alex Certify ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಕಾಡುತ್ತೆ ದಾರಿದ್ರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಕಾಡುತ್ತೆ ದಾರಿದ್ರ್ಯ

ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ಈ ದೇವರ ಕೋಣೆಯಲ್ಲಿ ನಿಯಮದ ಪ್ರಕಾರ ಪೂಜೆ ಪುನಸ್ಕಾರಗಳನ್ನು ಮಾಡಿದರೆ ಮನೆಗೆ ಒಳ್ಳೆದಾಗುತ್ತದೆ. ಹಾಗೇ ಅಲ್ಲಿ ವಸ್ತುಗಳನ್ನು ಇಡುವಾಗ ಇಡಬಹುದೇ..? ಬೇಡವೇ….? ಎಂಬುದನ್ನು ಸಹ ತಿಳಿದುಕೊಂಡಿರಬೇಕು. ಇಲ್ಲವಾದರೆ ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.

ದೇವರ ಕೋಣೆಯಲ್ಲಿ ದೇವರ ಪೂಜೆಗೆ ಬಳಸಿದಂತಹ ಹೂಗಳನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಇಡಬಾರದು. ಇದರಿಂದ ದೋಷಗಳು ಸುತ್ತಿಕೊಳ್ಳುತ್ತದೆ.

ಹಾಗೇ ದೇವರ ವಿಗ್ರಹಗಳನ್ನು ಇಟ್ಟರೆ ಅದಕ್ಕೆ ಅಭಿಷೇಕ ಮಾಡಬೇಕು. ಇಲ್ಲವಾದೆ ದಾರಿದ್ರ್ಯ ಕಾಡುತ್ತದೆ. ಹಾಗಾಗಿ ದೇವರ ಫೋಟೊಗಳನ್ನು ಬಳಸಿ.

ದೇವರ ಕೋಣೆಯಲ್ಲಿ ಉಗ್ರ ಸ್ವರೂಪದ ದೇವ ಫೋಟೊಗಳನ್ನು ಇಡಬಾರದು. ಶಾಂತ ಚಿತ್ತದಲ್ಲಿರುವ ದೇವರ ಫೋಟೊಗಳನ್ನು ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...