alex Certify Live News | Kannada Dunia | Kannada News | Karnataka News | India News - Part 2146
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಬೆಚ್ಚಿಬಿದ್ದ ಟರ್ಕಿ: 5.4 ತೀವ್ರತೆಯ 5ನೇ ಭೂಕಂಪ, 5000 ದಾಟಿದ ಸಾವಿನ ಸಂಖ್ಯೆ

ಅಡಾನಾ(ಟರ್ಕಿ): ಪೂರ್ವ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪ ಮತ್ತು ಬಹು ಭೂಕಂಪಗಳಿಂದ ಉರುಳಿಬಿದ್ದ ಸಾವಿರಾರು ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಸಿಬ್ಬಂದಿ Read more…

BREAKING: ಟ್ಯಾಂಕರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಮೂವರ ಸಾವು

ಧಾರವಾಡ: ಟ್ಯಾಂಕರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ನೇಹಿತರು ಸಾವನ್ನಪ್ಪಿದ ಘಟನೆ ಧಾರವಾಡ ಸಮೀಪ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗಟಿಕೊಪ್ಪ ಗ್ರಾಮದ ಬಳಿ ಭೀಕರ ಅಪಘಾತ Read more…

ಮುಖದ ಮೇಲಿರುವ ಬೇಡದ ಕೂದಲನ್ನು ನಿವಾರಿಸುತ್ತೆ ಈ ಸುಲಭದ ಮನೆ ಮದ್ದು….!

ಪ್ರತಿಯೊಬ್ಬರೂ ಸ್ವಚ್ಛ ಮತ್ತು ಸುಂದರವಾದ ಚರ್ಮಕ್ಕಾಗಿ ಹಾತೊರೆಯುತ್ತಾರೆ. ಆದರೆ ಮುಖದ ಮೇಲೆ ವಿಪರೀತ ಕೂದಲು ಇದ್ದರೆ ಅದು ನಮ್ಮ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಅನಗತ್ಯ ಮುಖದ ಕೂದಲನ್ನು ತೊಡೆದುಹಾಕಲು Read more…

BREAKING NEWS: ‘ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್’: ವರ್ಷದ ಭವಿಷ್ಯವಾಣಿ ಮೈಲಾರ ಕಾರಣಿಕ

ಹೊಸಪೇಟೆ: ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎಂದು ಮೈಲಾರ ಕ್ಷೇತ್ರದಲ್ಲಿ ಗೊರವಯ್ಯ ಕಾರಣಿಕ ನುಡಿದಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಮೈಲಾರ ಕ್ಷೇತ್ರದಲ್ಲಿ ಗೊರವಪ್ಪ ವರ್ಷದ ಭವಿಷ್ಯವಾಣಿ ಎಂದೇ Read more…

BIG NEWS: ನನ್ನ ಬಗ್ಗೆ ಹೇಳಿಕೆ ಕೊಡುವಾಗ ಹುಷಾರ್…..! ಸಿ.ಟಿ.ರವಿಗೆ ಎಚ್ಚರಿಕೆ ಕೊಟ್ಟ HDK

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿಯವರದ್ದು ಮನೆ, ಊರು ದಾಟಿದ ಸಾಮರ್ಥ್ಯ ಎಂದು ಲೇವಡಿ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಖಡಕ್ Read more…

BREAKING: ಮನೆಯಲ್ಲಿ ಬೆಂಕಿ ದುರಂತ; ಮಹಿಳೆ ಸಜೀವ ದಹನ

ಬೆಂಗಳೂರು: ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಮಹಿಳೆಯೊಬ್ಬರು ಸಜೀವ ದಹನಗೊಂಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಮೇರಿ (55) ಮೃತ ಮಹಿಳೆ. ಮಂತ್ರಿಮಾಲ್ ಹಿಂಭಾಗದಲ್ಲಿರುವ ಮನೆಯೊಂದರಲ್ಲಿ ಅಗ್ನಿ ಆಕಸ್ಮಿಕ Read more…

