alex Certify Live News | Kannada Dunia | Kannada News | Karnataka News | India News - Part 2148
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಹೆಚ್ಚು ಮಾಯಿಸ್ಚರೈಸರ್ ಬಳಕೆ ತ್ವಚೆಗೆ ಹಾನಿಕರ

ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಪದೇ ಪದೇ ಮಾಯಿಸ್ಚರೈಸರ್ ಹಚ್ಚಿಕೊಳ್ಳುತ್ತೀರಾ, ಇದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಂಡಾವು. ಅವುಗಳು ಯಾವುವೆಂದು ತಿಳಿಯೋಣ. ಹೆಚ್ಚು ಹೆಚ್ಚು ಮಾಯಿಸ್ಚರೈಸರ್ Read more…

ಕೆಪಿಟಿಸಿಎಲ್ ಹುದ್ದೆಗಳಿಗೆ ಆಯ್ಕೆ ಪರೀಕ್ಷೆ: ಅರ್ಹ, ಅನರ್ಹ, ಅವ್ಯವಹಾರ ಆರೋಪಿತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಕೆಪಿಟಿಸಿಎಲ್ ಇಂಜಿನಿಯರ್ ಹಾಗೂ ಕಿರಿಯ ಸಹಾಯಕರ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅರ್ಹ, ಅನರ್ಹ ಹಾಗೂ ಅವ್ಯವಹಾರ Read more…

ಇತಿಹಾಸ ಪ್ರಸಿದ್ಧ ಸಾಗರ ಮಾರಿಕಾಂಬ ಜಾತ್ರೆ ಇಂದಿನಿಂದ ಆರಂಭ

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇಂದಿನಿಂದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆ ಆರಂಭವಾಗಿದ್ದು, ಫೆಬ್ರವರಿ 15ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಎಂಟು Read more…

ಪಂಚ ರತ್ನಾನೋ ಪಂಚೆ ರತ್ನಾನೋ, ಅದೇನು ಕೊಡ್ತಾರೋ ಗೊತ್ತಿಲ್ಲ: ಡಿ.ಕೆ. ಸುರೇಶ್ ಲೇವಡಿ

ರಾಮನಗರ: ಮಾಜಿ ಸಿಎಂ ಹೆಚ್‍.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ‘ಪಂಚರತ್ನ ಯಾತ್ರೆ’ ಕೈಗೊಂಡಿರುವ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಲೇವಡಿ ಮಾಡಿದ್ದಾರೆ. ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ Read more…

ತೆಂಗಿನಕಾಯಿ ಕೀಳಲು ಮರ ಹತ್ತಿದ್ದ ವೇಳೆಯೇ ಹೃದಯಾಘಾತ; ಕ್ರೇನ್ ಮೂಲಕ ಶವ ಕೆಳಗಿಳಿಸಿದ ಅಗ್ನಿಶಾಮಕ ಸಿಬ್ಬಂದಿ

ವ್ಯಕ್ತಿಯೊಬ್ಬರು ತೆಂಗಿನಕಾಯಿ ಕೀಳುವ ಸಲುವಾಗಿ ಮರ ಹತ್ತಿದ್ದ ವೇಳೆಯೇ ತೀವ್ರ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ಬಳಿಕ ಅವರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಮೂಲಕ ಕೆಳಗಿಳಿಸಿರುವ ಘಟನೆ Read more…

ಟರ್ಕಿ ಭೂಕಂಪದ ಕುರಿತು 3 ದಿನಗಳ ಹಿಂದಷ್ಟೇ ಭವಿಷ್ಯ ನುಡಿದಿದ್ದ ಸಂಶೋಧಕ….!

ಸೋಮವಾರದಂದು ಟರ್ಕಿ, ಸಿರಿಯಾದಲ್ಲಿ ಶತಮಾನದ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ Read more…

ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ರಚನೆ: ಮುನಿಸಿಕೊಂಡಿದ್ದ ಪರಮೇಶ್ವರ್ ಪ್ರಮುಖ ಪಾತ್ರ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್ ಕಮಿಟಿ ರಚನೆ ಮಾಡಲಾಗಿದೆ. ಮೋಹನ ಪ್ರಕಾಶ್ ನೇತೃತ್ವದಲ್ಲಿ ಎಐಸಿಸಿ ವತಿಯಿಂದ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿ ಅಧಿಕೃತ ಸದಸ್ಯರಾಗಿ ಕೆಪಿಸಿಸಿ Read more…

ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ವಕೀಲೆಗೆ ಜಡ್ಜ್ ಆಗಿ ಬಡ್ತಿ; ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದ ವಕೀಲೆ, ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ಜಡ್ಜ್ ಆಗಿ ನೇಮಕ ಮಾಡಲಾಗಿದ್ದು, ಇದನ್ನು Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕ ಫುಡ್ ಆರ್ಡರ್ ಮಾಡಲು ಅವಕಾಶ

ರೈಲು ಸಂಚಾರದಲ್ಲಿ ಹಲವು ಸುಧಾರಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಇದೀಗ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕವೂ ಫುಡ್ ಆರ್ಡರ್ ಮಾಡುವ ಅವಕಾಶ Read more…

ಬೆಂಗಳೂರಿನಲ್ಲಿಂದು ‘ಪುನೀತ್ ರಾಜಕುಮಾರ್ ರಸ್ತೆ’ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ರಿಂಗ್ ರಸ್ತೆಗೆ ಇಂದು ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಗುವುದು. ನಟ ಪುನೀತ್ ರಾಜ್ ಕುಮಾರ್ ರಸ್ತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಂಜೆ Read more…

ಅದೃಷ್ಟ ತರುವ ಗಿಡ ಅಲೋವೆರಾ….!

ಲೋಳೆರಸ ಅಥವಾ ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲ ಅದೃಷ್ಟಕ್ಕೂ ಸೈ. ಈ ಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮೀ ತಾಂಡವವಾಡುತ್ತಾ ಇರುತ್ತಾಳೆ ಹಾಗೂ ಆ ಮನೆಯಲ್ಲಿ Read more…

ಬ್ಯಾಡ್ಮಿಂಟನ್ ಪಂದ್ಯ ಗೆದ್ದ ಭಾರತೀಯ ಶೆಟ್ಲರ್ ಗೆ ಪದಕ ಸ್ವೀಕಾರ ವೇಳೆ ಹಿಜಾಬ್ ಧರಿಸುವಂತೆ ಒತ್ತಾಯ

19 ವರ್ಷದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾನ್ಯಾ ಹೇಮಂತ್ ಅವರು ಇರಾನ್ ಫಜ್ರ್ ಇಂಟರ್ ನ್ಯಾಷನಲ್ ಚಾಲೆಂಜ್‌ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆದ್ದಿದ್ದು ಪದಕ ಸ್ವೀಕಾರ ವೇಳೆ ಹಿಜಾಬ್ ಧರಿಸುವಂತೆ Read more…

29 ವಿಜ್ಞಾನಿಗಳನ್ನೇ ಕೊಂದಿದ್ದವು ಜಪಾನ್‌ನ ಈ ರಾಕ್ಷಸಿ ರೋಬೋಟ್‌ಗಳು, ಬಿಡಿ ಭಾಗಗಳನ್ನೆಲ್ಲ ಬೇರ್ಪಡಿಸಿದ್ದರೂ ಡೋಂಟ್‌ ಕೇರ್‌…..!

ಜಪಾನಿನ ರೊಬೊಟಿಕ್ಸ್ ಕಂಪನಿಗಳು ಇತರ ದೇಶಗಳಿಗಿಂತ ಬಹಳ ಮುಂದಿವೆ. ಜಪಾನ್‌ನಲ್ಲಿ ತಯಾರಾಗುವ ಸಿದ್ಧ ರೋಬೋಟ್‌ಗಳನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. 2017 ರಲ್ಲಿ ಜಪಾನ್‌ನ ಪ್ರಸಿದ್ಧ ರೊಬೊಟಿಕ್ಸ್ ಕಂಪನಿ ಮಿಲಿಟರಿ ಬಳಕೆಗಾಗಿ Read more…

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಟರ್ಕಿ, ಸಿರಿಯಾಗೆ ನೆರವು ನೀಡಿದ ಭಾರತ

ನವದೆಹಲಿ: ಪ್ರಬಲ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ದೇಶಗಳು ತತ್ತರಿಸಿಹೋಗಿದ್ದು, ಉಭಯ ದೇಶಗಳಿಗೆ ಭಾರತ ಸರ್ಕಾರದಿಂದ ಹಣದ ನೆರವು ನೀಡಲಾಗಿದೆ. ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಭಾರತ ಹಣದ Read more…

24ರ ಹರೆಯದ ಯುವತಿಯನ್ನು ವರಿಸಿದ್ದಾನೆ 65 ವರ್ಷದ ವೃದ್ಧ, 6 ಮಕ್ಕಳ ತಂದೆಗೆ ಮರು ಮದುವೆ…..!

