಿಗಳ ಹತ್ಯೆ: ಬಾಂಬ್ ದಾಳಿ ನಡೆಸಿ ಕೃತ್ಯ

ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಗೆ ಹೆಸರುವಾಸಿಯಾದ ಪ್ರದೇಶವಾದ ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಫೋಟದಲ್ಲಿ 27 ಕುರಿಗಾಹಿಗಳು ಸಾವನ್ನಪ್ಪಿದ್ದಾರೆ. ಕುರಿಗಾಹಿಗಳು ಜಾನುವಾರುಗಳೊಂದಿಗೆ ನಸರವಾ ಮತ್ತು ಬೆನ್ಯೂ ರಾಜ್ಯಗಳ ಗಡಿಯಲ್ಲಿರುವ ರುಕುಬಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...