ಮದುವೆ ಮನೆಯಲ್ಲಿ 82 ವರ್ಷದ ವೃದ್ಧನ ನೃತ್ಯ; ನೆಟ್ಟಿಗರು ಫಿದಾ

ಕೆಲವು ಶಕ್ತಿಯುತ ನೃತ್ಯ ಪ್ರದರ್ಶನಗಳಿಲ್ಲದೆ ಯಾವುದೇ ಭಾರತೀಯ ವಿವಾಹವು ಪೂರ್ಣಗೊಳ್ಳುವುದಿಲ್ಲ. ಮದುವೆಯಲ್ಲಿ ಪ್ರದರ್ಶಿಸಲಾಗುವ ಕೆಲವು ಅದ್ಭುತ ನೃತ್ಯಗಳ ಹಲವಾರು ವೀಡಿಯೊಗಳು ವೈರಲ್ ಆಗುತ್ತವೆ. ಅಂಥದ್ದೆ ಒಂದು ವಿಡಿಯೋ ವೈರಲ್​ Read more…

ನೀವು ಕುಡಿಯುವ ನೀರಿನಲ್ಲಿದೆ ನಿಮ್ಮ ಆಯಸ್ಸು, ಜೀವಜಲ ದಿನಕ್ಕೆಷ್ಟು ಬೇಕು ಗೊತ್ತಾ…..?

ಸಂಶೋಧಕರು ದೀರ್ಘಕಾಲ ಬದುಕುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ಬಹುಬೇಗನೆ ವಯಸ್ಸಾಗಲು, ನಮ್ಮ ಆಯಸ್ಸು ಕಡಿಮೆಯಾಗಲು ಪ್ರಮುಖ ಕಾರಣ ಡಿಹೈಡ್ರೇಶನ್‌. ಸರಿಯಾಗಿ ನೀರು ಕುಡಿಯದೇ ಇರುವುದರಿಂದ ದೇಹದಲ್ಲಿ ನಿರ್ಜಲೀಕರಣ Read more…

ಕುಖ್ಯಾತ ಸರಗಳ್ಳನನ್ನು ಸಿನಿಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಬಂಧಿಸಿದ ಪೊಲೀಸ್

ಸರಣಿ ಸರಗಳ್ಳರನ್ನು ಹಿಡಿಯಲು ಮುಂಬೈ ಪೊಲೀಸರು ಮಾಡಿದ ಪ್ಲಾನ್ ಸಿನಿಮಾ ದೃಶ್ಯವನ್ನೂ ಮೀರಿಸುತ್ತೆ. ಪೊಲೀಸರ ಕಾರ್ಯಾಚರಣೆಯಲ್ಲಿ ಫೆಬ್ರವರಿ 4, ಶನಿವಾರದಂದು ಅಂಬಿವಲಿಯಲ್ಲಿ ಇಬ್ಬರು ಆಪಾದಿತ ಸರಗಳ್ಳರನ್ನು ಸೆರೆಹಿಡಿಯಲು ವಲಯ Read more…

ಮರ್ಸಿಡಿಸ್‌, BMW ಮಾತ್ರವಲ್ಲ ರೋಲ್ಸ್‌ ರಾಯ್ಸ್‌ ಕಾರಿಗಿಂತಲೂ ದುಬಾರಿ ಈ ಗುಲಾಬಿ ಹೂವು….!

ಫೆಬ್ರವರಿ 7ನ್ನು ರೋಸ್‌ ಡೇ ಆಗಿ ಎಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು  ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅದು ವ್ಯಾಲೆಂಟೈನ್ಸ್ ವೀಕ್ ಆಗಿರಲಿ ಅಥವಾ ಪ್ರೀತಿಯಾಗಿರಲಿ, Read more…

BIG NEWS: ಸಚಿವ ಅಶ್ವತ್ಥನಾರಾಯಣ ವಿರುದ್ಧ ಬಿಎಂಎಸ್ ಅಸ್ತ್ರ; ಫೋಟೋ ರಿಲೀಸ್ ಮಾಡಿದ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಮತ್ತೆ ಬಿಎಂ ಎಸ್ ಟ್ರಸ್ಟ್ ಅಕ್ರಮ ವಿಚಾರ ಪ್ರಸ್ತಾಪಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಫೋಟೋ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ Read more…

Shocking Video: ಬ್ಯಾಂಕ್​ಗೆ ನುಗ್ಗಿ ಉದ್ಯೋಗಿಗೆ ಮನಸೋಇಚ್ಛೆ ಥಳಿತ

ನಾಡಿಯಾಡ್​: ಭೀಕರ ಘಟನೆಯೊಂದರಲ್ಲಿ, ಬ್ಯಾಂಕ್ ಸಾಲದ ವಿಷಯಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ನಾಡಿಯಾಡ್ ಶಾಖೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಉದ್ಯೋಗಿಯೊಬ್ಬರನ್ನು ಗ್ರಾಹಕರು ಥಳಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. Read more…

ಬರ್ಗರ್​ಗೆ 66 ಸಾವಿರ ರೂ. ತೆತ್ತು ಪರಿತಪಿಸುತ್ತಿದ್ದಾನೆ ಈ ಗ್ರಾಹಕ…!