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 65 ವರ್ಷದ ವ್ಯಕ್ತಿಯೊಬ್ಬ ತನಗಿಂತ 41 ವರ್ಷ ಕಿರಿಯ ಹುಡುಗಿಯನ್ನು ಮದುವೆಯಾಗಿದ್ದಾನೆ. ಈತ ಈಗಾಗ್ಲೇ 6 ಹೆಣ್ಣುಮಕ್ಕಳ Read more…

ಶೇ.50 ರಿಯಾಯಿತಿ ಬೆನ್ನಲ್ಲೇ 22 ಕೋಟಿ ರೂಪಾಯಿಗೂ ಅಧಿಕ ದಂಡ ಪಾವತಿ

ಬಾಕಿ ಉಳಿದಿರುವ ದಂಡದ ಬಾಕಿಯನ್ನು ತೆರವುಗೊಳಿಸಲು ಬೆಂಗಳೂರು ಸಂಚಾರಿ ಪೊಲೀಸರ್ ಇಲಾಖೆ ಆಫರ್ ಮಾಡ್ತಿದ್ದಂತೆ ವಾಹನ ಸವಾರರು ಭಾರೀ ಪ್ರಮಾಣದಲ್ಲಿ ದಂಡ ತೆತ್ತಿದ್ದಾರೆ. ಅಸ್ತಿತ್ವದಲ್ಲಿರುವ ಇ-ಚಲನ್‌ಗಳ ಮೇಲೆ 50% Read more…

ಸರ್ವರಿಗೂ ಆಶೀರ್ವದಿಸುವ ಕಾಶಿ ವಿಶ್ವನಾಥ

ವಾರಣಾಸಿಯ ಅಥವಾ ಕಾಶಿಯ ಶ್ರೀ ವಿಶ್ವೇಶ್ವರ ಲಿಂಗವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧ, ಪ್ರಾಚೀನ ಮತ್ತು ಶ್ರೀಮಂತವಾದುದು. ಹೇಗೆ ಇಲ್ಲಿಯ ಕಾಶೀವಿಶ್ವನಾಥ Read more…

ಮನೆಯ ಕ್ಲೀನಿಂಗ್ ಗೂ ಉಪಯುಕ್ತ ವಿನೇಗರ್, ಬೇಕಿಂಗ್ ಸೋಡಾ

ನೀವು ಉಪಯೋಗಿಸುವ ಬಾತ್ ಟವಲ್ ಹೊಸದರಂತೆ ಕಾಣಬೇಕೆ…? ಬೇಕಿಂಗ್ ಸೋಡಾ, ವಿನೇಗರ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಇದು ಅಡುಗೆಗೆ ಮಾತ್ರವಲ್ಲ ಕ್ಲೀನಿಂಗ್ ಗೂ ಇವರೆಡನ್ನೂ ಬಳಸುತ್ತಾರೆ. Read more…

ಸಾರಿಗೆ ನೌಕರರಿಂದ ಅನಿರ್ಧಿಷ್ಟವಾಧಿ ಮುಷ್ಕರ

ಬೆಂಗಳೂರು: 2021 ರಲ್ಲಿ ಮುಷ್ಕರ ನಡೆಸಿ ವಜಾಗೊಂಡಿರುವ ರಾಜ್ಯದ 4 ಸಾರಿಗೆ ನಿಗಮಗಳ ನೌಕರರನ್ನು ಮರು ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ Read more…