35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ರಾತ್ರಿ ಎಫೆಸ್ ಕಬಾಬ್ ಕಿಚನ್ ಫುಡ್ ಸೆಂಟರ್​ಗೆ ಹೋಗಿ ಬರ್ಗರ್​ ಆರ್ಡರ್​ ಮಾಡಿದ್ದು, ಇದೀಗ ಭಾರಿ ವೈರಲ್​ Read more…

ಕೋಟ್ಯಂತರ ಮೌಲ್ಯದ ರೈಲ್ವೆ ಹಳಿ ಗುಜರಿಗೆ…! ಇಬ್ಬರು ಸಸ್ಪೆಂಡ್

ಬಿಹಾರದ ಸಮಸ್ತಿಪುರ್ ರೈಲ್ವೇ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ರೈಲ್ವೆ ಹಳಿ ಸ್ಕ್ರ್ಯಾಪ್ ನಾಪತ್ತೆ ಹಗರಣದ ಪ್ರಕರಣ ಬೆಳಕಿಗೆ ಬಂದ ನಂತರ ಇಬ್ಬರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) Read more…

ಮನೆ ನವೀಕರಿಸುವಾಗ 47 ಲಕ್ಷ ರೂಪಾಯಿ ಪತ್ತೆ; ಮರುಕ್ಷಣವೇ ಖುಷಿ ಮಾಯ…!

ತಮ್ಮ ಬಟ್ಟೆಯ ಜೇಬಿನಲ್ಲಿ ಅಥವಾ ಹಳೆಯ ಬ್ಯಾಗ್‌ಗಳಲ್ಲಿ ದೀರ್ಘಕಾಲ ಮರೆತುಹೋಗಿರುವ ದುಡ್ಡನ್ನು ಕಂಡರೆ ಅದು ಸಂತೋಷದ ಕ್ಷಣವಾಗಿರುತ್ತದೆ. ಎಷ್ಟೇ ಸಣ್ಣ ಮೊತ್ತವಾಗಿದ್ದರೂ, ಅದು ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತದೆ. Read more…

‌ʼಜಬ್‌ ವಿ ಮೆಟ್‌ʼ ಚಿತ್ರದ ಹಾಡಿಗೆ ಯುವತಿ ಭರ್ಜರಿ ನೃತ್ಯ; ವಿಡಿಯೋ ವೈರಲ್

ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವ ಬಹಳಷ್ಟು ಬಾಲಿವುಡ್ ಪ್ರಿಯರಿಗೆ ಇಮ್ತಿಯಾಜ್ ಅಲಿ ಅವರ ʼಜಬ್ ವಿ ಮೆಟ್ʼ ಸಾರ್ವಕಾಲಿಕ ಮೆಚ್ಚಿನವಾಗಿದೆ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ಚಿತ್ರ Read more…

BIG NEWS: ಆತ್ಮಹತ್ಯೆಗೆ ಶರಣಾದ ಕಾನ್ಸ್ ಟೇಬಲ್

ಕಾರವಾರ: ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾಸರಗೋಡ ಬಳಿಯ ಇಕೋ ಬೀಚ್ ಬಳಿ ನಡೆದಿದೆ. ರಾಮ ನಾಗೇಶ್ (32) ಆತ್ಮಹತ್ಯೆ ಮಾಡಿಕೊಂಡ Read more…

ಸಮಾರಂಭಗಳಲ್ಲಿ ಆಹಾರ ವ್ಯರ್ಥ: ಫೋಟೋ ಟ್ವೀಟ್‌ ಮಾಡಿ ಪಾಠ ಹೇಳಿದ ಐಎಎಸ್‌ ಅಧಿಕಾರಿ

ಭಾರತದಲ್ಲಿ, ಯಾವುದೇ ದೊಡ್ಡ ಆಚರಣೆ ಅಥವಾ ಸಮಾರಂಭದಲ್ಲಿ ಆಹಾರವು ಪ್ರಮುಖ ಭಾಗವಾಗಿದೆ. ವಿವಿಧ ರೀತಿಯ ಭಕ್ಷ್ಯಗಳು ಇರುತ್ತವೆ. ಬರುವ ಅತಿಥಿಗಳು ತಮ್ಮ ತಟ್ಟೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನವುಗಳನ್ನು ಹಾಕಿಕೊಂಡು ಅದನ್ನು Read more…

ಪೊಲೀಸ್ ಠಾಣೆಯೊಳಗೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ಭೂಪ

ಸಂಬಂಧಿಯೊಂದಿಗಿನ ಜಗಳದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದಕ್ಕೆ ವ್ಯಕ್ತಿ ಮನನೊಂದು ಪೊಲೀಸ್ ಠಾಣೆಯೊಳಗೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಶ್ರೀ ಪಾಲ್ ಎಂಬ ಯುವಕ ತನ್ನ Read more…

BIG NEWS: ಡಿ.ಕೆ.ಶಿ.ಯಂತಹ ಕೀಳುಮಟ್ಟದ ರಾಜಕಾರಣಿ ಬೇರೊಬ್ಬರಿಲ್ಲ; ಮತ್ತೆ ಕಿಡಿಕಾರಿದ ಸಚಿವ ಅಶ್ವತ್ಥನಾರಾಯಣ

ರಾಮನಗರ: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನ್ನು ಸಿಬಿಐಗೆ ಕೊಡುತ್ತೇವೆ ಎಂದು ಹೇಳುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಗೆ ಗಢ ಗಢ ನಡುಕ ಶುರುವಾಯಿತು ಎಂದು ಸಚಿವ ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ. Read more…

2014 ಕ್ಕೂ ಮುನ್ನ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 609 ನೇ ಸ್ಥಾನದಲ್ಲಿದ್ದ ಅದಾನಿ 2ನೇ ಸ್ಥಾನಕ್ಕೆ ಬಂದಿದ್ದು ಹೇಗೆ ? ಲೋಕಸಭೆಯಲ್ಲಿ ರಾಹುಲ್ ಪ್ರಶ್ನೆ

2014 ಕ್ಕೂ ಮುನ್ನ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅಲ್ಪ ಅವಧಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದು ಹೇಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Read more…

ಕೆಲವೇ ದಿನಗಳಲ್ಲಿ JDS ಇಬ್ಬಾಗವಾಗಲಿದೆ; ಎಂ.ಪಿ. ರೇಣುಕಾಚಾರ್ಯ ಭವಿಷ್ಯ

ನವದೆಹಲಿ: ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದವರು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕುಮಾರಸ್ವಾಮಿಯವರು ಎರಡು ಬಾರಿ ಆಕಸ್ಮಿಕವಾಗಿ ಸಿಎಂ Read more…

BIG NEWS: ಹಿಂದು ಎಂದು ಹಿಂದುತ್ವ ವಿರೋಧಿಸುತ್ತೇನೆ ಎನ್ನುವುದು ಅರ್ಥಹೀನ ಎಂದ ಸುಬುಧೇಂದ್ರ ತೀರ್ಥ ಶ್ರೀಗಳು

ಬಾಗಲಕೋಟೆ: ನಾನು ಹಿಂದು ವಿರೋಧಿಯಲ್ಲ, ಆದರೆ ಹಿಂದೂತ್ವದ ವಿರೋಧಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿರುವ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಗಳು, ದ್ವಂದ್ವ ಹೇಳಿಕೆಗೆ ಅರ್ಥವಿಲ್ಲ. ನಾನು Read more…

ಕುಮಾರಸ್ವಾಮಿಯವರದ್ದು ಮನೆಯಿಂದ ಊರಿಂದ ದಾಟಿದ ಸಾಮರ್ಥ್ಯ; JDS ನಪುಂಸಕ ಹೇಳಿಕೆಗೆ ಸಿ.ಟಿ. ರವಿ ಟಾಂಗ್