ಇಷ್ಟಾರ್ಥ ಸಿದ್ಧಿಗಾಗಿ ಮಾಡಿ ಅಂಬಲಪಾಡಿ ಕ್ಷೇತ್ರದ ʼಜನಾರ್ಧನ ಮಹಾಕಾಳಿʼ ದರ್ಶನ

ಭಕ್ತ ಜನರ ಆರಾಧ್ಯ ಶಕ್ತಿಯಾಗಿರುವ ದೇವಸ್ಥಾನಗಳಲ್ಲಿ ಉಡುಪಿ ಸಮೀಪದ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ಧನ ಮಹಾಕಾಳಿಯ ಮಂದಿರವು ಒಂದು. ಇಲ್ಲಿ ಕೇವಲ ಶಾಕ್ತ ಪರಂಪರೆ ಮಾತ್ರವಲ್ಲದೆ ವೈಷ್ಣವ ಪರಂಪರೆಯನ್ನು ಕಾಣಬಹುದು. Read more…

SSLC ಪಾಸಾದವರಿಗೆ ಶುಭ ಸುದ್ದಿ: ಅಂಚೆ ಇಲಾಖೆಯಲ್ಲಿ ರಾಜ್ಯದ 3036 ಹುದ್ದೆಗಳು ಸೇರಿ 40889 ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಗ್ರಾಮೀಣ ಅಂಚೆ ಸೇವಕರ ನೇಮಕಾತಿ ಸಂಬಂಧ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ Read more…

ಅಡುಗೆ ಮನೆ ಬಟ್ಟೆ ಜಿಡ್ಡು ಜಿಡ್ಡಾಗಿದೆಯಾ…..? ಹೀಗೆ ʼಕ್ಲೀನ್ʼ ಮಾಡಿ

ಅಡುಗೆ ಮನೆಯೆಂದರೆ ಅಲ್ಲಿ ಎಣ್ಣೆ ಜಿಡ್ಡು, ಕಲೆ ಇರುವುದು ಸಾಮಾನ್ಯ. ಕೊಳೆಯಾದ ಅಡುಗೆ ಮನೆ ಕಟ್ಟೆಯನ್ನು ಒರೆಸುವುದಕ್ಕೆ ನಾವು ಬಟ್ಟೆಯನ್ನು ಉಪಯೋಗಿಸುತ್ತೇವೆ. ಆ ಬಟ್ಟೆಗೆ ಎಣ್ಣೆ ಜಿಡ್ಡು, ಅರಿಸಿನ, Read more…

ಚಪಾತಿ ಜೊತೆ ಸವಿಯಿರಿ ‘ಆಲೂ ಮಟರ್’

ಆಲೂ ಮಟರ್ ಹೆಸರು ಕೇಳುತ್ತಲೆ ಬಾಯಲ್ಲಿ ನೀರು ಬರುತ್ತದೆ. ಚಪಾತಿ, ರೋಟಿಯೊಡನೆ ನೆಂಚಿಕೊಂಡು ತಿನ್ನಲು ಇದು ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: ಆಲೂಗಡ್ಡೆ – Read more…

ಮಕ್ಕಳ ಅಧ್ಯಯನ ಕೋಣೆಯಲ್ಲಿರಲಿ ಈ ಎಲ್ಲ ʼವಸ್ತುʼ

ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿರಬೇಕಾದ ಪ್ರತಿಯೊಂದು ವಸ್ತುಗಳ ಬಗ್ಗೆಯೂ ಹೇಳಲಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಕೋಣೆ ಹೇಗಿರಬೇಕೆಂದೂ ಹೇಳಲಾಗಿದೆ. ಮಕ್ಕಳು ಶಿಕ್ಷಣದಲ್ಲಿ ಯಶಸ್ಸು ಸಾಧಿಸಬೇಕೆಂದ್ರೆ ಅವ್ರ ಕೋಣೆಯಲ್ಲಿ ಕೆಲವೊಂದು ಬದಲಾವಣೆ Read more…

ಇದ್ದಕ್ಕಿದ್ದ ಹಾಗೆ ತಮ್ಮ ಆತ್ಮೀಯರ ಹೆಸರನ್ನೇ ಮರೆತುಬಿಡ್ತಾರೆ ಕೆಲವರು; ಇದರ ಹಿಂದಿನ ಕಾರಣವೇನು….?