ಪ್ರಹ್ಲಾದ್ ಜೋಶಿ ಕುರಿತ ಕುಮಾರಸ್ವಾಮಿ ಅವರ ಹೇಳಿಕೆ ಬಳಿಕ ರಾಜ್ಯ ರಾಜಕಾರಣದಲ್ಲಿ ವಾಗ್ವಾದ ಆರಂಭವಾಗಿದೆ. ಅದರಲ್ಲೂ ಜೆಡಿಎಸ್, ಬಿಜೆಪಿ ನಾಯಕರು ಮಾತಿನ ಸಮರದಲ್ಲಿ ತೊಡಗಿದ್ದು ಇದು ಮುಗಿಲು ಮುಟ್ಟಿದೆ. Read more…

BIG NEWS: ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೇಳಿದ್ದ BMTC ಚಾಲಕ ಸಸ್ಪೆಂಡ್

ಬೆಂಗಳೂರು: ಬಿಎಂಟಿಸಿ ಅಕ್ರಮದ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ್ದಕ್ಕೆ ಬೇಸತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ದೂರು ನೀಡಿದ್ದ ಚಾಲಕ ತ್ಯಾಗರಾಜ್ ಅವರನ್ನು Read more…

BIG NEWS: ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಇಬ್ಬರ ಅರೆಸ್ಟ್

ಬೆಂಗಳೂರು: ಪಾರ್ಟಿಗೆ ಯುವತಿಯರನ್ನು ಕರೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 5ರಂದು ಪಾರ್ಟಿ ನೆಪ ಹೇಳಿ ಆರೋಪಿಗಳು ಪರಿಚಯಸ್ಥ ಇಬ್ಬರು Read more…

ʼಪಠಾಣ್ʼ ಬ್ಯಾನ್ ಮಾಡಬೇಕೆಂದವರು ಮತಾಂಧರು; ಪ್ರಕಾಶ್‌ ರಾಜ್‌ ವಾಗ್ದಾಳಿ

ʼಪಠಾಣ್ʼ ಸಿನಿಮಾ ರಿಲೀಸ್ ಗೂ ಮುನ್ನವೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಪ್ರತಿಭಟನೆ ಕಾವು ಜೋರಾಗಿತ್ತು‌. ಆದರೂ ಸಿನಿಮಾ ರಿಲೀಸ್ ಆಯ್ತು. ದೊಡ್ಡದಾದ Read more…

ಸೂರು ಕಟ್ಟಿಕೊಳ್ಳಿ ಅಂತ ಹಣ ಕೊಟ್ರೆ ಲವರ್ಸ್‌ ಜೊತೆ ವಿವಾಹಿತ ಮಹಿಳೆಯರು ಎಸ್ಕೇಪ್….!

ಬಾರಾಬಂಕಿ: ಪ್ರಧಾನಮಂತ್ರಿ ನಗರ ವಸತಿ ಯೋಜನೆಯಲ್ಲಿ ಬಡವರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಮೊದಲ ಹಂತವಾಗಿ 50 ಸಾವಿರ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆಯಡಿ ಉತ್ತರ Read more…

ಹಸುವೊಂದು 72 ಲೀಟರ್ ಹಾಲು ಕೊಟ್ಟಿದೆ ಅಂದ್ರೆ ನೀವು ನಂಬಲೇಬೇಕು…!

ಲೂದಿಯಾನ: ಹರಿಯಾಣದಲ್ಲಿ ಕಿಸಾನ್ ಸಮ್ಮೇಳನ ನಡೆಯುತ್ತಿದೆ. ಹೈನುಗಾರಿಕೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ವೇಳೆದಲ್ಲಿ ಹಸುವೊಂದು ನೆರೆದಿದ್ದವರನ್ನು ಅಚ್ಚರಿಗೊಳಿಸಿದೆ. 24 ಗಂಟೆಗಳಲ್ಲಿ 72 Read more…

ಎಲ್ಲರ ಹೃದಯಗೆದ್ದ ‌ʼಜೋಶ್‌ʼ ಕಲಾವಿದ ದಿಲೀಪ್; ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲೂ ಮಿಂಚು

ಬೆಂಗಳೂರಿನ ನೃತ್ಯಪಟು, ʼಜೋಶ್‌ʼ ಕಲಾವಿದ ದಿಲೀಪ್ ಇಡೀ ಭಾರತವೇ ಹೆಮ್ಮೆಪಡುವಂತಹ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮಧ್ಯಮ ಕುಟುಂಬದ ಈ ಯುವ ನೃತ್ಯ ಪಟು ಪೋರ್ಚುಗಲ್‌ನಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...