ವರ್ಷಾನುಗಟ್ಟಲೇ ಜೊತೆಗಿದ್ದ ಸ್ನೇಹಿತರೇ ನೆನಪಾಗುವುದಿಲ್ಲ. ಗೆಳೆಯರ ಹೆಸರನ್ನೇ ಮರೆತುಬಿಡುತ್ತಾರೆ. ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದಿಲ್ಲ. ಹೀಗೆಲ್ಲಾ ಏಕಾಗುತ್ತದೆ ? ಇದರ ಹಿಂದೆ ಏನಿರಬಹುದು ಕಾರಣ ? ಇಲ್ಲಿದೆ ಉತ್ತರ. Read more…

ಫಟಾ ಫಟ್ ಮಾಡಿ ‘ವೆಜ್ ಬಿರಿಯಾನಿ’

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಕಾಡುತ್ತೆ ದಾರಿದ್ರ್ಯ

ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ಈ ದೇವರ ಕೋಣೆಯಲ್ಲಿ ನಿಯಮದ ಪ್ರಕಾರ ಪೂಜೆ ಪುನಸ್ಕಾರಗಳನ್ನು ಮಾಡಿದರೆ ಮನೆಗೆ ಒಳ್ಳೆದಾಗುತ್ತದೆ. ಹಾಗೇ ಅಲ್ಲಿ ವಸ್ತುಗಳನ್ನು ಇಡುವಾಗ ಇಡಬಹುದೇ..? ಬೇಡವೇ….? Read more…

ಈ ರಾಶಿಯವರಿಗೆ ಕಾಡದು ಇಂದು ಹಣಕಾಸಿನ ಕೊರತೆ

ಮೇಷ ರಾಶಿ ದಿನದ ಆರಂಭ ಗೊಂದಲಮಯವಾಗಿರುತ್ತದೆ. ಹಠಮಾರಿ ಧೋರಣೆ ತೊರೆದು ಸಮಾಧಾನದಿಂದ ವರ್ತಿಸಲಿದ್ದೀರಿ. ನಿಮ್ಮ ಮಧುರವಾಣಿ ಮತ್ತು ಭಾಷೆಯಿಂದ ಇತರರ ಮನ ಗೆಲ್ಲಲಿದ್ದೀರಿ. ವೃಷಭ ರಾಶಿ ಇವತ್ತು ನಿಮಗೆ Read more…

ನಿಮ್ಮ ಕಷ್ಟಗಳು ತೊಲಗಿ ಕೆಲಸದಲ್ಲಿ ಯಶಸ್ವಿಯಾಗಲು ನಿಂಬೆ ಹಣ್ಣಿನಿಂದ ಮಾಡಿ ಈ ಕೆಲಸ

ಗುರುವಾರ ಗುರುವನ್ನು ಪೂಜಿಸುವ ದಿನವಾಗಿದೆ. ಹಾಗಾಗಿ ಗುರುವಾರದಂದು ಮಾಡುವ ಕೆಲಸಕ್ಕೆ ಹೆಚ್ಚಿನ ಮಹತ್ವವಿದೆ. ಗುರುವಾರದಂದು ಮಾಡುವ ಕೆಲಸ ಗುರುಗಳ ಕೃಪೆಯಿಂದ ಯಶಸ್ವಿಯಾಗುತ್ತದೆಯಂತೆ. ಹಾಗಾಗಿ ನಿಮ್ಮ ಮನೆಯಲ್ಲಿ ಸಮಸ್ಯೆ ಇದ್ದರೆ Read more…

ಇಲ್ಲಿ ನೀರಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ ಪ್ರೀಮಿಯಂ ವಿಸ್ಕಿ ಮತ್ತು  ಬಿಯರ್; ಬೆಲೆ ನೋಡಿ ನೆಟ್ಟಿಗರಿಗೆ ಶಾಕ್….!‌

ಬಾರ್‌, ಪಬ್‌ ಮತ್ತು ಹೋಟೆಲ್‌ಗಳಲ್ಲಿ ಪ್ರೀಮಿಯಂ ವಿಸ್ಕಿ ಅಥವಾ ಬಿಯರ್‌ಗೆ ಸಾಕಷ್ಟು ವೆಚ್ಚವಾಗುತ್ತದೆ. ಕನಿಷ್ಠ ಅಂದ್ರೂ ಸಾವಿರ-ಎರಡು ಸಾವಿರ ರೂಪಾಯಿವರೆಗೆ ಬಿಲ್ ಮಾಡಲಾಗುತ್ತದೆ. ಹೀಗಿರುವಾಗ ನೀರಿಗಿಂತ ಕಡಿಮೆ ಬೆಲೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...